ಕೇವಲ 200 ರೂಪಾಯಿಗೆ ಪ್ಯೂರ್ ಕಾಟನ್ ಸೀರೆಗಳು.. ನೀರಿಗೆ ಹಾಕಿದ್ದಕ್ಕೆ ಏನಾಯ್ತು ನೋಡಿ..

  Рет қаралды 95,966

Ramya Jagath Mysuru - ರಮ್ಯ ಜಗತ್ ಮೈಸೂರು

Ramya Jagath Mysuru - ರಮ್ಯ ಜಗತ್ ಮೈಸೂರು

Күн бұрын

Пікірлер: 174
@skthskht3078
@skthskht3078 Ай бұрын
ನಮಸ್ತೆ ರಮ್ಯ mam.. ನಿಮ್ಮ ಎಲ್ಲ ವಿಡಿಯೋ ಗಳು ನಮಗೆ ತುಂಬಾನೆ ಇಷ್ಟ ಆಗುತ್ತೆ, ಅದು ನಮಗೆ use ಆಗಿಲ್ಲ ಆದ್ರು full ವಿಡಿಯೋ ನೋಡೋಕೆ ಕುತೂಹಲ ಮೂಡಿಸುವ ಹಾಗೆ ಇರುತ್ತೆ ಅದಕ್ಕೆ ನಿಮಗೋದು ನಮಸ್ತೆ mam.. 🙏🏻🙏🏻🙏🏻🙏🏻
@swaroopadn9805
@swaroopadn9805 Ай бұрын
ನಮಸ್ಕಾರ ತುಂಬಾ ಚೆನ್ನಾಗಿ cottonಸೀರೆ ಬಗ್ಗೆ ತಿಳಿಸಿದಿರಿ ಗ್ರಾಹಕರಿಗೂ ಹಾಗೂ ನೇಕಾರರಿಗೆ ಸಹಾಯವಾಗುತ್ತದೆ. ಇದೇ ರೀತಿಯಾಗಿ ರೇಷ್ಮೆ ನೇಕಾರರಿಗೆ ಅನುಕೂಲವಾಗುವ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತದೆ. ಧನ್ಯವಾದಗಳು
@indumathisastry7529
@indumathisastry7529 Ай бұрын
❤❤❤ ತುಂಬಾ ಧನ್ಯವಾದಗಳು ಮೇಡಂ ಕಾಟನ್ ಸೀರೆ ಬಗ್ಗೆ ನಮಗೆ ತೋರ್ಸಿದ್ದಕ್ಕೆ ❤❤🙏🌳🌳🙏
@SanthoshkanapurDeepkanapur
@SanthoshkanapurDeepkanapur Ай бұрын
👌akka & thanks nammanta nekaararige help madiddakke.
@rajanirao3420
@rajanirao3420 18 күн бұрын
Thank U. Good information. Any more in 200 range
@sethumadhavayi714
@sethumadhavayi714 Ай бұрын
Very nice, your explanation is very good
@deepavee25
@deepavee25 Ай бұрын
Thank you Mam, & All the best Prashanth...
@SowmyaChiru-f2m
@SowmyaChiru-f2m Ай бұрын
👏👏 idu nim Gunhouse tea vedio ge, nan ivattu a vedio nodhe.. Super Ramya nivu❤
@sathyabhamank
@sathyabhamank Ай бұрын
ತುಂಬಾ ತುಂಬಾ ಥ್ಯಾಂಕ್ಸ್ madam🙏
@supreethashruu635
@supreethashruu635 Ай бұрын
Ramyakka nivu ondu saree akondu video madi ❤nimmanna traditional agi nodo ase ide namge
@prabutalawar3659
@prabutalawar3659 Ай бұрын
Nijavaglo great akka nivu riyalagi madi torisudu
@anuradhahp7421
@anuradhahp7421 Ай бұрын
ನಿಮ್ಮ ಎಲ್ಲ ವಿಡಿಯೋ ಗಳು ಚನ್ನಾಗಿ ದೆ ಪ್ರಾಮಾಣಿಕವಾಗಿವೆ
@Anugowda_143
@Anugowda_143 Ай бұрын
Madam ನಾನು ನಿಮ್ಮೆಲ್ಲ videos ನೋಡಿದ್ದೇನೆ ನೀವು ನೀಡುವ ಎಲ್ಲ Busness plan ಗಳು ತುಂಬಾ ಚನ್ನಾಗಿವೆ ಆದರೆ college ಗೆ ಹೋಗುತ ಒಬ್ಬಳು ಹೆಣ್ಣುಮಗಳು ಮಡಿವಂತಹ ಒಂದು ಒಳ್ಳೇ business ಬಗ್ಗೆ ಹೇಳಿ ದಯವಿಟ್ಟು ಇದು ಎಷ್ಟೋ ಹೆಣ್ಣುಮಕ್ಕಳು ಸ್ವಂತ ಕಾಲಿನ ಮೇಲೆ ನಿಲ್ಲುವ ಅವಕಾಶ ದೊರೆಯುತದೆ.
