Hand writing | ಬರೆಯುವಾಗ ಪೆನ್ ಹೇಗೆ ಹಿಡಿಯಬೇಕು ? | ಜಿ.ಕೆ ವೆಂಕಟೇಶ ಮೂರ್ತಿ

  Рет қаралды 277,134

Samvada ಸಂವಾದ

Samvada ಸಂವಾದ

8 ай бұрын

Hand writing | ಬರೆಯುವಾಗ ಪೆನ್ ಹೇಗೆ ಹಿಡಿಯಬೇಕು ? | ಜಿ.ಕೆ ವೆಂಕಟೇಶ ಮೂರ್ತಿ
Visit us at
►KZbin: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada

Пікірлер: 260
@eshannajsjakkanahalli
@eshannajsjakkanahalli
ಹೇಳೋ ಮಾಹಿತಿಗಿಂತ ಕುಯ್ದಿದ್ದೆ ಜಾಸ್ತಿ ಆಯ್ತು.
@ravimh8378
@ravimh8378
ಬರವಣಿಗೆ ಮಾಹಿತಿಗಿಂತ ಇತರೆ ವಿವರಣೆ ಹೆಚ್ಚುಗಿದೆ.
@mmnagaral1108
@mmnagaral1108
ಹೇಳದ್ದೇ ಒಂದು ಮಾತು , ೧೫ ನಿಮಿಷ ಪಿಟೀಲು....😂
@PatilMR
@PatilMR
ಡೈರೆಕ್ಟ್ ಯಾರೂ ಯಾಕೆ ಹೇಳಲ್ಲ. ತುಂಬಾ ಮಸಾಲೆ ಕುಟ್ಟುತ್ತಾರೆ
@pavitraangadi9530
@pavitraangadi9530
ನಮಗೂ ಯಾರು ಹೇಳಿಲ್ಲ ಸರ್
@rkm9749
@rkm9749
ನೀವು ಈ ರೀತಿ ಪಾಠ ಮಾಡುತ್ತಾ ಹೋದರೆ ಇಡೀ ಪಠ್ಯ ಪುಸ್ತಕದ ಪಾಠ ಮುಗಿಸುವುದು ಯಾವಾಗ?😅
@JyothiJyothi-zw9xi
@JyothiJyothi-zw9xi 14 күн бұрын
Dayavittu kanisko bedi sir waste time ,
@anilbhonsle8629
@anilbhonsle8629
ಗುರುವರ್ಯ, ನಿಮ್ಮ ಮಾತುಗಳಲ್ಲಿನನಗೆ ತುಂಬಾ ಗೌರವವಿದೆ. ಇಂದಿನ ಜಗತ್ತಿಗೆ ಅದು ಸೂಕ್ತ. ಆದರೆ, ಗುರುವರ್ಯ ಇದಾವುದು ಸತ್ಯವಲ್ಲ. ಹೇಗೆ ಬರೆಯುವುದು ಮುಖ್ಯವಲ್ಲ. ಏನನ್ನು ಬರೆದಿರುವುದು ಮಾತ್ರವೆ ಮುಖ್ಯ Tripod english version are all just a copy cat of my sanathan dharma. ಕಂಚಿನ ತಾಳೇಗರಿಯ ಮೇಲೆ ಬರೆಯುವಾಗ ಐದೊ ಬೆರಳುಗಳನ್ನು ಉಪಯೋಗಿಸಿದರು. ಕಲ್ಲು ಕಲ್ಲಿನ್ನಲ್ಲೂ ಕನ್ನಡದ ವೈಭವಗಳನ್ನು ಕೆತ್ತುವಾಗ ಎರಡೂ ಕೈಗಳನ್ನು ಬಳೆಸಿದರು. ಇದರ ಮುಂದೆ ಯಾವುದೂ ಲೆಕ್ಕಕ್ಕಿಲ್ಲ. ಮನೆಯೆ ಮೊದಲ ಪಾಠ ಶಾಲೆ. ಇನ್ನ ನೀವು ಹೇಳಿದ ಮುದ್ರೆಯ ವಿಷಯಕ್ಕೆ ಬರುವ. ಮುದ್ರಾ ವಿಜ್ಞಾನ ಒಂದು ಹಾದಿ ಮಾತ್ರವೆ. ಹಾದಿ ಎನ್ನುವುದಕ್ಕಿಂತ ಒಂದು ಮೆಟ್ಟಿಲು. ಇನ್ನೂ ಹೆಚ್ಚು ಹೇಳಲು ಬಯಸುವೆ ಆದರೆ ಇದು ಸೂಕ್ತ ಸ್ಥಳವಲ್ಲ. ಮುದ್ರಾ ವಿಜ್ಞಾನದ ಬಗ್ಗೆ ಒಂದು ಪುಸ್ತಕ ಕೂಡ ಬರೆಯ ಬಹುದು. ಮುದ್ರವನ್ನು ಹೇಗೆ ಬಳಸಬೇಕೆಂಬುದೆ ದೊಡ್ಡ ವಿಷ್ಯ. ನನಗೆ ಮೊದಲ ಪಾಠಶಾಲೆ is my BHSS days. ಇನ್ನ ಯೋಗದ ವಿಷ್ಯಾ ಬೇರೈತಿ. ಬಿಡುವಿದ್ದರೆ ನನ್ನನ್ನು ಸಂಪರ್ಕಿಸಿ ಗುರುವರ್ಯ
