ಗಾನ ಮುಗಿಸಿದ ಗಾನ ಗಾರುಡಿಗ | Gaana Mugisida Gaana Gaarudiga | Pt Venkatesh Alkod

  Рет қаралды 3,787,150

Venkatesh Alkod

Venkatesh Alkod

Күн бұрын

The original recording of the song as published in the album 'Puttaraja Mathhe Hutti Baa' sung by Pt. Venkatesh Alkod.
ಆಲ್ಬಮ್ - ಪುಟ್ಟರಾಜ ಮತ್ತೆ ಹುಟ್ಟಿ ಬಾ
ಗಾಯನ - ಪಂ. ವೆಂಕಟೇಶ್ ಅಲ್ಕೋಡ್
ರಚನೆ- ಶರಣ ಶ್ರೀ ಈಶ್ವರ್ ಮಂಟೂರ್
ಕೀಬೋರ್ಡ್ - ಸಂಗೀತ ಥಾಮಸ್
ತಬ್ಲಾ - ಹನುಮಂತ್ ಕಾರಟಗಿ, ಕೇಶವ ಜೋಶಿ
ಕೊಳಲು - ಶಿವಲಿಂಗಪ್ಪ ರಾಜಾಪುರ್
ರಿದಮ್ ಪ್ಯಾಡ್ - ಗುರು
Album - Puttaraja Matthe Hutti Baa
Singer - Pt. Venkatesh Alkod
Lyrics- Sharana shree Eeshwar mantoor
Keyboard - Sangeeth Thomas
Tabla - Hanumanth Karatagi, Keshav Joshi
Flute - Shivalingappa Rajapur
Rhythm Pad - Guru

Пікірлер: 744
@sangappafkonnur9159
@sangappafkonnur9159 2 жыл бұрын
ತುಂಬಾ ಚೆನ್ನಾಗಿ ಪುಟ್ಟರಾಜರ ಕವನಗಳನ್ನು ಹಾಡಿದ ನಿಮಗೆ ತುಂಬಾ ಧನ್ಯವಾದಗಳು ಹಾಲಕೊಡ ಗವಾಯಿಗಳು......
@muttusuresh
@muttusuresh 3 жыл бұрын
ಮರೆಯದ ಗದಗಿನ ಮಾಣಿಕ್ಯ ನಮ್ಮ ಪುಟ್ಟರಾಜ ಗವಾಯಿಗಳು... ಅವರಿಗೆ ಕೋಟಿ ನಮನ. ತುಂಬಾ ಚನ್ನಾಗಿ ಹಾಡಿದ್ದಿರಾ. ಈ ಹಾಡು ಹಾಡಿದ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು.
@somuhiremathsomuh9830
@somuhiremathsomuh9830 4 жыл бұрын
ತುಂಬಾ ಚೆನ್ನಾಗಿದೆ ಹಾಡು ಕೇಳಿದರೆ ಜಗವೇ ಮರೆತು ಹೋದಂತೆ ತಲೆ ತಾನಾಗಿಯೇ ತೂಗುತ್ತದೆ
@somuhiremathsomuh9830
@somuhiremathsomuh9830 4 жыл бұрын
Super song Sar
@chuttinayakchuttinayak1260
@chuttinayakchuttinayak1260 2 жыл бұрын
ಸಂಗೀತದ ಮಹಾಸಾಗರ. ನಮ್ಮ ಕರ್ನಾಟಕದ ಹೆಮ್ಮೆ ಶ್ರೀ ಶ್ರೀ ಶ್ರೀ ಪರಮಾಪೂಜ್ಯ ಪುಟ್ಟರಾಜ ಗವಾಯಿ ಗುರುಗಳಿಗೆ ನನ್ನ ಶಿರ ಸಾಸ್ಟಾಂಗ ಪ್ರಣಾಮಗಳು 🙏🙏🙏
@sureshmalottar6440
@sureshmalottar6440 5 жыл бұрын
ಜನ - ಮನ ಗೆದ್ದ ಹೃದಯವಂತ ಗದುಗಿನ ಡಾ. ಪುಟ್ಟರಾಜ ಗವಾಯಿಗಳು 🙏🙏
@nagudodamani1494
@nagudodamani1494 6 жыл бұрын
ತುಂಬಾ ಚೆನ್ನಾಗಿ ಹಾಡಿದಿರಾ ಈ ಹಾಡನ್ನ ಮತ್ತೆ ಚೆನ್ನಾಗಿ ಹಾಡನ್ನ ಮಾಡಿದ್ದಿರಾ ಸರ್ ತುಂಬಾ ಧನ್ಯವಾದಗಳು ಸರ್ ಇಂತಹ ಹಾಡನ್ನ ಕೊಟ್ಟಿದ್ದಕ್ಕೆ.ಈ ಹಾಡನ್ನು ತುಂಬಾ ಹುಡಕಾಡಿದಿನಿ ಸರ್.ಈ ಹಾಡು ನನಗೆ ತುಂಬಾ ಅಚ್ಚು ಮೆಚ್ಚು ಸರ್.
