ಧರ್ಮಣ್ಣ ನವರಿಗೆ ಮೈಸೂರಿನ ಇತಿಹಾಸದ ವಿಷಯಕ್ಕಾಗಿ ಯಾವುದೇ ಪರೀಕ್ಷೆ ನಡೆಸದೇ ಡಾಕ್ಟರೇಟ್ ಪದವಿ ಕೊಡಬೇಕು.
@sreenivasab2150Ай бұрын
ಅಂದಿನ ಕಾಲವನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದೀರಿ. ಹೃತ್ಪೂರ್ವಕ ಧನ್ಯವಾದಗಳು. ತಮ್ಮ ವಿಡಿಯೋ ಎಂದಿನಂತೆ ಇರಲಿ. ನಾಲ್ಕು ಗೋಡೆಗಳಿಗೆ ಸೀಮಿತ ವಾಗದಿರಲಿ ಎಂದು ನನ್ನ ಬಿನ್ನಹ 🙏...
@BalajiB-hx7ipАй бұрын
ಈ ಸಂದರ್ಭದಲ್ಲಿ, ಭಕ್ತ, ಪ್ರಹ್ಲಾದ, ಚಿತ್ರ, ನೆನಪು, ಬರುತ್ತದೆ, ನಿಮ್ಮ, ವಿಚಾರ, ಸಂಕಿರಣ, ಕೆ, ಅಭಿನಂದನೆಗಳು,
@bilvarajchandrashekar1974Ай бұрын
ರಣಧೀರ ಕಂಠೀರವ ಮಹಾರಾಜರ ಕತೆ ಕೇಳುತ್ತಾ ಮೈ ರೋಮಾಂಚನವಾಯಿತು
@Alone_M7Ай бұрын
Sir i have read your “ Maretuhoda mysurina kategalu “ what a narration sir, specially MUMMADI KRISHNARAJA WADEYAR narration is pure goosebumps. I am requesting please resume your writing the history and publish more books it will be serious asset to this and next generation.
@narayanagowda3650Ай бұрын
ಅತ್ಯುತ್ತಮ ಮಾಹಿತಿ ನೀಡುತ್ತಿದ್ದಿರಿ ಗುರುಗಳೇ. ಧನ್ಯವಾದಗಳು.
@vinaysp1892Ай бұрын
ನಾವು ನಿಮಗೆ ಬೆಂಬಲ ನೀಡಬೇಕು, ನಿಮ್ಮ ಪ್ರಯತ್ನಗಳಿಗೆ ವಂದನೆಗಳು. ನಾವು ಇತಿಹಾಸದಿಂದ ಕಲಿಯಬೇಕಾಗಿದೆ ನಾವು ಇತಿಹಾಸದಿಂದ ತಿಳಿಯಬೇಕು.ಸತ್ಯ ಮತ್ತು ಪುರಾವೆಗಳೊಂದಿಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು.
