ಆಸೆ ದುಃಖಕ್ಕೆ ಕಾರಣ! ಅಂದ್ರೆ ಆಸೆ ಪಡಲೇಬಾರದಾ?|Dhammapala Bhanteji||4 Noble Truths of Buddha|Gaurish Akki

  Рет қаралды 15,485

Gaurish Akki Studio

Gaurish Akki Studio

Күн бұрын

Basic Meditation Course by the Most Venerable Acharya Dhammapala Guruji (founder CRVM)
Learn 'The art and the science of Right view Meditations and Right mindfulness techniques' in day to day life to handle stress, anxiety, fear, worry, tension etc., and thus to achieve superior mental and physical health by MIND CULTIVATION
Click Here to Register: tinyurl.com/37...
Contact : 97403 56978/ 98340 22104
==================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Mar ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for Mar 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#buddha #buddhism #dhammapalabhanteji #rightmedidation #meditation #nobletruths #lordbuddha #medidativesessions #happiness #teachingsofbuddha #principles #truth #life #bhagavanbuddha
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 66
@vasukrishnappa
@vasukrishnappa 6 ай бұрын
this Buddhist monks Name is Keshav Murthy. he is from chintamani. He was a very soft spoken and very nice guy. i have had talks with him when he had finished his Bsc Ag course and had set up a NGO in Kaiwara. Vkare. finally he has risen in his desired path.❤❤
@prasannakumarbodh
@prasannakumarbodh 6 ай бұрын
ವಂದಾಮಿ ಬಂತೇಜಿ...ಧಮ್ಮ‌ ಬೋಧನೆ ಮಾಡಿ .ಉತ್ತಮ‌ ಸಂದರ್ಶನ..ಈಗೆ ಬೌದ್ಧ ಧಮ್ಮ ಪಸರಿಸಿ ಎಪಿಸೋಡ್ ಮುಂದುವರಿಸಿ
@ಧನು-ಪ8ಷ
@ಧನು-ಪ8ಷ 6 ай бұрын
ನಮಸ್ಕಾರ ಗೌರೀಶ್ ಸರ್.... ಇಂದಿನ ದಿನಮಾನಗಳಲ್ಲಿ ಸರಿಯಾದ ದಿಕ್ಕಿನಲ್ಲಿ ದಾರಿ ತೋರಿಸುತ್ತಿರುವವರಲ್ಲಿ ಕನ್ನಡಿಗರಲ್ಲಿ ನೀವೇ ಅಗ್ರಗಣ್ಯರು ಅನ್ಸುತ್ತೆ ನಂಗೆ.... ನಿಮಗೆ ತುಂಬು ಹೃದಯದ ಧನ್ಯವಾದಗಳು❤❤❤
@GaurishAkkiStudio
@GaurishAkkiStudio 6 ай бұрын
ಧನ್ಯವಾದ.pls share
@sudheerkumarlkaulgud7521
@sudheerkumarlkaulgud7521 6 ай бұрын
ಈಗ ನಾನು ಭೈರಪ್ಪನವರ ಸಾರ್ಥ ಕಾದಂಬರಿ ಓದುತ್ತಿದ್ದೇನೆ. ಅದರಲ್ಲಿ ಬೌದ್ಧ ಧರ್ಮದ ಬಗ್ಗೆ ಬರೆದಿದ್ದಾರೆ. ಇದೇ ಸಮಯದಲ್ಲಿ ಇವರ ಸಂದರ್ಶನ ಮಾಡಿದ್ದು ಒಳ್ಳೆಯದಾಯಿತು
@nithinkumar7010
@nithinkumar7010 6 ай бұрын
ತುಂಬಾ ತುಂಬಾ ಸೂಪರ್, ಜೈ ಬುದ್ಧ
@s.mohankumar1677
@s.mohankumar1677 6 ай бұрын
ಆಸೆಯೇ ದುಃಖಕ್ಕೆ ಮೂಲ.
@varadarajaluar2883
@varadarajaluar2883 6 ай бұрын
ಗೌರೀಶ್ ಅಕ್ಕಿ ಸ್ಟುಡಿಯೋಗೆ ನಮಸ್ತೆ, ಉತ್ತಮ ಮಾಹಿತಿ, ಉತ್ತಮ ಸಂಭಾಷಣೆ 👍
@NiranjanKumar-dt1np
@NiranjanKumar-dt1np 6 ай бұрын
ಸಾಧು..ಸಾಧು..ಸಾಧು
@dreamswim3762
@dreamswim3762 6 ай бұрын
ಫಲಾಪೇಕ್ಷೆಯಿಲ್ಲದೆ ಮಾಡುವ ಕರ್ಮವೇ ಶ್ರೇಷ್ಟ.
@shivamurthybm2713
@shivamurthybm2713 6 ай бұрын
ಒಳ್ಳೆಯ ಸಂದರ್ಶನ
@hanamant963
@hanamant963 6 ай бұрын
ಸಾಧು ಸಾಧು ಸಾಧು🙏🙏🙏ವಿಪಶ್ಯನ ಧ್ಯಾನ ಮಾಡೋದು ಒಳ್ಳೆಯದಾ
@ramappakhot9064
@ramappakhot9064 6 ай бұрын
Om namah shivaya ❤
@GaneshbBelli
@GaneshbBelli 5 ай бұрын
Super ಆಕೆಯೇ ದುಃಖಕ್ಕೆ ಮೂಲ ಎಂಬ ಮಾತಿನ ಆರ್ಥ ಸ್ವಷ್ಟ ಆಯಿತು
@GaurishAkkiStudio
@GaurishAkkiStudio 5 ай бұрын
ಆಕೆ..!? ಆಸೆ
@GaneshbBelli
@GaneshbBelli 5 ай бұрын
Super
@FYIKAnnada
@FYIKAnnada 6 ай бұрын
ನಮ್ಮ ಉಪೇಂದ್ರ ಅಭಿನಯದ [ ಉಪೇಂದ್ರ 1, Uppi -2 ] ನೋಡಿದ ಅನುಭವ ಆಯ್ತು... ಧನ್ಯವಾದಗಳು 👍
@srinidhi1426
@srinidhi1426 6 ай бұрын
❤️💯
@sudhakarakundar672
@sudhakarakundar672 6 ай бұрын
ಧನ್ಯವಾದಗಳು ಸರ್ 🙏
@Srinivasams-m5r
@Srinivasams-m5r 6 ай бұрын
Lord Sri Krishna much more effectively taught how to meditate.
@ravishankar6384
@ravishankar6384 6 ай бұрын
❤❤❤
@Srinivasams-m5r
@Srinivasams-m5r 6 ай бұрын
Some thing Good meaningful. Self doctor for happy life. "Balance in Energy Cycle of body and mind is secreat of success"
@tejavenkataiah4606
@tejavenkataiah4606 6 ай бұрын
ಅಷ್ಟಾಗಮಾರ್ಗವನ್ನು ಪಂಚಾಶೀಲಾತತ್ವವನ್ನು ಪ್ರತಿ 10 ರಿಂದ 15 ವರ್ಷದ ಮಕ್ಕಳಿಗೆ ಕಲಿ ಸಿದರೆ,,,,,, ಮುಂದಿನ ದಿನಗಳ ಭಾರತೀಯರು ಸುಖದಿಂದ ಬದುಕಬಹುದು,,,, ಭವ್ಯವಾದ ಶಾಂತಿಯುತ ಪ್ರಪಂಚ ಕಾಣಬಹುದು,,,,, thank you brother,,,, lightning program
@manjunathahb9280
@manjunathahb9280 6 ай бұрын
Buddare maathadidanthe agide. Tumba santhoshavayitu, buddaya namaha.
@akshathag4793
@akshathag4793 6 ай бұрын
Thank you ❤
@parivarthanssj3155
@parivarthanssj3155 6 ай бұрын
Super discussion, thank you
@RaviKumar-eo2mg
@RaviKumar-eo2mg 6 ай бұрын
Hagidre.....bere darama galnu oppkao bahudalva gurugale
@nggirija2063
@nggirija2063 6 ай бұрын
Good information sir
@narayansbnarayansb6673
@narayansbnarayansb6673 6 ай бұрын
🙏🙏🙏🙏❤️
@pramesh4176
@pramesh4176 6 ай бұрын
🙏🏻🌻🌹🔥🌹🌻🙏🏻
@adarshacb4592
@adarshacb4592 6 ай бұрын
Buddha Himse maha papa antha helidru, chamarajanagara da tibet Camp navru dana karugala kalu kadididdare avarige sariyagi buddana thathvagala bagge thilisikodi
@beinglearner3590
@beinglearner3590 6 ай бұрын
They don't follow pure Buddhism.they follow Buddhism and Tibetan religion mix
@DeepaKumari-sk9nv
@DeepaKumari-sk9nv 6 ай бұрын
Beku beku anno bekupane naanu.. Saaku saaku saaku anno a neenu Buddha (unknown )
@lingarajkammar3284
@lingarajkammar3284 6 ай бұрын
"ಈಡೇರಲಾರದ ಆಸೆಯು ದುಃಖಕ್ಕೆ ಕಾರಣ" ಆಸೆ ಈಡೇರಿದರೆ ಸಂತೋಷ....."ಸನಾತನ ಧರ್ಮ" ಹೇಳಿದ್ದು
@rksvision7309
@rksvision7309 6 ай бұрын
ಆಸೆ ಇರುವವರೆಗೆ ಬದುಕಿದೆ
@shivashivababaji7603
@shivashivababaji7603 6 ай бұрын
Sir nivu uttar Karnataka davaru iddiri hage ikade bagada ಮಠದ ಸ್ವಾಮಿಗಳನ್ನು intriva madi sir please
@kirannaik8
@kirannaik8 6 ай бұрын
Naavu nepal alli meditation classes ge barbahuda guruji ???
@hanamant963
@hanamant963 6 ай бұрын
ನಾವು ಮೆಡಿಶನ್ ಕ್ಲಾಸ್ ಗುರುಗಳ ಹತ್ತೀರ ಜಾಯಿನ್ ಆಗಬಹುದಾ ಸರ್
@pradeepkumarpradeepkumar1105
@pradeepkumarpradeepkumar1105 6 ай бұрын
ಹೌದು ಆಸೆಯೇ ದುಃಖಕ್ಕೆ ಮೂಲ ಎಂಬುದು ಸಾರ್ವಕಾಲಿಕ ಸತ್ಯ ಅಲ್ಲ
@anitham1381
@anitham1381 6 ай бұрын
Ase eruvudarindale edella sadisiddeve
@yogishacharya9165
@yogishacharya9165 6 ай бұрын
ಕೃಷ್ಣನ ಮಾತು ಬುದ್ಧನ ಮಾತು ಕೇಳಿಕೊಂಡು ನಾವು ಹಿಂದೂಗಳು ಬದ್ಕೋ ದ್ರಿಂದ ದ ಬೇರೆ 2ಧರ್ಮದವ್ರು ನಮ್ಮನ್ನ ಈ ಕಾಲದಲ್ಲಿ ಸರಿ ತುಳಿತ ಇದ್ದಾರೆ..
@NanjundaKumarYoutubechannel
@NanjundaKumarYoutubechannel 6 ай бұрын
Nimmannu nodida age anisutthide nanu huttiddu saha chintamani.
@shaliniksshaliniks8934
@shaliniksshaliniks8934 5 ай бұрын
.......111.......
@srikanthncsrikanth2958
@srikanthncsrikanth2958 6 ай бұрын
ಭಗವಾನ್ ಬುದ್ಧ ಕನ್ನಡದಲ್ಲಿ ಬೋಧನೆ ಮಾಡಲಿಲ್ಲ. ಬುದ್ಧ ಆಸೆ ದುಃಖಕ್ಕೆ ಕಾರಣ ಅಂತ ಹೇಳಲಿಲ್ಲ. ಅಥವಾ ಈ ಮಾತನ್ನು ಕನ್ನಡಕ್ಕೆ ತಪ್ಪಾಗಿ ಅನುವಾದಿಸಲಾಗಿದೆ.
@bnanjappa9416
@bnanjappa9416 6 ай бұрын
ನೀನು ತಪ್ಪಾಗಿ ತಿಳ್ಕೊಂಡಿದ್ದಿಯಾ ನಾವು ಓದಿರುವುದು ಆಸೆಯೇ ದುಃಖಕ್ಕೆ ಕಾರಣ ಎಂದು
@NanjundaKumarYoutubechannel
@NanjundaKumarYoutubechannel 6 ай бұрын
Fake Buddhists jasti agi avarige bekada reeti tatvagalannu bhodisiruvudarinda inthaha doubts barutthade. Kelavaru yavude reetiyada sadhane madade avarige bekadavanne rules madibittaru. Obba kuruda innobba kurudanige dari thirisida age agide avara kelasa.
@gauthamdharani
@gauthamdharani 6 ай бұрын
It's a not ಆಸೆ like I want to buy a car, closest translation is greed
@praveensingonahalli4392
@praveensingonahalli4392 6 ай бұрын
ಜೋತುಬೀಳುವಿಕೆ....
@chandradevasm100
@chandradevasm100 5 ай бұрын
. ಪಾಳಿ pali language
@priyam2799
@priyam2799 2 күн бұрын
ಎಲ್ಲ ಕೊಟ್ರೆ ಗೋವಿಂದ 😂
@rajshekharbiradar2730
@rajshekharbiradar2730 6 ай бұрын
Is buddha Vishnu
@rajshekharbiradar2730
@rajshekharbiradar2730 6 ай бұрын
Is buddha Vishnu
@1world1democracy
@1world1democracy 6 ай бұрын
ಬುದ್ಧನ ತತ್ವಗಳ ಬಗ್ಗೆ ಯೋಚಿಸಿ ಬದಲಾಗಿ ಬುದ್ಧ ವಿಷ್ಣು ಒಂದೆನ ಅಲ್ವಾ ಅನ್ನೋದರ ಬಗ್ಗೆ ಅಲ್ಲ
An Unknown Ending💪
00:49
ISSEI / いっせい
Рет қаралды 48 МЛН
Angry Sigma Dog 🤣🤣 Aayush #momson #memes #funny #comedy
00:16
ASquare Crew
Рет қаралды 50 МЛН