Sir eddanna drinching badlu shenga mele foiler spray madabahuda heli sir
@Rangukasturi5 ай бұрын
ಇಲ್ಲ ಸರ್
@ajaykagalagomb83362 жыл бұрын
Sir, liquid metarhizium Bella haki multiply madabahuda
@Rangukasturi2 жыл бұрын
ಮಾಡಬಹುದು ಅದಕ್ಕೆ ವಿಜ್ಞಾನಿಗಳು ಒಪ್ಪುವುದಿಲ್ಲ
@damodars67452 жыл бұрын
@@Rangukasturi ಯಾಕೆ ಸರ್
@Rangukasturi2 жыл бұрын
ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ ಸರ್
@VishwanathBanakar Жыл бұрын
Sir nimm number haki
@gangadhar8322 жыл бұрын
ಕೆಮಿಕಲ್ ಬಳಸೊದು ಕಡಿಮೆ ಮಾಡಿ ರೈತ ಭಾಂದವರೆ...
@kashiramjadhav8481Ай бұрын
100 kg gobbar ke 1 kg andre bhal agtad sir price 1acarege 3kg hakidrene sari
@VittalMelligeri6 ай бұрын
🙏♥️👌
@shivkumark84972 жыл бұрын
Super video sir for agriciltures features for more sugarcane videos thank you sir 🙏🙏👌👌👏👏 18.7.2022
@Rangukasturi2 жыл бұрын
Namaste sir thanks for waching
@kirankumarspatil80982 жыл бұрын
Hanumanamatti krishi Vishwavidyalaya sigutta sir
@ismailpatel-o4j4 ай бұрын
Sir namdu Bale gida Plant ide sir Navu avugalige netti ondu tingala aiyitu sir adare ivu hulagalu bahalastu bevarugalu cut madidave sir 4 baari chlro dinching madidevu adaru Kadime Agilla sir bahala problem agta ide
@Rangukasturi4 ай бұрын
ಒಂದು ಎಕರೆಗೆ ಎರಡರಿಂದ 3 kg ಬೇವೇರಿಯ ವನ್ನ 200 litar ನೀರಿನಲ್ಲಿ ಹಾಕಿ 2 kg ಬೆಲ್ಲ 2 kg ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರ ಮಾಡಿ 4 ರಿಂದ 5 ದಿನ ಬಿಟ್ಟು ಒಂದು ಎಕರೆಗೆ ಕೊಡಿ
@ismailpatel-o4j4 ай бұрын
Sir idu use madida nantara yastu diwasada warege hulagalu bevarina hattira baruvudilla
ನೀವು ಗೊಬ್ಬರದ ಜೋತೆ ಸೇರಿಸಿ ಕೊಡುವಿರಾ ಅಥವಾ ನೀರಿನ ಜೊತೆಗಾ ತಿಳಿಸಿ ಸರ್
@xmen4800 Жыл бұрын
@@Rangukasturi sir nirina jotege serisi kododu
@xmen4800 Жыл бұрын
navu modalu batta beleyuttidda jagadalli adike hakiddeve sir adakke iga beru hulugala kata shuruvagide
@Rangukasturi Жыл бұрын
