ವಿಷ್ಣು ಅವರ ಮೇಲೆ ಪಾರ್ವತಮ್ಮನವರಿಗೆ ಕೋಪವಿದ್ದಿದ್ದರೆ ಈ ಘಟನೆ ನಡೆಯುತ್ತಿತ್ತಾ..? | Naadu Kanda Rajkumar Ep 46

  Рет қаралды 604,651

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
Please subscribe to our channel for watching all the episodes and other interesting videos. Also click bell icon to get regular notifications about our new videos.
Shot and edited by Mohan Kamakshi
Program Designed by Hari Harapura Manjunath
Program Directed by Mohan Kamakshi
Program Produced by V Lakshmikanth
========================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#Rajkumar #Vishnuvardhan #Parvathamma

Пікірлер: 2 100
@m.h.manjunathmanju1881
@m.h.manjunathmanju1881 3 жыл бұрын
ಇವರಿಬ್ಬರು ಅದ್ಭುತ ಕನ್ನಡದ ಕಲಾವಿದರು. ಸೂರ್ಯ ಚಂದ್ರರಿರುವವರೆಗೂ ಇವರ ಹೆಸರು ಶಾಶ್ವತ.
@chandrashekar-kg7oi
@chandrashekar-kg7oi 3 жыл бұрын
ಅಣ್ಣಾವ್ರು ಹಾಗೂ ವಿಷ್ಣುವರ್ಧನ್ ಅವರು ಕನ್ನಡದ ಅಣ್ಣ ತಮ್ಮ ನಿಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಧನ್ಯವಾದಗಳು ಮಂಜುನಾಥ್ ಸರ್
@lmnrao
@lmnrao 3 жыл бұрын
👌👌👋👋
@jayavanis9553
@jayavanis9553 3 жыл бұрын
Ll
@mallikarjunvk5395
@mallikarjunvk5395 3 жыл бұрын
Dada
@powerstar9142
@powerstar9142 3 жыл бұрын
Annavaru
@girishtalikoti4323
@girishtalikoti4323 2 жыл бұрын
@@lmnrao asdfglkjhz⊂(´・◡・⊂ )∘˚˳°⊂(´・◡・⊂ )∘˚˳(ʘssddddsssdddssssdssdddsssssssssssssssssssss luv to
@MrAshokgowdadoddajala
@MrAshokgowdadoddajala 3 жыл бұрын
ನಿಜಕ್ಕೂ ಅತ್ಯುತ್ತಮವಾದ ವಿಶ್ಲೇಷಣೆ ಸರ್, ವ್ಯಾಪಾರೀ ವಲಯದ ಕಿಡಿಗೇಡಿಗಳೇ ರಾಜ್ ವಿಷ್ಣು ನಡುವೆ ಕಂದಕ ಸೃಷ್ಟಿ ಮಾಡಿದ್ದು ಸತ್ಯ. ಧನ್ಯವಾದಗಳು
@ateeqrahaman1782
@ateeqrahaman1782 3 жыл бұрын
ಕನ್ನಡ ಚಿತ್ರ ರಂಗದ ಮಹಾನ್ ಮತ್ತು ಅದ್ಭುತ ಪ್ರತಿಭೆಗಳು.... ಅಣ್ಣಾವ್ರ್... ವಿಷ್ಣು ಜಿ....
@hemahegde8904
@hemahegde8904 Жыл бұрын
rajanna. avrobbare mahan vyakti.
@santhoshsamprathi2482
@santhoshsamprathi2482 3 жыл бұрын
This episode was truly amazing. ಕನ್ನಡವನ್ನು ಉಳಿಸೋಣ ಹಾಗೂ ಬೆಳೆಸೋಣ.
@suvarnaprakash2486
@suvarnaprakash2486 3 жыл бұрын
ವಿಷ್ಣು ಸದ್ಗುಣಿ ಅತ್ಯಂತ ಸಂಯಮಶೀಲರು..🙏🙏🙏👌👌❤❤❤
@hemanthkulkarni5480
@hemanthkulkarni5480 3 жыл бұрын
Vidhi vilasa
@kamalagovinda9615
@kamalagovinda9615 2 жыл бұрын
Great vishnu anna
@rajmanishnrteam2626
@rajmanishnrteam2626 2 жыл бұрын
ಅಣ್ಣವರಿಗೆ ಯಾರನ್ನು ಕಂಪೇರೆ ಮಾಡ್ಬೇಡಿ no 1 ಸ್ಟಾರ್ ಯಾವಾಗ್ಲೂ ಅಣ್ಣವರೇ ಜೈ ರಾಜಣ್ಣ ❤❤❤❤❤❤❤❤
@somashekarmpsomump7929
@somashekarmpsomump7929 2 ай бұрын
ಅವನು ಓಕೆ ಕರಿ ಪಾರ್ವತಿ ಸರಿ ಇಲ್ಲ
@KrishnaKrishna-ii6wn
@KrishnaKrishna-ii6wn Ай бұрын
Jai Vishnu sir
@shoukathhussainsinger7895
@shoukathhussainsinger7895 3 жыл бұрын
ಅಭಿನಂದನೆಗಳು ಸರ್ ಅಣ್ಣ ಅವರ ಬಗ್ಗೆ ಹಾಗು ವಿಷ್ಣು ಸರ್ ಅವರ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಹೆಳಿದಿರಾ ತಮಗೆ ಇನ್ನೊಂದು ಸಾರಿ ಹೃದಯ ಪೂರ್ವಕ ಅಭಿನಂದನೆಗಳನು ಸಲ್ಲಿಸುತ್ತಿದ್ದೆನೆ
@ramubhai9445
@ramubhai9445 2 жыл бұрын
All time no 1 dr rajkumar in the world🙏🙏🙏🙏🙏🙏🙏
@SudarshanKannadiga
@SudarshanKannadiga 2 жыл бұрын
Correct
@rajeshgururaja444
@rajeshgururaja444 Жыл бұрын
ನಿಮ್ಮ ಪ್ರಯತ್ನಕ್ಕೆ ನಮ್ಮ ಕೃತಜ್ಞತೆಗಳು...ಅದ್ಬುತ ಧನ್ಯವಾದಗಳು 🙏🏻🙏🏻🙏🏻🙏🏻
@SriRam-ec8vd
@SriRam-ec8vd 3 жыл бұрын
Dr. Rajkumar sir always Hero of Indian film industry by his character and conduct.
@jaimaruthi1638
@jaimaruthi1638 3 жыл бұрын
ಮಂಜು ನಿಮ್ಮ ನಿರೂಪಣೆ ಎಷ್ಟು ಸುಂದರ ಮತ್ತು ವಿಶಿಷ್ಟ ಅಂದರೆ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಅನಿಸುತ್ತದೆ super keep it up--Anantharam KS
@theuu876
@theuu876 3 жыл бұрын
ಹೌದು ಸರ್ ಸತ್ಯ ನಿಮ್ಮ ಮಾತು ♥️
@ravi93866
@ravi93866 2 жыл бұрын
ಪಂಡಿತರೇ ನಿಮ್ಮ ಕನ್ನಡ ಭಾಷೆಗೆ ನನ್ನ ಸಾಷ್ಟಾಂಗ ನಮಸ್ಕಾರ. ನಿಮ್ಮ ಬಾಯಲ್ಲಿ ಕನ್ನಡ ಕೇಳೋಕೆ ತುಂಬಾ ಸಂತೋಷ ಆಗ್ತಿದೆ... ❤️
@rameshpatil9316
@rameshpatil9316 3 жыл бұрын
ರಾಜಕುಮಾರ್ & ವಿಷ್ಣು ಒಳ್ಳೆಯ ಶ್ರಮಜೀವಿ ಸ್ನೇಹಿತರು👍👌💐💐
@raghu1131
@raghu1131 3 жыл бұрын
ಸ್ನೇಹಿತಲ್ಲ. ವಿಷ್ಣುವರ್ಧನ್ ಅವರು ಸಿನಿಮಾ ಜಗತ್ತಿಗೆ ಬರೋ ಮುಂಚೆ ರಾಜಣ್ಣ ನ ಅಭಿಮಾನಿ. ಕೊನೆಯ ದಿನಗಳಲ್ಲಿ ರಾಜಣ್ಣ ನನ್ನ ಕನವರಿಕೆ ಮಾಡುತ್ತಾ ಪ್ರಾಣ ಬಿಟ್ಟರು.
@9738829436
@9738829436 2 жыл бұрын
ರಾಜಕುಮಾರ್ ವಿಷ್ಣುವರ್ಧನ್ ಕರ್ನಾಟಕದ ಹೆಮ್ಮೆಯ ಪುತ್ರರು 🙏🥰 ರಾಜ್ ವಿಷ್ಣು.....ಜೀವನ ಚೈತ್ರ🌟 ಜೀವನ ಚಕ್ರ 😊
@hemahegde8904
@hemahegde8904 Жыл бұрын
ರಾಜ್ ..ಜೊತೆ ಮತ್ಯಾರನ್ನೂ ಹೋಲಸಬೇಡಿ
@vbmelodies9835
@vbmelodies9835 3 жыл бұрын
ಅದ್ಭುತವಾದ ವಿಷಯವನ್ನು ತಿಳಿಸಿಕೊಟ್ಟಿದ್ದಾರೆ ಸರ್... ನಿಮಗೆ ನಮ್ಮ ಮನದಾಳದ ಅಭಿನಂದನೆಗಳು 🙏..
@ChandanKaanakanahalliSrinivas
@ChandanKaanakanahalliSrinivas 3 жыл бұрын
Dr.Rajkumar sir and Dr.Vishnuvardhan sir both are legends....they were good human beings...nice explain sir
@akshay6820
@akshay6820 3 жыл бұрын
Adikke vinod raj ge innu appa illa a gaandu raj sulemaganinda
@raghu1131
@raghu1131 3 жыл бұрын
@@akshay6820 ಅವರಪ್ಪ ಮಹಾಲಿಂಗ ಭಾಗವತರ್. ರಾಜಣ್ಣನ ಉದುರಿಹೋಗಿರೋ ಕೂದಲುಗೂ ನೀನು ಸಮ ಅಲ್ಲ. ಬಹುಷಃ ನೀನು ಹುಟ್ಟಿರೋದೇ ಅಂತ ಗಾ.... ಗಳಿಗೆ ಅನ್ಸುತ್ತೆ. ಹೋಗಿ ನಿಮ್ಮ ಅಪ್ಪ ಅಮ್ಮ ನಿಗೆ ಹೇಳು ಗಾಂ.... ಅಂತ.
@rangaswamye2623
@rangaswamye2623 3 жыл бұрын
@@raghu1131 tika mucho lowday nen h shata hairlyoke hogidda ali
@manjugowdagowda3395
@manjugowdagowda3395 Жыл бұрын
@@rangaswamye2623 ನೀನೇನ್ ಲೀಲಾವತಿ ತೂತು ತೊಳೆಯಕ್ಕೋಗಿದ್ದ ನಾಮರ್ದ
@umeshmysoreshivaraju26
@umeshmysoreshivaraju26 3 жыл бұрын
ನಿರೂಪಣೆ ತುಂಬಾ ಚೆನ್ನಾಗಿ ಮಾಡ್ತಾರೆ ಸರ್. ಅಭಿನಂದನೆಗಳು. ಮಾಹಿತಿ ಕೂಡ ಸರಿ ಇದೆ ಎಂದು ನಂಬುವೆವು..
@rukminiyammahamanathappa105
@rukminiyammahamanathappa105 Жыл бұрын
😊very nice👏👍 episode, thanks🙏 sir
@geethadma285
@geethadma285 2 жыл бұрын
ತುಂಬಾ ಅರ್ಥಪೂರ್ಣ ಮತ್ತು ಸತ್ಯ ತುಂಬಿರುವ ಸಂಚಿಕೆ...ಧನ್ಯವಾದಗಳು...
@pratipk5780
@pratipk5780 3 жыл бұрын
ವಿಷ್ಣುದಾದ fan ಫೋರೆವೆರ್ 🔥🔥🔥❤️❤️❤️❤️❤️❤️❤️
@rangaswamye2623
@rangaswamye2623 3 жыл бұрын
Yes
@kumarswamy1604
@kumarswamy1604 3 жыл бұрын
Adu shaswstha
@ShimogaVikas
@ShimogaVikas Жыл бұрын
Yawattigu
@hemahegde8904
@hemahegde8904 Жыл бұрын
ಯಾವತ್ತು ರಾಜ್..ನಂ. 1
@pandurangakrishna6233
@pandurangakrishna6233 3 жыл бұрын
ಕರ್ಣಾಟ ಸುಪುತ್ರ ವಿಷ್ಣುವರ್ದನ್❤️❤️❤️ ಕನ್ನಡದ ಸಿಂಹ 👍❤️👍
@hemahegde8904
@hemahegde8904 Жыл бұрын
ellaru karnatakada suputrare ..ninalva ..tamilnadu ..putrana 😂😂
@Sri.sathyasai_naati_chikiste
@Sri.sathyasai_naati_chikiste Жыл бұрын
@@hemahegde8904🤣🤣👌👌
@shivakumarm1422
@shivakumarm1422 3 жыл бұрын
ಸುಪರ್ & ಅತ್ಯುತ್ತಮ ಮಾಹಿತಿ..ಧನ್ಯಸ್ಮೀ🌹ನಿಮಗೆ & ಡಾ!ರಾಜ್,ವಿಷ್ಣು ಸಾರ್ ಗೆ...
@geethaprabhu6493
@geethaprabhu6493 2 жыл бұрын
Thumba upayuktha mahithi sir
@vijayakumarhatti1322
@vijayakumarhatti1322 3 жыл бұрын
ಸತ್ಯವನ್ನು ಹೇಳಿದಕ್ಕೆ ಧನ್ಯವಾದಗಳು ಸರ್. ನಾನು ಇದನ್ನು ಪತ್ರಿಕೋದ್ಯಮದ ವ್ಯಭಿಚಾರ ಎಂದು ಕರೆಯುತ್ತೇನೆ.
@sangusanghil2421
@sangusanghil2421 3 жыл бұрын
Love you sir good information Raj vishnu 💔💔💔💔💔❤❤❤❤❤❤
@RavindraKumar-br4bb
@RavindraKumar-br4bb 3 жыл бұрын
Dr. Vishnuvardhan's behaviour is really heart touching, hatt's off to him.
