ಇಂತಹ ಸಂದರ್ಶನಗಳು ಹೆಚ್ಚು ಬರಲಿ ಎಂದು ಆಶಿಸುತ್ತೇನೆ 🙏🙏🚩🕉️
@shamshushacchu49263 ай бұрын
ಸೂಪರ್ ಮೇಡಂ ಒಳ್ಳೆಯ ಮಾತು ನಾನುಬ್ಬ ಭಾರತೀಯನಾಗಿ ಹಿಂದೂ ಧರ್ಮದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ನಿಮ್ಮ ಮಾತು ಕೇಳಿ ನನ್ನ ಮನಸ್ಸಿಗೆ ಆನಂದ ಆಗಿದೆ
@sudheerkumarlkaulgud75215 ай бұрын
ಈ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ವೀಣಾ ಅವರು ಪ್ರತಿಯೊಂದನ್ನು ಅರ್ಥವತ್ತಾಗಿ ವಿವರಿಸಿದ್ದಾರೆ. ಅದರಲ್ಲೂ ರಾಮ ಮತ್ತು ಕೃಷ್ಣರ ನಡುವಿನ ವ್ಯತ್ಯಾಸ ಮತ್ತು ಸರ್ವಧರ್ಮ ಸಮನ್ವಯದ ಬಗ್ಗೆ ಅಂಬೇಡ್ಕರ್ ಅವರ ಮಾತುಗಳನ್ನು ಉಲ್ಲೇಖಿಸಿದ್ದು ಈಗಿನ ಸಂದರ್ಭಕ್ಕೆ ಸಮಂಜಸವಾಗಿದೆ. ಮತಾಂಧರ ಪರವಾಗಿ ವಾದಿಸುವವರು ಅಂಬೇಡ್ಕರ್ ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕು
@kannadamusic57055 ай бұрын
ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಅತ್ಯಂತ ಅದ್ಭುತವಾದ ಸಂದರ್ಶನವಿದು ಇಂತಹ ಅನೇಕ ಅನೇಕ ಸಂದರ್ಶನಗಳು ಸಮಾಜದ ಕಣ್ಣುಗಳನ್ನು ತೆರೆಸಲು ಖಂಡಿತವಾಗಿಯೂ ಪ್ರೇರಣೆ ಆಗಬಲ್ಲವು ಆದ್ದರಿಂದ ಇಂತಹ ಕಾರ್ಯಕ್ರಮಗಳ ಕಡೆಗೆ ಹೆಚ್ಚು ಹೆಚ್ಚು ಆಸಕ್ತಿಯಿಂದ ನೆರವೇರಿಸಿ ಕೊಡಬೇಕೆಂದು ನಿಮ್ಮಲ್ಲಿ ಅತ್ಯಂತ ವಿನಮ್ರವಾಗಿ ಕೇಳಿಕೊಳ್ಳುತ್ತೇವೆ ಖಂಡಿತವಾಗಿಯೂ ನಾವು ನಿಮಗೆ ಕೃತಜ್ಞತಾ ಆಗಿರುತ್ತೇವೆ
@Parashivaiah4 ай бұрын
ಧರ್ಮ ಮತ್ತು ಹಿಂದುತ್ವದ ಬಗ್ಗೆ ಬಹಳ ಚನ್ನಾಗಿ ತಿಳಿಸಿಕೊಟ್ಟಿರಿ, ತಮಗೆ ಧನ್ಯವಾದಗಳು
@lakshminarayananija86834 ай бұрын
ಬಾಳ ಈಗಿನ ಕಾಲದ ಜನರಿಗೆ ಉಪಯುಕ್ತವಾದ ಮಾಹಿತಿ ನಿಮಗೂ ತಾಯಿಗೂ ಧನ್ಯವಾದಗಳು 🙏🌱
@SavithaSridhar-x4u6 ай бұрын
ಬಹಳ ಒಳ್ಳೆಯ ಸಂದರ್ಶನ. ವರ್ಣ ಹಾಗೂ ಜಾತಿಯ ಬಗ್ಗೆ ವೀಣಾ ಅವರ ವ್ಯಾಖ್ಯಾನ ಬಹಳ ಅಧ್ಯಯನ ಶೀಲತೆಯಿಂದ ಬಂದಿದ್ದು ಎನಿಸುತ್ತಿದೆ. ಎಲ್ಲರೂ ಇದನ್ನು ಅರ್ಥಮಾಡಿಕೊಂಡರೆ ಒಳ್ಳೆಯದು. ಭಾರತ ಭಾರತವಾಗೇ ಉಳಿಯುತ್ತದೆ.🙏🙏
Much needed message for present society! Thank you @VinayakJoshi
@deviba5 ай бұрын
🙏🙏🙏🙏
@prathibananjundiah3684 ай бұрын
This is an excellent podcast Dr Veena Bannanje has explained caste, dharma samanwaya and many other concepts very well Her views on sri Rama and Lord Krishna are incredible My sashtanga namaskaragalu 🙏
@subramanyaal20545 ай бұрын
ವೀಣಾ ಬನ್ನಂಜೆ ಯವರ ಧರ್ಮದ ಮೇಲಿನ ವಿವರಣೆ ಅತ್ಯದ್ಭುತವಾಗಿದೆ.ನಮ್ಮಂತ ಪಾಮರರಿಗೆ ಅರ್ಥ ಪೂರ್ಣವಾಗಿ ವಿವರಿಸಿದ್ದಾರೆ..ಆ ಜ್ಞಾನ ಗುರುವಿಗೆ ನಮೋನಮಃ..