ನೀರಿನ ಜೊತೆ ಕೊಡುವುದಾದರೆ ಎರಡು ಕೇಜಿ ಪುಡಿಯನ್ನು 200 ಲೀಟರ್ ನೀರಿಗೆ ಸೇರಿಸಿ ಅದಕ್ಕೆ 2ಕೆಜಿ ಬೆಲ್ಲ ಮತ್ತು 2 ಕೇಜಿ ಕಡಲೆ ಹಿಟ್ಟು ಸೇರಿಸಿ 3ದಿನ ತಿರುಗಿಸಿ ಒಂದು ಗಿಡಕ್ಕೆ 1 ರಿಂದ 1/5 ಲೀಟರ್ ಕೊಡಿ ಒಳ್ಲೆಯ ಫಲಿತಾಂಶ ಇದೆ
@xmen4800 Жыл бұрын
tumba dhanyavada sir idanna ondu varshadalli estu bari balasabeku
@sanganagoudapatil67252 жыл бұрын
Rangu kasturi sir gives information of uttar karnatak krushi it's good
@Rangukasturi2 жыл бұрын
🙏🙏
@ಸಾಧಕಸಾಧಿಸಿದ್ದು2 жыл бұрын
ದಯವಿಟ್ಟು ಕೆಮಿಕಲ್ ಬಗ್ಗೆ ಹೇಳಲೇಬೇಡಿ ನಮ್ಮ ಭೂತಾಯಿಗೆ ನಾವು ಸಾವಯವ ಕೃಷಿಯಿಂದಲೇ ಆಹಾರವನ್ನು ನೀಡಬೇಕು
@Rangukasturi2 жыл бұрын
ಸರ್ ಹಾಗೆಂದರೆ ಹೇಗೆ ಸರ್ ಅವರು ಕೃಷಿ ವಿಜ್ಞಾನಿಗಳು ನನ್ನ ವಿಡಿಯೋ ಗಳನ್ನ ನೋಡಿ ಸವಾಯಾವಕ್ಕೆ ಬೆಂಬಲಿಸುತಿದ್ದಾರೆ ಆದರೆ chemical ಮಾಡುವವರಿಗೂ ಕಡಿಮೆ ಖರ್ಚಿನಲ್ಲಿ ಅನುಕೂಲ ಮಾಡಬೇಕಲ್ಲ ಯಾಕೆಂದರೆ ಅದು ಅವರ ವೃತ್ತಿಯಲ್ಲ ಸರ್
@infotexture84763 ай бұрын
Helo sir 1 byarle ge 1kg use madi adke marada berige 1-2 liters hakboda
@Rangukasturi3 ай бұрын
ಒಂದು ಕೆಜಿ ಒಂದು ಎಕರೆಗೆ
@ParmeshwarappaBY2 күн бұрын
Bhattada beleyalli kaanda koraka jaasti ide adakke
@Rangukasturi2 күн бұрын
ಇದನ್ನ ಕೊಡಿ ಸರ್
@ramakrishnapatil845 ай бұрын
ರೇಟ ಬಗ್ಗೆ ತಿಳಿಸಿರಿ ಮತ್ತು ಸಂಪರ್ಕಿಸಬಹುದಾರ ಪೋನ ನಂ
@Rangukasturi5 ай бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಮಾಹಿತಿ ಸಿಗುತ್ತೆ
@melody_malenadu98812 жыл бұрын
👌👌tqs
@karunadu29 Жыл бұрын
Sir eduna ಸೀಬೆ ಗಿ use madbowda pls replay its urgent
@Rangukasturi Жыл бұрын
ಸರ್ ಇದು ಭೂಮಿಯಲ್ಲಿ ಇರುವ ಗೊಣ್ಣೆ ಹುಳು ಬೆರು ಹುಳು ನಾಶ ಮಾಡುವುದಕ್ಕೆ ಬೆಳೆ ಯಾವುದಾದರೂ ಸರಿ
@harshavardhanahalli88582 жыл бұрын
Super sir namaskara
@Rangukasturi2 жыл бұрын
ನಮಸ್ಕಾರಗಳು ಸರ್
@xmen4800 Жыл бұрын
sir idr power estu avadhivarege irutte
@Rangukasturi Жыл бұрын
ಹಾಕಿದ ವಾರದೊಳಗೆ ಎಲ್ಲಾ ಕ್ಲಿಯರ್ ಆಗುತ್ತೆ ಆಗದಿದ್ದರೆ ಮತ್ತೊಮ್ಮೆ ಕೊಟ್ಟರೆ ಸಾಕು
@xmen4800 Жыл бұрын
mahitigagi dhanyavadagalu sir
@xmen4800 Жыл бұрын
marada budavannu bidisi hakbeka atava hage hakabahuda sir
KVK inda ne online tarsakke option idya tilsi sir..
