ಸಂಸತ್‌ನಲ್ಲಿ ಶಾಕಿಂಗ್‌ ರಿಪೋರ್ಟ್ | Screen Time, Social Media Addiction, Food Habits | Masth Magaa |Amar

  Рет қаралды 82,318

Masth Magaa

Masth Magaa

Күн бұрын

Пікірлер: 226
@MasthMagaa
@MasthMagaa 2 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@naguangadi532
@naguangadi532 2 ай бұрын
I have only seen a couple of videos. Again I haven't got the certificate either so please allow me to join the course again
@naguangadi532
@naguangadi532 2 ай бұрын
Hi sir... Due to some reasons I could not attend or complete the journalism course. So please allow me to ask it again or finish it... because that course is not available now
@naguangadi532
@naguangadi532 2 ай бұрын
Reply sir plz
@Prabhu80555
@Prabhu80555 2 ай бұрын
ನಾನು ಯಾವುದೇ rils ಗಳನ್ನ ನೋಡುವುದಿಲ್ಲ ಆದರೂ ನನ್ನ screen time 8 ಗಂಟೆ ಆಗುತ್ತದೆ ಇದರಲ್ಲಿ 3-4 ಗಂಟೆ ಯೂಟ್ಯೂಬ್ ನ ಪಾಲೆ ಇರುತ್ತದೆ
@ಹಣಮಂತದಳವಾಯಿದಳವಾಯಿ
@ಹಣಮಂತದಳವಾಯಿದಳವಾಯಿ 2 ай бұрын
ಸ್ವಾಮಿ ವಿವೇಕಾನಂದರ ವಿಚಾರಗಳು ಹೇಳಿಕೆಗಳನ್ನು ಭಾರತದ ಯುವ ಜನರು ಹಿಂಬಾಲಿಸಬೇಕು ಭಾರತ ತಾನಾಗಿಯೇ ಮುಂದುವರೆದಯುತ್ತದೆ😊
@Sharat_Hegade
@Sharat_Hegade 2 ай бұрын
Already videos madidre search madi nodi..😊
@Madarbrod
@Madarbrod 2 ай бұрын
Modi Hinde Hodre Matte en aagutte 😂 Jai Prajakiya ❤
@withagricultureandjob
@withagricultureandjob 2 ай бұрын
Shorts videos ಮೊದ್ಲು stop ಮಾಡ್ಬೇಕು. ಈ Shorts videos ನೋಡುತ್ತಲೇ screen time ಹೆಚ್ಚಾಗ್ತಿದೆ.
@vinayakavinayaka9923
@vinayakavinayaka9923 2 ай бұрын
Yes
@rannadeepsachin3578
@rannadeepsachin3578 2 ай бұрын
Yes
@prakashpn9077
@prakashpn9077 2 ай бұрын
ನಿಮ್ಮ ಇಷ್ಟು ವಿಡಿಯೋದಲ್ಲಿ ಈ ವಿಡಿಯೋ ಅತ್ಯಂತ ಉತ್ತಮವಾಗಿದೆ ಸರ್❤❤
@Darshu12348
@Darshu12348 2 ай бұрын
ಅಣ್ಣ ಒಲಂಪಿಕ್ಸ್ ಗೆ ಸೆಲೆಕ್ಟ್ ಆಗುವುದು ಯಾವ ತರ ಅದರ ಬಗ್ಗೆ ಮಾಯಿತಿ ಕೊಡಿ🎉
@siddhasiddu8113
@siddhasiddu8113 2 ай бұрын
Practice ge dud beku idre club ge join agi ,,,,,,,,, nan Archer ge kelidde monthly 5k fees ittu
@shivaranjan1825
@shivaranjan1825 2 ай бұрын
Nim ooralli stadium idre alli hogi vicharisi yaav sports beko aa sports monthly fee katti seri small compitition gelli next state level national level medal madi then asian games commen wealth games ge ticket sigutte then olympic
@sudeshanchan5503
@sudeshanchan5503 2 ай бұрын
😅Ask your PT sir
@ಬ್ಯಾಡಗಿಮೆಣಸಿನಕಾಯಿ
@ಬ್ಯಾಡಗಿಮೆಣಸಿನಕಾಯಿ 2 ай бұрын
ಮೊದ್ಲು ಡಿಸ್ಟಿಕ್ ಲೆವೆಲ್ &ಸ್ಟೇಟ್ ಲೆವೆಲ್ ಅಲ್ಲಿ ಗೆದ್ದು ಆಮೇಲೆ ನಿಮ್ಮ ಸಾಧನೆ ಉತ್ತಮವಾಗಿದ್ರೆ ಒಲಂಪಿಕ್ ಸೆಲೆಕ್ಟ್ ಆಗಬಹುದು
@GOPIKGOWDA
@GOPIKGOWDA 2 ай бұрын
ಇದು ಒಳ್ಳೆ ಟಾಪಿಕ್
@PRAJAAKEEYAClips
@PRAJAAKEEYAClips 2 ай бұрын
ಇದಕ್ಕೆಲ್ಲ ಒಂದೇ ಉಪಾಯ ಈ ಕೂಡಲೇ ಮಕ್ಕಳನ್ನ ಗುರುಕುಲದಲ್ಲಿ ಸೇರಿಸಿ..
