I am Muslim ಆದರೂ ನಾನು ಈ ಮಠಕ್ಕೆ ನನ್ನಾ ಕೈಲಿ ಆದಷ್ಟು ಸಹಾಯ ಮಾಡುತ್ತೇನೆ ❤️
@tejuktejuk5029 Жыл бұрын
❤
@balakrishnahbalakrishna2733 Жыл бұрын
👌🏻 ಇಲ್ಲಿ ಮತಬೇದವಿಲ್ಲ
@Lmv520 Жыл бұрын
Great
@basavabasavaraja8925 Жыл бұрын
Not for help it's service
@mkanilkumar748 Жыл бұрын
Great
@kjadimurthykjadimurthy6501 Жыл бұрын
Video ನೋಡಿ ನನಗೂ ಸೇವೆ ಮಾಡ್ಬೇಕು ಅನ್ಸುತ್ತೆ ಒಂದಲ್ಲ ಒಂದು ದಿನ ನನ್ನ ಕೈಲಾದಷ್ಟುಸೇವೆ ಮಾಡುತ್ತೇನೆ
@kjadimurthykjadimurthy6501 Жыл бұрын
ಅದಕ್ಕಿಂತ ಪುಣ್ಯದ ಸೇವೆ ಮಾಡೋ ಕೆಲ್ಸ ಸಿಕ್ರೆ ಕಂಡಿತಾ ಮಾಡೋಣ ಅಣ್ಣ
@pushpalathas6138 Жыл бұрын
Me too
@eeshasarts66 Жыл бұрын
ನೀವು ಅಲ್ಲಿ ಊಟ ಬಡಿಸಬಹುದು. ನೀರು ಕೊಡುವುದು, ತರಕಾರಿ ಬಿಡಿಸುವುದು-ಹೆಚ್ಚುವುದು ಸ್ವಚ್ಛ ಮಾಡುವುದು ಇತ್ಯಾದಿ.
@jyothiam330 Жыл бұрын
@@pjy895the 😊q😊😊😊😊qqa
@skavithagowda Жыл бұрын
✍️👌🙏🏻🙏🏻💐💐
@KingKicchaBoss Жыл бұрын
ತುಂಬಾ ಅದ್ಬುತವಾಗಿದೆ ಮುಂದುವರೆಸಿ ನಮ್ಮ ಹೆಮ್ಮೆ ತುಮಕೂರು ಸಿದ್ದಗಂಗಾ ಮಠ 🤗❤️
@srustisi-6c-194 Жыл бұрын
ಖಂಡಿತ ಕೊಡುತಿವಿ ಪರಮ್ sir. ನಾನು ಶ್ರೀಮಂತೆ ಅಲ್ಲ ಆದರೂ ಒಂದಲ್ಲ ಒಂದು ದಿನ ಅಲ್ಲಿಗೆ ಹೋಗಿ ನನ್ನ ಕೈಲಾದಷ್ಟು ಸಹಾಯ ಮಾಡಿ ಊಟ ಮಾಡಿ ಬರುತ್ತೇನೆ..❤ ಈ videos ನ ನೋಡಲು ಅವರ ಮಾತುಗಳನ್ನು ಕೇಳಲು ಕುಷಿ ಆಗುತ್ತ ಇದೆ..ಧನ್ಯವಾದಗಳು
@indreshbc4244 Жыл бұрын
👏👏👏🙏🙏🙏🕉🕉🕉
@shivappashivaguna8422 Жыл бұрын
ಪರಂ ಸರ್ ತುಂಬಾ ಒಳ್ಳೆಯ ಕೆಲಸ ...ಎಲ್ಲಾದಕ್ಕಿಂತ ಸ್ಪೇಷಲ್ 🙏🙏🙏🙏
@tejasnayak1539 Жыл бұрын
ಕೈ ಕೆಸರಾದರೆ ಬಾಯಿ ಮೊಸರು🙏🙏🙏🌸🌺 ತುಮಕೂರು ಇಸ್ ಬೆಸ್ಟ್❤️
@sumitk114 Жыл бұрын
ಸಿದ್ಧಗಂಗಾ ಮಠ ಶಿವಕುಮಾರ್ ಸ್ವಾಮೀಜಿ🙏 ಇದ್ದಾಗಲೇ ಬೇರೆ ಇತ್ತು ...
