Рет қаралды 123,395
#sweetrecipe #sweets #youtubevideo #food #kannadafood #kannadafoodchannel #southindianrecipe #food #kannadafoodchannel #youtube #youtuber
ಮನೆಯಲ್ಲಿ ಜಹಾಂಗೀರ್ ತಯಾರಿಸಲು ಬೇಕಾಗುವ ಪದಾರ್ಥಗಳು
ಉದ್ದಿನಬೇಳೆ 1 ಕಪ್
ಹೆಸರುಬೇಳೆ 1 ಚಮಚ
ದೋಸೆ ಅಕ್ಕಿ 1 ಚಮಚ
ಕರ್ನ್ ಫ್ಲೋರ್ 2 ಚಮಚ
ಸಕ್ಕರೆ ಅರ್ಧ ಕೆ ಜಿ
ಜಹಾಂಗೀರ್ ತಯಾರಿಸುವ ವಿಧಾನ
ಮೊದಲು ಅಕ್ಕಿ ಉದ್ದಿನಬೇಳೆ ಹೆಸರುಬೇಳೆ ಯನ್ನು 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ತೊಳೆದು ಗ್ರೈಂಡರ್ ನಲ್ಲೇ ರುಬ್ಬಬೇಕು.ರುಬ್ಬುವಾಗ ಕೊನೆಯಲ್ಲಿ ಇದಕ್ಕೆ 1 ಚಮಚದಷ್ಟು ಕಾರ್ನ್ ಫ್ಲೋರ್ ಹಾಕಿ ಒಂದೇ ಚಿಟಿಕೆಯಷ್ಟು ಕೇಸರಿ ಬಣ್ಣ ಹಾಕಿ 1 ನಿಮಿಷ ರುಬ್ಬಿ ರೆಡಿ ಮಾಡಿಕೊಳ್ಳಬೇಕು.
ನಂತರ ಅರ್ಧ ಕೆಜಿ ಸಕ್ಕರೆಯಲ್ಲಿ ಸಕ್ಕರೆ ಪಾಕ ತಯಾರಿಸಿ ಇಟ್ಟುಕೊಳ್ಳಬೇಕು
ಜಹಾಂಗೀರ್ ತಯಾರಿಸುವ ಬಾಣಲೆ ಅಥವಾ ದಪ್ಪ ಗಾತ್ರದ ತಟ್ಟೆಗೆ ರೀಫೈಂಡ್ ಆಯಿಲ್ ಎಣ್ಣೆಯನ್ನು ಹಾಕಿ ಮೀಡಿಯಂ ಉರಿಯಲ್ಲಿ ಬಿಸಿ ಮಾಡಿಕೊಂಡು ಜಹಾಂಗೀರ್ ಹಿಟ್ಟಿಗೆ ಸ್ವಲ್ಪ ಕಾರ್ನ್ ಫ್ಲೋರ್ ಹಾಕಿ ಉಜ್ಜಿ ಕಲಸಿ ಬಟ್ಟೆಗೆ ಹಾಕಿಕೊಂಡು ಎಣ್ಣೆಯಲ್ಲಿ ಜಹಾಂಗೀರ್ ಆಕಾರಕ್ಕೆ ಬಿಡಬೇಕು
ಜಹಾಂಗೀರ್ ಗರಿ ಗರಿಯಾಗಿ ಬೆಂದ ನಂತರ ಅದನ್ನು ಕಡ್ಡಿಯ ಮೂಲಕ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ ಅರ್ಧ ಗಂಟೆ ಬಿಟ್ಟರೆ ರುಚಿ ರುಚಿಯಾದ ಗಣೇಶ್ ದರ್ಶನ್ ಜಹಾಂಗೀರ್ ಸವಿಯಲು ಸಿದ್ಧ
ಗಣೇಶ್ ದರ್ಶನ್ ವಿಳಾಸ :
ಶ್ರೀ ಗಣೇಶ್ ದರ್ಶನ್ ಸ್ವೀಟ್ಸ್
ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಎದುರು.ಹನುಮಂತನಗರ- ಶ್ರೀನಗರ 50 Feet ರಸ್ತೆ.ಬೆಂಗಳೂರು
ಶ್ರೀ ಗಣೇಶ್ ದರ್ಶನ್ ಸ್ವೀಟ್ಸ್ ನ ಚಂದ್ರಶೇಖರ್ ಅವರ ಮೊಬೈಲ್ ಸಂಖ್ಯೆ
96868 88200
Google Location
maps.app.goo.g...
ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಸ್ವಾಗತ
ಆರ್.ಮಧುಸೂದನ್
ಆಧ್ಯಾತ್ಮ ಚಿಂತಕರು ಆಯುರ್ವೇದ ಮತ್ತು ಸಸ್ಯೌಷಧ ತಜ್ಞರು
ಬೆಂಗಳೂರು
9945737427
#foodie #foodlover #southindianrecipe #southindianrecipes #andhrarecipies #foodforlove #foodforlife
#treditional #tredetionalfood #southindianrecipe #pickle #vegitables #vegitablecurry #vegitarian_dish #vegitarianrecipe #vegitarianfood #karnatakastyle #andhrafood #tamilnadufoods #indiandishes
#devotional #hindu #facebook #youtubevideos #youtubevideo #narasimhamantra #narasimharaopravachanalu #youtubechannel #instagram #instagramyoutube #instagramvideos #rajkumar #puneethrajkumarfans #mysoretemples #shivarajkumar #darshan #kichha #kichhasudeepa #totalkannada #southindianrecipe #templesviewschannel #temples #templerun2 #templesofindia #templesviewschannel
#n r colony rayara mutt#@nrcolonyrayaramutt#jayanagara rayaramatha#malleshwaram
#hindu #hindugod #hinduism #hindutva #belief #sanatandharma #sanatan #bharat #bharatyatra #socialmedia #chamundihills #mysurenews #chamunditemple #mysuru #karnataka #divinity #swamyayyappa #kukkesubramanya #hindustan #shrungeri
#viralvideos #dboss #dbossfans #darshan #darshanthoogudeepa #kaatera #mandya #dboss#viralvideo#viralnews
#kannadaviralvideo#kichhasudeepa#kichhasudeepafans#sanmaarga#indiantemples #krishna #krishnabhajan #krishnastatus #udupi #krishnamath #ramayanmotivationalstatus #ramayana #ramatemple #ramakrishnamath #mahabharat #bhagavadgita #tirumalafreedarshan #templesviewschannel #tirupathiperumalsongs #tirupathibalaji #tirupatibalajitemple #tirupathibalaji #bramhotsavam #chikkaballapura #chikkaballapur #chintamani #tirupatistatus #doddaballapura #doddaballapura_doddadu #kolar #kolarnews #aadhyatmik #chickmagalur #sringeri #horanadu #mudigere #kalasa #tarikere #hassan #holenarasipura #arsikere #swamyayyappa #murugan #murugansongs #murugandevotes #annapurneshwari #historical #history #halebeedu #facebook #facebookreels #youtubevideos #youtubeviralvideo #instagram #instagramvideos