@Rangukasturi Жыл бұрын
ಇಲ್ಲ ಸರ್
@anilkumark32985 ай бұрын
ನೀರಲ್ಲಿ ಡ್ರ೦ಚ್ಇಂಗ್ ಕೊಡಬಹುದಾ ಸರ್
@Rangukasturi4 ай бұрын
ಕೊಡಬಹುದು
@malatheshb65226 ай бұрын
Krishi vignana kendrada ph no tilisi
@Rangukasturi5 ай бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಿ
@rajuyr49542 жыл бұрын
Sir Mysore Bagadadali yeli Siguthade
@Rangukasturi2 жыл бұрын
ಸರ್ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಿ
@sharanubiradar22562 жыл бұрын
gonne hula bumivalag eratad hege boost barutte sir
@Rangukasturi2 жыл бұрын
ನೀವು ಹಾಕಿ ನೋಡಿದರೆ ಗೊತ್ತಾಗುತ್ತೆ ಸರ್ ಗಾಳಿಯಲ್ಲಿ ಸಾರಜನಕ ಇರುತ್ತೆ ಅದು ಎಲೆಗಳು ಹೇಗೆ ತಗೊತಾವೇ ಸರ್ ಅದು ಹಾಗೆ
@manjumurudimanjumurudi14512 жыл бұрын
Koppaldalli e product Alli sigutte sir
@Rangukasturi2 жыл бұрын
Kvk ಸಂಪರ್ಕಿಸಿ ಸರ್
@shreehiremath75982 жыл бұрын
Edara power yestu Dina erutte sir
@Rangukasturi2 жыл бұрын
ಹುಳು ಸಾಯುವ ವರೆಗೂ ಇರುತ್ತೆ ಸಾರ್
@jagadeshgowda2712 жыл бұрын
Sir plant Mele spray Mada Bodha
@Rangukasturi2 жыл бұрын
ಹುಳು ಭೂಮಿ ಒಳಗೆ ಇರೋದು ಸರ್
@rakeshpatil5042 жыл бұрын
Sir purchase maduki yali seguti
@Rangukasturi2 жыл бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್
@shakeeldiggi2145 Жыл бұрын
Sir metarzium yalli sigutte
@Rangukasturi Жыл бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ
@SS-ORGANICS2 жыл бұрын
Nice
@Rangukasturi2 жыл бұрын
ನಮಸ್ಕಾರಗಳು ಸರ್
@sonu.....81152 жыл бұрын
ಸರ ನಿಮ್ಮ ನಂಬರಕೊಡಿ ದಯವಿಟ್ಟು🙏🙏 ನಮ್ಮ ಹೊಲದಲ್ಲಿ ಗೋನೆ ಹುಳ ಹಾವಳಿ ತುಂಬಾ ಇದೆ ಅದಕ್ಕೆ ನಿಮಗೆ ಮಾತಾಡಿ ಮಾಹಿತಿ ಪಡೆಯಬೇಕು ದಯವಿಟ್ಟು ನಂಬರಕೊಡಿ🙏🙏
@Rangukasturi2 жыл бұрын
ಗೊಣ್ಣೆ ಹುಳು ಇದ್ದರೆ metarhizium ಹಾಕಿ ಸರ್
@hmkhmk76852 жыл бұрын
ನಾನು ರಾಣೆಬೆನ್ನೂರು ಒಳ್ಳೆ ಮಾಹಿತಿ ತಿಳಿ ಸಿದ್ದಿರಿ.
