ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@naveenthevarКүн бұрын
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ೧೫-೧೨-೨೦೨೪ (15-12-2024) ರಂದು ಹನುಮಜಯಂತಿ ಆಚರಿಸುತ್ತಿದ್ದೇವೆ ಎಲ್ಲರಿಗೂ ಸ್ವಾಗತ 🙏🏽🙏🏽🙏🏽
@manojpatil8797Күн бұрын
❤❤❤❤❤❤
@gayathrishekar4250Күн бұрын
Olledu agali ellarigu
@govindaswamycm2056Күн бұрын
Jai shree Ram ❤
@GURUSIDDAPPAGGURUSIDDAPP-sg4sdКүн бұрын
Ji sree ram🚩🙏
@vedamurthy3062Күн бұрын
Jai shree ram Jai shree krishna
@nageshn4634Күн бұрын
ಆಸ್ಟ್ರೇಲಿಯ ಪ್ರವಾಸ ದಲ್ಲಿರುವ ಟೀಮ್ ಇಂಡಿಯಾ ವನ್ನ ವಾಪಸ್ ಕರೆಸರಪ್ಪಾ ಬೇಗ ಬೇಗ
ವೈರಸ್ ಆಗೋದಕ್ಕ್ಕೆ ಕಾರಣ ಪ್ರಾಣಿ ಸೇವನೆ ಇರಬಹುದು ಹಾಗೇ ಇನ್ನಿತರ ಕಾರಣ ಏನೇ ಇರಲಿ ಆದಷ್ಟು ಸುರಕ್ಷಿತ ಇಟ್ಟುಕೊಳ್ಳೋದನ್ನ ಕಲಿತು ಕೊಳ್ಳೋಣ ಸುರಕ್ಷಿತವಾಗಿ ಇರೋಣ 🇮🇳🙏🏻❤️
@ancientaj9274Күн бұрын
Sir if you don't know pls don't spread your knowledge on social media
@kgmediakannadaКүн бұрын
😂😂 watsapp University li ivnige PhD sikkirbeku😂
@NewswithKКүн бұрын
😂😂😂
@Is_rael1928Күн бұрын
@@kgmediakannada ಹಲಾಲ್ ಯಿಂದ ಆಗಿದ್ದು 😂😂
@MohammadAshifPКүн бұрын
😂@@kgmediakannada
@heyhiiiiiii3630Күн бұрын
ಎಲ್ಲೆಲ್ಲಿ ಆ ಧರ್ಮ ಹೋಗುತ್ತೋ ಅಲ್ಲೆಲ್ಲಾ ಹಿಂಸೆ ತುಂಬಿ ತುಳುಕುತ್ತೆ 😢
@skantbanasode4653Күн бұрын
ನಿಜ ✅
@Niza8787Күн бұрын
You mean RSS ?
@skantbanasode4653Күн бұрын
@@Niza8787 RSS ಒಂದು ಧರ್ಮನಾ? ನಿನ್ನ ಪೂರ್ವಜರನ್ನು ಕ್ರೂರ ಖಡ್ಗದ ತುದಿಯಲ್ಲಿ ಧರ್ಮ ಪರಿವರ್ತನೆ ಮಾಡಿದ್ದಾರೆ ಎನ್ನುವುದನ್ನು ಮರಿಬೇಡ.
@rk7639Күн бұрын
@@Niza8787 no slim
@VinayKS-i5eКүн бұрын
@@Niza8787nim prakaara middle east, Syria, Sudan, Iran Ella Kade war gu RSS kaarana anta na😂😂😂. Ellinda barteero néevella
@gagansn8290Күн бұрын
Russia and India are always friends
@surajshetty756Күн бұрын
11:33 ಇನ್ನು ಒಂದು ವರ್ಷ ಕಾಯಿಬೇಕ..😅😅 2024 ಹೇಳ್ಬೇಕಿತು ಅಮರ್ ಅಣ್ಣಾ..😅😂
@KaRu-g2kКүн бұрын
ಬೇರೆ ಬೇರೆ ಧರ್ಮ ದವರನ್ನು ಸೇರಿಸಿಕೋಂಡರೆ ಸಂಸ್ಥೆ ತುಂಬಾ ಹುಷಾರಾಗಿರಬೇಕು
@ganeshakr3366Күн бұрын
ಇವೆಲ್ಲ ನೋಡುದ್ರೆ ನಮ್ಮ ದೇಶ ನೆ ೧೦೦೦ ಪಾಲು ಉತ್ತಮ
@FunnyCoconut-nq2cgКүн бұрын
🙏 ಬೇಸರಿಸ ಬೇಡಿ ಹಾಗೆಯೇ ನಮ್ಮ ಆರ್ಮಿಯಲ್ಲಿ ಎಷ್ಟ್ಟು ಮುಸ್ಲಿಮರು ಇದ್ದಾರೆ 🌹 ಮಾಹಿತಿ ನೀಡಿ ಸರ್
@syedmoidin19 сағат бұрын
2 lakh 35000
@syedmoidin19 сағат бұрын
Adaralli Majer Gen Abdul Hameed hutaatmaragiddare
@lokeshloki705Күн бұрын
Thank you so much 🤝🤝🤝🤝
@rahulnaik8077Күн бұрын
Sir voice president jagadish dankar opposite, no- confidence motion ಬಗ್ಗೆ ವಿಡಿಯೋ ಮಾಡಿ
@israelbronson308710 сағат бұрын
ತುಂಬಾ ದನೈವಾದಗಳು
@RaviS-n2jКүн бұрын
ಚೀನಾ ಕದ್ದಿದೆ 😂😂😂🎎❄️❄️❄️❄️❄️
@Mallikarjuniah-c4cКүн бұрын
😂😂😂
@anandaananda6440Күн бұрын
🙏🙏❤🇮🇳❤🙏🙏
@mamathashetty5833Күн бұрын
After seeing these countries, i am ok in India now; else i was dreaming about western countries!
@pradeepks2943Күн бұрын
ಮಠ ಮಂತ್ರ😂😂😂😂😂
@marketmaatu6728Күн бұрын
ನಿಮ್ಮ ಪರಿಸ್ಥಿತಿಗೆ ನಿಮ್ಮ ನಂಬಿಕೆಗಳೇ ಕಾರಣ. ನಿಮ್ಮ ಆಸೆಗಳು ಕಾರಣ. ಇನ್ನೊಬ್ಬರ ಮೇಲೆ ಅಪವಾದ ಹೊ ರಿಸುವುದು ಮೂರ್ಖತನ. ನಿಮಗೂ ಸಮನಾದ ಅವಕಾಶ ಇತ್ತು. ನಿಮ್ಮ ವೈರಿಗೂ ಸಮನಾದ ಇತ್ತು. ಗೆದ್ದವನು ತನ್ನ ಜಾಣ್ಮೆ ಮತ್ತು ಶಕ್ತಿಯಿಂದ ಗೆದ್ದಿರುತ್ತಾನೆ. ಇದು ಎಲ್ಲರಿಗೂ ಅನ್ವಯಿಸುತ್ತದೆ.
@guruprasadsd4353Күн бұрын
ಆಸ್ಟ್ರೇಲಿಯಾ ಇಂಡಿಯ WTC ಟೆಸ್ಟ್ ಆಡುತ್ತಿದೆ 😢😢😢
@chunki...travel8445Күн бұрын
WTC Alla bro. / BGT adtha irodu
@maruthimaruthi8100Күн бұрын
Papa Bangladesh's kannaige kanta illa 😢😢
@Kannadiga2513 сағат бұрын
Atul Shubhash case ಬಗ್ಗೆ ಒಂದು ವಿಡಿಯೋ ಮಾಡಿ ಸರ್
@Greenberry846Күн бұрын
ಹಾಗಾದ್ರೆ ವೈರಸ್ ಹಾಟ್ ಸ್ಪಾಟ್ ಆಯ್ತು ಬಿಡಿ 😅😅
@sandeepcreations07Күн бұрын
1:21 enri media
@vijaysollapur3553Күн бұрын
ಅಮರ್ ಸರ್ ಹಳ್ಳಿಗಳಲ್ಲಿ ಸ್ಕಿನ್ ಡಿಸೀಸ್ (ಚರ್ಮ ರೋಗ )ಜಾಸ್ತಿಯಾಗುತ್ತಿವೆ ಯಾರನ್ನು ಕೇಳಿದರು ಮೈಯೆಲ್ಲಾ ಕೆರೆತ ಇಂತ ಕೇಸ್ ಗಳು ಜಾಸ್ತಿ ಆಗುತ್ತಿವೆ ಇದರ ಬಗ್ಗೆ ವರದಿ ಮಾಡಿ
@kirankumar9820Күн бұрын
ಮಧ್ಯ ಪ್ರಾಚ್ಯ ಎತ್ತ ಸಾಗುತ್ತಿದೆ 😢
@h.n.sreekanth994Күн бұрын
Good evening sir
@pulakesi002Күн бұрын
ಯಾವ್ದ ಹೆಳಿ ಹೆಣ್ಣ-- ರಾ 🙄
@ZaynM-c7b22 сағат бұрын
2025 varsha..jagattu koneya Jeevanaa..?yallaru Maja madona..😂😊
@BSG-w6dКүн бұрын
Kaliyug da antya..ago samaya...
