ಸಾವಿರಾರು ಹಲ್ಲುಗಳನ್ನು ಉಳಿಸಿದ ಅಪೂರ್ವ ದಂಪತಿಯ ದಂತ ಕಥೆ | ಅಂತ | Dental Decay | Dental Cavity Treatment |

  Рет қаралды 614,058

Antha - Kannada YouTube Channel

Antha - Kannada YouTube Channel

Күн бұрын

Пікірлер: 456
@anthachannel
@anthachannel Жыл бұрын
ಉಡುಪಿ ಜಿಲ್ಲೆ, ಬನ್ನಾಡಿ (ಕೋಟ ಗ್ರಾಮದಿಂದ ೨ ಕಿಲೋಮೀಟರ್ ದೂರದಲ್ಲಿದೆ), ವಿಳಾಸ ಈ ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದೇವೆ, ದಯವಿಟ್ಟು ನೋಡಿ ಹಿಂಬಾಲಿಸಿ: kzbin.info/www/bejne/f4mxmoCKpNqEgbcsi=CKJRWoErbTs__CCj
@ganeshjaniwarad3550
@ganeshjaniwarad3550 11 ай бұрын
HaiSir ur contact no Send Me Sir
@ganeshjaniwarad3550
@ganeshjaniwarad3550 11 ай бұрын
Send me how to contact Sir
@rangappathimappa2035
@rangappathimappa2035 11 ай бұрын
Rangappa
@vijayalakshmivijaya7883
@vijayalakshmivijaya7883 8 ай бұрын
ಜನರಿಗೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ ಇಂತದ್ದು ಹೆಚ್ಚು ಹೆಚ್ಚಾಗಿ ಬರಲಿ
@eeshwarimuttu9062
@eeshwarimuttu9062 8 ай бұрын
Some people don't share the name of that medicinal plant so that knowledge is gose waste. By this nature of people Precious Inadian Ayurveda going to be zero, waste video brother
@jayad4200
@jayad4200 Жыл бұрын
ಕಪಟವಿಲ್ಲದ ನುಡಿಗಳು ಎಂತ ಸುಂದರ 👏👏👏👏🙏🏾🙏🏾🙏🏾🙏🏾
@riyazmohammed1074
@riyazmohammed1074 11 ай бұрын
9
@anandpoojary2896
@anandpoojary2896 Жыл бұрын
ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.ಇನ್ನು ಆಯುರ್ವೇದ ದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.ಓಳ್ಳೆಯ ಮಾಹಿತಿ ❤
@tubefnz
@tubefnz 11 ай бұрын
Entha innocent dampatigalu ivaru 100 vrsha channagirali.🙏🙏 Video dalli ibbaru onde samayakke matadtare, yar vishaya kelbeku anta namge gottagtilla... they are so natural 👌
@anthachannel
@anthachannel 11 ай бұрын
Thanks Sir. Very True.
@MurthyRaj-ow9zr
@MurthyRaj-ow9zr 3 ай бұрын
Tq
@sadhanadinesh9164
@sadhanadinesh9164 Жыл бұрын
ಮುಗ್ಧ ಮನಸು , ಸತ್ಯವಚನ, ಮಾತಲ್ಲಿ ಒಂದು ತರಹದ ಖುಷಿ, ಇವರ ಮಾತು ಕೇಳಲು ನಮಗೆ ಖುಷಿ.
@anthachannel
@anthachannel Жыл бұрын
ಖಂಡಿತಾ ಹೌದು. ತಮ್ಮ ಮಾತಿನಿಂದ ತಾವು ಸಮಾನ ಮನಸ್ಕರೆಂದು ತಿಳಿಯುತ್ತದೆ. ಹಾಗಾಗಿಯೇ ಅವರ ಖುಷಿಯಲ್ಲಿ ತಮ್ಮ ಖುಷಿ ಕಂಡಿದ್ದೀರಿ! ಶುಭವಾಗಲಿ. ವಿಡಿಯೋ ನೋಡಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಮ್ಮ ಪಯಣದಲ್ಲಿ ಜೊತೆಯಲ್ಲಿರಿ ಎಂದು ಕೇಳಿಕೊಳ್ಳುತ್ತೇವೆ. ಮತ್ತೊಬ್ಬರ ಕಥೆಯೊಂದಿಗೆ ಸಿಗುವ 😊
@udayapoojary4474
@udayapoojary4474 Жыл бұрын
ಮುಗ್ಧತೆಯನ್ನೂ ಅರಿತುಕೊಳ್ಳಲು ಮುಕ್ತ ಮನಸ್ಸು ಬೇಕು ಅದು ನಿಮ್ಮಲ್ಲಿ ಇದೆ ❤
@anand.d.badiger3086
@anand.d.badiger3086 11 ай бұрын
ಒಳ್ಳೇ ಕೆಲಸ.ಮುಂದುವರಿಸಿ.ದೇವರುಒಳೇದಮಾಡಲಿ
@anthachannel
@anthachannel 11 ай бұрын
Thanks Anand for watching and your wishes :-)
@rukminicr8248
@rukminicr8248 2 ай бұрын
ತುಂಬಾ ಒಳ್ಳೆಯ ಸಂದಶ೯ನ , ಸಂತೋಷವಾಯಿತು, ಮುಗ್ಧ ದಂಪತಿಗಳು, ಎಷ್ಟು ಸಹಾಯಮಾಡ್ತಾರೆ🎉
@anthachannel
@anthachannel 2 ай бұрын
Thank you :-)
@rakeshcn2610
@rakeshcn2610 11 ай бұрын
ನಾವು ಬೇಟಿ ಆಗಿ ಮೆಡಿಸಿನ್ ತಾಗೊಂಡಿದಿವಿ ನಾವು ದಾವಣಗೆರೆ ಅವರು ಔಷದಿ ಆಕಿದ ನಂತರ ಅಲ್ಲೇ ಹುಳ ಬಂತು ಅವ್ರು ನಮ್ಗೂ ತೋರಿಸಿದರು... ನಮಗೆ ಸಂಪೂರ್ಣವಾಗಿ ವಾಸಿ ಆಗಿದೆ ದೇವರು ಈ ದಂಪತಿಗಳಿಗೆ ಒಳ್ಳೆಯದು ಮಾಡಲಿ..... ಯಾವುದೇ ದುಡ್ಡಿನ ವ್ಯಾಮೋಹ ಇಲ್ಲದೆ ಔಷದಿ ಕೊಟ್ಟಿದ್ದಾರೆ. ಧನ್ಯವಾದಗಳು
@anthachannel
@anthachannel 10 ай бұрын
ರಾಕೇಶ್ ಅವರೇ, ತಮಗೆ ಗುಣವಾಗಿದ್ದು ಕೇಳಿ ಖುಷಿಯಾಯಿತು. ಅಷ್ಟು ದೂರದಿಂದ ಹೋಗುವ ಸಾಹಸ ಕೂಡ ಮಾಡಿದ್ದೀರಿ. ಗುಣವಾದ ಮೇಲೆ ಕಾಮೆಂಟ್ ಮಾಡಿ ತಿಳಿಸಿದ್ದು ಮತ್ತಷ್ಟು ಖುಷಿ ತಂದಿದೆ. ಒಳ್ಳೆಯದಾಗಲಿ. ಮತ್ತೆಂದೂ ಹಲ್ಲು ಹುಳುಕು ಸಮಸ್ಯೆ ಮರುಕಳಿಸದಿರಲೆಂದು ಆಶಿಸುತ್ತೇವೆ. ನಿಮ್ಮ ಸುತ್ತಲಿನ ಜನರಿಗೆ ಉಪಕಾರಿಯಾಗುವುದಿದ್ದಲ್ಲಿ ದಯವಿಟ್ಟು ವಿಡಿಯೋ ಶೇರ್ ಮಾಡಿ. ಧನ್ಯವಾದಗಳು.
