ಎಷ್ಟೇ ವರ್ಷ ಆಗ್ಲಿ ಎಷ್ಟೋ ಶತಮಾನಗಳ ಆದರೂ ಮರೆಯಲಿಕ್ಕೆ ಆಗದೆ ಇರುವ ಚಲನಚಿತ್ರ ಸೂರ್ಯವಂಶ 🙏🙏🙏🙏 ಯಾವನು ಇಂತಹ ಒಳ್ಳೆ ಒಳ್ಳೆ ಹಾಡುಗಳನ್ನು ಮ್ಯೂಟ್ ಮಾಡಿದವನು
@mahadevappasankanal88742 жыл бұрын
S
@mgbkannadatv2 жыл бұрын
ಎಸ್ ನಾರಾಯಣ
@Rani-pn4mj2 жыл бұрын
Nange Age agide. Nina Amman Kalisu, keid Ninge Obba thamman kodthini. Nin Beda Aids party. 👻🤒💪🔫
@badhri.a5507 Жыл бұрын
Tamil cinema industry original movie
@crazyrider21123 жыл бұрын
ಡಾ.ರವಿಚಂದ್ರನ್ ಗಾಗಿ ಹೆಚ್.ಡಿ ಕುಮಾರಸ್ವಾಮಿಯವರು ನಿರ್ಮಿಸಲು ಹೊರಟಿದ್ದ ಪ್ರಪ್ರಥಮ ಚಿತ್ರ ಡಾ.ರವಿಚಂದ್ರನ್ ಕನಕಮೂರ್ತಿಯಾಗಿ ಪಾತ್ರ ನಿಗಧಿಯಾಗಿದ್ದರು ಸತ್ಯಮೂರ್ತಿ ಪಾತ್ರಕ್ಕಾಗಿ ಕುಮಾರಸ್ವಾಮಿಯವರು ಡಾ ವಿಷ್ಣುವರ್ಧನ್ ರವರ ಬಳಿ ಹೋಗಿ ಎಸ್ ನಾರಾಯಣ್ ಕಥೆ ಹೇಳಿದಾಗ ಡಾ.ವಿಷ್ಣುವರ್ಧನ್ ರವರಿಗೆ ಕಥೆ ತುಂಬಾ ಇಷ್ಟವಾಗಿ ಈ ಕಥೆ ನನಗೆ ಬಹಳ ಇಷ್ಟವಾಗಿದೆ ರವಿಚಂದ್ರನ್ ಅವರು ಒಪ್ಪಿ ಬಿಟ್ಟುಕೊಟ್ಟರೆ ತಂದೆ ಮಗ ಎರಡೂ ಪಾತ್ರವನ್ನು ನಾನೇ ಮಾಡುತ್ತೇನೆ ಎಂದರಂತೆ, ಈ ವಿಷಯವನ್ನು ಕುಮಾರಸ್ವಾಮಿಯವರು ಡಾ.ರವಿಚಂದ್ರನ್ ರವರಿಗೆ ಕೇಳಿದಾಗ ಗೆಳೆಯ ವಿಷ್ಣುವಿಗಾಗಿ ಧಾರಾಳವಾಗಿ ಒಪ್ಪಿ ಬಿಟ್ಟು ಕೊಟ್ಟರಂತೆ 1984ರಲ್ಲಿ ಡಾ.ವಿಷ್ಣುವರ್ಧನ್ ನಟಿಸಬೇಕಿದ್ದ ಸ್ವಾಭಿಮಾನ ಚಿತ್ರವನ್ನು ಎನ್ ವೀರಾಸ್ವಾಮಿ ಯವರ ಕೋರಿಕೆ ಮೇರೆಗೆ ಡಾ.ರವಿಚಂದ್ರನ್ ಗಾಗಿ ವಿಷ್ಣುವರ್ಧನ್ ರವರು ತ್ಯಾಗ ಮಾಡಿದ್ದರು ಹಾಗೆ ರವಿಚಂದ್ರನ್ ರವರು ಸೂರ್ಯವಂಶ ಚಿತ್ರವನ್ನು ವಿಷ್ಣುವರ್ಧನ್ ಕೋರಿಕೆಗಾಗಿ ತ್ಯಾಗ ಮಾಡಿ ಔದಾರ್ಯ ಮೆರೆದಿದ್ದು ಇತಿಹಾಸ ಸೂರ್ಯವಂಶ ವಿಷ್ಣುವರ್ಧನ್ ರವರ ಬಿಗ್ಗೆಸ್ಟ್ ಹಿಟ್ ಲೀಸ್ಟ್ ಸೇರಿತು ಬಹುಶಃ ಎಸ್ ನಾರಾಯಣ್ ಲೆಕ್ಕಾಚಾರದಂತೆ ತಂದೆಯಾಗಿ ಡಾ.ವಿಷ್ಣುವರ್ಧನ್ ಮಗನಾಗಿ ಡಾ.