ಸುಸ್ತು, ಆಲಸ್ಯ , ಬಲಹೀನತೆಗೆ ಪವರ್ ಫುಲ್ ಮನೆ ಮದ್ದು | ಜೀವನದಲ್ಲಿ ಮತ್ತೆ ಬರುವುದಿಲ್ಲ! | Dr. Vinayak Hebbar

  Рет қаралды 231,065

Dr Vinayak Hebbar's Authentic Ayurveda

Dr Vinayak Hebbar's Authentic Ayurveda

Күн бұрын

ಸುಸ್ತು, ಆಲಸ್ಯ, ಬಲಹೀನತೆಗೆ ಪವರ್ ಫುಲ್ ಮನೆ ಮದ್ದು | ಜೀವನದಲ್ಲಿ ಮತ್ತೆ ಬರುವುದಿಲ್ಲ! | Dr. Vinayak Hebbar #drvinayakhebbar #authenticayurveda #healthylifestyle #health #weakness #weaknesstreatment
ಬ್ರಾಹ್ಮಿ ಮುಹೂರ್ತ ಎಂದರೆ ಯಾವ ಸಮಯ? (Brahmi muhurtha timings in kannada) | ಆಗ ಎದ್ದೇಳದಿದ್ದರೆ ಏನಾಗುತ್ತದೆ?
• ಬ್ರಾಹ್ಮಿ ಮುಹೂರ್ತ ಎಂದರೆ...
ಪಾದಾಭ್ಯಂಗ | Padabhyanga ayurvedic foot massage | How to do foot massage | Foot massage benefits
• ಪಾದಾಭ್ಯಂಗ | Padabhyang...
Udwartanam for weight loss | How to reduce belly fat | How to reduce thigh fat | Dr Vinayak Hebbar
• Udwartanam for weight ...
Online Consultation ನ ವಿವರಗಳಿಗೆ: • Video
ಆಯುರ್ವೇದ ತೋರಿದ ದಾರಿ: • ಆಯುರ್ವೇದ ತೋರಿದ ದಾರಿ
ಆರೋಗ್ಯಕ್ಕಾಗಿ ವಿಶೇಷ ವಿಷಯಗಳು: • ಆರೋಗ್ಯಕ್ಕಾಗಿ ವಿಶೇಷ ವಿಷ...
ಮನೆಮದ್ದುಗಳು: • ಆಯುರ್ವೇದ ಮನೆಮದ್ದುಗಳು
Images in the video are for representation purpose only *
Thank You,
Dr. Vinayak Hebbar
Dhatri Ayurveda, Sirsi
8660939261
#DrVinayakHebbar #AuthenticAyurveda #tiredness #tired #fatigue #health #sleep #healthylifestyle #anxiety #me #energy #stress #vitaminb #wellness #anemia #irondeficiency #headache #mentalhealth #bettersleep #healthcare #b #sleepy #m #blackandwhitepicslover #notathomeyet #cloudyandrainy #wetday #nowind #instareal #instamoment #awayfromhome #theboywhoyoucouldhave

Пікірлер: 336
@nagumn007
@nagumn007 Жыл бұрын
ಸೂಪರ್ ಸರ್, ವರ್ಣಿಸಲ್ ಅಸದಳ ತುಂಬಾ ಒಳ್ಳೆಯ ದಾಗಲಿ ನಿಮಗೆ... ಸಮಾಜಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀವು ಕೊಟ್ಟಿದ್ದಿರ ಧನ್ಯವಾದ ಗಳು
@dr.d.meenakshi9797
@dr.d.meenakshi9797 Жыл бұрын
ಸಂಗ್ರಹ ಯೋಗ್ಯವಾದ ಮತ್ತು ಸಂಜೀವಿನಿಗೆ ಸಮವಾದ vedio ಇದು. ಅನಂತಾನಂತ ಧನ್ಯವಾದಗಳು. ಎಷ್ಟೊಂದು ಮಾಹಿತಿಗಳು.