@manjunathag3077
@manjunathag3077 10 ай бұрын
Anna location
@sheelasateesh8167
@sheelasateesh8167 10 ай бұрын
ಧನ್ಯವಾದಗಳು ಹೇಳಿದ್ರಿ ಸಾಕಾಗುವುದಿಲ್ಲ ..ಅವರ ಜೀವನೋಪಾಯಕ್ಕೆ ಅಲ್ಪಸ್ವಲ್ಪ ಕಾಣಿಕೆ ಅರ್ಪಿಸಬೇಕು ತಾನೇ ... ಸಲ್ಲಿಸಿದ್ದೀರಾ ಅಂತ ಭಾವಿಸುತ್ತೇನೆ ... ಧನ್ಯವಾದಗಳು ❤❤❤
@pinaki1041
@pinaki1041 10 ай бұрын
😂😂😂😂😂😂. Ayooooo shivane. Yentha mugdha janaru. Hula banthu 😅😅😅
@chndrappachalawadi9131
@chndrappachalawadi9131 10 ай бұрын
ನನಗೂ ಹುಳುಕು ಹಲ್ಲಿನ ಸಮಸ್ಯೆ ಇತ್ತು.ಇದೆ ತರಹದ ಸೊಪ್ಪು ನಮ್ಮ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೊಂದಾ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಕೊಟ್ಟರು.ಇಲ್ಲಿಯವರೆಗೂ ನನಗೆ ಹಲ್ಲಿನ ಸಮಸ್ಯೆ ಬಂದಿಲ್ಲ...ಆಗ ನನಗೆ 18 ವರ್ಷ ಈಗ ದುಡಿಯುತ್ತಿದ್ದೇನೆ ಯಾವಾಗ ಅಲ್ಲಿಗೆ ಹೋದ್ರು ನನ್ನ ಕೈಲಾದ ಮಟ್ಟಿಗೆ ಸೇವೆ ಮಾಡುತ್ತೇನೆ...ಅವರಿಗೆ ಒಮ್ಮೆ ನನಗೆ ಸೊಪ್ಪಿನ ಹೆಸರು ಹಾಗೂ ಅದನ್ನು ತೋರಿಸುತ್ತೇವೆ ಬಾ ಅಂದ್ರು.ಆವಾಗ ನನಗೆ ತಿಳಿಯಿತು ನಾನು ಪದೆ ಪದೇ ಹೋಗುವುದನ್ನು ಅವರು ಸೊಪ್ಪಿನ ಬಗ್ಗೆ ತಿಳಿಯಲು ಬರುತ್ತಿದ್ದಾನೆ ಅಂತಾ ಎಲ್ಲಿ ತಿಲ್ಕೊಂಡ್ರೋ ಅನ್ನುವ ಭಾವನೆ ನನಗೆ ಮೂಡಿ..ನಾನು ಅವರಿಗೆ ಬೇರೆಯವರ ಮುಖಾಂತರ ನನ್ನ ಸೇವೆ ಮಾಡುತ್ತಿದ್ದೇನೆ..
@vasuk5291
@vasuk5291 11 ай бұрын
Excellent Ayurvedic video covering simple people their only belief is Srikrishna.. thanks bro for covering god bless you
@anthachannel
@anthachannel 11 ай бұрын
Thank you very much bro :-)
@vanjakshim4969
@vanjakshim4969 10 ай бұрын
ಒಳೆಯಾದುಹಾಗಲಿ
@ಕಡಲತಡಿಯಕನ್ನಡಿಗ
@ಕಡಲತಡಿಯಕನ್ನಡಿಗ 10 ай бұрын
ಒಳ್ಳೆಯದು ಆಗಲಿ ನಿಮಗೆ
@SureshBhatt-mf4jb
@SureshBhatt-mf4jb 8 ай бұрын
ಒಂಥರ ಜುಗಲ್ಬಂದಿ ಕೇಳಿದ ಹಾಗೇ ಆಯ್ತು. ಒಂದೇಸಲ ಒಂದೇ ವಿಷಯ್ ಇಬ್ಬರೂ ಹೇಳ್ತಾರೆ, ನೀವಾದ್ರೂ ಹೇಳಿ ಒಬ್ಬರೇ ಹೇಳಿ, ಮುಗಿದ್ಮೇಲೆ ಇನ್ನೊಬ್ಬರು ಹೇಳಿ ಅಂತಾ ಹೇಳ್ಬೋದಿತ್ತು. ಅಲ್ಲ್ವಾ, ಅಮ್ಮಂದೆ ಜೋರು. 🙏🏼😌
@dattatreyavhegde
@dattatreyavhegde 8 ай бұрын
ಈ ಇಬ್ಬರ ಸ್ಪರ್ಧೆ ಚೆನ್ನಾಗಿದೆ ಈ ಗಂಡನಿಗೆ ತಾನು ಹೆಂಡತಿ ಮುಂದೆ ತೋರ್ಸುಕೊಳ್ಳ ಚಟ
@anthachannel
@anthachannel 7 ай бұрын
ha ha ha
@jayendrakannadiga4672
@jayendrakannadiga4672 2 ай бұрын
ಇಂತಹ ಆರೋಗ್ಯಕ್ಕೆ ಸಂಬಂಧಿಸಿದ ವಿಡಿಯೋ ಮಾಡಿ.. ಧನ್ಯವಾದಗಳು
@anthachannel
@anthachannel 2 ай бұрын
Thank you. Khanditha.
@ashithone1132
@ashithone1132 Жыл бұрын
These are the people who know so much...and ...behave like babies...love them...God bless them
@anthachannel
@anthachannel Жыл бұрын
Very True
@CookandClean_hacks
@CookandClean_hacks 10 ай бұрын
I remember getting the treatment here in my childhood, it works ❤
@anthachannel
@anthachannel 10 ай бұрын
Wonderful. Happy to hear that :-) Thanks for sharing.
@ShivaPrasad-t9e
@ShivaPrasad-t9e Жыл бұрын
Danyavadagalu amma appa God bless you
@ncbasavaraju5434
@ncbasavaraju5434 9 ай бұрын
🙏🙏🙏 ಉಪಯುಕ್ತ ಮಾಹಿತಿ
@DevikaPrabhu-in5ng
@DevikaPrabhu-in5ng 10 ай бұрын
So sweet❤
@n.ramachandran.ramachandra64
@n.ramachandran.ramachandra64 Жыл бұрын
👉🕉Danyawadagalu, 🕉👈 🕉Mother & Father, Namaste 🕉
@shrimathiravishankar
@shrimathiravishankar 9 ай бұрын
ಒಳ್ಳೆದಾಗಲಿ ನಿಮಗೆ
@fathimatth7772
@fathimatth7772 2 ай бұрын
😢😊 God bless you abundantly dear 😊
@anthachannel
@anthachannel 2 ай бұрын
Thank you so much 😀
@cmshanthamma5414
@cmshanthamma5414 6 ай бұрын
Yaava ele kaayi antha heli
@nalinalina2934
@nalinalina2934 11 ай бұрын
Tq brother information kottidakke😊
@anthachannel
@anthachannel 11 ай бұрын
No problem. Thanks for watching. Yarigadaru help adare olledu.