@jyotinaik767
@jyotinaik767 Ай бұрын
Tq Mam very useful ❤❤
@angadimam6527
@angadimam6527 Ай бұрын
ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ
@ushakatti7463
@ushakatti7463 Ай бұрын
Tale bhaari ide. Ramyaa bhaari Hushaar🙏👌👌👌👌👌👌👌👌
@srimathibalu984
@srimathibalu984 Ай бұрын
Soo nice of u god bless u maa
@nirmalaumesh9038
@nirmalaumesh9038 Ай бұрын
ಸ್ಯಾರಿ ಹೋಲ್ ಸೇಲ್ ಅಂಗಡಿಯನ್ನು ತೋರಿಸಿ ಪ್ಲೀಸ್ ವ್ಯಾಪಾರ ಮಾಡುವುದಕ್ಕೆ
@vinuthamanjunath2023
@vinuthamanjunath2023 Ай бұрын
Hello madam. Pls give us some information about best lic scheme, saving scheme through post office, for children , ppf , term insurance.... Pls awaiting for better knowledge to invest to get returns in our retirement age..... Pls
@Medhapatgar25
@Medhapatgar25 Ай бұрын
Mam nimma Ella video tumba chennagiratte❤
@mythrimk3373
@mythrimk3373 Ай бұрын
Good Information 😊
@nayananayana3697
@nayananayana3697 Ай бұрын
Super ❤❤❤❤❤❤
@UmaDevi-fi8zd
@UmaDevi-fi8zd Ай бұрын
ನಿಮ್ಮ ಸರಳತೆ ಮೆಚ್ಚುವಂತದ್ದು.
@funcraft2274
@funcraft2274 Ай бұрын
We need mam
@bhagirathijothi6098
@bhagirathijothi6098 Ай бұрын
First ge niv yetkondralla adu super ede
@ಲಕ್ಷ್ಯ_ಕೆಎಎಸ್
@ಲಕ್ಷ್ಯ_ಕೆಎಎಸ್ Ай бұрын
ಮ್ಯಾಮ್ pls paper ಬ್ಯಾಗ್ ಸ್ಟಾರ್ಟ್ up ಮೇಲೆ ಒಂದು ವಿಡಿಯೋ ಮಾಡಿ ಈ ಹಿಂದೆ ಮಾಡಿದ ವಿಡಿಯೋ ಮುಂದುವರೆದ ಭಾಗವಾಗಿ
@sharadamanohar6736
@sharadamanohar6736 Ай бұрын
1250/ ಸೀರೆ ತುಂಬಾ ಚೆನ್ನಾಗಿದೆ.
