ಆ ಅಲ್ಲಾಹನು ನಿಮಗೆ ಇನ್ನೂ ಒಳ್ಳೆಯ ಮಾತು ಗಳು ಹೇಳಲು ತೌಫೀಕ್ ನೀಡಲಿ ಅಮೀನ್ 🤲🤲🇮🇳🇮🇳🇮🇳🇮🇳🇮🇳
@manjusmanj78912 жыл бұрын
ನಾ ಹಿಂದು ನಾನು ಮುಸ್ಲಿಂ ನಾನು ಕ್ರಿಶ್ಚಿಯನ್ ನಾನು ಒಕ್ಕಲಿಗ ನಾನು ಲಿಂಗಾಯಿತ ನಾನು ಮೇಲು ನೀನು ಕೇಳು ಎನ್ನುವ ಈ ಸಮಾಜದಲ್ಲಿ ನಿಮ್ಮಂಥ ಈ ಮಹಾನ್ ಚೇತನನನ್ನು ಪಡೆದ ನಾವೇ ಧನ್ಯರು ಎಷ್ಟು ಹಿರಿಯ ಗುರುಗಳು ಇವರನ್ನು ನೋಡಿ ಕಲಿಯುವುದು ತುಂಬವಿದೆ ಜೈ ಗುರೂಜಿ
@idrisith7957t52 жыл бұрын
ಈಗ ಏನು ಕಲಿಯೋದು?? ಸಲಿಂಗ ಕಾಮನ ??
@ಕರ್ನಾಟಕ-ಲ1ಖ3 жыл бұрын
ಒಳ್ಳೆಯ msg public ಗೆ ದೇವರು ಒಳ್ಳೆಯದು ಮಾಡಲಿ ನಿಮಗೆ ತನ್ನ ಧರ್ಮವನ್ನು ಪ್ರೀತಿಸಿ ಇತರ ಧರ್ಮವನ್ನು ಗೌರವಿಸಿ
@ckilyazckilyaz60872 жыл бұрын
ಜಾತಿ ಭೇದ ಎಲ್ಲವನ್ನು ಮರೆತು ಒಂದಾಗಿ ಬಾಳೋಣ ಜೈ ಭಾರತ್ ಮಾತಾ ಕೀ ಜೈ