@nagalakshmis8153
@nagalakshmis8153 Жыл бұрын
ನಿಜವಾಗಿಯೂ ಒಳ್ಳೆಯ ವಿಡಿಯೋ. ಯಾವುದೇ ಅತಿರೇಕ ಇಲ್ಲದ ದ್ವನಿ. ಎಲ್ಲಾ ವಿಷಯಗಳನ್ನು ಕ್ರೋಢಿಕರಿಸಿ ಮಾಡಿದ್ದೀರಾ. ಧನ್ಯವಾದಗಳು. 🙏
@sunitahegde3680
@sunitahegde3680 Жыл бұрын
ಎಷ್ಟೊಂದು ಅದ್ಭುತವಾದ ವಿಷಯವನ್ನು ಸರಳವಾಗಿ ಸುಂದರವಾಗಿ ಸಮಾಧಾನವಾಗಿ ತಿಳಿಸಿರುವ ನಿಮಗೆ 🙏🏼🙏🏼🌹🌹glu. ಎಲ್ಲರಿಗೂ ಉಪಯುಕ್ತವಾದ ಹಾಗೂ ಸಂಗ್ರಹ ಯೋಗ್ಯ ಮಾಹಿತಿ 🌹🌹🙏🏼 ಇದನ್ನು ಕೇಳುತ್ತಾ ಇದ್ದರೆ ಸುಸ್ತು ಕಡಿಮೆಯಾದಂತಾಯಿತು ಧನ್ಯವಾದಗಳು🌹🌹
@khalidabegum2597
@khalidabegum2597 Жыл бұрын
Your service to mankind has no words to appreciate,May lord reward you ,my son has been complaining of gastric problem,but now he is relaxed.Thanks to ur team.
@GPVShivalingappa
@GPVShivalingappa Жыл бұрын
🎉
@GPVShivalingappa
@GPVShivalingappa Жыл бұрын
​@@khalidabegum2597h
@mjnaik109
@mjnaik109 6 ай бұрын
Alasya hogaladusalu salahe needi Doctor
@charithamysore6296
@charithamysore6296 Жыл бұрын
ಸರ್, ನಮಸ್ತೆ. ಕೆಲವು ದಿನಗಳಿಂದ ನಿಮ್ಮ ವಿಡಿಯೋಗಳನ್ನು ನೋಡುತ್ತ, ನಿಮ್ಮ ಅಭಿಮಾನಿಯಾಗಿಬಿಟ್ಟಿದ್ದೇನೆ. ಬಹಳ ಆಪ್ತವಾಗಿ ಉಪಯುಕ್ತ ಮಾಹಿತಿ ಮತ್ತು ಸಲಹೆಗಳನ್ನು ಒದಗಿಸುತ್ತಿದ್ದೀರಿ. ನಿಮ್ಮಂಥವರ ಸಂಖ್ಯೆ ಹೆಚ್ಚಲಿ ಮತ್ತು ಸಮಾಜದ ಸ್ವಾಸ್ಥ್ಯ ಸುಧಾರಿಸಲಿ. ಅನಂತ ಧನ್ಯವಾದಗಳು
@RaaguPoojary
@RaaguPoojary 11 күн бұрын
ನಿಮ್ಮ ಮಾಹಿತಿ ಒಳ್ಳೆಯದು ಧನ್ಮ ವಾದ ಸರ್
@sjrao7692
@sjrao7692 Жыл бұрын
ಅತ್ಯುತ್ತಮ ಮಾಹಿತಿಗೆ ಅನಂತ ಧನ್ಯವಾದಗಳು. ಇತ್ತೀಚೆಗೆ ನನಗೆ ತುಂಬಾ ಸುಸ್ತು, ಕಾಲುಗಳು ಮತ್ತು ಬೆನ್ನು. ಸುಸ್ತು ಯಾವ ಕಾರಣಕ್ಕೆ ಬರುತ್ತಿದೆ ಎಂದು ತಿಳಿದುಕೊಳ್ಳಲು ಏನು ಮಾಡಬೇಕು ದಯವಿಟ್ಟು ತಿಳಿಸಿ.
