Adbhutha vaagi ಸಂಕ್ಷಿಪ್ತ ಭಾಗವತವನ್ನು haadiddira madam👌👌👌🙏🙏🙏
@chandrikasrao2140Ай бұрын
👏👏👏👏👏👏🙏🙏🙏🙏🙏
@chandrikasrao21403 ай бұрын
🙏🙏🙏🙏🙏🙏🙏👏
@chandrikanagendra56724 ай бұрын
Adbhuthavaada sundaravaada gaayana 🙏
@sankarshancpshan40514 ай бұрын
🙏🙏🙏💯💯💯💯💯⭐⭐⭐⭐⭐🌳🌳🌳🌳🌳✈️✈️✈️✈️✈️🌲🌲🌲🌲🌲🌍🌍🌍🌍🌍👏👌✌️ಮ್ಯಾಡಮ್,ಮನಸ್ಸಿನ ಶುದ್ದಿಯೊಂದೇ ಮುಕ್ತಿಗೇ ಸಾಧನವಲ್ಲ. ತನ್ನೊಳಿಗಿನ 🙏🙏🙏🙏🙏ಶ್ರೀಹರಿಸ್ವಾಮಿಯನ್ನು🙏🙏🙏 ತಾನು ಅರಿಯದ ವಿನಃ ಅಂದರೇ ಬಿಂಬಾಪರೋಕ್ಷವಿಲ್ಲದೇ ಮುಕ್ತಿ ದೊರೆಕದೆಂದು ಶಾಸ್ತ್ರಗಳು ಸಾರುತ್ತವೆ.ಮ್ಯಾಡಮ್ ನೀವು ದೈವಿಕಮಯವಾಗಿ ದೃಢಚಿತ್ತೇಕಾಗ್ರತೆಯಿಂದ ಅನುಪಮಾ ಅನನ್ಯ ಶ್ರೀಹರೀಭಕ್ತಿಯಿಂದ ಸಂತತ ಅನುನಿತ್ಯವು ತದೇಕಚಿತ್ತದಿಂದ ತಲ್ಲೀನತೆಯಿಂದ ತನ್ಮಯರಾಗಿ ಸಲ್ಲಿಸುತ್ತಿರುವ ನಿಮ್ಮ ಎಲ್ಲಾ ಅಷ್ಟು ದಾಸರಪದದ ದೈವಭಕ್ತಿಗಾನವನ್ನು ಪರಮ ಭಕ್ತಿಯಿಂದ ಆಲಿಸಿದ ಪ್ರತಿಯೊಬ್ಬ ಶ್ರೀಹರೀಭಕ್ತರಿಗೂ ಆತ್ಮದೊಳಗಿನ ಬಿಂಬಾಪರೋಕ್ಷರೂಪಿಯಾದ 🙏🙏🙏ಶ್ರೀಹರೀಸ್ವಾಮಿಯೂ🙏🙏🙏 ನಮ್ಮಗಳೇಲ್ಲರ ಚಿತ್ತದ ಮಲಿನತೆಯನ್ನು ಕಳೆದು ಪ್ರಶಾಂತವಾದ ಶಾಂತಿ ದೊರಕುತ್ತ,🙏🙏🙏ಭಗವಂತನಾದ ಶ್ರೀಹರೀಸ್ವಾಮಿಯು 🙏🙏🙏 ನಮ್ಮ ಆತ್ಮದಲ್ಲಿ ನೆಲೆಸಿ, ಆ 🙏🙏🙏ಶ್ರೀಹರೀಸ್ವಾಮಿಯ🙏🙏🙏 ವೈಭವೋಪೇತವಾದ ಬಹು ಸಂತಸದಿಂದ ಕೂಡಿದ ಬಗೆ ಬಗೆಯ ಮಹಿಮಾ ಹಿರಿಮೆಗಳ ಜ್ಞಾನ ಭಕ್ತಿ ವೈರಾಗ್ಯಗಳ ಸಂಗಮವಾಗಿ ವೃದ್ಧಿಸಿ, ಪರಮ ಪಾವನತ್ವದಿಂದ ಜನ್ಮ ಧನ್ಯತೆಯಾಗಿ ಜೀವನ್ಮುಕ್ತಿ ಹೊಂದುವಂತಹ ಪವಿತ್ರ ಪೂಜ್ಯ ಆರಾಧ್ಯದ ನಿರ್ಮಲ ನಿಷ್ಕಲ್ಮಶ ನಿಷ್ಕಾಮ ನಿರಾಡಂಬರ ಸರ್ವೋತ್ಕೃಷ್ಠ ಸರ್ವಶ್ರೇಷ್ಠ ಅದ್ಭುತ ಅಮೋಘ ಎಂದೂ ಮರೆಯಲಾಗದ ಶ್ರೀಹರೀಭಕ್ತಿಯ ಮಧುರತೇ ತುಂಬಿದ ಸುಸ್ವರದ ಸುಶ್ರಾವ್ಯ ಇಂಪಾದ ಗಾನಪ್ರಸ್ತುತಿಗಳ ನಿಮ್ಮ ಎಲ್ಲಾ ಅಷ್ಟು ದೈವಭಕ್ತಿಗಾಯನಗಳು ಮ್ಯಾಡಮ್ ನಿಮ್ಮದು. ಇದರಲ್ಲಿ ಅನುಮಾನದ ಸಂದೇಹವೂ ಅಣುಮಾತ್ರವು ಇಲ್ಲ ಮ್ಯಾಡಮ್ ಅಣುಮಾತ್ರವೂ ಇಲ್ಲ ಮ್ಯಾಡಮ್.👏👌✌️💯💯💯💯💯⭐⭐⭐⭐⭐✈️✈️✈️✈️✈️🌳🌳🌳🌳🌳🌲🌲🌲🌲🌲🌍🌍🌍🌍🌍🙏🙏🙏