ನನ್ನ ಬಾಲ್ಯದಲ್ಲಿ ನನ್ನ ತಾಯಿ ಈ ಹಾಡನ್ನು ತುಂಬಾ ಚನ್ನಾಗಿ ಹಾಡುತ್ತಿದ್ದರು, ಆದ್ದರಿಂದ ನಾನು ತುಂಬಾ ಸಲ ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ ಕೊನೆಗೂ ಸಿಕ್ಬಿಡ್ತು, ಈ ಹಾಡನ್ನು ಯೂಟ್ಯೂಬ್ ನಲ್ಲಿ ಸೇರಿಸಿದವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏🙏🙏
@Navyasrinivas2920 Жыл бұрын
Opposite side I knew
@muddurajkannadiga31324 жыл бұрын
ನಾವು ಚಿಕ್ಕವರಿದ್ದಾಗ ಈ ಗೀತೆ ಸಖತ್ ಫೇಮಸ್.. ಎಲ್ಲಾ ಮದುವೆಮನೆ ಗಳಲ್ಲಿ ಈ ಗೀತೆ ಖಾಯಂ. ಸುಮಾರು 25 ವರ್ಷಗಳ ನಂತರ ಈ ಹಾಡು ಕೇಳ್ತಾ ಇದೀನಿ ಇವಾಗ ಕೇಳೋಕೆ ತುಂಬಾ ಸ್ಲೋ ಅನ್ಸುತ್ತೆ..ಆದ್ರೆ ಒಳ್ಳೆಯ ಗೀತೆ
@rameshxeorx50914 жыл бұрын
ನಾವು ಚಿಕ್ಕವರಿದ್ದಾಗ ಈ ಗೀತೆ ಸಖತ್ ಫೇಮಸ್.. ಎಲ್ಲಾ ಮದುವೆಮನೆ ಗಳಲ್ಲಿ ಈ ಗೀತೆ ಖಾಯಂ. ಸುಮಾರು 25 ವರ್ಷಗಳ ನಂತರ ಈ ಹಾಡು ಕೇಳ್ತಾ ಇದೀನಿ ಇವಾಗ ಕೇಳೋಕೆ ತುಂಬಾ ಸ್ಲೋ ಅನ್ಸುತ್ತೆ..ಆದ್ರೆ ಒಳ್ಳೆಯ ಗೀತೆ
@manjugowda90614 жыл бұрын
Super song my favorite song .....
@MAHESHmahesh-cl6ht3 жыл бұрын
ಅಧ್ಬುತ ಅಮೋಘ ಅನನ್ಯ..!
@modernbuildsinterior59396 ай бұрын
90s kids favorite songs thanks to Naagappa sir
@raghunayak12764 жыл бұрын
ತುಂಬಾ ಧನ್ಯವಾದಗಳು ಸರ್..ಈ ಜಾನಪದ ಹಾಡನ್ನು ನಾನು 7ನೇ ತರಗತಿ ಹಾಡಿದ ನೆನಪು..ಈ ಹಾಡಿಗೆ ನನಗೆ 2ನೇ.. ಬಹುಮಾನ ಬಂದಿದೆ..i love you ಆಲೂರು ನಾಗಪ್ಪ. ❤️🙏❤️.. ಸುಮಾರು 25ವರ್ಷದ ಹಾಡು ಮತ್ತೆ ನೆನಪಾಯಿತು..🙏🙏🙏
@abhisaahi41894 жыл бұрын
ತುಂಬಾ ಅರ್ಥಗರ್ಭಿತ ಗೀತೆ ತುಂಬಾ ಚನ್ನಾಗಿದೆ
@vittaldyamamma20404 жыл бұрын
Sir I need this song Lyrics. If possible please send me sir 🙏
@gurushanthamurthy94342 жыл бұрын
ಸುಂದರವಾದ ಅರ್ಥಗರ್ಭಿತವಾದ ಹಾಡು
@ambivishnu83602 жыл бұрын
Thumba arthagarbitha hadu sir thankyou sir
@basavarajarali59204 жыл бұрын
With the voice of B R Chaya..Awesome feeling when we hearing.. hats of to those who written and sung 🙏🙏🙏🙏🙏🙏
@karthikGowdakanaganamaradi Жыл бұрын
ಬಹಳ ಅದ್ಭುತ 🙏🙏
@mallikarjunkharge815Ай бұрын
❤❤❤
@premakumari42792 жыл бұрын
Old is gold super song
@jayantha.cjayanth64474 жыл бұрын
Super song
@mohanaak38014 жыл бұрын
ಈ ಹಾಡು ಕೇಳಲು ಸುಮಾರು ವರ್ಷಗಳಿಂದ ಹಂಬಲಿಸುತ್ತಿದ್ದೆ. ಇವತ್ತು ಈ ಹಾಡು ಕೇಳಿ ತುಂಬಾ ಖುಷಿ ಆಯ್ತು. ನಿಮಗೆ ಧನ್ಯವಾದಗಳು!
@alurnagappamusicchannel4434 жыл бұрын
Please share my songs to all your Group
@avinashseenus32875 жыл бұрын
Old is gold song is super
@BhagyaBhaya-ch6xi6 ай бұрын
Manakalukuva hadu kanneru baruthe 😢😢😢😢😢😢😢😢
@ganeshmuks3 жыл бұрын
Very nice song
@harishbangera84103 жыл бұрын
My fav song💐💐💐
@AnkankumarSRAnjankumarSR8 ай бұрын
My favorite folk song😂😂😂😂❤❤
@kishanbhantu2232 Жыл бұрын
My childhood memory 😍
@krishnarukku30533 жыл бұрын
My fevret song thank you sir
@kemparajukb33488 ай бұрын
ತುಂಬಾ ದಿನಗಳ ಆಸೆ ಈ ಹಾಡು ಕೇಳಲು ನನಗೆ
@ManjunathGowda-mg6ip3 жыл бұрын
Super sir
@nagarajmogaveera72304 жыл бұрын
Superb
@shilpabc34612 жыл бұрын
Super sir very memory song
@ಪ್ರವೀಣಪಾಟೀಲ-ಷ5ಙ3 жыл бұрын
ಈ ಹಾಡು ನನ್ನ ಅಚ್ಚು ಮೆಚ್ಚಿನ ಹಾಡು...ಧನ್ಯವಾದಗಳು
@ravindrabilchatri69472 жыл бұрын
👌👌👌👌
@sridharmsri26184 ай бұрын
😢😢😢😢ಅಮ್ಮ ಅಮ್ಮ ಬಾ ಅಮ್ಮ
@prabuvastrad29953 жыл бұрын
👌
@sashikumar34003 жыл бұрын
Thumbs chennagidhe hadu. Thank you
@thejasthejas27193 жыл бұрын
Super song Sir...🙏.... Please send Karoke with lyrics...
@rajendrajaanu17203 жыл бұрын
Super 6th stander nenapu
@gangammagangamma68364 жыл бұрын
Nanu hado kalibeku sir nima music class yali ede sri