ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Raju-c3f8t5 сағат бұрын
ವಂದೇ ಬಾರತ ರೈಲು ಶುರು ಮಾಡಿದ್ದು ರೈಲ್ವೆ ಖಾಸಗೀಕರಣ ಮಾಡಲು ನಡೆಸಿದ ಹುನ್ನಾರ ಇದನ್ನು ಅದಾನಿ ಕಂಪನಿಗೆ ಮಾರಾಟ ಮಾಡಲು ನಡೆಸಿದ ಮೊದಲ ಪ್ರಯೋಗ
@vardhamankolur28911 сағат бұрын
ವಿರೋಧ ಪಕ್ಷದವರಿಗೆ ಅರ್ಥ ಆಗಲ್ಲ ಬಿಡಣ್ಣ ಇದು . ನೀನು ಚೂಟಿ ಹೇಳಿದರು ಅವರಿಗೆ ಅರ್ಥ ಆಗುವುದಿಲ್ಲ😂😂😂😂😂😂
@sse182410 сағат бұрын
Ac dc ತಹಸೀಲ್ದಾರ್ ರಂತಹ ಸ್ಥಾನವನ್ನು ಖಾಸಗೀಕರಣ ಮಾಡಿ ಇವರ ಕಾಟ 😢😢
@Dreamcometrue0069 сағат бұрын
Nin tara comments mador nu private madbeku
@achaiahmukkatira68879 сағат бұрын
Majority PWD irrigation pvt.govt officials majority national looters.looting public money no accountability.
@rajuyn37059 сағат бұрын
ನಿಜ್ವಾಗ್ಲೂ
@InterNational-sb4ur8 сағат бұрын
ಕಾಕಾ ಇರೋ ನೂರರಲ್ಲಿ(ಅಧಿಕಾರಿಗಳು+ರಾಜಕಾರಣಿಗಳ) 90 ಜನ ಕಳ್ಳರೆ, ಇನ್ನ ಉಳಿದ ಹತ್ತು ಜನ IAS ಪ್ರಾಮಾಣಿಕವಾಗಿ ಇರ್ತಾರೆ.(Note : ಎಲ್ಲಾ ರಾಜಕಾರಣಿಗಳೂ ಕಳ್ಳರೇ)
@asifkhan-yu1rn2 сағат бұрын
Super said
@DHANYAGUDIGAR2012-12 сағат бұрын
ಸರಕಾರದ ಒಳ್ಳೆಯ ನಿರ್ಧಾರ. ಅಭಿವೃದ್ಧಿಗೆ ಪೂರಕ. ಬಿಟ್ಟಿ ಬಾಗ್ಯಕೇ ಮಾತ್ರ ರೈಲ್ವೆ ಬಾರದಿರಲಿ.
@umashastry341410 сағат бұрын
ಖಾಸಗೀಕರಣ ಬೇಕು 🎉🎉
@Itsweekendbro7Сағат бұрын
Agli agli nimma ಬುಡಕ್ಕೆ ಬೆಂಕಿ ಬೀಳೋ tanaka arta agalla Ega ನಿಮ್ಮತ್ರ ಎಲ್ಲಾ irbodu future nobody knows
@SunilAchythKutty11 сағат бұрын
Private adre Railway clean and neet❤❤❤
@sureshaambresh66404 сағат бұрын
Correct Bro, And also improves Cctv, food & passenger safety against thieves.....
@sudhakarc31164 сағат бұрын
Fare double agutte
@Shettygaming1113 сағат бұрын
@@sudhakarc3116 nim oorge ac bus alli KSRTC jasthi charges madottho or private bus jasthi charges maadattho
@nrayanakampli104610 сағат бұрын
ರೈಲ್ವೆ ಖಾಸಗೀಕರಣ ಆಗುವುದೆ ಒಳ್ಳೆಯದು😊
@selvarajnorianchinnappa44227 сағат бұрын
ರೈಲ್ವೆ ಖಾಸಗಿಕರಣಕ್ಕೆ ನಾವು ಒಪ್ಪುವುದಿಲ್ಲ. ಮೋದಿ ಇಡೀ ದೇಶವನ್ನೇ ಮಾರಾಟಕ್ಕೆ ಇಟ್ಟಿದ್ದಾರೆ. ಅವರ ಅಪ್ಪನ ಮನೆ ಯಾವುದಾದರೂ ಇದ್ದರೆ ಅದನ್ನು ಪ್ರೈವೇಟ್ ಗೆ ಕೊಡಲಿ
@lokeshraip22377 сағат бұрын
ರೈಲ್ವೆ ನಷ್ಟದಲ್ಲಿ ಇದ್ದರೆ ಅಧಿಕಾರಿಗಳ ಹಿಡಿದು ಗೋಡೆಗೆ ಬಡಿಬೇಕು. ಹೊರತು ಮಾರುವುದಲ್ಲ?
