ತುಂಬಾ ಚೆನ್ನಾಗಿದೆ , ಮಹಿಳೆಯರಿಗೆ ವಿಶೇಷ ಉಪಯುಕ್ತ, ನಿಜ, ಎಲ್ಲ ಮಹಿಳೆಯರೂ ನಿಮ್ಮ ಆದರ್ಶ ಪಾಲಿಸಲಿ ಎಂದು ಶುಭ ಹಾರೈಕೆಗಳು
@yashodhark34582 жыл бұрын
ತುಂಬಾ ತುಂಬಾ ಸಂತೋಷವಾಯಿತು ನಿಮ್ಮ ಹಾಡಿನಿಂದ ನಾವು ಕೂಡ ಕಲಿತುಕೊಳ್ಳುತ್ತೇವೆ 🙏🙏🙏💐💐💐💐💐💐💐💐💐💐💐🥰🥰🥰🥰🥰
@kantshhosamani48396 ай бұрын
ಎಂಥ ಅದ್ಭುತ ಕಂಠ ರಿ ಮೆಡಮ್,ಹಾಡು ಕೇಳಿ ಧನ್ಯನಾದೆ🙏🙏
@durugeshpk98992 жыл бұрын
ಅದ್ಭುತ ಅತ್ಯದ್ಭುತ ಮೇಡಂ ಹೀಗೆ ನಿಮ್ಮ ಸಂಗೀತ ಮುಂದುವರಿಯಲಿ
@anandakumarmysore94392 жыл бұрын
ನಿಜಕ್ಕೂ ಬಹಳ ಸುಂದರ ಹಾಗೂ ಅದ್ಭುತವಾಗಿದೆ, ಧನ್ಯವಾದಗಳು
@AnandaBoba Жыл бұрын
Supper madem.thumba chennagi hadutheeri.🙏🙏🥳
@sureshkumarkailkere28663 жыл бұрын
🙏🙏ಹರಿ ಓಂ 🙏🙏 ಈ ಹಾಡು ತುಂಬಾ ಸೊಗಸಾಗಿ ಮೂಡಿ ಬಂದಿದೆ. ಕೇಳಿದಷ್ಟು ಮತ್ತೆ ಮತ್ತೆ ಕೆಳ ಬೇಕೇನಿಸುತ್ತಿದೆ. ದಯವಿಟ್ಟು ಆದರೆ ಕರೋಕೆ ಹಾಕಿ. ಹರಿ ಓಂ 🙏🙏🙏👌👌👌👌👌👌🙏🙏
@SiddalingaKudalli Жыл бұрын
Super explain madam
@ashah3745 Жыл бұрын
ವಾವಾ ತುಂಬಾ ಅದ್ಬುತವಾಗಿ ಹಾಡಿದಿರಾ ಮೆಡಮ್🎉
@hulugappat71742 жыл бұрын
ಮೇಡಂ ಕನಕದಾಸರ ಹಾಡು ಕೇಳಿ ನಿಮ್ಮ ಹಾಗೆ ಹಾಡ ಬೇಕೆನಿಸಿತು. ಧನ್ಯವಾದಗಳು
@santubetkeri36022 жыл бұрын
ಸುಮಧುರವಾದ ಕಂಠ 🙏 ಅಕ್ಕ
@sudhas69793 жыл бұрын
ಚೆನ್ನಾಗಿ ಹೇಳಿ ಕೋಡ್ತಿದೀರ, ಧನ್ಯವಾದಗಳು🙏
@pramodinip60953 жыл бұрын
ನಿಮ್ಮ ಹಾಡು ಕೇಳುತ್ತಾ ನನ್ನ ನ್ನು ನಾನೇ ಮರೀತೀನಿ಼.ಬಾಳ ಚೆಂದಾಗಿ ಹಾಡ ಹಾಡ್ತೀರಿ,,👌👌💐
@kandravaruАй бұрын
🙏🙏🙏👏👏💐💐💐
@vasudevtaula35393 жыл бұрын
ಬಹಳದಿನದ ನಂತರ ಪುನಃ ಬಂದಿರಿ. ಸಂತೋಷ. ಇಷ್ಟು ಚೆನ್ನಾಗಿ ಯಾರು ಕೂಡ ಹೇಳಿ ಕೊಡುವ ವರಿಲ್ಲ.ಧನ್ಯವಾದಗಳು.
