ಓಡಿ ಬಾರೋ ರಂಗ ಹಾಡುವುದು ಹೇಗೆ ? || How To Sing Kannada Krishna Bhajan 🔥

  Рет қаралды 214,077

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

Күн бұрын

ಓಡಿ ಬಾರೋ ರಂಗ ಹಾಡುವುದು ಹೇಗೆ ? || How To Sing Kannada Krishna Bhajan | #Lordkrishna
My Second Channel: / msswar
Kannada Lyrics: 🔥
ಅಂದವಾದ ತೋಯಜನ ಚಂದವಾದ |
ಪಾದದಿಂದ ಓಡಿಬಾರೊ ರಂಗ ಸಾಗಿಬಾರೊ |
ಸುತ್ತ ಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಯುವ ನಿನ್ನ |
ಸುತ್ತಿ ಸುತ್ತಿ ತಾಳಲಾರೆ ಓಡೀ ಬಾರೊ |
ಕತ್ತಲಾಯಿತೆನ್ನ ಕಂದಾ ಸಾಗಿ ಬಾರೋ | ೧ |
ನೊರೆ ಹಾಲು ಮೊಸರು ಬೆಣ್ಣೆ ಕರೆವ ತುರುಗಳು ಎಲ್ಲಾ |
ಹರೀ ಎಲ್ಲಿ ಎನ್ನುತಲಿವೆ ಓಡೀ ಬಾರೋ |
ಕರೆದರೆ ಸುಮ್ಮನೆ ನೀನು ಸಾಗಿ ಬಾರೋ | ೨ |
ಕಂಡ ಕಂಡ ಜನವು ನಿನ್ನ ಪುಂಡನೆಂದು ಸಾರುತ್ತೀವೆ |
ಪುಂಡನೇನೊ ನೀನು ಓಡೀ ಬಾರೋ |
ಪ್ರಚಂಡ ಆನಂದವಿಠಲ ಸಾಗಿ ಬಾರೋ | ೩ |
***********
English Lyrics: 🔥
andavaada toyajada chandavaada paadadinda odibaaro rangaa saagi baaro llPll
sutta mutta gummagalu ettikondu oyyuva ninna | sutti sutti thalalare odi baro | kattalayitenna kanda sagi baaro | 1 |
nore halu mosaru benne kareva turugalu ella | hari elli ennutalive odi baro | karedare summane neenu saagi baaro | 2 |
kanda kanda janavu ninna pundanendu saruttive | pundaneno neenu odi baro | prachanda anandavittala saagi baaro | 3 |
#kannadalordkrishnasong
#Howtosingandavadathoyajada
#Sangeethamane
#lordkrishna
#odibaaroranga
#dasarapada
#kannadakrishnabhajan

Пікірлер: 334
@Sangeetha_Mane
@Sangeetha_Mane 3 жыл бұрын
ಎಲ್ಲರಿಗೂ ನಮಸ್ಕಾರ 🙏 ನಿಮ್ಮ ಎಲ್ಲರ ಪ್ರೀತಿಯ Comments ನೋಡಿ ನಮಗೆ ಇನ್ನೂ ಹೆಚ್ಚು ವಿಡಿಯೋ ಮಾಡಲು ಹುಮ್ಮಸ್ಸು ಮೂಡುತ್ತದೆ.ತುಂಬಾ Comments ಇರುವುದರಿಂದ ಎಲ್ಲರ Comments ಗೂ Reply ಮಾಡದೆ ಇರುವುದರಿಂದ ಕ್ಷಮೆ ಇರಲಿ.ನಿಮ್ಮ ಎಲ್ಲಾ ಕಮೆಂಟ್ಸ್ ನಾವು ಓದುತ್ತಾ ಇರುತ್ತೇವೆ. ನೀವು ಕೇಳುವ ಹಾಡು & ರಾಗಗಳನ್ನು ಆದಷ್ಟು ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದೇವೆ.ನಿಮ್ಮ ಪ್ರೀತಿಯ ಕಮೆಂಟ್ಸಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.🔥🔥🔥 Love u all 😍
@vidyavardhakahighschool8649
@vidyavardhakahighschool8649 3 жыл бұрын
Himagiri tanaye hemslathe please vedeo madi requesting I like it very much,Bye the bye many athanks for Tulasi daye toramma.Not even s single day I miss this song.