@Downtoearthking12 сағат бұрын
ಅಮರ್ ಪ್ರಸಾದ್ ಸರ್ ಬಸವಣ್ಣನವರ ಬಗ್ಗೆ ವಿಡಿಯೋ ಕಾಯಕವೇ ಕೈಲಾಸ ಎಂದು ಹೇಳಿದವರು ಬಸವಣ್ಣನವರು ಅವರ ಹೆಸರಲ್ಲಿ ಜಾತಿ ಮೀಸಲಾತಿ ಕೇಳುವವರಿಗೆ ಈಗಿನ ಪರಿಸ್ಥಿತಿ ಮುಂದಿನ ಭವಿಷ್ಯದ ಮುಂದಾಲೋಚನೆ ಬಗ್ಗೆ ಎಲ್ಲವನ್ನು ಒಂದು ವಿಡಿಯೋ ಮಾಡಿ ನಿಮ್ಮಿಂದ ತುಂಬಾ ಕೇಳುವುದಿದೆ
@ChandanKumar-ir4jg11 сағат бұрын
Already madyare
@prakashrbhat0074 сағат бұрын
ಹೀಗಾದರೆ ರೈಲ್ವೇಗೆ ಟಾಟಾ ನಾಯಕತ್ವ ವಹಿಸಬೇಕು
@arjunsharavanasaru950310 сағат бұрын
Good thinking we stand with our government decision 👍👍👍🙏🙏 Thanks for your useful information
@pruthvi61164 сағат бұрын
Being worked in a central govt public sector for 30 years I will happily welcome this move. Because I have seen the employees attitude towards govt sector. Only 20% employees work honestly and 30% work only less than 50% of their efficiency. 20% work only less than 20% of their efficiency. Remaining u can I need not to say. This the picture of employees I have seen for 30 years u think how can they make profitable.
@narayansharma.s75592 сағат бұрын
ಗುಲಾಮರಿಗೆ ಯಾವಾಗಲೂ ನನ್ನ ತರ ಎಲ್ಲರೂ ಗುಲಾಮರೇ ಅಂತ ಅನಿಸುತ್ತೆ ಬೆಳವಣಿಗೆ ಆಗುವುದು ಅವರಿಗೆ ಅರ್ಥ ಆಗುವುದಿಲ್ಲ ಬ್ರಿಟಿಷ್ ಪ್ರಜೆ ಅಂತ ದೊಡ್ಡ ಆರೋಪ ಬಂದರು ಉತ್ತರ ಕೊಡದೆ ಹೋಗುವವರನ್ನೇ ನಾಯಕರು ಎಂದು ಭಾವಿಸಿ ನಾವೇ ಸ್ವತಂತ್ರ ಹೋರಾಟಗಾರರು ಎಂದು ಅಂದು ಜನಿಸದೆ ಇದ್ದವರು ಸಹ ಹೇಳುತ್ತಿದ್ದಾರೆ ಇಂತಹವರಿಂದ ದೇಶದ ಅಭಿವೃದ್ಧಿ ಬಗ್ಗೆ ಯೋಚನೆ... 😀😀😀😀
@Venus-gz5tc12 сағат бұрын
Just because the BJP is doing this some congis are opposing this . This is the Condition of our country 😢😢
@3.C3310 сағат бұрын
Why should we need government let's make it private
@Venus-gz5tc10 сағат бұрын
@@3.C33 yes
@chandanbraj174310 сағат бұрын
@@3.C33 ayyo papa avaga ticket price sky high agutthe
@goudappapatil40797 сағат бұрын
I@@chandanbraj1743idu Satya, sumne support madtare blind agi, pratical agi samanya Jana tara think madi... Don't be blind fan
@SuvarnaPoojari-n5v10 сағат бұрын
ಎಸ್ ಯುವರ್ ರೈಟ್ ನನ್ನ ಸಪೋರ್ಟ್ ಇದೆ
@winappssoftware343310 сағат бұрын
Yes. True. I do agree with the government. Let's do privatisation of Indian Railways ❤
@RamakrishnaRamakrishna-ni6ei8 сағат бұрын
ನಿಮ್ಮ ಮಾತು ಸತ್ಯ ನಿಮ್ಮ ಮಾತು ಬಹಳ ಅದ್ಭುತವಾಗಿದೆ ಮತ್ತು ಸಂದೇಶ ಬಹಳ ಚೆನ್ನಾಗಿದೆ
@shailanaturalfarm36257 сағат бұрын
ಒಳ್ಳೆ ನಿರ್ಧಾರ ನನ್ನ ಸಪೋರ್ಟ್ ಇದೆ