@somu-abd Жыл бұрын
Ivaga yen agidyo lowde
@sumitk114 Жыл бұрын
@@somu-abdlowde ke bal ninagyako uri NAVU 🙏Sri shivakumar Swami bhaktaru
@KrishnaMangrani-pm9kq Жыл бұрын
ಪರಮ್ ಸರ್ ನೀವು ಮಾಡುವ ಸಿದ್ದಗಂಗಾ ಮಠದ ವಿಡಿಯೋ ಗಳಿಂದ ಬರುವ ಆದಾಯ ಅಲ್ಲೇ ನಿಡಿ ಒಂದು ವಿಡಿಯೋ ಮಾಡಿ🙏
@lokeshvloki9751 Жыл бұрын
Yr right Anna ❤️
@kallappayemmiyavar3257 Жыл бұрын
ಪರಮ್ ಸರ್ ನಮಸ್ತೆ ನಿಮ್ಮ ಎಲ್ಲಾ ವಿಡಿಯೋ ಎಲ್ಲಾ ನೋಡಿದ್ದೇನೆ ಈ ನಮ್ಮ ಮಠವನ್ನು ನೋಡಿ ಖುಷಿಯಾಗಿದ್ದೇನೆ ನಾನು ಈ ನಮ್ಮ ಮಠದ ಹಳೆ ವಿದ್ಯಾರ್ಥಿ. ಸರ್ ಈ ವಿಡಿಯೋ ಮಾಡಿ ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ ಸಿದ್ದಗಂಗೆ ನಿಮಗೆ ಒಳ್ಳೆಯದು ಮಾಡಲಿ. ಇಲ್ಲಿಯ ಪ್ರಸಾದ ಚಿನ್ನಕ್ಕೆ ಸಮಾನ ನಮಸ್ತೆ ಸರ್
@eeshasarts66 Жыл бұрын
ಖಂಡಿತ ನಿಜ. ನಾವೂ ಮಠದ ಉಪಕೃತರು. ಪ್ರತಿ ವರ್ಷವೂ ಮಠದ ಶಾಲೆಗೆ ಕೈಲಾದ ಸಹಾಯ ಮಾಡುತ್ತೇವೆ. 🙏🙏🙏🙏🙏🙏🙏🙏🙏
@skavithagowda Жыл бұрын
🙏🏻🙏🏻
@np3980 Жыл бұрын
Sahaya alla....Seve
@basavarajbasavaraj7613 Жыл бұрын
ಸ್ವರ್ಗ ಎಲ್ಲೂ ಇಲ್ಲ ಸಿದ್ದಗಂಗಾ ನೆ ಭೂಮಿ ಮೇಲಿನ ಸ್ವರ್ಗ ❤🙏ಮಲ್ಲಿಕಾರ್ಜುನ ಸರ್ ನಿಮ್ಮ ಮಾಹಿತಿ ಅದ್ಭುತ ❤😊
@narayanakonapur1762 Жыл бұрын
ಬಹಳ ಚೆನ್ನಾಗಿದೆ, ನಾನು ಶ್ರೀ ಗಳ ದರ್ಶನ್ ಪಡೆಯುವ ಭಾಗ್ಯ ಸಿಕ್ಕಿತು,ಧನ್ಯನಾದೆ, ಅಡುಗೆ ತಯಾರಿಸಲು ಉಪಯೋಗಿಸುವ ಜೊತೆಗೆ ಟೆಂಗಿನಕಾಯಿ ಚರಟ ಕೂಡ ( ಚಿಪ್ಪು )ಉಪಯೋಗಿಸಬಹುದು. ಇದರಿಂದ ಪರಿಸರ ಕಾಪಾಡಬಹುದು
@malleshmallesh5228 Жыл бұрын
I am old student siddagangha matta 🙏
@rajubrt1560 Жыл бұрын
One of the best video... In ಕಲಾಮದ್ಯಮ 🙏👍
@poojaenterprises4199 Жыл бұрын
ನಮ್ಮ ಜಿಲ್ಲೆ ತುಮಕೂರು ನಮಗೆ ತುಂಬ ಹೆಮೆ , ನಾವು ಈ ಮಠವನು ಬೇಳಸೀ ಕಾಪಾಡಲು ಎಲ್ಲರೂ ಕೈ ಜೋಡಿಸಿ
@mallikarjunrk777 Жыл бұрын
Superb
@MantuKulagod Жыл бұрын
ಸರ್. ಬೆಳಗಾವಿ ಜಿಲ್ಲೆಯ ರಾಯಬಾಗತಾಲೂಕಿನ . ಸುಕ್ಷೇತ್ರ ಮುಗಳಖೋಡ ಶ್ರಿ ಯಲ್ಲಾಲಿಂಗ ಮಹಾರಾಜರ ಮಂದಿರ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ
@manjunathanayaka-sm8le Жыл бұрын
Gm sir I'm also student of ಸಿದ್ದಗಂಗಾ ಮಠ,🙏🙏🙏
@nseniftybankniftytrader4086 Жыл бұрын
what are doing after u left math?
