Roots seeds are exceptionally good. I have purchased okra and bitter guard.
@LifewithGreensandcurryАй бұрын
That's great
@fouziyafouzi944610 күн бұрын
Tq
@sajakumaraАй бұрын
Iam from Mangalore.... Nanu ivara seeds tekondiddini tumba chennagide and it costs only 20rs.... Quality seeds... Iam happy...
@LifewithGreensandcurryАй бұрын
Ok 👍
@DevakiPrapanchaMysoreАй бұрын
ನವರಾತ್ರಿ ಶುಭಾಷಯಗಳು ಮೇಡಂ😊 ನಿಮ್ಮ ವಿಡಿಯೋ ತುಂಬಾ useful
@LifewithGreensandcurryАй бұрын
ನಿಮಗೂ ಕೂಡ ನವರಾತ್ರಿ ಹಬ್ಬದ ಶುಭಾಶಯಗಳು
@Vaishuu07Ай бұрын
Even i had purchased seeds from them 2 months back It really nice also good quality seeds Especially ladiesfinger and beans
@LifewithGreensandcurryАй бұрын
Great 👍
@hemas1929Ай бұрын
ನವರಾತ್ರಿಯಾ ಶುಭಾಶಯಗಳು ಫ್ರೆಂಡ್ 💐💐🎉🎉
@LifewithGreensandcurryАй бұрын
ನಿಮಗೂ ಕೂಡ ನವರಾತ್ರಿಯ ಶುಭಾಶಯಗಳು
@prabhakarv4193Ай бұрын
Nice information
@LifewithGreensandcurryАй бұрын
Thanks
@prabhakarv4193Ай бұрын
@@LifewithGreensandcurry welcome
@priyad4985Ай бұрын
Useful information tq🙏🏻
@LifewithGreensandcurryАй бұрын
Welcome 😊
@roopa...paaruuu4904Ай бұрын
Nc infrmtn sis🥰♥️
@LifewithGreensandcurryАй бұрын
Thank you
@ragavendrashat8846Ай бұрын
Roots manglore nalli alli adress heli😊
@LifewithGreensandcurryАй бұрын
93808 46349 contact this number
@dhanendrareddyАй бұрын
soppina seeds sighutta madam
@LifewithGreensandcurryАй бұрын
Howdu sigutte
@vaniprasad5773Ай бұрын
Nange e roots company Mosa madiddare.nanu namma Mangalore okra seeds order madidakke bere okra seeds kaluhisiddaru.matte whatsapp madi helidakke ura bende anta kaluhisiddu ondu germinated agalilla
@simplelittlecooks4520Ай бұрын
They are from kinnigoli
@sajakumaraАй бұрын
Wat packet u recieved has it germinated or not.... Bcz. Ive bought more than 10 varieties of seeds.. and trust me everything has been germinated and im still buying from them and i refer them... ofcourse 1 2 seeds might not have come but no need to discourage them.. its worth for money 20rs...
@vaniprasad5773Ай бұрын
@@sajakumara ನಾನು ಊರ ಬಿಳಿ ಬೆಂಡೆ ಫೊಟೋ ಕಳುಹಿಸಿ ಎರಡು ಪೆಕೇಟ್ ಆರ್ಡರ್ ಮಾಡಿದ್ದೆ.ಪೋನಿನಲ್ಲೂ ಹೇಳಿದ್ದೆ ಭಾರತಿ ಅನ್ನುವವರಲ್ಲಿ.ನಾನು ಅದನ್ನು ಗಿಡ ಮಾಡಿದಾಗ ಅದು ಹಸಿರು ಲೋಳೆ ತುಂಬಾ ಇರುವ ಬೆಂಡೆ ಆಗಿತ್ತು.ಹಾಗೆ ಅದರ ಫೊಟೋ ಕೂಡ ಕಳುಹಿಸಿದ್ದೆ.ನಮ್ಮಿಂದ ತಪ್ಪಾಗಿದೆ ಅಂತ ಉಚಿತ ಊರ ಬೆಂಡೆ ಬೀಜ ಕಳುಹಿಸಿ ಕೊಟ್ಟಿದ್ದರು.ಅದು ಹಳೆ ಬೀಜ ಚಪ್ಪಟೆ ಆಗಿತ್ತು.ಅದು ಒಂದೇ ಒಂದು ಬೀಜ ಹುಟ್ಟಿರಲಿಲ್ಲ.
@vaniprasad5773Ай бұрын
@@sajakumara ನನಗೆ ಮೊದಲು ಕಳುಹಿಸಿಕೊಟ್ಟವರ ಹೆಸರು ನಿಮ್ಮ ಹೆಸರಿನಂತೆ ಇತ್ತು.ನೀವೆ ಅವರು ಅಂತ ಕಾಣುತ್ತೆ