ಗಮನಿಸಿ ಸ್ನೇಹಿತರೆ! ಮಾಹಿತಿ ಸಂಗ್ರಹಣೆಗೆ ನಾವು ಅಧ್ಯಯನ ಮಾಡಿದ ಕೆಲವು ಪುಸ್ತಕಗಳನ್ನ ನಿಮಗಿಲ್ಲಿ ತಿಳಿಸುತ್ತೇವೆ. > A Forgotten Empire - Robert Sewell - Page Number - 57 to 64. > ಮರೆತು ಹೋದ ಮಹಾ ಸಾಮ್ರಾಜ್ಯ ವಿಜಯನಗರ - ( ಅನುವಾದ )- ಸದಾನಂದ ಕನವಳ್ಳಿ - ಪುಟ ಸಂಖ್ಯೆ - 63 - 70. > ಬಹಮನಿ ಸಾಮ್ರಾಜ್ಯ ಮತ್ತು ಪರ್ಷಿಯಾದ ಪ್ರಭಾವ ಪ್ರೇರಣೆ - ದೇವು ಪತ್ತಾರ - ಪುಟ ಸಂಖ್ಯೆ 28 - 30 (ಕೃತಿಯ ಹಕ್ಕು ಸ್ವಾಮ್ಯ - ಕರ್ನಾಟಕ ಸಾಹಿತ್ಯ ಅಕಾಡೆಮಿ).
Sir nimma mele nange gourava ede dayvittu next episod alli Nicolo conti anno italiyan yatri bagge kuda heli, atha devarayana bagge enu helodane and e snniveshada bagge mathadudana elva adanu heli
@brahma8904 Жыл бұрын
Firoz Shah invaded Pangal but the two-year siege at Pangal ended in disease and disaster for Firoz Shah's armies. Deva Raya inflicted a shattering defeat on Firoz Shah.[12] Deva Raya's army massacred Firoz Shah's troops and created a great platform with their heads upon the field of battle. Firoz was followed deep into his own territory, which was completely devastated by the rampaging Hindu army under Deva Raya I It shows devraya was not a lover boy
@brahma8904 Жыл бұрын
Sari nivu helode correct adre Vijaya nagara rajananna beda anda parthala bahumani sulthananana hege opkondlu, do u have any clarity regarding this confusion, history mathadivaga adu publically mathadivaga a little cross check is required.
@brahma8904 Жыл бұрын
History heli but agina kala gattadali AA samrajyavanna yaru beti madi enu helidare adanu research madi adanu matra heli annodu nanna anisike. Thappiddare kshamisi
@SharadShetty-vl9oe Жыл бұрын
ನಮ್ಮ ಕನ್ನಡ ಚಿತ್ರರಂಗದವರಿಗೆ ಬುದ್ದಿನೇ ಇಲ್ಲ ಇಂತಹ ಅದ್ಬೂತ ಕಥೆಯನ್ನ ಸಿನಿಮ ಮಾಡೊದನ್ನ ಬಿಟ್ಟು ಬೇರೆ ಕಿತ್ತೊಗಿರೊ ಸಿನಿಮಾಗಳನ್ನ ಮಾಡ್ತಿದ್ದರೆ
@ShwethaPrasanna-t5g4 ай бұрын
😅😅
@marutihagedal165018 күн бұрын
Nija
@sureshksureshk6544 Жыл бұрын
ಅಬ್ಬಾ ಇದು ನಮ್ಮ ರಾಯಚೂರಿನ ಕತೆ ಏನ್ರೀ ತುಂಬಾ ಇಂಟರೆಸ್ಟಿಂಗ್
@malappaanwar9176 Жыл бұрын
Namma raichur
@alurmadhusudan4608 Жыл бұрын
Nonsense of true history,,,,,,
@parashuram2124 Жыл бұрын
Good information
@malleshk9854 Жыл бұрын
Namma chinnada nadu raichur ❤❤❤
@shivakurkimatada4 Жыл бұрын
ದಯವಿಟ್ಟು ಈ ರೀತಿಯ ಕಥೆಗಳು ಇನ್ನು ಮುಂದೆ ಅನವರತವಾಗಿ ಮೂಡಿಬರಲಿ, ನಿಲ್ಲಿಸಬೇಡಿ. ನಿಮ್ಮ ಕಥಾವಿವರಣೆ ಅದ್ಭುತ.
