ಅದ್ಭುತವಾದ ಉಪನ್ಯಾಸ. ಕಿವಿಗೆ, ಮನಸ್ಸಿಗೆ ತಂಪೆರೆಯಿತು. ದಯವಿಟ್ಟು ಸಖರಾಯಪಟ್ಟಣದ ಅವಧೂತರ ಕುರಿತು ಒಂದು ಪೂರ್ಣ ಉಪನ್ಯಾಸವನ್ನು ಮಾಡಿ
@rtsharanrt60996 ай бұрын
☑️
@parijathamanu70966 ай бұрын
ತುಂಬ ಒಳ್ಳೆಯ ಮಾಹಿತಿ ನೀಡಿದ ಜಿ.ಬಿ.ಹರೀಶ್ ರವರಿಗೆ ಅನಂತಾನಂತ ವಂದನೆಗಳು 🙏🙏🙏
@gayathriakka58176 ай бұрын
I am very happy namaskar
@rtsharanrt60996 ай бұрын
☑️
@MounayyaPujari5 ай бұрын
Mo
@ManjulaManjula-jt4wj6 ай бұрын
ಕೋಟಿ ಬಿಲ್ವಾರ್ಚನೆ ಪ್ರಸಂಗ ನಮ್ಮಂತಹ ಅಂಧ ಭಕ್ತರಿಗೆ ಕಣ್ಣು ತೆರೆಸುವಂತಿದೆ. ಅದ್ಭುತ ಉಪನ್ಯಾಸಕ್ಕಾಗಿ ಧನ್ಯವಾದಗಳು ಗುರುಗಳಿಗೆ. 🙏🙏
@vasundharaik87866 ай бұрын
❤❤
@savitharao13446 ай бұрын
ತುಂಬಾ ಜಟಿಲವಾದ ವಿಷಯವನ್ನು ಬಿಡಿಸಿ ಬಿಡಿಸಿ ಸುಲಭವಾಗಿ ಅರ್ಥವಾಗುವಂತೆ ಹೇಳಿದ್ದೀರಿ ಸರ್. ಧನ್ಯವಾದಗಳು ಸರ್.😊
@gurukrupalakshmi79776 ай бұрын
ಅವಧೂತ ಚಿಂತನ ಶ್ರೀ ಗುರು ದೇವ ದತ್ತ 🙏🙏🌺🌺 ಧನ್ಯವಾದಗಳು ಗುರುಗಳೇ 🙏🙏 ಹೀಗೆ ಸರಳವಾಗಿ ಮನದಟ್ಟಾಗುವಂತೆ ತಿಳಿಸಿ ಹೇಳಿದರೆ ನಾವುಗಳು ಸ್ವಲ್ಪಮಟ್ಟಿಗಾದರೂ ಜೀವನದಲ್ಲಿ ಅಳವಡಿಸಿ ಕೊಳ್ಳಲು ಸಾಧ್ಯ
@g.kempegowdagowda70784 ай бұрын
ಸದಾ ವರ್ತಮಾನದಲ್ಲಿ ಇರುವವನೇ ಸಾಧಕ .ಇದು ತುಂಬಾ ಪ್ರಿಯವಾದ ವಾಕ್ಯ. ಧನ್ಯವಾದಗಳು ಸರ್ 🙏👍
