ನಿಮ್ಮ ಜೀವನವೇ ಬದಲಾಗುತ್ತೆ! |Why you are always feeling Tired? Avoid These mistakes |Masth Magaa | Amar

  Рет қаралды 943,569

Masth Magaa

Masth Magaa

Күн бұрын

Video Courtesy:
Video by Anna Nekrashevich: www.pexels.com...
Video by Ron Lach: www.pexels.com...
Video by Furkan Dilek: www.pexels.com...
Video by cottonbro: www.pexels.com...
Video by cottonbro: www.pexels.com...
Video by Pressmaster: www.pexels.com...
Video by Tim Samuel: www.pexels.com...
Video by Pressmaster: www.pexels.com...
.
.
.
ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
#Tired #Fatigue #Health #Energy #Active #Lifestyle #Food #Diet #MasthMagaa #AmarPrasad

Пікірлер: 888
@nagaprasad2748
@nagaprasad2748 2 жыл бұрын
ಅಮರ್ ಸಾರ ತುಂಬಾ ಸರಳ ವಾಗಿ ಮನುಷ್ಯನ ಬದುಕಿನ ಆರೋಗ್ಯ ವ್ಯತ್ಯಾಸಗಳನ್ನು ಅಚ್ಚುಕಟ್ಟಾಗಿ ತಿಳಿಸಿದ್ದೀರಿ ಧನ್ಯವಾದ.
@praveengowda1882
@praveengowda1882 2 жыл бұрын
ಒಳ್ಳೆಯ ಮಾಹಿತಿ..👍😊 ಉತ್ತಮವಾಗಿ ಮತ್ತು ಹೆಚ್ಚು ಪ್ರೊಡಕ್ಟಿವ್ ಆಗಿರೋದಕ್ಕೆ ನಾನು ಕಂಡುಕೊಂಡ, ನನಗೆ ಕೆಲಸ ಮಾಡೋ ವಿಧಾನಗಳಂದ್ರೆ.. 1.ಎಂಟು ಗಂಟೆ ನಿರ್ದಿಷ್ಟ ಸಮಯದ ನಿದ್ರೆ.. 2.ಡ್ರೈ ಫ್ರೂಟ್ಸ್, ಮೊಳಕೆ ಕಾಳು ,ಮಾಂಸ ಸೇರಿದಂತೆ ನಿಯಮಿತ ಪೋಶಕಾಂಶಯುಕ್ತ ಆಹಾರ 3.ಯೋಗಾಭ್ಯಾಸ, ಧ್ಯಾನ,ಪ್ರಾಣಾಯಾಮ
@nisargagagangolli
@nisargagagangolli 2 жыл бұрын
Thank u... ನೀವು ಹೇಳಿದ್ರೆ ನಮ್ಮನೆಯವರು ಕೇಳ್ತಾರೆ. ಒಳ್ಳೆಯ ವಿಚಾರಗಳನ್ನು ಹೇಳಿದ್ದೀರಿ, ಧನ್ಯವಾದಗಳು
@kalleshkallu2851
@kalleshkallu2851 2 жыл бұрын
Really superb sir.... ಹಾಗೆ ನಾವು ಯಾವ ರೀತಿಯ ಆಹಾರವನ್ನು ತಿನ್ನಬೇಕು.ನಮ್ಮ ಇಂದಿನ ಜೀವನದ ಜೊತೆಯಲ್ಲಿ ನಮ್ಮ ಆಹಾರದ ಕ್ರಮ ಹೇಗಿರಬೇಕು ಸುಮಾರು 300-4 00ವರ್ಷಗಳ ಹಿಂದೆ ನಮ್ಮ ಜನರು ಏನನ್ನೂ ತಿನ್ನುತ್ತ ಇದ್ದರೂ ಅದೆಷ್ಟು ಗಟ್ಟಿ ಮುತ್ತ್ತಾಗಿದ್ದರು ಹಂಪಿ ಬೇಲೂರು ಹಳೇಬೀಡು ಚಿತ್ರದುರ್ಗದ ಕೋಟೆಯ ಮೇಲೆ ಇರುವ ಕಲ್ಲುಗಳನ ಹೇಗೆ ನಿರ್ಮಿಸಿದರು.... ಈ ಕ್ವೆಷನ್ ಅರ್ಥ ಆಗಿಲ್ಲ ದಯವಿಟ್ಟು ಮತ್ತೊಮ್ಮೆ ಕೇಳಿ ಹೇಳುವೆ ನಾನು.... ಪ್ಲೀಸ್ ಉತ್ತರ ನೀಡಿ ಅಮರ್ ಪ್ರಸಾದ್ sir ❤️❤️❤️❤️