@kirankiru947519 күн бұрын
ವಿಷಯ ನಿರೂಪಣೆ ಅದ್ಬುತ ❤
@mohanmk8182Ай бұрын
ಲಕ್ಷ್ಮಿಕಾಂತ ಬಾರೋ.. ಪಕ್ಷಿ ವಾಹನ ಬಾರೋ... 🙏🏾🙏🏾🙏🏾
@jawarigameplay8674Ай бұрын
I am truly grateful to hear all these wonderful stories from you, sir.❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@jayaramrjayaramr4717Ай бұрын
ಧರ್ಮಣ್ಣರವರೇ ಮೈಸೂರಿನ ಇತಿಹಾಸದ ಬಗ್ಗೆ ಪರಿಪೂರ್ಣವಾಗಿ ಚಿತ್ರೀಕರಣ ಮಾಡಿ. ಮುಂದಿನ ಪೀಳಿಗೆಗೆ ನಿಮ್ಮಂತಹವರಿಂದ ನಮ್ಮ ಮೈಸೂರು ಇತಿಹಾಸ ಹಾಗೂ ಸಾಮ್ರಾಜ್ಯದ ಬಗ್ಗೆ ತಿಳಿಯಲಿ
@lalitprasad9414Ай бұрын
ಸರ್ ನೀವು ರಣಧೀರರ ಬಗ್ಗೆ ಹೇಳ್ತಿದ್ರೆ ಅಣ್ಣಾವ್ರ”ರಣಧೀರ ಕಂಠೀರವ” ಚಲನಚಿತ್ರ ಕಣ್ಮುಂದೆ ಬರ್ತಾ ಇದೆ. ಅದ್ಭುತ ವರ್ಣನೆ🙏🏽
@basavarajgt3047Ай бұрын
ಸರ್ ಮೈಸೂರಿನ ಇತಿಹಾಸ ದ ಬಗ್ಗೆ ತುಂಬಾ ಅದ್ಬುತವಾದ ಮಾಹಿತಿ ಧನ್ಯವಾದಗಳು 🎉🎉🎉
@ReshmaayanDvgАй бұрын
ನೀವು ಹೇಳುವ ಸ್ಥಳಗಳಿಗೆ ಹೋಗಿ ಅಲ್ಲೇ ಅಲ್ಲೇ ಈ ವಿಡಿಯೋ ಮಾಡಿದರೆ ಚೆನ್ನಾಗಿರುತ್ತೆ ನಮಗೂ ಗೊತ್ತಾಗುತ್ತೆ
@keshavak9948Ай бұрын
Yes!
@masterrr6556Ай бұрын
My wish is i to tour mysore city full with his guide...... what a knowledgeable person.❤❤... should give him doctrate from our government 🎉🎉
@naturepix7957Ай бұрын
Great Narration Sir...!!!! You are an encyclopedia of Mysore History. Please continue to educate us
@madhukeshwarms5823Ай бұрын
ಸರ್ ಅರಮನೆಯಲ್ಲಿ ಇರುವ ೪೫೦ ಸಾಲಿಗ್ರಾಮ ಗಳಿಂದ ಮಾಡಿದ "ಆತ್ಮವಿಲಾಸ" ಗಣಪತಿ ಬಗ್ಗೆ ಹೇಳಿ.
@aswathanarayanakn5710Ай бұрын
ಶ್ರೀ ಲಕ್ಷ್ಮೀ ರಮಣ ಸ್ವಾಮಿ ದೇವಸ್ಥಾನ.
@muni7924Ай бұрын
Superb darmi anna
@hariprasadhonna4482Ай бұрын
ನಮ್ಮ ಮೈಸೂರಿನ ಕಥೆಗಳು ತುಂಬಾ ಕುತೂಹಲ ಮೂಡಿಸುತ್ತದೆ ನೀವು ಕಥೆ ಹೇಳುವ ರೀತಿ ತುಂಬಾ ಇಷ್ಟ...
@thyagarajhk89929 күн бұрын
Sir experience is very helpful ❤
@sulochanakulkarni5412Ай бұрын
ಎಷ್ಟು ಮಹತ್ವದ ವಿಷಯ ಸಂಗ್ರಹಣೆ ಸರ್ ನಿಮ್ಮ ಸಂಗ್ರಹಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರ ಸರ್ 🙏
@pntpnt1765Ай бұрын
ನಮ್ಮ ಮೈಸೂರು ಅರಸರ ಇತಿಹಾಸ ತಾವು ಚನ್ನಾಗಿ ವಿವರಿಸುತ್ತೀರಿ thank you sir
ಟಿಪ್ಪು ಏಕೆ ಕನ್ನಡವನ್ನು ಆಡಳಿತ ಭಾಷೆ ಯಾಗಿ ಉಳಿಸಲಿಲ್ಲ ಹಾಗೂ ಕೊಡವರ್ರು ಏಕೆ ಟಿಪ್ಪುವನ್ನು ದ್ವೇಷ ಮಾಡುತ್ತಾರೆ ಎಂದು ತಿಳಿಸಿ.
