ನಮ್ಮೂರಿನ ಕನ್ನಡ ಭಾಷೆ ಕೇಳಲು ಚಂದ. ನಿಮ್ಮ ಧ್ವನಿ ಚೆನ್ನಾಗಿದೆ. ಆದಷ್ಟು ಕನ್ನಡ ಭಾಷೆ ಇರಲಿ. ಕೇಳಲು ಇನ್ನೂ ಚಂದ ಇರುತ್ತದೆ.
@kamalaravishankar55517 ай бұрын
ನಿಮ್ಮ ನಿರೋಪಣೆ ತುಂಬ chennagide. 🙏🙏. ದೇವರು ನಮ್ಮೆಲ್ಲರಿಗೂ ಸನ್ಮಾ೦ ಗಳವನ್ನು ಕೊಡಲಿ. ಗಳ
@ramegowda4262 Жыл бұрын
ಹೌದು ಇಲ್ಲಿಯವರೆವಿಗೂ ಈ ದೇಶದ ಹಾಗೂ ನಮ್ಮ ಕರ್ನಾಟಕದ ಸಂಸ್ಕೃತಿ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ಪ್ರಾರಂಭದಲ್ಲಿಯೇ ಪ್ರೈಮರೀ ಸ್ಕೂಲ್ ಪುಸ್ತಕಗಳಲ್ಲಿಯೇ ಮನಮುಟ್ಟುವ ಹಾಗೆ ಪಠ್ಯದಲ್ಲಿ ಭಕ್ತಿ ವಿನಯ ಭಾವ ಬರಿತ ಸಾಹಸಿ ವ್ಯಕ್ತಿ ಹಾಗೂ ನಡತೆ ಬಗ್ಗೆ ಬಹಾಳ ಗೌರವಾಧಾರ ಮೆಚ್ಚುಗೆಯ ಕತಾಹಂದರವು ಈಗಿನ ರಾಜಕೀಯ ವ್ಯಕ್ತಿಗಳು ಮತಾಂಧರ ದೆಶೆಯಿಂದ ಇವರ ಮಾನಸಿಕ ಬವಣೆ ತುಂಬಾನೇ ಬದಲಾಗಿ ಜಾತೀ ಜಾತಿಗಳು ಬಿಡಿದಾಡಿ ಕೊಳ್ಳಲು ಕಾರಣವೂ ಆಗಿದೆ ಆದುದರಿಂದ ಮೊದಲು ಇದಕ್ಕೆ ಸಂಬಂಧಿಸಿದ ಕೆಲಹೊಂದು ಮಾರ್ಪಾಡು ಸರಿಪಡಿಸಿ ಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು
@sujithkumar33972 жыл бұрын
ನೋಡಲೇ ಬೇಕಾದ ದೇವಾಲಯ 🙏 ಹರೇ ಕೃಷ್ಣ 🙏🙏🙏
@subramanyaal20543 ай бұрын
ದೇವಳ ತುಂಬಾ ಚಂದ ಇದೆ. ಗೀತಾ ಭಟ್ ಮಂಗಳೂರು..😊
@gururajkoundinya832 жыл бұрын
ಹರಿಃ ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ ।
@mutharajutv58252 жыл бұрын
ತುಂಬಾ ಅದ್ಭುತವಾದ ಪುಣ್ಯಕ್ಷೇತ್ರ ವನ್ನು ಪರಿಚಯಿಸಿದ ಈ ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು ಮೇಡಂ . ಮುಂದೆ ಇಂತಹ ಕ್ಷೇತ್ರವನ್ನು ಪರಿಚಯಿಸಿ .
@subramanyaal20543 ай бұрын
ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕಲೆಯ ಸೊಬಗು ಬಹಳ ಚಂದ.ಬಾಗಿಲೊಳು ಕೈ ಮುಗಿದು ಒಳಗೆ ಬರುವಂತೆ ಮನ ತುಂಬಿ ಬರುತ್ತದೆ.ನಿರೂಪಣೆ ಚಂದ ಚಂದ ಇದೆ. ಸಪ್ತ ಸ್ವರ ಗಳು ಬರುವ ಕಂಬಗಳು ಹೌಸಳರ ಕಾಲದ ದೇವಸ್ಥಾನ ದಲ್ಲಿ ಮತ್ತು ಚಿದಂಬರಂ ತಮಿಳ್ನಾಡುವಿನಲ್ಲಿ ಇದೆ.😊
@athensmajnoo36612 жыл бұрын
ಎಷ್ಟು ಸುಂದರವಾದ ದೇವಾಲಯ 🙏🙏 ಪರಿಚಯ ಮಾಡಿಸಿದ್ದಕ್ಕೆ ವಂದನೆಗಳು 🙏🙏
@raviaithal90672 жыл бұрын
ಬಹು ಜನ್ಮದ ಪುಣ್ಯದ ಫಲವೋ ಏನೋ ದರ್ಶನ ಪ್ರಾಪ್ತಿ ಆಯ್ತು ದರ್ಶನ ಮಾಡಿಸಿದ ನಿಮ್ಮಗೆ ಒಳ್ಳೆಯದಾಗಲಿ ನಮೋ ನಮಃ 🙏🙏🙏🙏🙏🙏🙏🙏
@savithribhat9784 Жыл бұрын
🙏🙏
@KrishnaKumar-io3qs2 жыл бұрын
ಬಹಳ ಅದ್ಭುತವಾದ ದೇವಸ್ಥಾನ ವನ್ನು ತೋರಿಸದ್ದಕ್ಕೆ ಧನ್ಯವಾದಗಳು.
