Рет қаралды 154,389
ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ವರ್ಕ್‌ಫ್ರಂ ಹೋಂ ಮಾಡುವುದರಿಂದ ಭುಜಗಳಲ್ಲಿ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಇದರಿಂದ ಭುಜಗಳನ್ನು ಸುಲಭವಾಗಿ ತಿರುಗಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಭುಜಗಳ ನೋವಿಗೆ ಕಾರಣಗಳು, ಹಾಗೂ ಇದಕ್ಕೆ ಚಿಕಿತ್ಸೆ ಹೇಗೆ ಎಂಬುವುದನ್ನು ವೈದ್ಯರಾದ ಡಾ. ನಿಖಿಲ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka