Sri Brahmanya Teertha Acharya, narrating the wonderful story of Sri Krishna (Kannada)

  Рет қаралды 536,129

''Sunthrupthi"

''Sunthrupthi"

Күн бұрын

Пікірлер: 196
@shanthalakshmi713
@shanthalakshmi713 4 жыл бұрын
ತುಂಟ ಕೃಷ್ಣನ ಬಗ್ಗೆ ಎಷ್ಟು ಹೇಳಿದರೂ,ಕೇಳಿದರೂ ತೃಪ್ತಿ ಎಂಬುದು ಸಿಗುವ ಮಾತೇ ಅಲ್ಲ. ಗುರುಗಳೇ ಅದ್ಭುತವಾದ ನಿಮ್ಮ ಉಪನ್ಯಾಸ ಗಳನ್ನೂ ಕೇಳಿದಷ್ಟು ಪುನಃ ಪುನಃ ಕೇಳಬೇಕು ಎನ್ನಿಸುತ್ತದೆ. ನಿಮಗೆ ಸಾಷ್ಟಾಂಗ ನಮಸ್ಕಾರಗಳು.
@anjanikrishnaswami4875
@anjanikrishnaswami4875 Жыл бұрын
Howdu...aacharyarige namascaragalu Keltha ne irona ansathe
@shubhasampath5453
@shubhasampath5453 2 жыл бұрын
I have heard it so many times...but yet I wil keep listening...acharge nanna namaskaragalu...
@shubhasampath5453
@shubhasampath5453 3 жыл бұрын
I have watched it uncountable times..yet like to watch...My namaskarams to achar...I love to listen his upanyasams daily.....
@s.madhusudanrao2659
@s.madhusudanrao2659 3 жыл бұрын
Same here ma.
@venkateshmurthy3296
@venkateshmurthy3296 3 жыл бұрын
@@s.madhusudanrao2659 😃😃😃😃😃😃😃😃😃
@ashapai8822
@ashapai8822 2 жыл бұрын
Hare krishna
@brundhamohith5779
@brundhamohith5779 2 жыл бұрын
​@@venkateshmurthy3296 a
@nikhilsrinivas1103
@nikhilsrinivas1103 4 жыл бұрын
I have watched it so many times,but yet I will be listening. My namaskarams to Brahmnyachar.
@gopinathyaparla7140
@gopinathyaparla7140 2 жыл бұрын
Really a great orator and an authority on mythological lectures. Hare Srinivasa
@anirudhakulkarni2316
@anirudhakulkarni2316 2 жыл бұрын
historical* lectures not mythological
@amardeepg4550
@amardeepg4550 2 жыл бұрын
Very true 👍
@ashaupadhyayabangalore6803
@ashaupadhyayabangalore6803 5 ай бұрын
ಆಚಾರ್ಯರ ಈ ಪ್ರವಚನ ತುಂಬಾ ಹಳೆಯ ಪ್ರವಚನ ಆದರೆ ದಿನ ದಿನ ಕೇಳಿದರು ಹೊಸದನ್ನು ಕೇಳಿದ ಮೈ ರೋಮಾಂಚನ ಆಗಿ ಕಣ್ಣಿನಲ್ಲಿ ಭಾವುಕತೆಯಿಂದ ನೀರು ಬರುತ್ತೆ ಅಷ್ಟು ಅದ್ಭುತ ಪ್ರವಚನ ಕಣ್ಣಿಗೆ ಕಟ್ಟುವಂತೆ ಸಾಕ್ಷಾತ್ ಘಟನೆ ನಡೆದ ಹಾಗೆ ವಿವರಣೆ ಅಷ್ಟು ಖುಷಿ ಆಯ್ತು 🙏🙏🙏🙏ಹರೇ ಶ್ರೀನಿವಾಸ 🙏🙏
@ashaupadhyayabangalore6803
@ashaupadhyayabangalore6803 5 ай бұрын
ಆಶಾ ಉಪಾಧ್ಯಾಯ ಕುಂಭಾಸಿ
@bhavanadk642
@bhavanadk642 2 жыл бұрын
My eyes filled with tears... listening to this ... Lord Krishna... Is so so Great... KRISHNAM ONDE JAGADGURUM.... KRISHNARPANAMASTHU
@ashaupadhyayabangalore6803
@ashaupadhyayabangalore6803 5 ай бұрын
ಆಚಾರ್ಯ ರ ಚರಣಕ್ಕೆ ಅನಂತ ಪ್ರಣಾಮಗಳು,,🙏🙏 ಆಶಾ ಉಪಾಧ್ಯಾಯ ಕುಂಭಾಸಿ.