@yunusbashu2033
@yunusbashu2033 Жыл бұрын
Good information, thanks a lot 👍👍
@anthachannel
@anthachannel Жыл бұрын
Glad it was helpful!
@VasanthK-qp8rc
@VasanthK-qp8rc 8 ай бұрын
Super ayurveda
@DudyaniukD
@DudyaniukD 8 ай бұрын
ನೋಡಿ ಸರ್ ಈ ಭೂಮಂಡಲದಲ್ಲಿ ಎಲ್ಲವೂ ಇದೆ ಅದು ಹೇಗೆಂದರೆ ಸಮುದ್ರ ಮಂಥನ ಮಾಡಬೇಕಾದರೆ ಅಮೃತವು ಬಂತು ವಿಷವು ಬಂತು ಅಂದಹಾಗೆ ನಮ್ಮ ಪುರಾತನ ಋಷಿಮುನಿಗಳು ಎಲ್ಲವನ್ನು ಬಲ್ಲವರಾಗಿದ್ದರು ನಮ್ಮ ಹಿರಿಯರು ಸಹ ಎಲ್ಲಾ ರೋಗಗಳಿಗೆ ಮನೆ ಮದ್ದು ಹಿತ್ತಲ ಮದ್ದು ಎಂದು ಎಲ್ಲಾ ಕಾಯಿಲೆಗಳಿಗೂ ರೋಗಗಳಿಗೂ ಸೊಪ್ಪು ಬೇರು ಅರೆದು ಹರಿದು ಕೊಡುತ್ತಿದ್ದರು ಎಲ್ಲಾ ರೋಗಗಳು ಗುಣವಾಗುತಿತ್ತು ಈ ಎಂಬಿಬಿಎಸ್ ಬರುವುದಕ್ಕಿಂತ ಮುಂಚೆ ಚರಕ ಸುಶ್ರುತ ಇಂತಹ ಪಂಡಿತರು ಗಿಡಮೂಲಿಕ ವನ ಉಪಚಾರ ವನೌಷಧ ಹೀಗೆ ಎಲ್ಲಾ ಆಯುರ್ವೇದ ವಿದ್ಯೆಯಿಂದ ಔಷಧೋಪಚಾರ ಮಾಡುತ್ತಿದ್ದರು ಎಂಬಿಬಿಎಸ್ ಎಂಬುವುದು ಇತ್ತೀಚಿಗೆ ಅಂದರೆ ವಿಶ್ವಕ್ಕೆ ಎಷ್ಟು ವರ್ಷ ಆಗಿದೆ ಗೊತ್ತಿಲ್ಲ ಭಾರತಕ್ಕೆ ಒಂದು ನೂರು ವರ್ಷ ಆಗಿರಬಹುದು ಭಾರತಕ್ಕೆ ಪ್ರವೇಶವಾಗಿ ಮನೆ ಮದ್ದು ಆಯುರ್ವೇದ ಸಂಜೀವಿನಿ ಇದ್ದಹಾಗೆ ಇದರ ಮಹತ್ವ ತಿಳಿದು ಸರ್ಕಾರ ಈಗ ಪ್ರತಿ ಹಳ್ಳಿಗೂ ಆಯುರ್ವೇದ ದವಾಖಾನೆ ತೆರೆದಿದ್ದಾರೆ ಇರಲಿ ಇಂತಹ ಅನನ್ಯ ದಂಪತಿಗಳು ಮಲೆನಾಡಿನ ಭಾಗದಲ್ಲಿ ಇರಬಹುದು ಅನ್ನಿಸುತ್ತದೆ ಔಷಧಿಯ ಹೆಸರು ಹೇಳದೇ ಇದ್ದರೂ ಪರವಾಗಿಲ್ಲ ಆದರೆ ಹಲ್ಲು ನೋವಿಗೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ಮಣಿಪಾಲ್ ಬೆಂಗಳೂರು ಮಂಗಳೂರು ಕುಂದಾಪುರ ಎಲ್ಲಾ ಭಾಗದಿಂದ ಬರುವ ಜನರಿಗೆ ಹಲ್ಲು ನೋವಿನ ಗುಣಪಡಿಸುತ್ತಿದ್ದರು ಇಂತಹ ಪುರಾತನ ವಿದ್ಯೆಗಳು ನಶಿಸಿ ಹೋಗುತ್ತಿವೆ ಆಯುರ್ ಆರೋಗ್ಯ ವನೌಷಧ ಆಯುರ್ವೇದ ತಿಳಿದವರು ಯಾರೇ ಆದರೂ ಪ್ರಚಾರ ಪಡಿಸುವಲ್ಲಿ ಸಂಕೋಚವಿಲ್ಲದೆ ತಿಳಿಸಿದ್ದಕ್ಕೆ ನನ್ನ ಒಂದು ಸಣ್ಣ ಅಳಿಲು ಸೇವೆ ತಮಗೆ ವಂದನೆಗಳು ಮಹಾ ದಂಪತಿಗಳು
@NDPNagayya
@NDPNagayya 7 ай бұрын
˙
@anthachannel
@anthachannel 7 ай бұрын
ನಮಸ್ತೆ ಸರ್, ಸವಿವರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಖಂಡಿತ ಹೌದು, ನಮ್ಮ ಸಂಪತ್ತು ನಮಗೆ ಅರಿವಿಲ್ಲದ ಹಾಗೆ ಆಗಿದೆ. ಇಂತಹ ಚಿಕ್ಕ ಚಿಕ್ಕ ಮರೆತುಹೋಗುತ್ತಿರುವ ವಿಷಯಗಳನ್ನು ಹೆಕ್ಕಿ ತೆಗೆದು ತೋರಿಸುವ ಆಸೆಯೊಂದಿಗೆ ಹೊರಟಿದ್ದೇವೆ. ತಮಗೂ ಇಂತಹ ವಿಷಯಗಳು ತಮ್ಮ ಸುತ್ತಲಿನ ಪರಿಸರದಲ್ಲಿ ಕಂಡುಬಂದಲ್ಲಿ ದಯವಿಟ್ಟು ನಮ್ಮಲ್ಲಿ ಹಂಚಿಕೊಳ್ಳಿ. ಧನ್ಯವಾದಗಳು.
@VijayKumar-w3e1k
@VijayKumar-w3e1k 8 ай бұрын
❤❤❤Super amma
@rajnubhat
@rajnubhat Жыл бұрын
ನಿಮ್ಮ ಪ್ರಯತ್ನ ಮುಂದುವರೆಸಿ
@anthachannel
@anthachannel Жыл бұрын
Thank you :-)
@hanamantrayabiradar2233
@hanamantrayabiradar2233 Жыл бұрын
God bless to you.