@PUC_PASS57
@PUC_PASS57 2 ай бұрын
😂😂
@rajendrasinghk8419
@rajendrasinghk8419 2 ай бұрын
Yakappa 😅😅​@@PUC_PASS57
@ashwathpoojary4501
@ashwathpoojary4501 2 ай бұрын
ಹೌದು 👌🏻🤗
@santhoshmunnoli-z3w
@santhoshmunnoli-z3w 2 ай бұрын
Aduku eduku eno sammnda guru😂😂😂😂😅
@mona-uj6km
@mona-uj6km 2 ай бұрын
If child sent to gurukul. Children will keep it in heart & Later children will send parents to old age house! Parents should Never escape from caring responsibility of children. Parents only need to avoid screen time first & need to give time for children good growth & good behavior.
@shrikantbhadule1048
@shrikantbhadule1048 2 ай бұрын
ಎಷ್ಟು ಹುಡುಗರು educationಹಾಳಾತ್ತಾಗಾದೆ ಈ social media didda please leave it and save country ❤
@-m2m-
@-m2m- 2 ай бұрын
ಉತ್ತಮ ವರದಿ ಮತ್ತು ಇದನ್ನು ಹೇಗೆ ನಿರ್ವಹಣೆ ಮಾಡುದು ಎಂಬುದನ್ನು ವರದಿ ಮಾಡಿ
@sangameshshembelle4102
@sangameshshembelle4102 2 ай бұрын
ತುಂಬಾ ದಿನಗಳಿಂದ ಕಾಯುತ್ತಾ ಇದ್ದ ವಿಡಿಯೋ, ಅತಿ ಉಪಯುಕ್ತ ಮಾಹಿತಿ.
@sathyabhat3210
@sathyabhat3210 2 ай бұрын
ಸರಿ ಅಣ್ಣ ಆಯ್ತು..! ಇನ್ಮೇಲೆ ದಿನಾಲೂ only ಮಸ್ತ್ _ಮಗಾ 2-3 ವೀಡಿಯೋ ಮಾತ್ರ ನೋಡ್ತೀವಿ 😘❤️
@Prabhu80555
@Prabhu80555 2 ай бұрын
ನಾನು ಯಾವುದೇ rails ಗಳನ್ನ ನೋಡುವುದಿಲ್ಲ ಆದರೂ ನನ್ನ screen time 8 ಗಂಟೆ ಆಗುತ್ತದೆ ಇದರಲ್ಲಿ 3-4 ಗಂಟೆ ಯೂಟ್ಯೂಬ್ ನ ಪಾಲೆ ಇರುತ್ತದೆ
@Moviemattersforyou7678
@Moviemattersforyou7678 2 ай бұрын
Screen time ಇದು ನನಗೆ ಹೇಳಿದ ಹಾಗಿದೆ ನಾನೊಬ್ಬ ಆಟೋ ಚಾಲಕ ಕೆಲಸ ಇಲ್ಲ ಅಂದ್ರೆ 7-9 ಹಾರ್ಸ್ ಯುಸ್ ಮಾಡ್ತಾ ಇದೀನಿ
@Rajshekharyya
@Rajshekharyya 2 ай бұрын
ನಾವು ಆಟೋ ಡ್ರೈವರ್ ಬಾಡಿಗೆ ಬಂದ್ರೆ ಮೊಬೈಲ್ ಬಂದ ಮಾಡಿ ಹೋಗತೀರದೇ
@sharathkumar1257
@sharathkumar1257 2 ай бұрын
ಈ reels, short videos.... ಎಲ್ಲಾ ಬ್ಯಾನ್ ಮಾಡಬೇಕು ಆವಾಗ ಸುಧಾರಣೆ ಕಾಣಬಹುದು...