@rajeshwaripatil7803
@rajeshwaripatil7803
ಸರ್ ತುಂಬಾ ಸಂತೋಷವಾಯಿತು ಒಳ್ಳೆಯ ಮಾತು ವಿಷಯ ತಿಳಿಸಿದ್ದಕ್ಕೆ .😊 ಆದರೆ ನನ್ನದೊಂದು ಸಮಸ್ಯೆ ಇದೆ .ಬರೆಯುವಾಗ ಕೈಯಲ್ಲಿ ಸಡನ್ನಾಗಿ ಬೆವರು ಬರತ್ತೆ ಇದಕ್ಕೆ ಎಕ್ಸಾಮ್ ಟೈಮಲ್ಲಿ ಅಕ್ಷರ ಬರೆಯಲು ಪೆನ್ನು ಬೆರಳುಗಳಿಂದ ಜಾರತ್ತೆ . ಈ ಬೆವರಿನ ಸಮಸ್ಯೆಗೆ ನಿಮ್ಮ ಹತ್ತಿರ ಏನಾದರೂ ಪರಿಹಾರ ಇದ್ದರೆ ಖಂಡಿತ ಹೇಳಬೇಕೆಂದು ವಿನಂತಿಸುವೆ ಸರ್
@sharadanaik5131
@sharadanaik5131
ಹಿಡಿಯೊಂಗೆ ಪೆನ್ ಹಿಡಿಯಬೇಕು
@Shankarbg92
@Shankarbg92
ಈ ತರಹದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಬರಲಿ
@ramachandramanjanamar7138
@ramachandramanjanamar7138
ಚುಟುಕಾಗಿ ವಿವರಿ‌ಸಿದ್ದರೆ ಚೆನ್ನಾಗಿತ್ತು.
@manasaairani9103
@manasaairani9103
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@shivaramaiah7176
@shivaramaiah7176
ತುಂಬಾ ಧನ್ಯವಾದಗಳು ಗುರುಗಳೇ
@ananthashayanabhat6103
@ananthashayanabhat6103
ಧನ್ಯವಾದಗಳು ಸರ್, ಅಪರೂಪದ ಮಾಹಿತಿ.ಅಭಿನಂದನೆಗಳು.
@irappaaladakatti5447
@irappaaladakatti5447
ಉತ್ತಮ ಲೇಖನ ಬರೆದ ಈ ಬರಹ ತುಂಬ ಒಳ್ಳೆಯ ಪ್ರಯತ್ನ ಶ್ಲಾಘನೀಯ
@arivu2533
@arivu2533
ಸಂವಾದ....🙏🙏🙏
@mamatanaik2137
@mamatanaik2137
ತುಂಬಾ ಉತ್ತಮ ಮಾಹಿತಿ ಸರ್ 🙏
@vishwanath4845
@vishwanath4845
ಧನ್ಯವಾದಗಳು ಸರ್ ಸೂಪರ್ ಒಳ್ಳೆಯ ಮಾಹಿತಿ. 🙏🙏
@hlsrinivasamurthy8631
@hlsrinivasamurthy8631
ತುಂಬಾ ಒಳ್ಳೆಯ ಮಾಹಿತಿ. ಧನ್ಯವಾದಗಳು.
Жайдарман | Туған күн 2024 | Алматы
2:22:55
Jaidarman OFFICIAL / JCI
Рет қаралды 1,7 МЛН