@ruckmanisridhar7862
@ruckmanisridhar7862 2 жыл бұрын
Brahmanya theerthar he is a great orator in mythological lectures. Especially very interesting to listen about Lord Krishna
@vanis8712
@vanis8712 2 жыл бұрын
I watched these video many times... I like Bhramanyachar's videos...❤☺🙏🙏
@suneetharamakrishna657
@suneetharamakrishna657 5 жыл бұрын
Dhanyosmi🙏 no words to discribe, saakshath krishna ne kan mundhe bandhangithu🙏🙏
@surajaithal4067
@surajaithal4067 3 жыл бұрын
Nija❤️🙏
@srk6556
@srk6556 7 ай бұрын
I like to watch it again & again & again... Hare Krishna.
@ABN26581
@ABN26581 2 жыл бұрын
ಹರೇ ಕೃಷ್ಣ ಹರೇ ರಾಮ ❤️
@narasimhamurthy877
@narasimhamurthy877 Жыл бұрын
ತುಂಬಾ ಚೆನ್ನಾಗಿ ಇತ್ತು ಓಂ ಶ್ರೀ ಕೃಷ್ಣಾಯ ನಮಃ
@manjunathr1942
@manjunathr1942 Жыл бұрын
Tats way we all should tell sarvam sri Krishnaarpana mastu.. He takes care the rest.. Wonder full guruji.. Thank you for such a wonderful message
@puttarajanayak.t7462
@puttarajanayak.t7462 26 күн бұрын
ನಮ್ಮ ಕನ್ನಡ ನಿಮ್ಮ ಕನ್ನಡ ಎಲ್ಲಾ ಒಂದೇ ತರ ಇದೆ ಗುರುವರ್ಯ 🙏
@chandanrao1387
@chandanrao1387 3 жыл бұрын
Ur words is super,,,. Ur speech is amazing
@sn5127
@sn5127 3 жыл бұрын
Dhanyosmi
@shekaral6518
@shekaral6518 2 жыл бұрын
ಜಯ ಜಯ ಜಯ ಜಯ ಶ್ರೀ ರಾಧಾ ಕೃಷ್ಣ.
@anilkulkarni922
@anilkulkarni922 4 жыл бұрын
No alternate for this wonderful speech.
@lathashenoy1374
@lathashenoy1374 3 жыл бұрын
😂😂😂😂😂q
@manchalamurali6206
@manchalamurali6206 3 жыл бұрын
॥ ಹರಿಹರಾಷ್ಟೋತ್ತರಶತನಾಮಸ್ತೋತ್ರಮ್ ಅಥವಾ ಶ್ರೀಹರಿಹರಾತ್ಮಕಸ್ತೋತ್ರಮ್ ॥ ಶ್ರೀಗಣೇಶಾಯ ನಮಃ ॥ ಗೋವಿನ್ದ ಮಾಧವ ಮುಕುನ್ದ ಹರೇ ಮುರಾರೇ ಶಮ್ಭೋ ಶಿವೇಶ ಶಶಿಶೇಖರ ಶೂಲಪಾಣೇ । ದಾಮೋದರಾಚ್ಯುತ ಜನಾರ್ದನ ವಾಸುದೇವ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 1॥ ಗಂಗಾಧರಾನ್ಧಕರಿಪೋ ಹರ ನೀಲಕಂಠ ವೈಕುಂಠ ಕೈಟಭರಿಪೋ ಕಮಠಾಬ್ಜಪಾಣೇ । ಭೂತೇಶ ಖಂಡಪರಶೋ ಮೃಡ ಚಂಡಿಕೇಶ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 2॥ ವಿಷ್ಣೋ ನೃಸಿಂಹ ಮಧುಸೂದನ ಚಕ್ರಪಾಣೇ ಗೌರೀಪತೇ ಗಿರಿಶ ಶಂಕರ ಚನ್ದ್ರಚೂಡ । ನಾರಾಯಾಣಾಸುರನಿಬರ್ಹಣ ಶಾರ್ಂಗಪಾಣೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 3॥ ಮೃತ್ಯುಂಜಯೋಗ್ರ ವಿಷಮೇಕ್ಷಣ ಕಾಮಶತ್ರೋ ಶ್ರೀಕಾನ್ತ ಪೀತವಸನಾಮ್ಬುದನೀಲ ಶೌರೇ । ಈಶಾನ ಕೃತ್ತಿವಸನ ತ್ರಿದಶೈಕನಾಥ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 4॥ ಲಕ್ಷ್ಮೀಪತೇ ಮಧುರಿಪೋ ಪುರುಷೋತ್ತಮಾದ್ಯ ಶ್ರೀಕಂಠ ದಿಗ್ವಸನ ಶಾನ್ತ ಪಿನಾಕಪಾಣೇ । ಆನನ್ದಕನ್ದ ಧರಣೀಧರ ಪದ್ಮನಾಭ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 5॥ ಸರ್ವೇಶ್ವರ ತ್ರಿಪುರಸೂದನ ದೇವದೇವ ಬ್ರಹ್ಮಣ್ಯದೇವ ಗರುಡಧ್ವಜ ಶಂಖಪಾಣೇ । ತ್ರ್ಯಕ್ಷೋರಗಾಭರಣ ಬಾಲಮೃಗಾಂಕಮೌಲೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 6॥ ಶ್ರೀರಾಮ ರಾಘವ ರಮೇಶ್ವರ ರಾವಣಾರೇ ಭೂತೇಶ ಮನ್ಮಥರಿಪೋ ಪ್ರಮಥಾಧಿನಾಥ । ಚಾಣೂರಮರ್ದನ ಹೃಷೀಕಪತೇ ಮುರಾರೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 7॥ ಶೂಲಿನ್ ಗಿರೀಶ ರಜನೀಶ ಕಲಾವತಂಸ ಕಂಸಪ್ರಣಾಶನ ಸನಾತನ ಕೇಶಿನಾಶ । ಭರ್ಗ ತ್ರಿನೇತ್ರ ಭವ ಭೂತಪತೇ ಪುರಾರೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 8॥ ಗೋಪೀಪತೇ ಯದುಪತೇ ವಸುದೇವಸೂನೋ ಕರ್ಪೂರಗೌರ ವೃಷಭಧ್ವಜ ಭಾಲನೇತ್ರ । ಗೋವರ್ಧನೋದ್ಧರಣ ಧರ್ಮಧುರೀಣ ಗೋಪ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 9॥ ಸ್ಥಾಣೋ ತ್ರಿಲೋಚನ ಪಿನಾಕಧರ ಸ್ಮರಾರೇ ಕೃಷ್ಣಾನಿರುದ್ಧ ಕಮಲಾಕರ ಕಲ್ಮಷಾರೇ । ವಿಶ್ವೇಶ್ವರ ತ್ರಿಪಥಗಾರ್ದ್ರಜಟಾಕಲಾಪ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 10॥ ಅಷ್ಟೋತ್ತರಾಧಿಕಶತೇನ ಸುಚಾರುನಾಮ್ನಾಂ ಸನ್ದರ್ಭಿತಾಂ ಲಲಿತರತ್ನಕದಮ್ಬಕೇನ । ಸನ್ನಾಯಕಾಂ ದೃಢಗುಣಾಂ ನಿಜಕಂಠಗತಾಂ ಯಃ ಕುರ್ಯಾದಿಮಾಂ ಸ್ರಜಮಹೋ ಸ ಯಮಂ ನ ಪಶ್ಯೇತ್ ॥ 11॥ ಗಣಾವೂಚತುಃ । ಇತ್ಥಂ ದ್ವಿಜೇನ್ದ್ರ ನಿಜಭೃತ್ಯಗಣಾನ್ಸದೈವ ಸಂಶಿಕ್ಷಯೇದವನಿಗಾನ್ಸ ಹಿ ಧರ್ಮರಾಜಃ । ಅನ್ಯೇಽಪಿ ಯೇ ಹರಿಹರಾಂಕಧರಾ ಧರಾಯಾಂ ತೇ ದೂರತಃ ಪುನರಹೋ ಪರಿವರ್ಜನೀಯಾಃ ॥ 12॥ ಅಗಸ್ತ್ಯ ಉವಾಚ । ಯೋ ಧರ್ಮರಾಜರಚಿತಾಂ ಲಲಿತಪ್ರಬನ್ಧಾಂ ನಾಮಾವಲಿಂ ಸಕಲಕಲ್ಮಷಬೀಜಹನ್ತ್ರೀಮ್ । ಧೀರೋಽತ್ರ ಕೌಸ್ತುಭಭೃತಃ ಶಶಿಭೂಷಣಸ್ಯ ನಿತ್ಯಂ ಜಪೇತ್ಸ್ತನರಸಂ ನ ಪಿಬೇತ್ಸ ಮಾತುಃ ॥ 13॥ ಇತಿ ಶೃಣ್ವನ್ ಕಥಾಂ ರಮ್ಯಾಂ ಶಿವಶರ್ಮಾ ಪ್ರಿಯೇಽನಘಾಮ್ । ಪ್ರಹರ್ಷವಕ್ತ್ರಃ ಪುರತೋ ದದರ್ಶ ಸರಸೀಂ ಪುರೀಮ್ ॥ 14॥