@SreedharaAGsreedhara
@SreedharaAGsreedhara 2 ай бұрын
ನೀವು ಕೂಡ ಒಂದು ಸಹಾಯ ಮಾಡಬಹುದು high demanded ವಸ್ತುಗಳು ಜನರಿಗೆ ಯಾವುದು ಕೊರತೆ ಇದೇ ಸರ್ವೇ ಮಾಡಿ ಆದರ ಬಗ್ಗೆ ವಿಡಿಯೋ ಮಾಡಿ
@ChikkayyaMathapati-tq2si
@ChikkayyaMathapati-tq2si 2 ай бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ❤
@rajendraiainjain6148
@rajendraiainjain6148 2 ай бұрын
Nanu 9; hours social media nodtini 3 hours workout madtini one time upavasa weekly one time only junk food 😅
@Gandeeva87
@Gandeeva87 2 ай бұрын
ಈಗ ಬೇರೆ ..Fast Charger ಬಂದ ಮೇಲೆ .....ಮೊಬೈಲ್ ಬಲಕೆ ಇನ್ನು ಜಾಸ್ತಿ ಆಗಿದೇ...ಮೊಬೈಲ್ ಗೆ ಪುರ್ಸೊತ್ತೇ ಕೊಡ್ತಿಲ್ಲ....15 ನಿಮಿಷ ಚಾರ್ಜ್ ಮಾಡುದ್ರೆ ಸಾಕು...😜😂😅
@srinivasmn7817
@srinivasmn7817 2 ай бұрын
Old is ever Gold. Our education system had to go back, IE Gurukula.
@Unfollowthem
@Unfollowthem 2 ай бұрын
❤❤❤❤1000...000% Nija
@renukadevi4729
@renukadevi4729 2 ай бұрын
MasthMagaa... ನೋಡಿದ್ರೆ knowledge ಬರುತ್ತೆ, exactly correct😊. I have been watching.... and enjoy . Namaste 🙏.
@girishmegadi3084
@girishmegadi3084 Ай бұрын
ಇದು ಸತ್ಯ ಸತ್ಯ ಎನ್ನಾದ್ರೂ ನಾವು ನಮ್ಮ ಬಗ್ಗೆ ಹಾಗೂ ದೇಶದ ಹಿತಾಸಕ್ತಿ ಬಗ್ಗೆ ತಿಳಿದು ನಡೆಯುವ ಕಾಲ.
@nageshsvlogs
@nageshsvlogs 2 ай бұрын
ತುಂಬಾ ಉತ್ತಮವಾದ ಮಾಹಿತಿ ಸರ್... ಧನ್ಯವಾದಗಳು...
@arjungamingyt7946
@arjungamingyt7946 2 ай бұрын
ಗುರು ಕುಲ ಒಂದೇ ಇದಕ್ಕೆಲ್ಲ ಪರಿಹಾರ ❤
@Unfollowthem
@Unfollowthem 2 ай бұрын
❤❤❤❤ 10000...000% Nija
@gopalrao5207
@gopalrao5207 Ай бұрын
ನೀವು ಹೇಳುತ್ತಿರುವ ಈ ಮಾತುಗಳು ನೂರಕ್ಕೆ ನೂರು ನಿಜ. ನಮ್ಮ ಯುವಜನೆತೆಯನ್ನ ದೇವರೇ ಕಾಪಾಡಬೇಕು.