@shobhachandru8269
@shobhachandru8269 Ай бұрын
Appreciate your efforts Ramya 👍
@MALGUDIGAMING-q2i
@MALGUDIGAMING-q2i Ай бұрын
Mam.nanu.sari.bijnas.madodu.onlinali.salmadobu.hege.vidiyombi.plej
@parshwanath7150
@parshwanath7150 25 күн бұрын
Like done 👍
@VaniVanim-o3h
@VaniVanim-o3h Ай бұрын
ಹಾಯ್ ಮಾಮ್ ಸೂಪರ್ ನೈಸ್ ತುಂಬಾ ಚೆನ್ನಾಗಿರುತ್ತೆ ನಿಮ್ಮ ಎಲ್ಲ ವಿಡಿಯೋಗಳು ಸೂಪರ್ ನೈಸ್ ಮಾಮ್ ಥ್ಯಾಂಕ್ಯೂ ಹೀಗೆ ನಿಮ್ಮೆಲ್ಲ ವಿಡಿಯೋಗಳು ಸಕ್ಸಸ್ ಆಗಿ ನಡಿಲಿ ಮ್ಯಾಮ್, 🙏🙏👌👌❤️
@kalavathikolachappe6211
@kalavathikolachappe6211 Ай бұрын
4:57
@VasanthkumarvhVasanthkumarvh
@VasanthkumarvhVasanthkumarvh Ай бұрын
Upyukt Vaada Mahiti madam
@sirijames9420
@sirijames9420 Ай бұрын
Namaste Ramya madam❤
@veereshn6406
@veereshn6406 Ай бұрын
ಅಡ್ರೆಸ್ ತಿಳಿಸಿ ಮೇಡಂ
@malavinay9209
@malavinay9209 Ай бұрын
Tq madam, work from home nalli mession Embroiderey bagge helle madam
@VanajakshiK-t1p
@VanajakshiK-t1p Ай бұрын
Super medm
@manoramaramesh6501
@manoramaramesh6501 Ай бұрын
Olle polycot sarees bagge tilisi Ramya
@gayathrihs9931
@gayathrihs9931 Ай бұрын
700 sire nice
@Manchappa-m5f
@Manchappa-m5f Ай бұрын
ಮೇಡಂ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಒಳ್ಳೆ ಕ್ವಾಲಿಟಿ ಬಟ್ಟೆ ಅಂಗಡಿ ತಿಳಿಸಿ
@claranoronha1896
@claranoronha1896 Ай бұрын
👌👌👌
@vedasaraswathi1181
@vedasaraswathi1181 Ай бұрын
Seere tagondavaru idre nimma review haki.. Help agutte
@hasinithumokshucreation806
@hasinithumokshucreation806 Ай бұрын
Nice mam
@LalithaLalithamma-k9m
@LalithaLalithamma-k9m Ай бұрын
❤❤❤❤medam supar
@rajeshwarinaganur7217
@rajeshwarinaganur7217 Ай бұрын
Super 👌 ❤
@pavithrabp6650
@pavithrabp6650 Ай бұрын
Namaste mam
@Villegelifestylemediasushuravi
@Villegelifestylemediasushuravi Ай бұрын
ನಿಮ್ಮನ್ನ ಸೀರೆ ಯಲ್ಲಿ ನೋಡ್ಬೇಕು ಮಾಮ್ ಅಸೆ ಈಡೇರಿಸಿ mam❤
@MahalakshmiBasavanna
@MahalakshmiBasavanna Ай бұрын
namaste mam❤❤
@abhiarchana2712
@abhiarchana2712 Ай бұрын
Hii akka supar vlog
@ajitnaik3936
@ajitnaik3936 Ай бұрын
Well support
@lekhakavri7797
@lekhakavri7797 15 күн бұрын
Address Display madi mam plz
@suvarnahegde7444
@suvarnahegde7444 Ай бұрын
Yalli shop address kodi....