@anthachannel
@anthachannel Жыл бұрын
Thank you
@guru99999
@guru99999 11 ай бұрын
At what time we need to go..means in any specific time they will give or at any time can we go
@anthachannel
@anthachannel 11 ай бұрын
Khanditha sir, e videodalli savivaravaagi visiting timings, location ella thorisalagide. dayavittu nodi thilidukondu hogi: kzbin.info/www/bejne/f4mxmoCKpNqEgbcsi=9A8zlrSX3kVHUBBx
@kaveri729
@kaveri729 Жыл бұрын
Olledagli... Sakastu mandige edrinda upkara agutee...💐🙏
@anthachannel
@anthachannel Жыл бұрын
Thank you. ade khushi :-)
@jayabharathi2407
@jayabharathi2407 11 ай бұрын
Hiriyarinda ashirvada bedutha Bahala olleya mahithi neediddiri Bahala janakke upakaravaguvantha vishaya 🙏🙏🙏🙏🙏
@RashmiUlloor
@RashmiUlloor 14 күн бұрын
Ajji kathe beda entha aowshidhi swami doorada janarigay dodda help aathitthu.
@anthachannel
@anthachannel 10 күн бұрын
avaru aushadhiya secret thilisuvudilla sir. kshamisi.
@ManjulaPrakash-m2n
@ManjulaPrakash-m2n Жыл бұрын
Both of u r. Doing a very good service to the people to get rid of their problems. May god bless u and ur fly good health and happiness and longevity. Mrs Manjula Prakash.
@r.parashuramappaparashuram403
@r.parashuramappaparashuram403 Жыл бұрын
ನೀವು ಪರಿಚಯಿಸಿದ ದವರಿಗೆ ತುಂಬ ಧನ್ಯವಾದಗಳು ಆದರೆ ತಾವು ಊರಿನ ವಿಳಾಸ ನೀಡಿ ಜನ ಸಾಮನ್ಯರಿಗೆ ಒಳಿತು ಮಾಡಬೇಕಾಗಿ ವಿನಂತಿ ಇಲ್ಲವೆಂದರೆ ಯಾರಿಗೂ ಉಪಯೋಗ ವಾಗುವುದಿಲ್ಲ ದಯವಿಟ್ಟು ವಿಳಾಸ phone ನಂಬರ್ ನೀಡಿ
@anthachannel
@anthachannel Жыл бұрын
ಗೆಳೆಯರೇ, ವಿಳಾಸದ ವಿವರ ಮೊದಲ ಕಾಮೆಂಟ್ ಮತ್ತು descriptionನಲ್ಲಿ ಕೊಡಲಾಗಿದೆ. ಹಾಗು ಈ ಸರಣಿಯ ಮೊದಲ ಭಾಗದ ವಿಡಿಯೋದಲ್ಲಿ ಕೂಡ ತೋರಿಸಲಾಗಿದೆ. ದಯವಿಟ್ಟು ನೋಡಿ.
@shubhashreek1183
@shubhashreek1183 11 ай бұрын
ನಮ್ಮ ಊರಲ್ಲಿ ಆಯುರ್ವೇದ ನಾಟಿ ಡಾಕ್ಟರ್ ಇದ್ದರೆ. ಸಂತಾನ ಹೀನತೆ ಗೆ ಮದ್ದು ಕೊಡುವವರು. ಅವರನ್ನು ಕೂಡ ನಿಮ್ಮ youtube ಮೂಲಕ ಪರಿಚಯಿಸಿದರೆ ಹೆಚ್ಚಿನವರಿಗೆ ಉಪಯೋಗ ಆಗಬಹುದು .
@shubhashreek1183
@shubhashreek1183 11 ай бұрын
ಪುತ್ತೂರು ನಲ್ಲಿ.
@Sudarshan99947
@Sudarshan99947 8 ай бұрын
E video nodi santhosha aythu❤. aadre enu prayojana. Avra adrees or mobile number aakilla 😮
@anthachannel
@anthachannel 7 ай бұрын
ದಯವಿಟ್ಟು ನಮ್ಮ ಇಮೇಲ್ ID: channelantha@gmail.com ಗೆ ಒಂದು ಇಮೇಲ್ ಕಳುಹಿಸಿ, ನಿಮಗೆ ನಂಬರ್ ಮತ್ತು ಗೂಗಲ್ ಮ್ಯಾಪ್ಸ್ ಲೊಕೇಶನ್ ಡೀಟೇಲ್ಸ್ ಶೇರ್ ಮಾಡುತ್ತೇವೆ.
@HVnagalakshmiNagalakshmi
@HVnagalakshmiNagalakshmi 6 ай бұрын
Namber send made sir​@@anthachannel
@vishwakmv
@vishwakmv 11 ай бұрын
Super Hemanth congrats
@anthachannel
@anthachannel 11 ай бұрын
Thanks Mr. Vishwa :-) Happy to see this video reaching all my old contacts :-D
@rrkhhalli552
@rrkhhalli552 Жыл бұрын
Sir really useful information sir apurva gidamulike navu hogi thorisabahuda,
@anthachannel
@anthachannel Жыл бұрын
Khanditha hogi. Hallu noviddalli sari hoguttade. idu avara location: maps.app.goo.gl/7BFk4CtQFdWKKHHc7
@rakshicgowdachintu7869
@rakshicgowdachintu7869 8 ай бұрын
Lovely heart s couples
@anthachannel
@anthachannel 7 ай бұрын
Very true
@RajannaHiremat
@RajannaHiremat 11 ай бұрын
Samajakke ívara seve sada munduvariyali
@Narasimhamurthya-z6b
@Narasimhamurthya-z6b 3 ай бұрын
Sar,nati,awshadi,a,gidamulike,pabllikge,avaru,torisabeku
@anthachannel
@anthachannel 3 ай бұрын
Yava Nati aushadhiyavaru saha gidamoolike thorisuva paripaatha ittukondilla sir. namma duraadrushta.
@shruthihebberalu9969
@shruthihebberalu9969 Жыл бұрын
Amazing personality , our generation should learn from them on how to live selflessly❤❤❤
@anthachannel
@anthachannel Жыл бұрын
Very True. Thanks for commenting.
@shashirekha1438
@shashirekha1438 11 ай бұрын
Embarrassed.mathadi.re.thale.kettu.hogthaedy
@DeepaKharvi-r4n
@DeepaKharvi-r4n 8 ай бұрын
Super
@anthachannel
@anthachannel 7 ай бұрын
Thanks
@nalinalina2934
@nalinalina2934 11 ай бұрын
Navu hogbeku brother.nanganthu thumba pain..nam attegu pain ede .....namdu...shimoga
@anthachannel
@anthachannel 11 ай бұрын
dayavittu namage ondu email kaluhisi avara phone number and location share madtheve. namma email ID: channelantha@gmail.com. (Phone number illi neravagi hakthilla yake andare avaru vayassadavaru, sumne spam calls hodre kashta adakke, genuine requirement irorige share madthiddeve)
@DivyaDivya-xq3qr
@DivyaDivya-xq3qr Ай бұрын
Ali edu
@joytjm2655
@joytjm2655 11 ай бұрын
Any treatment to defnes in AIRUVADHy
@anthachannel
@anthachannel 11 ай бұрын
Haven't come across anything till now mam. But will sure research and come up with a video if we find an authentic medicine. Thanks for checking. Do subscribe to stay tuned. Thanks.
@letslearntogetherwithshwetha
@letslearntogetherwithshwetha 10 ай бұрын
Teeth cavity irodanna ulisikolbahuda ?
@anthachannel
@anthachannel 10 ай бұрын
Hi Shwetha avare, hallu koreyuva hulugalanna mathra illi hora thegeyuttare. hulukagi randhravagiddalli adanna muchalu neevu dentistara bali hogbekagabahudu illavadalli thindaddu hallige sikkibeeluva mattu adarinda matte hulu baruva sadhyathe hecchu.
