SaiSure Fortified Ragi Health drink with Milk(Kannada): Procedure to prepare: 50 children in schools

  Рет қаралды 657

Annapoorna Trust

Annapoorna Trust

Күн бұрын

SaiSure Fortified Ragi Health drink with Milk(Kannada): Procedure to prepare: 50 children in schools
In Kannada:
ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನಿಂದ ಒದಗಿಸಿದ ಸಾಯಿಶ್ಯೂರ್‌ ರಾಗಿ ಬಹುಪೋಷಕಾಂಶಯುಕ್ತ ಆರೋಗ್ಯ ಮಿಶ್ರಣ ಹಾಗೂ ಕರ್ನಾಟಕ ಸರಕಾರದ ಕ್ಷೀರಭಾಗ್ಯ ಯೋಜನೆಯಡಿ ಕೊಡಲ್ಪಡುವ ಹಾಲಿನಿಂದ ತಯಾರಿಸುವ ಆರೋಗ್ಯ ಮಿಶ್ರಣದ ವಿಧಾನವನ್ನು ಈಗ ನೋಡೋಣ.
ಮೊದಲಿಗೆ ಬಹುಪೋಷಕಾಂಶಯುಕ್ತ ರಾಗಿಯನ್ನು ತೆಗೆದುಕೊಳ್ಳಬೇಕು.
ಈ ರಾಗಿ ಹಿಟ್ಟು ಕೆಳಗಿನ ಪೋಷಣಾಂಶಗಳನ್ನು ಒಳಕೊಂಡಿದೆ.
ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಕೊಬ್ಬಿನಂಶವಿಲ್ಲದ ಸೋಯಾ ಹಿಟ್ಟು, ದಾಲ್ಚಿನೀ ಪೌಡರ್, ಅರಸಿನ, ಉಪ್ಪು, ಪೂರ್ವಮಿಶ್ರಿತ ವಿಟಾಮಿನ್‌ ಮತ್ತು ಖನಿಜಗಳು.
ಒಬ್ಬ ವಿದ್ಯಾರ್ಥಿಗಾಗಿ ತೆಗೆದುಕೊಳ್ಳಬೇಕಾದದ್ದು :
5 ಗ್ರಾಂ ಬಹುಪೋಷಕಾಂಶಯುಕ್ತ ರಾಗಿ, 18 ಗ್ರಾಂ ಹಾಲಿನ ಪೌಡರ್‌ ಮತ್ತು 10 ಗ್ರಾಂ ಸಕ್ಕರೆ.
a. ಮೊದಲಿಗೆ 5 ಗ್ರಾಂ ಬಹುಪೋಷಣಾಂಶಯುಕ್ತ ರಾಗಿ ಹಿಟ್ಟನ್ನು 10 ಮಿ.ಲಿ. ನೀರಿನೊಂದಿಗೆ ಉಂಡೆಗಳು ಆಗದಂತೆ ಮಿಶ್ರಣ ಮಾಡಬೇಕು.
b. ಅಲ್ಲದೆ 150 ಎಂ.ಲ್. ನಷ್ಟು ಶುದ್ಧ ನೀರಿನೊಂದಿಗೆ 18 ಗ್ರಾಂ ನಷ್ಟು ಹಾಲಿನ ಪೌಡರನ್ನು ಬೆರೆಸಿ ಉಂಡೆಗಳು ಆಗದಂತೆ ಕೆಲವು ನಿಮಿಷ ಕುದಿಸಬೇಕು.
c. ಈ ಕುದಿಯುವ ಹಾಲಿಗೆ ಬಹುಪೋಷಕಾಂಶಯುಕ್ತ ರಾಗಿ ಹಿಟ್ಟನ ಮಿಶ್ರಣವನ್ನು ಬೆರೆಸಿ ಇನ್ನೂ 5 ನಿಮಿಷ ಕುದಿಸಬೇಕು.
d. ನಂತರ ರುಚಿಗೆ ತಕ್ಕ ಸಕ್ಕರೆಯನ್ನು ಸೇರಿಸಿ.
ಈಗ ಬಹುಪೋಷಕಾಂಶಯುಕ್ತ ಹಾಲು ಮಿಶ್ರಿತ ರಾಗಿಯ ಪಾನೀಯ ತಯಾರಾಗಿದೆ.
ಇದೇ ರೀತಿಯಲ್ಲಿ, 10 ವಿದ್ಯಾರ್ಥಿಗಳಿಗೆ : 50 ಗ್ರಾಂ ನಷ್ಟು ಬಹಪೋಷಕಾಂಶಯುಕ್ತ ರಾಗಿ ಮಿಶ್ರಣ, 180 ಗ್ರಾಂ ಹಾಲಿನ ಪೌಡರ್, 100 ಗ್ರಾಂ ಸಕ್ಕರೆಯನ್ನು 1.5 ಲೀಟರ್‌ ಶುದ್ಧ ನೀರಿನೊಂದಿಗೆ ತಯಾರಿಸಬೇಕು.
50 ವಿದ್ಯಾರ್ಥಿಗಳಿಗೆ : 250 ಗ್ರಾಂ ಬಹುಪೋಷಕಾಂಶಯುಕ್ತ ರಾಗಿ ಮಿಶ್ರಣ, 900 ಗ್ರಾಂ ಹಾಲಿನ ಪೌಡರ್ ಮತ್ತು 500 ಗ್ರಾಂ ಸಕ್ಕರೆಯನ್ನು 7.5 ಲೀಟರ್‌ ಶುದ್ಧ ನೀರಿನೊಂದಿಗೆ ತಯಾರಿಸಬೇಕು.
100 ವಿದ್ಯಾರ್ಥಿಗಳಿಗೆ : 500 ಗ್ರಾಂ ಬಹುಪೋಷಕಾಂಶಯುಕ್ತ ರಾಗಿ ಮಿಶ್ರಣ, 1 Kg 800 ಗ್ರಾಂ ಹಾಲಿನ ಪೌಡರ್ ಮತ್ತು 1 Kg ಸಕ್ಕರೆಯನ್ನು 15 ಲೀಟರ್‌ ಶುದ್ಧ ನೀರಿನೊಂದಿಗೆ ತಯಾರಿಸಬೇಕು.
In English:
Now we will demonstrate the preparation of fortified and flavoured Ragi health drink with Milk. Saisure Millet multi-nutrient health mix that is provided by Sri Sathya Sai Annapurna Trust and Milk provided by Government of Karnataka under Ksheerabhagya Yojana are used to make this Ragi Health drink with milk.
Now we will demonstrate the preparation of fortified and flavoured Ragi health drink with milk.
First, let us take this fortified ragi.
This fortified ragi millet powder has Ragi flour Rice flour Defatted soya flour Cinnamon powder Turmeric Salt Vitamin and minerals premixes
For 1 student we need to take: 5 gms of fortified ragi, 18 gms milk powder & 10 gms sugar.
a. Take 5gms of fortified ragi, to which we need to add 10ml of water and mix gently to ensure there are no lumps formed while mixing.
b. Also take 150ml of water & add 18 gms of milk powder to it. Mix gently to ensure there are no lumps and let it boil for a few minutes.
c. To this boiling milk, add this fortified ragi mix and boil for 5 more minutes.
d. Once it boils, add sugar (10gms) for taste and stir it.
Now Fortified Ragi health drink with Milk is ready to be served.
In a similar way, for 10 students, we have to take 50gms fortified ragi powder, 180 gms milk powder, 100 gms of sugar with 1.5L of drinking water.
For 50 students, we have to take 250gms fortified ragi powder, 900 gms milk powder, 500 gms of sugar with 7.5L of drinking water.
And the same way, for 100 students, we have to take 500 gms of fortified ragi powder, 1.8 Kgs of milk powder and 1Kg sugar with 15L of drinking water.