@universalthings3367 Жыл бұрын
Yes
@AIRKINGJ2_8819 Жыл бұрын
ಯಾವ ಹೆಣ್ಣು ಅತಿ ಹೆಚ್ಚು ಸುಂದರವಾಗಿರುತ್ತಾರೊ ಅವರ ಕೊನೆಯ ಸಮಯವು ದುರಂತದಿಂದ ತುಂಬಿರುತ್ತದೆ (ಇತಿಹಾಸದ ಉದ್ದಕ್ಕೂ ತಿಳಿದಿರುವಂತಹ ಸಂಗತಿ)
@sanjusanjupujar9590 Жыл бұрын
Bere bere EPL heli
@Yadavvishwa6 Жыл бұрын
ಮಸ್ತ ಮಗಾ team ಗೆ ನನ್ನದೊಂದು ಮನವಿ ಇತಿಹಾಸ ಹೊಂದಿರುವ ನಮ್ಮ ಮುದ್ಗಲ್ ಕೋಟೆ ಬಗ್ಗೆ ಒಂದು video ಮಾಡಿ ಇಡೀ ಕರ್ನಾಟಕ್ಕೇ ನಮ್ಮ ಎರಡು ಸುತ್ತಿನ ಕೋಟೆ ಬಗ್ಗೆ ತಿಳಿಸಿ...😢🙏🙏🙏🙏
@girishpujar2649 Жыл бұрын
ನಮ್ಮ ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ 🙏🙏🚩🚩🚩💐
@saikumarsaikumar8590 Жыл бұрын
ನಮ್ಮ ವಿಜಯನಗರ ಸಾಮ್ರಾಜ್ಯ ನಮ್ಮ ಬಳ್ಳಾರಿ ❤️😍
@anuven4 Жыл бұрын
ಅದ್ಬುತ , ಇದು ನಿಜವಾಗ್ಲೂ ಇತಿಹಾಸದ ಮಾಹಿತಿ . ಇಂತಹವು ಮತ್ತೆ ಮತ್ತೆ ಮೂಡಿ ಬರಲಿ .
@universalthings3367 Жыл бұрын
Houd houdu Beku annor like madi
@hampannaraichur8449 Жыл бұрын
ನಿಮ್ಮ ಧ್ವನಿಯಲ್ಲಿ ಇತಿಹಾಸ ಕೇಳುವುದು ಅತಿ ಅದ್ಭುತ ವಾಗಿರುತ್ತದೆ ಸರ್ ❤
@chaithras1530 Жыл бұрын
ಎಂಥ ಅದ್ಭುತ ಕನ್ನಡ ಅಮರ್ ......❤
@shashikumarkalledevar8433 Жыл бұрын
ಆವಾಗಾವಾಗ ಮಧ್ಯದಲ್ಲಿ ನುಸುಳುವ ಆಂಗ್ಲ ಪದಗಳಿಗೆ ಪರ್ಯಾಯವಾಗಿ ಕನ್ನಡ ಪದಗಳನ್ನ ಬಳಸಿದರೆ ಕೇಳಲಿಕ್ಕೆ ಹೆಚ್ಚು ಸುಂದರವಾಗಿರುತ್ತದೆ...
@lokeshlokesh699 Жыл бұрын
ಇದು ಒಂತರಾ ರೋಮಿಯೋ ಜೂಲಿಯೆಟ್ ಪ್ರೇಮ ಕಥೆ ಒಳ್ಳೆ ನಿರೂಪಣೆ ಧನ್ಯವಾದಗಳು.