@raghavendrabhimraobhandiwa122722 сағат бұрын
Nicely narrated,we must support,let's hope our future generations must enjoy
@VighneshwaranHupa11 сағат бұрын
ಖಾಸಗಿಕಾರಣ ಒಳ್ಳೇದು ಜೈ ಶ್ರೀ ರಾಮ್
@premiumfriends56618 сағат бұрын
ಸರಕಾರಿ ಅಧಿಕಾರಿಗಳು ಯಾವ ಯಾವ ಕ್ಷೇತ್ರದಲ್ಲೂ ಇರುವುದು ಬೇಡ 10:32 ಸ್ಟ್
@anjanappak21826 сағат бұрын
ಖಾಸಗೀಕರಣ ಆದರೆ ಒಳ್ಳೆಯ ದು ಎಂಬುದು ನನ್ನ ಅಭಿಪ್ರಾಯ
@shyamabhat483811 сағат бұрын
ಮುಂದೆ ಯಾವತ್ತಾದರೂ ಸಿದ್ದರಾಮರು ರೈಲ್ವೇ ಮಂತ್ರಿಯಾಗಿ ಹೆಂಗಸರಿಗೆ ಫ್ರೀ ಪ್ರಯಾಣದ ಬಾಗ್ಯ ಇರೋಲ್ಲ.😂
@harshasakshati428311 сағат бұрын
True😂
@winappssoftware343310 сағат бұрын
Wow ala... Thank God.
@gopalakrishnabhata95779 сағат бұрын
ಪಪ್ಪು ರೈಲ್ವೆ ಮಂತ್ರಿ ಆದರೆ ರೈಲ್ವೆ 5 ವರ್ಷ ದಲ್ಲಿ ಹಳಿ ಹುಡುಕಬೇಕಾಗಬಹುದು
@shivaraj114869 сағат бұрын
ನಿದ್ರಾಮುಲ್ಲಾನ ಭವಿಷ್ಯದಲ್ಲಿ ಈ ಅದೃಷ್ಟ ಇಲ್ಲ ಬಿಡಿ
@Raju-c3f8t5 сағат бұрын
@@shivaraj11486 ನಿನ್ನ ಅಮ್ಮ ಅಕ್ಕ ಹೆಂಡತಿ ಯಾವಾಗ ಸಿದ್ದರಾಮಯ್ಯ ಮನೆ ಗೆ ಹೋಗಿ ಅವರ ಅರ್ದ ಸಾಮಾನು ದರ್ಶನ ಮಾಡಿದ್ದು😀😀😀
@philipdsouza176822 минут бұрын
RTO ಕೂಡ pravitaise ಮಾಡಬೇಕು.
@HHC00712 сағат бұрын
Super sir ಆದ್ರೆ ಬರಿ ಅಧಿಕಾರ ಬೇಕು annavrige ದೇಶ ಅಭಿವೃದ್ಧಿ ಆಗೋದು ಬೇಕಿಲ್ಲ ಅದೇ ದುರಂತ ಅದನ್ನೇ ವಿರೋದಿಸ್ತಾರೆ
@MFPortfolio11 сағат бұрын
Privatisation is very good decision.. 👌🏻👌🏻
@Itsweekendbro7Сағат бұрын
Ivagle general bogi ಇರಲ್ಲ ಮುಂದೆ devre ಗತಿ nimgella aglebekadaddu
@manjusb754812 сағат бұрын
ಅದ್ಭುತವಾದ ಆಲೋಚನೆ ಖಾಸಗಿಕರಣ ಮಾಡಲಿ ಜೊತೆಗೆ ಈ ದಾರಿದ್ರ ಸರ್ಕಾರಿ ಅಧಿಕಾರಿಗಳ ಕಳ್ಳಾಟ ಕಡಿಮೆ ಯಾಗಲಿ ಮತ್ತೆ ಇನ್ನು rto, ಕಂದಾಯ ಇತ್ಯಾದಿ ಸೇವೆಗಳನ್ನು ಪಾರದರ್ಶಕ ಮಾಡಲಿ 🙏
@anilshedbal420612 сағат бұрын
Yes. Privatisation in Railways is most most welcome. It is good for govt, good for business, good for employment generation and above all very good for the people of India. It will bring capital, much better services, and innovation. Exports too will increase. Railways is a treasure, unexplored. Parts of profits earned can be used to cross subsidise tickets for the poor.
Yes good decision privatization will bloom india...
@vijaykumarr876851 минут бұрын
❤❤Wonderful Move Modiji❤❤❤
@mallikarjunhugar989811 сағат бұрын
A good move from the government.. Everyone should welcome this
@CherubClap6 сағат бұрын
Awesome!!.. Fantastic comparison and explanation ..Keep up the good work Amar Prasad anna..