@kavitahiremath3113
@kavitahiremath3113 3 жыл бұрын
Sure bejarilla mam nimmibbarigu nooraru kala arogya ayassu kottu devaru kapadali nimminda esto janakke baal help aglikattad
@lekhanalekhs1825
@lekhanalekhs1825 3 жыл бұрын
Mam is this bihag raag.....????if not plz tell which raag...?? And plz do reply ma'am.. ☺
@plshamala6540
@plshamala6540 3 жыл бұрын
Please mam nivu helo swaragalannu Please lyrics nalli kalisi.
@kalajyothi1345
@kalajyothi1345 3 жыл бұрын
🙏 ಎಲ್ಲ ದೇವಾನು ದೇವತೆಗಳ ಕುರಿತಾಗಿ ಒಳ್ಳೊಳ್ಳೆ ಭಕ್ತಿಗೀತೆ ಕೊಟ್ಟಿದ್ದೀರಿ. ಸಾಧ್ಯ ಆದ್ರೆ ಶ್ರೀ ಸಾಯಿಬಾಬನ ಕುರಿತಾಗೂ ಒಂದು ಹಾಡು ಮಾಡಿ👍 ಜಯಸೂರ್ಯ ಫಿಲಂ ನಲ್ಲಿ "ಶ್ರೀ ಬಾಬಾ ಕರುಣಾಲಯ.... " ಹಾಡು ಚೆನ್ನಾಗಿದೆ👌. ನೋಡಿ
@PushpaM-j4u
@PushpaM-j4u 6 ай бұрын
Thumba chennagi karyakrama barutthade best whishes
@shivacreations2620
@shivacreations2620 3 жыл бұрын
𝙼𝚊𝚍𝚊𝚖 𝚜𝚑𝚛𝚞𝚝𝚒 𝚊𝚋𝚑𝚢𝚊𝚜𝚊 𝚖𝚊𝚍𝚘𝚔𝚎 𝚖𝚘𝚋𝚒𝚕𝚎 𝚊𝚕𝚕𝚒 𝚢𝚊𝚟 𝚊𝚗𝚍𝚛𝚘𝚒𝚍 𝚊𝚙𝚙 𝚞𝚜𝚎 𝚖𝚊𝚍𝚊𝚋𝚊𝚑𝚞𝚍𝚞 𝚑𝚊𝚛𝚖𝚘𝚗𝚒𝚞𝚖 𝚒𝚕𝚕𝚊 𝚙𝚕𝚣 𝚑𝚎𝚕𝚒
@nanjundaswamygn278
@nanjundaswamygn278 2 жыл бұрын
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ ಹಾಡು ತುಂಬಾ ಚೆನ್ನಾಗಿದೆ
@irannachapparamani6909
@irannachapparamani6909 3 жыл бұрын
ತುಂಬಾ ಸೊಗಸಾಗಿ ಹಾಮೋ೯ನಿಯಂ ನುಡಿಸುತ್ತಿರಿ ಈಹಾಡುಗಳನ್ನು ಕೆಳಬೇಕನಿಸುತ್ತೆ ತುಂಬಾ ಚೆನ್ನಾಗಿ ಇದೆ ತಾಯಿ
@uhclasses2782
@uhclasses2782 2 жыл бұрын
ಅದ್ಭುತ ವಾಗಿದೆ ಮೇಡಮ್ ನಿಮ್ಮ ಧ್ವನಿ ಮತ್ತು ನೀವು ಹೇಳಿಕೊಡುವ ರೀತಿ.ನಿಜವಾಗಲು ನಾನು ನಿಮ್ಮ ಅಭಿಮಾನಿ ಯಾಗಿಬಿಟ್ಟೆ.