@suchipaakashale
@suchipaakashale Ай бұрын
Tqqqq sis
@ಗೀತಾಹಳ್ಳಿಯಸೊಗಡು
@ಗೀತಾಹಳ್ಳಿಯಸೊಗಡು Ай бұрын
Hi akka new subscriber nanu
@Jyoti_reddykicchen_vlogs
@Jyoti_reddykicchen_vlogs Ай бұрын
Hi mam ☕ information super mam iam also started mam but one information MSW job gi information send mam but any way think mam
@vanithakh888
@vanithakh888 Ай бұрын
Thank you madam
@nivedansetty698
@nivedansetty698 Ай бұрын
Please give the link
@darshitsanthosh
@darshitsanthosh Ай бұрын
Hi madam frome DSK Studio's
@ManjulamanjuAnpur
@ManjulamanjuAnpur Ай бұрын
Hi mam
@naseemataj9863
@naseemataj9863 Ай бұрын
Hai mam Ist comment ❤
@Bangalore730
@Bangalore730 Ай бұрын
ನಿರ್ಮಲ ಸೀತಾರಾಮ್ ಲಾಸ್ಟ್ year ಬಜೆಟ್ ಮಂಡಿಸಿದ ದಿನ ಇದೇ ಸೀರೆ ಕಲರ್ ಬೇರೆ 2500ಅಂತ ಮೀಡಿಯ ದಲ್ಲಿ ತೋರಿಸಿದ್ದು ಸೂಪರ್ 👌❤😄ವಿಷ್ಣು ಸ್ಮಾರಕ ದಲ್ಲಿ ಇದ್ದೇನೆ banglore ನಿಂದ ಬಂದಿದ್ದೇನೆ 🙏
@bhuwanaindiresh9091
@bhuwanaindiresh9091 Ай бұрын
ಅದರಲ್ಲಿ ಕಸೂತಿ ಇತ್ತು
@arundhatimamatha7993
@arundhatimamatha7993 Ай бұрын
Adu pure cotton saree, adakke astu rate, pure cotton border sarees below 2000 ge sigalla.
@Beautyfulworld2023
@Beautyfulworld2023 Ай бұрын
Akka swalpa help madi tubha kasthide
@DevanshdevDev
@DevanshdevDev Ай бұрын
Brown color papers video madi mam
@Deepamysorevlogs-123
@Deepamysorevlogs-123 Ай бұрын
Hi ಸಿಸ್ಟೆರ್
@Kenchamma.HNagarakatte
@Kenchamma.HNagarakatte Ай бұрын
ನಮಗೆ 100 ಸೀರೆ ಬೇಕು
@vasundharasharma4600
@vasundharasharma4600 Ай бұрын
ಒಳ್ಳೆಯ ಕಾಟನ್ ಬಟ್ಟೆಗಳ ಮೇಲೆ ವೀಡಿಯೋ ಮಾಡಿ ಮೇಡಂ. ಮನೆಯಲ್ಲಿ ಬ್ಯಾಗ್ ಹೊಲಿಯೋದಕ್ಕೆ ಬೇಕು ಮೇಡಂ
@preetipujar5804
@preetipujar5804 Ай бұрын
Hi mam❤
@RajalakshmiNarayan
@RajalakshmiNarayan Ай бұрын
Oh nice ..
@chandrakalash6740
@chandrakalash6740 Ай бұрын
ನೀವು ದೇವತೆ ಮೇಡಂ💐🙏
@ramyajagathmysuru
@ramyajagathmysuru Ай бұрын
ಅಯ್ಯೋ ನಾನು ನಿಮ್ಮಂತೆ ಸಾಮಾನ್ಯ ಮನುಷ್ಯಳು ಅಷ್ಟೇ.. 🙏🙏🙂
@GayathriHemraj
@GayathriHemraj Ай бұрын
Invalid number antha bharthide ramyakka🙏
@floralobo2815
@floralobo2815 Ай бұрын
I purchased two sarees from prashanth🎉Ramya after watching ur vidio sarees are good
@ramyajagathmysuru
@ramyajagathmysuru Ай бұрын
🙏🙏🙂
@sudhabk4152
@sudhabk4152 Ай бұрын
Send me his number please
@nivedansetty698
@nivedansetty698 Ай бұрын
How are the sarees
@GayathriHemraj
@GayathriHemraj Ай бұрын
Number
@bhagyalakshmis6402
@bhagyalakshmis6402 29 күн бұрын
ಥ್ಯಾಂಕ್ಯೂ ಸೋ ಮಚ್ ಮೇಡಂ. ನಾನು ಸಹ ಮೈಸೂರಿನವರು. ನಿಮ್ಮನ್ನು ಭೇಟಿಯಾಗುವ ಇಚ್ಛೆ ಇದೆ ಮೇಡಂ. ನಿಮ್ಮ ಫೋನ್ ನಂಬರ್ ಮತ್ತು ಅಡ್ರೆಸ್ ತಿಳಿಸುವಿರಾ.