@khana3720Ай бұрын
Tippu aste alla Mysore odeyar also made Persia as official language
@abhishekbankar8908Ай бұрын
@@khana3720 no
@kannadiga0821Ай бұрын
Yakandre avnobba muslim soolemaga
@Jargal200Ай бұрын
@@khana3720 come out of blind believe on Tippu. May be you like Tippu just because of his religion, and read the history. "Kannada was used for administrative purposes in the Kingdom of Mysore and later in the state. The Mysore Wodeyars and Keladi Nayakas, successors to the Vijayanagara Empire, used Kannada as the only administrative language. The British, Kodagu rulers, and Mysore Wodeyars also used Kannada for general and administrative purposes"
@roopavathi.n8674Ай бұрын
Very interesting sir
@yogis6760Ай бұрын
2:36 ದೇವತಾ ಮನುಷ್ಯ
@sukanyanayak8341Ай бұрын
ಅದ್ಭುತ
@MG-qu9igАй бұрын
ಈ ಕಥೆಗಳನೆಲ್ಲ ಒಂದು Web Series ಮಾಡಿದ್ರೆ ನಮ್ಮಂಥಹ ಸಿನಿ ರಸಿಕರಿಗೆ ರಸದೌತಣ😍
@tmthimeshАй бұрын
Wow very good narration Dharmanna Sir.👋👋👋🤚🤚🤚
@krisharao7163Ай бұрын
Nice Dermi namaste good information thank you sir namaste 🙏 👍
@malaayana-555Ай бұрын
ಅತ್ಯುತ್ತಮ ಮಾಹಿತಿ🙏
@BC-ky7psАй бұрын
ಇಂತಹ ಅವರಿಗೆ ಡಾಕ್ಟರೇಟ್ ಕೊಡದೆ ಯಾರ್ಯಾರಿಗೋ ಕೊಡ್ತಾರೆ
@kemplakshmigowda9850Ай бұрын
ಸರ್ ನೀವು ಹೇಳ ಕಥೆಗಳ ತುಂಬಾ ಚೆನ್ನಾಗಿದೆ ಹಾಗೆ ಒಂದು ಪಿಚ್ಚರ್ ಆಡ್ ಮಾಡಿದ್ರೆ ಅದು ನಮ್ಮ ಮನಸ್ಸಲ್ಲಿ ಹಾಗೆ ಉಳಿಯುತ್ತೆ
@riteshtr3565Ай бұрын
Today’s generation need to know about the history of Mysore kingdom How they were a extraordinary rulers of the state we really get goosebumps after listening to the stories u tell
@SheelaB-y7kАй бұрын
super msg
@mahalingkalebag994Ай бұрын
ಧರ್ಮಣ್ಣ ಕೊನೆಗೆ ಈ ತರ ಟ್ವಿಸ್ಟ್ ಇಟ್ಟಿದೀರಿ ನೆಕ್ಸ್ಟ್ ವಿಡಿಯೋ ಜಲ್ದಿ ಅಪ್ಲೋಡ್ ಮಾಡಿ.
@bharathm8619Ай бұрын
Super
@LakshmiLakshmi-ru2gkАй бұрын
Amazing story🙏🙏
@RajeshFurnitures_HunsurАй бұрын
Sir edella pusthaka bariri sir....edella nam mundina peelige avrge gottagli
@kavankumar3622Ай бұрын
ಧರ್ಮಣ್ಣ ನವರು ಮೈಸೂರು ಒಡೆಯರ್ ರವರೊಟ್ಟಿಗೆ, ಇತಿಹಾಸವನ್ನು ಇನ್ನೂ ಹಿಂದಕ್ಕೆ ಕೊಂಡೋಗಬೇಕೆಂದು ವಿನಂತಿ🙏
@geethanagaraj3146Ай бұрын
Sir please visit schools in mysuru and other places and give information to the future generations.
