No video

ರಾಮನ ನೋಡಿರೈ ರಘುಕುಲ ಸೋಮನ ಪಾಡಿರೈ |raamana nodirai|padmaja vasudevachar|kum.Dhanya

  Рет қаралды 6,855

putti paddu

putti paddu

Күн бұрын

ಜೈ ಶ್ರೀರಾಮ
ರಾಮನ ನೋಡಿರೈ ರಘುಕುಲ
ಸೋಮನ ಪಾಡಿರೈ
ರಚನೆ ಶ್ರೀ ಪ್ರಸನ್ನವೆಂಕಟದಾಸರು
ರಾಮನ ನೋಡಿರೈ ರಘುಕುಲ
ಸೋಮನ ಪಾಡಿರೈ ||ಪ.||
ಜೀಮೂತ ಶ್ಯಾಮಲಕಾಯ ಜನಕ
ಜಾಮಾತ ಸೀತಾಕಾಂತ ರಾಮನ ||ಅ.ಪ.||
ಕೋಟಿ ದಿವಾಕರನಿಭ ಮಕುಟದ ಮಸ್ತಕದ ಮುದ್ದಿನ ಮುಖದ |
ನೀಟಹ ಫಣೆಯಲಿ ಮೃಗಮದ ಪುಂಡ್ರ ತಿಲಕದ ನೀಲಾಳಕದ ||
ಮಾಟಕ ಮದನನ ಬಿಲ್ಲ ಹಳಿವ ಹುಬ್ಬುಗಳ ಇತ್ತಂಡಗಳ|
ನೋಟದಿ ದಯಾರಸ ಸೂಸುವ ಕಮಲ ದಳಗಳ ಸಮ ನಯನಗಳ ||1||
ಎಸೆವ ಸುನಾಸಿಕ ಜ್ವಲಿತ ಕುಂಡಲ ಸ್ಮಿತವದನ ಶಶಿಸಮರದನ |
ಹೊಸ ತುಲಸಿಯ ಮಂಜರಿ ವನಮಾಲಾಧರನ ಸತ್ಕಂಧರನ ||
ಮಿಸುನಿಯ ವೈಜಯಂತಿ ತ್ರಿಸರವು ದಿವ್ಯಪದಕಗಳ ಝಳ ಝಳಪುಗಳ |
ಲಸತ್ ಶ್ರೀವತ್ಸ ವಕ್ಷದಿ ಕುಂಕುಮ ಚಂದನದ ಗುಣಗಣಘನದ ||2||
ಮರಕತ ಸ್ತಂಭಗಳಿಗೆ ಪೋಲ್ವೆಡೆಬಾಹುಗಳ ಅಂಗದಯುಗಳ |
ಕರವಲಯಾಂಗುಲಿ ಮುದ್ರಿಕೆ ಧೃತಕೋದಂಡ ದಂಡಕದಂಡ ||
ಸಿರಿ ಜಠರ ತ್ರಿವಳಿ ಗಂಭೀರನಾಭ ನಿರ್ಜರನಾಭ |
ವರಪಿಂಗಳ ಕೌಶೇಯಾಂಬರ ಕಟಿಸೂತ್ರ ಶ್ರೀ ಬ್ರಹ್ಮಸೂತ್ರ ||3||
ಬಟ್ಟದೊಡೆ ಜಾನು ಘಟ್ಟಿದಂತೋಪಮ ಜಂಘ ಸಂವೃತ ಜಂಘಾ |
ಕುಟಿಲ ನೀ ರಾಕ್ಷಸದಲ್ಲಣ ಪೆಂಡೆಯದ ಚೆಲುವಾ ಜನಕನಿಗೊಲಿವ ||
ಕಠಿಣತರ ಪದತಳದೆಡೆ ಧ್ವಜಾಂಕುಶಾಂಬುಜ ಹೃತ್ಕಲುಷಾ |
ನಿಟಿಲನಯನ ವಿಧಿಸುರ ಋಷಿವಂದಿತ ಚರಣ ನೂಪುರಾಭರಣ ||4||
ಸುಖಮುನಿ ಮುಖ್ಯಮುನಿ ಪೂಜಿತ ವಿಗ್ರಹ ಪಾರಾ ವಾರಾ ವಿಹಾರ |
ನಿಖಿಲ ಗುಣಾರ್ಣವ ನಿತ್ಯದಯಾರ್ಣವ ರಾಜ ರಾಜಾಧಿರಾಜ ||
ಸಕಲ ಸಂಯಮಿಕುಲ ಮೌಳಿರತುನ ಸತ್ಯಪೂರ್ಣ ಮನೋರಥಪೂರ್ಣ |
ಪ್ರಸನ್ವೆಂಕಟಪತಿ ಶ್ರೀ ಭೂಲೋಲ ಭುವನಕೆ ಮೂಲ ||5||
🙏 ಶ್ರೀ ಕೃಷ್ಣಾರ್ಪಣಮಸ್ತು 🙏
jai shri raama
Rāmana nōḍirai raghukula
sōmana pāḍirai ||pa.||
Jīmūta śyāmalakāya janaka
jāmāta sītākānta rāmana ||a.Pa.||
Kōṭi divākaranibha makuṭada mastakada muddina mukhada |
nīṭaha phaṇeyali mr̥gamada puṇḍra tilakada nīlāḷakada ||
māṭaka madanana billa haḷiva hubbugaḷa ittaṇḍagaḷa|
nōṭadi dayārasa sūsuva kamala daḷagaḷa sama nayanagaḷa ||1||