@rangaswmyrangaswmy5110
@rangaswmyrangaswmy5110 6 жыл бұрын
,so wandarful full song manava jivannadhalli yanu bekadharu madabahadu adhare sangithadhalli eru saramhasa yavdharalli Ella javinadha ondhu baga
@gangagharharihar7131
@gangagharharihar7131 6 жыл бұрын
Nagu Dodamani
@lashmank4927
@lashmank4927 4 жыл бұрын
N
@jayashreehj909
@jayashreehj909 2 жыл бұрын
😞😭😭😭😭😭😭 ಹೃದಯ ತುಂಬಿ ಬಂದು ಎಲ್ಲವೂ .. ನೆನಪಾದವು ಅಜ್ಜಾರು ಇದ್ದಾಗ ಅವರು ಹೇಳಿದ ಮಾತು ಗಳು ‌ನೆನಪಾದವು ....... 🙏🙏🙏🙏👍👍👍👍👍🌹🌹
@krishnals3281
@krishnals3281 3 жыл бұрын
ತುಂಬಾ ಅಧ್ಬುತ ವಾದ ಗಾಯನ ಮತ್ತೆ ಮತ್ತೆ ಕೇಳ ಬೇಕೆಂಬ ಆಸೆ ಧನ್ಯವಾದಗಳು ನಮಸ್ಕಾರ
@channabasayyagadag6347
@channabasayyagadag6347 6 жыл бұрын
ಕಣ್ಣೀಗೆ ಕಾಣುವ ದೇವರು ಪಂಚಾಕ್ಷರಿ ಗವಾಯಿ
@rameshsjanapadasingararame9456
@rameshsjanapadasingararame9456 6 жыл бұрын
ಪುಟ್ಟ ರಾಜ ಗುರುಗಳಿಗೆ ನನ್ನ ನಮನ ಮತ್ತು ಈ ಹಾಡು ಹಾಡಿದ ಗುರುಗಳಿಗೆ ನನ್ನ ನಮನ
@hallikeribasavaraj3777
@hallikeribasavaraj3777 4 жыл бұрын
Super song 💓💙💜💛🧡❤👍
@lhhulatti8872
@lhhulatti8872 3 жыл бұрын
Lakt
@bangarimallikarjuna5588
@bangarimallikarjuna5588 7 ай бұрын
​@hal❤❤likeribasavaraj3777
@ummayyahartimath3988
@ummayyahartimath3988 6 жыл бұрын
ಓಂ ಶ್ರೀ ಗುರು ಕುಮಾರೇಶ ಓಂ ಶ್ರೀ ಗುರು ಪಂಚಾಕ್ಷರೇಶ ಓಂ ಶ್ರೀ ಗುರು ಫುಟ಼ರಾಜೇಶ
@kotresha9696
@kotresha9696 5 жыл бұрын
🌷👏🙏🙏🙏🙏👏🌷
@chandrubalagolbutysong9155
@chandrubalagolbutysong9155 6 жыл бұрын
ಗಾಣಗಾರುಡಿಗನಿಗೆ ಅರ್ಪಿಸಿದಸುಂದರ ಗೀತರಚನೆಕಾರ. ದನ್ಯವಾದಗಳು
@Mallikarjun012
@Mallikarjun012 4 жыл бұрын
ನನ್ನ ಮನಸಿನ ದೇವರು ಗಾನ ಗಾರುಡಿಗ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳು
@devindranayaka407
@devindranayaka407 6 жыл бұрын