@vijaymahanteshnnilugal5780
@vijaymahanteshnnilugal5780 3 жыл бұрын
🥰🥰🥰
@powerstar9142
@powerstar9142 3 жыл бұрын
No
@shashikumardr6527
@shashikumardr6527 3 жыл бұрын
ಮಂಜುನಾಥ್ ರವರೇ ನೀವು ಅದ್ಭುತವಾದ ವ್ಯಕ್ತಿ ನೀವು ವಿಮರ್ಶೆ ಮಾಡುವ ರೀತಿ ಬಹಳ ಮುದವಾಗಿದೆ 😊🙏
@someshwarbendigeri4197
@someshwarbendigeri4197 2 жыл бұрын
Wonderful Narration.
@surimeti3
@surimeti3 3 жыл бұрын
Vishnu dada Is Heartfull God... My feverit Inspiration Actor...
@dillepbs5217
@dillepbs5217 3 жыл бұрын
ತುಂಬಾ ಸ್ವಚ್ಛತೆ ಇದೆ ಸಾರ್ ನಿಮ್ಮ ಮಾತಿನಲ್ಲಿ 🙏🙏🙏🙏🙏🙏🙏🙏🙏🙏🙏🙏❤️❤️❤️
@mechanicalminds5539
@mechanicalminds5539 3 жыл бұрын
Vishnu dada forever 🤘🔥
@murthydns936
@murthydns936 3 жыл бұрын
ಶ್ರೀಮಂಜುನಾಥ ಸಾರ್ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸತ್ಯ ಸತ್ಯ ❤️
@ambikakumar358
@ambikakumar358 3 жыл бұрын
Tumba olle program danyavadagalu
@venkatraosj8788
@venkatraosj8788 2 жыл бұрын
Great sir.I remember very well during 70's that almost all journals whether it is daily or weekly or monthly magazine use to refer Dr.Vishnuvardhan in singular.But Vishnuji never objected to this.Slowly this great actor won the hearts of million kannadigas.Being fan of both Dr.Raj and Dr.Vishu,I am very happy that during later years journals and media started to refer him in plural and with great respect similar to that of Dr.Rajkumr which Vishnuji deserves.
@prabuvastrad2995
@prabuvastrad2995 3 жыл бұрын
ತಮ್ಮ ಕಂಚಿನ ಕಂಠದಿಂದ ಸ್ಪಷ್ಟ ಕನ್ನಡ ಕೇಳಲು ಮುದವೆನಿಸುತ್ತದೆ.🙏
@shankaragoudakhanagoudar4860
@shankaragoudakhanagoudar4860 3 жыл бұрын
I am also same opinion
@royalyounguncle3006
@royalyounguncle3006 3 жыл бұрын
ವಿಷ್ಣುವರ್ಧನ್ ಲವ್‌ ಲಿ ಹೀರೋ😍
@arunavathisrinivas5415
@arunavathisrinivas5415 3 жыл бұрын
Every individual has their own talent and strength abhimanigalu yaavathu dhurabhimaanigalaagabaradhu BE GOOD SEE GOOD DO GOOD THEN EVERYTHING WILL BE THE BEST
@hemanthkulkarni5480
@hemanthkulkarni5480 3 жыл бұрын
Raj. Kumar
@rajmanishnrteam2626
@rajmanishnrteam2626 2 жыл бұрын
ಜೈ ರಾಜಕುಮಾರ್ ❤❤❤❤❤❤
@nareshrao2965
@nareshrao2965 3 жыл бұрын
ಧನ್ಯವಾದಗಳು ಹರಿಹರಪುರ ಮಂಜುನಾಥ್ ಅವರಿಗೆ 🙏 ರಾಜ್ ವಿಷ್ಣು ಎಪಿಸೋಡ್ ಚೆನ್ನಾಗಿ ಮೂಡಿ ಬಂದಿದೆ 👍... ಇನ್ನು ಹೆಚ್ಚು ನೀವು ಬಿಚ್ಚಿ ಹೇಳ್ಬಹುದಿತ್ತು ಇರಲಿ ಬಿಡಿ ನಿಮ್ಮ ವಯಸ್ಸು ಹಾಗು ಸಾಮಾಜಿಕ ಕಟ್ಟುಪಡಿನ ನಿಮ್ಮ ಜೀವನವನ್ನು ಮನಗೊಂಡು, ಗೌರವಿಸುತ್ತ ನಿಮಗೆ ವಂದಿಸುತ್ತೇವೆ 🙏... ನಮೋ ರಾಜ್ ವಿಷ್ಣು 🙏 ಜೈ ಕರ್ನಾಟಕ 💛❤👍 ನಾನು ವಿಷ್ಣು ಅಭಿಮಾನಿ... ಯಾವತ್ತಿಗ್ಗು ವಿಷ್ಣು ಅಭಿಮಾನಿಗಳು "ನಾಗರಹಾವು"ಗಳೇ " "ಬೂಸ್ "ಗುಟ್ತಲೆ ಇರ್ತೀವಿ... 💛❤
@hemanthkulkarni5480
@hemanthkulkarni5480 3 жыл бұрын
Hagella comment beda raja Bhusuguttutteve Anna beda Jai rajanna
@nareshrao2965
@nareshrao2965 3 жыл бұрын
@@hemanthkulkarni5480 🐍😍ಹಾಗೆ... ಸುಮ್ನೆ...ತಮಾಷೆಗೆ!