@nethram1703 Жыл бұрын
ನಮಸ್ಕಾರ. ನಾವು ಸಿದ್ದಗಂಗೆ ಗೆ ಬಂದಿದ್ದೇವೆ ಆದರೆ ಎಂದು ಮಠವನ್ನು ಭೇಟಿ ನೀಡಿಲ್ಲ ಮುಂದಿನ ಸರಿ ಬಂದಾಗ ಖಂಡಿತ ಭೇಟಿ ನೀಡುತ್ತೇವೆ. ಕೈಲಾದಷ್ಟು ಸಹಾಯ ಮಾಡುತ್ತೇವೆ.🎉🎉🎉
@chandan4417 Жыл бұрын
Kalamadhyama best best best episode my fevret sutturu mata ❤❤🙏🙏🙏
@amareshsahukar8096 Жыл бұрын
ನಾನೂ ಕೂಡಾ ಶ್ರೀ ಮಠದ ಹಳೆಯ ವಿದ್ದ್ಯಾರ್ಥಿ
@arunsp1421 Жыл бұрын
One of the best episode. I am old student of this mata.
@Shivucreations2710 Жыл бұрын
I am proud of i am Tumkurian ❤️🙏
@rameshmareppa7011 Жыл бұрын
ನಮ್ಮ ಮಠ ನಮ್ಮ ಹೆಮ್ಮೆ❤🙏
@mkanilkumar748 Жыл бұрын
Adbutha athyadbutha param sir hands-off,
@jagadeeshjaggu3466 Жыл бұрын
ವಿವರಣೆ ಚನ್ನಾಗಿ ಆಗುತ್ತಿದೆ ಸೂಪರ್
@kumaraswamykumaraswamykuma3229 Жыл бұрын
ನಮ್ಮಮಠ ನಮ್ಮ ಹೆಮ್ಮೆ 🙏🙏🙏🙏🙏
@ShivaKumarShivaKumar-hj8mg Жыл бұрын
ಸರ್ ತುಂಬಾ ಒಳ್ಳೆಯ ವಿಷಯ ಸರ್ ನಾನು ಕೂಡ ನನ್ನ ಕೈ ಅದ ಸಹಯ ಮಾಡು ತಾನೆ ಶಿವಕುಮಾರ್ ಬಿದರ ಕೆರೆ
@sunilkumarj2499 Жыл бұрын
Supper you have focued on this kind of topics also really this is needed keep it up. This is what we wanted.
@kiran_gaddafi Жыл бұрын
At 16:14 he is absolutely right,, yes parents are the living gods and one should not run behind the unvisible gods neglecting visible gods....
@MallappaBadappanavar9 ай бұрын
ವಿವರಣೆಗೆ.ಧನ್ಯವಾದಗಳು.