@thaslimvthecchu5701
@thaslimvthecchu5701 2 жыл бұрын
ವಿಚಾರ ದ್ದಲ್ಲಿ ವಿಜ್ಞಾನ ತಿಳಿಸೋ ಕಾರ್ಯಕ್ಕೆ ಸಲಾಂ ಅಮರ್ ಅಣ್ಣ ನೀವು ನಮ್ಮ ಹೆಮ್ಮೆ
@karunadamakkalu3160
@karunadamakkalu3160 2 жыл бұрын
Amar prashad obba thumba valle manasina shanthi mansulla vyakthi Adare kela manglr bagada kela komu krimigalu Edit maduva kuthanthrakke baliyagtha eiddare .. nanna baratha shaanthiya naadu sarva dharmada beedu 🇮🇳 @amar prasha shathyada para nilli shathyavanne mathaadi anyayada virudda dwani yethhi .. aaluva pakshada para nilludalla madyama. anyaya da para dwani yetthudu madyama.. jai hind jai beem
@prashanthaprashi1634
@prashanthaprashi1634 2 жыл бұрын
@@karunadamakkalu3160 æ
@prameelashekar
@prameelashekar Жыл бұрын
🙏🙏🙏
@prameelashekar
@prameelashekar Жыл бұрын
👌💞🙏
@ManjunathManjunath-dr8qz
@ManjunathManjunath-dr8qz 2 жыл бұрын
ಬಹಳ ಉಪಯುಕ್ತವಾದ ಆರೋಗ್ಯ ಸಲಹೆಗಳನ್ನು ನೀಡಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು ಸಹೋದರ.
@sureshkr6144
@sureshkr6144 2 жыл бұрын
ಅಮರ್ ಪ್ರಸಾದ್ ನೀವು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು 🙏🙏🙏
@ManjunathManju-ez4wn
@ManjunathManju-ez4wn 2 жыл бұрын
ಉತ್ತಮ ಆರೋಗ್ಯ ಮಾಹಿತಿ , ಸೂಫರ್ಬ್ 👏👏👏👏👏👏👌👌👌👌❤❤💓💓💕💖💖🌷🌼🌼 ಧನ್ಯವಾದಗಳು .
@manjuks8880
@manjuks8880 2 жыл бұрын
ಕಡಿಮೆ ಸಮಯದಲ್ಲಿ ಹೆಚ್ಚಿನ ಉಪಯುಕ್ತ ಮಾಹಿತಿ...ಧನ್ಯವಾದಗಳು....
@santhulionheart
@santhulionheart 2 жыл бұрын
ತುಂಬ ಧನ್ಯವಾದ ತುಂಬ ಉಪಯುಕ್ತ ಮಾಹಿತಿ
@hampannakavital2169
@hampannakavital2169 2 жыл бұрын
Tq so much sir ತುಂಬಾ ಒಳ್ಳೆ ಮಾಹಿತಿ ❤️❤️🙏🙏❤️
@vijayalakshmirao6702
@vijayalakshmirao6702 2 жыл бұрын
Thank you Amar Ptasad Sir, for the very useful information and beautiful narration.