@subramanyaprabhu6697
@subramanyaprabhu6697 Жыл бұрын
ನಿಮ್ಮ ಸ್ವರ ಬಹಳ ಇಂಪಾಗಿದೆ mam,ನಿಮ್ಮ ಈ ಕಾಯಕದಿಂದ ಅದೆಷ್ಟೋ ಪ್ರತಿಭೆಗಳು ಮುಂದೆ ಬರುವಂತಾಗಲಿ🙏
@kamalashekar9647
@kamalashekar9647 3 жыл бұрын
ಹಾಯ್ ಗುಡ್ ಮಾರ್ನಿಂಗ್ ಮೇಡಮ್. ನಿಮ್ಮ ಭಾಷೆ ,ನಿಮ್ಮ ಧ್ವನಿ ,ನೀವು ಎಲ್ಲಾ ಚಂದ. ಚೆನ್ನಾಗಿತ್ತು ರಂಗನ ಹಾಡು ,ಚೆನ್ನಾಗಿ ಹೇಳಿಕೊಟ್ರಿ.ಧನ್ಯವಾದಗಳು ನಿಮಗೆ.
@vanithaninjoor9568
@vanithaninjoor9568 2 жыл бұрын
ತುಂಬಾ ಚೆನ್ನಾಗಿದೆ ಹೇಳಿ ಕೊಟ್ಟಿದ್ದೀರಿ 👌👌👌ಚೆನ್ನಾಗಿದೆ
@jayaramkb9672
@jayaramkb9672 3 жыл бұрын
Very melodious song 1👌👌👌🙏🙏🙏
@abhilashn7201
@abhilashn7201 6 ай бұрын
ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಿ ನಿಮ್ಮ ಪಾಠ ಹೀಗೆ ಸಾಗಲಿ ಚೆಂದವಾಗಿ ಬೆಳೆಯಲಿ ಅಂಬುಜ ಬೆಳವಾಡಿ
@dr.anasuyadevi143
@dr.anasuyadevi143 Жыл бұрын
ನಮಸ್ಕಾರ. ಆರೋಹ, ಅವರೋಹವನ್ನು ಸವಿವರವಾಗಿ ಹೇಳಿದ್ದಕ್ಕಾಗಿ ಧನ್ಯವಾದಗಳು🙏🙏 ಮುಂದೆಯೂ ಹೀಗೆಯೇ ಹೇಳಿಕೊಟ್ಟರೆ ತುಂಬಾ‌ ಸಂತೋಷ ಮೇಡಂ. ನಿಮ್ಮ ಧ್ವನಿಗೂ teaching ಗೂ hats off ! ತುಂಬಾ ಥ್ಯಾಂಕ್ಸ್....
@balumadiwalar6849
@balumadiwalar6849 3 жыл бұрын
Good morning madam, I kindly request to you plz give the notation of ಹಕ್ಕಿ ಗುಡ ಬಿಟ್ಟಮೇಲೆ ಗೂಡಿಗೇನು ಬೆಲೆ ಇದೆ ಮತ್ತು ಸರ್ ಅದನ್ನ ಹಾಡಬೇಕು ....plz plz
@sagarbiradar209
@sagarbiradar209 3 жыл бұрын
ನಮಸ್ಕಾರ ಮೇಡಂ, ನಿಮ್ಮ ಧ್ವನಿ ಹಾಗೂ ಹಾರ್ಮೋನಿಯಂ ನುಡಿಸವುದು ತುಂಬಾನೆ ಆನಂದಕರ ಆಗಿದೆ. ಇದೇ ಹಾಡಿನ, c-sharp ಸ್ವರಗಳನ್ನು ಆದರೆ ದಯವಿಟ್ಟು ಹೇಳಿಕೊಡಿ ಅಂತ ನಿಮ್ಮಲ್ಲಿ ಕೇಳಿಕೊಳ್ತತೆನೆ. ಧನ್ಯವಾದಗಳು 😀
@mahadevamahadeva7819
@mahadevamahadeva7819 3 жыл бұрын
ತುಂಬಾ, ಚೆನ್ನಾಗಿ,ನುಡಿಸಿದೀರಿ ಮೆಡಮ್,ನಿಮ್, ಜೊತೆ,ಮಾತಾಡಲು, ನಂಬರ್, ಕಳಿಸಿ
@sumasubramanya
@sumasubramanya 3 жыл бұрын
ಹಾಡು ಮತ್ತು ಗಾಯನ ಎರಡೂ ತುಂಬಾ ಚೆನ್ನಾಗಿದೆ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ 🙏
@varuandsharunewthings3639
@varuandsharunewthings3639 2 жыл бұрын
Please notation maam
@Shanthaanil
@Shanthaanil 3 жыл бұрын
ಒಳ್ಳೆ ರಾಗ madhu kounss, ಚಂದ್ರ couns maalcouns kelidde idu keliralilla...👌🏻👌🏻👍👆🙏🏻
@g.krishnag.krishna5211
@g.krishnag.krishna5211 2 жыл бұрын
