ಬಹಳ ಅರ್ಥಪೂರ್ಣವಾದ ರೈತ ಪರಿಸರ ನಿಸರ್ಗ ಜೊತೆಯಲ್ಲಿ ಹೊಂದಿಕೊಂಡು ಹೋಗುವುದು ಹೇಗೆ ಎಂದುಒಬ್ಬ ರೈತ ಆದವನು ಹೇಗೆ ಬದುಕಬೇಕು ಎಂಬುದನ್ನು ಬಹಳ ಅರ್ಥಪೂರ್ಣವಾಗಿ ತಿಳಿಸಿದ್ದರೆ ಧನ್ಯವಾದಗಳು ಸರ್
@jagdishnayak14098 ай бұрын
ಕೃಷಿಯತ್ತ ಪ್ರೀತಿ ಹುಟ್ಟಿಸುವಷ್ಟು ಚೆನ್ನಾಗಿ ಮಾತನಾಡುತ್ತಾರೆ. ಧನ್ಯವಾದಗಳು. ಮೊಬೈಲ್ ನಂಬರ್ ಹಾಕಿ.
@shivasubrahmanya87798 ай бұрын
ಜೀವಂತ ಕಡ್ಲೆ ಬೀಜ ಮಾಡಿ ಕೊಡಿ...... ಎಂಥ ಸವಾಲು 🙏. ಗ್ರೇಟ್ ಸರ್. 👏👏👏👏👏
@athribhat22438 ай бұрын
Howdu
@AppisgowdaАй бұрын
Well done sir 👍
@PradeepNayak-eb2mw8 ай бұрын
ಒಬ್ಬ ಅದ್ಭುತ ರೈತ.
@justtravelwithvijeth91248 ай бұрын
ಅಬ್ಬಾ.... ನಿಜ್ವಾಗ್ಲೂ ನಿಮ್ಮನ್ನ ಫಾಲೋ ಮಾಡಿದಕ್ಕೆ ತುಂಬಾ ಅದ್ಭುತವಾದ ವಿಡಿಯೋ ಅಪ್ಲೋಡ್ ಮಾಡಿದ್ದೀರಾ... ಧನ್ಯವಾದಗಳು ಅಣ್ಣಾ 🥰❤️
@KrishnaKumar-do5we8 ай бұрын
ಎಂಥಾ ಅಧ್ಬುತ ಮಾತುಗಳು ಕೃಷಿಯ ಬಗ್ಗೆ. ನೋಡಿದರೆ ನಾವೇ ಕೃಷಿ ಮಾಡುವ ಅನ್ನುವಷ್ಟು ಚೆನ್ನಾಗಿ ವಿವರಿಸಿದ್ದಾರೆ ❤👌
@shashicreations34597 ай бұрын
ಈ ವ್ಯವಹಾರಿಕ ಪ್ರಪಂಚದಲ್ಲಿ ನಿಜವಾದ ಶ್ರೀಮಂತ ನೀವೇ ಸರ್
@shivakumarshivakumar54998 ай бұрын
ತುಂಬಾ ವಿಚಾರವಂತ್ರು ಪ್ರಕೃತಿ ಜಗತ್ತನ್ನು ತೆರೆದಿಟ್ಟ ವಿಚಾರವಂತರು 🌹🌹🌹
@UshaRani-st5fc8 ай бұрын
Great video sir
@HillemaneKrishnaBhat-pw2te8 ай бұрын
Shri Manjunath Bhat is an ideal farmer. We need more farmers like him .
@indian45168 ай бұрын
Living with mother earth like a baby, his love towards nature is excellent
@Jlepa20128 ай бұрын
ಬದುಕಿದರೆ ನಿಮ್ಮ ಹಾಗೆ ಬದುಕಬೇಕು ಮಂಜುನಾಥ್ ಭಟ್ರೇ
@mrerehulaa7 ай бұрын
ಅದ್ಭುತ ಮಾಹಿತಿ
@nagarajdn73858 ай бұрын
Oh wonderful person in safe guarding the soil. Entire farm is green land, treat for eyes.
@HarshTruthExplained6 ай бұрын
ಪಬ್ಲಿಕ್ ಟಿವಿ ರಂಗಣ್ಣನ ಅಣ್ತಮ್ಮ ತರ ಇದ್ದಾರೆ😊
@venkateshnagaraj55618 ай бұрын
Great sir🙏Inspired
@ramesh.sundaraiahchidarava4838 ай бұрын
Good & true presented to the people public of Karnataka and India & overseas countries any