ರವಿಚಂದ್ರನ್ ಸೂರ್ಯವಂಶದಲ್ಲಿ ಬೆಳ್ಳಿಪರದೆ ಹಂಚಿಕೊಂಡಿದ್ದರೆ ಕನ್ನಡಿಗರ ಕಂಗಳಿಗೆ ಇಬ್ಬರು ಮೇರುನಟರ ಸಮಾಗಮ ಹಬ್ಬವುಂಟಾಗುತ್ತಿತ್ತು. ಆದರೂ ವಿಧಿ ಲಿಖಿತ ಈ ಮೇರು ನಟರು ತಂದೆ ಮಗನಾಗಿ ಮುಂದೆ ಸಾಹುಕಾರ ಚಿತ್ರದಲ್ಲಿ ತೆರೆಹಂಚಿಕೊಂಡು ಯಶಸ್ವಿ ಚಿತ್ರವನ್ನು ಕನ್ನಡಿಗರಿಗೆ ನೀಡಿದ್ದು ಸಿನಿರಸಿಕರ ಭಾಗ್ಯ.
@balaraj62173 жыл бұрын
ಈ ಸಿನಿಮಾವನ್ನು ನಾಲ್ಕು ಭಾಷೆಗಳಲ್ಲೂ ನೋಡಿದ್ದೀನಿ. ನಾಲ್ಕರಲ್ಲಿ ಕನ್ನಡಕ್ಕೆ ಸರಿಸಾಟಿ ಯಾವುದು ಇಲ್ಲ, ವಿಷ್ಣು ಸರ್ ಅಭಿನಯ ಇಡೀ ಸಿನಿಮಾದ ಜೀವಾಳ. ಲಕ್ಷ್ಷೀ, ದೊಡ್ಠಣ್ಣ ಪೋಷಕ ಪಾತ್ರ ಅಮೋಘ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಅದ್ಭುತ.
@rami39993 жыл бұрын
True man
@rukkurukku69173 жыл бұрын
Hi
@balaraj62173 жыл бұрын
Hello
@ganeshburji84313 жыл бұрын
Song Very nice
@mr__belkeri___773 жыл бұрын
@@rami3999 supper
@maheboobptavaragera24573 жыл бұрын
2022 ರಲ್ಲಿ ದಾದಾನನ್ನು ಕಣ್ತುಂಬಿಕೊಂಡಿದ್ದು ಯಾರ್ ಯಾರು 😍 ಯಜಮಾನ್ರು 🔥🦁👑
ಇ ಸಿನಿಮಾ ಯಷ್ಟು ಸಲ ನೋಡಿದ್ರೂ ಮತ್ತೆ ನೋಡ್ಬೇಕು ಅಂತ ಅನ್ಸುತ್ತೆ 🔥🔥🔥
@mallunayak94322 жыл бұрын
A
@siddusiddarth9122 жыл бұрын
@@mallunayak9432 the u .. Ln NB MN h
@ಅಪ್ಪು-ಫ2ಥ2 жыл бұрын
ದೇವರೇ ನಮ್ಮ ಹುಡುಗಿ ನೆನಪಾದಾಗೆಲ್ಲಾ ಈ ಮೂವಿ ನೋಡುದ್ರೆ ಸ್ವಲ್ಪ ಮನಸ್ಸಿಗೆ ಸಂತೋಷ 😭😭♥️♥️♥️ 😘🌹🌹🌹🌹
@deepuchikkaswamy65662 жыл бұрын
😁😁😁😁
@satyasai..84432 жыл бұрын
ವಿಷ್ಣು ಬಾಸ್ ಅವರು ಅಂದರೆ ನನಗೆ ಪ್ರಾಣ 🙏🏻🙏🏻
@ajaykumars36022 жыл бұрын
100 ಶತಮ್ಮನ ಹೋದರು ವಿಷ್ಣು ದಾದಾ ಎಂದೆಂದೂ ಅಮರ ✨🙏
@keerthikumarhiremaglur93483 жыл бұрын
ಎಷ್ಟ್ ಸಲ ನೋಡಿದ್ರೂ ನೋಡ್ತಾನೆ ಇರ್ಬೇಕು ಅನ್ಸುತ್ತೆ ಬೇಜಾರ್ ಆಗೋದೇ ಇಲ್ಲ ...... ಇತರ ಸಿನೆಮಾಗಳು ಬರ್ಬೇಕು...ಎಲ್ಲರಿಗೂ 🙏