@sudhakarshetty78103 ай бұрын
Devara aashirvaad ninagirali tai.jaibabaa.
@jayaramuanu16642 жыл бұрын
SUPERAMMA
@virupakshikvinnu96323 жыл бұрын
ಎಷ್ಟೊಂದು ಅರ್ಥಪೂರ್ಣ ಸಾಹಿತ್ಯ ರಚನೆ... ಹ್ರುದಯಪೂರ್ವಕ ಧನ್ಯವಾದಗಳು ಮೇಡಂ.
@SheelsSpiceOfLife4 жыл бұрын
Super 👌👍 ತುಂಬಾ ಚೆನ್ನಾಗಿದೆ ಹಾಡು. ನಮ್ಮ ಮನೆಯಲ್ಲಿ ಅಜ್ಜ ಹಾಡುತ್ತಿದ್ದರು, ನಮ್ಮ ಅವ್ವಾ ಹಾಡ್ತಿದ್ದರು, ನನ್ನ ಮಗಳು ಹಾಡುತ್ತಿದ್ದಳು, ಈಗ ಮಕ್ಕಳಿಗೆ ಈ ಹಾಡು ಕೇಳಿ ತುಂಬಾ ಸಂತೋಷವಾಯಿತು.ಅವರೂ ಕಲಿಯುವಂತಾಯಿತು.ಕನಕದಾಸರ ಸಾಹಿತ್ಯ ವೇ ತುಂಬಾ ವಿಶೇಷ ಹಾಗು ಅರ್ಥ ಗರ್ಭಿತ ,ತತ್ವಭರಿತವಾಗಿದೆ.ಅಂಥ ಸಾಹಿತ್ಯ ಪಡೆದ ಕನ್ನಡಿಗರೆಲ್ಲ ಧನ್ಯರು. ಹಾಡು ಹೇಳಿಕೊಟ್ಟ ನಿಮಗೂ ಧನ್ಯವಾದಗಳು 👍
ತುಂಬಾ ಚೆನ್ನಾಗಿ ಹಾಡಿದ್ದೀರ ಮೇಡಂ ಸರಸ್ವತಿಯ ಪುತ್ರಿ ಧನ್ಯವಾದಗಳು👃👃
@kumar7e3 жыл бұрын
Wow, Very super Madam🙏, really I am proud to have a talent like you in these 21st century generation, you are taking our Daasara Pada culture high level and teaching others also. God give you more health, wealth and time for your these kind of Good Services🙏🙏🙏
@ananthakrishnamurthymg9724 Жыл бұрын
P7
@parameshwaraiahshivappa5247 Жыл бұрын
ಅದ್ಭುತವಾದ ಕಂಠ ಸಿರಿ. ತುಂಬ ಸೊಗಸಾಗಿ ಹಾಡಿದ್ದೀರ. ತಮಗೆ ಅಭಿನಂದನೆಗಳು.
@143yogi2 жыл бұрын
Devru yelladannu kottidane nimge.🙏 I am ur big fan
@challengecoachingclassessi16463 жыл бұрын
ಸಾಕ್ಷಾತ್ ಸರಸ್ವತಿ...🙏🙏🙏
@dhananjayadhanu15843 жыл бұрын
🙏🙏🙏 thumba chennagi heli kotri thumba thanks mam very nice
@akmusickirasur6805 Жыл бұрын
👌👌🌹👌 ನಿಮ್ಮ ಸಂಗೀತ ಅದ್ಭುತ 👌👌
@jalayogiMRaviJalayogiMRavimysu3 жыл бұрын
ಅದ್ಭುತ ವಾಗಿ ಸಂಗೀತ ಹೇಳಿಕೊಡುತೀರಿ ಧನ್ಯವಾದಗಳು ಮೇಡಂ
@narayanrao53752 жыл бұрын
J. Bellary. Wonderful excellent Congrats. Keep it up.
@vilasvishawa3113 жыл бұрын
Hi🙏 Supar Kankhadaasaru Geetea🎵
@mukunddavani401510 ай бұрын
ಅತ್ಯಂತ chennàgide ಮೇಡಮ್ ಈ ಹಾಡು. ಪುನಃ ಪುನಃ ಕೇಳಬೇಕು ಅನಿಸುತ್ತೆ. ಧನ್ಯವಾದಗಳು.
