ನಮಸ್ತೇ ಗುರುಗಳೇ🙏... ಧರ್ಮ, ಸತ್ಯ, ಜ್ಞಾನ-ಧ್ಯಾನ-ಯಜ್ಞ, ಶಿಷ್ಟಾಚಾರ, ದೇವರಲ್ಲಿ ನಂಬಿಕೆ... ಇಂತಹ ಸದ್ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇವರ ಲೋಕಕ್ಕೇ ಹೋಗುತ್ತೇವೆ.... ತಮ್ಮಂತಹ ಗುರುಗಳನ್ನು ಪಡೆದ ನಾವೇ ಧನ್ಯರು.. 🙏🙏
@renukal8985 Жыл бұрын
Gurugalige anantha danyavadagalu 🙏🙏🙏🙏🙏
@ChandanKumar-og8vl Жыл бұрын
ಓಂ ನಮೋ ನಾರಾಯಣ...ಶ್ರೀಮಾನ್ ನಾರಾಯಣ...🙏 🙏 🙏🙏 🙏 🙏🙏 🙏🙏... ಶಿಷ್ಟಾಚಾರದ ಬಗ್ಗೆ , ಧರ್ಮದ ಬಗ್ಗೆ ಮತ್ತು ಜೀವನಧಾ ಗುರಿಯಾ ಬಗ್ಗೆ ಧರ್ಮವ್ಯಾಧನ ಉಪದೇಶವನ್ನು ಅದ್ಭುತವಾಗಿ ವಿವರಿಸಿದಿರಾ ಗುರುಗಳೇ... ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು.... 🙏 🙏 🙏🙏 🙏 🙏🙏 🙏 🙏...