ಸೂಕ್ಷ್ಮವಾಗಿರುವ ವಿಷಯಗಳನ್ನು ಬಹಳ ಸರಳವಾಗಿ(ಅದ್ಭುತವಾಗಿ) ಮನಸ್ಸಿಗೆ ನಾಟುವಂತೆ ಮಾತನಾಡಿದ್ದಾರೆ👌👌🙏🙏
@shankaragoudpatil708613 күн бұрын
ಅದ್ಬುತ ಅನುಭವ ಆನಂದಮಯ ಚಿಂತನೆ 🙏👌🎉
@namobghraichur724814 күн бұрын
ಭಟ್ರೆ ನಿಮ್ಮ ಜ್ಞಾನ amazing 😍😍😍
@manjunatht11813 күн бұрын
ಸುಂದರವಾದ ಮನ ಮುಟ್ಟುವ ವಿಷಯ❤🎉
@c.dayananda819115 күн бұрын
ಸಾವು ಒಂದು ಖುಷಿ ಪ್ರಕ್ರಿಯೆ... ....ಯಾವಾಗ ಅಂದರೆ....ಒಮ್ಮೆಲೇ ಬಂದರೆ.....
@priyashetty87556 күн бұрын
Yes
@c.dayananda81916 күн бұрын
@@priyashetty8755 ಸಂತೋಷದ ಸಾವು ಬೇಕೆಂದರೆ ಅದೃಷ್ಟ ಇರಬೇಕು
@nirmalabhide65376 күн бұрын
ತುಂಬಾ ಸುಂದರ, ಸರಳ ವಾಗಿ ಮಾತಾಡಿದ್ರಿ, ಧನ್ಯವಾದಗಳು ಸರ್ 🙏
@MrBkan10013 күн бұрын
ಸೂಕ್ಷ್ಮ, ಸರಳ, ಮತ್ತು ಸುಂದರ ಚಿಂತನೆ!🙏
@rajung39277 күн бұрын
Supwr sir there is no words to explain your thoughts but 100% true
@harshh..54576 күн бұрын
ತುಂಬಾ ಚೆನ್ನಾಗಿ ಹೇಳಿದಿರಾ
@Rudresh.rudravamsha6 күн бұрын
ಅದ್ಬುತ ಭಟ್ಟರೆ ನಿಮ್ಮ ಮಾತುಗಳು ನಾನು ನಿಮ್ಮ ಅಭಿಮಾನಿ ಭಟ್ಟರೆ
@indian451615 күн бұрын
Wisdom!!.. ❤
@devudev42210 күн бұрын
ನಿಜ ಅದ್ಭುತ ಮಾತು 💕
@lnbhat315513 күн бұрын
Wonderful message Bhatree🙏
@Sumdursangita10 күн бұрын
Super super super sir
@ShivTandav-h5o9 күн бұрын
Supar sir.🙏
@virupakshayyarittimath993711 күн бұрын
🙏🙏🙏🙏
@BalaramaReddy2710 күн бұрын
Wow nicely explained
@rajegowdagkrajegowdagk20510 күн бұрын
Super sir🙏
@FreedomisTruth14 күн бұрын
I like this man ❤
@deepagavimath776415 күн бұрын
ನಿಜ
@hrh123113 күн бұрын
💐🙏..
@Pallavi-b1f15 күн бұрын
Bhatru ondu University iddange.
@ghufransharif36058 күн бұрын
ಸತ್ತ ಮೇಲೆ ಗೊತ್ತಾಗುತ್ತೆ ಅದು ಏನು ಅಂತ. ಜೀವ ಇದ್ದಾಗ ಅದರ ಮಹತ್ವ ಗೊತ್ತಾಗೋದಿಲ್ಲ.
@AbhishekpmAbhishekpm11 күн бұрын
Helo ಈ ಲೈನ್ ಓದಿ ಮಿಸ್ ಮಾಡ್ಕೋಬೇಡಿ ಬೇಂದ್ರೆ ಏನು ಹೇಳ್ತಾರೆ ಗೊತ್ತೆ :- ಸಾವಿಗೆ ನಾನು ಹೆದರೋಲ್ಲ. ಅದು ಬಂದಾಗ ನಾ ಇರೋಲ್ಲ. ನಾನು ಇರುವಾಗ ಅದು ಬರೋಲ್ಲ. 😇ಯಷ್ಟು ನಿಜ ಅಲ್ವಾ
@sathyabhamahegde18929 күн бұрын
👌🙏🙏
@userfriendlyoffically14 күн бұрын
ಆಮೇಲೆ ಸುತ್ತಲೂ ಚೆಂದದ ಕಟ್ಟೆ ಕಟ್ಟಿ ಹೆಸರು ಹಾಕುವುದು 👇
@MDevarajuMDRaj-or2wy15 күн бұрын
Yes exactly right thought , but people are ignoring ,anyway g 7:30 ood time coming soon and people's can able to know about truth , this is the ending of kaliyug , the year 2025 is bringing some important knowledge to the people of the world it's can able to change the previous knowledge and thoughts and also it's able to solve the problems of people . thanks to your channel.
@MDevarajuMDRaj-or2wy15 күн бұрын
Sorry 7: 30 is adding in this comment by mistake
@nagaraja.knagaraja.k867615 күн бұрын
What's going to happen in 2025
@Ragavendra-9913 күн бұрын
Super
@ravinayak160615 күн бұрын
❤❤❤❤❤🎉🎉🎉🎉🎉
@EkalavyaTailorGuide13 күн бұрын
ಉತ್ತಮ ವಿಷಯ ಇರೊ ವಿಡಿಯೋ
@harish443712 күн бұрын
ಭಟ್ರು ನ ಇನ್ನ ಮಾತಾಡಿಸಿ
@hcsiddappa912 күн бұрын
ಸಾಯುವವರ ಅನುಭವ ಅವರಿಗೆ ಮಾತ್ರ ಗೊತ್ತಿರುತ್ತೆ ನಿಂಗೆ ಹೇಗೆ ಅನುಭವ ಬಂತು ಅಣ್ಣಾ
@Dinesh-g7t6n12 күн бұрын
ಮೇನ್ ಅಟ್ರಾಕ್ಷನ್ ಕೇಳಿರೆ ಕೇಳಿರೆ
@savitabhat538712 күн бұрын
ಸತ್ತ ಮೇಲೆ ಕ್ರಿಯೆ ಎಲ್ಲಿಂದ ಬಂತು? ಹಾಗಾಗಿ ಸಾವು ಎನ್ನುವುದು ಒಂದು ಆನಂದಮಯ ಅವಸ್ಥೆ ಅನ್ನಬಹುದು ಅಲ್ಲವೇ?