ನಿಮ್ಮಪ್ರತಿ ಮಾತು ಸತ್ಯ. ನಮ್ಮ ದ್ವನಿಯಾಗುತ್ತಿರುವುದಕ್ಕೆ. ಅನಂತ ಧನ್ಯವಾದಗಳು
@sudheerkumarlkaulgud7521 Жыл бұрын
ಅಡ್ಡಂಡ ಕಾರ್ಯಪ್ಪರಿಗೆ ಉದ್ದಂಡ ನಮಸ್ಕಾರಗಳು. ನಿಮ್ಮ ಬಹುತೇಕ ಮಾತುಗಳನ್ನು ಕೇಳಿದ್ದೇವೆ.ನೀವು ಸತ್ಯವನ್ನು ವೀರೋಚಿತ ಧಾಟಿಯಲ್ಲಿ ಹೇಳುವ ರೀತಿ ಅದ್ಭುತ.....
@Uday-o7p Жыл бұрын
ಅಡ್ನಾಡಿ ಕಾರ್ಯಪ್ಪ 😆😂
@shankararamaswamy2801 Жыл бұрын
@@Uday-o7pನೀನೆ ಅಡ್ನಾಡಿ
@vasantinaik91299 ай бұрын
ಸತ್ಯ ಸಂಗತಿಗಳನ್ನು ಅದೆಷ್ಟು ದಾಷ್ಟ್ಯದಿಂದ ಹೇಳಿದ್ದೀ,ರೀ ಧನ್ಯವಾದಗಳು
@ramachandrasharma1956 Жыл бұрын
ಅದ್ಭುತ ವಿಚಾರ ಮಂಡನೆ. ಸತ್ಯ ಸಂಗತಿಗಳ ಸುರಿಮಳೆ. ಇಂತಹ ವಿಚಾರ ಮಂಡನೆಗಳು ಇಂದಿನ ಅಗತ್ಯ. ಇಂತಹ ಭಾರತೀ ಸುತರ ಸಂಖ್ಯೆ ನಿರಂತರ ಎರಲಿ. ಹಿಂದತ್ವದ ಉಳಿವಿಗಾಗಿ ಇಂತಹ ವ್ಯಕ್ತಿಗಳು, ಅವರ ಆದರ್ಶಗಳು ಎಲ್ಲರ ಎದೆಯಲ್ಲಿ ಮೊಳೆಯಲಿ. 🙏
@pandurangasathish1623 Жыл бұрын
ನಮಸ್ಕಾರ ಅಣ್ಣಾ ನಿಮ್ಮ ಹಾಗೆ ನೇರವಾಗಿ ಮಾತಾಡೋ ದೈರ್ಯವಾಗಿ ಸತ್ಯ ಮಾತಾಡೋ ತುಂಬಾ ಕಮ್ಮಿ 🙏🙏🙏🙏👍👍👍🌹🌹🌹🌹🌹
@preckm7078 Жыл бұрын
ಕಾರ್ಯಪ್ಪನವರೆ ನಮಸ್ಕಾರಗಳು, ನಿಮ್ಮ ಮಾತುಗಳು ಅತ್ಯಂತ ಪ್ರಭಾವಶಾಲಿ ಹಾಗೂ ಸ್ಪೂರ್ತಿದಾಯಕವಾಗಿವೆ.. ಧನ್ಯವಾದಗಳು..