@shekarameti45172 жыл бұрын
ವಿಷ್ಣು ಸರ್ ಧನ್ಯವಾದಗಳು. ಇಂತ ಮೂವಿ ಮಾಡಿದೇಕೆ. 🙏🙏S ನಾರಾಯಣ sir 👌👌
@kiranraj33633 жыл бұрын
ಆಲ್ ಟೈಮ್ ಮೈ ಫೇವರೇಟ್ ಆಕ್ಟರ್ ವಿಷ್ಣು ದಾದ 🦁🦁🦁🦁🦁🦁
@rangaswamyys6213 жыл бұрын
ನಿಜ ಜೀವನದಲ್ಲಿ ಒಂದು ಮನುಷ್ಯ ಬಾಳಬೇಕಾದರೆ ಕಷ್ಟ ಏನಿದೆ ಎಂದು ತೋರಿಸಿಕೊಡುವ ಮೂವಿ ಜೈ ವಿಷ್ಣು ದಾದಾ ❤️❤️❤️
@ಅಪ್ಪು-ಫ2ಥ2 жыл бұрын
❤🙏ನಾನು ಒಂದು ಹುಡುಗಿನ ಜೀವಕ್ಕಿಂತ ಹೆಚ್ಚಾಗಿ ❤ಪ್ರೀತಿ ಮಾಡಿದೆ ಆದರೆ ಅವಳು ಕೈ ಕೊಟ್ಟಳು 😭😭 ಈ ಮೂವಿ ನೋಡಿದರೆ ನನ್ನ ಪ್ರೀತಿ ನೆನಪಾಗುತ್ತೆ😢😢😢😢😢😢😢 ನಿಜವಾದ ಪ್ರೀತಿ ಅಂದ್ರೆ ಮೂವಿ ನೋಡಿದ್ಮೇಲೆ ಗೊತ್ತಾಯ್ತು ಲವ್ ಯು ದಾದಾ🦁🦁
@akashbandagar76572 жыл бұрын
ಪ್ರತಿಯೊಂದು ಕುಟುಂಬಕ್ಕೂ ಈ movie ಇಷ್ಟ ಆಗುತ್ತೆ 🥰🥰🥰
@nagappahosamani21152 жыл бұрын
Kids important64
@ayyappab32449 ай бұрын
agalebeku
@laxmikantpatil84922 жыл бұрын
ಜೈ ವಿಷ್ಣು ದಾದಾ ಜೈ ಕರ್ನಾಟಕ 💛 ❤️
@renukamman30482 жыл бұрын
Zero
@ದಾದ2 жыл бұрын
ಜೈ ದಾದ
@ಅಪ್ಪು-ಫ2ಥ3 жыл бұрын
💙❤️ನಿಜವಾದ ಪ್ರೀತಿ ಅಂದ್ರೆ ಹೀಗಿರಬೇಕು ಆದರೆ ನನ್ನ ಪ್ರೀತಿ ಪವಿತ್ರ❤️💕 ಲವ್ ಯು ದಾದಾ💙💙💙💙
@YamaarappaMadhara7 ай бұрын
Gjggj ❤😂🎉😢😅😊😊
@girirocky89493 жыл бұрын
2021 ಅಲ್ಲಿ ಯಾರು ನೋಡಿದಿರಾ ಲೈಕ್ ಮಾಡಿ 🙏 ಜೈ ವಿಷ್ಣು ದಾದ 😍
@maruthikr21953 жыл бұрын
😭8 😭LDS
@gadaggamer85973 жыл бұрын
ನಾನೋ anna
@chandan.shetty.96173 жыл бұрын
Hi
@karsonjoshua8283 жыл бұрын
I know im asking randomly but does someone know a tool to log back into an Instagram account?? I was stupid forgot my account password. I would appreciate any tips you can offer me!