@shivaswamykr78025 ай бұрын
ಒಳ್ಳೆಯ ಸಂದರ್ಶನ. ನಿಖರ, ಪ್ರಖರ ಉತ್ತರ. ಧನ್ಯವಾದಗಳು.
@vasanthiarao23685 ай бұрын
ತುಂಬಾ ಚೆನ್ನಾಗಿತ್ತು ಧನ್ಯವಾದಗಳು
@shivannasakrepatna74665 ай бұрын
ಅತ್ಯುತ್ತಮ ಪ್ರಶ್ನೆಗಳು, ಅತ್ಯುತ್ತಮ ಉತ್ತರಗಳು 🙏🙏🙏🙏🙏
@govindarajuc78202 ай бұрын
ವಿನಾಕ್ಕನಿಗೆ ನಮೋ ನಮಃ
@chandanshwehtachinnu49213 ай бұрын
ಧನ್ಯವಾದಗಳು ಅಮ್ಮನಿಗೆ
@ranjanakulkarni41146 ай бұрын
Thank u for this wonderful podcast ❤
@kusummandanna31455 ай бұрын
Very good &most important & right time to explain about Hinduism & save our life and nation.Very well explained .Thank you Veena Bannanje.
@gururajnarasipuramadhavara76634 ай бұрын
Super delineation. So relevant and so convincing.
@prakash21984 ай бұрын
Really great words
@prakashdrao41695 ай бұрын
ಅತ್ಯಂತ ಅರ್ಥಪೂರ್ಣ ಸಂದರ್ಶನ
@meenavasanthakumar99505 ай бұрын
Namaskara veena bannanje aware … I am very happy to hear you ma’am 🙏… I was following your father’s discourses .
@umashastry34145 ай бұрын
ಅದ್ಭುತವಾದ ಚಿಂತನೆ 🙏🙏
@umakanthrao4265 ай бұрын
ಡಾಕ್ಟರ್ ವೀಣಾ ಬನ್ನಂಜೆ ಇವರಿಗೆ ನನ್ನ ಸಿ ಸಾ ನಮಸ್ಕಾರಗಳು🙏 ನಿಮ್ಮ ಈ ಹಿಂದೂ ಧರ್ಮ ಹಾಗೂ ಆದ್ಯಾತ್ಮ ಸಂದರ್ಶನ್ ತಿಳುವಳಿಕೆಯ ಮಾತುಗಳು ವಿಮರ್ಶೆ ಅದ್ಭುತ ಅನುಭವ ನೀಡಿದೆ ಓಂ ಶ್ರೀ ಗುರುಬ್ಯೋ ನಮಃ 🙏🌞
@AnnapoornaMurthy2 ай бұрын
Nomo namah. Excellent.
@radhaponnappa24184 ай бұрын
Very nice... good information... thank you so much sir and madam thank you 🙏🌹🙏
@sandeshaservegar5 ай бұрын
ಉತ್ತಮ ಸಂದರ್ಶನ👌
@sudhas29305 ай бұрын
ಅದ್ಭುತವಾದ ಮಾತುಗಾರಿಕೆ ನಾಯಕಿ ನಾಯಕ ವಿನಾಯಕ ❤
@djnnishimoga37774 ай бұрын
ವೀಣಾ ಅಕ್ಕ 🙏🏻🙏🏻🙏🏻
@annapurnabs58096 ай бұрын
Valuable message , thank you🤝👍🏻
@jalajabhat54745 ай бұрын
Thank you so much madam . Very Very powerful speech . We like very much .❤
@Vk-wx8ls2 ай бұрын
Impressive. She made quite an impression on a first time listener like me. God bless🙏
@narmadajoshi86125 ай бұрын
Super.new explanation. Very nice.
@varijaveeranath44125 ай бұрын
ತಂದೆಯನ್ನೂ ಮೀರಿಸುವ ಜ್ಞಾನ ❤❤❤❤❤❤❤❤❤❤❤❤❤
@nagavenihegde29585 ай бұрын
Good explaination about dharma
@dasharathpatil93215 ай бұрын
Thank you
@dpgclasses12 күн бұрын
Pure class.