@rajashekhargowda4262
@rajashekhargowda4262 2 ай бұрын
This is my first comment for KZbin video in my life, You are the best and ultimate. Your social awareness videos make my life better way and upgrade with active skills and habits Pls do continue your effort and really make some one life changes. All the best Dear. AMAR PRASAD.
@ps-kd6zz
@ps-kd6zz 2 ай бұрын
Thanks for this video. Creating awareness 🙏
@sushantnimbalkar7546
@sushantnimbalkar7546 2 ай бұрын
1:14 ನಮ್ಮ ಕಣ್ಣು ನಮ್ಮ ಚಟ... 😂😂😂
@geethamp3400
@geethamp3400 2 ай бұрын
100% true smart phone band mele ella halagogide especially youths halagtidare.... heege adre future li tumba kasta ide.😔😔😔
@madhub3992
@madhub3992 2 ай бұрын
Very usefull. Thank you
@agnesrebello8904
@agnesrebello8904 2 ай бұрын
100% Correct✅
@nmmservices871
@nmmservices871 2 ай бұрын
True 100%
@ShivaKumar-st4qo
@ShivaKumar-st4qo 2 ай бұрын
Super sir very Very important information , need to be taken care by us.
@umeshchougala5255
@umeshchougala5255 2 ай бұрын
ವಾರಕ್ಕೆ 3 ದಿನ ಮೊಬೈಲ್ ಬ೦ದ್ ಮಾಡ್ ಬೇಕು ಎ೦ಬ್ ರೂಲ್ಸ್ ಜಾರಿ ಮಾಡ್ಬೇಕು.
@kaveriuppar2534
@kaveriuppar2534 2 ай бұрын
Most important video😮
@natham7064
@natham7064 2 ай бұрын
ಹೌದು 100% ನಿಜ
@bhanumathi7851
@bhanumathi7851 2 ай бұрын
Best solution for us
@naveenmattur8157
@naveenmattur8157 2 ай бұрын
ಅಮರ್ ಸರ್ ಯು ಆರ್ ಬ್ರಿಲಿಯೆಂಟ್. ಜಾಸ್ತಿ ಮೊಬೈಲ್ ಯೂಸ್ ಮಾಡ್ಬೇಡ ಮಸ್ತ್ ಮಗಾ ನೋಡೋದ್ ಬಿಡ್ಬೇಡಿ ಅಂತಾ ಹೇಳ್ತಾ ಇದಾರೆ 🤣
@govindaswamycm2056
@govindaswamycm2056 2 ай бұрын
Paid promotion 😂😂
@ravipujari3187
@ravipujari3187 2 ай бұрын
yes sir thank you so much sir ❤❤
@ibrahimibbukalpane4268
@ibrahimibbukalpane4268 2 ай бұрын
Best information very nice explanation super news Amar sir👍
@AshokPatil-c7z
@AshokPatil-c7z 2 ай бұрын
Sir Good advice iam 1000 farvard you 🙏🙏👍🙏👍
@anandpatil4618
@anandpatil4618 2 ай бұрын
Very good information sir ❤❤😊😊😊 development no India 😢😢
@raghu640
@raghu640 2 ай бұрын
Sir but skill eddu Astella odkondru ond olle job sigthilla and Ella company alli layoff madtha edare heg eddaga bere en madthare heli
@anushkaviratkohli879
@anushkaviratkohli879 2 ай бұрын
ನಾನು ದಿನಕ್ಕೆ 11 ಗಂಟೆ ಮೊಬೈಲ್ ನೋಡ್ತೇನೆ 😭😭😭 ನಾನು ಹೊರ ಬರೋಕೆ ಆಗ್ತಾ ಇಲ್ಲ
@shankarshetty4820
@shankarshetty4820 2 ай бұрын
Jaya jaya jaya jaya jaya Shree Rama Seetharam
@ashwinimahesh3729
@ashwinimahesh3729 2 ай бұрын
ನೀವೂ ಹಾಕುವ vedeo ನೋಡೋದು ಹೇಗೆ ಅಮರ್
@sandeepbhagwat3481
@sandeepbhagwat3481 2 ай бұрын
ನಿಜವಾದ ಮಾತು
@MallikarjunN-iw2eo
@MallikarjunN-iw2eo 2 ай бұрын
100% 👍🏻
@sidduggolabhanvi2538
@sidduggolabhanvi2538 2 ай бұрын
Yes 💯💯
@archana.v2497
@archana.v2497 2 ай бұрын
Anna stock market alli yav yav group of people yest yest profit madtare anta heli anna eg men vs women , rich vs middle class .....old vs young
@hungryheads4579
@hungryheads4579 2 ай бұрын
Sir palm oil , dalda, maida bagge video madi. Bakkery items Ella ban madbeku. Pizza burger ge olle quality ingredients use madbeku .