@Rangukasturi2 жыл бұрын
ನಾನು ಶಹಾಪುರ ಸರ್ ನಮಸ್ಕಾರಗಳು
@TakeItEasyWithDP4 ай бұрын
ಸರ್ ಇದು ಸ್ಪ್ರೇ ಮಾಡಿದಬಳಿಕ ರಾಸಾಗೊಬ್ಬರ ಎಷ್ಟು ದಿನದ ಮೇಲೆ use ಮಾಡಬೇಕು
@Rangukasturi4 ай бұрын
ಸರ್ ಇದು ಸ್ಪ್ರೇ ಗೆ ಅಲ್ಲ ಭೂಮಿಗೆ ಕೊಡಬೇಕು ಗೊಬ್ಬರದ ಜೊತೆ 15 ದಿನದ ನಂತರ ರಾಸಾಯನಿಕ ಕೊಡಿ
@hemanthkumar87772 жыл бұрын
kappu thale hulu ge yen madboudu sir
@Rangukasturi2 жыл бұрын
ಇದನ್ನ ಬಳಸಬಹುದು
@Gagan-fy1ew2 жыл бұрын
@@Rangukasturi sir we the students from government college, near Gokak sir , please inform regarding us to all farmers , regarding the product trichoderma, psudomonas, metarhizzium from laboratory itself sir
@Rangukasturi2 жыл бұрын
Sar idanne kannada dalli taip madi
@ASBfab1352 жыл бұрын
👌👌👌🙏🙏🙏
@Rangukasturi2 жыл бұрын
ನಮಸ್ಕಾರಗಳು ಸರ್
@ASBfab1352 жыл бұрын
@@Rangukasturi Tamagu namaskar sir gn
@Rangukasturi2 жыл бұрын
🙏🙏
@vinodmantur74602 жыл бұрын
ಬಾಗಲಕೋಟಯಲ್ಲಿ ವಿದ್ಯಾಲಯದಲ್ಲಿ ಸಿಗುತ್ತೆ
@rameshamaligaddi19432 жыл бұрын
ಈ ಮೆಟ್ರೋಚೆಂ ಎಲ್ಲಿ ಸಿಗುತ್ತೆ ಅದರ ಬೆಲೆ ಎಷ್ಟು ತಿಳಿಸಿ ಕೊಡಿ ಸಾರ್
@Rangukasturi2 жыл бұрын
ಇನ್ನೊಮ್ಮೆ ವಿಡಿಯೋ ಪೂರ್ತಿ ನೋಡಿ ಸರ್
@siddappasonakanal84835 ай бұрын
Liquid form siguta sir
@Rangukasturi5 ай бұрын
ಪೌಡರ್ ಸರ್
@amareshm91242 жыл бұрын
ಸರ್ ಹತ್ತಿಗೆ ಕಾಫು ಹಿಡಿಯಲು ಸಾವಯವ ದಲ್ಲಿ ಔಷಧಿ ತಯಾರಿಸುವ ವಿಧಾನ ತಿಳಿಸಿ ಸರ್
ತುಂಬಾ ಧನ್ಯವಾದಗಳು ಸರ್ ರೈತಭಾಂದವರಲ್ಲಿ ವಿನಂತಿ "ಜಗದೀಶ್ ಬಾಬು ಸರ್" ರವರ ಹಾಗೆ ನೀವು ಕೂಡ ನಿಮ್ಮ ನಿಮ್ಮ ಜಿಲ್ಲೆಯಲ್ಲಿ ಸಿಗುವ ಮಾಹಿತಿ ಹಾಕಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ
@rathishhp33712 жыл бұрын
ಅಡಿಕೆಗೆ ಬರುವ ಬೇರುಹುಳು ನಿವಾರಣೆ ಮಾಡಬಹುದಾ?