ದುಡ್ಡು ಕೊಟ್ಟರೆ ಬೇಕಾದ ಸಿಗುತ್ತದೆ ಹಾರ್ಮೋನಿಯಂ ಮೊಟೇಶನ್
@ganeshbadiger6083
@ganeshbadiger6083 Жыл бұрын
🙏ಶ್ರೀ ರಾಮ ಜೈ ರಾಮ ಜೈ ಜೈ ರಾಮ🙏
@Shanthaanil
@Shanthaanil 3 жыл бұрын
ತುಂಬಾ ಒಳ್ಳೆಯ ಹಾಡು ಸೌಮ್ಯಾ 👌🏻👌🏻👍🎤🎹💐👆
@Shanthaanil
@Shanthaanil 2 жыл бұрын
Ishtu puuta hudugi yeshtu ಚೆನ್ನಾಗಿ teach madtheera..nimma dhani very nice👍👍🙏🏻🙏🏻👆🎤🎹👌🏻🥰❤
@PoornimaPoornima-k1y
@PoornimaPoornima-k1y 6 ай бұрын
ತುಂಬಾ ಚೆನ್ನಾಗಿ ಹಾಡುತ್ತೀರ ನಿಮ್ಮ ಹಾಡು ಕೇಳಿ ತುಂಬಾ ಖುಷಿಯಾಯಿತು
@shekhardharmadhikari3145
@shekhardharmadhikari3145 3 жыл бұрын
ಗುರುವೇ ಮೌನಯ್ಯ ಬಾರೋ ಸಾಧು ಮೌಣಯ್ಯ ಬಾರೋ ಹಾಡನ್ನು ಹೇಳಿಕೊಡಿ ಮಿಸ್
@SujataBhat-q8h
@SujataBhat-q8h 11 ай бұрын
Tq very much . Your teaching is very nice. We all liked. God bless you and keep it up 👍🙏🙏
@sureshshettynandalike
@sureshshettynandalike 3 жыл бұрын
ತುಂಬಾ ಸೊಗಸಾದ ದಾಸರ ಪದ.. ಥ್ಯಾಂಕ್ಸ್ mam...🙏🌹
@music-is-life3001
@music-is-life3001 3 жыл бұрын
ಸೊಗಸಾದ ಭಕ್ತಿ ಭಾವದ ಹಾಡನ್ನು ಸುಮಧುರ ಕಂಠದಿಂದ ಭಾವ ತುಂಬಿ ಮನ ಮತ್ತು ಹೃದಯ ಸ್ಪರ್ಶಿಸುವಂತೆ ಹಾಡುವ ನಿಮಗೆ ನಮನಗಳು.
@sujathaanand5304
@sujathaanand5304 3 жыл бұрын
ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿ ಕೊಡತಿರ ❤️🙏
@sudhabalasubramanya9813
@sudhabalasubramanya9813 3 жыл бұрын
Please show ur tabala instrument
@manjulaammanagi3288
@manjulaammanagi3288 2 жыл бұрын
Supar mam
@manjulaammanagi3288
@manjulaammanagi3288 2 жыл бұрын
Supar mam
@lingannathogaragunte4955
@lingannathogaragunte4955 3 жыл бұрын
ರಂಗನ ಬಗ್ಗೆ ದಾಸರ ಹಾಡು ಹಾರ್ಮೋನಿಯಂ ದಲ್ಲಿ ನುಡಿಸಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆ ಗಳು
@Shanthaanil
@Shanthaanil 2 жыл бұрын
ತುಂಬಾ ಚೆನ್ನಾಗಿದೆ ಒಳ್ಳೆ ಗುರುಗಳು 👌🏻👌🏻🎹🎤👍🥰❤💐🙏🏻
@Song_life123
@Song_life123 3 жыл бұрын
Mam super but destription boxnalli hadina lyrics swalpa swalpa mistakes agive please sari madi
@neelanjanatikotkar851
@neelanjanatikotkar851 2 жыл бұрын
Madam,neevu modalu,notation heluttiddiri..plese atleast pallavi notation heliri..