ಸುಮಧುರ ಸಂಗೀತ ರಚನ ಕಾರರಿಗೆ ಧನ್ಯವಾದಗಳು
@vishalchikkond7737
@vishalchikkond7737 6 жыл бұрын
waaa soooooper song . Hrudaya midiyuvanta haadu.🙇‍♂️🙇‍♂️🙇‍♂️
@sharanappaakkur9837
@sharanappaakkur9837 2 жыл бұрын
ನಮ್ಮ ಉತ್ತರ ಕರ್ನಾಟಕ ನಡೆದಾಡುವ ದೇವರು 🙏🙏🙏🙏🙏🙏🙏🙏👏
@manjunathbadiger5768
@manjunathbadiger5768 5 жыл бұрын
ಈ ಹಾಡು ಕೇಳಿದರೆ ನಾನು ಭಾವುಕನಾಗಿ ಬಿಡ್ತೇನೆ..... ಪುಟ್ಟರಾಜ ಗವಾಯಿ ಅವರ ಬಗ್ಗೆ ಬರೆದಿರುವ ಸಾಹಿತ್ಯ ಮತ್ತು ಗಾಯನ ತುಂಬಾ ಚೆನ್ನಾಗಿದೆ ಸರ್......ಅನಂತಕೊಟಿ 🙏🙏🙏💐💐💐
@trendingonemrheditor6302
@trendingonemrheditor6302 6 жыл бұрын
ನನ್ನ ಬಾಳಿನ ದೇವರು ಪುಟ್ಟರಾಜರು ಆದರೆ ನನ್ನದು ಒಂದು ಕೊರಗು ಏನೆಂದರೆ ನಾನು ನನ್ನ ದೇವರ ಮುಖವನ್ನು ನೋಡದ ಕೊರಗು.ಅಜರಾಮರ ಗವಾಯಿ
@sannidipatil213
@sannidipatil213 4 жыл бұрын
Manjunath hiremani thanks Manjunatha
@latestnews1408
@latestnews1408 5 жыл бұрын
ಸುಂದರ ಅನುಭವ ಆಯ್ತು ನಿಮ್ಮ ಹಾಡಿನಿಂದ ಅಜ್ಜ ಅವರ ಮೇಲಿನ ಅಪಾರ ಭಕ್ತಿ ಹಾಡಿನಲ್ಲಿ ತಿಳಿಸಿದ್ದೀರಿ ಮತ್ತು ಇದು ನಿಜವಾದ ಭಕ್ತಿ ಎಂದು ನಮಗೆ ತಿಳಿಸಿದ್ದೀರಿ ಧನ್ಯವಾದಗಳು
@veereshpattar2036
@veereshpattar2036 5 жыл бұрын
LATEst NEWs ಪುಟ್ಟರಾಜಗವಾಯಿ 🙏🙏🙏🙏🙏🙏🙏🙏
@manteshfbadanimanteshfbada5932
@manteshfbadanimanteshfbada5932 5 жыл бұрын
Nimma ashirvada guruji
@chandrappabasavaiah4221
@chandrappabasavaiah4221 6 жыл бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್
@basukattimanikattimani4361
@basukattimanikattimani4361 6 жыл бұрын
ರೀಯಲಿ ಸೂಪರ್ ಸೋಂಗ್ ಮತ್ತೇ ಹುಟ್ಟಿ ಬಾ ಗಾನಯೋಗಿ
@basavarajsprkaroshi3832
@basavarajsprkaroshi3832 5 жыл бұрын
Real god puttaraj guru super song
@manjunathbadiger5768
@manjunathbadiger5768 6 жыл бұрын
Puttaraj guruve matte hutti baa.... Very nice composition gurugale.. Tq for uploading this song...