@VishwasKiran-w4k
@VishwasKiran-w4k 11 ай бұрын
Sir ha ajje ge hallu uddrogede matte nam halna hege hulistare....swalpa ha ajje halna gamnisre😛
@anthachannel
@anthachannel 11 ай бұрын
:-) You caught the point. E videoda munchina bhaaga andare part 2 nodi nimage vishaya thiliyutte :-)
@nafeesaarwa6851
@nafeesaarwa6851 11 ай бұрын
Hana eshtagutthe
@shilpapoojary6786
@shilpapoojary6786 11 ай бұрын
Avrestu anta kelalla niv est kodtiro ast eskotare
@anthachannel
@anthachannel 11 ай бұрын
Correct. Fee antha illa. nimma khushiyinda kottalli sweekarisuttare. kodadidru avarige besaravenilla khushiyinda nimage gunavadare saku antha bayasuttare. haagagi nimma kailaaddu kodadiralu nimage manassaguvudilla :-)
@bangariappi6620
@bangariappi6620 7 ай бұрын
Adress heli
@shobhabhushan6551
@shobhabhushan6551 Жыл бұрын
Intha hiritalegaligondu namaskaragalu, intha vidyeyannu bereyavarige dhareyeredare khandita ee tharada aayurveda uliyuttade
@anthachannel
@anthachannel Жыл бұрын
Khanditha Houdu.
@bcshivaleela9304
@bcshivaleela9304 11 ай бұрын
ಒಬ್ಬರು ಆದಮೇಲೆ ಮತ್ತೊಬ್ಬರು ಮಾತಾಡಿ ಇಬ್ಬರೂ ಒಟ್ಟಿಗೇ ಮಾತಾಡಬೇಡಿ ಸರಿಯಾಗಿ ಗೊತ್ತಾಗಲ್ಲ
@anthachannel
@anthachannel 11 ай бұрын
ಮುಗ್ಧ ಮನಸ್ಸುಗಳು, ಅವರ ವಿಚಾರ ಲಹರಿ ತಡಿಯೋದಕ್ಕೆ ಮನಸ್ಸಾಗಲಿಲ್ಲ. ಸಹಜವಾಗಿ ಇರಲೆಂದು ಅವರನ್ನು ಅವರಾಗಿಯೇ ಬಿಟ್ಟುಬಿಟ್ಟೆವು :-D
@Kannadathi-h3w
@Kannadathi-h3w Жыл бұрын
KZbin alli yaro upload madidru 5 nimsadalli hallu novu maaya agutte yakkada gidadha haalu bitre ogute anta akidru nange hallu novu banditttu Nam mane hinde ero yakkada gidadalli Yale kithkondu halu bittukonde yappa bayalliro yalla hallugulu onde sati novvoke start aytu yapppa avatte last KZbin vedios ge nanna vidaya helbite 😢😢😢
@Md_saad_14
@Md_saad_14 6 ай бұрын
Good❤
@anthachannel
@anthachannel 6 ай бұрын
Thank you.
@JayaLakshmi-sw4jt
@JayaLakshmi-sw4jt 3 ай бұрын
Adu yava soppu dayavittu yeli
@anthachannel
@anthachannel 3 ай бұрын
Jayalakshmi avare avaru heluvudilla. avaru mathra alla yavude nati aushadhi panditharu heluvudilla. helida dina aushadhi power horetu hogutte annuvudu avara dhrudhavaada nambike.
@SwapnaNaik-c1t
@SwapnaNaik-c1t 11 ай бұрын
Thanks
@anthachannel
@anthachannel 11 ай бұрын
Welcome
@NaveenCkr
@NaveenCkr 2 ай бұрын
Kumta taluk gokarna dallu e Tara oushada kodtare
@anthachannel
@anthachannel 2 ай бұрын
Naveen avare, elli yaru antha enadaru vivara ideya?
@hildaparameshwari9552
@hildaparameshwari9552 10 ай бұрын
Amma soupu photo thorisi please
@murs77
@murs77 Жыл бұрын
My own experience One year back Doctor x-ray nodi root canal ge advice madidru. KZbin video nodi gana da coconut oil na 3 months beligge yedda kudle 10 minutes gargle madide.. Yentha shocking and surprise andre ega yavude problem illa... Three months yavude sweet saha upayogisirlilla..
@anthachannel
@anthachannel Жыл бұрын
Wonderful. Great to hear this. Hope this will be helpful to someone needy. Thanks for sharing. And Congratulations on saving your teeth :-)
@jyothiachar7967
@jyothiachar7967 7 ай бұрын
Sir, avara phone number idre haki... Naavu bangalore ninda hogabeku ankondiddivi what time they will be available. Plz give contact number of them.
@manjusanju7480
@manjusanju7480 5 ай бұрын
Its working bro..oil process
@murs77
@murs77 5 ай бұрын
@@manjusanju7480 I am very happy that oil process has worked for you as well.. 👍🙏
@murs77
@murs77 4 ай бұрын
@@aarkaaya8123 almost two years aythu yenu problem illa...,🙂
@pinaki1041
@pinaki1041 10 ай бұрын
Makkalagadiddare,swamiji ya balige hogi. Makkalaguthe. Yella swamiji Alla. Kelavondu special swamiji idaare
@yashaswinibk1724
@yashaswinibk1724 11 ай бұрын
Hallu hulukigu kivige oushadi haktara atva tinno ke kodtara
@anthachannel
@anthachannel 11 ай бұрын
Hallu hulukige kiviyalli gidamoolike rasa bidthare. hallinalli adagiruva hulugalu kiviyinda hora barthaave. namagoo saha idu hosa vishayavagittu aadare kannare kanda mele thiliyithu.
@babasahebpahirasang2426
@babasahebpahirasang2426 10 ай бұрын
Î ಹಲ್ಲು ನೋವಿಗೆ ಯಾವ ತಪ್ಪಲು ಎಂಬುದನ್ನು ತಿಳಿಸಿರಿ ಎಷ್ಟು ದಿವಸಕ್ಕೆ ಒಂದು ಕಿವಿಗೆ ಔಷಧ ಹಿಂಡಬೇಕು ನನ್ನ
@basawarajbomman7544
@basawarajbomman7544 10 ай бұрын
🙏🙏🙏👌👌👌mobel No beku sir
@anthachannel
@anthachannel 7 ай бұрын
ದಯವಿಟ್ಟು ನಮ್ಮ ಇಮೇಲ್ ID: channelantha@gmail.com ಗೆ ಒಂದು ಇಮೇಲ್ ಕಳುಹಿಸಿ, ನಿಮಗೆ ನಂಬರ್ ಮತ್ತು ಗೂಗಲ್ ಮ್ಯಾಪ್ಸ್ ಲೊಕೇಶನ್ ಡೀಟೇಲ್ಸ್ ಶೇರ್ ಮಾಡುತ್ತೇವೆ.
