ನಮ್ಮ ಹೀರೋ ಗಳು ಅಂದ್ರೆ ಇವರೇ ಅಲ್ಲ್ವಾ, ದೇವರು ನಿಮ್ಮನ್ನು ಯಾವತ್ತು ಕೈ ಬಿಡಲ್ಲ... ಥ್ಯಾಂಕ್ಸ್ ಸರ್ ದೇವರು ಒಳ್ಳೆದು ಮಾಡ್ಲಿ......
@anandamurthy1211 Жыл бұрын
ಕೋಟಿ ಕೋಟಿ ಹಣ ಇಟ್ಕೊಂಡು ಏತಕ್ಕೆ ಸಾಯ್ತಿರಿ. ಇಂತ ಆಶ್ರಮಗಳಿಗೆ ಸಹಾಯ ಮಾಡಿ. ದೇವರು ಒಳ್ಳೆಯ ಮಾಡುತ್ತಾರೆ.
@sathyasubramanyabhat5427 Жыл бұрын
Sathyavaada maathu sir 🙏
@anilkala9275 Жыл бұрын
Keep getting fooled
@jnyaneshgaming471810 ай бұрын
How much you give
@irfanbdvt5558 Жыл бұрын
ಕನ್ನಡಿಗರೇ... ಆ ಹೀರೋ ಈ ಹೀರೋ ಅನ್ಕೊಂಡು ಸಂಘ ಕಟ್ಕೊಂಡು ಮೆರಿತಿರಲ್ಲ.... ಇವ್ರು ಕಂಣ್ರಯ್ಯ ನಿಜವಾದ್ ಹೀರೋ..... ❤ 🙏🙏🙏 ಸರ್ ನಿಮ್ಮ ಕೆಲಸಕ್ಕೆ ನನ್ನ ಒಂದು ಸಲಾಂ.....
@MadevRevathi Жыл бұрын
❤❤
@jayashreepujar31 Жыл бұрын
ಪುಣ್ಯಾತ್ಮರಿಗೆ ದೇವರು ಆರೂಗ್ಯ ಆಯುಷ್ಯ ಕರುಣಿಸಲಿ.ಜೀವಂತ ದೇವರೆಂದರೆ ನಿಮ್ಮಂತವರೇ 🙏🙏
@mmadhumadhu2733 Жыл бұрын
ಇಂಥವರಿಗೆ ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ರಾಜ್ಯ ಸರ್ಕಾರ ಸಹಾಯ ಮಾಡಲೇಬೇಕು
@ibrahimbava3494 Жыл бұрын
ದೇವರು ನಿಮಗೆ l00 ವರ್ಷ ಅರೋಗ್ಯ ಮತ್ತು ಆಯುಷ್ಯ ನೀಡಲಿ
@hussainsaheb8703 Жыл бұрын
ಹೃದಯವಂತರು ಇವರಿಗೆ ಸಹಾಯಮಾಡಿ, ಮಾಡೋಣ 🙏🙏🙏🙏🙏🙏🙏
@muttu2941 Жыл бұрын
ಕಣ್ಣು ಮುಂದೆ ಇರುವ ದೇವರು ಅಂದ್ರೆ ನಿವು. ನಿಮ್ಮ ಈ ಕೆಲಸಕ್ಕೆ ನನ್ನ ಕೋಟಿ ನಮನಗಳು 💐🙏🙏💐 ನಿಮಗೆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ 🙏🙏❤❤
@HEMANTHAKUMARSH-vd3xu Жыл бұрын
ಇವರೇ ನಿಜವಾದ ದೇವರು
@manjuningoji2635 Жыл бұрын
ನೀವೇ ನಿಜವಾದ ದೇವರು ಸರ್ 💐🎂
@kavithabirwa8404 Жыл бұрын
ದೇವರು ನಿಮ್ಮನ್ನ ಸದಾ ಕಾಲ ಸುಖವಾಗಿ ಇಟ್ಟಿರ್ಲಿ
@Yogesh12-f8d Жыл бұрын
Real hero sir nivu, great human being
@shantharamify Жыл бұрын
Reàl hero..... ನಿಮ್ಮ ಸೇವೆಗೆ ಧನ್ಯವಾದಗಳು....ಆದರೆ ಒಂದು ಬೇಡಿಕೆ,ಸೇವೆಯ ಹೆಸರಲ್ಲಿ ಧರ್ಮ ಪರಿವರ್ತನೆಯಂಥಹಾ ಅಮಾನವೀಯತೆ ನಿಮ್ಮಿಂದ ಆಗದಿರಲಿ.... ದೇವನೊಬ್ಬ ನಾಮ ಹಲವು ಏಸು,ರಾಮ,ರಹೀಮ ಎಲ್ಲರೂ ಪರಬ್ರಮ್ಮರೆ.....