@shantammahome5309
@shantammahome5309 3 жыл бұрын
Nanda gokula vayithu Ananda gokula vayithu heli kodi Sowmya avre
@soudhaminishreeshastry9002
@soudhaminishreeshastry9002 3 жыл бұрын
Very nice efforts mam . . Really I have learnt bhajans n devotional songs from u🙏 Gurubyo Namaha Please teach devotional songs like this which is helpful for us 🥰 your voice is sweet n the way you teach is very easy to grasp n learn . . 🥰
@maheshsindgikar7331
@maheshsindgikar7331 2 жыл бұрын
Nivu best hel kodtira thank you so much. Nandu request ittu Hadadu antara valag aalap hekta hogi pls. Andre hada ennu super ansutte
@SavithriAcharya-d3s
@SavithriAcharya-d3s 7 ай бұрын
Very good song ilikeverymuch savithri🙏🙏🙏🙏🙏♥️❤️💖
@L2C9V3
@L2C9V3 3 жыл бұрын
Medam plz bhavageethe lokada kannige radhe kuda ondu hennu song hadodu hege heli kodi plz March 13 ge function ge hadoke kelavondu notes gothagthilla adaralli
@neetarn6900
@neetarn6900 Жыл бұрын
Ee song notation haki. Namage harmonium dalli barisoke anukool aagutte. Thank you.
@uneducatedfruits5029
@uneducatedfruits5029 3 жыл бұрын
ನೀವು ಹೇಳಿ ಕೊಡುವ ಸಂಗೀತ ನಮಗೆ ತುಂಬಾ ಇಷ್ಟ ವಾಯಿತು ಧನ್ಯವಾದಗಳು
@drbhagyalakshmi9101
@drbhagyalakshmi9101 3 жыл бұрын
Tumba chennagide nimma gaayana mattu kalisuva method. Bhari khushiyayitu
@akkammabadiger3901
@akkammabadiger3901 3 жыл бұрын
Very nice mam super lyrics and tune mam your voice super mam film song video madi you tube ge haki mam
@rekharao6093
@rekharao6093 3 жыл бұрын
ತುಂಬಾ ಚೆನ್ನಾಗಿ ಹಾಡಿದ್ದಿರಾ 🙏💐
@jayaramkb9672
@jayaramkb9672 3 жыл бұрын
What is the Raga name in carnatic raga this raga name is MADUKUNSE in hindustani
@pragatiinamdar12c30
@pragatiinamdar12c30 3 жыл бұрын
Namaskar madam bhal chand heltiri
@shivashankarshastriji3124
@shivashankarshastriji3124 3 жыл бұрын
akka lastnalli swaragalannu elidralla adannu nots kodi akka tumba ista aytu danyavadagalu akka
@b.skulkarni8062
@b.skulkarni8062 11 ай бұрын
Super singing ur song && Teaching instructions also very nice wish u all the best
@ambikahs3300
@ambikahs3300 3 жыл бұрын
Manage 12 years magaliddale saegamapa dindahelikodi practice maduttale
@rathnabhat6824
@rathnabhat6824 3 жыл бұрын
ದಯವಿಟ್ಟು ಒಳ್ಳ ಒಳ್ಳೆ ಹಾಡುಗಳನ್ನು ಹಾಡಿ ನಮಗೂ ಹೇಳಿ ಕೊಡಿ ಮೇಡಂ
@guruprasadcv5358
@guruprasadcv5358 3 жыл бұрын
Teach regularly dasra pada here imparting saraswati keep it up for ever
@neelanjanatikotkar851
@neelanjanatikotkar851 3 жыл бұрын
ನಿಮ್ಮ ಧ್ವನಿ..resonating ide..All the best
@krismaly6300
@krismaly6300 3 жыл бұрын
👍🌷❤🙏 I see lyrics in video description box as well on screen that's the great Thanks for educating the community and appreciate your volunteering Thanks to Team
@krishnavenikn9988
@krishnavenikn9988 3 жыл бұрын
Mmxmf
@sarojinipatil9990
@sarojinipatil9990 2 жыл бұрын
National song Jana gana Mana song with harmonium heliri plz🙏🙏
@annapurnammatr1013
@annapurnammatr1013 Жыл бұрын
Magale tumba channagi hadidiya niniripaniripa adannu kannada swara beku print kaluhisi
@pankajajoshi9548
@pankajajoshi9548 3 жыл бұрын
Namaste madam.neevu namage makkalige aarati madovag hadugalanna hadi.navu kaliteve.