@UttamGayakawad
@UttamGayakawad 2 ай бұрын
ನನ್ ಮಗಂದ್, fast-food ಬ್ಯಾನ್ ಆಗ್ಬೇಕ್
@rajendraiainjain6148
@rajendraiainjain6148 2 ай бұрын
Nimma Maganige neeve heli 😅
@the_somajal_007
@the_somajal_007 2 ай бұрын
Herbalife bagge video madi sir
@Madreels.
@Madreels. 2 ай бұрын
It's a scam, one of my friend has used this, no use, just a chain business.
@JagalaJagala
@JagalaJagala 2 ай бұрын
First moodeee rummy circal nillesalee beku edu moodee ge gotttidruu matadalllaa
@DevInvinciboy
@DevInvinciboy 2 ай бұрын
Halllu surakshate bagge heli sir
@keerthikumar2329
@keerthikumar2329 2 ай бұрын
Really this all people need to think, but most of the people specially young and mid aged people don't care attitude,
@bhaskaragl9404
@bhaskaragl9404 2 ай бұрын
ಗುಡುಗು ಸಿಡಿಲು ಮಿಂಚಿನ ಬಗ್ಗೆ ಮಾಹಿತಿ ಕೊಡಿ ಸರ್
@kKkkllmkjhgfdcbnmc2828
@kKkkllmkjhgfdcbnmc2828 2 ай бұрын
correct
@dayanandags8515
@dayanandags8515 2 ай бұрын
Educate misuse of mobile. Put gst for more screening time. Make easy availability of nutritious food at less rate. Make everyone to be involved in minimum physical activities.
@directorcage
@directorcage 2 ай бұрын
ಓಹ್ ಅದಕ್ಕೆ ರೀಚಾರ್ಜ್ ಜಾಸ್ತಿ ಮಾಡಿರೋದು😮
@Bharat-i8q3e
@Bharat-i8q3e 2 ай бұрын
Olleya kelasakke matr use maadi.
@preethigoravara212
@preethigoravara212 2 ай бұрын
How to avoid watching any social media How to disable all shorts in KZbin, adannu heli
@aimisias.8953
@aimisias.8953 2 ай бұрын
Your mind is mast control of all habits.. Divert your mind into several activities like yoga, meditation, jogging like that.
@savanthkumar.
@savanthkumar. 2 ай бұрын
Nandu average 9 hour marre😅
@prashanthtotad5867
@prashanthtotad5867 2 ай бұрын
Sir 18 to 35 age almost online beating apps nama indian amount bare country ga hoguteda sir.