@SudhaBalachandra
@SudhaBalachandra Ай бұрын
Thank you sir 🙏
@Befreshtobepositive
@Befreshtobepositive Жыл бұрын
ಈ ವಿಡಿಯೊ ನನಗೆ ತುಂಬಾ ಈಷ್ಟವಾಯಿತು ಸರ್ 🙏 ದನ್ಯವಾದಗಳು ಮತ್ತು ಎಲ್ಲ ಯೋಗ ಮುದ್ರೆಗಳ ಬಗ್ಗೆ ದಯಮಾಡಿ ತಿಳಿಸಿಕೊಡಿ ಸರ್ 🙏
@RekhaBhavikatti
@RekhaBhavikatti 3 ай бұрын
ನಿಮ್ಮ ಈ ಮಾಹಿತಿ ನನಗೆ ತುಂಬಾ ಅವಶವಾಗಿತ್ತು ಧನ್ಯವಾದಗಳು ಸರ್ 🙏🙏🙏
@shrur3527
@shrur3527 Жыл бұрын
ತುಂಬು ಹೃದಯದ ಧನ್ಯವಾದಗಳು ಸರ್ 🙏❤️
@sunitahegde3680
@sunitahegde3680 Жыл бұрын
ಮತ್ತೆ ಮತ್ತೆ ಕೇ ಳ್. ಬೇಕು ಏನಿಸುವ ಮಾತುಗಳು 🎉🎉🙏🏼🙏🏼🌹
@sheelas1513
@sheelas1513 Жыл бұрын
Sir u r very very perfect, I checked for myself later i got this video & everything super clear. Many many thanks. May your services continue for longer. 🙏🙏🙏🙏🙏👍👍👍🌺🌺🌺
@nirmalayadav2096
@nirmalayadav2096 6 ай бұрын
ಎಲ್ಲಾ ಚೆನ್ನಾಗಿ ಹೇಳಿದ್ದಿರಿ, ಧನ್ಯವಾದಗಳು ಸರ್, ಸಕ್ಕರೆ ಖಾಯಿಲೆ ಇರುವವರು ಜೇನುತುಪ್ಪ ಸೇವಿಸಬಹುದೇ
@SRSettysKitchen
@SRSettysKitchen Жыл бұрын
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಸರ್ ಆದರೆ ವಿಟಮಿನ್ ಡಿ ತುಂಬಾ ಕಮ್ಮಿ ಇದೆ ನನಗೆ ಅದಕ್ಕೆ ಏನು ಮಾಡಬೇಕು ದಯಮಾಡಿ ತಿಳಿಸಿಕೊಡಿ 🙏
@sudhakini2039
@sudhakini2039 6 ай бұрын
Vit D thokoli and sunlight
@suvarnahegde4237
@suvarnahegde4237 Жыл бұрын
ಎಷ್ಟು ಒಳ್ಳೆರೀತಿಯಲ್ಲಿ ವಿವರಣೆ ನೀಡಿದ್ದಿರ. ಧನ್ಯವಾದಗಳು. ಎಷ್ಟು ಒಳ್ಳೆಯ ವಾಕ್ ಚತುರ್ಯವಿದೆ.
@anithasingh2251
@anithasingh2251 Жыл бұрын
Thank you very much for valuable information you have explained everything in a very simple manner hat’s off to you doctor 🙏
@mangalams8028
@mangalams8028 3 күн бұрын
Thanku Sir Good information Sir
@bharatiankalgi2582
@bharatiankalgi2582 Жыл бұрын
Very important video brother tumba channagide
@savithanjois9589
@savithanjois9589 Жыл бұрын
Very valuable information to everyone doctor. ನಿಮಗೆ ಕೋಟಿ ಕೋಟಿ ವಂದನೆಗಳು
@prashanthchipraguthi7256
@prashanthchipraguthi7256 23 күн бұрын
Good information doctor Good
@lakshmidevipandith4922
@lakshmidevipandith4922 Жыл бұрын
ನಮಸ್ತೆ ಬಹಳ ಚೆನ್ನಾಗಿ ಹೇಳಿದ್ದಾರೆ
@shamanthkumar9530
@shamanthkumar9530 Жыл бұрын
Thumba Channing Vishaya Tilisidera aneka Aneka Namaskaragalu👌👌👌🙏🙏🙏🙏🙏
@deepuramnandu9706
@deepuramnandu9706 29 күн бұрын
Neevo kottantha mahithigalu adhbuthavagidhe dhanyavadhagalu🙏🙏
@rajeshwarisa2688
@rajeshwarisa2688 14 күн бұрын
Thanku sir
@Bharathi-joshi
@Bharathi-joshi Жыл бұрын
ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🙏🙏 ತುಂಬಾ ಸಹಾಯ ಆಯ್ತು 🙏🙏🙏
@SyedSyed-us4rb
@SyedSyed-us4rb Жыл бұрын
Excellent sir superb information God provide long life
@sureshpatage4287
@sureshpatage4287 Жыл бұрын
Very very thanks Sir God bless all of them 🙏🙏🌜🌜🙏🎉💐🌻
@rohithjoshi881
@rohithjoshi881 15 күн бұрын
Tumba Help aitu... Multitasking beda anta arivu aitu, thank you Vinayak doctor. Nimma saralate namage sarala vagi badukalu heli kottidira. Nann makkalige cough bega baratte halu kudiyodrinda, enu madodu, halu bittare bere enu kodabahudu ?! Dayamadi heli kodi. Makkalalli immunity hecchiso uta enu heli please 🙏. Devaru yallargu valledu maadali 🙏🙏💐
