Рет қаралды 76
#aadyassimple #sankranthi #pongal
ಸಂಕ್ರಾಂತಿ ವಿಶೇಷ ಖಾರ ಪೊಂಗಲ್ ಮತ್ತು ಸಿಹಿ ಪೊಂಗಲ್ ಮಾಡುವ ವಿಧಾನ | Khara Pongal | Sweet Pongal
Are you ready to embark on a delightful culinary journey? at aadya simple recipes, we believe that cooking should be fun, enjoyable, and accessible to everyone, regardless of experience. Our channel is your go-to destination for easy, delicious, and fuss-free recipes that anyone can create What you can expect:
, step-by-step recipes Perfect for beginners and seasoned cooks alike.-Diverse cuisine options: From family favorites to global delights, there’s something for every palate.
ಮಾಡುವ ವಿಧಾನ:
ಮೊದಲಿಗೆ ಕುಕ್ಕರಲ್ಲಿ ಒಂದು ಲೋಟ ಅಕ್ಕಿ ಹಾಗೂ ಒಂದು ಲೋಟ ಹೆಸರುಬೇಳೆಯನ್ನು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ
ನಂತರ ಮೂರರಿಂದ ನಾಲ್ಕು ಲೋಟ ನೀರು ಹಾಕಿ
ಕುಕ್ಕರ್ ರಲ್ಲಿ ಮೂರರಿಂದ ನಾಲ್ಕು ವಿಷಲ್ ಕೂಗಿಸಿಕೊಳ್ಳಿ
ಈಗ ಅಕ್ಕಿ ಹಾಗೂ ಹೆಸರು ಬೇಳೆ ಚೆನ್ನಾಗಿ ಬೆಂದಿದೆ
ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಮೂರರಿಂದ ನಾಲ್ಕು ಚಮಚದಲ್ಲಿ ಎಣ್ಣೆ ಹಾಕಿ
ಎಣ್ಣೆ ಕಾದ ನಂತರ ಕಾಲು ಚಮಚ ಜೀರಿಗೆ ಹಾಕಿ
ಸ್ವಲ್ಪ ಕರಿಬೇವು ಹಾಕಿ
ಹಚ್ಚಿಟ್ಟುಕೊಂಡ ಎರಡು ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ
ನಂತರ ನಾನು ಇಲ್ಲಿ ಎರಡು ಹಸಿಮೆಣಸನ್ನು ತೆಗೆದುಕೊಂಡಿದ್ದೇನೆ ನೀವು ನಿಮ್ಮ ಕಾರಕ್ಕೆ ಅನುಸಾರ ಹಾಕಿ
ಚೆನ್ನಾಗಿ ಫ್ರೈ ಆದ ನಂತರ ಇದಕ್ಕೆ ಅರಶಿನ ಪುಡಿ ಹಾಕಿ
ನಂತರ ಬೇಯಿಸಿಕೊಂಡ ಹೆಸರ ಬೇಳೆ ಮತ್ತು ಅನ್ನವನ್ನು ಹಾಕಿ
ಒಂದು ಲೋಟ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ
ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 15 ನಿಮಿಷ ಬೇಯಿಸಿಕೊಳ್ಳಿ
ನಿಮಗೆ ಬೇಕಾದರೆ ಕೊತ್ತಂಬರಿ ಸೊಪ್ಪನ್ನು ಹಾಕಿಕೊಳ್ಳಬೇಕು
ಈಗ ರುಚಿ ರುಚಿಯಾದ ಖಾರ ಪೊಂಗಲ್ ರೆಡಿಯಾಗಿದೆ
ಉಳಿದ ಅನ್ನ ಹಾಗೂ ಹೆಸರುಬೇಳೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ
ನಂತರ ಬೆಲ್ಲವನ್ನು ಸೇರಿಸಿಕೊಳ್ಳಿ
ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ
ನೀರನ್ನು ಹಾಕಿ ಹತ್ತು ನಿಮಿಷ ಬೇಯಿಸಿಕೊಳ್ಳಿ
ಬೆಲ್ಲವೆಲ್ಲ ಕರಗಿದ ನಂತರ ಅದಕ್ಕೆ ಎರಡು ಚಮಚ ತುಪ್ಪ ಹಾಕಿ
ತುಪ್ಪ ಕಾದ ನಂತರ ಗೋಡಂಬಿ ದ್ರಾಕ್ಷಿ ಫ್ರೈ ಮಾಡಿ ಸೇರಿಸಿಕೊಳ್ಳಿ
ಈಗ ರುಚಿ ರುಚಿಯಾದ ಸಿಹಿ ಪೊಂಗಲ್ ರೆಡಿಯಾಗಿದೆ
ಸಿಹಿಯನ್ನು ನೋಡಿಕೊಂಡು ಸೇರಿಸಿಕೊಳ್ಳಿ
Simple sankranti recipes karnataka
Sankranti recipes karnataka hebbars kitchen
Easy sankranti recipes karnataka
Makar sankranti in karnataka in kannada
Sankranti special food items in Andhra
Makar Sankranti in Karnataka known as
Makar Sankranti dishes name
Makar sankranti in Kannada
sweet pongal recipe
sweet pongal
sweet pongal recipe in tamil
pongal recipe
how to make sweet pongal
sakkarai pongal recipe
sakkarai pongal
chakkara pongal
ven pongal recipe
khara pongal
pongal
chakkara pongal recipe
khara pongal recipe
sakkarai pongal recipe in tamil
ven pongal recipe tamil
sweet pongal in tamil
sweet pongal with jaggery
sweet pongal recipe in kannada
pongal recipe in kannada
sweet pongal recipe tamil
pongal recipes
khara pongal
sankranthi special food in kannada
#aadyassimple
#kannadacookingchannel
#seafoodrecipes
#recipe
#simpleadugemane
#lunch
#sankranthi
#pongal
#sweetpongal
#makarsankranti
#recipe
#food
#foodie
#foodblogger
#foodphotography
#indianfood
#homemade
#Villagestyle
#villagelife
#rekhaaduge
#shwethamohan
#vaishnavichannel
#samaafoods
#roopaprabhakarofficial
#pushpassimpleideas
#lakshmipaakashaale
#noditilimhadikali
#CookwithShubhaSharon