@hemanthkulkarni5480
@hemanthkulkarni5480 3 жыл бұрын
Ok ok Naana Raaja haage Swalpa Raj Chitra gamanisi Avara mukhadalli mooduva Hava bhava chennagi nodi Adannu nodi Raj abhimani Agiddeve Raj abhinayada Bagge enu comment madabeku gottagalla sakshat devare bandu natisi hogiddane anta annisutte Erali raja Vishnu tumba Olle kalavida agabaradella Agi hoyitu ellaru nammavare good night nanna raja Chennagiru kaviratna kalidasa Omme nodi aste saaku
@nareshrao2965
@nareshrao2965 3 жыл бұрын
@@hemanthkulkarni5480 ಒಯೆ ಮಗನೆ ಯಾರಿಗೋ ನಿನ್ನ ಉಪದೇಶ??? ನಾನ್ ರಾಜ್ ವಿಷ್ಣು ಸಿನಿಮಾ ನೋಡಿದಷ್ಟು ನೀನು ನೋಡಿಲ್ಲ! ನಾನೇನೋ ಹರಿಹರಪುರ ಮಂಜುನಾಥ್ ಅವರಿಗೆ ❤ರಾಜ್ ವಿಷ್ಣು💛 ಅಭಿಮಾನಿಯಾಗಿ ಸಂದೇಶ ಕಳಿಸಿದೆ 👍ನಿನ್ ಯಾವನೋ ನನಗೆ ಬುದ್ದಿ ಹೇಳೋದಿಕ್ಕೆ? ವಿಷ್ಣು ಅವರು ವಯಕ್ತಿಕವಾಗಿ ನೀವು ರಾಜ್ ಅಭಿಮಾನಿಗಳಿಂದ ದುಖಿತಾ, ಬೇಜಾರ್ ಗೊಂಡಿದ್ದರು! ಇದರ ಬಗ್ಗೆ ನಾವು ಅಭಿಮಾನಿಗಳಲ್ಲಿ ಈಗಲೂ ದುಃಖ್ಖ ಇದೆ... ಒಂದೇ ಒಂದು ಪೇಪರ್ statement ರಾಜ್ ಅವರಿಂದ ಬಂದಿಲ್ಲ.., ಹಾಗಾಗಿ ಅದೇ ಸ್ವಲ್ಪ ಬೇಜಾರ್ ! ಮತ್ತೆ ಹೋಗ್ತಾ ಹೋಗ್ತಾ ರಾಜ್ ವಿಷ್ಣು ಪರಸ್ಪರ ಚೆನ್ನಾಗಿದ್ರು ಅದು ನಮಗೆಲ್ಲರಿಗೂ ಗೊತ್ತು 👍🙏. ವಿಷ್ಣು ಅಭಿಮಾನಿಗಳಿಗೆ ಯಾರು ಬುದ್ದಿ ಹೇಳೋ ಅಗತ್ಯವಿಲ್ಲ! ನೀನು ಬೇಕಾದರೆ ಒಮ್ಮೆ ಸಿಂಹಾದ್ರಿ ಸಿಂಹ ನೋಡು!
@hemanthkulkarni5480
@hemanthkulkarni5480 3 жыл бұрын
Kopa olledalla sir plz sir Naanu Vishnu Ella cinima Nodiddene raja super Estu sittu adallo ninage Abba nimma kopakke naanu Manasotu hode good night Nanna raja....
@manuraj2553
@manuraj2553 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್🎉
@giridharkulkarni7265
@giridharkulkarni7265 3 жыл бұрын
Wounderful narration of Rajkumar and Vishnuvardhan harmonious relationship which shall be a role model in the larger interest of Kannada film industry and Karnataka .
@vijaykumarsiddaramaiah6372
@vijaykumarsiddaramaiah6372 3 жыл бұрын
Sir This is outstanding programme of a legend with statistics, clarity and their life graph
@padminiks9906
@padminiks9906 3 жыл бұрын
But
@UmeshGuruRayaru
@UmeshGuruRayaru 3 жыл бұрын
ಮತ್ತೊಂದು ಉತ್ತಮ ಸಂಚಿಕೆ. ಧನ್ಯವಾದಗಳು ಸರ್
@rameshpatil9316
@rameshpatil9316 3 жыл бұрын
ವಿಷ್ಣು ಸರ್ ಜೀವನ ಪರ್ಯಂತ ಅನುಭವಿಸಿದ ನೋವು ಅಷ್ಟಿಷ್ಟಲ್ಲ 😢😢😢😢ಏನೇ ಆಗಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ👍
@sureshbm7136
@sureshbm7136 3 жыл бұрын
ಇದ್ದುದೆಲಾ ಕುದುರೆ ಬಾಲಕ್ಕೆ ಕಟ್ಟಿದುಕಾ,,,,!!!