@Venus-gz5tc12 сағат бұрын
Very nice explanation 🙏🙏
@akhilarao79598 сағат бұрын
Privatisation is good But ಪ್ರಯಾಣ ದರ ಕಮ್ಮಿ ಜಾಸ್ತಿ ಆಗಬಾರದು
@Raju-c3f8t5 сағат бұрын
ನೀನೊಬ್ಬ ಮುಠ್ಠಾಳ ಖಾಸಗೀಕರಣ ಆದರೆ ಅವರು ಲಾಭ ಇಟ್ಟುಕೊಂಡು ನಡೆಸುತ್ತಾರೆ ಲಾಭ ಇಲ್ಲದೆ ಯಾವ ಬಂಡವಾಳಷಾಹಿ ರೈಲ್ವೆ ನಡೆಸುವುದಿಲ್ಲ
@thankyoutvkannada10 сағат бұрын
ಖಾಸಗೀಕರಣ ಒಳ್ಳೇಯದು
@raghavendradasara28610 сағат бұрын
ಹಾಗಾದ್ರೆ ಇನ್ಮುಂದೆ ನಾವು ಕಟ್ಟುವ ಟ್ಯಾಕ್ಸ್ ದುಡ್ಡು ಬಿಳಿ ಆನೆಗಳ ಸಾಕುವುದಕ್ಕೆ ಮಾತ್ರಾನಾ 😂😂😅ಇಲ್ಲಿ ಹೊರೆ ಆಗುತ್ತಿರುವುದೇ ಬಿಳಿ ಆನೆಗಳ ಮೇಂಟೈನ್ಸ್ 😅😅😂
@rajshekarkambar620012 сағат бұрын
ನಮ್ಮ ದೇಶದ ದಲ್ಲಿ ಎಷ್ಟು ಎಷ್ಟು ದಡ್ಡರು ಇದಾರೆ ಮತ್ತು ಎಷ್ಟು ಗುಲಾಮರು ಇದಾರೆ ಅಂತ ಕಾಮೆಂಟ್ ಈ ಎಲ್ಲ ಕಾಮೆಂಟ್ ಓದಿದ ನಂತರ ಗೊತ್ತಾಯಿತು
@VarunRai-vz4bb12 сағат бұрын
Hege daddaru modi ya privatazation na ವಿರೋಧ ಮಾಡಿದರೆ daddara ನಿಮ್ಮ ಪ್ರಕಾರ ಮೋದಿ ಗೆ ಏನು ಮಾಡಿದ್ರು ಜೈ ಹೇಳುವರು ಬುದ್ಧಿವಂತರ ನನ್ನ ಪ್ರಕಾರ ಬ್ರೈನ್ ಡೆಡ್ ಬ್ರೈನ್ ವಾಶ್ d bhaktas avaru..enu use jana ಸಾಮಾನ್ಯರಿಗೆ ರೈಲ್ವೆ ಪ್ರೈವೇಟ್ ಆದರೆ
@VarunRai-vz4bb12 сағат бұрын
Jai Jai Modi ಹೇಳುವರು ಹಿಂದುತ್ವದ ಹೆಸರಲ್ಲಿ ಬ್ರೈನ್ ವಾಶ್ ಆದವರು..ನಿಜವಾದ ಬುದ್ಧಿವಂತರು ಮೋದಿ ಆಡಳಿತವನ್ನು ಪ್ರಶ್ನೆ ಮಾಡುವ ಹಿಂದು ಗಳು..ಮುಸ್ಲಿಮರು ಪ್ರಶ್ನೆ ಮಾಡಿದರೆ ಅದನ್ನು ಒಪ್ಪಲ ನೀವು ಜಾತಿ ಅಂತ ಕೋಮು ದ್ವೇಷ ಅಂತ ಬರುತ್ತೆ
@VarunRai-vz4bb12 сағат бұрын
Tell me how daddaru explain it
@anandtalawai65512 сағат бұрын
Houd pa boss dk
@rajshekarkambar620011 сағат бұрын
@@anandtalawai655 ನೋಡಪ್ಪಾ ಕಣ್ಬಿಟ್ಟು ಇಟಲಿ ಮುಸುರಿ ತೊಳೆಯುವ ಗುಲಾಮ್
@AnilKumar-rw3cw12 сағат бұрын
ಮಾಡಲಿ ಆದರೆ ಜನರಿಗೆ ಮೋಸ ಆಗದಂತೆ ನೋಡಿ ಕೊಳ್ಳಬೇಕು
@jayachandrabs278712 сағат бұрын
God sir well explained. Good for competition in all fields.