@veeranagoudpatil6631
@veeranagoudpatil6631 6 жыл бұрын
Very Nice Heartfed Song composition
@manjunathbadiger5768
@manjunathbadiger5768 6 жыл бұрын
ಗುರುಗಳೆ ಕನ್ನಡ ಕೋಗಿಲೆಯಲ್ಲಿ ಮತ್ತೊಮ್ಮೆ ನಿಮ್ಮ ಹಾಡಿನ ಮೂಲಕ ಮತ್ತೊಮ್ಮೆ ಶ್ರೀ ಗುರು ಪಂಡಿತ್ ಪುಟ್ಟರಾಜ ಗವಾಯಿಗಳನ್ನು ಕರೆದುಕೊಂಡು ಬಂದಿರುವ ನಿಮಗೆ ಶಿರಸ್ರಾಸ್ಟಾಂಗ ನಮಸ್ಕಾರಗಳು 💐💐💐🙏🙏🙏👏👏👏👌👍
@dayanandangadi1638
@dayanandangadi1638 6 жыл бұрын
Super ultimate song
@shankrappapujar6375
@shankrappapujar6375 5 жыл бұрын
Oo guruve matte hutti banni nimage savira namanagalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ravirajnaik8736
@ravirajnaik8736 5 жыл бұрын
🥀🙏😍ಅದ್ಬುತ ,ಅದ್ಭುತವಾದ ಕಂಠದಿಂದ ಹಾಡಿದ್ದೀರಿ ನಿಮಗೆ ನನ್ನ ನಮನಗಳು,😍🙏🥀 🌳🌸🙏ಸಂಗೀತದ ಜ್ಯೋತಿಯನ್ನ ಬೆಳಗಿಸಿದ ಶ್ರೀ ಶ್ರೀ ಪುಟ್ಟರಾಜು ಗವಾಯಿಗಳಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು 🥀🌹🌳🙏🌳
@ngbhushanazad
@ngbhushanazad 6 жыл бұрын
ನಾ ಕಂಡ ಪರಮ ಪೂಜ್ಯ ಮಹಾದೇವ ಶ್ರಿ ಪುಟ್ಟರಾಜು ಕವಿ ಗಾಯುಗಳು 🙏
@dr.gangammakulakarnimudhol1580
@dr.gangammakulakarnimudhol1580 3 жыл бұрын
Gangammakulakarni
@kareppadodamani4829
@kareppadodamani4829 5 жыл бұрын
ಕೋಗಿಲೆ ಸರ್ ನಿವು....... ತುಂಬಾ ಚೆನ್ನಾಗಿ ಮೂಡಿಬಂದಿದೆ... ಹಾಡು....
@ksnyamagoudra
@ksnyamagoudra 4 жыл бұрын
Mahatmara haadu baredavarige haadidavarige music god puttarajara ashirvada nimage sadakaala iratte.🙏🙏🙏🙏🙏
@santoshtanvashi3509
@santoshtanvashi3509 6 жыл бұрын
supper gurugale
@gadilingappa8544
@gadilingappa8544 5 жыл бұрын
ನಾ ಕಂಡ ದಿವ್ಯ ಚೇತನ, ನಿಮ್ಮಂತೆ ಮತ್ತೊಬ್ಬರು ಹುಟ್ಟಿ ಬರಲಿ ಎಂದು ಆಶಿಸುತ್ತೇನೆ
@santoshonikeri9034
@santoshonikeri9034 4 жыл бұрын
Super
@prabhakarbhandatakavte8470
@prabhakarbhandatakavte8470 4 жыл бұрын
Super sir
@ninguhebbuli
@ninguhebbuli 3 жыл бұрын
ಈ ಹಾಡು ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆಂಬ ಆಸೆ ಎನಗೆ
@ningeshmeti5384
@ningeshmeti5384 5 жыл бұрын
ಮತ್ತೆ ಹುಟ್ಟಿ ಬಾ ಒ ನನ್ನ ದೇವರೆ. ಪುಟ್ಟರಾಜ ಗವಾಯಿಗಳು.