@puneethm7021
@puneethm7021 2 ай бұрын
Thank u sir evattinda you tube enda doora erthini key pad phone thagothini
@SureshSuresh-z5h
@SureshSuresh-z5h 2 ай бұрын
Centerl government edanella byaan madbaudalla 5:41 allrigu udyog kodi kelasa 10 gante kaddaya 5:45 madi children ge 20 year nantra mobil kodi e vishya nive central government ge refer maadi egale prasaadava re
@gangadharhegde9209
@gangadharhegde9209 2 ай бұрын
ನಾನು ವಾರಕ್ಕೆ ಎಂಟರಿಂದ ಒಂಬತ್ತು ಗಂಟೆ ಸ್ಮಾರ್ಟ್ ಫೋನ್ ಬಳಸುತ್ತೇನೆ.ಟಿವಿ ಕಾರ್ಯಕ್ರಮಗಳನ್ನಂತೂ ನೋಡುವದೇ ಇಲ್ಲ ಇನ್ನು ಜಂಕ್ ಫುಡ್ ತಿನ್ನುವ ಅಬ್ಯಾಸವೇ ಇಲ್ಲ
@likhithmt8940
@likhithmt8940 2 ай бұрын
Sir why Mysore not become a capital of Karnataka and it's history
@prashanth7651
@prashanth7651 2 ай бұрын
Parents makkala ki ge smart phone kottu ota madisodu ... Chikka vayasalle addiction start agutte
@soul-pe6ub
@soul-pe6ub 2 ай бұрын
ರೋಗಗ್ರಸ್ತ ದೇಶ . ರೋಗಗ್ರಸ್ತ ಜನ
@AkshayMagadum-zv3qq
@AkshayMagadum-zv3qq 2 ай бұрын
Sir ega new app ada vishwas pay bagge mahiti kodi
@mona-uj6km
@mona-uj6km 2 ай бұрын
Children will follow whatever parents do. So if parents avoid screen time & give time to children. Children will learn life lessons from parents. 40 yrs back we did not had TV in many homes so child was learning life skills from parents well. Even this applies to mast magaa youtube channel also. We see this youtube to know news from world. So provide only useful & worth news to people.
@amaresh8595
@amaresh8595 2 ай бұрын
Hi Anna 2puc science complete agede munde Ane madabeka competitive exam ode beku degree course Ane madabeka heli Anna please
@amaresh8595
@amaresh8595 2 ай бұрын
Bega reply madi
@Captain_America17
@Captain_America17 2 ай бұрын
Nimge enu maadabeku ansutte adannu maadi, nimge yaavudaralli intrest ide adannu maadi
@aimisias.8953
@aimisias.8953 2 ай бұрын
BSC - MSC - NET - professor🎉🎉🎉🎉🎉
@sirikshashortmoviemakers9438
@sirikshashortmoviemakers9438 2 ай бұрын
Swami covid vaccine inda arda janara Shakti Kadime agide
@mobitech23
@mobitech23 2 ай бұрын
ಯಾವ ಕುಕಿಂಗ್ ಆಲಿ ಬೆಸ್ಟ ಅನೋದು ಅದರ ಬಗ್ಗೆ ವಿಡಿಯೋ ಮಾಡಿ
@kushalappatu4327
@kushalappatu4327 2 ай бұрын
Sir How many Hours you work, i work 12 Hours,
@anushharsha7441
@anushharsha7441 2 ай бұрын
ಎರಡು ಹೊಸ ಶತ್ರುವನ್ನು ತಿಳಿಸಿಕೊಟ್ಟರೆ, ಆದರೆ ಮೂರನೇ ಶತ್ರು ಯಾವುದು
@shrikumarjoshi2995
@shrikumarjoshi2995 2 ай бұрын
Freebies
@sricharu8283
@sricharu8283 2 ай бұрын
Adeno sari sir,avru agadru hana sampadane madtidare navu degree madi PG madkondu private jobs madakke agade govt jobs ge study madi exam's bardre aga matte paper leak ago mathondu tondre agi adu case agi court alli adu parihara kododrolage namma age eligibility ne agogutte soo edara bagge govt swalpa gamana kodbeku .