@BSHegde-xn6sy5 ай бұрын
Much Needed Vinayak Joshi ji Thank You
@sureshavadhani77646 ай бұрын
ಧಾರಾಯತಿ ಇತಿ ಧರ್ಮಹ. It is a beholding principle. Just like gravitation is earth's ಸ್ವಭಾವ ಧರ್ಮ
@varijaveeranath44125 ай бұрын
ನನ್ನ ಪ್ರೀತಿಯ ವೀಣಾ ಅಕ್ಕ, bannanje ಗುರುಗಳ ಪುತ್ರಿ
@padmamurthy1005Ай бұрын
ಒಳ್ಳೆಯ ಮಾಹಿತಿ
@umaprakash88305 ай бұрын
thank u joshi,very fantastic intervive ,l simply tell namasthe to yor knowledge
@subramanyaal20545 ай бұрын
ನಮೋ ನಮಃ.ಗೀತಾ ಭಟ್ ಮಂಗಳೂರು..
@ushagvushaumeshr8973 ай бұрын
ವೀಣಾ ಅಕ್ಕ ಅವರಿಗೆ ನೋಡ್ಬೇಕು ಎಲ್ಲಿ ಸಿಗ್ತಾರೆ
@padmamurthy1005Ай бұрын
ಅದ್ಬುತವಾದ ವಿಷಯ
@JMBPUBLICVIDEOS6 ай бұрын
Super
@arunsowmya2011djsowmya5 ай бұрын
Great explanation of drama ❤🎉. Great talk... Thank you 🙏 madam
@raghavendras47105 ай бұрын
It's Dharma not drama , right?
@kowshikchakravarthy80475 ай бұрын
Dhanyosmi 😍
@sameerasimhacv2403 ай бұрын
ಪೇಜಾವರ ಶ್ರೀಗಳ ಇಂಟರ್ವ್ಯೂ ಮಾಡಿ ಒಮ್ಮೆ
@vasishtashastry5 ай бұрын
Thanks
@latharaniramesh57855 ай бұрын
ನಮ್ಮ ದಶ ಅವತಾರ ದಲ್ಲಿ ಬೌದ್ಧವತರ ಸಹ ಒಂದು ಅವತಾರ ಎಂದು ಹೇಳುತ್ತಾರೆ ಇದರ ಬಗ್ಗೆ ಮಾಹಿತಿ ನೀಡಿ
@SHARANABASAPPAH-s2oАй бұрын
Good welcome literature world ,
@thripurasundarijyothithrip58286 ай бұрын
ಪ್ರತಿಯೊಬ್ಬರೂ ಕೇಳಲೇಬೇಕು
@M.BBiradar3 ай бұрын
Jai shree Ram Jai Jai bharata jài modiji
@user-dy5zr7wy9hАй бұрын
Amma🙏🏻
@harihara11515 ай бұрын
Yentha spashtate taayi 🙏
@sandeepacharyasandy.r7855 ай бұрын
Jai shree raam ❤❤
@padmamalinir49624 ай бұрын
Jeevonnnathi..essence of living ..
@meeraravishankar93095 ай бұрын
All ultimate episodes. Congratulations 🎉 vinayak Joshi. I am Meera, your father in law venkatesh belwadi cousin Ravis wife. Drop in once. Bye
@vinayakjoshi5 ай бұрын
Surr madam. I will surely fo 😊
@skmg74842 ай бұрын
ನಿಮ್ಮ ನಿಲುವಿಗೆ ನಮನ ವೀಣಾ ಬನ್ನಂಜೆ ಅಮ್ಮ!
@gopalnayak43565 ай бұрын
Samajakke Ati Sheresthavad mahiti.Nanage tumba. Estavagide.Gopal Nayak Ankola
@nagamsd75 ай бұрын
ಗಾಂಧಿ ಜೀ 🙏
@sharanu.mathpati2732 ай бұрын
❤
@Ningannabm-zs2wc6 ай бұрын
❤❤❤ TQ mahataji
@GiniMathu6 ай бұрын
ಅಣ್ಣ ಮಲೈ ಅವರನ್ನು ನೋಡ ಬೇಕಿದೆ ವಿನಯ್ ನಿಮ್ಮ ಜೊತೆ
@hublishivАй бұрын
ಹಿಂದೂ ಎನ್ನುವದು ಒಂದು ಧರ್ಮವಲ್ಲ. Way of life ಅಂತಾ ಸುಪ್ರೀಂ ಕೋರ್ಟ ಹೇಳಿದೆ.