@pallavim1171
@pallavim1171 2 жыл бұрын
kzbin.info/www/bejne/r4XTpHiPr55rd5o
@shreekanthjain1742
@shreekanthjain1742 2 жыл бұрын
Hare Rama.. hare Krishna
@ranjinihj4303
@ranjinihj4303 3 жыл бұрын
Super story 🙏🙏🙏
@ramudumati2351
@ramudumati2351 5 жыл бұрын
ಗುರುಗಳೆ ನಿಮ್ಮ ಮಾತು ಕೇಳಿದ್ರೆ ಬಾಳ ಆನಂದ ಆಗುತ್ತೆ.ಹೃದಯ ತುಂಬಿ ಬರುತ್ತದೆ
@rukminik.rukmini5145
@rukminik.rukmini5145 2 жыл бұрын
🕉️🙏 Hare krishna Hare hare ❤️
@chanappaourad8426
@chanappaourad8426 3 жыл бұрын
Hare Krishna Prabhu ji
@sharanbasavasharanbasava6681
@sharanbasavasharanbasava6681 3 жыл бұрын
Krishna bitre innyav devru swamy., he is the only Allmithy....
@nagarathnamylarshetty7943
@nagarathnamylarshetty7943 4 жыл бұрын
Thumba cannagithu Krishnana lile super guruji vandanegalu🙏🙏🙏🙏🙏🙏🙏🙏🌻🌻👍
@veenakamat8217
@veenakamat8217 4 жыл бұрын
Jai Shri Krishna
@manchalamurali6206
@manchalamurali6206 3 жыл бұрын
॥ ಹರಿಹರಾಷ್ಟೋತ್ತರಶತನಾಮಸ್ತೋತ್ರಮ್ ಅಥವಾ ಶ್ರೀಹರಿಹರಾತ್ಮಕಸ್ತೋತ್ರಮ್ ॥ ಶ್ರೀಗಣೇಶಾಯ ನಮಃ ॥ ಗೋವಿನ್ದ ಮಾಧವ ಮುಕುನ್ದ ಹರೇ ಮುರಾರೇ ಶಮ್ಭೋ ಶಿವೇಶ ಶಶಿಶೇಖರ ಶೂಲಪಾಣೇ । ದಾಮೋದರಾಚ್ಯುತ ಜನಾರ್ದನ ವಾಸುದೇವ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 1॥ ಗಂಗಾಧರಾನ್ಧಕರಿಪೋ ಹರ ನೀಲಕಂಠ ವೈಕುಂಠ ಕೈಟಭರಿಪೋ ಕಮಠಾಬ್ಜಪಾಣೇ । ಭೂತೇಶ ಖಂಡಪರಶೋ ಮೃಡ ಚಂಡಿಕೇಶ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 2॥ ವಿಷ್ಣೋ ನೃಸಿಂಹ ಮಧುಸೂದನ ಚಕ್ರಪಾಣೇ ಗೌರೀಪತೇ ಗಿರಿಶ ಶಂಕರ ಚನ್ದ್ರಚೂಡ । ನಾರಾಯಾಣಾಸುರನಿಬರ್ಹಣ ಶಾರ್ಂಗಪಾಣೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 3॥ ಮೃತ್ಯುಂಜಯೋಗ್ರ ವಿಷಮೇಕ್ಷಣ ಕಾಮಶತ್ರೋ ಶ್ರೀಕಾನ್ತ ಪೀತವಸನಾಮ್ಬುದನೀಲ ಶೌರೇ । ಈಶಾನ ಕೃತ್ತಿವಸನ ತ್ರಿದಶೈಕನಾಥ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 4॥ ಲಕ್ಷ್ಮೀಪತೇ ಮಧುರಿಪೋ ಪುರುಷೋತ್ತಮಾದ್ಯ ಶ್ರೀಕಂಠ ದಿಗ್ವಸನ ಶಾನ್ತ ಪಿನಾಕಪಾಣೇ । ಆನನ್ದಕನ್ದ ಧರಣೀಧರ ಪದ್ಮನಾಭ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 5॥ ಸರ್ವೇಶ್ವರ ತ್ರಿಪುರಸೂದನ ದೇವದೇವ ಬ್ರಹ್ಮಣ್ಯದೇವ ಗರುಡಧ್ವಜ ಶಂಖಪಾಣೇ । ತ್ರ್ಯಕ್ಷೋರಗಾಭರಣ ಬಾಲಮೃಗಾಂಕಮೌಲೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 6॥ ಶ್ರೀರಾಮ ರಾಘವ ರಮೇಶ್ವರ ರಾವಣಾರೇ ಭೂತೇಶ ಮನ್ಮಥರಿಪೋ ಪ್ರಮಥಾಧಿನಾಥ । ಚಾಣೂರಮರ್ದನ ಹೃಷೀಕಪತೇ ಮುರಾರೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 7॥ ಶೂಲಿನ್ ಗಿರೀಶ ರಜನೀಶ ಕಲಾವತಂಸ ಕಂಸಪ್ರಣಾಶನ ಸನಾತನ ಕೇಶಿನಾಶ । ಭರ್ಗ ತ್ರಿನೇತ್ರ ಭವ ಭೂತಪತೇ ಪುರಾರೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 8॥ ಗೋಪೀಪತೇ ಯದುಪತೇ ವಸುದೇವಸೂನೋ ಕರ್ಪೂರಗೌರ ವೃಷಭಧ್ವಜ ಭಾಲನೇತ್ರ । ಗೋವರ್ಧನೋದ್ಧರಣ ಧರ್ಮಧುರೀಣ ಗೋಪ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 9॥ ಸ್ಥಾಣೋ ತ್ರಿಲೋಚನ ಪಿನಾಕಧರ ಸ್ಮರಾರೇ ಕೃಷ್ಣಾನಿರುದ್ಧ ಕಮಲಾಕರ ಕಲ್ಮಷಾರೇ । ವಿಶ್ವೇಶ್ವರ ತ್ರಿಪಥಗಾರ್ದ್ರಜಟಾಕಲಾಪ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ॥ 10॥ ಅಷ್ಟೋತ್ತರಾಧಿಕಶತೇನ ಸುಚಾರುನಾಮ್ನಾಂ ಸನ್ದರ್ಭಿತಾಂ ಲಲಿತರತ್ನಕದಮ್ಬಕೇನ । ಸನ್ನಾಯಕಾಂ ದೃಢಗುಣಾಂ ನಿಜಕಂಠಗತಾಂ ಯಃ ಕುರ್ಯಾದಿಮಾಂ ಸ್ರಜಮಹೋ ಸ ಯಮಂ ನ ಪಶ್ಯೇತ್ ॥ 11॥ ಗಣಾವೂಚತುಃ । ಇತ್ಥಂ ದ್ವಿಜೇನ್ದ್ರ ನಿಜಭೃತ್ಯಗಣಾನ್ಸದೈವ ಸಂಶಿಕ್ಷಯೇದವನಿಗಾನ್ಸ ಹಿ ಧರ್ಮರಾಜಃ । ಅನ್ಯೇಽಪಿ ಯೇ ಹರಿಹರಾಂಕಧರಾ ಧರಾಯಾಂ ತೇ ದೂರತಃ ಪುನರಹೋ ಪರಿವರ್ಜನೀಯಾಃ ॥ 12॥ ಅಗಸ್ತ್ಯ ಉವಾಚ । ಯೋ ಧರ್ಮರಾಜರಚಿತಾಂ ಲಲಿತಪ್ರಬನ್ಧಾಂ ನಾಮಾವಲಿಂ ಸಕಲಕಲ್ಮಷಬೀಜಹನ್ತ್ರೀಮ್ । ಧೀರೋಽತ್ರ ಕೌಸ್ತುಭಭೃತಃ ಶಶಿಭೂಷಣಸ್ಯ ನಿತ್ಯಂ ಜಪೇತ್ಸ್ತನರಸಂ ನ ಪಿಬೇತ್ಸ ಮಾತುಃ ॥ 13॥ ಇತಿ ಶೃಣ್ವನ್ ಕಥಾಂ ರಮ್ಯಾಂ ಶಿವಶರ್ಮಾ ಪ್ರಿಯೇಽನಘಾಮ್ । ಪ್ರಹರ್ಷವಕ್ತ್ರಃ ಪುರತೋ ದದರ್ಶ ಸರಸೀಂ ಪುರೀಮ್ ॥ 14॥
@anjanikrishnaswami4875
@anjanikrishnaswami4875 Жыл бұрын
Entha adbutha vada pravachana KRISHNA SRI KRISHNA
@dprama1019
@dprama1019 3 жыл бұрын
Very nice 🙏🙏🙏🙏
@mohann3948
@mohann3948 25 күн бұрын
Jai shree Ram 💥⛳
@halagani5731
@halagani5731 6 ай бұрын
ಅದ್ಭುತ ಗುರುಗಳೇ 🙏🙏🙏🙏🙏
@praveenm3496
@praveenm3496 8 ай бұрын