@RajuJain-cd2bzКүн бұрын
Est bega
@BSG-w6dКүн бұрын
@RajuJain-cd2bz start agide....
@RajuJain-cd2bzКүн бұрын
@@BSG-w6d pakka
@shabarishshet3675Күн бұрын
@@RajuJain-cd2bz1000%sathya😊
@ವಿಶ್ವನವನಿರ್ಮಾಣКүн бұрын
ಬೇಗ ಮುಂದಿನ ಯುಗ ಕ್ಕೆ ರೆಡಿ ಆಗೊಣ
@ganeshkulal4924Күн бұрын
2024 nale continue madi war update 😊
@Discover-HiddenКүн бұрын
1:22 😂😂
@savithajainapurКүн бұрын
🙏🙏👌👌
@HaHaIamFunnyКүн бұрын
New plan to de decrease population size again 😅 get ready
@prakruthiap86298 сағат бұрын
kaal+jnana effect. End of the kaliyuga.
@raghavendram-yp9cuКүн бұрын
syria janatege konegu freedom cikkitu. 😂
@SudhakarKoppaКүн бұрын
❤❤🇮🇳🇮🇳🇮🇱🇮🇱🚩🚩🚩
@deekshith3425Күн бұрын
Vishva samste waste no use no power 😢
@manjuv9131Күн бұрын
200 abbaba tumba jasti aaytu
@VFXLUCKYVFXLUCKY-l8sКүн бұрын
😊
@genevivepinto5983Күн бұрын
Same like india BJP and CONGRACE in parliament
@veerannalekkimarad1303Күн бұрын
Viman nilDan block maDbeku - vinash samipisuttide
@vm6140Күн бұрын
ಕಾಲಜ್ಞಾನ ಮಹಿಮೆ
@roopeshgowdab7520Күн бұрын
Edu kaliyugake kedu gala ashte, chinadavru corona hardidyathu
@ashokn4832Күн бұрын
Amar sir nim video s content based erutave .....ange nim voice keltidre concentration ella nim kadeane erutte sir
@vasundharaiyengar1537Күн бұрын
It was a stupid move on India’s part to give up all conquered areas of pak, despite being ahead and winning war and not claiming Jammu and now!!!! At the same time!!. So many hithashatrus in India!! Very unfortunate
@ShreyasSuvarna-uj2cmКүн бұрын
First view first like to amar Prasad
@sureshn0039Күн бұрын
❤
@gururajbhat3538Күн бұрын
Will viruses attack human beings in the form of biolohical weapon ?
@SmartLoyd13Күн бұрын
Henra Virus 😂
@aj_ks7Күн бұрын
@@SmartLoyd13 Its Hendra
@dhanushcr4727Күн бұрын
Enri virus😂
@GmBharath19Күн бұрын
Hendraaaaaa virus 😂😂😂😂
@seethalakshmi109Күн бұрын
Yarappa haridu thinnodu Nimma shanthiyannu bhayasuva Islam mathada janara?.Janara uddarakke silube yerida Christian mathada janara?Himshe bhayasuva hindugalu Ella Alli Alva.