@SB-ln3ln Жыл бұрын
Dirty Mind
@Channakeshava-vh5fd Жыл бұрын
HE WAS INSPIRED BY THE WORD OF ENCOURAGEMENT BY THE WORD OF GOD IN MATHEW 25.26_ 32. TO DO SERVICE LIKE HIM. AND INSPIRED BY MOTHER TERESA. NO BODY ELSE. JESUS IS THE MODEL AND HOPE FOR HIM. I HEARD HIS TESTIMONY AND LITERALLY IN TEARS. AND AM ALSO ON HIS PATH.
@aee098 Жыл бұрын
Sayorna hidkondu en dharma parivarthane madtari illu😂😂😂torstiralla nimm buddina karmari
@Channakeshava-vh5fd Жыл бұрын
JESUS IS THE ONLY WAY TO HEAVEN. NO OTHER NAME IS AUTHENTIC.
@Channakeshava-vh5fd Жыл бұрын
@@aee098 . JESUS PAID PENALTY FOR YOUR SINS, INIQUITIES, TRANSGRESSIONS AS A RANDOM. HE HIMSELF SURRENDERED TO THE WILL OF LORD JEHOVAH'S AND HE HAPPILY ALLOWED HIS BODY TO DIE ON CROSS. AND HE WAS RESURRECTED ON THE THIRD DAY. NOW ALL THE HEAVENS, EARTH AND HELL SHALL BOW TO HIM ALONE. HIS COMING IS NOT TOO FAR. YOU ALLOW YOUR BLINDED EYES TO NEW GOSPEL. MAY LORD SHOW MERCY AND GRACE TO YOU.
@user-dl1od11 ай бұрын
ನಿಜವಾದ ಸಾಹುಕಾರರು ನೀವು.... 🙏🙏🙏🙏🙏🙏🙏🙏
@srinivasm95216 ай бұрын
ಆ ದೇವರು ನಿಮ್ಮ ರೂಪದಲ್ಲಿದ್ದಾರೆ,.. ಸಾರ್. ನಿಮಗೆಷ್ಟು ಕೃತಜ್ಞತೆ ಹೇಳಿದರು ಸಾಲುವುದಿಲ್ಲ. ನಿಮ್ಮದರ ಬಗ್ಗೆ ಹೇಳುವುದಕ್ಕೆ ನನ್ನಲ್ಲಿ ಪದಗಳು ಬರುತ್ತಿಲ್ಲ.. ಜೀವನ ಅಂದರೆ ನಿಮ್ಮತರ ಇರಬೇಕು, ಕೇವಲ ಒಬ್ಬನೇ ಬದುಕಬಾರದು.... ಹತ್ತು ಜನರನ್ನು ಬದುಕಿಸಿ, ಜೀವನ ನಡೆಸಬೇಕು. ನಿಜವಾದ ಹೀರೋನೇ ನೀವು ಸರ್... ನಿಮ್ಮನ್ನು ಒಮ್ಮೆಯಾದರೂ ಬಂದು ಭೇಟಿಯಾಗುತ್ತೇನೆ. ನಿಮ್ಮ ಈ ಕಾರ್ಯಕ್ಕೆ ದೇವರು ಸಹ ಮೆಚ್ಚುತ್ತಾನೆ... 🙏🙏🙏
@magnumeventsmanagement-cs2po Жыл бұрын
ಇವರ ನಿಸ್ವಾರ್ಥ ಸೇವೆಯನ್ನು ಜಾತಿಗೆ ಮಿಶ್ರಣ ಮಾಡಬೇಡಿ ಮಾಡಬೇಡಿ 🙏🙏🙏🙏🙏
@shashirekha7802 Жыл бұрын
ದೇವರೇ ಇವರ ರೂಪದಲ್ಲಿ ಇದ್ದಾರೆ 🙏🙏🙏🙏🙏
@PreethuPramila Жыл бұрын
ನೀವು ನಿಜವಾದ ದೇವರು
@hariprasadbh3079 Жыл бұрын
ಸರ್ ನಿಮ್ಮ ಸಮಾಜ ಸೇವೆಗೆ ನನ್ನ ಪ್ರಣಾಮಗಳು
@ravisahukar7762 Жыл бұрын
ಒಳ್ಳೆಯ ಕೆಲಸ
@hemalathaalankar2296 Жыл бұрын
ನೀವು ದೇವರು sir 🙏🙏🙏
@ManjeshaMOGAVEERA9 ай бұрын
ಗುರುಗಳೇ 🙏🙏🙏❤️❤️❤️
@Krishna_123-bhakth Жыл бұрын
He inspiring everybody..manushyanige huttidmele intaha sadane madbeku ..