@techtronicsinkannada3022 Жыл бұрын
Great History on ವಿಜಯನಗರ ಸಾಮ್ರಾಜ್ಯ
@cmscreation7776 Жыл бұрын
ಆದಷ್ಟು ಬೇಗ 2ಮಿಲಿಯನ್ ಆಗ್ಲಿ ಅಲ್ ದ ಬೆಸ್ಟ್ ಮಸ್ತ್ ಮಗ ಟೀಮ್ ❤️
@venugopal6532 Жыл бұрын
ತುಂಬ ಅಚ್ಚುಕಟ್ಟಾದ ನಿರೂಪಣೆ, ಕಣ್ಣಿನಿಂದ ನೋಡಿದ ಹಾಗೆ ಅನುಭವ ಆಯಿತು ಸರ್, ಧನ್ಯವಾದಗಳು.
@sudheerkumarlkaulgud7521 Жыл бұрын
ಒಳ್ಳೆಯ ಸರಣಿ. ಖಂಡಿತವಾಗಿ ಮುಂದುವರೆಸಿ
@arerarerarer8351 Жыл бұрын
ನಿಮ್ ವಿವರಣೆಯ ಸತ್ಯಾಸತ್ಯತೆ ಬಗ್ಗೆ ಕೆಲವು ಕಾಮೆಂಟ್ ನೋಡಿದೆ ಅವ್ರ ತರ್ಕವೂ ಸರಿ ಇವೆ ಆದ್ರೆ ನಿಮ್ ಧ್ವನಿ, ಹೇಳೋ ರೀತಿ, ನಿಮ್ ಶೈಲಿ ತುಂಬಾ ಚೆನ್ನಾಗಿವೆ v like u ❤❤❤❤🙏
@shankar4299 Жыл бұрын
ದಕ್ಷಿಣ ಪಥೇಶ್ವರ 💛❤️
@ps-kd6zz Жыл бұрын
ಪಾಪ ಪರ್ತಾಳ ಗೆ ಹೀಗೆ ಆಗಬರದಿತ್ತು. ಬಹಳ ಸೊಗಸಾಗಿ ಕಥೆಯನ್ನು ವಿವರಿಸಿದ್ದೀರಿ. ಇನ್ನೂ ಅನೇಕ ಐತಹಾಸಿಕ ಕಥೆಗಳ ಬಗ್ಗೆ ವಿಡಿಯೋ ಮಾಡಿ...
@MRPTrader7 Жыл бұрын
Dayavittu e series na munduvaresi. very interesting. bere bere kathe na heli. thank you.
@subrayap1899Ай бұрын
ಚರಿತ್ರೆಯ ಒಂದು ಪುಟವನ್ನು ಚರಿತ್ರೆಯಾಗಿ ವಿವರಿಸಿದ ತಮಗೆ ಧನ್ಯವಾದಗಳು ಸರ್
@jathinkr9772 Жыл бұрын
Next Masth magaa movies 🎥 ಏನಾದ್ರೂ ಮಾಡ್ತೀರಾ 😅
@NimmaBharat Жыл бұрын
ಮಹಾನ್ ನಾಯಕರ ಸರಣಿಯನ್ನು ಮುಂದುವರೆಸಿ.
@sachinmohiteshisachinmohit6604 Жыл бұрын
ಪುಸ್ತಕದಲ್ಲಿ ಬರಲಾರದ ಈ ಕಥೆಯನ್ನು, ನಮ್ಮ ಸರ್ ನಮಗೆ ಈ ಇತಿಹಾಸದ ಪುಟಗಳಲ್ಲಿ ಮರೆಯಾದ, ಈ ದೇವರಾಯನ ಮತ್ತು Partal ಸಂಗತಿಯನ್ನು ನಮಗೆ ಹೇಳಿದ್ದರು. ಸರ್ 🙏🙏
@Dikashi.ikshana Жыл бұрын
i really love this story sir, i am from Raichur itself. be proud of you sir.
@Greenberry846 Жыл бұрын
ಹೆಣ್ಣಿನ ಸೌಂದರ್ಯಕ್ಕೆ ಇತಿಹಾಸ ಕಾಲದಿಂದ ಯುದ್ಧ ಆಗಿದೆ ಈಗ್ಲೂ ಆಗುತ್ತೆ ಇದೆ 💪😂😂
@venkateshamurthy2441 Жыл бұрын
Sarvakaalika Sathya adu
@manjularumale9992 Жыл бұрын
ಇದು ಆಸೆ , ದುರಾಸೆ , ಕರ್ತವ್ಯದಿಂದ ವಿಮುಖತೆ , ಹೆಣ್ಣನ್ನೇ ಎಲ್ಲದಕ್ಕೂ ಕಾರಣ ಮಾಡಬೇಡಿ
@indology1Ай бұрын
Radhika,rakshitha,ramya, rashmika etc.