@manjunathmadivalar6541
@manjunathmadivalar6541 3 жыл бұрын
@@sureshbm7136 ಹೌದಾ ರಾಜಕುಮಾರ್ ದುಡಿದಿದ್ದು ಕುದುರೆ ಬಲಕ್ಕೆ ಕಟ್ಟಿದರ........!
@varshithgowda7292
@varshithgowda7292 3 жыл бұрын
@@manjunathmadivalar6541 vishnu avraddu kudre ithu
@sureshbm7136
@sureshbm7136 3 жыл бұрын
@@manjunathmadivalar6541 Vishnu
@hemanthkulkarni5480
@hemanthkulkarni5480 3 жыл бұрын
Pratiyobba kalavidaru ondalla Ondu reeti kasta novu apamana Ella kade eddadde edannu nungi yaaru mele Baruttaro avane best Dr Raj Vishnu okena
@ranganathsshamera5157
@ranganathsshamera5157 Жыл бұрын
Thank you sir
@GirishG25
@GirishG25 Жыл бұрын
Thank you sir 🙏🏼
@thyagarajlahsettypnthyagar3458
@thyagarajlahsettypnthyagar3458 3 жыл бұрын
ಮಂಜುನಾಥ್ ರವರೆ ನಿಮ್ಮ ಹತ್ತಿರ ತುಂಬಾ ವಿಷಯಗಳು ಇವೆ ಯಾರು ಏನೇ ಅಂದರೂ ತಲೆ ಕೆದಿಸ್ಕೊಬೇಡಿ ನಿಮ್ಮ ಕಾರ್ಯಕ್ರಮ ಮುಂದುವರೆಸಿ ಧನ್ಯವಾದಗಳು
@manjunaths50
@manjunaths50 3 жыл бұрын
Vishnuji is great
@hemahegde8904
@hemahegde8904 Жыл бұрын
avaru. ..netra dana kuda madilla ..raj avara ...1%kuda sama alla
@venkateshnaikvenkatesh7472
@venkateshnaikvenkatesh7472 3 жыл бұрын
ಸರ್ ನೀವು ವಿಷ್ಣು ಹಾಗೂ ರಾಜ್ ರವರ ಕಾಲ ದವರು. ನಿಮಗೆ ಗೊತ್ತಿರುವ ವಿಷಯಗಳು third class ಜನರಿಗೆ ಅರ್ಥವಾಗುವುದು ಬಹಳ ಕಷ್ಟ
@sathishpoojary6487
@sathishpoojary6487 2 жыл бұрын
Nija anna
@khanappachigare9037
@khanappachigare9037 3 жыл бұрын
Dr ರಾಜ sir & Dr ವಿಷ್ಣು sir ಒಳ್ಳೆಯ ಸ್ನೇಹಿತರು ಮತ್ತು ಆತ್ಮೀಯರು ಅದಕ್ಕಾಗಿ ಅವರು ಸಮಯ ಸಾಧಕರಿಗೆ ಕಿವಿ ಕೊಡದೆ ಅಭಿಮಾನಿಗಳ ಪಾಲಿಗೆ ದೇವರಾದ್ರೂ. 🙏🙏🙏
@bcpatil1246
@bcpatil1246 3 жыл бұрын
ತಮ್ಮ ವಿವರಣಗೆ ಮೆಚ್ಚಿದೆ ಧನ್ಯವಾದಗಳು ಸರ್,ತಾವು ಇದೇ ರೀತಿ ಪ್ರಸ್ತುತ ಜನಪ್ರೀಯ ಕಲಾವಿದರಾದ ಕಿ. ಸುದೀಪ್ & ದರ್ಶನ್' ರವರನ್ನು ವಂದುಮಡುವ ಪ್ರಯತ್ನವಾಗಲಿ
@mohansrigiripura9755
@mohansrigiripura9755 3 жыл бұрын
ನಿಮ್ಮ ವಿವರಣೆಯೇ ಅದ್ಭುತ... ಆಸ್ಕಲಿತ ವಾಗ್ಝರಿ... Great.. ನಿಮ್ಮ ಅಭಿಮಾನಿ ನಾನು. 🌹🙏
@gopalkrishnarao9691
@gopalkrishnarao9691 3 жыл бұрын
ಬಹಳ ಉತ್ತಮ ವಿಡಿಯೋ ಸರ್ ನಿಮಗೆ ಧನ್ಯವಾದಗಳು
@sumanhv6149
@sumanhv6149 3 жыл бұрын
ಅಚ್ಚ ಕನ್ನಡಿಗರು ನಾವು. ನಮ್ಮ ಕನ್ನಡಿಗರ ತಾಳ್ಮೆ ಸಹಿಷ್ಣುತೆಯ ಬಗ್ಗೆ ಹೆಮ್ಮೆಯಿದೆ. ಯಾವಾಗ ನಮ್ಮ ಕನ್ನಡಿಗರು ಎಲ್ಲರನ್ನೂ, ಎಲ್ಲವನ್ನೂ ಕೀಳಾಗಿ ನೋಡುವುದನ್ನ ಕಲಿತರು? ದಯವಿಟ್ಟು ನಮ್ಮತನವನ್ನು ಉಳಿಸಿಕೊಳ್ಳೋಣ. ನಾಡಿಗೆ ಹೆಮ್ಮೆ ತರೋಣ. ಒಳ್ಳೆಯ ಮಾತು ನುಡಿ ಎಲ್ಲರಲ್ಲೂ ಇರಲಿ 🙏
@sudhirkumarkaulgud9296
@sudhirkumarkaulgud9296 3 жыл бұрын
ಹೌದು. ಒಂದು ವೇಳೆ ಅಂಥ ಕೆಟ್ಟ ಮನಸ್ಥಿತಿ ಹೊಂದಿರುವವರು ಇದ್ದರೆ ಅವರು ಕನ್ನಡಿಗರಲ್ಲ
@hemanthkulkarni5480
@hemanthkulkarni5480 3 жыл бұрын
Houdu huliya.....