Eseva sunāsika jvalita kuṇḍala smitavadana śaśisamaradana |
hosa tulasiya man̄jari vanamālādharana satkandharana ||
misuniya vaijayanti trisaravu divyapadakagaḷa jhaḷa jhaḷapugaḷa |
lasat śrīvatsa vakṣadi kuṅkuma candanada guṇagaṇaghanada ||2||
marakata stambhagaḷige pōlveḍebāhugaḷa aṅgadayugaḷa |
karavalayāṅguli mudrike dhr̥takōdaṇḍa daṇḍakadaṇḍa ||
siri jaṭhara trivaḷi gambhīranābha nirjaranābha |
varapiṅgaḷa kauśēyāmbara kaṭisūtra śrī brahmasūtra ||3||
Baṭṭadoḍe jānu ghaṭṭidantōpama jaṅgha sanvr̥ta jaṅghā |
kuṭila nī rākṣasadallaṇa peṇḍeyada celuvā janakanigoliva ||
kaṭhiṇatara padataḷadeḍe dhvajāṅkuśāmbuja hr̥tkaluṣā |
niṭilanayana vidhisura r̥ṣivandita caraṇa nūpurābharaṇa ||4||
sukhamuni mukhyamuni pūjita vigraha pārā vārā vihāra |
nikhila guṇārṇava nityadayārṇava rāja rājādhirāja ||
sakala sanyamikula mauḷiratuna satyapūrṇa manōrathapūrṇa |
prasanveṅkaṭapati śrī bhūlōla bhuvanake mūla ||5||
🙏 śrī kr̥ṣṇārpaṇamastu 🙏

Пікірлер: 61
@anuradhasdevagiri
@anuradhasdevagiri 6 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ 👌🏻👌🏻🙏🏻
@Ramamani1972
@Ramamani1972 6 ай бұрын
Jai Sri Rama🙏🏻
@MalathiBS-gq3ek
@MalathiBS-gq3ek 6 ай бұрын
Prabhu Sriramana varnane thumba adbhuthavagide, nimma gayana thmba impagide. 🙏🙏🙏
@puttipaddu1715
@puttipaddu1715 6 ай бұрын
Dhanyavadagalu😊💐
@bojjigayathri2772
@bojjigayathri2772 6 ай бұрын
Jai shree Ram 🙏
@poornimanagaraj3801
@poornimanagaraj3801 6 ай бұрын
ಆಹಾ ಕೇಳೋಕೆ ಮಧುರಾಗಿದೆ 👌🙏👏🏻
@puttipaddu1715
@puttipaddu1715 6 ай бұрын
ಧನ್ಯವಾದಗಳು💐😊
@prathibaragu4254
@prathibaragu4254 6 ай бұрын
