ಗುರುಗಳೇ ಇಂದಿನ ಮಹಾ ಗಣೇಶ.... ಅಮ್ಮನ ಸಹಸ್ರನಾಮದಲ್ಲಿ ಬರುವ ಗಣೇಶನ ಬಗ್ಗೆ ನೀವು ಅರ್ಥ ಹೇಳಿರುವುದು ಅಧ್ಬುತ . ನಮಗೆ ಎಷ್ಟೊಂದು ಸುಂದರ ವಾಗಿ ಅಮ್ಮನ ಮಹಿಮೆ ತಿಳಿಸುತ್ತಿದ್ದೆರ. ಇಂದು ಸಂಕಷ್ಟಿ ಚೌತಿ. ಇಂದಿನ ದಿನ ಗಣೇಶನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ನಿರೂಪಣೆ ಬಹಳ ಚೆನ್ನಾಗಿ ಮೂಡಿ ಬಂದಿದೆ.
@ramakrishnashastry1464Ай бұрын
@@soumyapradhan3691 ನಮಸ್ಕಾರ. ಅನಂತಾನಂತ ಧನ್ಯವಾದಗಳು. ತಮ್ಮ ಪ್ರೋತ್ಸಾಹ ಅಭಿಮಾನಕ್ಕೆ ನಾನು ಆಭಾರಿ