@Shriarts24
@Shriarts24 5 жыл бұрын
ನನ್ನ ಬಾಳಿನ ದೇವರು ಗುರುಪುಟ್ಟರಾಜರು
@muttulayadagundi7446
@muttulayadagundi7446 6 жыл бұрын
Nijavad Devar kandiddene Nane Danny🙏🏻
@laxmidevirmramgirimath1356
@laxmidevirmramgirimath1356 6 жыл бұрын
Wow sir 👌song ajjanavarege nudi namana
@basavarajasha1882
@basavarajasha1882 6 жыл бұрын
tq
@shivarajshivu5930
@shivarajshivu5930 6 жыл бұрын
ನಿಜವಾದ ದೈವಿಚೇತನ. ಗುರುವೇ ಹೃದಯತುಂಬಿದನಮನ
@shankrappan2672
@shankrappan2672 5 жыл бұрын
ಮತ್ತೆ ಹುಟಿ ಬಾ ನನ್ನ ದೇವರು ಪುಟರಾಜ ಪ್ರಭುವೆ
@rajaneeshkashyap3773
@rajaneeshkashyap3773 4 жыл бұрын
ಸಾಹಿತ್ಯ, ಸಂಗೀತ, ಗಾಯನ ಮೂರೂ ಭಾವಪೂರ್ಣವಾಗಿ ಮೇಳೈಸಿದೆ. ನಮೋ ನಮಃ ಗುರುಗಳೇ
@abcdacademy7872
@abcdacademy7872 2 жыл бұрын
Om namahivaya.. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shekargshekar3168
@shekargshekar3168 5 жыл бұрын
Superrr song & super voice 🙏 Pandeth Puttaraj gavai gurugalige 🙏🙏
@siddubadiger7458
@siddubadiger7458 6 жыл бұрын
ಪರಬ್ರಹ್ಮ ಪುಟರಾಜ ಗುರುಗಳು ನಮಸ್ಕಾರಗಳು
@santoshkote4935
@santoshkote4935 6 жыл бұрын
E haadu keli jeevana saarthaka aitu...thankyou sir,_
@Moka138
@Moka138 5 жыл бұрын
ಅಂದರ ಬಾಳಿನ ಜ್ಯೋತಿ ನಮ್ಮ ಗಾನ ಗಂಧರ್ವ ಸಂಗೀತ ಸಾಧಕ ಪುಟ್ಟರಾಜ ಗವಾಯಿ 🙏🙏🙏
@udayakumarbk9165
@udayakumarbk9165 5 жыл бұрын
Excellent
@rameshg9210
@rameshg9210 4 жыл бұрын
ನಿಮ್ಮ ಕoಟ ಅದ್ಬುತ ಗುರುಗಳೇ, ಅಜ್ಜನವರ ಬಗ್ಗೆ ತುಂಬಾ ಚೆನ್ನಾಗಿ ಹಾಡಿದ್ದೀರಿ.ಸಾಹಿತ್ಯ ಅತ್ಯದ್ಬುತ.
@sujathaakki9875
@sujathaakki9875 3 күн бұрын
ಭಾವನಾತ್ಮಕವಾಗಿ ಹಾಡಿರುವಿರಿ ಸರ್🎉
@gururajmegeri5900
@gururajmegeri5900 6 жыл бұрын
Nice melody track hats off sir
@vinayaka5375
@vinayaka5375 6 жыл бұрын
Super re super
@guddunagoudas2259
@guddunagoudas2259 6 жыл бұрын
ಸೂಪರ್ ಹಾಡು ಮನಮುಟ್ಟುವಂತೆ ಇದೆ
@jyothiitagi9580
@jyothiitagi9580 2 жыл бұрын
ತುಂಬಾ ಚೆನ್ನಾಗಿ ಹಾಡನ್ನು ಹಾಡಿದ್ದಾರೆ
@dwaraka4244
@dwaraka4244 6 жыл бұрын
Simply superb... soul stirring rendition... Hats off to you Venkatesh Annaaa...
@koustubhanaik3440
@koustubhanaik3440 5 жыл бұрын
So nice song puttarsju gavayigalu great.
@maheshmiyageri2569
@maheshmiyageri2569 3 жыл бұрын
🙏ನಡೆದಾಡುವ ದೇವರು 🙏
@mamtharbhishmakumarg9870
@mamtharbhishmakumarg9870 5 жыл бұрын
You are a very good person for gadag people and for other State miss you so much appaji
@dgurudmathguru9552
@dgurudmathguru9552 Жыл бұрын
पूज्य स्वामिजि उन् को शत शत प्रणाम🙏🙏🙏🙏🙏
@mamtharbhishmakumarg9870
@mamtharbhishmakumarg9870 5 жыл бұрын
I never forget that you are a very good person in the karnataka
@basavakurdi8701
@basavakurdi8701 5 жыл бұрын
Basavakurdi
@prabhukallur7926
@prabhukallur7926 6 жыл бұрын
Very super and ameging song spend of life .....god bless for you sir ......
