Рет қаралды 343
ಛಂದೋರೂಪಗಳ ಲಕ್ಷಣಗಳನ್ನು ಅರಿಯಲು ಅವಶ್ಯಕವಾಗುವ ಮಾತ್ರೆ, ಗುರು, ಲಘುಗಳ ಬಗ್ಗೆ ಮೊದಲು ತಿಳಿಸಿ ನಂತರ ಅವುಗಳನ್ನು ಬಳಸಿ ಪದ್ಯದ ಪಾದದಲ್ಲಿರುವ ಅಕ್ಷರಗಳನ್ನು ಹೇಗೆ ಗಣಗಳನ್ನು ಗುರತಿಸುವುದು ಹಾಗೂ ಅಕ್ಷರಗಣ, ಮಾತ್ರಾಗಣ ಮತ್ತು
ಅಂಶಗಣಬಗ್ಗೆ ಈ ವಿಡಿಯೋದಲ್ಲಿ ತೀಳಿಸಲಾಗಿದೆ
KSOU MA Kannada 1st Semester Paper-3 Block-9 Unit-34 - online class