@Rangukasturi2 жыл бұрын
ಬಳಸಬಹುದು ಸರ್
@rayappasundholi7932 жыл бұрын
ಕಬ್ಬಿನಲ್ಲಿ ಗೋಣ್ಣೆ ಹುಳು ಇದೆ ಸರ್ ಅದಕ್ಕೆ ಹಾಕಬಹುದಾ
@Rangukasturi2 жыл бұрын
ಹಾಕಬಹು ಸರ್
@sumitrakemparaj79522 жыл бұрын
Gonnehula mathu beruhu ondheya sir
@Rangukasturi2 жыл бұрын
ಹೌದು
@rajeshhiremath98482 жыл бұрын
ಸರ್ ಇದನ್ನು ಲಿಂಬೆ ಗಿಡದ ಬುಡಕ್ಕೆ ಬಿಡಬಹುದಾ ಡ್ರಿಪ್ನಲ್ಲಿ
@Rangukasturi2 жыл бұрын
ಬಿಡಬಹುದು
@xmen4800 Жыл бұрын
ಸರ್ ಮೆಟಾಕೇರ್ ಅನ್ನೋ ಪ್ರಾಡಕ್ಟ್ ಮತ್ತೆ metarizium ಎರಡು ಒಂದೇನಾ
@Rangukasturi Жыл бұрын
ಅದರ ಮೇಲೆ metarhizium anisopleai bio incecticide ಅಂತಾ ಇರುತ್ತೆ ನೋಡಿ
@xmen4800 Жыл бұрын
@@Rangukasturi houdu sir hage ide adanna balasabahuda same effect irutta
@Rangukasturi Жыл бұрын
ಬಳಸಬಹುದು ಸರ್ ದರ ಜಾಸ್ತಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 150 ಕೇಜಿ
@xmen4800 Жыл бұрын
@@Rangukasturi yes sir idakke 325
@sureshjogi1303 Жыл бұрын
1 year ge one time hakbeka
@Rangukasturi Жыл бұрын
ಭೂಮಿಗೆ ತಿಪ್ಪೆ ಗೊಬ್ಬರ ಕೊಡುವಾಗ ಮತ್ತು ಹುಳುಗಳು ಕಾಣಿಸಿಕೊಂಡಾಗ ಹಾಕಿ
@xmen4800 Жыл бұрын
ಸರ್ ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ ಎಲ್ಲಿ ಇದೆ ಕೃಷಿ ವಿಜ್ಞಾನ ಕೇಂದ್ರ
@Rangukasturi Жыл бұрын
ಶಿರಸಿ
@basavarajt99572 жыл бұрын
Adikege hege balasodhu
@Rangukasturi2 жыл бұрын
ಬುಡಕ್ಕೆ ಹಾಕಬೇಕು ಸರ್
@ravitalawar46242 жыл бұрын
Soups.sar🙏🙏
@Rangukasturi2 жыл бұрын
Namaste ರವಿ ಸರ್
@basawarajhirbashetti7699 Жыл бұрын
Sir per kg how much cost
@Rangukasturi Жыл бұрын
Plz contact your nearest kvk
@gudusab342 жыл бұрын
🙏🙏🌹🌹👍👍
@Rangukasturi2 жыл бұрын
Namaste sab
@nrfarms65572 жыл бұрын
Karnataka Chintamani Chikkaballapur district
@marutichitrabanakoti99152 жыл бұрын
ಕಬ್ಬು ಒಲ್ಗಡೆ ಉರಿಮಲ್ಲಿಗೆ ಇದೆ ಹೇಗೆ ಕಡಿಮೆ ಮಾಡಬೋದು ತಿಳಿಸಿ 🙏🙏🙏
@Rangukasturi2 жыл бұрын
ಕಬ್ಬಿನ ಬಗ್ಗೆ ಮಾಹಿತಿ ಇಲ್ಲ ಸರ್
@ಹೃದಯಗಳವಿಷಯ-ಣ2ಪ2 жыл бұрын
ಇದನ್ನ ವೆಸ್ಟ್ ಡಿಕಂಪೋಸರ್ ಜೊತೆ ಮಿಕ್ಸ್ ಮಾಡಿ ಸಿಂಪಡಣೆ ಮಾಡಬಹುದಾ sir
@Rangukasturi2 жыл бұрын
ಸರ್ ಇದು ಸಿಂಪರಣೆ ಮಾಡೋಕೆ ಅಲ್ಲ ಇದನ್ನ ಭೂಮಿಗೆ ಕೊಡಬೇಕು ಗೊಣ್ಣೆ ಹುಳುವಿಗಾಗಿ
@ಹೃದಯಗಳವಿಷಯ-ಣ2ಪ2 жыл бұрын
@@Rangukasturi bomige ನೀರಲ್ಲಿ ಮಿಕ್ಸ್ ಮಾಡಿ ಸಿಂಪಡಣೆ ತರ ಮಾಡೋಣ ಅಂತ sir
@Rangukasturi2 жыл бұрын
ಮಾಡಬಹುದು ಸರ್
@noobgamer306211 ай бұрын
ಇದು ಯಾವ ಕಂಪನಿ ಔಷದ ಸರ್ ?