@uniqueperson9917
@uniqueperson9917 2 жыл бұрын
ನಮ್ಮಂಥ ಕೆಲವು ಜನ ಹುಡುಗರಿಗೆ ಒಂದು ಸಮಸ್ಯೆ ಇದೆ ಅದನ್ನ ಯಾರಿಗೂ ಹೇಳೋಕು ಆಗಲ್ಲಾ ಮತ್ತು ಅದರಿಂದ ಸುಸ್ತು ಬಹಳ ಆಗುತ್ತೆ ಆದ್ರೆ ನಿದ್ದೆ ಚೆನ್ನಾಗಿ ಬರಲ್ಲ ಅದು ಒಂದು ಚಟ ಇದ್ದ ಹಾಗೆ ಅದನ್ನ ಬಿಡೋಕು ಆಗ್ತಿಲ್ಲ ಹಾಗೆ mundorsokku ಆಗಲ್ಲ ಎನ್ ಮಾಡ್ಬೇಕು ಅರ್ಥಾನೆ ಆಗ್ತಿಲ್ಲ ಆದ್ರೆ ಒಂದು ಒಳ್ಳೆ ವಿಷಯ ಅಂದ್ರೆ ಇದ್ರಿಂದ stress ಕಡಿಮೆ ಆಗ್ತಿದೆ. ಕೆಲವರು ಇದು natural ಅಂತಾರೆ ಕೆಲವರು kettaddu ಅಂತಾರೆ ಯಾವ್ದು ನಿಜ ಯಾವ್ದು ಸುಳ್ಳು ಗೊತ್ತಾಗ್ತಾ ಇಲ್ಲಾ 😔😔😔😔.
@poojas725
@poojas725 Жыл бұрын
ನಿಮ್ಮ ಸ್ವಚ್ಛವಾದ ಕನ್ನಡ ಕೇಳಿ ನಾನು ನಿಮ್ಮ ದೊಡ್ಡ ಅಭಿಮಾನಿ ಇದೆ ರೀತಿ ಒಳ್ಳೆಯ ವಿಚಾರಗಳನ್ನು ಹೇಳಿ ತುಂಬಾ ಉಪಯೋಗ ಆಗುತ್ತೆ ಸಾರ್
@sumaprasad2875
@sumaprasad2875 2 жыл бұрын
ತುಂಬಾ ಉಪಯುಕ್ತವಾದ ಮಾಹಿತಿಗಳು sir ನಮ್ಮ lifestyle ಬದಲಿಸಿಕೊಂಡು ಆರೋಗ್ಯ ಕಾಪದಕೊಳ್ಳ ದಾರಿ ತೋರಿಸಿದ್ದೀರಿ ಧನ್ಯವಾದಗಳು....
@srinivas5289
@srinivas5289 2 жыл бұрын
ಆಹಾ ಅದ್ಭುತ 🙏 ಉಪಯುಕ್ತ ಮಾಹಿತಿ ತಿಳಿಸಿದ್ದೀರಿ ಅಮರ್ ಸರ್ ನಿಮಗೆ ಧನ್ಯವಾದಗಳು
@premaprema575
@premaprema575 Жыл бұрын
"very energetic young man Amar prasad" good human being young man, good explanation, & information for our society, thank you 🙏🙏🙏🙏🙏👍👍.
@vidyakotabagi458
@vidyakotabagi458 Жыл бұрын
Tq for good research wrk
@parashuramkattimani9580
@parashuramkattimani9580 2 жыл бұрын
Tumba olleya mahiti danyavadagalu
@aminmangalore2300
@aminmangalore2300 2 жыл бұрын
VERY USEFUL INFORMATION FOR DAILY LIFE, HEARTLY THANKS TO AMAR PRASAD & MASTH MAGA TEAM 🙏✌️
@ps-kd6zz
@ps-kd6zz 2 жыл бұрын
Nice Topic, no one can explain the way do AP avre 🙏🏻 excellent explanation as always. ಯಾವುದೇ topic ಆಗಿರಲಿ ನೀವು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು, proper home work ಮಾಡಿಕೊಂಡು explain ಮಾಡ್ತೀರ. Very responsible citizen.
@govindarajuc7820
@govindarajuc7820 2 жыл бұрын
ಉತ್ತಮ ಗುಣಮಟ್ಟದ ಆಹಾರ. ಮತ್ತು. ಮಾಹಿತಿಯ ವಿಡಿಯೋ. ನೀಡಿದಕ್ಕೆ. ಧನ್ಯವಾದ ತಮಗೆ
@hariarivalagan791
@hariarivalagan791 Жыл бұрын
Super speach, For public health God bless you always Aayushmanbhava
@bheemarayabheem732
@bheemarayabheem732 Жыл бұрын
Good massage sir thanks for you
@kevinalbert190
@kevinalbert190 2 жыл бұрын
Nimma mathu kelthayidre kannada kalithiddakke thumba Kushi aagathe, Karnatakake janakke nimma koduge thumbayide Hage nimma avashyakathenu thumba ide.dhanyavada, 💐👏
@umesh993
@umesh993 2 жыл бұрын
Really I don't know what to say... You are true well wisher for every one...
