Рет қаралды 432,094
ಪುರಂದರ ದಾಸರ ಪದ ಸುಲಭವಾಗಿ ಹಾಡಲು ಕಲಿಯಿರಿ || Kannada Dasavani | Sullu Nammalillavayya kannada Song 🔥
Soumya Manjunaath ( Soumya M Pattar )
Special Thanks to
Smt Sangeetha Katti Kulakarni
lyrics: Purandar Dasaru
lyrics: Kannada
ಸುಳ್ಳು ನಮ್ಮಲ್ಲಿಲ್ಲವಯ್ಯ
ಸುಳ್ಳೇ ನಮ್ಮನಿ ದೇವರು||ಪ||
ಬೆಕ್ಕು ಭಕ್ಕರಿ ಮಾಡುದ ಕಂಡೆ
ಇಲಿಯು ಒಲೆಯ ಚಾಚುದ ಕಂಡೆ
ಮೆಕ್ಕೆ ಕಾಯಿ ಕಂಡೇನವ್ವ ತೆಕ್ಕೆ ಗಡತರ || 1||
ಕಪ್ಪೆ ಪಾತರ ಕುಣಿಯುದ ಕಂಡೆ
ಏಡಿ ಮದ್ದಳೆ ಬಾರ್ಸೋದ ಕಂಡೆ
ಮೆಣಸಿನಕಾಯಿ ಕಂಡೆನವ್ವ ಒನಕೆ ಗಡತರ ||2||
ಅರಸಿಣ ಬಿತ್ತುದ ಕಂಡೆ
ಗಸಗಸೆ ಎಣಿಸೋದ ಕಂಡೆ
ಪುರಂದರವಿಠಲನ ಪಾದವ ಕಂಡೆ
ಪರ್ವತ ಗಡತರ ||3||
- ಪುರಂದರದಾಸರು
lyrics: English
sullu nammalillavayya
sulle nammane devaru ||P||
bekku bhakkari madoda kande
iliyu oleya chachoda kande
Mekki kayi kandenavva
tekke gadatara ||1||
kappe paatara kuniyoda kande
Yedi maddaLe barisoda kande
menasinakaayi kandenavva
onake gadatara ||2||
arasina bittoda kande
gasagase enisoda kande
purandara vithalana paadava kande
parvata gadatara ||3||
- Purandar Dasaru
#kannadadasavani
#Purandardasarpada
#howtosingdasavani
#Sullunammalillavayya
HI Everyone Namaskaram
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
Don't forget to LIKE, COMMENT, SHERE, & SUBSCRIBE...
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Facebook Page - / about
Our other Channel -
MS Swar Channel : / msswar
......................................................................................
Our Some Other Video's Playlist:
Voice Culture - ಧ್ವನಿ ಅಭ್ಯಾಸ :
• Voice Culture ಧ್ವನಿ ತಯ...
Besic Alankaars- ಅಲಂಕಾರಗಳು :
• Besic Alankaars ಪ್ರಾರಂ...
ರಾಗಗಳು -
Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
Raag Durga : • ರಾಗ ದುರ್ಗಾ ಅಧ್ಯಾಯಗಳು R...
Raag Brundavani Sarang : • Raag Brundavani ರಾಗ ಬ್...
Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
• kannada songs Lessons
Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
• ಹಾರ್ಮೋನಿಯಂ ಅಭ್ಯಾಸ Harm...
Taals - ತಾಳ ಅಭ್ಯಾಸ :
• ತಾಳದಲ್ಲಿ ಅಲಂಕಾರಗಳು
Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
• Music Theory Knowledge...
Vlogs :
• Vlogs
THANKS FOR WATCHING ...#Sangeethmane