@shwetharao2987
@shwetharao2987 Жыл бұрын
ಅದ್ಭುತ ಮಾಹಿತಿ. ನಿಮ್ಮ ಎಲ್ಲಾ ಮಾಹಿತಿಗಳು ತುಂಬಾ ಉಪಯುಕ್ತವಾಗಿ ಇರುತ್ತವೆ. ಧನ್ಯವಾದಗಳು 🙏🏻
@nagajyotibhat3445
@nagajyotibhat3445 Жыл бұрын
Upayukta mahitigagi dhanyavadagalu 🙏🙏💐
@rajeswariprabhakarlinekaje6069
@rajeswariprabhakarlinekaje6069 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀವು ಹೇಳಿದ ಎಲ್ಲ ವಿಷಯ ಚೆನ್ನಾಗಿದೆ
@SHUBHAGAJANAN
@SHUBHAGAJANAN Жыл бұрын
Very very well explained Sir ,thank you very much 🙏🙏
@shanthamary6433
@shanthamary6433 Жыл бұрын
ಧನ್ಯವಾದಗಳು ಸರ್ ನಿಮ್ಮ ಉತ್ತಮ ಮಾಹಿತಿ ಗಾಗಿ.
@inthinimmapreethiyaa1886
@inthinimmapreethiyaa1886 3 ай бұрын
Thumba olle vedio and olle mahiti
@sujatajadhav2603
@sujatajadhav2603 Жыл бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ & ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಧನ್ಯವಾದಗಳು ಸರ್ 🙏🙏
@mehaboobsab674
@mehaboobsab674 6 ай бұрын
Ultimate video and suggestions. I love you 💓 doctor
@manjulaarun9382
@manjulaarun9382 9 ай бұрын
Thank you so much sir. Nanage nimma message thumba ista ayithu. 🙏🙏
@VijayalaxmiBhat
@VijayalaxmiBhat 6 ай бұрын
Tumba chennagide dhanyavaadagalu
@shilpabhat972
@shilpabhat972 Жыл бұрын
ತುಂಬಾ ಅದ್ಭುತವಾಗಿ ವಿವರವಾಗಿ ವಿಷಯ ತಿಳಿಸಿದ್ದೀರಿ, ಧನ್ಯವಾದಗಳು🙏, ಮನೆಯ ಕೆಲಸ ಮಾಡಿಕೊಂಡು ಎದೆ ಹಾಲು ಕೊಡುವ ತಾಯಿಯಂದಿರಿಗೆ ಕಾಣಿಸುವ ಸುಸ್ತಿಗೆ ಏನು ಪರಿಹಾರ ಎಂದು ದಯವಿಟ್ಟು ತಿಳಿಸಿ ವೈದ್ಯರೇ
@yallappamane1836
@yallappamane1836 Жыл бұрын
olleya mahiti ella vivarvagi hellidiri very good
@shrimatihegde1078
@shrimatihegde1078 6 ай бұрын
Very.super.speech..thank.u..doctor👌👌👌👍👍👍🙏🙏🙏🙏🙏
@manjulahemanth5016
@manjulahemanth5016 6 ай бұрын
Nivu kottiruva mahitige tumba thanks sir . 🎉🎉
@nagarajnagaraj9863
@nagarajnagaraj9863 4 ай бұрын
Veri good speech very useful video
@BadrulAdrama-wi5ms
@BadrulAdrama-wi5ms 10 ай бұрын
Super mathu sir nemdu Thankful 🙏
@lakshmanchinna1049
@lakshmanchinna1049 4 ай бұрын
Superb... information sir ❤🙏🙏
@shylanmurthymurthy2185
@shylanmurthymurthy2185 Жыл бұрын
Very informative Thank you🙏🙏
@kkomalanaik797
@kkomalanaik797 Жыл бұрын
ನೀವು ನೀಡುವ ಮಾಹಿತಿ ತುಂಬಾ ಚೆನ್ನಾಗಿದೆ ನನ್ನದೊಂದು ಸಮಸ್ಯೆ ನನ್ನ ಮಗಳಿಗೆ 20 ವಯಸ್ಸು ಅತಿಯಾದ ಉಷ್ಣದಿಂದ ಸದ ಸೀನು ಬರುತ್ತಿದೆ ಇದಕ್ಕೆ ಕಾರಣ ಮತ್ತು ಔಷಧ ತಿಳಿಸಿ ಧನ್ಯವಾದ
@shobhagangolli5701
@shobhagangolli5701 10 ай бұрын
Thank you very much sir. Very good information.🙏
@chandrasuvarna5005
@chandrasuvarna5005 Жыл бұрын
Tubha olleya vishaya.dhanyavadgalu.🙏
@hemalathahemalatha7672
@hemalathahemalatha7672 Жыл бұрын
Atyuttamavaada maahithigaagi dhanyavaadagalu sir🙏🙏
@shylalakshminarasimiah1760
@shylalakshminarasimiah1760 11 ай бұрын
Jaigurudev, respected doctor I was really happy to watch the video with wonderful advices which helps almost all except diabetic. So I request you kindly kindly to do the needful and oblige. With regards, Jaigurudev.