@poojariraghu794Сағат бұрын
ನಮ್ಮ ಸರ್ಕಾರ ಕ್ಕೆ ತುಂಬಾ ಲೇಟಾಗಿ ತಿಳಿಯಿತು
@Prakash_Chikkabasava12 сағат бұрын
Privatisation is necessary but it should like government+private combined agirbeku so ibru control madbeku
@sionathestar3 сағат бұрын
MLA ಮತ್ತು MP ಗಳನ್ನು ಖಾಸಗೀಕರಣ ಮಾಡಬೇಕು, ಅವರ ಜಾಗದಲ್ಲಿ ರೋಬೋಟ್ ಇಟ್ಟರೂ ತುಂಬ ಚೆನ್ನಾಗಿ, ಜಾತಿ ಭೇಧವಿಲ್ಲದೆ ಕೆಲಸ ಮಾಡುತ್ತವೆ. ರೈಲ್ವೆ ಖಾಸಗೀಕರಣದಿಂದ ಏನಾಗುತ್ತೆ ಗೊತ್ತೇ? ರೈಲು ಟಿಕೆಟ್ ದರ ಹೆಚ್ಚಾಗುತ್ತೇ,
@NorthGameryt-h6i7 сағат бұрын
ಅದಾನಿ ಅವರಿಗಿನೆ ಕೊಡತಾರೆ ಟೆಂಡರ್ ಖಾಸಗಿ ರೈಲ್ವೆ 😊
@harishpoojary5657Минут бұрын
Avvrige bedappa nine train ...hakappa
@rashmi18359 сағат бұрын
ಇವಾಗ ಹೇಗೆ ಜಿಯೋ ರೀಚಾರ್ಜ್ ಮಾಡೋಕೆ ಬೆಲೆ ಏರಿಕೆ ಮಾಡಿದೆ..ಹಾಗೆ ಇದು ಕೂಡ ಆಗಬಹುದು😂
@rajshetty132Сағат бұрын
Modalu ni matured recharge agu , amale adel agutte
@nishu69716 сағат бұрын
Privatization is good, but not 100%. Govt should have some stakes in all industries to avoid monopoly.
@Raghavendra.s.neelagar12 сағат бұрын
Good deccission 👍👍👍👍👍🙏🙏🙏🙏
@veereshvishwakarma72911 сағат бұрын
Yes to develop our economy privatization of train is necessary ❤
@laxminarayanshenoy77689 сағат бұрын
Jai Sri Ram Jai Hind 🙏
@DrvarajGowda2612 сағат бұрын
ನನ್ನ ಪ್ರಕಾರ indian railway ಖಾಸಗಿಕರಣ ಮಾಡಬೇಕು
@Sanaatananbhaarateeya9 сағат бұрын
ಖಾಸಗಿಕರಣ ಆಗ್ಬೇಕು ಅನ್ನೋದು ನಿಲುವು ಕೂಡ ಆಗಿದೆ.
@rajuyn37059 сағат бұрын
ಒಳ್ಳೆ ಬೆಳವಣಿಗೆ ಜೈ ಭಾರತ ಜೈ ಬೀಮ್
@ananthaavav82172 сағат бұрын
ಖಾಸಗಿಕರಣ ಮಾಡಿದಷ್ಟು ಉದ್ಯೋಗಗಳು ಹೆಚ್ಚಾಗಿ ದೊರೆಯುತ್ತದೆ... ನಂತರ ಶುಚಿತ್ವ ಹಾಗೂ ಉತ್ತಮ ಸೌಲಭ್ಯ ದೊರೆಯುತ್ತದೆ..ಆದಷ್ಟು ಬೇಗ ಖಾಸಗಿಕರಣವಾಗಲಿ 🙏
@ashiksuman69567 сағат бұрын
Govt MP MLA pm CM yallaru privatisation agbeku
@siddumallur180412 сағат бұрын
ಸರ್ ನೀವು ರಾಜಕೀಯ ಪ್ರವೇಶ ಮಾಡಿ ನೀವು ಮುಖ್ಯ ಮಂತ್ರಿ ಆಗಿ ಒಳೆಯ ಜ್ಞಾನ ಇದ್ದೆ ನೀವು ಅಗುಬೇಕು ಕರ್ನಾಟಕ ಬದಲಾವಣೆ ಆಗುತ್ತೆ 💐
@keerthiraj_gowda83112 сағат бұрын
Nim janagalu shatanu gelsalla
@Ajaykumar.s.k12 сағат бұрын
@keerthiraj_gowda831 😂😂😂😂
@SiddikSiddik-d8i11 сағат бұрын
ಈಗಾಗಲೇ ಸುಳ್ಳು ಸಗಣಿ ನ್ಯೂಸ್ ಬಿಡ್ತಾನೆ ರಾಜಕೀಯಕ್ಕೆ ಬಂದರೆ ಸುಳ್ಳಿನ ಸರದಾರ ಆಗ್ತಾನೆ
@anandagowda858510 сағат бұрын
Wonder full true' comparison with government
@prasannashetty170Сағат бұрын
Nicely explained...manmohan sing saved india from going bankcrupt by introducing LPG economic model in 1991... india started growing rapidly after that... liberalization,privatization and globalization economic reform model was a great move ... if we had come up with that economic reform just after china did it in 1978 we would have been at par with china now...if government impliments this plan with indipendent regulatory to monitor and regulate it would be another industrial revolution in india.