@RajeshBhat-dw2fo
@RajeshBhat-dw2fo Ай бұрын
🙏🙏🙏
@charuraya2606
@charuraya2606 Ай бұрын
ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ದಯವಿಟ್ಟು ತಿಳಿಸಿ. 🙏
@ManjulaHiremath-kv9kl
@ManjulaHiremath-kv9kl Ай бұрын
👌🙏🌺🌺tq
@Devuvlogs16-gl3cn
@Devuvlogs16-gl3cn Ай бұрын
ಹೋಲಸೇಲ್ ಬಟ್ಟೆ ಶಾಪ್ ತಿಳಿಸಿ ಪ್ಲೀಸ್ ವ್ಯಾಪಾರ ಮಾಡುವುದಕ್ಕೆ
@ramyajagathmysuru
@ramyajagathmysuru Ай бұрын
@@Devuvlogs16-gl3cn ಇವರ ಬಳಿ ಹೋಲ್ ಸೇಲ್ ಆಗಿ ಸೀರೆಗಳು ಸಿಗುತ್ತದೆ ನೋಡಿ..
@Rajesh-zf9nl
@Rajesh-zf9nl Ай бұрын
Genuine work from Home job bagge thilisi, company name address thilisi madam
@sandhya4391
@sandhya4391 Ай бұрын
Yaradru seere tekondre nangoo heli plz nangoo tekolveku adrinda keliddene hegide anta kuda heli
@lathalatha1551
@lathalatha1551 Ай бұрын
ಮ್ಯೂಚುಯಲ್ ಫಂಡ್ಸ್ ಬಗ್ಗೆ ವಿಡೀಯೋ ಮಾಡಿ ರಮ್ಯಾರವರೆ ನೀವು ಹೇಳುವ ವಿಚಾರ ಸರಳವಾಗಿ ಸುಲಭವಾಗಿ ಅರ್ಥವಾಗುತ್ತೆ
@9chithrakathe
@9chithrakathe Ай бұрын
Madam naanu kids ge bekaguva beads hair band, bracelet necklace madthini promotion maadi kodthira
@bhuwanaindiresh9091
@bhuwanaindiresh9091 Ай бұрын
ವ್ಯಾಪಾರಿಗಳಿಗು,ಗ್ರಾಹಕರಿಗೂ ಉಒಯುಕ್ತವಾದದ್ದು.
@sewingthreads
@sewingthreads Ай бұрын
Saree👌
@JyothiBhagirathy-m6s
@JyothiBhagirathy-m6s Ай бұрын
🥰🥰
@roopamathad1568
@roopamathad1568 Ай бұрын
Tumba valleya vaktitva nimdu ramya
@betkerursclass1794
@betkerursclass1794 Ай бұрын
ಪ್ರಶಾಂತ ಅವರ phone ನಂಬರ screen ಮೇಲೆ ತೋರಸಿ ನ
@VijayKumarN-vf4qs
@VijayKumarN-vf4qs Ай бұрын
Akka e sarees na purchase madodu hege
@ramyajagathmysuru
@ramyajagathmysuru Ай бұрын
ಅವರ ನಂಬರ್ ಹಾಕಿದ್ದೇನೆ ವೀಡಿಯೋ ಸಂಪೂರ್ಣವಾಗಿ ನೋಡಿ..
@Brindavana-1014
@Brindavana-1014 Ай бұрын
Mam nangu beku please hege purchase madodu antha details kodi
@ramyajagathmysuru
@ramyajagathmysuru Ай бұрын
ವೀಡಿಯೋ ಸಂಪೂರ್ಣವಾಗಿ ನೋಡಿ.. ಅವರ ನಂಬರ್ ತಿಳಿಸಿದ್ದೇನೆ..