@veenagowdaveena3283
@veenagowdaveena3283 Жыл бұрын
ಒಳ್ಳೆಯ ಮಾಹಿತಿ.. ಸರ್...🙏🙏🙏👍👌👌
@soumyatp8957
@soumyatp8957 Жыл бұрын
Upayukta mahithi neediddiri sir.... Thank you🙏 sir
@muralinarasimhap.v6042
@muralinarasimhap.v6042 Жыл бұрын
ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ಕೊಟ್ಟಿದ್ದೀರಿ ಸರ್... ಧನ್ಯವಾದಗಳು
@nayanahonnady6505
@nayanahonnady6505 Жыл бұрын
Thank you so much Dr 9:44
@sangameshbk3854
@sangameshbk3854 5 ай бұрын
Super sir ❤ great doctor 👍👏👌🙌
@shashiraveendra1938
@shashiraveendra1938 6 ай бұрын
Adbutha vyakyana.Dhanyavadagalu
@shanthachandrashekha
@shanthachandrashekha 6 ай бұрын
Thumba chennagide doctor.
@bmzakariya7133
@bmzakariya7133 Жыл бұрын
Thanks Doctor You are true to your profession
@nagaveninagu7068
@nagaveninagu7068 Жыл бұрын
Super sir you gives us very great meaning full words 😊
@kulkarnienterprises8729
@kulkarnienterprises8729 3 ай бұрын
Thank you so much sir.please make video on body itching.😢😢
@susheelakm2578
@susheelakm2578 6 ай бұрын
Thank you Sir, Thank you so much 🙏🙏
@bharathipalan8175
@bharathipalan8175 5 ай бұрын
Use full information sir
@sheelas1513
@sheelas1513 Жыл бұрын
Yes sir even I feel it's moksha prapthi👌👌your knowledge is amazing sir. 🙏🙏🙏
@chandrashekar2467
@chandrashekar2467 Жыл бұрын
Honest Doctor
@Girija504
@Girija504 Жыл бұрын
Thank you very much doctor 💐🙏💐🙏💐🙏💐🙏💐🙏
@manjunathactp9449
@manjunathactp9449 Жыл бұрын
Wonderful gurudeva
@VaniS-o9s
@VaniS-o9s Жыл бұрын
Tumaba tumba thank you sir 🙏🏼
@vanithamanjunath659
@vanithamanjunath659 Жыл бұрын
ತುಂಬ ಚೆನ್ನಾಗಿ ವಿವರಣೆ ನೀಡಿರುವುದಕ್ಕೆ ಧನ್ಯವಾದಗಳು ಸರ್🙏🙏
@prameelashekar
@prameelashekar Жыл бұрын
❤🙏🌹👌
@shreematighegde212
@shreematighegde212 2 ай бұрын
Super tips 👌👌
@lakshmign1903
@lakshmign1903 Жыл бұрын
Thank u so much doctor...very inspirable information......🙏🙏🙏
@ratnamala3559
@ratnamala3559 Жыл бұрын
ಧನ್ಯವಾದ ಗಳು ಸಾರ್
@fine.songgayathrimanjunath7572
@fine.songgayathrimanjunath7572 Жыл бұрын
Lot of thanks docter
@kamalakarg.k.6448
@kamalakarg.k.6448 Жыл бұрын
ಆರೋಗ್ಯದ ಸಲಹೆ ಅದ್ಬುತವಾಗಿದೆ ತುಂಬು ಹೃದಯದ ಧನ್ಯವಾದಗಳು 🙏🙏👌
@rmt3550
@rmt3550 Жыл бұрын
Sir vitiligo treatment bagge tilisikodi please.......🙏🙏🙏🙏🙏
@rajashreep1991
@rajashreep1991 3 ай бұрын
ತುಂಬಾ ಉತ್ತಮ
@sadanandag2467
@sadanandag2467 Жыл бұрын
Thanks sir
@veenaprasad3162
@veenaprasad3162 Жыл бұрын
Namaste 🙏 Yes, I too agree your words, We can see one more example, that's Dr.Abdul kalam, he was just love to teach children, and we lost that rare diamond on the teaching dias itself.
