Sir background song swalpa kammi haki pls , nav Bangalore Mandi avru astu fast heledre nange artha agtya hella.
@rajashree79982 жыл бұрын
Thank you sir..I got selected as FDA
@nijagunayyaherimathnijagun35062 жыл бұрын
ಸರ್ ನಾನು ಬರಬಹುದು ಕೋಚಿಂಗ್ಕ್ಲಾಸ್ ಗೆ
@santhoshbhajantri42252 жыл бұрын
Sir 🙏🙏🙏🙏
@siddappakoli72142 жыл бұрын
Sir, please background music ಸ್ವಲ್ಪ slow madasi sir
@Kariyammamkariyamma2 жыл бұрын
🙏🙏🙏nive namige spurthy gurugale
@mahesham30582 жыл бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼👍👍👍🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼👍👍👍
@shilpap662 жыл бұрын
Sir nimma mathu keli e dina yinda oditini sir
@deepa96412 жыл бұрын
Sir nanu sslc 3 month ide sir nan yavatara odabeku anta heli sir please please sir you is the one of best teacher in my life tq sir 😻
@sanjeevkumarmy76732 жыл бұрын
ಸರ್ ನಿಮ್ಮ ಮೊಬೈಲ್ ನಂಬರ್ ಕಳಿಸ್ತೀರಾ ಜೊತೆ ಪರ್ಸನಲ್ ಮಾತಾಡಬೇಕು
@bheemareddybussa95092 жыл бұрын
ಈ ವಿಡಿಯೋ ಎಡಿಟ್ ಮಾಡಿದವರು ದಯವಿಟ್ಟು ಈ background music ಯಾವುದು ಅಂತ ಹೇಳಿ ಪ್ಲೀಸ್🙏
@tphgasgjkivhbdrb2 жыл бұрын
Eshtu oduru nu nenpe eral ri sir
@radhabairadha20103 жыл бұрын
ನೀವೂ ನಮ್ಮ್ ಪಾಲಿನ ದೇವರು sir.. ನಿಮಗೇ ಹೀಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸುತ್ತೇನೆ...🙏🙏 ನೀವೂ ನಮ್ಮ ಪುಣ್ಯ ಈ ಜನ್ಮದಲ್ಲಿ ಸಿಕ್ಕಿದ್ದಕ್ಕೆ... ಧನ್ಯವಾದಗಳು...🙏🙏
@rahuljatti53802 жыл бұрын
Nija👌
@ganiganesh91622 жыл бұрын
Super video bro
@jagadishjp83112 жыл бұрын
ಸರ್ ನಿಮ್ಮ ನಂಬರ್ ಕೊಡಿ ಸರ್ ತುಂಬಾ ಮಾತು ಹೇಳದಿದೆ ❤
@shilpap662 жыл бұрын
Nivu God
@basavarajkatti2320 Жыл бұрын
Madyadalli mute aageti full video haki
@manjulan32592 жыл бұрын
Nan palena devaru ,,🙏🙏
@nagaratnabadiger13803 жыл бұрын
Nija. Sir nimm matugalu namage sportidayak
@ramappabt22992 жыл бұрын
That's truly speech sir
@mallugooli2152 жыл бұрын
Super sir 👌👌👌🙏🙏🙏🙏🙏🙏🙏💐💐
@rameshab19402 жыл бұрын
Sir which book studying science sir
@renukahosamani7312 жыл бұрын
your god sir . 🙏🙏🙏🙏🙏🙏🙏
@sharucreations23142 жыл бұрын
😍❤
@gurubaisangapur8202 жыл бұрын
🙏🏿🙏🏿🙏🏿🙏🏿 guruji sir nivu namma palin devaru....