@ambikaready25324 ай бұрын
ತುಂಬಾ ಚೆನ್ನಾಗಿದೆ ನೀವು ಹೇಳುವ ರೀತಿಯು ಇನ್ನು ಚೆನ್ನಾಗಿದೆ❤
@nachikethsachu4548 Жыл бұрын
Amar prasadh you are just awesome ❤
@s.ksubedar8175 Жыл бұрын
ಅದ್ಭುತ ಸ್ಟೋರಿ ಸರ್ 🙏🙏🙏🙏🙏
@ranganathaballid483 Жыл бұрын
ನಮ್ಮ ರಾಯಚೂರ ❤
@usharudreshusharudresh1498 Жыл бұрын
Thumba channagi explain madidri ede reeti namage gottillada etihasa tilisi thank you
@bheemarayabheem732 Жыл бұрын
Good massage sir thanks for you
@channabasavachannabasava1183 Жыл бұрын
ನಮ್ಮ ಮುದಗಲ್ ❤
@arerarerarer8351 Жыл бұрын
ಅಬ್ಬರ ಇಲ್ಲಾ ಪ್ರತಿ ಶಬ್ದಬಳಕೆಯು ಆಸಕ್ತಿ ಹುಟ್ಟಿಸುತ್ತವೆ ಆಡಂಬರ ರಹಿತ cool ನಿರೂಪಣೆ 👌👌🙏🙏
@gkbrothers4118 Жыл бұрын
ನಿಮ್ಮ ವಿವರಣೆ ಈ ವಿಡಿಯೋ ನೋಡಿ ಒಂದು ಒಳ್ಳೆ ರೋಮೊಂಟಿಕ್ ಮೂವಿ ನೋಡಿದ ಹಾಗೆ ಅಯ್ತು ಸರ್ 😍👌
@kadakolstories Жыл бұрын
One sided love always hurt✨😔
@Sonusona2110 Жыл бұрын
😂😂
@basavalingak6207 Жыл бұрын
ಇದು ನಮ್ಮ ಮುದಗಲ್ ಕಥೆನ
@shrigeeta596 Жыл бұрын
Neeu great bro, Valle nirupane👍👍
@sanjusunkad3208 Жыл бұрын
ಈ ಸನ್ನಿವೇಶವನ್ನು ಚಲನಚಿತ್ರ ವಾಗಿ ಮಾಡ್ಬೇಕು
@vishalnyamagoud4732 Жыл бұрын
Super amar sir
@mahalingeshwarkhot6091 Жыл бұрын
ಹುಡುಗಿಯರು ಬಹಳ ಸುಂದರ ಇದಾಳೆ ಅಂತಾ ಅಹಂಕಾರ ಹೆಚ್ಚು ಇದರೆ ಹೀಗೆ ಆಗುವದು...
@raghuraghu5607 Жыл бұрын
ನಮ್ಮ ಇತಿಹಾಸಕಾರರ ಬಗ್ಗೆನೂ ತಿಳಿದುಕೊಳ್ಳುವುದು ಉತ್ತಮ ಸಾಕಷ್ಟು ಇತಿಹಾಸಕಾರರು ತಪ್ಪು ಮಾಹಿತಿಯನ್ನು 🙏
@rajaranga1006 Жыл бұрын
ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಜಯವಾಗಲಿ
@Mallikarjun_23 Жыл бұрын
ನಮ್ಮ ವಿಜಯಪುರ, ನಮ್ಮ ಹೆಮ್ಮೆ ❤
@vinaykumarshetty1345 Жыл бұрын
Sir if this story is true, nothing to be proud of, shame that war was declared and without consent women wanted to be captured
@Yadavvishwa6 Жыл бұрын
ನಮ್ಮ ಉರೂ ರಿ ಮುದ್ಗಲ್..❤😊
@Basu-8708 Жыл бұрын
ನಮ್ಮ ಮುದ್ಗಲ್ ಪ್ರೇಮ ಕಹನಿ ❤❤
@mahendramahi3289 Жыл бұрын
ನಮ್ಮ ವಿಜಯನಗರ ನಮ್ಮ ಹಂಪಿ
@naguangadi532 Жыл бұрын
Hige swalf history bagge nu videos madii.....