@vasudevasacharya562 Жыл бұрын
Great efforts, Govt. Should provide all financial support to this social service. Public also contribute for this efforts.
@eshwaracharikammar9111 Жыл бұрын
Good hearted man... God bless you sir
@VeereshBasavanna-zf7mq Жыл бұрын
Welldone sir Realy u r a great
@theertheswaritktheertheswa349 Жыл бұрын
Kaliyugada deva manava Raju sir nimma sadenege nanna salam🙏🙏🙏🙏🙏🙏🙏🙏🙏
You are very great & thanks hd Kumarswamy for helping
@DigitalMadhyama Жыл бұрын
Thanks to you
@chandrashekhardchandru6227 Жыл бұрын
Super sir 🙏
@anupurnahandi43099 ай бұрын
Sir 🙏🙏🙏🙏🙏 god blessed you
@sameernarendra9339 Жыл бұрын
Kaliyugadalli devaru❤
@AnushreeUmesh-d5h Жыл бұрын
Devru nim roopa dalli edare sir ❤
@naveenreddy483511 ай бұрын
Salute to you sir
@rimsharimmu69839 ай бұрын
Great sir❤❤❤❤❤❤❤❤
@anjalijames5217 Жыл бұрын
Yappa bidappa devru ninu olldagalli nimge🙌🤲🙏
@deepaksebastian86889 ай бұрын
Belief of Jesus Christ makes Auto Raja to make this achievement
@sreedevisrinath394011 ай бұрын
God bless you sir👍🙏
@abhishekrajan5567 Жыл бұрын
You are god. Or god sent you like Jesus, or Rama to save people. In your second life you will be a happiest person like Mukesh Ambani. Life is that only. Really I saw god in you.
@Channakeshava-vh5fd Жыл бұрын
We won't believe in second life sir. We believe that we are born to do righteous works. The righteous works will take us to eternity for glory or righteous judgement or the dreadful judgement day, which we does not want to live on that day.
@VinayAshwath Жыл бұрын
Digital madyama hope u donate the money which u get from youtube to auto raja sir social work
@maheshbk1020 Жыл бұрын
ಸೂಪರ್ ಸರ್😢
@jashira596710 ай бұрын
Real hero❤ super
@sujathak985 Жыл бұрын
Godbless you sir ❤💯💯💯💐💐💐 and mam🌹
@DigitalMadhyama Жыл бұрын
Same to you
@ranisrinivas9949 Жыл бұрын
Jesus bless me
@MunirajupMunirajup-om4hp Жыл бұрын
God bless you anna
@jabbarsahib589211 ай бұрын
❤❤❤tuching video
@tommyz1219 Жыл бұрын
Even I was the one of the victim got bitten by that African guy, I tried to help him giving food he hit me on my head in stick n I started bleeding public saved me
@Sharanu-d8d10 ай бұрын
Total yestu jana eddare alli abababa devaru Anna neevu 🙏
@Naveenkumar-oc9ml Жыл бұрын
Very nice good sir 🙏 🙏 🙏🙏🙏
@DigitalMadhyama Жыл бұрын
Keep watching
@vijaybkp879310 ай бұрын
Enthavarige sahaya madi jeeva galanu ulisi
@swarupaswarupa59369 ай бұрын
🙏🙏🙏🙏devru olld madli sir nimge
@thulsiM Жыл бұрын
Namge ondu hennu maguna kodthira heg contact madbeku heli sir plzzz