@tmgurubasayarajtmgurubasay4701
@tmgurubasayarajtmgurubasay4701 6 жыл бұрын
super ajie
@veerupaxshirol7653
@veerupaxshirol7653 Жыл бұрын
ಗಾಯಕರಿಗೆ ನನ್ನ ಹಾರ್ದಿಕ ವದನೆಗಳು
@veereshveeru9980
@veereshveeru9980 5 жыл бұрын
ಅರ್ಥಭರಿತ ಹಾಡು ಪ್ರತಿ ಸಾಲು ಸುಂದರ
@RaviBekinalMusic
@RaviBekinalMusic Ай бұрын
ತುಂಬಾ ಅದ್ಭುತ ಗುರುಗಳೇ
@krishnamurthi524
@krishnamurthi524 4 жыл бұрын
God is great brother and sister
@murageshsp2180
@murageshsp2180 3 жыл бұрын
god great ❤️❤️❤️❤️❤️puttaraj gavaligalu. 💕💕💕💕💕💕
@siddukuri7645
@siddukuri7645 3 жыл бұрын
Such a grace full and peace full song
@akshathakalahastimathoffic3372
@akshathakalahastimathoffic3372 6 жыл бұрын
Nijvaaglu hats off to them from bottom of my heart
@mallesha.psupersir5492
@mallesha.psupersir5492 5 жыл бұрын
Super god bless sir
@kiyan2510
@kiyan2510 6 жыл бұрын
Very nice song
@abbukhuddunavarkhuddunavar4944
@abbukhuddunavarkhuddunavar4944 6 жыл бұрын
ಮನಸ್ಸು ಮುಟ್ಟಿದ ಮಧುರ ಗೀತೆ
@NagendraRao-n3e
@NagendraRao-n3e 6 ай бұрын
Hadu thumba chanagi de. Gurugale. Dhanyavadagalu
@siddanagoudabasf1734
@siddanagoudabasf1734 5 жыл бұрын
ನಮ್ಮ ಅಪ್ಪಾಜಿ ಇನ್ನು ನಮ್ಮ ಮನದಲ್ಲಿ ಜೇವಂತವಾಗಿ ಇ ದ್ದಾರೆ
@prabhuhalli4950
@prabhuhalli4950 6 жыл бұрын
ganayogi panchyakshari gawai nimage koto koti namanagalu
@g.m.jadhavg.m.jadhav5676
@g.m.jadhavg.m.jadhav5676 6 жыл бұрын
Super song sir god bless you
@jagadeeshsomappakammar1948
@jagadeeshsomappakammar1948 6 жыл бұрын
ಗುರವೇ ನಮಃ
@vittalmadar6
@vittalmadar6 6 жыл бұрын
Really one of the best song
@mastanalitambralli5606
@mastanalitambralli5606 6 жыл бұрын
super
@prathaptn3403
@prathaptn3403 5 жыл бұрын
what a liric sir super composition sir. Nim student karibasavayya kannada kogile episode li ede song helidna KZbin ge upload Madi sir kanchina kanta sir nimdu
@shivayogihaveri1633
@shivayogihaveri1633 5 жыл бұрын
ಮತ್ತೆ ಹುಟ್ಟಿ ಬಾ ಗುರುವೇ ನಿ ನಿಲ್ಲದೆ ಬಾಳು ಬರಿದಾಗಿದೆ... 🙏🙏🙏🙏🙏🙏🙏
@manjubhavi3975
@manjubhavi3975 3 жыл бұрын
OK
@manjunathtondihal8853
@manjunathtondihal8853 6 жыл бұрын
Nanna baalina devaru Dr pandith puttaraja gavayi
@kallayyakembagimath8555
@kallayyakembagimath8555 6 жыл бұрын
ಪುಟ್ಟರಾಜ ಗವಾಯಿ ಸೂಪರ್ ಸಾಂಗ್
@uliyappa.badigeruliyappa4575
@uliyappa.badigeruliyappa4575 6 жыл бұрын
Kallayya Kembag imath
@AbdulRehman-tr7ib
@AbdulRehman-tr7ib 6 жыл бұрын
Kallayya Kembagimath evergreen suppur song hats up sir
@srigurukumarakarunya3190
@srigurukumarakarunya3190 5 жыл бұрын
ದೇವರನ್ನು ಕಳೇದುಕೊಂಡ ನಮಗೆಲ್ಲ ನೋವಿನ ಸಂಗತಿ
@laxmannaik9199
@laxmannaik9199 5 жыл бұрын
ಸೂಪರ್ ಹಾಡುಗಳು ಎಷ್ಟು ಕೇಳಿದರು ಕಡಿಮೆನೆ
@vshambavi5823
@vshambavi5823 4 жыл бұрын
ಶ್ರೀ ಗುರು ಪುಟ್ಟರಾಜ ಗವಾಯಿಗಳಿಗೆ ನನ್ನ ನಮನ super sir
@PRD821
@PRD821 3 жыл бұрын
ಎನ್ ಗುರುವೆ ಅಧ್ಬುತ
@soumyanayak9150
@soumyanayak9150 6 жыл бұрын
Super song sir
@NagrajKumar-d9g
@NagrajKumar-d9g Жыл бұрын
God great ❤❤❤❤ puttaraj gavaligalu 💕💕💕💕 🙏🙏🙏🙏
@harishvaddar2435
@harishvaddar2435 6 жыл бұрын
Supper one of the my generate song n meaning full song so thank thank u . Sir
@marimari2764
@marimari2764 4 жыл бұрын
Sree Sree sree ganayogi pantita puttraja Gavavi
@veenav9462
@veenav9462 6 жыл бұрын
Really god, nadedaduva devaru nam ajja
@mariswamigu1130
@mariswamigu1130 3 жыл бұрын
Cmzb montouwrbzcm
@mariswamigu1130
@mariswamigu1130 3 жыл бұрын
ko f , o to fkhs Mbcmzbc bmcz v y.y .