@bkhema341 Жыл бұрын
Brave girl.. 😊❤
@basavamsd8121 Жыл бұрын
ನಮ್ಮ ರಾಯಚೂರು 💛❤️
@yammunabm6022 Жыл бұрын
Very interesting story.. thank you sir
@VasanthKumar-hy4zt Жыл бұрын
ಸರ್ ಇವತ್ತು ನಮ್ಮ ಭಾಗದ ನಮ್ಮ ಇತಿಹಾಸ ಹೇಳ್ತಾ ಇದ್ದೀರಿ ತುಂಬಾ ಖುಷಿ ಆಗ್ತಾ ಇದೆ
@gurappasheelin6500 Жыл бұрын
Very interesting
@sudha1750 Жыл бұрын
Intresting story
@Stranger99things Жыл бұрын
I don't know amar sir but rani ya AI image pic mast ide real life alli kuda sigalla intha sundar stree
@manjularumale9992 Жыл бұрын
ಒಳ್ಳೆಯವರನ್ನು ತಿರಸ್ಕರಿಸಿದರೆ ದೇವರು ಕೊಡುವ ನ್ಯಾಯ ಇದೇ
@subramanyam254410 ай бұрын
👌
@madhubs4242 Жыл бұрын
ಇತಿಹಾಸ ನಂಗೆ ತುಂಬಾ ಇಷ್ಟವಾದ ದ್ದು
@HulleshHullesh-h3z Жыл бұрын
Namma rayachuru 🔥
@AkbarAli-lh8wv Жыл бұрын
ನಮ್ಮ ಹೆಮ್ಮೆಯ ಕೋಟೆ ನಾಡು ಮುದ್ಗಲ್ ಇತಿಹಾಸ ಕೇಳೋಕೆ ರೋಮಾಂಚನಕಾರಿ ಆಗುತ್ತೆ....ಆದರೆ ಮುದ್ಗಲ್ ಪಟ್ಟಣದ ಸಂಪೂರ್ಣ ಇತಿಹಾಸದ ವಿಡಿಯೋ ಎಲ್ಲೂ ಸಿಕ್ಕಿಲ್ಲ ಅದೇ ದುಃಖ್ಖದ ಸಂಗತಿ..........
@gangadharababung982 Жыл бұрын
ಹೆಣ್ಣು ಹೊನ್ನು ಆಮೇಲೆ ಮಣ್ಣು 😢😂
@anilkumarc7595 Жыл бұрын
😢😢😢😢
@Shenoy1357 Жыл бұрын
Sir please make a video on Chandragupta maurya Ashoka And the great Mauryan empire from its beginning to till its End
@lathkh Жыл бұрын
PocketFm application allu ede nodi
@dategginamani7747 Жыл бұрын
Super information sir
@basavarajubm597 Жыл бұрын
ಇತಿಹಾಸ ಬಗ್ಗೆ ಇನ್ನೂ ಹೆಚ್ಚು ಮಾಹಿತಿಗಳನ್ನು ನಿಮ್ಮ ಬಾಯಲ್ಲಿ ಕೇಳುವ ಆಸೆ ನಿಮಗೆ
@kiranrathod840 Жыл бұрын
Namma raichur❤❤❤
@bhuvaneshwaripattar8581 Жыл бұрын
Super sir nim pronunciation . Voice, super 👌
@basavaraj7486 Жыл бұрын
ಜೈ ಮಸ್ತ್ ಮಗ ಜೈ ಅಮರ್ sir
@GIF293 Жыл бұрын
Hi sir makkal odu bhavishya bagge ondu sireeg madi lkg enda fifth varege
@vinayaknaik36110 ай бұрын
ಇದು ನಿಜನ 😮
@bkhema341 Жыл бұрын
Educated gilr quality❤❤ well done👍👍👍
@shekarvasavi402 Жыл бұрын
Sir l❤ you you have good hold in kannada please make episode of karnataka history this is my Request
@vittaltallali4821 Жыл бұрын
ಒಂದು ಹುಡುಗಿಯಿಂದ ಅವರು ರಾಜ್ಯ ಕಳೆದುಕೊಂಡರು,ನಾವು ಹುದ್ದೆ ಕಳೆದುಕೊಳ್ಳಬಾರದು
@mallupatil1343 Жыл бұрын
Beautiful sir😊
@Maheshhoogar. Жыл бұрын
History innu thilsi sir pls.............