@Rangukasturi11 ай бұрын
ಇದು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತದೆ
@rajeshgowda990610 ай бұрын
ಮೈಸೂರಲ್ಲಿ ಸಿಗುತ್ತಾ
@Rangukasturi10 ай бұрын
ಕೃಷಿ ವಿಜ್ಞಾನ ಕೇಂದ್ರದಲ್ಲಿ ಸರ್
@deekshau6024 Жыл бұрын
Name send madi
@shettyvinay20062 жыл бұрын
Please share qty total area 10 Acra how to use
@Rangukasturi2 жыл бұрын
Plz contact dr. Raju teggelli sir See discription box for contact no
@ganeshpoojari2863 Жыл бұрын
Use maaduvaag nmg enu effect agallalla
@Rangukasturi Жыл бұрын
ಇಲ್ಲ ಸರ್
@anilkumar-lj9kf2 жыл бұрын
ಚೆಂಡು ಹೂವು ಬೆಳೆಯಿಂದ ಹತೋಟಿ ಮಾಡಬಹುದು
@vijaykamannavara4146 Жыл бұрын
ಎಲ್ಲಿ ಸಿಗುತ್ತದೆ ಸರ್
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿ ಸರ್
@praveenaragi45032 жыл бұрын
ಸರ್.ಗೊಣ್ಣೆ ಹುಳು ಬೊದಿನಲ್ಲಿ ಇವೆ.ನಾವು ಸಾಲಿನಲ್ಲಿ ಮೆಟಾರಿಜಮ್ ಹಾಕಿದ್ದರೆ ಗೊಣ್ಣೆ ಹುಳು ಸಾಯುತ್ತಾ.
@Rangukasturi2 жыл бұрын
ಭೂಮಿ ಹಸಿ ಇರುವಾಗ ಹಾಕಬೇಕು ಹುಳು ಅಲ್ಲೇ ಇರುವುದಿಲ್ಲ ಮತ್ತು ಈ ಬ್ಯಾಕ್ಟೀರಿಯ ಕೂಡ ಹಸಿ ಇರುವ ಕಡೆ ಹರಡುತ್ತಾ ಇರುತ್ತದೆ ಹಾಕಬಹುದು
@praveenaragi45032 жыл бұрын
ಈಗ chloro and stop karate ನೀರಿನಲ್ಲಿ ಬಿಟ್ಟಿದ್ದೆವೆ.ಒಂದ ವಾರ ಆದರೂ ಇನ್ನೂ ಸತ್ತೆಯಿಲ್ಲಾ
@Rangukasturi2 жыл бұрын
ಇದನ್ನೂ ಬಿಟ್ಟು ನೋಡಿ
@ಬದಲಾವಣೆಜಗದನಿಯಮ6 ай бұрын
ಸೋಯಾಬೀನ್ ನಲ್ಲಿ ಹಸಿರು ಕೀಡಿ ಹುಳುಗಳು ಆಗ್ತಾ ಇವೆ ಸರ್.. ಈಗ ಮೆಟರಿಸಮ್ ಸ್ಪ್ರೇ ಮಾಡಬಹುದಾ?