@SHEELASHETTY-h5o
@SHEELASHETTY-h5o Жыл бұрын
Bannadi, Garadi Road
@ravipmravi1090
@ravipmravi1090 Жыл бұрын
Sar evranu comtec madadu ege sar
@anthachannel
@anthachannel Жыл бұрын
ಅವರ ಗೂಗಲ್ ಮ್ಯಾಪ್ಸ್ ಲೊಕೇಶನ್ ಇಲ್ಲಿದೆ: maps.app.goo.gl/7BFk4CtQFdWKKHHc7
@shivaramaiah7176
@shivaramaiah7176 Жыл бұрын
Super Sir
@anthachannel
@anthachannel Жыл бұрын
Thanks Sir
@crazythegamer7077
@crazythegamer7077 4 ай бұрын
Gidada hesaru helri ply
@anthachannel
@anthachannel 4 ай бұрын
Avaru heluvudilla. helida dinadinda avaru medicine koduvudannu nillisibidutharanthe. Almost ella gidamoolikeyavaru ide thara. enu madoke agolla.
@ullasamitarun8103
@ullasamitarun8103 8 ай бұрын
Aa gida yavadu anta heli
@anthachannel
@anthachannel 7 ай бұрын
ದಯವಿಟ್ಟು ನಮ್ಮ ಇಮೇಲ್ ID: channelantha@gmail.com ಗೆ ಒಂದು ಇಮೇಲ್ ಕಳುಹಿಸಿ, ನಿಮಗೆ ನಂಬರ್ ಮತ್ತು ಗೂಗಲ್ ಮ್ಯಾಪ್ಸ್ ಲೊಕೇಶನ್ ಡೀಟೇಲ್ಸ್ ಶೇರ್ ಮಾಡುತ್ತೇವೆ.
@RajammaRamegowda-st6mu
@RajammaRamegowda-st6mu 10 ай бұрын
Gidamulikeya hesare helalilla amma
@anthachannel
@anthachannel 10 ай бұрын
adondannu heluva hagilla avaru.
@hanumanthakhanumanthgaded2807
@hanumanthakhanumanthgaded2807 10 ай бұрын
Which place mention da adress
@anthachannel
@anthachannel 10 ай бұрын
Hi Hanumantha avare dayavittu namage ondu email kaluhisi Channelantha@gmail.com, number mattu location share madutteve. Thanks.
@manuk9224
@manuk9224 8 ай бұрын
Karma kanda, kalitha vidyeyanna bereyavarigu thilisikodabeku avaga adakke ondu spurthi
@anthachannel
@anthachannel 7 ай бұрын
manu avare, avara nambike, shraddege thondare maduva hagilla.
@manuk9224
@manuk9224 7 ай бұрын
@@anthachannel ok olledagali
@anthachannel
@anthachannel 7 ай бұрын
@@manuk9224 Thanks for understanding bro 🙂
@tejashakti14
@tejashakti14 2 ай бұрын
ಬಿಜಾಪುರದ ಗೋಳಗುಮ್ಮಟ ದಲ್ಲಿನ ಪ್ರತಿದ್ವನಿ ಹಾಗೆ ಇದೆ ವಿವರಣೆ......
@anthachannel
@anthachannel 2 ай бұрын
LOL ಒಳ್ಳೆ ಹೋಲಿಕೆ. ಅವರನ್ನ ಅವರಾಗಿಯೇ ಇರಲು ಬಿಟ್ಟು ವಿಡಿಯೋ ಮಾಡುವ ಐಡಿಯಾ ಇತ್ತು. ಹಾಗಾಗಿ ವಾಯ್ಸ್ ಓವೆರ್ಲ್ಯಾಪ್ ಆಗಿದೆ.
@santoshsanthu5508
@santoshsanthu5508 5 ай бұрын
Yava soppina rasa akidu
@anthachannel
@anthachannel 5 ай бұрын
adanna avaru heluva hagilla naavu keluva hagilla.
@shriyakanchan3221
@shriyakanchan3221 10 ай бұрын
🙏🏻🙏🏻🙏🏻🙏🏻🙏🏻🙏🏻❤️❤️❤️❤️
@manjunathad786
@manjunathad786 10 ай бұрын
Ondu kelsa madi Pepsi or coca cola tagondu ondu lota mukkalisi ugiyiri yalla bacteria hulu sattogutte
@nagarajanagaraja809
@nagarajanagaraja809 10 ай бұрын
It is true, nijana
@manjunathad786
@manjunathad786 10 ай бұрын
@@nagarajanagaraja809 yes pepsi cocacola have more pesticides bekidre KZbin alle search madi what kind of chemical ide anta
@anthachannel
@anthachannel 10 ай бұрын
@nagarajanagaraja809, dayavittu prescribed method use madi. e reethi pepsi, cola ella kivige hakuva hagiddare adu pharmaceutical company agi parivarthisalu avarige bahala samaya bekiralilla :-) pesticide chemicals agalarhavaada vasthugalannu balasalaguttade nija aadare adara jothe bahalashtu pramaanadalli sakkare mattu innitare kivige haani untu maduva padaarthagalu saha ive. haagagi unauthentic responses ninda echaravagiri. Thank you.
@anthachannel
@anthachannel 10 ай бұрын
@manjunathad786 sir, e suggestion lighter note nalli heliddare sari, inthavella balasadiri, idarinda aguva upayogagaligintha addaparinaamagale hecchu. Thank you.
@manjunathad786
@manjunathad786 10 ай бұрын
@@anthachannel directly everyone drinks Pepsi and coca cola because of this drinking stomach burning agidya ulcer agide, it burns intestine directly but everyone drinks alwa, alcohol cause liver damage direct but everyone drinks no one takes care there own body no any respect to there own body, it's carry our asthma till death but don't care about body once original parts gone can't replace it,
@ShaliniKN-l1q
@ShaliniKN-l1q 10 ай бұрын
Hello sir,,if u know home remedies for skin tag can u pleseee share me its helpful for me
@anthachannel
@anthachannel 10 ай бұрын
Namasthe Shalini avare, Corn Paint antha ayurvedic medicals nalli sigutte nodi bahala parinaamakaariyagide. Ayurvedic medicals navaranne kelidare hege balasabekendu instructions share madthare.
@ShaliniKN-l1q
@ShaliniKN-l1q 10 ай бұрын
Sir,nanna face mele small dot dot skin tags agide
@ShaliniKN-l1q
@ShaliniKN-l1q 10 ай бұрын
Dot dot dot skin tags on my face 400 docts on my face
@omshiva8125
@omshiva8125 Жыл бұрын
ಆ ಗಿಡ ಕಾಯಿ ಬಗ್ಗೆ ಹೇಳಿದ್ದರೆ ಎಷ್ಟೋ ಜನಕ್ಕೆ ಅನುಕೂಲವಾಗುತ್ತಿತ್ತು.
@kumar77728
@kumar77728 Жыл бұрын
Awaru baduka bekalawaa guruve
@anthachannel
@anthachannel Жыл бұрын
ಅವರ ಮೂರು ತಲೆ ಮಾರಿನ ನಂಬಿಕೆ ಆ ಗಿಡದ/ಔಷಧಿಯ ಬಗ್ಗೆ ಎಲ್ಲೂ ಹೇಳೋಹಾಗಿಲ್ಲ, ಹೇಳಿದ ದಿನ ಆ ಔಷಧಿ ಕೆಲಸ ಮಾಡುವುದಿಲ್ಲ ಅಂತ ಅವರ ಧೃಢವಾದ ನಂಬಿಕೆ. ಹಾಗಾಗಿ ನಾವು ಸಹ ಕೆದಕುವುದಕ್ಕೆ ಹೋಗಲಿಲ್ಲ. ಅವರು ಮಾಡುವ ಕೆಲಸದಿಂದ ಸಾವಿರಾರು ಜನರಿಗೆ ಉಪಯೋಗ ಆಗಿದೆ, ಇನ್ನು ಸಾಧ್ಯವಾದಷ್ಟು ಜನರಿಗೆ ಉಪಯೋಗ ಆಗಲಿ.