@kirankumar9820 Жыл бұрын
ಈ ಕತೆ ಓದಿದಿನಿ ನಾನು❤❤❤❤❤❤❤
@harishmysore6666 Жыл бұрын
Hari Om🚩.
@sachingd1968 Жыл бұрын
Hoysala vishuvardhana shanthale preemakatte video madi
@vijaykumaralic Жыл бұрын
Very good series...keep continuing it sir
@ಸದ್ಭಾವನಾ Жыл бұрын
ನಮ್ಮ ಮುದುಗಲ್ ಇತಿಹಾಸ ಕೇಳಿ ತುಂಬಾ ಸಂತೋಷವಾಯಿತು
@PavanKumar-sq9xj Жыл бұрын
Mudgal namm ura ri❤
@rameshramesh2393 Жыл бұрын
ಇತಿಹಾಸ ❤
@sharathshari7955 Жыл бұрын
ಇತಿಹಾಸ 💐
@manjunathas910 Жыл бұрын
Super story
@PavithraNayak-u1x Жыл бұрын
Brave girl ....
@vijaykumark9320 Жыл бұрын
Good information
@vijaykeragute3711 Жыл бұрын
ನಿಮ್ಮ ಪಾರ್ಥಳ ಎಲ್ಲಿ ಇದಾಳೆ ಅಮರ sir🤪
@deepu_trendyarts Жыл бұрын
Exam edhu thumba useful aguthe hage . Exam ge helpful ago rithi madi thank u😊
@rukmayagowdabranthodu6050 Жыл бұрын
Supar Sir.
@ravindranaik31368 Жыл бұрын
Continue sir please
@n.h.infomart2002 Жыл бұрын
ಪುಲಕೇಶಿ ಯವರ ನಂತರದ ಚಾಲುಕ್ಯರ ಇತಿಹಾಸ ತಿಳಿಸಿ.
@GeethaG-h8v Жыл бұрын
ತುಂಬಾ ಚೆನ್ನಾಗಿದೆ ಎಂದು ಹೇಳಿದರು 🎉❤😅😂😂
@Sunithagouda1917SunithaАй бұрын
ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು.
@anjalijeedi3145 Жыл бұрын
Nanna mudgal😊
@darshanst904 Жыл бұрын
ಲಿಥುವೇನಿಯನ್ ಭಾಷೆಯ ಬಗ್ಗೆ ಒಂದು ವಿಡಿಯೋ ಮಾಡಿ.
@anandaacharyavestige Жыл бұрын
ವಾವ್ ಸೂಪರ್ ನಮ್ಮ ಊರು ಮುದಗಲ್ ನಮ್ಮ ಊರಿನ ಕತೆ ನಮ್ಮ ರಾಯಚೂರು ಜಿಲ್ಲೆ
@Creativeindia3715 Жыл бұрын
1 devarajag magal yellindh bandhalu ?
@feelthewheel28 Жыл бұрын
Nice 👍
@ranjithkumar-zz1it7 ай бұрын
ಏನ್ ಕ್ಯೂತಿಯಾ ಗುರು..... ಬೇಗ start ಮಾಡು
@ashoksarjapura Жыл бұрын
Sir innu aalavaagi enadru sigutta namma mudagal koteya bgge