@suresh.bkarabasannanavar5898 ай бұрын
Good news sir 👭👬👫God bless you shidagang tepl
@mahalingappas4549 Жыл бұрын
Om namah shivaya 🙏🙏🙏🙏🙏
@suvas1987 Жыл бұрын
Param kaveri Dam History bagge video Maadi,olle subject
@manjunathmanjunath2810 Жыл бұрын
Mind blowing🎉🎉❤❤
@spradeepkumarschandrasheka672 Жыл бұрын
Super vlog sir 😊😊😊😊😊😊
@shivashivalingaiah92563 ай бұрын
🙏🏽🌹ಓಂ ನಮಃ ಶಿವಾಯ 🌹🙏🏽ಶಂಭೋ ಶಂಕರ ಹರ್ ಹರ್ ಮಹದೇವ್ 🌹🙏🏽ಓಂ ನಮೋ ಭಗವತೆ ಸಿದ್ದಲಿಂಗಶ್ವರಸ್ವಾಮಿನೆ ನಮೋ ನಮಃ 🙏🏽🌹ಓಂ ನಮೋ ಭಗವತೆ ಸಿದ್ದಗಂಗಮ್ಮದೇವಿ ನಮೋ ನಮಃ 🌹🙏🏽ಓಂ ನಮೋ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿನೆ ನಮೋ ನಮಃ 🌹🙏🏽ಇದು ತ್ರಿವಿಧ ದಾಸೋಹದ ಮಠ ಇದು ಬೇರೆ ಮಠಗಳ ತರ ಕಮರ್ಷಿಯಲ್ ಮಠ ಅಲ್ಲಾ 🙏🏽🙏🏽🌹🌹ನಮ್ಮ ಶೈವ ಮಠ ನಮ್ಮ ಹೆಮ್ಮೆ 🙏🏽🙏🏽🙏🏽🙏🏽🙏🏽🌹🌹🌹🙏🏽🙏🏽🙏🏽
@srmediamysore Жыл бұрын
ಪರಮ್ sir ಧನ್ಯವಾದಗಳು
@abhisheksubramani3168 Жыл бұрын
Sir expaltion wonderfull thank you for sharing kitchen room
I'm Muslim...Nanu kuda Evath Nan Kyl adastu anna dasohakke kanditha yenadru maduve..
@HemavathHema-wz3qt Жыл бұрын
Shivakumar swamy avarige koti koti namaskaragalu
@kalakala6140 Жыл бұрын
Super super 🙏🙏🎉🎉
@JaniBai-u9r Жыл бұрын
Siddaganga महान क्षेत्र
@amruthagowda4237 Жыл бұрын
Sir, siddagngeli mudde hege madthare ashtu janakke... Video madi plz
@anjumkhazi4100 Жыл бұрын
Great🎉
@YashuRao-r4e Жыл бұрын
Param sir yella film actress bagge patichaya madisthira..adre namma villan acting madthidda shobaraj avra bagge ondu sala patichaya madsi sir.its my hamble request
@syeddastagir43165 ай бұрын
Super sir ❤❤❤❤❤❤❤
@chillychiru Жыл бұрын
Goverment agidrr chenagittu privet bot good 😍👏
@vinayakavinayaka50223 ай бұрын
Namaste sir ❤❤❤❤❤
@ShweethaNV-l8k Жыл бұрын
Superb param sir 🎉😊
@786h784 ай бұрын
we are proude
@ShivaShankar-rj4rg Жыл бұрын
Sri shivakumara swamiji of sree siddaganga mutt should be conferred with Bharata Ratna award atleast posthumously now. All people should fight for this. Modi did not do this. Shri shivakumara swamiji is a sacred soul our Bharath.