@cbpatil2879
@cbpatil2879 11 ай бұрын
Adakke "Tikke Yeli" antare. Very easily available.
@roopakkkudugalmane3527
@roopakkkudugalmane3527 11 ай бұрын
ಅದೆಲ್ಲಾ ಸರಿಯಾಗಿ ಮಾಡದಿದ್ದರೆ ಸಹಾಯಕ್ಕಿಂತ ಅನಾನುಕೂಲವೇ ಹೆಚ್ಚು ಅದಕ್ಕೆ ಅವರು ಹೇಳುವುದಿಲ್ಲ
@anthachannel
@anthachannel 11 ай бұрын
@@roopakkkudugalmane3527 Khanditha.
@KanyaKanya-pc5ti
@KanyaKanya-pc5ti 7 ай бұрын
Hallu hulukaagidre sarihoguttha..?
@anthachannel
@anthachannel 6 ай бұрын
sari hogutte. ಗೂಗಲ್ ಮ್ಯಾಪ್ಸ್ ಲೊಕೇಶನ್: maps.app.goo.gl/7BFk4CtQFdWKKHHc7
@KanyaKanya-pc5ti
@KanyaKanya-pc5ti 6 ай бұрын
@@anthachannel Thank you
@vanajakshamaodeyar655
@vanajakshamaodeyar655 Жыл бұрын
Tq,🙏🙏🌹🌹👆👌👌👌🥰🥰👍👍
@anthachannel
@anthachannel Жыл бұрын
Welcome 😊
@gurudatt2931
@gurudatt2931 11 ай бұрын
nimmibbara halloo yeke sariyilla?
@anthachannel
@anthachannel 11 ай бұрын
Thats the whole point. E aushadhiyannu swanthakke balasuva hagilla. Part 2 video nodi adaralli heliddaare.
@ananyan1138
@ananyan1138 Жыл бұрын
Psoriasis ge medicine kodthare thilsi
@anthachannel
@anthachannel Жыл бұрын
ಇವರು ಹುಳುಕಲ್ಲು ಬಿಟ್ಟು ಬೇರೆ ಯಾವುದಕ್ಕೂ ಮದ್ದು ಕೊಡೋದಿಲ್ಲ ಸರ್. ಸೋರಿಯಾಸಿಸ್ ಬಗ್ಗೆ ಔಷಧಿ ತಿಳಿದುಬಂದಲ್ಲಿ ತಮಗೆ ತಿಳಿಸುತ್ತೇವೆ.
@RajuH-ph6su
@RajuH-ph6su 9 ай бұрын
ಇವರ ವಿಳಾಸ ತಿಳಿಸಿ ದಯವಿಟ್ಟು
@anthachannel
@anthachannel 7 ай бұрын
ದಯವಿಟ್ಟು ನಮ್ಮ ಇಮೇಲ್ ID: channelantha@gmail.com ಗೆ ಒಂದು ಇಮೇಲ್ ಕಳುಹಿಸಿ, ನಿಮಗೆ ನಂಬರ್ ಮತ್ತು ಗೂಗಲ್ ಮ್ಯಾಪ್ಸ್ ಲೊಕೇಶನ್ ಡೀಟೇಲ್ಸ್ ಶೇರ್ ಮಾಡುತ್ತೇವೆ.
@Gamerboyya
@Gamerboyya 10 ай бұрын
Soppinahesaru.thilsi
@GayathriAcharya-sj6kq
@GayathriAcharya-sj6kq Жыл бұрын
ನಿಮ್ ಮಾತ್ ಕೇಂಡ್ ಖುಷಿ ಆಯ್ತಾ 😅
@anthachannel
@anthachannel Жыл бұрын
Thank you
@vanitapatgar-ck1wo
@vanitapatgar-ck1wo 11 ай бұрын
Nanu kumta dali hakide kadime agide nangu pragent ede a time ge huduga hutidne 5vatsha ayiu
@anthachannel
@anthachannel 10 ай бұрын
namasthe vanita avare, kumtadalli kooda ide reethi aushadhi ideya? contact details enadru ittiddeera? thilisidare nodi baruva plan madthidvi :-)
@ManjunathNaik-t3t
@ManjunathNaik-t3t Ай бұрын
Delivery agidra first second magu
@ManjunathNaik-t3t
@ManjunathNaik-t3t Ай бұрын
Enema hakidra nimge delivery kumtdalli ayta
@bharath-il2th
@bharath-il2th 28 күн бұрын
Place ಎಲ್ಲಿ
@anthachannel
@anthachannel 28 күн бұрын
Exact location + avara phone number e kelakandanthide: ಗೂಗಲ್ ಮ್ಯಾಪ್ಸ್ ಲೊಕೇಶನ್: maps.app.goo.gl/7BFk4CtQFdWKKHHc7 ಕೊಲ್ಲುಪೂಜಾರ್ತಿ: 7022394824 (ಸ್ವಲ್ಪ ವಯಸ್ಸಾದವರಾದ್ದರಿಂದ ತೀರಾ ಅಗತ್ಯ ಬಿದ್ದಲ್ಲಿ ಸಂಪರ್ಕಿಸಿ.)
@RadhaKrishna-gj3sr
@RadhaKrishna-gj3sr 7 ай бұрын
ಇವರ ವಿಳಾಸ ತಿಳಿಸಿ
@anthachannel
@anthachannel 6 ай бұрын
ಗೂಗಲ್ ಮ್ಯಾಪ್ಸ್ ಲೊಕೇಶನ್: maps.app.goo.gl/7BFk4CtQFdWKKHHc7
@BhuvanaRaiBhuvanaRai-vt2jc
@BhuvanaRaiBhuvanaRai-vt2jc 11 ай бұрын
Yes tru
@Shilpaprakash-u4q
@Shilpaprakash-u4q 8 күн бұрын
ಹಲ್ಲುಗಳು ಬೆಳ್ಳಗಳು ಏನ್ ಮಾಡ್ಬೇಕು ಅಜ್ಜಿ
@anthachannel
@anthachannel 8 күн бұрын
ಕಲ್ಲಿದ್ದಲು ಪುಡಿ + ಉಪ್ಪು ಬಳಸಿ ಹಲ್ಲುಗಳು ಬಿಳಿ ಆಗುತ್ತವೆ.
@pooornimarayyanagoudra5069
@pooornimarayyanagoudra5069 7 ай бұрын
ಯಾವ ವಿಳಾಸ .ತಿಳಿಸಿಲ್ಲಾ ದಯವಿಟ್ಟು ಹೇಳಿ .ಧನ್ಯವಾದಗಳು.🙏🙏🙏.
@anthachannel
@anthachannel 7 ай бұрын
ದಯವಿಟ್ಟು ನಮ್ಮ ಇಮೇಲ್ ID: channelantha@gmail.com ಗೆ ಒಂದು ಇಮೇಲ್ ಕಳುಹಿಸಿ, ನಿಮಗೆ ನಂಬರ್ ಮತ್ತು ಗೂಗಲ್ ಮ್ಯಾಪ್ಸ್ ಲೊಕೇಶನ್ ಡೀಟೇಲ್ಸ್ ಶೇರ್ ಮಾಡುತ್ತೇವೆ.