ಹರೆ ಕೃಷ್ಣ ಹರೆ ರಾಮ್🙏(ಸರ್ ಕಥೆ ಮಾತ್ರ ಅದ್ಭುತವಾಗಿದೆ..ಆದರೆ ಕಥೆಯ ನಡುವೆ ರಮ್ಮಿ advetsment ಮಾತ್ರ ಹಾಕಬೇಡಿ...)
@shashikalaanchan4339
@shashikalaanchan4339 Жыл бұрын
Om gubyo namaha Hari Om exalent🙏🙏🙏
@surajaithal4067
@surajaithal4067 3 жыл бұрын
Hare Krishna 🙏🙏🙏
@majicmahi4327
@majicmahi4327 6 ай бұрын
ಅದ್ಭುತ ವಿವರಣೇ
@yashodaudupa2030
@yashodaudupa2030 Жыл бұрын
Krishna nina mahima apara manasu thumbi banthu krishna ninna pada padmakke anatha anatha namaskra thandhe ninnavarnisida achrayarige nama namaha
@krishna787898
@krishna787898 5 жыл бұрын
ಜೈ ಶ್ರೀ ಕೃಷ್ಣ 🚩🚩🚩
@NagalakshmiRamakrishnan
@NagalakshmiRamakrishnan 9 ай бұрын
Sree ,Krishna ya namaha
@sandhyak332
@sandhyak332 3 жыл бұрын
ಸ್ವಾಮಿ ನಿಮ್ಮ ಮಾತುಗಳು ಕೇಳಿ ಆತ್ಮ ತೃಪ್ತಿ ಆಯಿತು ಕೃಷ್ಣಮ್ ಒಂದೇ ಜಗದ್ಗುರುಮ್
@s.madhusudanrao2659
@s.madhusudanrao2659 3 жыл бұрын
Good Morning.
@champu-g7m
@champu-g7m 3 жыл бұрын
Brahmanyacharyara vaani yalli KRISHNA na kathe kelida karanagalu dhanyavayitu. HSVJ 🙏🙏🙏
@chandanapanjini6466
@chandanapanjini6466 2 жыл бұрын
Jai Shree RadheKrishna ❤️
@rajashekaramrajashekaram1191
@rajashekaramrajashekaram1191 2 жыл бұрын
Jai Krishna paraachasryaremaatma namaskaara
@shubhasampath5453
@shubhasampath5453 3 жыл бұрын
Gurugalige namaskara,...nanu nimma yella upanyasagalannu kelidhini...nanna badhukinalli thumbha badhalavane aagidhe...ninage nanna namaskaragalu.
@prakash131959
@prakash131959 Жыл бұрын
ಆಚಾರ್ಯರಿಗೆ ನಮ್ಮೆಲ್ಲರ ನಮಸ್ಕಾರ ಗಳು 🎉🎉
@Deepa-i7n2b
@Deepa-i7n2b 7 ай бұрын
ಕೃಷ್ಣಂ ವಂದೇ ಜಗದ್ಗುರುಂ🙏❤
@akhilamadhusudan
@akhilamadhusudan Жыл бұрын
ಶ್ರೀ ಕೃಷ್ಣ 🙏🏻🥰
@geethabangarapete5127
@geethabangarapete5127 Жыл бұрын
ಶ್ರೀ ಹರಿ 🙏🙏🙏🙏
@raghavendradas531
@raghavendradas531 2 жыл бұрын
Dhanyawad gurugale .....