@divakarbv4975 Жыл бұрын
God is Great.....🙏🙏🙏👌
@bhimarayabhimaraya35369 ай бұрын
ಅದ್ಬುತ
@madhukumar498 Жыл бұрын
ಓಂ ನಮೋ ಸಿಧ್ಧಲಿಂಗಯ್ಯ ನಮಃ
@KuberanHosurProperty Жыл бұрын
6month back me sent msg to u make small episode of Dr.Shri shivakumar swamy thanks a lot real God .I am from hosur.🙏
@charliepetcaretnpura3845 Жыл бұрын
Super massage
@nandeeshhk6745 Жыл бұрын
Nim chanel inda enadru kottu videos agi jana inspire agthare
@prajwalma9190 Жыл бұрын
ಅಣ್ಣ ಮಠದ ಸ್ಕ್ಯಾನರ್ ಫೋನ್ ಪೇ ನಂಬರ್ ಇದ್ರೆ ಕೋಡಿ ಸರ್
@nanjapparbtalur4477 Жыл бұрын
ಸೊಗಸಾದ ಊಟದ ಜೊತೆ ಸೊಗಸಾದ ಮಾತುಗಳು ದನ್ಯತೆಯ ಬಾವ.
@satishgouda7258 Жыл бұрын
Sidda ganga mata nadedaduvadevara kanda mata alli eruvaellaru dhanyaru alli seve madi punya ellarige sigalla alli naduva annadashohave amogha .
@ZehraEnterprises6 ай бұрын
Very nive
@TMT_fan_page Жыл бұрын
Very nice brother 💯💐💐💐💐💐💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@naveennaikbvd Жыл бұрын
ಮಠದ ಬ್ಯಾಂಕ್ ಅಕೌಂಟ್ ನಂಬರ್ ನ next ಟೈಮ್ li ಹಾಕಿ ನಾವು ಸಹಾಯ ಮಾಡ್ತಿವಿ
@sulochanamaiya9963 Жыл бұрын
Thanks muslim magane god shivaji nemmanna raksisali
@australia3190 Жыл бұрын
Devara gudi ❤
@janvi_kapoor6236 Жыл бұрын
ಶ್ರೀಗಳು ಐಕ್ಯರಾಗಿ ಏಷ್ಟು ವರ್ಷವಾಯಿತು?
@sathishkumara9417 Жыл бұрын
4 and half years aytu
@jyothianand9156 Жыл бұрын
🙏🙏🙏🙏🙏🙏🙏
@shivmurthishivu9536 ай бұрын
Jai guruve
@Manoghnasilks Жыл бұрын
Sir avra mathu avara nambike avara kushi avara kelsa jeevanadalli nambike ittirodu thumbs olle video devru olledmadlisir nimge agu a matadalli kastapattu kushi kanorge 🙏
@ajnishmanvi48687 ай бұрын
🙏🙏🙏🙏🙏🕉️ ಓಂ ಸಿದ್ಲಿಂಗಯ್ಯ ನಮಃ
@malnadnature7920 Жыл бұрын
Super
@GeethaShwetha-ir5kn Жыл бұрын
God is Great,,,,
@kiranam.n6667 Жыл бұрын
❤❤❤❤
@mahadevisherya7749 Жыл бұрын
Super param.sir.👌👍🙏🙏💐
@vidyaadnur6795 Жыл бұрын
Param pujyarige nam kutumbadavarinda dirga danda namaskar
@k.asureshbabu6597 Жыл бұрын
Whether there is old age home run by siddaganga mutt? If not, they can think of it because they have all the infrastructure. Nowadays so many people have ventured on a commercial basis rather than humanitarian grounds. Kalamadhyama KZbin channel can put a word to ashram authorities. Jai hind Jai Karnataka.
@vijaylatha837 Жыл бұрын
🙏🙏🙏🙏🙏🙏
@uni23 Жыл бұрын
ನಮ್ಮೂರು ನೈಗೆರೆ.
@rajendrawalikar4829 Жыл бұрын
Om Namah
@Indianblacklover Жыл бұрын
Edhe darmasthaladali yake ella yelldaku duddu devastanadali uta free bitre mathe yella business medical College dental College low College dharmastala society yella business edhu nijavglu seve❤
@SureshSuresh-rd6sp Жыл бұрын
Adharmasthala adke,,,free antha enu illa alli ,bari 10 paisa du free ide,,
Nija sir 1 year study...madidru avru munde 10mandi ge oota hakkuva Shakti bandidrutti ...100:%...nan husband idi riti 15members ge oota. Hakta idira .....avru kooda 1year study madidare....