Рет қаралды 264,259
ಡಿಜಿಟಲ್ ಸ್ಟಾರ್ಸ್ | ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆಯ ಕಾರಣದಿಂದ ಹೆಚ್ಚು ಸುದ್ದಿಯಲ್ಲಿರುವವರ ಕುರಿತ ಕಾರ್ಯಕ್ರಮ ಇದು. ‘ಪ್ರಜಾವಾಣಿ’ಯ ಈ ಷೋನ ಮೊದಲ ಅತಿಥಿ ವಿಕಾಸ್. ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿಪೀಡಿಯಾ ಎಂದೇ ಫೇಮಸ್ ಆಗಿರುವ ಇವರು, ತನ್ನ ಸ್ನೇಹಿತ ಅಮಿತ್ ಜೊತೆಗೂಡಿ ಹಲವು ಮನರಂಜನಾತ್ಮಕ ವಿಡಿಯೊಗಳನ್ನು ಮಾಡುತ್ತಿರುತ್ತಾರೆ. ಈ ವಿಡಿಯೊಗಳಲ್ಲಿ ವ್ಯಂಗ್ಯ, ಮನರಂಜನೆ ಮಾತ್ರವಲ್ಲದೆ, ಸಮಾಜಕ್ಕೊಂದು ಸಂದೇಶವೂ ಇರುತ್ತದೆ. ಕ್ರಿಯೇಟಿವ್ ಕನ್ನಡಿಗರ ವಿಶೇಷ ಸಂದರ್ಶನ ಇದು.
#Karnataka #Videos #Kannada #prajavani #digitalcreator #influencer
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...