@mahadevaswamymadhu36263 жыл бұрын
@@gadaggamer8597 of ssa880
@anjuvishnu39883 жыл бұрын
ಕನ್ನಡ ಚಿತ್ರರಂಗದಲ್ಲಿ ಎಂದೂ ಮರೆಯಲಾಗದಂಥ ಸಿನಿಮಾ S ನಾರಾಯಣ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
@vikrantpatil27912 жыл бұрын
ಪದಗಳೇ ಸಿಗುತ್ತಿಲ್ಲ ಏನೆಂದು ವರ್ತಿಸಲ್ಲಿ ಅಪ್ಪಾಜಿ 🙏😍 ಈ ಸಿನಿಮಾ ಅದ್ಭುತ ನೀವು ಅತ್ಯದ್ಭುತ 🙏🙏🙏
@laxmi59542 жыл бұрын
ಎಸ್ ನಾರಾಯಣ್ ಸಾರ್.ನೀವು ಬರೆದ ಕಥೆ ಒಂದು ಅರ್ಥ ಇದೆ ನಮನಗಳು ಸಾರ್
@karthickபறையர்2 жыл бұрын
Original writer Vikraman in Tamil. Vishnu sir done full justice to the role.
@pradeepshetty61752 жыл бұрын
57:54 En expression guru Appajidu😢😢😔👌
@sharnutgagri76262 жыл бұрын
ನಾನು ವಿಷ್ಣುವರ್ಧನ ದೊಡ್ಡ ಫ್ಯಾನ್ ನೀವು ಯಾರ್ಯಾರು ವಿಷ್ಣುವರ್ಧನ್ ಅಭಿಮಾನಿ ಆಗಿದ್ದೀರಿ ಲೈಕ್ ಮಾಡಿ 🙏🙏
@manjuchalawadi90783 жыл бұрын
👉ಎಷ್ಟು ಸಲ ನೋಡಿದ್ರು ಇನ್ನು ನೋಡಬೇಕು ಅಂತ ಅನ್ಸೋ ಏಕೈಕ ಸಿನಿಮಾ ಇದು ❤️🙏ಜೈ ವಿಷ್ಣು ದಾದಾ 🦁🦁
@Pradeep-bo8mp3 жыл бұрын
Hi vishnu
@manjuk20253 жыл бұрын
@@Pradeep-bo8mp gteztulruswka is 3 .) 0
@lagamesh88563 жыл бұрын
@@manjuk2025 ,, as Z's MN za ml
@shivae73233 жыл бұрын
ಋ
@Athmiyaa3 жыл бұрын
Yess correct
@chandrappachandraappa55343 жыл бұрын
ಮೈ ಫೇವರೆಟ್ ಫಿಲ್ಮ್ ಸೂಪರ್ ವಿಷ್ಣು ದಾದಾ ಸೂಪರ್ ಲೈಫಲ್ಲಿ ಹೇಗೆ ಬದುಕ್ಬೇಕು ಅಂತ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@lakshmisuri28632 жыл бұрын
E🤗
@Kiccha072 жыл бұрын
☺️🥰🤗
@mimicrymallubagur3 жыл бұрын
ಯಾರ್ ಯಾರ್ 2022ರಲ್ಲಿ ಈ ಸಿನಿಮಾ ನೋಡುತ್ತಾ ಇದ್ದೀರಿ ಲೈಕ್ ಮಾಡಿ
@ಅಪ್ಪು-ಫ2ಥ3 жыл бұрын
ಲವ್ ಯು ಚಿನ್ನು ❤️💙
@simplesagar2 жыл бұрын
Dr. Vishnu Dada S Narayan Doddanna Mukya mantri Chandru Laxmi Amma Super combination ❤️❤️❤️❤️❤️
@muddarajhkmuddu97633 жыл бұрын
ಈ ಚಲನಚಿತ್ರ ನ 100 ಸರಿ ನೋಡಿದರೂ ಸ್ವಲ್ಪನು ಬೇಜಾರು ಆಗದೆ ಇಲ್ಲ.... Vishnu sir acting s narayan sir direction 🙏