Пікірлер
How To Get Married:   #short
00:22
Jin and Hattie
Рет қаралды 25 МЛН
The joker favorite#joker  #shorts
00:15
Untitled Joker
Рет қаралды 30 МЛН
Help Me Celebrate! 😍🙏
00:35
Alan Chikin Chow
Рет қаралды 60 МЛН
ЭТО НАСТОЯЩАЯ МАГИЯ😬😬😬
00:19
Chapitosiki
Рет қаралды 2,2 МЛН
RAGI_How to prepare Sai Sure Millet Health Mix of RAGI Malt
4:14
Udyoga news tv
Рет қаралды 8 М.
ಕೇವಲ 40 ರೂಪಾಯಿಗೆ ವಿಧವಿಧಾವಾದ wardrobe ಗಳು..
19:30
Ramya Jagath Mysuru - ರಮ್ಯ ಜಗತ್ ಮೈಸೂರು
Рет қаралды 247 М.
Ragi malt | ragi drink recipe #shorts #short #youtubeshorts
1:00
Bhusanur.cooking
Рет қаралды 18 М.
Ragi drink recipe | Ragi smoothie #shorts #short #ragi
1:00
Bhusanur.cooking
Рет қаралды 24 М.
How To Get Married:   #short
00:22
Jin and Hattie
Рет қаралды 25 МЛН