ಸೋಮಶಿವ ಶಿರ್ವಭವ|Soma Shiva| ಜಗನ್ನಾಥದಾಸರ ರಚನೆ| Lakshmi Muralidhar

  Рет қаралды 108

Lakshmi Muralidhar

Lakshmi Muralidhar

4 ай бұрын

ಕೃತ್ತಿವಾಸನೆ ಹಿಂದೆ ನೀನಾಲ್ವತ್ತು ಕಲ್ಪ ಸಮೀರನಲಿ ಶಿಷ್ಯತ್ವ ವಹಿಸಿ ಅಖಿಳಾಗಮಾರ್ಥಗಳ ಓದಿ ಜಲಧಿಯೊಳು ಹತ್ತು ಕಲ್ಪದಿ ತಪವಗೈದು ಆದಿತ್ಯರೊಳಗೆ ಉತ್ತಮನೆನಿಸಿ ಪುರುಷೋತ್ತಮ ಪರ್ಯಂಕ ಪದ ಗೈದಿದೆಯೋ ಮಹದೇವ
ಸೋಮಶಿವ ಶಿರ್ವಭವ ಶಿತಿಕಂಠ ನಿನ್ನ ಪದ
ತಾಮರಸ ಯುಗ್ಮಗಳಿಗಾನಮಿಸುವೆ|| ಪ||
ಕಾಮಹರ ಕೈಲಾಸ ಹೇಮಗಿರಿಯಾ ವಾಸ
ರಾಮನಾಮವಭಜಿಪ ಉಮೆಯರಸ ಶಂಭೋ||ಅಪ||
ಮೃತ್ಯುಂಜಯ ಮೃಗಾಂಗ ಕೃತ್ತಿವಾಸ ಕೃಪಾಳು
ವಿತ್ತ ಪತಿ ಸಖ ವಿನಾಯಕನ ಜನಕ
ಭೃತ್ಯವರ್ಗಕೆ ಬಾಹೋ ಅಪಮೃತ್ಯು ಪರಿಹರಿಸಿ ಸಂಪತ್ತು ಪಾಲಿಪುದು ನಿವೃತ್ತಿ ಸಂಗಮಪ||1||
ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ
ತೋಪಲೋಪಮಕಂಠ ಚಾಪಪಾಣೆ
ಶ್ರೀಪತಿಯ ಶ್ರೀನಾಭಿ ಕೂಪ ಸಂಭವತನಯ
ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ||2||
ಭಸಿತ ಭೂಷಿತ ಡಮರು ತ್ರಿಸುಳನೈಯನೆ ಶಂಭೋ
ಕಿಸಲಯೋಪಮ ರವಿಶಶಿಭೂಷಣ
ಅಸುರರಿಪು ಸಿರಿ ಜಗನ್ನಾಥವಿಠ್ಠಲನಪದ
ಬಿಸಜಧ್ಯಾನವ ನೀ ಯೋಹಸನಾಗಿ ಕಾಯೋ||3||

Пікірлер: 4
@sankarshancpshan4051
@sankarshancpshan4051 4 ай бұрын
🙏🙏🙏🙏🙏⭐⭐⭐⭐⭐🙏🙏🙏🙏🙏
@lakshmimuralidhar9159
@lakshmimuralidhar9159 Ай бұрын
Thank you 🙏
@sudarshannnagaraj279
@sudarshannnagaraj279 3 ай бұрын
Maduram madhuram madhuram..sangitham athi madhuram❤🙏👍🌹
@lakshmimuralidhar9159
@lakshmimuralidhar9159 Ай бұрын
Thank you sir 🙏
Неприятная Встреча На Мосту - Полярная звезда #shorts
00:59
Полярная звезда - Kuzey Yıldızı
Рет қаралды 7 МЛН
The child was abused by the clown#Short #Officer Rabbit #angel
00:55
兔子警官
Рет қаралды 23 МЛН
Final muy increíble 😱
00:46
Juan De Dios Pantoja 2
Рет қаралды 47 МЛН
Sri Vijayeendra Tirtharu - by Sri Satyama Tirtharu
45:07
Sumadhwa Sourabha ಸುಮಧ್ವಸೌರಭ
Рет қаралды 22 М.
Неприятная Встреча На Мосту - Полярная звезда #shorts
00:59
Полярная звезда - Kuzey Yıldızı
Рет қаралды 7 МЛН