@Rangukasturi6 ай бұрын
ದಶಪರ್ಣಿ ಮಾಡಿ ಸರ್
@pramodkulkarni53082 жыл бұрын
Sir ನಮ್ಮ ಕಬ್ಬನಲ್ಲಿ ಹುಳುಗಳು ಇದ್ದಾವೆ... ಏನ್ ಮಾಡಬೇಕು ಈವಾಗ್
@Rangukasturi2 жыл бұрын
ಯಾವ ಹುಳು
@sandeepp43812 жыл бұрын
ಹಸಿ ಇರುವಾಗ ನೆಲಕ್ಕೆ ಸ್ಪ್ರೇ ಮಾಡಬಹುದಾ
@Rangukasturi2 жыл бұрын
ಮಾಡಬಹುದು
@mallinathmashalkar68142 жыл бұрын
Tumba wallemahiti sir
@Rangukasturi2 жыл бұрын
ನಮಸ್ಕಾರಗಳು ಸರ್
@mallinathmashalkar68142 жыл бұрын
🙏🙏🙏🙏🙏
@Jamadar_diray2 жыл бұрын
ಸರ್ ಹತ್ತಿ ಹೊಲದಲ್ಲಿ ಗೊಣ್ಣೆ ಹುಳು ಆಗಿವೆ ಹೇಗೆ ಕಂಟ್ರೋಲ್ ಮಾಡಬೇಕು?
@Rangukasturi2 жыл бұрын
ವಿಡಿಯೋ ದಲ್ಲಿ ಹೇಳಿದ ಹಾಗೆ ಮಾಡಿ ಉತ್ತಮ result ನೋಡಬಹುದು
@RamuRamu-so5vu5 ай бұрын
,1.kg.rate
@Rangukasturi5 ай бұрын
Contact your near kvk
@vlshwanathtimmapur7499 Жыл бұрын
ಸರ್ ಇದನ್ನ ಡಿ ಕಂಪೋಸರ್ ನೀರಲ್ಲಿ ಬಳಷ ಬವಾದ
@Rangukasturi Жыл бұрын
ಇಲ್ಲ ಸರ್ ಪ್ರತ್ಯೇಕವಾಗಿ ಕೊಡಿ
@veerendrajogihalli48732 жыл бұрын
Sir avar number edre kodu sir...pls
@Rangukasturi2 жыл бұрын
ವಿಡಿಯೋ ಪೂರ್ತಿ ನೋಡಿ no ಇದೆ discription box
@bhavanijadhava18722 жыл бұрын
ಹತ್ತಿ ಮೊದಲು ದೊಡ್ ಯಾವದೂ sir
@Rangukasturi2 жыл бұрын
ಗೊತ್ತಾಗಲಿಲ್ಲ ಸರ್
@omom16432 жыл бұрын
sir price plz
@Rangukasturi2 жыл бұрын
ನಿಮ್ಮ ಹತ್ತಿರದ kvk ವಿಚಾರಿಸಿ
@omom16432 жыл бұрын
namali ella sir
@Rangukasturi2 жыл бұрын
ನಿಮ್ಮ ಜಿಲ್ಲಾ ಕೇಂದ್ರದಲ್ಲಿ ಇರುತ್ತೆ ಸರ್
@kumarovkooppa1762 жыл бұрын
ಅಡಿಕೆ ಗೆ ಹಾಕಬಹುದಾ ಸರ್
@Rangukasturi2 жыл бұрын
ಹಾಕಬಹುದು ಸರ್
@pandopa7612 жыл бұрын
ಅಡಿಕೆ ಗಿಡ ಬುಡಕ್ಕೆ ಹಾಕಬಹುದು
@Rangukasturi2 жыл бұрын
ಹೌದು ಸರ್
@bhaskarhegde90192 жыл бұрын
100 li ನೀರಿಗೆ 1 kg ಹಾಕಬಹುದಾ?