@shreedharkulkarni1154 жыл бұрын
ನಿಮ್ಮಹಾಡು ಬಹಳ ಬಹಳ ಅಬ್ದುತಹಾಡು ಅಕ್ಕ ಮತ್ತು ನಿಮ್ಮಧ್ವನಿ ಸುಮಧುರವಾದದ್ದು ನಮಸ್ಕಾರಗಳು.
@renukampatilrenukampatil96022 жыл бұрын
Tumba dinadind nimma chanel nodtidini mam nimma hatra sangeeta kalibeku anta tumba ase ede mam tumba chennagi helikodatira sangeetavanna nimma talme ge ondu namsakar mam🙏
ತುಂಬಾ ಚನ್ನಾಗಿದೆ ಮೇಡಂ ಈಹಾಡು ಹೇಳಿದಕ್ಕೆ ಧನ್ಯವಾದ 🙏🙏🙏🙏🙏🙏🙏🙏
@nagendrarajappa17583 жыл бұрын
ಅಮ್ಮ ತಾಯಿ ಅದ್ಭುತ ನಿಮ್ಮ ಸಂಗೀತಕ್ಕೆ ಹೊಸ ಚೈತನ್ಯವನ್ನು ತುಂಬುವ ನಂಬುವ ಸ್ಥಿತಿಯಲ್ಲಿ ಈ ಜನಪದ ಸಾಹಿತ್ಯದಲ್ಲಿ ಹೊಸ ಕಲೇ ........ ದನ್ಯ ಆದೆ . ಹೃತ್ಪೂರ್ವಕ ವಂದನೆಗಳು
@nagendrarajappa17583 жыл бұрын
Tq
@basavaraj.revati.s44922 жыл бұрын
@@nagendrarajappa1758 u uuh
@basavaraj.revati.s44922 жыл бұрын
@@nagendrarajappa1758 uuu
@basavaraj.revati.s44922 жыл бұрын
@@nagendrarajappa1758 u
@basavaraj.revati.s44922 жыл бұрын
@@nagendrarajappa1758 u
@mohankattimani82234 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ, ಮತ್ತೆ ಜನರಿಗೆ ಹೆಗ್ ಹಾಡಬೇಕು ಅಂಥ ಹೇಳಿಕೊಟ್ಟಿದ್ದೀರಿ, ನಿಮಗೆ ತುಂಬಾ ತುಂಬಾ ಧನ್ಯವಾದಗಳು, madam, ಒಳ್ಳೆಯ effort
@annasaheblkamane66644 ай бұрын
Good performance and tallest songs 🎉🎉🎉🎉🎉
@deepah68992 жыл бұрын
Super 🙏🙏 Danyvadagalu
@girijahn31273 жыл бұрын
ತುಂಬಾ ಚೆನ್ನಾಗಿ ಹೇಳಿ ದ್ದೀರಾಧನ್ಯವಾದಗಳು ಧನ್ಯವಾದಗಳು
@gururajaraojayasimha58612 жыл бұрын
Excellent excellent and Excellent madam God bless you abundantly with health and happiness in coming years. Guru Raja Rao Jayasimha Hyderabad
@mahadevaswamy7383 Жыл бұрын
Jai shree kanaka
@veerabhadrappagouda1474 Жыл бұрын
ಮೇಡಂ ಹಾಡು ತುಂಬಾ ಚೆನ್ನಾಗಿದೆ ಧನ್ಯ ವಾದಗಳು.
@vedavathibirao42012 жыл бұрын
ಬಹಳಾ ಸೂಪರ್ ಸೂಪರ್ ಸೂಪರ್ ಗಾಯನ ಮೇಡಂ 👌👌👍🙏🙏👍👌👌👌👌👌👍👍🙏👍👍👍👌👌👌👌👌👌👌👍🙏
@sudhan3713 жыл бұрын
ನನಗೆ ತುಂಬಾ ಇಷ್ಟವಾದ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು
@malathirao65712 ай бұрын
Super ❤ Dasa nago Vishesha nago.