@dyamannahiremani57363 жыл бұрын
ವಿಷ್ಣುವರ್ಧನ್ ಪಿಚ್ಚರ್ ತುಂಬಾ ಸೂಪರ್
@user-ll8ie3dk5t3 жыл бұрын
One tym li ನಮ್ಮ ಚಾಮರಾಜನಗರ 😇😇👌👌👌👌👌
@prabhavathid54203 жыл бұрын
ನಮ್ಮೂರ ಗೌಡರೆಂದು ರಾಜ ಗಂಭೀರ,,ಗೌರವ ಇವರಿಗೆ ಲಾಂಛನ👍
@kspcivilpcduty53813 жыл бұрын
👌👌🙏🙏🇮🇳 ವಿಷ್ಣು ದಾದಾ
@santhoshn68433 жыл бұрын
ಅವರು ವಿಷ್ಣು ಸರ್ ನಿಮಗೆ ಹೇನು ಮಾಡಿದ್ರು ಅವರಿಗೆ ಯಾಕೆ dislike ಮಾಡ್ತಿರಾ ನಿಮಗೇ ಇಷ್ಟ ಇಲ್ಲ ಅಂದ್ರೆ ಸುಮ್ನೆ ಇರಿ ದಯವಿಟ್ಟು 👏
@siddakote11072 жыл бұрын
ನಾನು ಒಂದು 50ಸಲ ನೋಡಿರೋ movie ನನ್ ಮಕ್ಳು ಮಮ್ಮಕ್ಳು ಕೊಡ ನೋಡುವಂಥ ಮೂವಿ
@vidyapoojary10933 жыл бұрын
Miss you Dada❤️ doddanna comedy super...
@shantawali94182 ай бұрын
Super👌👌👌👌👌👌👌👌👌👌👌 movie
@Veru-f6sАй бұрын
😢😢😂❤❤🎉😢😮
@Veru-f6sАй бұрын
Hyvtfsrgjkol
@chintamanipadasalagi10163 жыл бұрын
Super Vishnu sir ❤️ Nimma movie 🔥🔥🔥🔥🔥
@aravinda.m3 жыл бұрын
Doddannna and Chandru comedy 👌👌👌👌👌
@Prakashdarling95 Жыл бұрын
ದಾದ 💛❤️
@shivarajbillara45303 жыл бұрын
Visnuvardan saibartittu annuvaru like madi
@rajeshp71343 жыл бұрын
Yaru helidru satthidarentha ee bhoomi iruvaregu avru nammottige irthare
@rudreshh27772 жыл бұрын
ನಿಜ ಜೀವನದಲ್ಲಿ ಒಂದು ಮನುಷ್ಯ ಬಾಳಬೇಕಾದರೆ ಕಷ್ಟ ಏನಿದೆ ಎಂದು ತೋರಿಸಿಕೊಡುವ ಮೂವಿ
@anilv29233 жыл бұрын
ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮೂವೀಸ್ ಸೂಪರ್ 🔥🔥
@manteshsopinsopin76202 жыл бұрын
Fo
@sidduaruni62942 жыл бұрын
P
@amogharajgkulkarni60452 жыл бұрын
💓 ಎಂತಾ ಮೂವಿ 🙏
@nayana68093 жыл бұрын