@chandrashekara67
@chandrashekara67 10 ай бұрын
ಸರ್ ಅತ್ಯುತ್ತಮ ಅದ್ಭುತ ನಿಮ್ಮ ಕಾರ್ಯಕ್ರಮ 💞💞💞💞💞🙏🙏💞💞🌹🌹👍ಅಪ್ಪಾಜಿ ದೇವರು ಅಭಿಮಾನಿ ದೇವರು ವಿಷ್ಣುವರ್ಧನ್ ಅವರು ಅಮ್ಮ ಅವರ ಪ್ರೀತಿಯ ತಮ್ಮ ವಿಷ್ಣುವರ್ಧನ್ 💞🙏🙏🙏🙏🙏🙏🙏🙏💞💞
@meenakshikumar1317
@meenakshikumar1317 2 жыл бұрын
Dr Rajkumar n Dr Vishnuvardhan Sir is always best for those who really loves them
@vasanthkumar1860
@vasanthkumar1860 3 жыл бұрын
ನಿಮ್ಮ ಮಾಹಿತಿ,ಸಂಚಿಕೆ ತುಂಬಾ ಉತ್ತಮವಾಗಿದೆ ಸರ್
@shivasheankar6570
@shivasheankar6570 3 жыл бұрын
Sir Rajkumar and vishnu avru legends of kannada film industry. Avra madya visha bitti bereavru avra bele beyeskondru. Nimma e episode inda e vivadagalige antya adre saku sir. 👌episode sir
@prakashms8697
@prakashms8697 3 жыл бұрын
Good Program Thaks Sir👍👍👏🙏🙏🙏
@hemanthkulkarni5480
@hemanthkulkarni5480 3 жыл бұрын
Good
@manojmannappagol8386
@manojmannappagol8386 3 жыл бұрын
ಕೊಳಕು ಮನಸ್ಸಿನ ಮನುಷ್ಯರಿಗೆ ಚನ್ನಾಗಿ ಹೇಳುತ್ತಿದ್ದಿರಿ ಮಂಜುನಾಥ ಸರ್.... 👮‍♂️🙏🙏
@thomasjohnphilips4209
@thomasjohnphilips4209 3 жыл бұрын
Excellent and reliable message, i am a regular viewer of this programme !
@srekanthgowda1429
@srekanthgowda1429 2 жыл бұрын
Am also mem..
@k.paarthasarathy3492
@k.paarthasarathy3492 2 жыл бұрын
Sir Thumba Chennagi Vastava galannu Tilisiddira . Eshto Olleya Mathugalannu Telisiddira. Idannu keelidarre Naavu henge Nadokobeku annodu gottagutte. Nimage thumba Dhanyavadagalu
@b.s.kulkarni8563
@b.s.kulkarni8563 3 жыл бұрын
Vishnuvardan sir & Rajakumar sir both r good Acter and also good friends like brother we big salute to both
@bindukumarkithoormaat6436
@bindukumarkithoormaat6436 3 жыл бұрын
Only sadists will spoil the relationships. Very good episode Sir. Thanks a lot for bringing this up.