@nagarathnav2730
@nagarathnav2730 3 жыл бұрын
I😌Like this story
@strengthbeauty8033
@strengthbeauty8033 Жыл бұрын
Govinda Govinda 🙏🏼🙏🏼🙏🏼🌺🌺🌺
@mangalaputtamahadayyamanga9904
@mangalaputtamahadayyamanga9904 4 жыл бұрын
Super👏👏👏
@ravishankar-jz3pz
@ravishankar-jz3pz 7 жыл бұрын
ತುಂಬಾ ಚೆನ್ನಾಗಿದೆ
@pcube23
@pcube23 4 жыл бұрын
Acharyare shirasashtanga namaskargalu. Aananda....Paramaaananda. eshtu adbhutha..Aaha..Krishna na leeleyannu Kannu mundene nodidantaytu..
@sowmiya4614
@sowmiya4614 Жыл бұрын
🥰🥰🥰🥰
@amarbabuamarbabu494
@amarbabuamarbabu494 Жыл бұрын
Waw 🙏🙏🙏
@ramachandrannarasimhan606
@ramachandrannarasimhan606 5 жыл бұрын
Sree GURUGEE galeghe Namaskara. Sri Udupi Shree Krishnana Vaibhava Kannugalu Mundhey ......... Om Namo Narayanaya
@nagappanidagundi5201
@nagappanidagundi5201 Жыл бұрын
Nice videos
@-md2ct
@-md2ct Жыл бұрын
Hare Krishna hare Krishna Krishna Krishna hare hare hare Rama hare Rama Rama Rama hare hare ❤❤❤❤❤🙏🙏🙏
@manjeshk6315
@manjeshk6315 Жыл бұрын
🙏🏻🙏🏻🙏🏻
@prasannamurali5436
@prasannamurali5436 6 жыл бұрын
Hare krishna
@amar-eu7cw
@amar-eu7cw 3 жыл бұрын
Best explanation
@mohankumarbs2434
@mohankumarbs2434 5 жыл бұрын
Thanks gurugale🙏🙏🙏
@guitarmalluu5707
@guitarmalluu5707 6 жыл бұрын
acharyare est adbuthavagi heltira krishnan kathena kannu thumbi baruthe. nimma padagalige nanna namaskaragalu.
@deeksha2245
@deeksha2245 2 жыл бұрын
🙏🙏
@sandeshputhran3104
@sandeshputhran3104 Жыл бұрын
🙏🙏🙏
@directornakshatraananda6069
@directornakshatraananda6069 4 жыл бұрын
Jai rama Krishna
@subhadrashiromani8650
@subhadrashiromani8650 4 жыл бұрын
Guruji neevu aa Paramatmanann Yestu adbutavaagi heltiraa..
@padmagudi7665
@padmagudi7665 3 жыл бұрын
Sree gurubhyonamaha
@MaheshMahi-wl5jm
@MaheshMahi-wl5jm 6 жыл бұрын
ಕೃಷ್ಣನೆನಲು ಕುಣಿಯುವುದು ಎನ್ನ ಮನ 🙏🙏🙏
@lokeshgowrishofficial6154
@lokeshgowrishofficial6154 4 жыл бұрын
👍🙏🙏🙏🙏🙏🙏🙏🙏🙏🙏🙏🙏jai Sri man naarayanaya Hari hi om 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@akshataparvatikar3272
@akshataparvatikar3272 25 күн бұрын
❤❤🙏🙏
@mmv334
@mmv334 3 жыл бұрын
I am Krishna Himself.Regards,Mohit M V
@PanduPandu-ic9ib
@PanduPandu-ic9ib Ай бұрын
❤❤❤❤❤❤❤❤
@omprakashyadav702
@omprakashyadav702 Жыл бұрын
Beautiful
@suneelhebbale
@suneelhebbale 5 жыл бұрын
I love India 🇮🇳 I love Indians
@swamymk2746
@swamymk2746 2 жыл бұрын
KRUSHNAAYA VASUDEVAYA DEVAKI NANDANAAYACHA NANDAGOPA KUMARAYA GOVINDAYA NAMO NAMAHA
@sevath666
@sevath666 Ай бұрын
🙏🙏🙏🙏🙏🙏
@pushpalatha8336
@pushpalatha8336 3 жыл бұрын
I like this
@shruthimanjunath9891
@shruthimanjunath9891 3 жыл бұрын
Sri Krishnarpana masthu
@yogeeshakg4358
@yogeeshakg4358 5 жыл бұрын
Wonderful speech Gurugale
@veenamurthy2737
@veenamurthy2737 4 жыл бұрын
ಬಹಳ ಚೆನ್ನಾಗಿ ಹೇಳಿದಿರಿ ಗುರುಗಳೇ
@yogeeshakg4358
@yogeeshakg4358 4 жыл бұрын
@@veenamurthy2737 Yes you are right
@Mandakinimatada
@Mandakinimatada 7 жыл бұрын
ಬಹಳ ಸೂಗಸಾಗಿದೆ
@santoshreddy6109
@santoshreddy6109 7 жыл бұрын
Mandakini Matada adu Krishna na leele
@ramanathmn2501
@ramanathmn2501 7 жыл бұрын
ok
@vraghavender2008
@vraghavender2008 4 жыл бұрын
Aachaaryara pravachana super
@divakarputhran3434
@divakarputhran3434 Жыл бұрын
🕉🚩🙏🙏🙏
@pavankumar20001
@pavankumar20001 3 ай бұрын
❤❤❤❤❤❤❤❤❤❤❤❤❤❤❤❤❤❤❤
@vijayalakshmihosur7316
@vijayalakshmihosur7316 3 жыл бұрын
Namaste gurugale.