@kavithasetty3953
@kavithasetty3953 10 ай бұрын
ದಯವಿಟ್ಟು ಇವರು ಎಲ್ಲಿರೋದು ಅವರ ಫೋನ್ ನಂಬರ್ ಎಲ್ಲಾ ಹಾಕಿ ನಮಗೆ ತಿಳಿಸಿ
@anthachannel
@anthachannel 10 ай бұрын
Namasthe Kavitha avare, dayavittu namma email ID ge ondu email kaluhisi contact details kaluhisi kodutteve. Channelantha@gmail.com
@LakshmilakiLakshmilaki-e5l
@LakshmilakiLakshmilaki-e5l 9 ай бұрын
Yav huru yalli irodu ivari
@anthachannel
@anthachannel 7 ай бұрын
ದಯವಿಟ್ಟು ನಮ್ಮ ಇಮೇಲ್ ID: channelantha@gmail.com ಗೆ ಒಂದು ಇಮೇಲ್ ಕಳುಹಿಸಿ, ನಿಮಗೆ ನಂಬರ್ ಮತ್ತು ಗೂಗಲ್ ಮ್ಯಾಪ್ಸ್ ಲೊಕೇಶನ್ ಡೀಟೇಲ್ಸ್ ಶೇರ್ ಮಾಡುತ್ತೇವೆ.
@MohanKumar-kd5jx
@MohanKumar-kd5jx 11 ай бұрын
Enu arthave agutta illa.
@anthachannel
@anthachannel 11 ай бұрын
Hi Mohan avare, yake enaithu? nirdishtavagi enadru vishaya thilidukollabekiddare keli, naave uttarisutteve. Thanks.
@pavithrag3864
@pavithrag3864 4 ай бұрын
Gidamulike torisi
@anthachannel
@anthachannel 4 ай бұрын
Pavithra avare, Yavude Nati paddhathiyallu gidamoolike thorisuva paripaathavilla. Yavathu avaru moolikeya bagge heluttaro andininda adu kelasa maduvudilla embudu avara dhrudhavaada nambike. Thappo sariyo gothilla. aadare bereenu madalu sadhyavilla.
@Asdfghjhghbj
@Asdfghjhghbj 4 ай бұрын
ಎಲ್ಲಿ ಇದು ಕಾಂಟ್ಯಾಕ್ಟ್ ಹೇಗೆ
@anthachannel
@anthachannel 4 ай бұрын
Exact location + avara phone number e kelakandanthide: ಗೂಗಲ್ ಮ್ಯಾಪ್ಸ್ ಲೊಕೇಶನ್: maps.app.goo.gl/7BFk4CtQFdWKKHHc7 ಕೊಲ್ಲುಪೂಜಾರ್ತಿ: 7022394824 (ಸ್ವಲ್ಪ ವಯಸ್ಸಾದವರಾದ್ದರಿಂದ ತೀರಾ ಅಗತ್ಯ ಬಿದ್ದಲ್ಲಿ ಸಂಪರ್ಕಿಸಿ.)
@kasturism-br4qw
@kasturism-br4qw 9 ай бұрын
ಔಷಧಿ ಯಾವುದು ತಿಳಿಸಿ
@anthachannel
@anthachannel 7 ай бұрын
ದಯವಿಟ್ಟು ನಮ್ಮ ಇಮೇಲ್ ID: channelantha@gmail.com ಗೆ ಒಂದು ಇಮೇಲ್ ಕಳುಹಿಸಿ, ನಿಮಗೆ ನಂಬರ್ ಮತ್ತು ಗೂಗಲ್ ಮ್ಯಾಪ್ಸ್ ಲೊಕೇಶನ್ ಡೀಟೇಲ್ಸ್ ಶೇರ್ ಮಾಡುತ್ತೇವೆ.
@ManjulakcManju-wm2gq
@ManjulakcManju-wm2gq 11 ай бұрын
Ha gidada hesaru helri
@anthachannel
@anthachannel 11 ай бұрын
aa gidada hesaru helid dina avaru aushadhi hakodu nillistharanthe :-)
@jaganSavadatti
@jaganSavadatti 9 ай бұрын
Nmr kodi avaraddu
@anthachannel
@anthachannel 7 ай бұрын
ದಯವಿಟ್ಟು ನಮ್ಮ ಇಮೇಲ್ ID: channelantha@gmail.com ಗೆ ಒಂದು ಇಮೇಲ್ ಕಳುಹಿಸಿ, ನಿಮಗೆ ನಂಬರ್ ಮತ್ತು ಗೂಗಲ್ ಮ್ಯಾಪ್ಸ್ ಲೊಕೇಶನ್ ಡೀಟೇಲ್ಸ್ ಶೇರ್ ಮಾಡುತ್ತೇವೆ.
@kmalathi4943
@kmalathi4943 7 ай бұрын
ನಾವು ಬರುತ್ತೇವೆ.
@anthachannel
@anthachannel 7 ай бұрын
khanditha hogi.
@hemanthrd6738
@hemanthrd6738 4 ай бұрын
🙇🙇🙇🙇🙇🙇🙇🙇🙇🙇🙇🙇
@anuravi1395
@anuravi1395 Жыл бұрын
Namma Hassan daloo edare
@anthachannel
@anthachannel Жыл бұрын
ಅವರ ಸಂಪರ್ಕ ಒದಗಿಸಲು ಸಾಧ್ಯವಿದ್ದರೆ ತಮ್ಮ Contact number ತಿಳಿಸಿ ಅಥವಾ ನಮ್ಮ ಮಿಂಚಂಚೆಗೆ ನಿಮ್ಮ ಸಂಪರ್ಕ ವಿವರ ಕಳಿಸಿ (channelantha@gmail.com). ಧನ್ಯವಾದಗಳು.
@JayaLakshmi-v1s
@JayaLakshmi-v1s Жыл бұрын
Address Heli sir Hassan Dali namdu Hassan Hallu huluku ide
@guru99999
@guru99999 11 ай бұрын
Hassan alliru address kalsi please
@rajendrasreddy2160
@rajendrasreddy2160 10 ай бұрын
😮
@pkpunithkumarshetty2318
@pkpunithkumarshetty2318 3 ай бұрын
Sir address please...
@anthachannel
@anthachannel 3 ай бұрын
Please find the below details: Exact location + avara phone number e kelakandanthide: ಗೂಗಲ್ ಮ್ಯಾಪ್ಸ್ ಲೊಕೇಶನ್: maps.app.goo.gl/7BFk4CtQFdWKKHHc7 ಕೊಲ್ಲುಪೂಜಾರ್ತಿ: 7022394824 (ಸ್ವಲ್ಪ ವಯಸ್ಸಾದವರಾದ್ದರಿಂದ ತೀರಾ ಅಗತ್ಯ ಬಿದ್ದಲ್ಲಿ ಸಂಪರ್ಕಿಸಿ.)
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
ಹಲ್ಲಿನ ಆರೋಗ್ಯ ಮನೆ ಮುದ್ದು    Dr  Gowriamma
9:17
Dr.Gowriamma - Astrology and Ayurveda
Рет қаралды 663 М.
Loose tooth: Treatments & Causes | Vijay Karnataka
5:28
Vijay Karnataka | ವಿಜಯ ಕರ್ನಾಟಕ
Рет қаралды 99 М.