@ssadanand3741
@ssadanand3741 2 жыл бұрын
Dear Amarprasad thanks for your explanation It's too good to fallow this 👍🙏
@manojhm8911
@manojhm8911 Жыл бұрын
Amar Prasad sir, you are better than most of the teachers and experts.
@jagadeeshaimanda81
@jagadeeshaimanda81 2 жыл бұрын
Very good information. Thank you
@sarojap7417
@sarojap7417 Жыл бұрын
ಧನ್ಯವಾದಗಳು ಸರ್ ಅಮೂಲ್ಯ ಸಲಹೆ ಗಾಗಿ ನಮಸ್ಕಾರ ಶುಭವಾಗಲಿ
@media944
@media944 2 жыл бұрын
ಅತ್ಯುತ್ತಮ ಮಾಹಿತಿ ಧನ್ಯವಾದಗಳು ಅಮರ್ ಪ್ರಸಾದ್
@zinda1818
@zinda1818 2 жыл бұрын
ತುಂಬಾ ಉಪಯುಕ್ತ ಮಾಹಿತಿ
@gayathrik4600
@gayathrik4600 Жыл бұрын
Very useful information tq so much
@prakashb1374
@prakashb1374 Жыл бұрын
Good Information by Amar Prasad
@sridharsanjeev3050
@sridharsanjeev3050 2 жыл бұрын
2:38👈ಕ್ವಾಲಿಟಿ ನಿದ್ದೆಯಲ್ಲಿ ನಿದ್ರಾಮಯ್ಯ ಎಕ್ಸ್ ಪರ್ಟ್😀.. ಸಮಾರಂಭಗಳಲ್ಲೇ ಗೊರಕೆಹೊಡಿತನೆ😂
@umeshanb438
@umeshanb438 2 жыл бұрын
🤣🤣
@avinasheditz4106
@avinasheditz4106 2 жыл бұрын
💯😂🤣😅
@manjufashions
@manjufashions Жыл бұрын
Ningaguta
@shreepadhegde9513
@shreepadhegde9513 2 жыл бұрын
ತುಂಬಾ ಧನ್ಯವಾದಗಳು ತುಂಬಾ ಒಳ್ಳೆಯ ವಿಷಯವನ್ನು ಹೇಳುತ್ತೀರಿ
@venkatalakshammadevarajaia611
@venkatalakshammadevarajaia611 Жыл бұрын
Very very important information. Thanks Amar Prasad 👍. Samajda kalakali iro manushya andre...... AmarPrasad.... Sir 👏👏.
@anitarajan6958
@anitarajan6958 Жыл бұрын
Good msg brother.Tq so much 🙏
@venkateshg3304
@venkateshg3304 Жыл бұрын
Thank you
@sridharsanjeev3050
@sridharsanjeev3050 2 жыл бұрын
ಉಪಯುಕ್ತ ಮಾಹಿತಿ .. ಅಮರ್ ಸರ್..👌🌹🙏
@hemalathagkrishna9471
@hemalathagkrishna9471 Жыл бұрын
Good information.thank you sir.
@mahadevaswamyswamy2270
@mahadevaswamyswamy2270 2 жыл бұрын
Dhanyavaadagalu Sir thamage tumba Upayuktavada health tips mahiti
@vijaylaxmi9001
@vijaylaxmi9001 2 жыл бұрын
Thanks sir tunba chennagi mahithi kodthira
@naveenau4723
@naveenau4723 2 жыл бұрын
Sir, ESI ಫಲಾನುಭವಿಗಳು ಅದರ ಪ್ರಯೋಜನ ಪಡೆಯುವುದು ಹೇಗೆ ಮತ್ತು ಅದು ಒಳಗೊಂಡಿರುವ process ಏನೆಂದು explain ಮಾಡಿ... please....