ಸೂರ್ಯವಂಶ ಮೂವಿ ಎಲ್ಲರೂ ತುಂಬಾ ಇಷ್ಟ ಪಡುತ್ತಿದ್ದರು .ಈ ಮೂವಿ ಬಂದ್ರೆ ಮುಗಿಯುವವರೆಗೆ ಯಾರು ಹೊರಗಡೆ ಬರುತಿರಲಿಲ್ಲ ಕಾರಣ.. ಚಿಕ್ಕ ಮಕ್ಕಳಮಕ್ಕಳಿಗೆಕಾಮಿಡಿ ಇಷ್ಟ ವಯಸ್ಸು ಆದವರಿಗೆ ಇ ಮೂವಿ ತುಂಬಾ ಇಷ್ಟ ಎಲ್ಲಾ ವರ್ಗದ ಜನರ ನೆಚ್ಚಿನ ಚಿತ್ರ ಆ ಕಾಲದಲ್ಲಿ ಇಂಥ ಮೂವಿ ಕುಟುಂಬ ನೋಡಿ ಎಲ್ಲರೂ ಅಪ್ಪ ಅಮ್ಮ ಅಣ್ಣ ತಮ್ಮ ಸಂಸಾರ ಇಂಥ ಮೂವಿ ನೋಡಿ ಒಂದಾಗಿ ಬಾಳುವ ಕುಟುಂಬ ನಾ ನೋಡಿರುವೆ ಇಂಥ ಮೂವಿ ಬರಲ್ಲ ಮುಂದೆ ಇಂಥ ಮೂವಿ ನೋಡಿ ಸಂಸಾರ ಕುಟುಂಬ ಬಗ್ಗೆ ತಿಳ್ಕೋಕೊಂಡ ಸಮಾಜಕ್ಕೆ ಮಾದರಿ ಆಗೋಣ
@ajappapiragi98603 жыл бұрын
Kannada
@ajappapiragi98603 жыл бұрын
🙏
@vitalshettigar24173 жыл бұрын
Hii
@ಪವನ್ಕನ್ನಡಿಗ-ಜ4ಣ2 жыл бұрын
ಮತ್ತೆ ಬಂದೇ ದಾದಾ ಸಿನಿಮಾ ನೋಡೋಕ್ಕೆ 🙏
@shilpamanoj30683 жыл бұрын
Movie super...❤️...songs yaakri mute maadidira....olle olle songs...
@manishnaik87833 жыл бұрын
Copy right issue agtade
@laxmi59542 жыл бұрын
ಎಸ್ . ನಾರಯಣ್ ಸಾರ್ ಮಾಡಿದಾ ಮುವಿ ಆದರೆ ಅವರ ಡೈರೇಶನ್ ಮೂವಿ ಸೂಪರ್ ಹಿಟ್ಟ್ ಗಳು
@Aniketkarajange3 жыл бұрын
2021 ರಲ್ಲಿ ಯಾರ ಯಾರ ನೋಡೂರ ಲೈಕ ಕೊಡಿ
@mohaneshkumar-i1v11 ай бұрын
ಸೂಪರ್ ಬಾಸ್ 🙏🏻🙏🏻🙏🏻🙏🏻🙏🏻🥰🥰🥰
@tolamattikabaddi93683 жыл бұрын
Esta movie Bandru ee film munde Ella films dabbane superb film Vishnu sir🔥🔥🔥
@laxmi59542 жыл бұрын
ಈ ಮೂವಿನಲ್ಲಿ ನಗು ಇದೆ ಆಳು ಇದೆ ಕೊನೆಗೇ ಒಂದು ಅರ್ಥ ನೋ ಇದೆ ವಿಷ್ಣು ಸಾರ್ ಎಸ್ ನಾರಾಯಣ್ ಸಾರ್ ನಮನಗಳು
@keerthanakeerthu51873 жыл бұрын
That small boy was soo cute and acting was so good and cute❤😊
Nange ee filam andre balaa ista daada andru tumbane ista estu sala nodidru besara illa ❤️❤️
@malludolagond86623 жыл бұрын
Miss u appaji😔... ಅಪ್ಪಾಜಿ ❤️❤️❤️
@basavanilangi56922 жыл бұрын
ಈ ಸಿನಿಮಾ Tv ಅಲ್ಲಿ ಇವಾಗಲೂ ಬಂತು ಅಂದ್ರೆ.....ಸಿನಿಮಾ ಮುಗಿಯೊವರೆಗು ನೋಡಲೆಬೇಕು ಅದು ನಮ್ಮ ದಾದ ಮೇಲಿರೋ ಅಭಿಮಾನ
@kishorbasavaraju72693 жыл бұрын
Super sar nimma hella moviegalu super
@Kirankumarkmaruthi212 жыл бұрын
Happy Birthday Isha Koppikar Mam💛❤⭐❤❤
@basuabd50643 жыл бұрын
2022 ಯರ್ ಯರ್ ನೋಡ್ತಿದ್ದೀರ ಲೈಕ್ ಮಾಡಿ 👌👌
@rakeshk98222 жыл бұрын