@vijayaac238 Жыл бұрын
ಹೃದಯ ಮುಟ್ಟುವ ಬುದ್ಧಿ ಬಡಿದೆಬ್ಬಿಸುವ ಸತ್ಯ ದರ್ಶನ ಮಾಡಿಸುವ ತಮ್ಮ ಬಿಚ್ಚು ಮಾತುಗಳು ಸದಾ ಕಾಲ ತಲೆಯಲ್ಲಿ ಗುಂಯ್ ಗುಡುತ್ತದೆ. ತಮ್ಮಂತಹ ಸತ್ಯವಂತರು ನೂರ್ಕಾಲ ಸುಖವಾಗಿರಬೇಕು.ಆಗಲೇ ಸ್ವಸ್ಥ ಸಮಾಜದ ಉಳಿವು ಸಾಧ್ಯ. 🙏🏻🙏🏻❤
@vinayakshu4931 Жыл бұрын
ಕಾರ್ಯಪ್ಪ ನವರ ಮಾತು ಬೆಂಕಿ ಚೆಂಡು 🔥
@sudhahs2518 Жыл бұрын
ನಿಮ್ಮ ನಿರೂಪಣೆ ಅದ್ಭುತ,,, ಎಲ್ಲಾ ಹಿಂದೂಗಳು,, ಒಂದುಗೂಡಿ,, ಅರ್ಥ ಮಾಡಿಕೊಂಡು,, ನಮ್ಮ ಮಕ್ಕಳ ರಕ್ಷಣೆಗಾಗಿ ಬಿಜೆಪಿ ಪಕ್ಷಕ್ಕೆ ಮತ ಹಾಕಿ
@madappas.k3837 Жыл бұрын
ದೇವರು ನೀಮ್ಮಗೆ ಅಯ್ಯರ್ ಆರೋಗ್ಯ ಐಶ್ವರ್ಯ ಕರುಣಿಸಲಿ ದೇಶ ಸೇವೆಯ ಮಾಡುತ್ತಿರುವ ನಿಮಗೆ ಧನ್ಯವಾದ
@_hawk24 Жыл бұрын
Aiyar alvo appa adhu ayur 😝
@leelavathigaddigal7074 Жыл бұрын
ಅದ್ಬುತ ಮಾತುಗಳು ನಮಸ್ತೆ
@ravishankarcp3877 Жыл бұрын
Jai hind Jai shree Ram Jai shree Shivaaji Maharaaj 🇮🇳 🙏🙏🙏
@gtraghavendra5259 Жыл бұрын
ವಾಹ್!! ಬಹಳ ದಿನಗಳ ನಂತರ ಮಿತ್ರ ಅಡ್ಡಂಡ ಕಾರ್ಯಪ್ಪನವರ ಉತ್ಕೃಷ್ಟ ಭಾಷಣ!! ವಿದ್ವತ್ಪೂರ್ಣ ಭಾಷಣ. ಕಾರ್ಯಪ್ಪನವರಿಗೆ ಹೃತ್ಪೂರ್ವಕ ಧನ್ಯವಾದಗಳು🙏🙏🙏
@vasudevaa3055 Жыл бұрын
Very good speech heard/seen after a long time even aBJP politician can't delivered.. Truth is bitter tha
@dayanandshetty1595 Жыл бұрын
ಹಿಂದೂಗಳಲ್ಲಿಯ ಸುಪ್ತ ಪ್ರಜ್ಞೆಯನ್ನು ,ಸತ್ತ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಮಾತುಗಳು.ದುರಾದೃಷ್ಟ......ಹಿಂದೂ ಇನ್ನೂ ಮಲಗಿಯೇ ಇದ್ದಾನೆ.ದೇವರೇ ನಮ್ಮ ಜನಗಳಿಗೆ ಜ್ಞಾನೋದಯ ವಾಗಲಿ.
@viessgollarahalli8527 Жыл бұрын
ನಿಮ್ಮ ಬದ್ದತೆ ನನ್ನ ನಾಡಿನ ಎಲ್ಲಾ ಹಿಂದುಗಳಿಗೆ ಶೀಘ್ರದಲ್ಲೇ ಬರಲಿ..!🙏
@GanappaArer Жыл бұрын
Super sir 🙏🙏
@manjunathjadiyappamatta3110 Жыл бұрын
🚩ಜೈ ಹಿಂದ್🚩
@hariprasadbh3079 Жыл бұрын
ಜೈ ಶ್ರೀ ರಾಮ್
@veerappabmeti6862 Жыл бұрын
ಮಾನ್ಯರೆ , ನಿಮಗೆ ನನ್ ನಮಸ್ಕಾರಗಳು.