@divyaprasanna1871
@divyaprasanna1871 3 жыл бұрын
Neem aage tumba tumba dhanyavadagalu Nana ke kaliyon ke tumba easy aage de 🙏🙏
@cpmsuryanarayana4316
@cpmsuryanarayana4316 3 жыл бұрын
ನಿಮ್ಮ ನಗು ನಗುತ್ತಾ ಹಾಡಿದ ಹಾಡುತುಂಬಾ ಚೆನ್ನಾಗಿತ್ತು.ಮತ್ತಷ್ಟು ಹಾಡುಗಳನ್ನು ಕೇಳಬೇಕನಿಸುತ್ತೆ.
@Sppallavigaanagamya
@Sppallavigaanagamya Жыл бұрын
Hi mam yelle madhavano song heg hadodu anta helkodi from jaari bidda jana kannada movie
@ksathyanarayana9506
@ksathyanarayana9506 3 жыл бұрын
Very nice mdm. I am also learning on harmonium. Sri Gurobhyo namaha. Namaste for both of you. Tks
@meenakumari7776
@meenakumari7776 3 жыл бұрын
ಸೂಪರ್ ಆಗಿದೆ ಧನ್ಯವಾದಗಳು ಹಾಡಿಗೆ
@KalaSiri
@KalaSiri Жыл бұрын
ತುಂಬಾ ಚೆನ್ನಾಗಿದೆ❤
@mahalingamhr9313
@mahalingamhr9313 Жыл бұрын
ಮಧ್ ಮಧ್ಯಾ ಯಾಕ್ ಇಂಗ್ಲಿಷ್ ಶಬ್ದ ಬಳಸ್ತೀರಿ?
@sugunagprabhu9082
@sugunagprabhu9082 3 жыл бұрын
Please make us to learn janapada which is getting vanished in these days.
@rx_loki2606
@rx_loki2606 2 жыл бұрын
Jay Shree RadheKrishna🙏🏻🙏🏻🚩🚩
@vaniprakash4016
@vaniprakash4016 11 ай бұрын
Wonderfull teaching madam .🙏🙏
@shreelaxmi.r.d9155
@shreelaxmi.r.d9155 3 жыл бұрын
Super madam, nice song😊😊
@vidyasraoraok7815
@vidyasraoraok7815 2 жыл бұрын
Beautiful. Pls teach to play harmonium.
@ParvatammaParvati-s9m
@ParvatammaParvati-s9m Жыл бұрын
E hadu nanage tumba istacannagi hadidira nimma dwani tumba canagide 👌
@TheSneha0708
@TheSneha0708 2 жыл бұрын
Thalavannu torisidre chennagittu. 🙏
@janhavikulkarni759
@janhavikulkarni759 3 жыл бұрын
Mam birthday song kalisi kudi plz
@suryakumari1069
@suryakumari1069 Жыл бұрын
Tumba chennagimadhuravagi hadiruviri dhanyavadagalu
@sharanuyaligar214
@sharanuyaligar214 3 жыл бұрын
ಮೇಡಂ ನೊಟೇಶನ್ ಬಿಡಿ ಈ ಹಾಡಿನದು.
@divakaradivakar5241
@divakaradivakar5241 3 жыл бұрын
Sister krishna nanu bagjana baro adu ali swyama sister
@hmmanjunathaswamy8414
@hmmanjunathaswamy8414 3 жыл бұрын
Narajanma bandaaga naalige eruvaaga Krishna enabaarade song haadi plz
@adnanxbliss1109
@adnanxbliss1109 Жыл бұрын
ತುಂಬಾ ಚೆನ್ನಾಗಿ ಕಲಿಸಿಕೊಡ್ತಿರಿ😊
@vijaylaxmiwalikar6095
@vijaylaxmiwalikar6095 3 жыл бұрын
ಈ ಹಾಡಿನಿಂದ ರಂಗನ ದರ್ಶನವಾಯಿತು ತುಂಬಾ ಚನ್ನಾಗಿ ದೆ ಧನ್ಯವಾದ ಗಳು
@manikarnikakumar9492
@manikarnikakumar9492 10 ай бұрын
Baaro krishnaiah song helikodi
@geethapattar7042
@geethapattar7042 3 жыл бұрын
ನಿಮ್ಮ ಹಾಡು ತುಂಬಾ ಚೆನ್ನಾಗಿದೆ
@vasudev7611
@vasudev7611 2 жыл бұрын
Purandar hadugalanne kalasari nimsge anant dhanyavadagalu
@udaysmusictherapy8885
@udaysmusictherapy8885 3 жыл бұрын
Channagode, lovely, please send me harmonium notation of raag madhu kaus.