@NethraBGaddi
@NethraBGaddi Ай бұрын
@savitriholla492
@savitriholla492 10 күн бұрын
Soap haci tolebecu
@shruthibvijeyendrakumar5520
@shruthibvijeyendrakumar5520 Ай бұрын
ಬಟ್ಟೆ ವ್ಯಾಪಾರ ಪ್ರಾರಂಭಿಸಲು ಸ್ಟಾರ್ಟಿಂಗ್ ಎಲ್ಲಿ ತಗೋಬೇಕು ಯಾವು ತರ ಅಂತ ಡೀಟೇಲ್ ವಿಡಿಯೋಸ್ ಮಾಡಿ plz
@kalavathikolachappe6211
@kalavathikolachappe6211 Ай бұрын
Kala
@Aryanketten
@Aryanketten Ай бұрын
Tumbaa danevaad medam
@kingvenki2802
@kingvenki2802 Ай бұрын
ನೀವು ಕೊರಿಯರ್ ಮಾಡ್ತೀರಾ ಮೇಡಂ ದಯಮಾಡಿ ಮೇಡಂ
@ramyajagathmysuru
@ramyajagathmysuru Ай бұрын
ಅವರ ನಂಬರ್ ಗೆ ಫೋನ್ ಮಾಡಿ ಕಳುಹಿಸ್ತಾರೆ..
@annapurnagouda4910
@annapurnagouda4910 Ай бұрын
ಅಕ್ಕ Brown colour paper bag business ಬಗ್ಗೆ ಹೇಳಿ
@ramyajagathmysuru
@ramyajagathmysuru Ай бұрын
ಹೇಳ್ತೀನಿ
@venkateshJoshi-yl9vc
@venkateshJoshi-yl9vc Ай бұрын
Adress please
@Sheela_universe_vlogskannada
@Sheela_universe_vlogskannada Ай бұрын
Support maadi sis
@KushiTalks22
@KushiTalks22 Ай бұрын
Single piece courier madthataa
@ramyajagathmysuru
@ramyajagathmysuru Ай бұрын
ಮಾಡ್ತಾರೆ
@bhagyalaxmihosalli1110
@bhagyalaxmihosalli1110 Ай бұрын
ನಮಸ್ಕಾರ ಮೇಡಂ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದು ಅದರ ವಿನ್ನರ್ ಆಗುವುದು ಹೇಗೆ ಗೊತ್ತಾಗುತ್ತೆ ಮತ್ತು ಯಾವಾಗ ಹಣ ಬರುತ್ತೆ ಅಂತ ತಿಳಿಸಿ ಮೇಡಂ
@ramyajagathmysuru
@ramyajagathmysuru Ай бұрын
ಇನ್ನು ಅನೌನ್ಸ್ ಆಗಿಲ್ಲ ಮೇಡಂ.. ಅನೌನ್ಸ್ ಆದ ಕೂಡಲೇ ತಿಳಿಸುವೆ.. 🙏🙏🙂
@bhagyalaxmihosalli1110
@bhagyalaxmihosalli1110 Ай бұрын
@@ramyajagathmysuru thank you so much madam reply modidke
@savitagogi7369
@savitagogi7369 Ай бұрын
👌👌👌👌m
@sindhu_saroor
@sindhu_saroor Ай бұрын
Ma'am namdu small business ide formal shirts and pants promotion Maadi kodtira
@ramyajagathmysuru
@ramyajagathmysuru Ай бұрын
ಮೇಡಂ ತುಂಬಾ ಪ್ರಮೋಷನ್ಸ್ ಬಾಕಿ ಉಳಿದು ಬಿಟ್ಟಿದೆ.. ಅದೆಲ್ಲವೂ ಮುಗಿದ ಮೇಲೆ ತಿಳಿಸ್ತೇನೆ.. 🙏🙏
@sindhu_saroor
@sindhu_saroor Ай бұрын
@@ramyajagathmysuru ok ma'am thank you so much late adru parvagilla ♥️
ЗНАЛИ? ТОЛЬКО ОАЭ 🤫
00:13
Сам себе сушист
Рет қаралды 4,2 МЛН
ТЮРЕМЩИК В БОКСЕ! #shorts
00:58
HARD_MMA
Рет қаралды 1,1 МЛН
Hoodie gets wicked makeover! 😲
00:47
Justin Flom
Рет қаралды 104 МЛН
ЗНАЛИ? ТОЛЬКО ОАЭ 🤫
00:13
Сам себе сушист
Рет қаралды 4,2 МЛН