@mallikarjunyg51512 жыл бұрын
ಮೆಟರಹೀಝಿಯಂ ಮತ್ತು ಟ್ರೈಕೊಡರ್ಮ ಒಟ್ಟಿಗೆ ಬಳಸಬಹುದಾ ಸರ್
@Rangukasturi2 жыл бұрын
ಜೀವಾಣುಗಳ ಗೊಬ್ಬರ ಎಲ್ಲವನ್ನೂ ಸೇರಿಸಬಹುದು
@sidduvadageri50712 жыл бұрын
hello sir
@Rangukasturi2 жыл бұрын
Namaste sir
@sidduvadageri50712 жыл бұрын
@@Rangukasturi sir ಕಬ್ಬಿಗೆ ಗೋನ್ನೆ ಹುಳ ಇದೇ ಏನ್ನ ಮಾಡಬೇಕು
@Rangukasturi2 жыл бұрын
ವಿಡಿಯೋ ಪೂರ್ತಿ ನೋಡಿ ಅದರಲ್ಲಿ ಹೇಳಿದಹಾಗೆ ಮಾಡಿ ಸರ್
@sidduvadageri50712 жыл бұрын
@@Rangukasturi ಸರ್ ನೀಮ್ಮ ನಂಬರ ಕೋಡಿ ನಮ್ಮ ಕಡೇ ಗೋನ್ನೆ ಹುಳದ ಕಾಟ್ಟ ತುಂಬ ಆಗಿದೆ
@Rangukasturi2 жыл бұрын
@@sidduvadageri5071 ಸರ್ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ ಸರ್
@arunnaik1551 Жыл бұрын
ಇದು oragnic ಆರ್ ಕೆಮಿಕಲ್
@Rangukasturi Жыл бұрын
ಇದು ಜೈವಿಕ ಸರ್
@raghavendranalawade35402 жыл бұрын
Sir how to order online..,.
@Rangukasturi2 жыл бұрын
Serch and book
@raghavendranalawade35402 жыл бұрын
@@Rangukasturi sir when u make video ....u should ask them all the details ....chk all comments still ppl in confusion
@Rangukasturi2 жыл бұрын
Plz coment eny your mother langwage i reply you sir I understand english but i don't know how to reply plz coment hindi, kannada Or telugu i will reply you
@Rangukasturi2 жыл бұрын
ಕನ್ನಡ ಬರೋದಿಲ್ಲವಾ ಏನು ನಿಮ್ಮ ಸಮಸ್ಯೆ
@raghavendranalawade35402 жыл бұрын
ಸರ ನಾನು ಹೇಳೋದು ನಿಮಗೆ ಏನಾಂದ್ರೆ... ನಾ ಕೇಳಿದ್ದು ಆನ್ಲೈನ್ ಡೀಟೈಲ್ಸ್ ಕೊಡಿ ಅಂತ ಅದಕ್ಕೆ ನಿಮ್ಮ ರಿಪ್ಲೈ ನೋಡಿ....
@SuperRohithreddy Жыл бұрын
sir idu tumba costly idiya
@Rangukasturi Жыл бұрын
100 ರಿಂದ 150 ರೂಪಾಯಿ ಪ್ರತಿ ಕೇಜಿಗೆ
@SuperRohithreddy Жыл бұрын
@@Rangukasturi sir online nalli 500 to 1000 rupees ide sir kg ge
@SuperRohithreddy Жыл бұрын
elli purchase madbeku heli sir
@Rangukasturi Жыл бұрын
Online ನಲ್ಲಿ ಒಂದು ಕೋಟಿ ಇರಲಿ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೇ ಹೋಗಿ
@Rangukasturi Жыл бұрын
ಅದಕ್ಕೆ ಹೇಳುವುದು ವಿಡಿಯೋ ಪೂರ್ತಿ ನೋಡಿ ಅಂತ
@basavarajhanagandi7917 Жыл бұрын
Sir please nim number kodi sir contact madabeku sir