@sharanusajjan2332
@sharanusajjan2332 Жыл бұрын
Mast video thank Q sir dehakke hagu manassige sambandisida intaha innashtu videogalanna bega bega upload madi thankS
@archanabj4457
@archanabj4457 2 жыл бұрын
Very useful brother .. please sugur baggee vedio madii please
@pushpalathathyrappa6710
@pushpalathathyrappa6710 2 жыл бұрын
Very useful information Amar Prasad for day today’s life I like the word you used few times “ biddukolodu”
@rajanijayashree8451
@rajanijayashree8451 Жыл бұрын
Nice suggestions sir. Thank you
@muralivirat7134
@muralivirat7134 Жыл бұрын
Nice explanation ,very useful tqu
@nagarajmadar5958
@nagarajmadar5958 Жыл бұрын
Thanks sir tumba olle suchane 👍
@janakiramani2684
@janakiramani2684 Жыл бұрын
ಧನ್ಯವಾದಗಳು ಸರ್ ತುಂಬಾ ಉಪಯೋಗ ವಾಗು ವ ವಿಷಯ. 🙏🙏
@ananthkumar0405
@ananthkumar0405 2 жыл бұрын
Very useful information sir. Worthy channel 👌
@ABHIshek_284
@ABHIshek_284 2 жыл бұрын
ಸಾರ್ ದಯವಿಟ್ಟು Food poison ಬಗ್ಗೆ ಮಾಹಿತಿ ನೀಡಿ..... Dayavittu ellaru like madi edarinda tumba help aagutte
@chandrikanarasimhiah8956
@chandrikanarasimhiah8956 2 жыл бұрын
ತುಂಬಾ ಚೆನ್ನಾಗಿ ವಿವರವಾಗಿ ತಿಳಿಸಿದ್ದೀರಾ . ಮತ್ತು ನಿಮ್ಮ ಭಾಷೆಯೂ ಬಹಳ ಚೆನ್ನಾಗಿದೆ . ಧನ್ಯವಾದಗಳು .
@SajohnEnglish
@SajohnEnglish 2 жыл бұрын
Suitable information for everyone. A very good initiative by Mast Maga
@NSE623
@NSE623 Жыл бұрын
ಉಪಯುಕ್ತ ಮಾಹಿತಿ ಸರ್
@malinisaravanana4766
@malinisaravanana4766 2 жыл бұрын
Sir I watch all your videos it is very nice sir please tell about snoring and how to reduce bad cholestrol
@Tapandsweep09
@Tapandsweep09 2 жыл бұрын
Sir tell us about how emf affect our life and brain
@kavitha4069
@kavitha4069 2 жыл бұрын
Really wonderful explanation, I'm big fan of you everyday I watched ur videos
@charvisgowda3744
@charvisgowda3744 2 жыл бұрын
Sir gyastric tablet 15 days tagondre hotte hasivu matte sustu jasti agutta sir ans madi ಪ್ಲೀಸ್
@abhishekkarishannavar3969
@abhishekkarishannavar3969 Жыл бұрын
ಈ ವಿಷಯದಲ್ಲಿ ನನ್ನ ಪಾಲಿನ ಪರಮಾತ್ಮ ನೀನು ತುಂಬಾ ಚೆನ್ನಾಗಿ ಸುಸ್ತು ನಿಶ್ಯಕ್ತಿ ಎನರ್ಜಿಯ ಬಗ್ಗೆ ತಿಳಿಸಿಕೊಟ್ಟಿದ್ದೀರಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏 ನನ್ನದೊಂದು ಮನವಿ ನನಗೆ ವಯಸ್ಸು 20 ಆದರೆ ನನಗೆ ಕಿಡ್ನಿ ಲಿವರ್ ನ ಸಮಸ್ಯೆ ತುಂಬಾನೇ ಇದೆ ಸರ್ ಎಷ್ಟು ವೈದ್ಯರನ್ನು ಭೇಟಿಯಾದರು ಕೂಡ ಏನೂ ಕಡಿಮೆಅನ್ಸಲ್ಲ ಹಾಗಾಗಿ ಕಿಡ್ನಿ ಲಿವರ್ ಗೆ ಸಂಬಂಧಪಟ್ಟ ಅದರ ವಿಡಿಯೋವನ್ನು ಮಾಡಿ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sbgamer8663
@sbgamer8663 2 жыл бұрын
Super maheti sir thank you
@sunithaumesh4260
@sunithaumesh4260 2 жыл бұрын
Nice information sir. Greentea can be taken per day how times can we have sir
@veerappayadal6981
@veerappayadal6981 Жыл бұрын
I am veerappa I am following all tips but suffering from weakness what is remedy sir no doctors solved my problem. Please guide me.