ವಿಷ್ಣು ದಾದಾ❤🥰🥰🥰❤
@SachinPatil-bq9wf3 жыл бұрын
ದೊಡ್ಡಣ್ಣ is the Master of Acting 😍😍
@mallikanna47213 жыл бұрын
Bboppiipotqu
@nanjundaiahmjmj42303 жыл бұрын
Hi
@SO-ix5qd2 жыл бұрын
ನಿಜ bro he is Master of Acting
@kumarswamysk62428 ай бұрын
@@nanjundaiahmjmj4230On o
@abdulganjur59963 жыл бұрын
Iddu Nan jivan Dali mareyokakd movie miss u dada 🙏🙏🙏
@shivkumarkarnataka2803 жыл бұрын
Un like madidavaru kannadavaru alla nanu kannadiga i love vishnu sir
@a.c.procky42174 жыл бұрын
ವಿಷ್ಣು ದಾದಾ....28❤❤❤❤🙏🙏🙏👌🏼👌🏼👌🏼👌🏼👌🏼👌🏼🙏🙏🙏🙏
@Mahesh-dc5qz2 жыл бұрын
Yest sari nodudru bejar agde iro movie yestu sari nodudru mathe mathe nodbeku ano movie ever green superhit movie one'of the my favourite movie ❤️❤️❤️❤️👌👌👌👏👏👏👏🙏🙏 21/01/2023
@yrdkc51053 жыл бұрын
E movie kathe madiro S narayana sir ge Thanks
@chikkappakb34853 жыл бұрын
Remek
@ragavadraragavadra6063 жыл бұрын
Durugappa
@chaitrabkammar52932 жыл бұрын
👌 movie esta sari nodadru ennu nodabeku anasutte. 👌👌👌👌👌👌👌
@drafter49813 жыл бұрын
I am from Tamilnadu really Vishnu sir given super acting marvelous actor good expressions super i like it 👍👍👍👍
@narayand39622 жыл бұрын
ನನ್ನ ನೆಚ್ಚಿನ ಸಿನಿಮಾ ಇದು
@anjaneyaanjal503 жыл бұрын
ಈವಾಗ್ಲೂ ಈ ಮೊವಿನ್ ನೋಡರು ಲೈಕ್ ಮಾಡಿ
@mamanagarajubhhmalanagaraj30773 жыл бұрын
Hi
@RakeshHsnRakeshHsn3 жыл бұрын
Vishnuvardan avarada film all super hit
@rojadn7113 жыл бұрын
@@mamanagarajubhhmalanagaraj3077. This is a
@shamidhsl68603 жыл бұрын
--
@karibasavachilakwad22913 жыл бұрын
B, H, C
@jagans77326 ай бұрын
This film will never bored .... Vishnu sir was legendary actor after Dr Rajkumar.....