@DevendrasaDani-eo4xu6 ай бұрын
ಡಾ.*ಜಿ,ಬಿ, ಹರೀಶ್ ರವರಿಗೆ ವಂದನೆಗಳು ಸಲ್ಲುತ್ತವೆ ಅವಧೂತರ ಅರ್ಥಗರ್ಭಿತವಾಗಿ ವಿಶೇಷ ವಿವರಣೆ ನೀಡಿದ್ದೀರಿ ಬಹಳಷ್ಟು ಸುಂದರವಾಗಿತ್ತು ತುಂಬಾ ಧನ್ಯವಾದಗಳು,, ,, ,,, G,J,D, ದೇವರಾಜ್
@kattimanirs519628 күн бұрын
ಡಾ.ಜಿ.ಬಿ. ಹರೀಶ್ ಸರ್ ಅವರ ಅಹಾಂಕಾರ ಇಲ್ಲದ ಜ್ಞಾನಕ್ಕೆ ನಮೋ ನಮಃ 🙏🙏🙏🙏🙏
@manjurajhn27906 ай бұрын
ಸುಮ್ಮನೆ ಕೇಳಿಸಿಕೊಳ್ಳುವುದಷ್ಟೇ ನಮ್ಮಂಥ ಪಾಮರರ ಕೆಲಸ. ಧನ್ಯೋಸ್ಮಿ ಶ್ರೀ ಗುರುದೇವ 🕉⚛🔯🙏
@kusumasajjan89196 ай бұрын
ನನಗೆ ಈಗ ಅರವತ್ತೊಂದು ವರ್ಷ ನನ್ನ ಜೀವನದಲ್ಲಿ ಇದುವರೆಗೂ ಇಂಥಹ ಉಪನ್ಯಾಸ ಇದುವರೆಗೂ ನಾನು ಕೇಳಿಲ್ಲ .ನಿಮಗೆ ಅನಂತಕೋಟಿ ನಮಸ್ಕಾರ ಗಳು.ಧನ್ಯೋಸ್ಮಿ.ನಿಮಗೆ ಶುಭವಾಗಲಿ
@gopalgujaran99395 ай бұрын
ನಿಮ್ಮ ಅದ್ವೈತ್ಯ್ ಸನಾತನ ಧರ್ಮ ದ ಪ್ರವಚನ ಬಗ್ಗೆ ಆಳವಾದ ಜ್ಞಾನ ಅಭಿನಂದನೆಗಳು
@nagabushanmurthy26396 ай бұрын
ತಾವು ಕೊಟ್ಟಂತಹ ಅದ್ಭುತವಾದ ಜ್ಞಾನವು ಎಲ್ಲರಲ್ಲಿ ಸೇರಲಿ ಅದ್ಭುತವಾದ ಉಪನ್ಯಾಸ ತಮಗೆ ಅನಂತ ಅನಂತ ಹೃದಯಪೂರ್ವಕ ವಂದನೆಗಳು
@bharatibhat76866 ай бұрын
ನಿಮ್ಮ ಭಾಷೆಯೇ ಸುಂದರ... ನಿಮ್ಮ ಉಪನ್ಯಾಸ ಕುರಿತು ಬರೆಯುವಾಗ ನಾವೇ ಏನಾದ್ರೂ ತಪ್ಪು ಮಾಡಿ ಬಿಡ್ತೇವೇನೋ ಅನ್ಸುತ್ತದೆ. ನಿಮ್ಮ ವಿಷಯ ಮಂಡನೆ, ಸರಳ, ಸುಸಂಸ್ಕೃತ ನಡೆ ಮಾತಾಡುವ ಶೈಲಿ ಖುಷಿಯಾಗುತ್ತದೆ..
