ಹೆಗ್ಗದೆ ಸ್ಟುಡಿಯೋ ಲೈಕ್ ಮಾಡಿ ಶೇರ್ ಮಾಡಿ ಅಜಯ್ ಕುಮಾರ್ ಮತ್ತು ಮುರಳಿ ಮೋಹನ್ ಸರ್ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ಆದರೆ ಅಜಯ್ ಸರ್ ಮಾತಾಡಬೇಕಾದರೆ ದಯವಿಟ್ಟು ಮುರುಳಿ ಮೋಹನ್ ಸರ್ ಮಧ್ಯ ನೀವು ಮಾತನಾಡಬೇಡಿ
@abhinavtejaa33564 жыл бұрын
ಮುರುಳಿ ಸರ್.. ಅವರಿಗೆ ಮಾತಾಡೋಕೆ ಬಿಡಿ ಪ್ಲೀಸ್... next video ದಲ್ಲಿ
@PakkaGowdruMaterial4 жыл бұрын
ಮುರಳಿ ನಿಮ್ಮ ಮೇಲೆ ಗೌರವ ಇದೆ ಆದ್ರೆ ಸ್ವಲ್ಪ ಅವರಿಗೂ ಮಾತ್ ಆಡೋಕೆ ಬಿಡಿ .. ಪ್ರೀತಿ ಮಾತುಗಳು ಇವು ಅರ್ಥ ಮಾಡಿಕೊಳ್ಳಿ
@kumarswamykumarswamy43194 жыл бұрын
Super
@PuneethSiddharth4 жыл бұрын
ಅದೇ ೯೫ನೇ ಇಸವಿಯಲ್ಲಿ ಬಿಡುಗಡೆಯಾದ ಗಾನಯೋಗಿ ಸಿನಿಮಾಗೆ ಹಂಸಲೇಖರಿಗೆ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯಪ್ರಶಸ್ತಿ. ಎಂತಾ ಕೊಡುಗೆ ನಮ್ಮ ಚಿತ್ರರಂಗಕ್ಕೆ.
@TheArunkarthal4 жыл бұрын
Finally i came to know ,Ths s nt a ajaykumars intrwive, it's a murali mohan intrwive 🤣🤣🤣
@manjunatha13484 жыл бұрын
ಮುರಳಿ ಮೋಹನ್ ಸರ್ ದಯವಿಟ್ಟು ಅವರ್ ಪೂರ್ತಿ ಮಾತಾಡೋಕೆ ಬಿಡಿ ಅಜಯ್ ಸರ್ ನೀವು ಯಾವದೇ ಮೂವಿ ಬಗ್ಗೆ ಹೇಳುದ್ರು ಇನ್ನು ಸ್ವಲ್ಪ ಬಿಡಿಸಿ ಹೇಳಿ ತುಂಬಾ ಸ್ಪೀಡ್ ಆಗಿ ವಿಷಯ ಮುಗಿಸಿ ಬಿಡ್ತಿರಾ ಪ್ರತಿ ಸಿನಿಮಾ ಹಿಂದೆ ತುಂಬಾ ಗೊತ್ತಿಲ್ಲದೇ ಇರೋ ವಿಷಯ ಇರುತ್ತವೆ ಅದನ್ನ ಪೂರ್ತಿ ಬಿಡಿಸಿ ಹೇಳಿ ಮುರಳಿ ಸರ್ ಇನ್ನು ಪ್ರಶ್ನೆ ಜಾಸ್ತಿ ಕೇಳಿ ಆದ್ರೆ ಸೆಂಟರ್ ಲಿ ಮಾತಾಡ್ಬೇಡಿ ತುಂಬಾ ಚೆನ್ನಾಗಿ ಬರುತ್ತಾ ಇದೆ ಕಾಲಾವಧಿ ಜಾಸ್ತಿ ಮಾಡಿ ಒಳ್ಳೇದು ಆಗಲಿ
@RameshRamesh-xs3bj4 жыл бұрын
Murali sar nimma matukammimadi
@udayshankarmouryats94924 жыл бұрын
ಸುಂದರವಾಗಿ ಮೂಡಿ ಬಂದಿದೆ ಹಾಗೆ ಜಿಕೆ ಮುದ್ದು ರಾಜ್ ರವರನ್ನು ಸಂದರ್ಶನ ಮಾಡಿ.
Ajay kumar sir is super writer.. Director.. Actor...
@ankivlogs94362 жыл бұрын
Iyooo murli avreg matadak bedayaa barii nene taleg shoot madteyalla... Nen kethu dabak erod na nav nodedevi
@prasadvikram40344 жыл бұрын
ಸರ್ 15 ವರ್ಷ ಗಳ ಹಿಂದೆ ಸೆಂಟಿಮೆಂಟ್ ಸಿನಿಮಾ ಗಳ ಹವಾ ಇತ್ತು ಈಗ ಟ್ರೆಂಡ್ ಚೇಂಜ್ ಆಗಿ ಜನ ಚೇಂಜ್ ಕೇಳ್ತಾರೆ
@raniraja99324 жыл бұрын
ನಿನ್ ಅಮ್ಮ 15 ವರ್ಷದ ಗರತಿ ಈಗ ಅದರಾಗಿತಿನ ಚೇಂಜ್ ಬೇಕ್ಕಲ್ಲ ಅದಕ್ಕೆ ಕೆಳಿದು
@prasadvikram40344 жыл бұрын
@@raniraja9932 ಚೇಂಜ್ ಅಂದ್ರೆ ಅಣ್ಣಾ, ಸೆಂಟಿಮೆಂಟ್ ಅಲ್ಲದ ಬೇರೆ ವಿಭಿನ್ನ ರೀತಿಯ ಚಿತ್ರಗಳು, ತಾಂತ್ರಿಕ ವಾಗಿ ವಿಭಿನ್ನ ವಾಗಿರೋದು ಅಣ್ಣಾ, ಅಮ್ಮ ಅನ್ನೋ ದೇವತೆ ಯನ್ನು ಕನ್ನಡಿಗರು ನಾವು ಗೌರವ ದಿಂದ ಕಾಣಬೇಕು
Mr. Murali Mohan, please stop interrupting. Please. Mr. Ajay Kumar explained everything perfectly in a chronological order and just as he was about to share his association with S. Narayan, you interrupted him. And, we have had enough of Om and Sshhh. We are no longer interested in those movies