@revumallikarjun39543 жыл бұрын
Estu sari nodiddene lekkave illa.love u appaji 🙏
@adarshadhi86692 жыл бұрын
Masth film😍❤️🔥🔥
@rahulc61123 жыл бұрын
I Love You Vishnu DAADA🥰🙏
@RajuYadav-vk2ni3 жыл бұрын
ಮರೆಯಲಾಗದ ಮನೆಕ್ಯ Vishnu sir
@ranis61602 жыл бұрын
2022 ರಲ್ಲಿ ನೋಡಿದವರು ಲೈಕ್ ಮಾಡಿ
@sayedsayedrafic84453 жыл бұрын
I am huge fan of vishnuvardhan sir but i am really enjoy this in that film vishnu sir acting doddanna and chandru sir comedy
@manjunathbn26393 жыл бұрын
Dhodanna dialogues yala tiktok, reels nali hit agive e film du
@chethankumar74143 жыл бұрын
The only movie I have watched more than 25 times
@nithintholar87052 жыл бұрын
ಮದ್ಯ ಮದ್ಯ ಸ್ವರ ಕಟ್ ಅಗ್ದೆ ಇರುವ ಸಯ೯ವಂಶ ಮೂವಿ ಹಾಕಿ ಪ್ಲಿಸ್🙏
@jagadeshh21522 жыл бұрын
Super movi 100 time nodidini
@sayedsayedrafic84453 жыл бұрын
Doddanna sir and vishnu sir i am really hats off u sir this is legendary
@manoharamanu81772 жыл бұрын
ನಿಮ್ಮ ನಟನೆಗೆ ನೀವೇ ಸಾಟಿ ಸಾಹಸಸಿಂಹ
@gsphanindraphani8602 жыл бұрын
Complete actor vishnuvardhan sir 🔥🔥🔥🔥
@shilpagiliyar33462 жыл бұрын
February 13,, 2022 nodta idini🥰🥰🥰
@kothval53793 жыл бұрын
Dhadha nim gatthe gammattu , nimdhu acting alla alve alla , patradalli parakaya pravesha madodu andre neevu , waaa heloke padane ildiro nata vishnu dhadha ❤❤❤❤❤❤
@haleshvs39033 жыл бұрын
Laxman sir acting is super🔥🔥
@puttisrinivas71573 жыл бұрын
Ngfutyjy
@puttisrinivas71573 жыл бұрын
Ha1
@nirupadiking75092 жыл бұрын
👌👌
@haleshvs39032 жыл бұрын
@@puttisrinivas7157 laxman sir acting
@mprinciggfgc70112 жыл бұрын
compairing other two languages this one so better movie
@mariyappamadar74383 жыл бұрын
ಮತ್ತೆ ಮತ್ತೆ ನೊಡಬೇಕನ್ನುವ ಚಲನ್ ಚಿತ್ರ ಒಂದೇ ಅದು ಸೂರ್ಯವಂಶ ಎಸ್ಟು ಸಾರಿ ನೋಡಿದರೂ ಸಾಕಗಲ್ಲ ಮತ್ತೆ ನೋಡಬೇಕು ಅನಿಸುತ್ತೆ
@rakshicgrakshi42802 жыл бұрын
ಎಷ್ಟು ಸಾರಿ ನೋಡಿದರು ಬೇಜಾರಾಗದ ಸಿನಿಮಾ. 💛❤️🔥
@vinaygowda44593 жыл бұрын
Intha actor Inna barolla we miss him lot
@koushikkoushik29242 жыл бұрын
Any legend seeing in 2022...?
@poornimam2213 жыл бұрын
I like Vishnu Sir movies ❤❤
@krishnegowdakrish88033 жыл бұрын
super.movies
@abhishekgowda16623 жыл бұрын
what a awesome movie
@shamalamanju42243 жыл бұрын
Super
@manoharamanu81772 жыл бұрын
ವಿಷ್ಣುವರ್ಧನ್ ಬಾಸ್ ಲವ್ ಯು ಬಾಸ್
@sunithasunitha84803 жыл бұрын
Super very nice👍👏
@rockyogirockyogi1543 жыл бұрын
Howda
@Kannadiga.A.R3 жыл бұрын
song sound yella cut madi hakidira nimge olledagli
@nageshdm21453 жыл бұрын
ಸೂಪರ್ ಮೂವಿ ಗುರು ಈ ಮೂವಿಯನ್ನು ನೋಡಿದಾರೆ ನೋಡಬೇಕು ಅಸ್ಸುತೆ.
@harishhari40612 жыл бұрын
ನಮ್ಮ ಬಾಸ್ ಗೆ ಯಾರೂ ಸರಿಸಾಟಿ ಇಲ್ಲ ಲೆಜೆಂಡ್ love u boss