Really grateful for eliciting some many new dimensions
@shantharaghothamachar65647 ай бұрын
ಮೇಡಂ ಸ್ವಾಮಿಗಳ ಬಗ್ಗೆ ಹೇಳಿದ್ದಕ್ಕಿಂತ ಹೆಚ್ಚಿನ ಇತಿಹಾಸ, ವಚನಸಾಹಿತ್ಯ , ದಾಸಸಾಹಿತ್ಯ ಜ್ಞಾನ, ವಿಶಾಲ ದೃಷ್ಟಿ, ಜನಮನ್ನಣೆ ಇರುವಂತಹವರು ಈ ಬೇಲಿಠದ ಸ್ವಾಮಿಗಳು. ಪರಿಚಯಿಸಿದ ಲೀಲಾಜಾಲಕ್ಕೆ ಧನ್ಯವಾದಗಳು.
@balavantkulkarni28747 ай бұрын
ಎಂಥಾ ಅದ್ಭೂತ ಜ್ಞಾನದ ಪರಿಚಯ ಹಾಗೂ ಆಳ ಪೂಜ್ಯ ಬೇಲಿಶ್ರೀಗಳದ್ದು. ಅವರಿಗೆ ಚರಣಗಳಿಗೆ ವಂದನೆಗಳು ಹಾಗೂ ತಾವು ಪೂಜ್ಯರನ್ನು ನಮಗೆಲ್ಲ ವಿಚಾರ ಗೋಷ್ಠಿಗೆ ಕರೆ ತಂದಿದ್ದಕ್ಕೆ ಅಮ್ಮ ಲೀಲಮ್ಮ್ ತಮಗೆ ಧನ್ಯವಾದಗಳು
@rajendraanegundi14097 ай бұрын
ಪ್ರವಚನ ಅರ್ಥ್ ಗರ್ಭಿಥ ವಾಗಿತ್ತು, ಜ್ನ್ಯಾನ ಪೂರ್ಣ ವಾಗಿತ್ತು, ಕೇಳಿ ಸಂತೋಷ್ ವಾಯಿತು, ಗುರುಗಳಿಗೆ ಧನ್ಯವಾದಗಳು. 🙏🏻.
@g.kempegowdagowda70787 ай бұрын
ಲೀಲಾ ಮೇಡಂ ನಿಮ್ಮಂತಹ ಸಹೃದಯಿ ಜ್ಞಾನಿಗಳಿಂದಲೇ ನಮ್ಮ ಭಾರತೀಯ ಪರಂಪರೆಯ ಶ್ರೇಷ್ಠ ಸಂಸ್ಕೃತಿ ಮತ್ತು ಸನಾತನ ಹಿಂದೂ ಧರ್ಮದ ಬಗ್ಗೆ ತಿಳಿಯಲು ಮತ್ತು ಅನುಷ್ಠಾನಕ್ಕೆ ತರುವಲ್ಲಿ ತುಂಬಾ ಉಪಯುಕ್ತವಾಗಿದೆ. ತುಂಬಾ ಧನ್ಯವಾದಗಳು ಮೇಡಂ 🙏👍
@shashidharbellary6 ай бұрын
ತುಂಬಾ ಅರ್ಥಗರ್ಭಿತ ಮಾತುಗಳು ಸ್ವಾಮೀಜಿ ಅವರಿಂದ 🙏 ಶರಣ ಪರಂಪರೆಯು ಸೃಷ್ಟಿಸಿರುವ ಅದ್ಭುತ ಅನರ್ಘ್ಯ ರತ್ನವೇ ಈ ಬೇಲಿ ಮಠದ ಸ್ವಾಮೀಜಿಗಳು, ಈ ಕಾರ್ಯಕ್ರಮಕ್ಕಾಗಿ ಧನ್ಯವಾದಗಳು 🙏🙏🙏
@dr.a.g.umakantha38766 ай бұрын
Festival of knowledge, wisdom, freedom. Thank you Leela Madem.
@gundammag32817 ай бұрын
ಸ್ವಾಮಿಜಿ ಅಪಾರ ಜ್ಞಾನ ವಿಶಾಲ ಹೃದಯ ವಂತರ ಪರಿಚಯ ನಮ್ಮ ಭಾಗ್ಯ ಇವರ ದರ್ಶನ ಯಾರಿಗುಂಟು ಯಾರಿಗಿಲ್ಲ 🙏🏻🙏🏻🙏🏻🙏🏻
@prakashrudrappahb43717 ай бұрын
ಶ್ರೀ ಗಳ ಸರಳತೆ, ಅಪಾರ ಜ್ಞಾನಕ್ಕೆ, ಸ್ಪಷ್ಟತೆಗೆ ಶಿರ sastanga ನಮಸ್ಕಾರಗಳು.