@shobhagn85322 жыл бұрын
Madam tumba tumba chanagi de Dhanya Vada galu
@manjappaj18632 жыл бұрын
Nevu ibbaru sangeetha devaru
@meenakshibm17422 жыл бұрын
Very fine voice hareshrinivasa
@annasaheblkamane66644 ай бұрын
Sumadur song sang by akka God bless forever
@chillganamusic84353 жыл бұрын
ಅದ್ಬುತವಾಗಿ ಹಡಿದಿರ ಮೇಡಂ
@ashajanardhan32662 жыл бұрын
Bahala impressive aagide!
@Napaatashala3 жыл бұрын
Wonderful voice and beautiful explaining... I so much impressed Thank you very much Madam 🌹
@rajeshhadli6114 Жыл бұрын
ಕೋಟಿ ಪ್ರಣಾಮಗಳು 🙏
@shantinathshirahatti78394 жыл бұрын
ಮೇಡಂ ತುಂಬಾ ಚೆನ್ನಾಗಿ ಕಲಿಸಿದ್ದಿರಿ.... ತುಂಬಾ ಧನ್ಯವಾದಗಳು.....
@yallappbomanal84383 жыл бұрын
Super madam👌👍
@shilpavasanth96673 жыл бұрын
Tq madam
@sshugar.sshugar58954 жыл бұрын
ಧನ್ಯವಾದ ಗಳು ಮೇಡಂ ದಯವಿಟ್ಟು ಸ್ವರ ಹೇಳಕೊಡಿ ಮಕ್ಕಳು ಕಲಿಯುತ್ತಾರೆ
@mohankulkarni39592 жыл бұрын
ನಿಮ್ಮ ಹಾಡನ್ನು ಕೇಳಿ ಅನಂದಿಸುತ್ತಿದ್ದೆವೆ ಮತ್ತು ಕಲಿಯುತ್ತಿದ್ದೆವೆ.ೈದ್ಯನ್ಯವಾದಗಳು👌👌
@DeepakSGanachari3 жыл бұрын
ತುಂಬಾ ಚೆನ್ನಾಗಿ ಸರಳವಾಗಿ ಹೇಳಿಕೊಡ್ತೀರಾ ಮಂಜುನಾಥ್ ಸರ್ &ಸೌಮ್ಯ ಮೇಡಂ ತಾವು ಇಬ್ಬರೂ.ತಮ್ಮ ಇಬ್ಬರಿಗೂ ಅನಂತ ಅನಂತ ಪ್ರಣಾಮಗಳು. ನೋಟೇಷನ್ ಮೇಲೆ ಕೂಡ ಸ್ವಲ್ಪ ಫೋಕಸ್ ಮಾಡಿ ಹೇಳಿ ಕೊಟ್ರೆ ಇನ್ನೂ ನಮಗೆ ಅನುಕೂಲವಾಗಲಿದೆ. ಆ ದೈವ ನಿಮ್ಮ ಇಬ್ಬರ ಮೇಲೂ&ಸಂಗೀತ ಮನೆಗೆ ಚಾನೆಲ್ ಮೇಲೆ ಸದಾ ಕೃಪೆ ತೋರಲಿ.
@parvathinatraj94284 жыл бұрын
ಧನ್ಯವಾದಗಳು. ಹಾಡು ತುಂಬಾ ಚೆನ್ನಾಗಿದೆ.🙏
@kpkp25632 жыл бұрын
Superb Superb Superb. 🙏😍🙏
@swarnarekha4 жыл бұрын
ಕನಕದಾಸ ಜಯಂತಿಯ ಶುಬಾಶಯಗಳು ಮೇಡಮ್ ತಮಗೆ 👌💐
@smithasastri68903 жыл бұрын
First Class 👌🏻👌🏻
@ereshamirjapur82543 жыл бұрын
ನಿಮ್ಮ ನಾಲಿಗೆ ಅಲ್ಲಿ ಸಾಕ್ಷಾತ್ ಸರಸ್ವತಿಗೆ ಒಲೆ ದಿದಲೆ ಮೇಡಂ ವ ಸೂಪರ್ good rilics
@vijayaa.p35713 жыл бұрын
Supper. Song he. Song. Kele. Jana. Budi. Kalibekagede🕉️🕉️🕉️