@6santosh611 сағат бұрын
7:14. DD iddaga news bartittu, eega nuisance barthide 7:34 private avrige open maadirodakke kittu tintaayidaare... 9:15 ola uber avara darode riders and passengers na keli heltaare Not saying privatization is bad... But unregulated and overdoing of anything is bad... Education India hididu luxury varegu government needs to regulate...
@BinaryAll11 сағат бұрын
ಐ ಟಿ ಐ ಇದ್ದಾಗ ಲ್ಯಾ0ಡ್ ಲೈನ್ ಗು ಒದ್ದಾಡಬೇಕಿತ್ತು ಅವರು ಕೊಟ್ಟಾಗ ತೆಗೆದುಕೊಳ್ಳಬೇಕಿತ್ತು ಮತ್ತು ಕನಿಷ್ಟ 8 ವರ್ಷ ಕಾಯಬೇಕಿತ್ತು ಖಾಸಗಿಕರಣ ಆದಮೇಲೆ ಎಲ್ಲರಿಗು ಮೊಬೈಲ್ ಅದು ಅವರು ಕೋರಿದ ಕ್ಷಣದಲ್ಲೆ ಕಾಯುವ ಗೋಜಿಲ್ಲ ಮುತ್ತಜ್ಜನ ಕಾಲದ ಟೆಕ್ನಾಲಜಿಯು ಅಲ್ಲ ಮೊಮ್ಮಕ್ಕಳ ಕಾಲದ ಟೆಕ್ನಾಲಜಿಯ ಪೋನ್ ಗಳೂ ಅದು 2/3 ಜಿಬಿಯ ನೆಟ್ ಮತ್ತು ಉಚಿತ ಅವುಟ್ ಗೋಯಿ0ಗ್ ಕಾಲ್ಸ್ ಮುದಿ ರಾಜಕಾರಣಿಗಳು ಯಾವತ್ತು ಅಭಿವ್ರದ್ದಿ ವಿರೋದಿಸುತ್ತೆ ಜಾತಿ ಜಾತಿಗನ್ನ ಒಬ್ಬರ ವಿರುದ್ದ ಇನ್ನೊಬ್ಬರನ್ನ ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳೋದು ಅವರ ಅಜೆ0ಡ ಅಷ್ಟೆ
@BinaryAll11 сағат бұрын
ಕಾ0ಗ್ರೇಸ್ ಅವದಿಯಲ್ಲಿ ಇ0ಡಿಯನ್ ಏರ್ ಲೈನ್ಸ್ ಲಾಸ್ ನಲ್ಲಿತ್ತು ಪ್ರತಿ ವರ್ಷ ಕನಿಷ್ಟ 50 ರಿ0ದ 60 ಸಾವಿರ ಕೋಟಿ ಆ ನಿಗಮಕ್ಕೆ ಕೊಟ್ಟರು ಉದ್ದಾರವಾಗಲಿಲ್ಲ ಸುಮಾರು 5 ಲಕ್ಷ ಕೋಟಿ ರುಪಾಯಿಗಳು ಕೊಟ್ಟಿದೆ ಕೇವಲ 3 ಲಕ್ಷ ಜನರು ಕೆಲಸ ಮಾಡುವ ನಿಗಮಕ್ಕೆ ಅದೆ 5 ಲಕ್ಷ ಕೋಟಿ ರೂಪಾಯಿಗಳು ಕುಡಿಯುವ ನೀರು ಜಲ ಮಿಷನ್ ಗಾಗಿ ಕೊಟ್ಟಿದ್ದರೆ ದೇಶದ ಪ್ರತಿಯೊಬ್ಬರ ಮನೆ ಮನೆ ಗೆ ಕುಡಿಯಲು ನಲ್ಲಿ ನೀರು ಕೊಟ್ಟು ಗ್ರಾಮದ ಮಹಿಳೆಯರ ಕಷ್ಟ ಬಗೆಹರಿಸಬಹುದಿತ್ತು
@SumansumithraS10 сағат бұрын