@mahipatikulkarni9254 Жыл бұрын
ಅತ್ಯಂತ ಸುಂದರ ದೇವಸ್ಥಾನ. ನಿಮ್ಮ ವಿವರಣಾ ಶೈಲಿ ಅದ್ಭುತ.
@narayanakonapur17622 жыл бұрын
ಬಹಳ ಚೆನ್ನಾಗಿದೆ ಇದೇ ರೀತಿ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ ತಿಳಿಸಿ.
@h.k.thippeswamyhemadala9182 Жыл бұрын
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು
@Drithipoojary20352 жыл бұрын
ಸುಂದರವಾದ ಶಿಲ್ಪಾ ಕಲೆ 🙏🙏
@pradyumnakn2050 Жыл бұрын
I visited this temple recently after watching your video. It was a good experience. Thank you
@Drithipoojary20352 жыл бұрын
ಅದ್ಭುತ ನಿರೂಪಣೆ 🙏🙏
@naveenrao51862 жыл бұрын
ಅಧ್ಭುತ ವಾದ ದೇವ ಸ್ಥಾನ . ಹಾಗೆ ನಿರೂಪಣೆ ಕೂಡಾ ಚೆನ್ನಾಗಿ ಇತ್ತು. ಆದರೆ ಮಧ್ಯದಲ್ಲಿ ಬರುವ ಆಂಗ್ಲ ಪದಗಳು ಬೇಡವಾಗಿತ್ತು. Black, Different, place, shape ಈ ಪದಗಳಿಗೆ ಕನ್ನಡ ಪದಗಳನ್ನೇ ಉಪಯೋಗಿಸಬಹುದಲ್ಲ. ಆಗ ಮತ್ತೂ ಚೆನ್ನಾಗಿ ಇರುತ್ತಿತ್ತು,
@nirmalakumari7262 Жыл бұрын
ಹೌದು. ನೀವು ಹೇಳಿರುವುದು ನಿಜ. ಪೂರಾ ಕನ್ನಡ ಭಾಷೆ ಕೇಳಲು ಚಂದ.
@Mrcittu Жыл бұрын
Sri vishnu namah🙏
@hemashettigar151 Жыл бұрын
Hare krishna🙏🙏🙏🙏🌹🌹🌹🌹🌸🌸🌸🌸🌸🌺🌺🌺🌺🌺🌺🌺🌺🌺🌺🌺thumba chennagide.thank u vry much nimma teamghe.deveru yellareghu volledu madalu.🙏🙏🙏🙏🙏🙏🙏👍👌
@ushaprabhakarkulkarni73622 жыл бұрын
ಹಂಪೆ(ವಿಜಯನಗರ ಜಿಲ್ಲೆ)ಯಲ್ಲೂ ಇದೆ ಥರ ಸಂಗೀತದ ಕಲ್ಲಿನ ಕಂಬಗಳು ಇವೆ ಮೆಡಂ..ಈ ದೇವಸ್ಥಾನ ಕೂಡ ಸುಂದರವಾಗಿದೆ
@chandrashekark3837 Жыл бұрын
ಎಸ್.ತಾವುಹೇಳಿದ್ದು ನಿಜ ನಾನೂ ಸಹ ನೋಡಿದ್ದೇನೆ🙏👌👌
@shridharrao9890 Жыл бұрын
@@chandrashekark3837 I’m
@sheelashenoy8608 Жыл бұрын
Hampi musical pillars similar
@shashidharrao28394 ай бұрын
Hari om.🙏🏿🙏🏿on.vishnuve namaha🙏🏿🙏🏿
@palla7047 Жыл бұрын
Nimma kannada thumba chennagide beautiful ❤️❤️❤️❤️ sounds from you voice
@naveenmanjunath303 Жыл бұрын
ನಿಮ್ಮ video ಸೂಪರ್, location ಕೂಡ ಕೊಟ್ಟಿದಿರಿ ಧನ್ಯವಾದಗಳು
@sadananda72736 ай бұрын
Supar 👌👍🙏🙏🙏🙏🙏🙏🙏🙏🙏🙏👌👌👍👍👍🙏🙏🙏🙏🙏🙏🙏👌👌👌👌🙏
@s.v.prabhakararao41462 жыл бұрын
ದೇವಳ ತುಂಬಾ ಚೆನ್ನಾಗಿದೆ. ನಿಮಗೆ ತುಂಬಾ ಒಳ್ಳೆಯದಾಗಲಿ. ಪುರಾಣಗಳನ್ನು ಬರೀ ಕಥೆ ಎಂದು ಪರಿಗಣಿಸಿ. ವೇದಗಳಿಗೆ ಹಿಂದಿರಿಗ ಬೇಕಿದೆ.