@siddegowdabsr4887 Жыл бұрын
Sir ನಿಮಗೆ ನನ್ನ ಪ್ರಣಾಮಗಳು
@vanajamakki6036 Жыл бұрын
ಕಾರ್ಯಪ್ಪನವರ ಮಾತಿನ ಅಕ್ಷರ ಅಕ್ಷರ ಸಹ ಈಗಿನ ಹಾಗೂ ಮುಂದಿನ ಯುವಕರಿಗೆ ದಾರಿದೀಪವಾಗಲಿ 👍🙏
@CHANNELCOORG Жыл бұрын
ಸತ್ಯ ಕಹಿ ಆದ್ರೆ ಸತ್ಯ ತಿಳಿದು ಕೊಂಡ್ರೆ ಸಿಹಿ.... Nice kariyappa
@maheshps9224 Жыл бұрын
@@CHANNELCOORG😢
@maheshps9224 Жыл бұрын
😊😊❤😢😮😊❤🎉🎉😮😮😅😊
@navinmaths4682 Жыл бұрын
ಹಿಂದೂ ಹುಲಿ
@venugopalmambadi3929 Жыл бұрын
When he talks about leftists his blood boils... That's quite natural... 👍🙏
@nanjundegowdam9339 Жыл бұрын
Jai jai Adyanda Karyappanavare danyvadagalu swamy
@nagarajaudupamegaravalli1346 Жыл бұрын
ತಮ್ಮಂತವರ ಸಂತತಿ ಲಕ್ಷ ಕೋಟಿಯಾಗಲಿ... ಪ್ರಣಾಮಗಳು ಅಡ್ಡoಡ ಕಾರಿಯಪ್ಪಾನವರಿಗೆ 🚩🚩🚩🙏🏻🙏🏻🙏🏻🙏🏻🙏🏻
@venkateshgowda8342 Жыл бұрын
ಕಾರ್ಯಪ್ಪನವರಿಗೆ ಜಿಂದಾಬಾದ್
@Uday-o7p Жыл бұрын
ಅಡ್ನಾಡಿ ಕಾರ್ಯಪ್ಪ 😆😂
@balakrishnarai1461 Жыл бұрын
ತುಂಬಾ ಚೆನ್ನಾಗಿ ಹೇಳಿದಿರಿ ಸಾರ್
@shyamsundarmarnadu3540 Жыл бұрын
It's reality, expressed very well ❤
@ManjulaManjula-jt4wj Жыл бұрын
ಎಂಥ ಅದ್ಭುತ ಭಾಷಣ, ಜನ್ಮ ಸಾರ್ಥಕ ಆಯಿತು. 🙏🙏
@venugopalmambadi3929 Жыл бұрын
Brave fighter on the stage and behind the screen....👌👏👏👍🙏
Sir we love with you. What you told is correct. We are also 65 also we ready to fight for nation built. Bharat Mara ki jai.!
@girishkulkarni4005 Жыл бұрын
ಅಮೋಘ, ಶ್ರೇಷ್ಠ, ಉತ್ತೇಜಕ, ಸ್ವಾಮಿ ದಯಾನಂದರೇ ಇಳಿದು ಬಂದಂತೆ ಆಯ್ತು 🙏🙏🙏🙏
@rajathegde7751 Жыл бұрын
Really heart touched
@lathasudhakar5308 Жыл бұрын
ನಿಮ್ಮ ವೀಡಿಯೊಗಳನ್ನು ನೋಡಿದರೆ ಮೈ ರೋಮಾಂಚನ ಗೊಳ್ಳುತ್ತದೆ.
@mallikarjunmasalimasali1893 Жыл бұрын
ಯಾವ ಭಾಗ್ಯಗಳು ನಮಗೆ ಬೆಡ
@vinaya6333 Жыл бұрын
ವಂದನೆಗಳು.
@meenahosamane9352 Жыл бұрын
Saarthakavenisitu...... Ariyada esto sathyagala tilisikottaddakke dhanyavadagalu
@tharalakshmi6212 Жыл бұрын
ಭಾರತ ಮಾತೆಗೆ ಜಯವಾಗಲಿ.