ಫುಲ್ ರೈಲ್ವೆ ನ adaanige ಕೊಡ್ಬೇಕು ಮೋದಿ
@selvarajnorianchinnappa44227 сағат бұрын
ಇವನ್ಯಾವನೋ ಅದಾನಿ ಗುಲಾಮ ಇರಬೇಕು
@gowtham486212 сағат бұрын
ಎಲ್ಲವನ್ನು ಮಾರಿಕೊಳ್ಳಿ
@BinaryAll11 сағат бұрын
ಐ ಟಿ ಐ ಇದ್ದಾಗ ಲ್ಯಾ0ಡ್ ಲೈನ್ ಗು ಒದ್ದಾಡಬೇಕಿತ್ತು ಅವರು ಕೊಟ್ಟಾಗ ತೆಗೆದುಕೊಳ್ಳಬೇಕಿತ್ತು ಮತ್ತು ಕನಿಷ್ಟ 8 ವರ್ಷ ಕಾಯಬೇಕಿತ್ತು ಖಾಸಗಿಕರಣ ಆದಮೇಲೆ ಎಲ್ಲರಿಗು ಮೊಬೈಲ್ ಅದು ಅವರು ಕೋರಿದ ಕ್ಷಣದಲ್ಲೆ ಕಾಯುವ ಗೋಜಿಲ್ಲ ಮುತ್ತಜ್ಜನ ಕಾಲದ ಟೆಕ್ನಾಲಜಿಯು ಅಲ್ಲ ಮೊಮ್ಮಕ್ಕಳ ಕಾಲದ ಟೆಕ್ನಾಲಜಿಯ ಪೋನ್ ಗಳೂ ಅದು 2/3 ಜಿಬಿಯ ನೆಟ್ ಮತ್ತು ಉಚಿತ ಅವುಟ್ ಗೋಯಿ0ಗ್ ಕಾಲ್ಸ್ ಮುದಿ ರಾಜಕಾರಣಿಗಳು ಯಾವತ್ತು ಅಭಿವ್ರದ್ದಿ ವಿರೋದಿಸುತ್ತೆ ಜಾತಿ ಜಾತಿಗನ್ನ ಒಬ್ಬರ ವಿರುದ್ದ ಇನ್ನೊಬ್ಬರನ್ನ ಎತ್ತಿಕಟ್ಟಿ
@BinaryAll11 сағат бұрын
ನಿಮ್ಮ ಕುಟು0ಬ ಮಾರುವುಸರಲ್ಲಿ ಜಾಸ್ತಿ ಎಕ್ಸ್ ಪೀರಿಯನ್ಸ್ ಇದೆ ಅಲ್ಲವ .... ನಿಮ್ಮ ಕಾ0ಗ್ರೇಸ್ ಅವದಿಯಲ್ಲಿ ಇ0ಡಿಯನ್ ಏರ್ ಲೈನ್ಸ್ ಲಾಸ್ ನಲ್ಲಿತ್ತು ಪ್ರತಿ ವರ್ಷ ಕನಿಷ್ಟ 50 ರಿ0ದ 60 ಸಾವಿರ ಕೋಟಿ ಆ ನಿಗಮಕ್ಕೆ ಕೊಟ್ಟರು ಉದ್ದಾರವಾಗಲಿಲ್ಲ ಸುಮಾರು 5 ಲಕ್ಷ ಕೋಟಿ ರುಪಾಯಿಗಳು ಕೊಟ್ಟಿದೆ ಕೇವಲ 3 ಲಕ್ಷ ಜನರು ಕೆಲಸ ಮಾಡುವ ನಿಗಮಕ್ಕೆ ಅದೆ 5 ಲಕ್ಷ ಕೋಟಿ ರೂಪಾಯಿಗಳು ಕುಡಿಯುವ ನೀರು ಜಲ ಮಿಷನ್ ಗಾಗಿ ಕೊಟ್ಟಿದ್ದರೆ ದೇಶದ ಪ್ರತಿಯೊಬ್ಬರ ಮನೆ ಮನೆ ಗೆ ಕುಡಿಯಲು ನಲ್ಲಿ ನೀರು ಕೊಟ್ಟು ಗ್ರಾಮದ ಮಹಿಳೆಯರ ಕಷ್ಟ ಬಗೆಹರಿಸಬಹುದಿತ್ತು
@BinaryAll11 сағат бұрын
ನೀವೆಲ್ಲ ಗುಲಾಮರು ಅರ್ಥವಾಗಲ್ಲ
@narashimmurthinarashimmurt41418 сағат бұрын
good move. Let it happen. this will. discipline the Indian Railways. There will be definitely huge investors.