@rajshekaraiah6457 Жыл бұрын
Respected madam namaste nimma voice Sangeetha iddante ide super o super
@nagrajacharyamarpalli7156 Жыл бұрын
Very good temple renovated, recently I had been there twice .
@laxmandivan47782 жыл бұрын
Thanks for taking us to this wonderful place. Excellent presentation along with excellent editing.
@prakashannigeri Жыл бұрын
Need to appreciate, cause seeing this temple for first time
Excellent content and presentation. Thanks for highlighting all these beautiful temples. Very few people outside Mangalore/Udupi area are aware of these temple. I have subscribed to your channel after seeing this video and have watched most of your other videos one after another.
@sidindian19822 жыл бұрын
My Isshta Deva Sri Lakshmi Narasimha Swamy 🙏🙏🙏❤️❤️❤️
@praveengoudalakhamagoudar91532 жыл бұрын
7 swaragalannu nudiva kambhagalu nam hampiyallidave mam pls visit there also 👌🙏🙏
@kirankirankirankiran6669 Жыл бұрын
ಅದ್ಬುತ ಕಲೆ
@kanthu2436 Жыл бұрын
ಧನ್ಯವಾದಗಳು ತಾಯಿ 🎉🌹♥️
@gayathriav3362 жыл бұрын
ವುಡುಪಿ ಯನ್ನು ನೋಡಿದ್ದರು,ಈ ದೇವಾಲಯದ ಬಗ್ಗೆ ಮಾಹಿತಿ ಇಲ್ಲದ ಕಾರಣ ಇದನ್ನು ನೋಡಿಲ್ಲ.ಮಾಹಿತಿಗೆ ವೊಂದನೆಗಳು
@renukadoraswamy19182 жыл бұрын
Bahala olleya video and good piece of information. Thks
@lakshmeeshsridharan7019 Жыл бұрын
Request a road map to reach this wonderful temple!🙏🏽
@KaravaliMirror Жыл бұрын
Plz check video discription for temple location
@shubhashambukumar55542 жыл бұрын
Very beautiful temple. Actually where the temple is. Please tell me.
@sathyanarayanams80222 жыл бұрын
Very nice temple. Excellent presentation
@sathishmanjinadi93432 жыл бұрын
Very nice presentation... Thank you...
@ashokkumar.p.n.561 Жыл бұрын
Very good post commentary by lady is also very good, not informed distance of the temple from Udupi and types of transportation available to reach the temple
@KaravaliMirror Жыл бұрын
Plz check video discription box for temple address, location details.
@ravindranathshetty7215 Жыл бұрын
Thankyou for explaining
@umasomashekhar3310 Жыл бұрын
Super Temple 🙏🙏
@gshivappa74242 жыл бұрын
Special temple very beauty full temple
@lokeshputtur7659 Жыл бұрын
Super temple and explanations
@nageshbabukalavalasrinivas2875 Жыл бұрын
Thanks for showing this temple . It is really nice.
Plz check video discription box for complete location details with route map.
@medhanaik31602 жыл бұрын
Dhanyosmi 🙏❤️🙏❤️🙏❤️🙏❤️❤️🙏 ❤️
@kamalkshakamalksha21102 жыл бұрын
Om Namah Bagavate Vasudevaya 🙏
@sathyasubramanyabhat54272 жыл бұрын
Dhanyavaadagalu👏
@harinisn93852 жыл бұрын
Very nice temple darshan madam. Please try to avoid using left hand while pointing to some description
@chandrukatwa5654 Жыл бұрын
Very Nice
@bhoomikashetty3893 Жыл бұрын
Nama undaru🙏🙏
@kannikapbhupal5896 Жыл бұрын
Thnq mam ,🙏🏻🙏🏻🙏🏻🙏🏻🙏🏻
@chandrashekarputhran24072 жыл бұрын
Tulunadu kannada. Beautiful temple. Undaru Devaru. Helida vatu/balaka/young child. Admonished by father priest. God comes in sleep. Priest says undare?. Have you eaten?. Yes. Where's the vessels. It's in the kalyani. Temple pond. That's UNDARU. All the evidences are there. Sanaatana dharma never wishing to proove it. Which other religions are there?. Therefore sanaatan is ever new. Nitya nutana. And chirantana. Everlasting. Culture and civilisations should flourish.
@kishankencha48462 жыл бұрын
Medam 👌👌👍
@vinayshetty72032 ай бұрын
Super
@sheelanirwani8306 Жыл бұрын
Very nice Temple 🙏🏻🙏🏻
@bharathikamath661 Жыл бұрын
Beautiful temple🙏🙏🙏🙏🙏
@nagrajkadeli59932 жыл бұрын
ಈ ಕ್ಷೇತ್ರ ಸರಿಯಾಗಿ ಎಲ್ಲಿ ಬರುತ್ತದೆ ಅದರ lokation ಹಾಕಿದ್ರೆ ಚೆನ್ನಾಗಿತ್ತು
@KaravaliMirror2 жыл бұрын
Plz check our description box. We hve attached google map link