@girijan4773 Жыл бұрын
You are one of the legendary characters of the present nation
@RaviRavi-fq4nk Жыл бұрын
Jai shree ram ji jai sree hindutva
@accountschalktalkwithramya6600 Жыл бұрын
Sir.. Very informative... Super
@ammaamma8786 Жыл бұрын
ಕೋಟ ಕೋಟಿ ನಮನ
@EshwarkkEshwar33 Жыл бұрын
Jai modiji ai bart mataki
@sowbhagyamp3555 Жыл бұрын
ಈ ಎಡಚರರಿಗೆ ನಮ್ಮ ಭವ್ಯ ಭಾರತದ ಶ್ರೇಷ್ಟತೆ ಬೇಕಿಲ್ಲ ಪಾಶ್ಚಿಮಾತ್ಯರ ಅನಾಥ ಪ್ರಜ್ಞೆ ಪ್ರೇತ ಪ್ರೇಜ್ಞೆಗೆ ಬೇಕು 😅😂😅😂😂😅
@NagarajaLr-eb7fq Жыл бұрын
Sir you are great sir your motivational speech is real history and we need like you for our young hindhu generation
@gopip4364 Жыл бұрын
🙏🚩🚩🚩ಜೈ ಶ್ರೀ ರಾಮ್ 🚩🚩🚩🙏ಸೂಪರ್ ಮೆಸ್ಸೇಜ್ ಸರ್ 🙏ನಿಮ್ಮ ಮಾತು ಸೂಪರ್ ಸರ್ 🙏tq ಮೆಸ್ಸೇಜ್
@deepakrao2302 Жыл бұрын
Excellent
@nagabhushanhu8136 Жыл бұрын
Super 👌🏻 🙏🏻🙏🏻👍💐
@krishnaraju3264 Жыл бұрын
ಮಾನ್ಯ ಕಾರ್ಯಪ್ಪ ನವರಿಗೆ ಅದ್ಬುತ ಪ್ರತಿಭೆಗೆ ಕೋಟಿ ನಮನ
@sarojinirao4810 Жыл бұрын
Adbutha matugalu
@RagaLahari-z9u Жыл бұрын
ಜಿ ಕೆ ಗೋವಿಂದರಾವನ ಮಿಮಿಕ್ರೀ ಸೂಪರ್ರಾಗಿ ಮಾಡಿದ್ದೀರಿ..ಎಡಬಿಡಂಗಿಗಳನ್ನು ಅಡ್ಡಡ್ಡ ಕತ್ತಕಿಸಿಬಿಡ್ತೀರಿ ಸರ್ ತಾವು….😅
@rathangundmi8689 Жыл бұрын
ನೈಜ ಇತಿಹಾಸವನ್ನು ಓದಿ
@manjeshkumar1547 Жыл бұрын
Super talk sir...🙏🙏🙏
@spm2508 Жыл бұрын
SUPERB ❤❤❤
@ravikumarakabaddifan4065 Жыл бұрын
ಜೈ ಕಾರ್ಯಪ್ಪ ಮೋದಿಜಿ ಯೋಗಿ ಬಿ ಎಸ್ ವಿಜಯಯೇಂದ್ರ 🚩🙏🏼🕉️🇮🇳
@sulasatj3495 Жыл бұрын
patriotism is appreciable need people to adopt hearty and implement then your message is conveyed and complete
@vasudevaa3055 Жыл бұрын
Really an inspiring speech. Hat's off to you sir. Pi spread and awake youngsters by your good oratory.
@basavanthappakm3325 Жыл бұрын
Thanks
@veeresh3783 Жыл бұрын
Sprb speech sir hats off
@GSACADEMYCareerGuidefriend Жыл бұрын
ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್. ಕರುನಾಡು ಬೆಳಗಲಿ ಸರ್ ಸತ್ಯ ತಡವಾದರು ಬೆಳಗಿತು.
