ಜಯಂತ ಕಾಯ್ಕಿಣಿ ಅವರಿಂದ ಅಶ್ವತ್ಥ್ ಅವರ ಸಂದರ್ಶನ.ಅಶ್ವತ್ಥ್ ಅವರು ತಮ್ಮ ಹಾಗೂ ರಾಜಕುಮಾರ್ ಅವರ ನಡುವಿನ ಇದ್ದ ಆತ್ಮೀಯ ಒಡನಾಟದ ಬಗ್ಗೆ ಮನದಾಳಾದ ಮಾತುಗಳು.
Пікірлер: 55
@raghavendrapm76473 жыл бұрын
ಅದ್ಭುತವಾದ ಸಂದರ್ಶನ. ಅಶ್ವತ್ಥ್ ಸಾರ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ🙏
@chandrashekar-kg7oi3 жыл бұрын
ಪಾರ್ವತಮ್ಮ ಎಂತಹ ಸಂಸ್ಕಾರವಂತ ಹೆಣ್ಣು🙏 ಕಲಾವಿದರ ಬಗ್ಗೆ ಇಂತಹ ಬಾಂಧವ್ಯ👌👌👌
@gurug58023 жыл бұрын
ಅದ್ಬುತ ಸಿಹಿ ಅನುಭವಗಳ ಅನಾವರಣ .ಆತ್ಮೀಯರ ಒಡನಾಟ. ಕನ್ನಡಿಗರ ಹೃದಯ ಶ್ರೀಮಂತಿಕೆ ಯ. ಸಾಕ್ಷಿ ಪ್ರಜ್ಞೆ.
@vinayvinny29253 жыл бұрын
ಅಶ್ವತ್ಥ್ ಇನ್ನು ಬದುಕಿದ್ದಾರೆ, ನಮ್ ಜೊತೆ ಮೈಸೂರಿನಲ್ಲೇ ಇದ್ದಾರೆ ಅನ್ನೋ feel ಆಗ್ತಿದೆ..🙏🙏
@ashwinimchenni5767 Жыл бұрын
I had seen him in all creator's ,he is the one who gave most successful film of dr raj kumar... Hats of legendary actor Ashwath sir.....
@user-uh2nq5mo4k3 жыл бұрын
♥️♥️💞💞💐💐💐 ಜೈ ಡಾ ರಾಜ್ ಕುಮಾರ್ ♥️💞💞💞
@supriyaartskannada643 жыл бұрын
ತುಂಬಾ ತುಂಬಾ ಚನ್ನಾಗಿ... ತುಂಬಾ ಒಳ್ಳೆಯ ಸಂದರ್ಶನ👌🙏
@VJEntertainmentvijay3 жыл бұрын
K S Ashwath sir greatest legend actor and unforgettable person in the world cinema and he is like kid what a behavior and wonderful interview by jayanth sir
@chandrashekar-kg7oi3 жыл бұрын
ಸ್ಪಷ್ಟ ಕನ್ನಡ ವಾಚನ ಪ್ರವೀಣ
@prashanthkumar16013 жыл бұрын
Please put in the whole series, it was the best series, especially by kaikani
@jaganbharadwaj11435 ай бұрын
Ashwath avara uchcharame top class😊❤
@jaganbharadwaj11435 ай бұрын
Jayant’s extraordinary host and great questions that he presents to the guest! 😊We need more of our so called anchors to learn this 😅
@ravichandraudupi61892 жыл бұрын
Danyavada
@chandrashekar-kg7oi3 жыл бұрын
ರವೀಂದ್ರ ಅವ್ರೇ Subscribe ಆದ್ವಿ... ಲೈಕ್ ಮತ್ತೆ ಕಾಮೆಂಟ್ ಕೂಡ ಮಾಡಿದೀವಿ👍😊
@santhoshkumarp23615 ай бұрын
Legend ashwath kumar❤
@rajeevarashmi7483 жыл бұрын
Very nice interview sir,thank you
@udaysbyakod76023 жыл бұрын
Haleya DD chandana interview nodid feel bantu ee interview nodi....classical one 👍👍👍