@veerabhadraiahveerabhadrai1281
@veerabhadraiahveerabhadrai1281 2 жыл бұрын
Super sir nimma speech thumba thanks
@sureshk.msureshmariswamy4341
@sureshk.msureshmariswamy4341 Жыл бұрын
Good evening Amar Sir .... Thank you so much... Human bin Prem teasing piecing... Total haal health spa oil....
@vbalakrishnabalakrishna5477
@vbalakrishnabalakrishna5477 Жыл бұрын
Great great great ಪ್ರಸಾದ್ sir ನಿಮ್ಮಲ್ಲಿ ಯಾವ shakti ಇದೇ ಆಹಾ shakti ಗೆ ನನ್ನ kruthanjategalu.
@MrFaxedit
@MrFaxedit 2 жыл бұрын
Thank you so much 🙏
@nutsdryfruits8360
@nutsdryfruits8360 2 жыл бұрын
Herbel Life nutrition use madodu right or wrong sir herbal life nutrition safe or not safe thumba jana use madthidare pls idra bagge ond video madi sir
@SMITHAHNRao
@SMITHAHNRao 2 жыл бұрын
One of the best nutrition...with proper guidance
@shambumadamakanal5442
@shambumadamakanal5442 2 жыл бұрын
USE MADOD BITRE MATTE HAAGE AGTIRA....
@somalingbaddi3257
@somalingbaddi3257 2 жыл бұрын
Super sir
@somalingbaddi3257
@somalingbaddi3257 2 жыл бұрын
Continue sir
@HARISHKUMAR-de7bc
@HARISHKUMAR-de7bc 2 жыл бұрын
@@SMITHAHNRao Herbal life running case in court due to product mismatch ingredients spoilng slow poison human body Herbal life is not natural products. u may cross check in google
@reshmareshma8157
@reshmareshma8157 Жыл бұрын
Sir nadu age 20. Adre nanage tubha age adora tara kanutte .iduke henu madbeku gothila .adkosara .help aguvata video madrii
@shashikalapai7041
@shashikalapai7041 Жыл бұрын
It's very true nice solution
@manjunathk1469
@manjunathk1469 Жыл бұрын
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು
@lakshmidhalaksmi40
@lakshmidhalaksmi40 2 жыл бұрын
Thanks so much Friend 👌 👋 goodnight
@rameshc1642
@rameshc1642 2 жыл бұрын
Thenks for your information
@sunandasaradhi4520
@sunandasaradhi4520 2 жыл бұрын
Very good information thank-you You got very good medical knowledge keep it up
@ningappasampagaon7471
@ningappasampagaon7471 2 жыл бұрын
Very good information sir thank you sir
@venkateshsa9590
@venkateshsa9590 Жыл бұрын
Good information sir I am not getting sleep Tablets addiction agide Nimma salahe matre gala bagge tilisi
@nagarajadevaramani1818
@nagarajadevaramani1818 2 жыл бұрын
The beginning was fantastic
@kishord8209
@kishord8209 2 жыл бұрын
Please make a video about nurology related to mind, & how to retain & develop memory levels in mind..
@AL-qw7dk
@AL-qw7dk 2 жыл бұрын
Sir, green tea kudibahuda??
@jakeerhussanhussan3260
@jakeerhussanhussan3260 Жыл бұрын
Sir LIPOMA treatment and medicine edra bage ena adru edra hale sir
@shilpagr2068
@shilpagr2068 2 жыл бұрын
Sir make video on what is the reason for laziness and oversleeping, ayuu for sad feelings .