@vasumathir24286 ай бұрын
ಇಷ್ಟು ಸುಂದರವಾದ, ಅವಧೂತರು ಎಂಬ ಪದಕ್ಕೆ ಇಷ್ಟು ಸರಳವಾಗಿ, ಅರ್ಥವಾಗುವಂತೆ, ಮನಮುಟ್ಟುವಂತೆ ವಿವರಿಸಿದ್ದೀರಿ. ಕನ್ನಡ ಭಾಷೆಯ ಲಾಲಿತ್ಯ ವನ್ನೂ ಉಣಬಡಿಸಿದಿರಿ . ಇನ್ನೂ ಹಸಿವೆ ಹೆಚ್ಚಾಯ್ತು... ಇನ್ನೂ ಬಯಸುತ್ತೇವೆ. ದಯಮಾಡಿ ಹೀಗೇ ಮುಂದುವರೆಸಿ. ಧನ್ಯವಾದಗಳು 🙏
@nirmalag75986 ай бұрын
ಇಂತಹ ಜಟೀಲವಾದ ವಿಷಯವನ್ನು ಸವಿಸ್ತಾರವಾಗಿ ಅರ್ಥವಾಗುವಂತೆ ಹೇಳಿದ್ದಿರಿ ನಿಜವಾಗ್ಲೂ ನಿಮಗೆ ಧನ್ಯವಾದಗಳು ಹಾಗೆ ಇದನ್ನು ಒಂದು ಬಾರಿ ಕೇಳಿದರೆ ಮನನವಾಗುದಿಲ್ಲ ಒಂದೆರಡು ಬಾರಿಯಾದರೂ ಕೇಳಿ ನಿಧಿದ್ಯಾಸಾ ಮಾಡಬೇಕು 🙏🙏🙏
@KallayyaSankadal6 ай бұрын
ಅದ್ಭುತ ಉಪನ್ಯಾಸ ನೀಡಿದ ಮಹನೀಯರಿಗೆ ಸಾಸ್ಟ್ಯಾಂಗ್ ನಮಸ್ಕಾರ. 🙏🙏🙏.
@bhagya38936 ай бұрын
ಹರೀಶ್ ಸಾರ್ ನಿಮ್ಮಿಂದ ಅವಧೂತರ ಬಗ್ಗೆ ತಿಳಿಯಿತು ನಿಮ್ಮ ಜ್ಞಾನ ಬಹಳ ವಿಸ್ತಾರವಾದುದು ತುಂಬ ಒಳ್ಳೆಯ ಮಾಹಿತಿ ದೊರೆಯಿತು ನಮಸ್ತೆ ಸಾರ್
@subramanyabhat94396 ай бұрын
ಅವಧೂತರು ಎಂಬುದನ್ನು ಸವಿವರವಾಗಿಮಾತನಾಡಿದ್ದೀರಿ ಧನ್ಯವಾದಗಳು
@shivaswamykr78026 ай бұрын
ತುಂಬಾ ವಿವರವಾಗಿ, ಹಂತ ಹಂತವಾಗಿ, ವಿವರಣೆ ನೀಡಿದ್ದೀರಿ. ಸೊಗಸಾದ ಉಪನ್ಯಾಸ. ಅವದೂತರ ಬಗ್ಗೆ ವಿವರವಾಗಿ ತಿಳಿಸಿದ್ದೀರಿ. ಧನ್ಯವಾದಗಳು ಹರೀಶಜಿ.
@bssomashekara872421 күн бұрын
ತಮಗೆ ನಮೋನಮಃ. ವಿವರಣೆ ಅದ್ಬುತ.
@krpa_chandrukrishnaswamy50206 ай бұрын
ಅದ್ಭುತ ಉಪನ್ಯಾಸ ❤🙏🙏
@skmg74846 ай бұрын
ನಿಮ್ಮ ಮನಮುಟ್ಟುವ ವಿಚಾರಕ್ಕೆ ಉತ್ಕೃಷ್ಠ ಧನ್ಯವಾದಗಳು ಹಿರಿಯರೇ
@shwaralpsamrat48516 ай бұрын
Awesome explanation...no words sir.... speechless sir...hatssoff u sir...
@gundammag32816 ай бұрын
ಅತ್ಯಂತ ವಿಶೇಷ ಹಾಗೂ ಶ್ರೇಷ್ಠ ವಿಚಾರ. ಧನ್ಯವಾದಗಳು.
@venkateshmurthy73676 ай бұрын
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು.
@rajurathod7426 ай бұрын
ತುಂಬಾ ಅದ್ಬುತವಾದ ವಿಚಾರಗಳನ್ನು ಸಲೀಲವಾಗಿ ತಿಳಿಹೇಳಿದಿರಿ ಸರ್ ತುಂಬಾ ಧನ್ಯವಾದಗಳು🎉
@s.radhakrishnakodankiri72336 ай бұрын
Beautiful narration. I saw Puttur Ajja, who lived the life of avadhoota.