@arunmalkood293
@arunmalkood293 2 жыл бұрын
👌👌👌👌🙏🙏🙏🙏🙏🙏🙏
@praveenbhimanagoudar3104
@praveenbhimanagoudar3104 4 жыл бұрын
Gurugale shivanige aste billpatre idre saaku innenu beda ..shambo shiva shambo. Devoki Dev Mahadev
@lokeshgowrishofficial6154
@lokeshgowrishofficial6154 4 жыл бұрын
Siva nu kuda sri Hari ya Adhina. Yallarigu boss sri Hari maathara. Jai Sri man naarayanaya
@yerriswamyk2990
@yerriswamyk2990 4 жыл бұрын
ಗುರು ಗಳು ನನ್ನ 🙏🙏🙏🙏🙏
@gopalgubbi6981
@gopalgubbi6981 3 жыл бұрын
Brahhmanya Acharyaru is correct name. Teertha is used only for Yatigalige. Please correct me if I am wrong.
@mohanmk5875
@mohanmk5875 6 жыл бұрын
ಹರೇ ಕೃಷ್ಣ
@laxamanm2617
@laxamanm2617 6 жыл бұрын
mohan mk
@abishekgowda8118
@abishekgowda8118 3 жыл бұрын
🙏🙏🥰🥰
@jayanthikrishna
@jayanthikrishna 7 жыл бұрын
_^_ Superb. ...
@Parimalarao
@Parimalarao 6 жыл бұрын
Dasarapadagali
@sangeethashetty8028
@sangeethashetty8028 6 жыл бұрын
hare ram hare kishna
@jayalakshmivenkatraman6632
@jayalakshmivenkatraman6632 5 жыл бұрын
Nimma padhagalige koti namaskaragalu
@TheLastKannadiga
@TheLastKannadiga 3 жыл бұрын
Om nama shivhaya 🙏🏼
@sheetalkudtarkar2057
@sheetalkudtarkar2057 6 жыл бұрын
kathe keli bahala santrupti... dhanyavadagalu.
@rameshgoudasurpur4521
@rameshgoudasurpur4521 3 жыл бұрын
ನೈಸ್
@jayramsavnur688
@jayramsavnur688 6 жыл бұрын
Haresrinivas
@Chaitra016
@Chaitra016 3 жыл бұрын
🙏
@annapoojary5121
@annapoojary5121 8 ай бұрын
🙏🙏🙏🙏🖖
@narasimmanl9164
@narasimmanl9164 6 жыл бұрын
Super
Бенчик, пора купаться! 🛁 #бенчик #арти #симбочка
00:34
Симбочка Пимпочка
Рет қаралды 3,9 МЛН
Try Not To Laugh 😅 the Best of BoxtoxTv 👌
00:18
boxtoxtv
Рет қаралды 4,2 МЛН
March 16, 2024
34:02
Neelkanth Saloki
Рет қаралды 3 М.
Bhagavatha 9th Chapter Day 1 part 2 of 3
30:00
Sri Vyasaraja Matha Admin
Рет қаралды 103 М.
#kannadapravachanagalu | Bhagavad Gita | Correct yourself
18:28
Kundan TV Kannada
Рет қаралды 127 М.