@sumathiravikiran3173
@sumathiravikiran3173 Жыл бұрын
, thank you so much doctor
@ArunKumar-kj6ob
@ArunKumar-kj6ob Жыл бұрын
ಸರ್ ನೀವು ಹೇಳಿದ ಮಾಹಿತಿ ಅದ್ಭುತವಾಗಿದೆ ದನ್ಯವಾದಗಳು ತಮಗೆ 💐🙏
@nethravathigp2496
@nethravathigp2496 Жыл бұрын
Thank u for this good messages doctor. I do the same mistake while working I used to listen something. I should not do that.
@_gpadiplalithakharvi7334
@_gpadiplalithakharvi7334 Жыл бұрын
Whaaa keltha keltha ne susth kadime aytu dhanyavadagalu sir❤
@shashikala4961
@shashikala4961 6 ай бұрын
Thumb Thumb Danyavadagalu sir
@vandanarahul8816
@vandanarahul8816 11 ай бұрын
Beautiful words sir.
@shivarajasarthi3432
@shivarajasarthi3432 Жыл бұрын
ಧನ್ಯವಾದಗಳು...
@palsdairy9541
@palsdairy9541 Жыл бұрын
ತುಂಬಾ ಧನ್ಯವಾದಗಳು ಡಾಕ್ಟರೇ🙏
@sbe7117
@sbe7117 Жыл бұрын
ವೈದ್ಯರಿಗೆ ತುಂಬುಹೃದಯದ ಧನ್ಯವಾದಗಳು.
@Sau_saal
@Sau_saal 5 ай бұрын
Thubaenargsandesa 7:36 🎉
@Sau_saal
@Sau_saal 5 ай бұрын
8:19
@chirag938
@chirag938 Жыл бұрын
Thankyou sir very useful information
@vijayaadiga2843
@vijayaadiga2843 Жыл бұрын
Can we listen to the music while cooking
@ganeshbhat9417
@ganeshbhat9417 Жыл бұрын
ಧನ್ಯವಾದಗಳು 🙏🙏
@sumansuregaonkar8410
@sumansuregaonkar8410 Жыл бұрын
Thank you doctor.
@NammaKarnatakaLocationYelburga
@NammaKarnatakaLocationYelburga Жыл бұрын
🙏🙏 Vaidyarige pranamagalu usefull information 🙏
@ashaharishashaharish6025
@ashaharishashaharish6025 Жыл бұрын
ತುಂಬಾ ಒಳ್ಳೆಯ ಮಾಹಿತಿ
@veenapk4382
@veenapk4382 Жыл бұрын
ಪರಿಪೂರ್ಣವಾದ ಮಾಹಿತಿ.ಹಾಲು ಹೇಗೆ ಪರಿಪೂರ್ಣವಾದ ಆಹಾರ ಹಾಗೆ. ನಾವು ಜೀವನ ಕ್ರಮವನ್ನು ಹೇಗೆ ಅನುಸರಿಸಬೇಕು(ಸರಿಯಾಗಿ) ಎಂಬುದಕ್ಕೆ. ಧನ್ಯವಾದಗಳು.
@ashasheshachala3296
@ashasheshachala3296 Жыл бұрын
thanks doctor for the very useful information. Is it true that according to ayurveda women should not take head bath during periods ,
@abhiramhegde9960
@abhiramhegde9960 Жыл бұрын
ಬಹಳ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು 🙏🙏
@jyothisri9813
@jyothisri9813 5 ай бұрын
God bless you and your family Sir!
@drvinayakhebbar
@drvinayakhebbar 5 ай бұрын
Thank you
@rajeswarir1633
@rajeswarir1633 Жыл бұрын
🙏🙏🙏 tq so much sir
@gayathrisuvarna9713
@gayathrisuvarna9713 8 ай бұрын
You are great sir
Which One Is The Best - From Small To Giant #katebrush #shorts
00:17