Jai sri ram🙏🙏🙏
@anuradhavishnu803
@anuradhavishnu803 6 ай бұрын
Thumba chennagi hadidhiri ❤🙏
@attravanamsailaja1946
@attravanamsailaja1946 6 ай бұрын
Excellent
@hemaradiga4854
@hemaradiga4854 6 ай бұрын
ಸೂಪರ್
@shwethadeshpande7050
@shwethadeshpande7050 5 ай бұрын
Today we sung this song as a group for Rayara Vardhanti in Brisbane, Australia, mam🙏 Nimge tumba ne dhanyavadagalu🙏🙏 our group received appreciation for the song too 😊
@puttipaddu1715
@puttipaddu1715 5 ай бұрын
I am happy to know thank you🤗💐
@chandrikasrao2140
@chandrikasrao2140 6 ай бұрын
🙏🙏🙏🙏🙏🙏🙏
@roopashreeds6499
@roopashreeds6499 6 ай бұрын
Raamana nodire.. Ragukula somna paadire tumba chennagi heliddiri.. 🙏🏻
@puttipaddu1715
@puttipaddu1715 6 ай бұрын
Dhanyavadagalu😊💐
@keshavamurthy9501
@keshavamurthy9501 6 ай бұрын
🙏🏻🙏🏻
@ramyavaranasi1219
@ramyavaranasi1219 6 ай бұрын
🙏🙏
@kavyabhushan580
@kavyabhushan580 6 ай бұрын
Sahitya tumba chennagide sundaravagi hadiddira akka😂😂😂
@geetha4231
@geetha4231 6 ай бұрын
🙏🙏🙏
@lokeshh1619
@lokeshh1619 6 ай бұрын
ತುಂಬಾ ಹಿಂಪಾಗಿದೆ ಹಾಡು
@sitabindhumadhavan5313
@sitabindhumadhavan5313 6 ай бұрын
Thumba chennagi ide padmaja avare.lyrics kalisi
@puttipaddu1715
@puttipaddu1715 6 ай бұрын
Thank you description nalli ide nodi
@anuradhavishnu803
@anuradhavishnu803 6 ай бұрын
Thumba chennagi hadidhiri❤🙏
@puttipaddu1715
@puttipaddu1715 6 ай бұрын
Dhanyavadagalu😊💐
@sudhaguru87
@sudhaguru87 6 ай бұрын
Very nice 👌 🙏
@puttipaddu1715
@puttipaddu1715 6 ай бұрын
Thank you😊💐
@sankarshancpshan4051
@sankarshancpshan4051 6 ай бұрын
🙏⭐⭐⭐⭐⭐🙏💯💯💯💯💯👏👌✌️💯💯💯💯💯🙏⭐⭐⭐⭐⭐🙏ಮ್ಯಾಡಮ್, ನಿಮಗೇ ಶ್ರೀರಾಮದೇವರ ಮೇಲೆ ಅದೆಂತಹ ನಿರ್ಮಲಶುದ್ದಾತ್ಮದಿಂದ ಕೂಡಿದ ನಿಷ್ಕಲ್ಮಶ ನಿಷ್ಕಾಮ ಅನನ್ಯ ದೈವಭಕ್ತಿ.ಪರಿಪೂರ್ಣ ದೈವಭಕ್ತಿಭಾವಪರವಶತೆಯಿಂದ ನಮ್ಮನ್ನೆಲ್ಲಾ ಎಲ್ಲಾ ಜನ್ಮದಲ್ಲೂ ಎಲ್ಲಾ ಯುಗದಲ್ಲೂ ಕಾಪಾಡುವ ತಂದೆಯೆಂದರೇ ಅದು ಶ್ರೀರಾಮದೇವರು ಒಬ್ಬರೇ ಎಂದೂ ದೃಢಚಿತ್ತಅಚಲಸಂಕಲ್ಪಪೂರ್ಣರಾಗಿ ಭಾವಿಸಿ ಸಹಜ ದೃಢಚಿತ್ತೇಕಾಗ್ರತೆಯಿಂದ ಸಕಾರಾತ್ಮಕವಾಗಿ ಸ್ಪಂದಿಸುವ ಈ ನಿಮ್ಮ ದೈವಿಕಭಕ್ತಿಭಾವಪೂರ್ಣ ದೈವಭಕ್ತಿಗಾನಪ್ರಕ್ರಿಯೆಗೇ ವರ್ಣಿಸಲು ನಮ್ಮಿಂದ ಅಂತೂ ಸಾಧ್ಯವಿಲ್ಲ ಆದರೇ ಈ ನಿಮ್ಮ ದೇವರನಾಮವನ್ನು ಪರಿಪೂರ್ಣ ದೈವಭಕ್ತಿಯಿಂದ ಆಲಿಸಿ ಅತ್ಯಂತ ಮನೋಹರವಾಗಿ ಖುಷಿಪಟ್ಟ ಮುಖ್ಯಪ್ರಾಣದೇವರೇ ನಿಮ್ಮಲ್ಲಿ ಬಂದು ನಿಮ್ಮ ತಲೆ ಮುಟ್ಟಿ ಆಶೀರ್ವದಿಸಿ ಎಷ್ಟು ಚೆನ್ನಾಗಿ ನನ್ನ ಮನೋದೇವರರಾದ ಪ್ರಭುಶ್ರೀರಾಮಚಂದ್ರದೇವರ ಮೇಲೆ ಏಕಚಿತ್ತ ದೈವಭಕ್ತಿಯಿಂದ ಹಾಡಿದ್ದೀಯಮ್ಮ ಎಂದೂ ಹೇಳಲು ಸ್ವಯಂಪ್ರಕಾಶ ಪ್ರತ್ಯಕ್ಷ ದರ್ಶನವಾಗಿ ಮುಖ್ಯಪ್ರಾಣದೇವರು ನಿಮ್ಮ ಮನೆಗೇ ಬರುತಿದ್ದಾರೆ ಮ್ಯಾಡಮ್ ಇದರಲ್ಲಿ ಅನುಮಾನದ ಸಂದೇಹವೇ ಇಲ್ಲ ಮ್ಯಾಡಮ್ 🙏⭐⭐⭐⭐⭐🙏💯💯💯💯💯👏👌✌️💯💯💯💯💯🙏⭐⭐⭐⭐⭐🙏
@puttipaddu1715
@puttipaddu1715 6 ай бұрын
ಧನ್ಯವಾದಗಳು😊
@komalaraghavendra1796
@komalaraghavendra1796 6 ай бұрын
Liris kalisi
@puttipaddu1715
@puttipaddu1715 6 ай бұрын
Description nalli ide nodi
@radhamurali313
@radhamurali313 6 ай бұрын
🙏🙏 Excellent Rama song Padmaja, Danya. Thank you so much for the lyrics🙏🙏
@hemapatil9648
@hemapatil9648 6 ай бұрын
🙏🙏...sundar spastvagi haadiddiri...dasara sahitya shrestavallade katinavagiyu ide...share madiddakke dhanyavadagalu ❤❤
@puttipaddu1715
@puttipaddu1715 6 ай бұрын
Dhanyavadagalu😊💐
@trivenikp1225
@trivenikp1225 6 ай бұрын
ಸಾಹಿತ್ಯ ತುಂಬಾ ಮಧುರವಾಗಿದೆ ನಿಮ್ಮ ಬಾಯಿಂದ ಕೇಳುವುದು ಇನ್ನು ಚೆಂದ.👌👌🙏
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@roopashreeds6499
@roopashreeds6499 6 ай бұрын
Sreen mele sahitya hakiddre chennagittu. .