@hanumeshahanu11442 сағат бұрын
Good information sir and good speech.
@prashantgadaballi31759 сағат бұрын
If privatization Is done Adani will be running it😂😂😂
@byrareddybyrareddy49629 сағат бұрын
ಅದಾನಿ ಅಂತವರು ಬೇಡ ನೀನು ತಕೊಬಿಡು 😂
@praveen96018 сағат бұрын
Privatisation is bringing only for adani...modi will work for adani in all aspects.. Electric power generation projects for adani Solar power generatiom for adani Airports for adani Ports for adani Everything for adani At the end contry for adani.. Thats why we call Modani
@Raju-c3f8t5 сағат бұрын
Introduction of Vande bharat trains is the initial step of modani to handover Vande Bharat train service to Adani No common people with hefty train fare can travel in Vande bharat trains
@KManjunathaGowda12 сағат бұрын
Ashadayaka masoode. Edu karyaroopakke bandra neevu helidante tumba tumba channagiagutte.
@acharyanagaraj242310 сағат бұрын
BEST 👌 DECISION
@venki345venki10 сағат бұрын
GOOD DECISION
@sureshnaikm78402 сағат бұрын
Very good decision because avoiding of corruption
@manjunathr805711 сағат бұрын
BSNL didn't updated only because to help private Telecoms but victim is common people paying more than desired amount for recharge
@pogarushiva67729 сағат бұрын
ಈಗಲೂ ಕೂಡ ₹ 30 richarge ಮಾಡಿಸಿ ಕೊಳ್ಳುವ option ಗಳು ಇದಾವೆ.
@saikrishnaykiccha17997 сағат бұрын
Kalunge block money na avoid madlikke sim free kottu janru na murkarannagi madi evaga looti madtailva Jio ravru 😂😂😂😢 nodona
@yadukumarxpresident9457 сағат бұрын
ರೈಲ್ವೆ ಇಲಾಖೆ ಹಾಳುಮಾಡಿಬಿಟ್ಟ 😢
@yathish433051 минут бұрын
Perfect. See how govt office n private office works, so similarly railways will also get revamped, kimdly privatize it asap
@keerthikumar21889 сағат бұрын
ಒಳ್ಳೆ ಕೆಲಸ 👍👍👍🎉
@syedsameer58098 сағат бұрын
First make Ambani as PM and Adani as Home minister as government of india private limited, why unnecessary cost for politicians. 😂
@sunilkumars11364 сағат бұрын
Very good News , I also travelled in private train ln Germany from Berlin to Frankfurt . That was beautiful and amazing speed and time and in low cost. Jai NDA government 👍. Another one they have to make privatisation for POST Office also.🙏 Thanks from Sunil Australia
@basavarajmashyal358812 сағат бұрын
Amar sir hats off to your knowledge.
@raghunandanmanvi275911 сағат бұрын
Super explanation n true
@naseerashrafi85746 сағат бұрын
ರೈಲ್ವೆ ಖಾಸಗೀಕರಣವು ಎಲ್ಲಾ ವಲಯಗಳ ಸಾರಿಗೆಯಲ್ಲಿ ತ್ವರಿತ ಅಭಿವೃದ್ಧಿಗೆ ಉತ್ತಮ ಮಾರ್ಗವಾಗಿದೆ.
@mahendrapatil19382 сағат бұрын
Privatisation of railway is good.But tender should be transparent.Not only to benefit two industrialists.
Sir.. Plz makkal education.. CBSE & ಸ್ಟೇಟ್ ಇಂಗ್ಲಿಷ್ ಮೀಡಿಮ್ ಯಾವುದು better.. ಇದರ ಬಗ್ಗೆ video ಮಾಡಿ plz... Sir.. 🙏🙏
@yashwanthkumar468311 сағат бұрын
ಸರ್ಕಾರಿ ಶಾಲೆ ಬೆಸ್ಟ್.....
@BSG-w6d6 сағат бұрын
Yes .. yalla development agt ede...edu agbk.privaisation adre.its very very good way
@Kbmutagur24 минут бұрын
Good decision 🎉
@HanumeshBalu11 сағат бұрын
Good deccission👍
@VISION-IND12 сағат бұрын
8:33 , pls check facts bro..indian airlines heading towards duopoly Telecom also same ..jio/airtel Loss making vodaphone Soo Big big industry falling into 2/3 business houses ..not good for country
@navaneeth.shridhar528811 сағат бұрын
Still it’s better than government control.. please think open mindedly
@Sp7127010 сағат бұрын
Good information tq 🙏
@Sisters9796 сағат бұрын
Its good idea but not only for Adani and. Ambani . Tata, Birla , Jindal ..... many are their