@maheshamahadevappa865524 күн бұрын
Sir well said,Good information Sir..,🙏🙏🙏
@shanthirajkini2 ай бұрын
Rich in content well researched and presented. Can't stop thanking from the bottom of my heart for the invaluable knowledge shared with us. Kindly cover other Avadhootas mentioned in your lecture in this series on Avadhootas.
@nalinibc13926 ай бұрын
ಅಧ್ಭುತ ˌ ಅಚ್ಚರಿ ಧನ್ಯೋಸ್ಮಿ
@vishalusk2402 ай бұрын
tumba channagi tilisiddira
@vasumathir24283 күн бұрын
ಮಹಾನುಭಾವರ ಏ ನೀವೆ ಷ್ಟು ಜನ್ಮಗಳಿಂದ ಈ ಙ್ಞಾನೋಪಾಸನೆ ಮಾಡಿ ನಮಗೆ ರಸ ಹಿಂಡಿ ಉಣಬಡಿಸುತ್ತಿದ್ದೀರೋ ತಿಳಿಯದು. ನಾವೆಲ್ಲಾ ನಿಮಗೆ ಋಣಿಗಳು. ಆ ದೈವ ನಿಮ್ಮನ್ನು ಹರಿಸಲಿ. ಇನ್ನೂ ಅನೇಕ ವಿಷಯಗಳೊಂದಿಗೆ ಬನ್ನಿ , ನಾವು ಕಾಯುತ್ತಿರುತ್ತೇವೆ. ನಾವೇ ಧನ್ಯರು 🙏 ಜೈ ಭಾರತಮಾತೆ
@poornimagirish46416 ай бұрын
ಅವ್ಯವಸ್ಥಿತಿಯಿಂದ ಸುವ್ಯವಸ್ಥೆಗೆ ಕರೆದೊಯ್ಯುವ ಪ್ರಶ್ನೋತ್ತರಗಳು🙏🙏.. ಎಷ್ಟು ಉತ್ತಮವಾದ ವಿಷಯದ ವಿವರಣೆ, ಸ್ಫುಟವಾಗಿ ನೀಡಿದ್ದೀರಿ.. ಅವಧೂತರ ಚಿಂತನೆ, ನಡವಳಿಕೆಯ ಬಗ್ಗೆ ಎಷ್ಟು ತಿಳಿದರೂ ಕಡಿಮೆಯೇ.. ಇನ್ನಷ್ಟು ಇದೇ ರೀತಿಯ ಜ್ಞಾನವನ್ನು ಹಂಚಿಕೊಳ್ಳಿ..
@rtsharanrt60996 ай бұрын
100%☑️
@AppaShilpa-ey7fl6 ай бұрын
🙇♀️🙇♀️🙇♀️👌👌👌Jai Sadgurunatha🙇♀️🙇♀️🙇♀️ Thanq Dr. G B Harish sir🤝🤝👍👍👌👌🥲🥲🥲.....
@mohankumarbh85956 ай бұрын
Very excellent statement; events; some one real fact; super 👌.
@gayathribk11666 ай бұрын
Thanks for the wonderful discourse which enlightened our mind
@shivashankark22986 ай бұрын
ಅದ್ಭುತವಾದ ಉಪನ್ಯಾಸ.
@jananiingaleshwar90106 ай бұрын
ತುಂಬು ಹೃದಯದ ನಮಸ್ಕಾರ ಗುರುಗಳೆ 🙏🙏💐💐
@madhusuhansharma37246 ай бұрын
❤ ವಿಷಯಿಯ ನೆಲೆಯಲ್ಲಿ ಸ್ಥಿತರಾದವರ ಅನವರತ ಮಾರ್ಗ
@srsrinath6 ай бұрын
Beautiful speech on a complex subject. Very useful.🙏🙏🙏
@shridharaithal14336 ай бұрын
Such a nice talk with profound insights into the lives of great ones amongst us who go unnoticed and un-revered !