@NaveenKumar-bi2hr
@NaveenKumar-bi2hr 2 ай бұрын
Enu sir edu TDS Tax refund
@Rameshmadival-db3wk
@Rameshmadival-db3wk 2 ай бұрын
ಪರಿಹಾರನೇ ಹೇಳಲಿಲ್ಲವಲ್ ಸರ್
@chandrakaladev6741
@chandrakaladev6741 2 ай бұрын
Another big threat is parents' mind set
@YankappaMuragadagi
@YankappaMuragadagi 2 ай бұрын
100 truly
@pandubagilad
@pandubagilad 2 ай бұрын
This is true i deleted all social media 😊😊😊
@1_Indic_RationalLogicForge
@1_Indic_RationalLogicForge 2 ай бұрын
You are in social media 😂
@pandubagilad
@pandubagilad 2 ай бұрын
@@1_Indic_RationalLogicForge using laptop
@ravinavi9024
@ravinavi9024 2 ай бұрын
😂
@MruthyunjayaMruthyunjaya-o5d
@MruthyunjayaMruthyunjaya-o5d 2 ай бұрын
Yourmatter very super
@pradeepgs8691
@pradeepgs8691 2 ай бұрын
Even mast maga is also reason for over screen time
@govindaswamycm2056
@govindaswamycm2056 2 ай бұрын
Government ಅವರು first education system sari madli ಅವರ ಕೈಲಿ ಆಗಲ್ಲ ಬೇರೆ ವಿಚಾರ ಮೇಲೆ ಹಾಕ್ತಾರೆ 😅😅
@supreethgowda0105
@supreethgowda0105 2 ай бұрын
Bro biggest enemy for working professional is TAX...Taxes get deducted from our salary, GST for all goods we buy this shld be reduced which is being biggest enemy for Hadd working people
@manjunathjoel7404
@manjunathjoel7404 2 ай бұрын
Me to have dryeyes
@Gandeeva87
@Gandeeva87 2 ай бұрын
ನೀವೆನೇ ಬಡ್ಕೊಂಡ್ರು.. ನಮ್ ಜನ ಬದ್ಲಾಗಲ್ಲ......ಉದ್ಧಾರನು ಆಗಲ್ಲ....ಯಾಕಂದ್ರೆ ನಾವು ಭಾರತೀಯರು...🤔😜😂😅
@anandpatil4618
@anandpatil4618 2 ай бұрын
@ashwinpoojary8040
@ashwinpoojary8040 2 ай бұрын
6:04😂😂
@ranganathabrranganathabr4079
@ranganathabrranganathabr4079 2 ай бұрын
ಭಾರತದ ಸದ್ಯದ ಪರಿಸ್ತಿತಿಗೆ ಇಡಿದ ಕೃಗನ್ನಡಿ
@rajeshsamprathi
@rajeshsamprathi 2 ай бұрын
ಅಡಿಕ್ಷನ್ ಆಗೋ ರೀತಿ ನಿಮ್ಮ ವಿಡಿಯೋ ಕಂಟೆಂಟ್ ಇರುತ್ತೆ ನಾನೇನ್ ಮಾಡಲಿ.. ಟೈಮ್ ಸಿಕ್ಕಾಗ ನಿಮ್ಮದೇ ವಿಡಿಯೋ ಅಡಿಕ್ಷನ್ ಆಗೋಗಿದೆ.. ಪರಿಹಾರ ತಿಳಿಸಿ 😅😊
@prabhasprashanth5955
@prabhasprashanth5955 2 ай бұрын
I'm Instagram Deleteded Already 😢😂😂
@suresh.rsuresh.r9466
@suresh.rsuresh.r9466 2 ай бұрын
Yes😢
@kencha989
@kencha989 2 ай бұрын
14 hours work maadi andhare bojju baradhe mathenagathe
@santhoshkotian1895
@santhoshkotian1895 2 ай бұрын
🙏🙏🙏
@BadboySleeping
@BadboySleeping 2 ай бұрын
But population kuda jade andre screen jasti ede
@ramgowda1990
@ramgowda1990 2 ай бұрын
I am the only who never see reels face book and Instagram
@manjuk8142
@manjuk8142 2 ай бұрын
Why ban KZbin and less for studies
@nishanthmgnn
@nishanthmgnn 2 ай бұрын
I think biggest chalenge of this generation is destruction.
@iankush4535
@iankush4535 2 ай бұрын
💯
VAMPIRE DESTROYED GIRL???? 😱
00:56
INO
Рет қаралды 7 МЛН
Friends make memories together part 2  | Trà Đặng #short #bestfriend #bff #tiktok
00:18
Smart Sigma Kid #funny #sigma
00:14
CRAZY GREAPA
Рет қаралды 15 МЛН
VAMPIRE DESTROYED GIRL???? 😱
00:56
INO
Рет қаралды 7 МЛН