@sachingodigoudra24092 жыл бұрын
Love you Sir❤️
@AnitaRaghavendra2 жыл бұрын
Sir please stop the background music. Nev baydrunu adhu nam mansig mutto hang iratte. Please ee sir music beda
@MANUMANU-ld1qu2 жыл бұрын
Background music beda sir
@ಕಾಂತೇಶ್ಕನ್ನಡಿಗ2 жыл бұрын
Baground music jaasti aytu
@basavarajkatti2320 Жыл бұрын
Idu sariyagi bartilla currect aagi iro idre haki
@parmumickey..27362 жыл бұрын
Sorry sir innu mundde odutenne e nim speech kelid mele sumur samaya attiddene... Innu mundde idutene..😥😣😭🙏
@saikirandk66512 жыл бұрын
Sir nivu namma palina devru namma devru kanri nivuu 🥺🥺.love u sirr ❤️🥺
@anjineyachaluvadi90072 жыл бұрын
👏👏👏
@rayaraanugraha3252 жыл бұрын
Sir music cut madi matu kelsalla.
@chidanandajoli37913 жыл бұрын
ನಮಸ್ತೆ ಗುರೂಜಿ
@kalakeshkuri96092 жыл бұрын
ತಾಯಿಯ ಗುಣ ಉಳ್ಳವರು sir ನೀವು.. ನಾನು ನಿಮ್ಮನ್ನ ಬೇಟಿ ಆಗ್ತೀನಿ sir ಒಳ್ಳೆ ಅಧಿಕಾರಿಯಾಗಿ ಜೊತೆಗೆ ಶಿಷ್ಯನಾಗಿ🙏
@mouneshangadi92142 жыл бұрын
ದೇವರು......... ☺️
@ambikayadav41332 жыл бұрын
Sir nan. Madive jeevana sari illa sir nan ganda kuduk nandu ded agide tet 2 paper agide sir nanu E sala 6 to 8 agubeku nange help madi pls sir😭😭😭😭
@RaviKumarBhadravathi Жыл бұрын
Voice effect haki eduke
@adarshteji35892 жыл бұрын
Sir tet clear ella .yava books odabeku
@prabhavatiparu55743 жыл бұрын
My lovely brother bandarimatha gurugalu.nimma speech nimma Pata super sir nimma jote Pata maduvaga kaleda dinagalu super sir
@bismillatamboli82902 жыл бұрын
Sr odiddu began mariyutte
@vittaljotennavar72223 жыл бұрын
ನಿಮ್ಮ ಮಾತಿನಿಂದ ತುಂಬಾ ಕಲಿಯುವುದಿದೆ ಹೃದಯಪೂರ್ವಕವಾಗಿ ಧನ್ಯವಾದಗಳು
@kavitag64282 жыл бұрын
Really great sir 👍👍👌👌
@rajendraguntakal68262 жыл бұрын
Sir love you
@shanthanagoudaarvi23352 жыл бұрын
👌
@ImKAshwini9992 жыл бұрын
ಒಂದೊಂದು ಮಾತು ಎಷ್ಟೊಂದು ಅರ್ಥಗರ್ಭಿತ ಸರ್.ನೀವು ಬಯೊದ್ರಲ್ಲಿ ಪ್ರೀತಿ ಕಾಣತ್ತೆ ಸರ್.ಇಷ್ಟೊಂದು ತಿಳಿಸಿ ಕೊಡುವಂತ ಗುರು ಎಲ್ಲರಿಗು ಸಿಗಲ್ಲ.ಧನ್ಯವಾದಗಳು ಯಾವಾಗಲು ನೀವು ಚೆನ್ನಾ ಗಿರಬೇಕು.🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@ksppsipcclassbelagvi Жыл бұрын
🙏🙏🙏🙏
@jyotigowda94123 жыл бұрын
TQ SO MUCH SIR ❤️❤️🙏🙏
@ranjitahosamani15902 жыл бұрын
💐
@shashankgowda94012 жыл бұрын
Really great sir nivuu 🙏🙏🙏
