ಮತೊಮ್ಮೆ ನಿಮ್ಮ ಜ್ಞಾನದೌತಣ ಉಣ ಬಡಿಸುತ್ತಿರುವುದಕ್ಕೆ ಧನ್ಯವಾದಗಳು ಸರ್
@hsandeepkumar5235 Жыл бұрын
🙏ಪ್ರಖ್ಯಾತ ಪ್ರಕೃತಿ ಪ್ರೇಮಿ ಮಹಾಜ್ನಾನಿ ಮಾನವತವಾದಿ🙏
@mahendrasm5693 жыл бұрын
ನಿಮ್ಮಂತ ಜ್ಞಾನಿ ಹಾಗೂ ಸರಳ ಜೀವಿ ಇದಾರೆ ಅನ್ನೋದೇ ಆಶ್ಚರ್ಯ
@prasannasn650 Жыл бұрын
👌👌👌👌🌷
@umarao34863 жыл бұрын
ಬಹಳ ಚೆನ್ನಾಗಿ ತಿಳಿಸಿದ್ದೀರಿ.....ಬಹುತೇಕ ಜನರಿಗೆ ನಮ್ಮ ಜೀವನ ನಾವು ದುಡಿದು ನಡೆಸಬೇಕು ಅನ್ನುವ ತಿಳುವಳಿಕೆಯೇ ಬರಲ್ಲ.....ಯಾರಾದರೂ ನಮಗೆ ಸದಾ ಸಹಾಯ ಮಾಡುತ್ತಿರಬೇಕು ಎಂದು ಬಯಸುತ್ತಿರುತ್ತಾರೆ....ತಾವು ಏನೂ ಮಾಡದೆ ತಮ್ಮ ತಂದೆ ತಾಯಿಗೋ,ಅತ್ತೆ ಮಾವನಿಗೆ,ಅಣ್ಣ ತಮ್ಮಂದಿರಿಗೆ ತಮಗೇನೂ ಹೆಚ್ಚು ಆಸ್ತಿ ಮಾಡಿಟ್ಟಿಲ್ಲ ಎಂದು ಬೈದುಕೊಳ್ಳುತ್ತಾ ಜೀವನವಿಡೀ ಕಳೆಯುತ್ತಾರೆ......ಇಷ್ಟು ಅರ್ಥ ಮಾಡಿಕೊಂಡರೆ ನೆಮ್ಮದಿಯಾಗಿ ಬದುಕಬಹುದು....
@vijayakumar-tq3in3 жыл бұрын
ನಿಮ್ಮ ಈ ಒಂದು ಸಂದೇಶ ಬಹಳ ಅದ್ಭುತವಾಗಿದೆ ಗುರುಗಳೇ,ನಿಜವಾಗ್ಲೂ ನೀವು ಒಬ್ಬ ವಿಜ್ಞಾನಿ ಎಂದು ಹೇಳಿದರೆ ತಪ್ಪಾಗದು 🙏🙏
@gajendrabn19833 жыл бұрын
ಆಧುನಿಕ ಜಗತ್ತಿನ ಶತಾವಧಾನಿಗಳಿಗೆ…🙏💐🌟🌟🌟🌟🌟👌…
@vishalakshiv40682 жыл бұрын
ನಮಸ್ಕಾರ ಭಟ್ರೆ ನಿಮ್ಮ ಜ್ಞಾನದ ಮುಂದೆ ಉಳಿದಿದ್ದೆಲ್ಲಾ ಶೂನ್ಯ ಈಗ ರಾಜ್ಯದಲ್ಲಿ ನಡೆದಿರುವ ಹಿಂದೂ-ಮುಸ್ಲಿಂ ಸಂಘರ್ಷದ ಬಗ್ಗೆ ಸ್ವಲ್ಪ ಮಾತಾಡಿ ಮಾಹಿತಿ ಕೊಡಿ ಭಟ್ರೆ ನಿಮ್ಮ ತೀರ್ಮಾನವೆ ಅಂತಿಮ ತೀರ್ಮಾನ ಅನ್ನುವ ಅಷ್ಟರಮಟ್ಟಿಗೆ ಒಳ್ಳೆ ಮಾತನಾಡುತ್ತೀರಿ ನೀವು
@sreelakshmichandramohan71152 жыл бұрын
ಎಂಥಾ ಅದ್ಭುತ ಮಾತುಗಳು ಸಾರ್.ಹಂಚಿಕೊಳ್ಳುವ ಎಲ್ಲವನ್ನೂ ಮನುಷ್ಯ ದುರಾಸೆಯಿಂದ ದೋಚಿಬಿಡುತ್ತಾನೆ.
@nikhil88923 жыл бұрын
ಅಧ್ಬುತ ಸರ್ ಪ್ರಕೃತಿಯನ್ನು ಅರ್ಥ ಮಾಡಿಕೊಂಡರೆ ಎಲ್ಲದಕ್ಕೂ ಉತ್ತರ ಇದೆ ಇವರೊಬ್ಬ ಒಳ್ಳೆ ಜ್ಞಾನಿ ❤❤❤👌👌👌
@sowbhagyamp3555 Жыл бұрын
ನಿಜವಾದ ಮಾತುಗಳು
@nityakharvi85313 жыл бұрын
ನಿಮ್ಮ ಈ ವಿಷಯ ಅದ್ಭುತವಾಗಿದೆ ಗುರುಗಳೇ👌👌👌
@sreekanthhegde23832 жыл бұрын
Super
@virupakshakumbar42033 жыл бұрын
Thankyou🙏🙏🙏🙏🙏
@p.kumarcdvrcdvr39043 жыл бұрын
ಉತ್ತಮ ಮಾಹಿತಿ ನೀಡುವ ಪುಣ್ಯಾತ್ಮರು.......🙏🙏🙏🙏
@zeroatm9381 Жыл бұрын
This is one of the very special episodes of Samvada.... Thanks for bringing bringing this ... every BP and Sugar patients and who are suffering from mental stress should watch this... Thanks to Sri Manjunath Bhat...