@shwethapalaksha8854
@shwethapalaksha8854 2 жыл бұрын
Herbal life products bagge video madi.....
@trendshorts785
@trendshorts785 2 жыл бұрын
Sir night time mobile nodudre tale novu kanali niru Barute en problem erbodu gothagtila eyes protection kuda on madkondidini hage night mobile nodta nodta malkobdtini data kuda of madolla ?
@ashokrsashok579
@ashokrsashok579 Жыл бұрын
Hair fall ge yenadru solution idre heli sir
@felcyfernandes334
@felcyfernandes334 2 жыл бұрын
good information v shd eat diet food sleep gd,gd excercise nkeep us healthy
@prakapraka7937
@prakapraka7937 9 ай бұрын
Sir thanks for health tips. And give the heart valve details
@prathiban7349
@prathiban7349 Жыл бұрын
Good message for society, thank you sir🙏🙏🙏🙏🙏
@divyadivya4442
@divyadivya4442 6 ай бұрын
Thank you so much sir
@shobhnasatish7097
@shobhnasatish7097 2 жыл бұрын
Thanks for the healthy information... expecting more such vedios
@shapeworks24
@shapeworks24 2 жыл бұрын
HI Mr Amar I am really happy to listen your all episode, Mast Magazine specially Amar's way of presentation is very good, I am a true fan of you
@EBIOTORIUM157
@EBIOTORIUM157 2 жыл бұрын
Sir ivattu navu tinnu ahara yalla chemical haki ne belitare alla,,vaalle paushtikamsha iru ahara yavudu anta ne gottilla sir.sumne hotte tumbakke tinta idive navella correcta sir...... good nutrition ahara yavudu anta ond video madi sir plzzzz🙏🙏🙏🙏
@bheemaabheemaa6886
@bheemaabheemaa6886 2 жыл бұрын
Sir nevu mado vidios Commputativ examgu tumba help agtide sir plz don't stop, innu changiro vishyagala odoke help agotara vidios madi sir national international news tumba cahangi heltira tq u so much 🤝
@Tarotofthemind
@Tarotofthemind Жыл бұрын
Very good information much required for so many...
@meenakshinagesh330
@meenakshinagesh330 2 жыл бұрын
Nimge nimma teamge hrudaya poor aka dhanyavadagalu
@basheerassaigoli4206
@basheerassaigoli4206 2 жыл бұрын
Exassaize madidare kiviyalli. Tup tup antha joragi sound baroodake katana ?
@somashekharpampapaty8756
@somashekharpampapaty8756 2 жыл бұрын
Good information, worth to watch, but we should practice , then only useful. Thank you for information
@appuinspiration6688
@appuinspiration6688 2 жыл бұрын
plz cervical spondilies bagge disc problem bagge vidio madi
@ಕನ್ನಡಮಾಹಿತಿ-ಚ5ಟ
@ಕನ್ನಡಮಾಹಿತಿ-ಚ5ಟ 2 жыл бұрын
ಧನ್ಯವಾದಗಳು ಸಾರ್. ಹಾಗೆ ಮರೆವು ಹೋಗೋಕೆ ಏನ್ ಮಾಡ್ಬೇಕು ತಿಳಿಸಿಕೊಡಿ.
@CinspireinU
@CinspireinU Жыл бұрын
How to research idea heli namgu navu itara swanta vagi tiliyodu research tips pls anna
@kadappakaroshi858
@kadappakaroshi858 Жыл бұрын
Oh God super super explanation BELGAUM CITY
@lokeshgowda5517
@lokeshgowda5517 2 жыл бұрын
Tumba channagide nimma mahiti.
5 TIPS TO GET RID OF TIREDNESS AND TO BE ACTIVE
20:09
Nisarga Hospital
Рет қаралды 1,6 МЛН
Cool Parenting Gadget Against Mosquitos! 🦟👶 #gen
00:21
TheSoul Music Family
Рет қаралды 28 МЛН
World‘s Strongest Man VS Apple
01:00
Browney
Рет қаралды 67 МЛН
Это было очень близко...
00:10
Аришнев
Рет қаралды 4,3 МЛН