@venugopalmambadi3929 Жыл бұрын
His sincerity and honesty in expression is awesome...🎉😊
@CRMR-x2j Жыл бұрын
Sirji you talk like bullet really when I heard your speech I went to back to my school days spent in coorg- many times I heard HULIGONS Of BHARATH 🙏🙏🙏
@vinaykumarshetty1345 Жыл бұрын
Jai hind
@rathnakarrai6339 Жыл бұрын
You are great.
@manjunathr980 Жыл бұрын
ಅಡ್ಯಂತಾಯ, ಕಾರಿಯಪ್ಪ ಧನ್ಯವಾದಗಳು ಮಂಜುನಾಥ್ ಎಪಿಎಂಸಿ ಬೆಂಗಳೂರು ನನ್ನಗೆ ೬೮, ವಯಸ್ಸು, ಕ್ರಾಂತಿಕಾರಿ, ಪ್ರಚೋದನಕಾರಿ ಭಾಷಣ ತುಂಬಾ ರೋಮಾಂಚಕಾರಿ ನನ್ನಗೆ, ಮಾತುಗಳು ಬರುತ್ತಿಲ್ಲ
@thandavamurthy4744 Жыл бұрын
True sir
@shubharamesh5110 Жыл бұрын
Excellent narration by the Former Director of Rangayana. I like all his talks. Full of Indianess. He is inspiration for all the youngsters. Wishing him well.
@KushalrajtredingKushalrajtredi Жыл бұрын
Super sir jai sriram
@dr.thrishulip.b6284 Жыл бұрын
Sir you are doing a great service in nation building.Thank you very much. We are there with you in all your future endeavors ❤
@murugeshmurugesh8312 Жыл бұрын
ಕಾರ್ಯಪ್ಪ. ನಿಮಗೆ. ನಮಸ್ತೆ
@PushpavathyGVGV Жыл бұрын
Sssoooper sir
@venugopalmambadi3929 Жыл бұрын
Hats off to you sir for your brave talk... Let's unite to progress... Become Bharateeya....
@gppr6368 Жыл бұрын
Let us carry forward this journey!
@prakashjadhav3886 Жыл бұрын
Jai bharat jai modi jai sriram
@c.dayananda8191 Жыл бұрын
ಸರ್.......ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ..... .ಹಿಂದುಗಳ ಬಗ್ಗೆ ಹೇಸಿಗೆಯಾಗುತ್ತಿದೆ
@nehagowda2771 Жыл бұрын
Bharat mataki jai
@LaxmappaK-kj2jt28 күн бұрын
ನಿ ಮ್ಮ ಜ್ಞಾನಸಂಪತ್ತು ಅಪಾರ, ವಾಕ್ ಝರಿ ಅಪರೂಪ, ಅದರಿಂದ ಹಿಂದೂ ಕಾರ್ಯ್ಯಪ್ರವೃತ್ತನಾದರೆ ನಿಮ್ಮ ಶ್ರಮ ಸಾರ್ಥಕ, ನಿಮಗೆ ಧನ್ಯವಾದಗಳು.
@gopaludupa3568 Жыл бұрын
Awesome speech . Hats off 👍🌹🙏
@urukundappa Жыл бұрын
Addanda karyappa Zindabad
@annappanaik8906 Жыл бұрын
🙏🙏🙏👌
@vijainayak83 Жыл бұрын
A True Fire Brand Respected Influencer Hats off to Kariyappa... Wish to see and have many more great souls like him😊🙏🙏👏👏👏👌👌👌👍🏻👍🏻
@shambulingesh619 Жыл бұрын
1:45, 6:50 beginning of knowledge 🚩
@pagangods5191 Жыл бұрын
Sriram 🚩
@rameshjayalakshmi9731 Жыл бұрын
One neation One law
@ramachandrapai4654 Жыл бұрын
Iam inspired by your speach.
@ganeshramabhat1278 Жыл бұрын
Sariagiye hellddira sir❤
@girijan4773 Жыл бұрын
Younger are behind you, thayi Bharathiya hemmeya maga sir neevu