@sukanyamani12027 ай бұрын
ಬೇಲಿ ಮಠದ ಮಹಾಸ್ವಾಮಿಗಳಿಗೆ ನನ್ನ ಅನಂತ ಅನಂತ ನಮಸ್ಕಾರಗಳು ಶ್ರೀಮತಿ ಲೀಲಾವತಿಯವರಿಗೆ ತುಂಬಾ ಧನ್ಯವಾದಗಳು
@mreditorking1457 ай бұрын
ಪೂಜ್ಯ ಸ್ವಾಮೀಜಿಗಳಿಗೆ 🙏🏻🙏🏻🙏🏻🙏🏻🙏🏻ಸಮಯೋಚಿತ ಹಾಗೂ ಅರ್ಥಪೂರ್ಣ ಸಂಚಿಕೆಗೆ ಧನ್ಯವಾದಗಳು ಮೇಡಂ, ನಿಮ್ಮಿಬ್ಬರಿಗೂ ಶಿವರಾತ್ರಿಯ ಶುಭಾಶಯಗಳು ❤❤❤❤❤❤
@basavarajgotyal69237 ай бұрын
ಅದ್ಭುತ ಚಿಂತನೆ ಅದ್ಭುತ ಸಂದೇಶ ಸರ್ವ ಸಮಾನತೆ ಅನುಭಾವ ಪೂಜ್ಯರಿಂದ ಅನುಭವಿಸಿ ನಿತ್ಯ ಸಾಕ್ಷಾತ್ಕಾರ ಮಾಡಿಕೊಳ್ಳುವ ಭಾಗ್ಯ ಇದೆ. ಪೂಜ್ಯರಿಗೆ ಸಾಷ್ಟಾಂಗ ನಮನಗಳು 🙏🙏🙏🙏
@shankarmdev98647 ай бұрын
... Great talk... Enlightenment... I was eager to meet him..before I able to know him only little..he is jnandha gani...jnanasagara...but very humnle ..many thoughts of mine either confirmed or clarified By hearing him on the eve of Mahashivarathri had a good sathsangh... Anandhavahithu . Grateful to Leela jala...
@subhashinihiremath66347 ай бұрын
wonderful opportunity to understand jaathi, matha and dharma. Thank you Leela madam.
@somashekaramr82557 ай бұрын
Very well explained. Poojya Swamiji has given knowledge of dharma and its implementation. Many minute details of Mahabharata and values are made known Good programs. Thanks. Many pranams to swamiji
@ravikumargowda66927 ай бұрын
Nijavagalu. Navu dhanyaru. Swamigalu poorna jyoti swarooparu. Thank you very much for this episode. Ellara kannannu terasali. Dr ravikumar. Anesthesiologist
@vyjayanthiiyengar18567 ай бұрын
Adbhuthavada Sanchike, swamigalannu keli mana thumbithu, innashtu thiliyuva ashaya, innu omme dhayamadisabeku swamiji Leela jalakke nammanthaha sannavarige marga thorisalu 🙏🙏
@nirmalaghanti44747 ай бұрын
Woderful speech. I heard for the first time from such evolved Swamiji. Looking g forward to listen to more from Swamiji.fortunate to have found this informative speech
@lokeshjayalakshmi29517 ай бұрын
Namaste swamiji guru parampare tammante addyayana made anubavegalage samajamukeyagale yandu aasesuttene. ❤❤❤🎉
@indusyamunaa26657 ай бұрын
One of the best swami's on worthy Leela Jaala Both r Excellent in their job .Interviwer must b unbiased. God bless withu both more health n happy life ahead.