@krishnakrishna2691
@krishnakrishna2691 4 жыл бұрын
ಅಧ್ಭತ್ ಹಾಡು ಸರ್
@ravikavadi9453
@ravikavadi9453 Жыл бұрын
ಏನೆಂದು ಹೋಗಳಲಿ ತಂದೆ ♥️♥️
@basavarajnayak3548
@basavarajnayak3548 2 жыл бұрын
ಮನ ಮೆಚ್ಚಿದ ಹಾಡು ಸರ್ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಧನ್ಯವಾದಗಳು
@chandanchandunayak4908
@chandanchandunayak4908 5 жыл бұрын
I love this song very much heart touchable super song
@shivappabhaji8078
@shivappabhaji8078 6 ай бұрын
✋✋✋✋✋👌👌👌👌👌
@manjappakittur4216
@manjappakittur4216 6 жыл бұрын
Jai guru deva
@manjukodli7950
@manjukodli7950 4 жыл бұрын
ಚೆನ್ನಾಗಿ ಇದೆ ಹಾಡು ಅಜ
@mahanthaiahhiremath917
@mahanthaiahhiremath917 Жыл бұрын
Super ajjayya jii
@vasudevamurthy2569
@vasudevamurthy2569 2 жыл бұрын
ವಾಹ್ ಅದ್ಭುತ ಗಾಯನ ಅದ್ಭುತ ವಾಯ್ಸ್ ನಾವೇ ಧನ್ಯರು
@basavabasava5031
@basavabasava5031 5 жыл бұрын
👋ಅಂದರ ಬಾಳಿಗೆ ದಾರಿ ದೀಪ ಪುಟ್ಟರಾಜ ಗವಾಯಿಗಳು👋
@manjuholennavar6347
@manjuholennavar6347 6 жыл бұрын
ನಿಜವಾದ ದೇವರು ಇವರೇ....
@veerabhadrah.m1412
@veerabhadrah.m1412 6 жыл бұрын
Super songs
@RameshRamesh-hf4lk
@RameshRamesh-hf4lk 6 жыл бұрын
ದೈವ ಮಾನವ 🙏🙏🙏🙏🙏🙏🙏
@pampagouda5550
@pampagouda5550 Жыл бұрын
9llllllpllll.mlllllĺol
@rajakumarbiradar3546
@rajakumarbiradar3546 6 жыл бұрын
ದೈವ ಆತ್ಮರೂ ..
@kumars6807
@kumars6807 2 күн бұрын
👌👌👌👍👍🇮🇳❤️
Gaana Yogi Pachakshra Gawai Video Songs Jukebox| Lokesh|Girish Karnad| Vijay Raghavendra| Hamsalekha
37:02
Trapped by the Machine, Saved by Kind Strangers! #shorts
00:21
Fabiosa Best Lifehacks
Рет қаралды 41 МЛН
Can You Find Hulk's True Love? Real vs Fake Girlfriend Challenge | Roblox 3D
00:24
Haunted House 😰😨 LeoNata family #shorts
00:37
LeoNata Family
Рет қаралды 16 МЛН
ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?
20:53
Santhanendhare Audio Jukebox | Sri Siddeshwara Swamiji | K C Shivappa | Shankar Shanbhag | Kannada
35:37
Lahari Bhavageethegalu & Folk - T-Series
Рет қаралды 248 М.
Shivayogi Sri Puttayyajja | Kannada Full Movie | Vijay Raghavendra | Shruthi | Anu Prabhakar
2:41:45
SGV Digital - Kannada Full Movies
Рет қаралды 986 М.