@aniyahr3 ай бұрын
What an interview!! Veena avara pandityakke sama illa🙏🏽
@jayashreesuresha76725 ай бұрын
🙏
@VijayalakshmiKBhat2 ай бұрын
My fvrt phylosopher
@malinishetty64435 ай бұрын
👌👌👌🤝🙏🙏
@diyaashree81245 ай бұрын
Hi ....whr r old friends?get thm all once ....i thnks some r in forest n u all (dnt knw exct location).....
@ravishankar.m.s.59406 ай бұрын
Religion ಬೇರೆ, ಧರ್ಮ ಬೇರೆ.
@ShivaS-p9r5 ай бұрын
Srimathi Veena ammanavarige saashtaanga namaskaragalu. Nimmannu thumba Preeti mattu gowravadinda kanuvava. Nanna thatha - thandeyavaranthe Gandhiji avarannu thumba gowravisi sullu sulle charitreyannu nambi bestu biddava. Nimma drishtikonavu Saha heegeye dari thappirabahudu emba anumana. Hence I most humbly implore, beseech and supplicate your noble, benevolent and kind self to please revisit, revise and review Gandhi in the right historic perspective, especially regarding blind and blazen Muslim partiality to the detriment of Hindus vide " The murder of the Mahatma " book , written by one of the juries himself who conducted the murder trial, because atleast the coming generations also should not be misled as we were. I am already 65 years and I am concerned about our progeny. Provenly, even misconceptions and falsities can harm a country. I beg your merciful self not to mistake my feelings for disagreement, hatred etc. Shiva, Mysuru.
@kowshikchakravarthy80475 ай бұрын
Vinayak joshi shld has to gain more knowledge about sanatana dharma , to had a conversation with this kind of Tallest spiritualist !
@lathakodi-p9y4 ай бұрын
Veena bannanje avranne karesi speach madta iri...
@vasanthakumar6636 ай бұрын
I know about.Gandhi.I
@OmPrakash-tx4vi5 ай бұрын
We did not get independace by ahimsa, nearly 6 lakh Hindus were killed during partition.
@manjunathas78346 ай бұрын
Yavdo bere lokakke hogi banda hagaytu
@bashiruddinnadaf47315 ай бұрын
ಚಾರ್ವಾಕ ಎಲ್ಲಿ ಷಡ್ದರ್ಶನದಲ್ಲಿ ಬರುತ್ತಾನೆ ?
@bashiruddinnadaf47315 ай бұрын
ಶಡ್ದರ್ಶನಗಳು ವೇದಾಂತಗಳ ಮೇಲೆ ನಿಂತಿವೆ. ಆದರೆ ಚಾರ್ವಾಕ ವೇದಗಳನ್ನು ನಂಬೊದಿಲ್ಲ ಅಥವಾ ನಾಸ್ತಿಕನಾಗಿರುತ್ತಾನೆ
@rukminibhandary76295 ай бұрын
Listen, our foundation is falty. Start to teach dharma for 3 years onwards children in every village n panchayat level. Not doing this is the main reason for sanathana deterioration. We r spineless, our children do not know anything about dharma n nyaya. The present generation is too busy in their career which is excellent. But as a society we hv to guide the next generation. Pl plz think about it
@vijayasn-vg8wj5 ай бұрын
ನಿಮ್ಮನ್ನು ಭೇಟಿಯಾಗಬೇಕು ಕರೆಸಿಕೊಳ್ಳಿ ಗುರೂಜಿ
@lakshminarayana60955 ай бұрын
ಹಾಗೆಯೇ ಯಾವ ಬ್ರಾಹ್ಮಣ ದಲಿತ ಸಂಘದ ಅಧ್ಯಕ್ಷನಾಗಿದ್ದಾನೆ?
@nerdByHeart6 ай бұрын
Gandhi is an idea for ages to live!
@nagaragereramesh62976 ай бұрын
Why has a site devoted to art and culture become a platform to promote religion, that too one particular religion ? Moreover the views here are expressed with a touch of finality as though that is the final truth.
@karmacore136 ай бұрын
What a hypocrisy talk from a Bramin. Every time give a ancient example. Tell us which sudra has become a Udupi mata head ?
@sumedhasathreya69226 ай бұрын
Tell me who has shown interest in becoming mata head ?
@karmacore136 ай бұрын
@@sumedhasathreya6922 in one sentence disregarded entire sudras. It's not their incapacity, its bramin inability accept them.
@hriday1136 ай бұрын
@@karmacore13 is a Brahmin acceptance, the ultimate validation for others? I will not deny the injustice undergone by the shudras thanks to the current caste system. It's the gunas in an individual that's important and decides if he is a brahmana, kshatriya or a vaishya or a shudra and not the label given at birth. Shudraru keelu alla anta neevu nambore aadre, brahmanaru nammanna hege oppikollutaare annodora bagge chinte maadabedi. And regarding the hypocrisy, she mentioned the rishis who are still revered who wer not Brahmin by birth but Brahmin by their Guna.