@reachyourgoal56552 жыл бұрын
nija sir 🙏🙏🙏🙏🙏
@resool786dvkr92 жыл бұрын
😭😭😭😭 i hate my lifeee😭😭😭😭😭😭😭😭😭
@rohitGB77413 жыл бұрын
ನಮ್ಮ ದೇವರು ನೀವೇ ಸರ್... ನಿಮಗೆ ನಮ್ಮನ್ನು ಬಯ್ಯುವ ಸಂಪೂರ್ಣ ಅಧಿಕಾರ ಇದೆ... 💯❤️
@rudreshrudresh30702 жыл бұрын
ಬಡ ವಿಧ್ಯಾರ್ಥಿಗಳ ಪಾಲಿನ ಆರಾಧ್ಯ ದೈವ
@shivanandaharake35372 жыл бұрын
😭😭😭 super sir 🙏🙏🙏
@shokidharpatil43852 жыл бұрын
Super speech
@manjunathtalawar5312 жыл бұрын
ಧನ್ಯವಾದ ಗುರುಗಳೇ ಹೀಗೆ ನಮ್ಮನ್ನು ಸದಾ ಎಚ್ಚರಿಸುತ್ತಾ ಇರಿ ಗುರುಗಳೇ
@ammm49173 жыл бұрын
ಸರ್ ನಿವ್ ಎಸ್ಟೆ ಬೈದ್ರು ನಿಮ್ ಮಾತಲ್ಲಿ ಅಪ್ಪ ಅಮ್ಮ ನ ಪ್ರೀತಿ ಕಾಣ್ಸುತ್ತೆ🥰
@pramodreddii2 жыл бұрын
❤️❤️
@royaldattu2422 жыл бұрын
Proud of you sir🙏
@muttumallad22973 жыл бұрын
Tqs rii sir 🥰🙏❤️love you sir❣️
@jagadishjp83112 жыл бұрын
ನಿಮ್ಮ ಮಾತು ತುಂಬಾ ಅದ್ಭುತವಾಗಿದೆ ಸರ್ ❤
@ksppsipcclassbelagvi Жыл бұрын
ನೀವು ಬೈರಿ ಅಂದ್ರೆ ಬುದ್ದಿ ಬರತೇ ನಮಗೆ
@Bhavani88812 жыл бұрын
🙏🙏🙏🙏🙏🙏🙏🙏
@shamuteachingRound3 жыл бұрын
ನಮ್ ಸರ್ ಶರಣಯ್ಯ ಬಂಡಾರಿ ಮಟ್ಟ ಸರ್ ಈ ಮಾತುಗಳನ್ನು ಕೇಳಿದರೆ ನನಗೊಂದು ನೆನಪಾಯಿತು ಅಲ್ಲಮಪ್ರಭು ಹೇಳಿದ ಒಂದು ವಚನ ನೆನಪಾಯಿತು. “ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ದ್ವಾಪರಯುಗದಲ್ಲಿ ಶ್ರೀಗುರು ಶಿಷ್ಯಂಗೆ ಜಂಕಿಸಿ ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ಗುಹೇಶ್ವರ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು””” ಸರ್ ನೀವು ಏನು ಹೇಳಿದರು ನಾನು ಕೇಳುತ್ತೇನೆ ಸರ್ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಸರ್ ನನ್ನ ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು💞
@NaveenKumar-pz8nd2 жыл бұрын
Sharanu sir dp itti allo
@shamuteachingRound2 жыл бұрын
ನಮ್ಮ ಗುರುಗಳು ಅವರ ಕೈಯಲ್ಲಿ ಕಲಿತ ವಿದ್ಯಾರ್ಥಿ ನಾನು
@vijayhulagabali89712 жыл бұрын
❤️🙏🙏❤️☑️☑️
@shravannaik11382 жыл бұрын
Love you sir
@dkaroshi45192 жыл бұрын
ನಿವು ನಮ್ಮ ದೇವರು sir ನಿಮ್ಮ ನಗು ಅಪ್ಪು sir ನಂಗ ಇದೆ sir
@ninganagoudapatil83122 жыл бұрын
Sir first time mumma speach keltirodu really impressed sir
@udayakumar17982 жыл бұрын
My God 🙌🙏
@pradeepchanmal66482 жыл бұрын
Your all word are awesome and get goosebumps sir 🙏
@realindian15123 жыл бұрын
Hara munidare guru kayuva...🙏🙏
@dhananjayabg35102 жыл бұрын
ಸರ್ ನಿಮ್ಮೂರು ಯಾವದು?
@neelammahanamantchalalwadi9162 жыл бұрын
🙏🙏🙏🙏🙏🙏 ನನ್ನ ಕೋಟಿ ನಮನಗಳು ಸರ್ ನಿಮ್ಮ ಮಾತು ಕೇಳಿದರೆ ಓದುವ ಹವ್ಯಾಸ ಬರ್ತಿದೆ ಸರ್