@govindnaik2476
@govindnaik2476 2 жыл бұрын
ಕುಣಿದಾ ಗೋಪಾಲ ಕುಣಿದಾ. ಪ್ರಸ್ತುತ ಪಡಿಸಿ.
@girihg2648
@girihg2648 3 ай бұрын
Adaram maduram song helikodi
@vaijinathbukka8743
@vaijinathbukka8743 2 жыл бұрын
Andavaad toyajag chandavaad padadinda noteshan hakri
@raghavendrabellamkonda7563
@raghavendrabellamkonda7563 3 жыл бұрын
Nimage tumba dhnyavadagalu medam nimma ella hadugala, ragagalu, hage aroha, avrohgalu tumba channagi mudibandive adakke mattomme nimage bhsnyvadgalu
@Sangeetha_Mane
@Sangeetha_Mane 3 жыл бұрын
Thank you 😍🙏
@sangeethasadhan-jayateerth8443
@sangeethasadhan-jayateerth8443 3 жыл бұрын
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ.ಆದರೆ ನೀವು ಮೊದಲು ಮಧುವಂತಿ ಅಂತ ಹೇಳಿ ಆಮೇಲೆ ಮಧುಕಂಸ್ ಅಂತ ಹೇಳಿದ್ದೀರಿ ಮೇಡಂ.
@lakshmichandra4027
@lakshmichandra4027 2 жыл бұрын
Thuboh channagi ruthe Thu boba Dhanyavathaglu
@praveenmayur4701
@praveenmayur4701 3 жыл бұрын
Madhurasthakam tilisi madam please 🙏🙏
@varijanayak7497
@varijanayak7497 Жыл бұрын
Song Super mam tq, O pandurang song edeya mam
@padamanabhpadamanabh5837
@padamanabhpadamanabh5837 3 жыл бұрын
Basic lyrics sageeth note plz madam
@manvieruthagguutubekannada1150
@manvieruthagguutubekannada1150 2 жыл бұрын
Pls uploaded this karoke or thabla tempo
@shwethar5644
@shwethar5644 3 жыл бұрын
Plz mam. Nannge sangeeta cls ista nange heli kodi
@harshithharsha5176
@harshithharsha5176 2 ай бұрын
thnku very much medam❤
@sudhaparimala5504
@sudhaparimala5504 3 жыл бұрын
Very nice song teach me still more song on Krishna and ranga
@renukarao1088
@renukarao1088 3 ай бұрын
Super super song and super raga
@somaningodiyar2993
@somaningodiyar2993 9 ай бұрын
🎉😂😅😅❤🙏🙏🙏🙏🙏
@basavarajbairapurbairapur6565
@basavarajbairapurbairapur6565 Жыл бұрын
🙏🏻🙏🏻Super medam🙏🏻🙏🏻
@rekha63ak
@rekha63ak 3 жыл бұрын
Superb way of teaching. Even lay ppl can learn easily. Ma'am, you have a very melodious voice. God bless Ur efforts in seeking to teach so easily in lockdown by a technique accessible to all. 🙏
@nandakishoreamalapur8698
@nandakishoreamalapur8698 Жыл бұрын
hareshrinivasa 🙏🏻🕉🙏🏻
Lakshmi Shobhana - Sri Sri Madwadiraja Poojya Charana's
44:49
Nandini - Topic
Рет қаралды 1,5 МЛН
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 2,5 МЛН
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 2,1 МЛН
An Unknown Ending💪
00:49
ISSEI / いっせい
Рет қаралды 57 МЛН
ಹರಿ ಸುಂದರ ನಂದ ಮುಕುಂದ ಹಾಡು
6:52
SHIVAGANESH MUSIC SCHOOL KADUMATA
Рет қаралды 79 М.
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 2,5 МЛН