@gururajpersonal1086Ай бұрын
ಮಹತ್ವದ ಅಚ್ಚರಿಯ ವಿಚಾರ 🙏🙏🙏
@vinodr7078Ай бұрын
Sir superb ❤. Yav yearalli ediddu Ranadhira maharajaru...
@RekhaRekha-oz3hmАй бұрын
Thanks sir weating sir
@rajammak8865Ай бұрын
Nanu 87 nalli sslc aga namage Rama lingahyaa antha prince pal same avarathara mathada the eddere sir thanks
@madhumk560Ай бұрын
🙏🙏🙏🙏🙏🙏🙏🙏🙏
@keshav1181Ай бұрын
🙏🙏🙏
@swarnas3604Ай бұрын
You are great sir 😂
@kchandrashekarrao8452Ай бұрын
Ana 🙏
@v123a-e9hАй бұрын
ಸರ್ ನಮಗೆ ಎಸ್ಟು ಅನುಮಾನ ಇದ್ದವು ಬಗೆ ಹರಿದವು
@lksharma615917 күн бұрын
Lakshmikantha here, watching the great wisdom of the god Lakshmikantha🥰🫣.. kannige katto hage explain madidira sir❤
@RAVI-mk3lnАй бұрын
Fantastic, Eke enaythu ivatt nimge , ha , usharillvenu .. typical Dr Raj
@vishalkar7425Ай бұрын
Gurugale, please Mysore Full History Episode madi❤🙏
@ShankarVeerappaАй бұрын
Om Namashivaya 🪷🙏👌
@Manjulaa-z8oАй бұрын
,🙏🙏
@manjunupparahatty6780Ай бұрын
❤❤❤❤
@anjalir1294Ай бұрын
Sir vedio extend madi 🙏🙏🙏
@mahadevswamy8523Ай бұрын
ಈ ಕಥೆಗಳು ನಿಮಗೆ ಎಲ್ಲಿ ಸಿಕ್ಕಿದ್ವು ಸರ್.
@girisham3786Ай бұрын
🙏❤
@Goodwill345Ай бұрын
Editor you have to show photos of the temple, show maps with names
@maheshaks217Ай бұрын
Hi sir
@ವಿರೂ-ಯ4ಜАй бұрын
ಸುಫಾರಿ ಕಿಲ್ಲರ್ ದೊಡ್ಡಿ, ಮಹಾರಾಜರಿಗೆ ಮರಳು ಆಗಿ, ಪ್ರೇಯಸಿ ಆಗಿ ಉಳಿಯುತ್ತಾಳೆ
@rajkanthableАй бұрын
Ranadheera kanteerava annavr movie story helthidare
@shreenathdeepakАй бұрын
Purusha skutada ondu shloka u told meaning is this 1.2: He envelops the World from all sides (i.e. He pervades each part of the Creation), and extends beyond in the Ten Directions ( represented by Ten Fingers ),
@ChinthanGowdaHKАй бұрын
Nerupane nxt level sir🫡
@b.c.rajendraprasad1208Ай бұрын
Sir same story saying about sree lakminarashimha swaml moorthy loketed at sree Rangapattana. for this what is your opinon
If this story was known to dr Rsjkumar , he would have added the story to his movieRanadhira Kantirava
@LakshmiLakshmi-ru2gkАй бұрын
That Purohit was great he revealed his mistake
@GalaxyGaxАй бұрын
He should have been in weekend with Ramesh. Some dummies were present in that show. Bring people like him.
@tkengeneringworksworks8534Ай бұрын
Dannya Vada sir nimage
@kirans1715Ай бұрын
Ee story helidira sir
@LathaabsolutelyrightMynaАй бұрын
About sri varaha coming to mysore,there is a different story.....you are wrong...i am also from mysore & a devotee of varahaswamy from decades ..check the facts
@praveenkumar.s.p9777Ай бұрын
e vishada galige kathe keltha kannalli neer banthu atubitte