@dakshayanigopashetti14617 ай бұрын
Sharanu Sharanarti Swamiji...🙏🙏
@vishwasnegiloni81857 ай бұрын
ಅತ್ಯದ್ಭುತ ಕಾರ್ಯಕ್ರಮ..ಗುರುಭ್ಯೋಃನಮಃ
@somashekarsharma77397 ай бұрын
Excellent conversation pranamams for both of you
@sukanyamani12027 ай бұрын
ಅಮ್ಮ ಲೀಲಾವತಿ ಅವರೇ ತುಂಬಾ ಸಂತೋಷವಾಯಿತು ಧನ್ಯವಾದಗಳು ಮತ್ತೆ ಮತ್ತೆ ಇಂತಹ ಕಾರ್ಯಕ್ರಮಗಳು ಬರುತ್ತಿರಲಿ
@ShivuS-pt5eq7 ай бұрын
Jai Swami ji
@parthasarathy4597 ай бұрын
Really a humble and noble personality. No words 🎉🎉
@Parashivaiah6 ай бұрын
Swmijiyavarige noorondu sharanu sharanarthi galu Nimmagala pravacha tumba Arthagarbitha vadaddu
ಲೀಲಾ ಮೇಡಂ ಮೊದಮೊದಲು ಮನಸ್ಸು ಬಿಚ್ಚಿ ಕೊಳ್ಳಲಿಲ್ಲ.ಕೊನೆಕೊನೆಗೆ ಪೂರ್ತಿ ಶರಣಾದರು. ಒಳ್ಳೆಯ ಕಾರ್ಯಕ್ರಮವಾಗಿದೆ.
@hvsnsharma7 ай бұрын
ಲೀಲಾ ಮೇಡಮ್ ಅವರು ಶೈವ ಪದ್ಧತಿಯನ್ನು ವಿರೋದಿಸುವ ಜಾತಿಗೆ ಸೇರಿದವರು ಹೀಗಾಗಿ ಅವರಿಗೆ ಹಿಂಜರಿಕೆ ಸಹಜ, ಆದರೆ ಅವರು ವಿದ್ಯಾವಂತರೂ ಆಗಿರುವುದರಿಂದ ವಿಚಾರಕ್ಕೆ ಅವರು ಗೌರವ ಕೊಡುವಲ್ಲಿಗೆ ಬಂದು ನಿಂತರು. ಇದೇ ವಿದ್ಯಾವಂತಿಕೆಯ ಹೆಗ್ಗುರುತು.
@savitha89707 ай бұрын
Leelamma matte matte entha program maadi Nanage thumba esta ayitu ..... Manasu thumbitu
@padmamurthy10057 ай бұрын
ತಮ್ಮ ಅನುಭವದ ಮಾತು ಬಹಳ ಸತ್ಯ
@arunkumarshettar14737 ай бұрын
ಕೇಳುತ್ತ ಕೇಳುತ್ತ ನನ್ನನೇ ಮರೆತೆ.
@lathajagdeesh98837 ай бұрын
Thank you so much 👍🏻
@leelajaala64487 ай бұрын
Welcome 👍
@kantharajeshwaratn40687 ай бұрын
ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏
@padmamurthy10057 ай бұрын
ಬಹಳ ಚೆನ್ನಾಗಿದೆ
@radhamurthy99127 ай бұрын
Sree gurubhyo namaha🙏🙏🙏🙏🙏
@AmareshKhened-b4v7 ай бұрын
🙏🏿🙏🏿🙏🏿🙏🏿🙏🏿🙏🏿🙏🏿
@Shivkumar-ve9hh16 сағат бұрын
ಜೈ ಬಸವಣ್ಣ 🌹🌹🌹🌹🌹
@sadashivb59567 ай бұрын
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
@navibhat21267 ай бұрын
Not enough please make 1 or 2 more episodes with Swamiji.
@padmamurthy10057 ай бұрын
ತಮ್ಮ ಮಾತು ಬಹಳ ಚೆನ್ನಾಗಿದೆ
@ashokhegadi33427 ай бұрын
Om shri Guru Basawalingayanamah
@Lachamanna.19757 ай бұрын
🙏🙏🙏
@vasanthakumar6637 ай бұрын
Keligare Prachara Prachara madi God will bless Tapoyukta
@trinetramv7 ай бұрын
ಓದಿದ ಸಂಕೋಷವಾಯಿತು ಸ್ವಾಮಿಜಿ. ತ್ರಿನೇತ್ರ
@chandrashekharakharebhat23127 ай бұрын
ಡಾ ಲೀಲಾರವರು ತುಂಬ ಎಚ್ಚರಿಕೆಯಿಂದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ
Dhronacharya a correpted mind man with personal revenge against his friend Dhrupada tought all type of bad illusions to pandavas and kuravas which results war of Mahabharatha.
@vasanthakumar6637 ай бұрын
Sathyada Prachara.ellade.eddive
@padmamurthy10057 ай бұрын
😅ಇದು ಸಾಧ್ಯ ವೇ ?
@akkamahadevi77167 ай бұрын
Medam Swameje phone number and address thelse please