@KeertiPrasanna
@KeertiPrasanna 6 ай бұрын
Namaskara Padmaja avare & Dhanya. Beautiful rendition. Prasanna Venkatadasara composition is simple yet complicated. Could you please let me know the meaning of the anu pallavi?
@vanishree6775
@vanishree6775 6 ай бұрын
Jai Sriram
@vasudhavinod9353
@vasudhavinod9353 6 ай бұрын
Soulful rendition of Rama song madam👌👌👌🙏🙏🙏👏🏼👏🏼👏🏼
@malathiguruprasad3059
@malathiguruprasad3059 6 ай бұрын
As usual Hadu mathu nima ibara gayana super re .SriRamana anugraha sarvatha iralli.
@heman8993
@heman8993 6 ай бұрын
Simply superb madam! No words to explain. 👌👍👍🙏🙏
@shobharao7571
@shobharao7571 6 ай бұрын
BahaLa sundaravagide, excellent rendition 🙏🙏🙏
@vasudhawuntakal3854
@vasudhawuntakal3854 6 ай бұрын
ಅದ್ಭುತವಾಗಿ ಮೂಡಿಬಂದಿದೆ ರೀ. ಧನ್ಯವಾದಗಳು 🙏
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@bojjigayathri2772
@bojjigayathri2772 6 ай бұрын
Excellent song Akka 🙏 thanks you Akka
@bkjyothibkjyothi
@bkjyothibkjyothi 6 ай бұрын
ತುಂಬಾ ಚೆನ್ನಾಗಿ ಹಾಡಿದ್ದಿರಿ ಮೇಡಂ💐💐💐🙏🙏🙏
@puttipaddu1715
@puttipaddu1715 6 ай бұрын
ಧನ್ಯವಾದಗಳು💐😊
@latharameshhathwar8030
@latharameshhathwar8030 6 ай бұрын
ಸಾಹಿತ್ಯ ಗಾಯನ ಎರಡೂ ಸುಂದರ 👌👌👌👌
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@lathabhat6109
@lathabhat6109 6 ай бұрын
ಅದ್ಭುತವಾಗಿ ಮೂಡಿಬಂದಿದೆ 🎉🎉🎉🎉🎉
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@geetha4231
@geetha4231 3 ай бұрын
Neevu haaduva prathi haadu tumbha channagidhe
@puttipaddu1715
@puttipaddu1715 3 ай бұрын
Dhanyavadagalu 😊💐
@arvindgambheer5705
@arvindgambheer5705 6 ай бұрын
👌👌
@chandrikasrao2140
@chandrikasrao2140 6 ай бұрын
Hosahadu, lirix, iddare,, , adannu, yeradu, saari, navu, nodi, artha, madi, kollabhaudu
@shubhadesai9423
@shubhadesai9423 6 ай бұрын
ಈ ಹಾಡು post ಮಾಡುತ್ತಿರಾ
@chandrikahk7700
@chandrikahk7700 6 ай бұрын
ಯಾವ ರಾಗ ಮೇಡಂ
@puttipaddu1715
@puttipaddu1715 6 ай бұрын
Shankarabharana raga
Please Help Barry Choose His Real Son
00:23
Garri Creative
Рет қаралды 23 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 9 МЛН
Draupadi Maana Rakshana- Udaya Raga Kruthi
11:54
yuma bokkasa
Рет қаралды 11 М.
Harana kumarana sravanamasa song
32:55
Chandana Deshmukh
Рет қаралды 40 М.