@hnmurthymurthy36
@hnmurthymurthy36 2 жыл бұрын
Nice advise, sir
@abhishekhgabhi7295
@abhishekhgabhi7295 2 жыл бұрын
True sir
@RM-ey5ek
@RM-ey5ek 3 жыл бұрын
Very sad people still are fighting with no issues between them. Annavaru always very simple person and vishnu ji always gave respect to annavaru.🙏🙏🙏
@subramanyachikkaiah9156
@subramanyachikkaiah9156 3 жыл бұрын
Very fine
@mhanumanthappa7452
@mhanumanthappa7452 2 жыл бұрын
Thumba upaukth ಮಾಹಿತಿ ಹೇಳಿDDRI thanks🙏🌹🙏 Sir🙏
@anuradha4780
@anuradha4780 3 жыл бұрын
My feverit Hero Vishnu Sir 🌷🌹🌷🙏....
@gurunathrao2699
@gurunathrao2699 3 жыл бұрын
Nice sir,I built my life with the moral qualities of both the legends.I proudest to be a kannadiga and Bharatiga.So ,How we accept both kannada and Bharath ,same type we feel on them. Thanks for your excelent narration 🙏
@gurunathrao2699
@gurunathrao2699 2 жыл бұрын
@@baddethadhe5636 "ನಾನು ಭಾರತೀಯ "
@anandkumar6514
@anandkumar6514 3 жыл бұрын
❤️❤️❤️❤️ Dr Raj Kumar sir. Indian icon of India Raj Kumar sir only
@ganeshrajuyc6387
@ganeshrajuyc6387 3 жыл бұрын
Thanks for information
@satishbaichwal2447
@satishbaichwal2447 3 жыл бұрын
ಸರ್ ತುಂಬಾ ಒಳ್ಳೆ ರೀತಿಯಿಂದ ಮಾಹಿತಿಯನ್ನು ನೀಡಿದ್ದೀರಿ. ಬಹಳ ಚೆನ್ನಾಗಿ ಮಾತಾಡ್ತೀರಿ. ನಿಮ್ಮ ಕನ್ನಡ ಭಾಷೆ ಕೇಳಿ ತುಂಬಾ ಆನಂದವಾಯಿತು. ಈಗಿನ ಕಾಲದಲ್ಲಿ ಈ ರೀತಿಯ ಕನ್ನಡ ಅಪರೂಪವಾಗಿ ಬಿಟ್ಟಿದೆ. ಬಹಳ ಕಡಿಮೆ ಜನರಿಂದ ಈ ರೀತಿಯ ಕನ್ನಡ ಕೇಳಲು ಸಿಗುತ್ತದೆ. ತುಂಬಾ ಧನ್ಯವಾದಗಳು
@jayanthisatish3426
@jayanthisatish3426 3 жыл бұрын
Vishnu best human being
@malathim5806
@malathim5806 3 жыл бұрын
Woow yenta mind maturity mathu...keli tumba kushi aytu...I love vishnu sir
@pradeeppra5664
@pradeeppra5664 3 жыл бұрын
ILOVEYOU boss miss you so much one and only Dr Raj Kumar
@praneshkulkarni3950
@praneshkulkarni3950 3 жыл бұрын
Waw, ಪಾರ್ವತಮ್ಮ ನಿಮಗೆ ಅನಂತ ನಮಸ್ಕಾರಗಳು
@kiranrajr6084
@kiranrajr6084 2 жыл бұрын
One and only Annavru❤️
@renukakadadi1480
@renukakadadi1480 3 жыл бұрын
ಸರ್ ನಿಮ್ಮ ಮಾತನ್ನು ಕೇಳಿ ತುಂಬಾ ಖುಷಿಯಾಗಿ ಮನಸಿಗೆಸಮಾದಾನ ಸಿಕ್ಕಆಗಾಯಿತು ನಿಮಗೆ 🙏🙏
@anandbillur7604
@anandbillur7604 3 жыл бұрын
ಅಣ್ಣಾವ್ರು ಮತ್ತು ವಿಷ್ಣುದಾದಾ ಸೇರಿ ಒಂದು ಸಂದರ್ಶನ ಕೊಟ್ಟಿದ್ದರೆ ಸರಿ ಹೋಗುತ್ತಿತ್ತೊ ಏನೊ ಅಲ್ವಾ ಸರ್
@hemanthkulkarni5480
@hemanthkulkarni5480 3 жыл бұрын
Patrikegale benki hachhalu kaayuttiruvaga ennu Raj Vishnu maatu agina kalakke Patrike avaru kelutiddara avaga TV Ella mobile Ella Allave sir......
@PLH-o7r
@PLH-o7r 3 жыл бұрын
ಅಣ್ಣಾವ್ರು ಹಾಗೂ ಲಯನ್ ಸೇರಿ ಒಂದು ಸಂದರ್ಶನ ನೀಡಲಿಲ್ಲ ಏಕೆ? ಆಗಲೂ ಮೀಡಿಯಾ ಗಳು ಇತ್ತಲ್ಲ ಸ್ವಾಮಿ,
@RajRaj-dj6jy
@RajRaj-dj6jy 3 жыл бұрын
there was no need. even for that people would have painted colors. So better leave as it is and just respect the actors
@anandkutty5572
@anandkutty5572 3 жыл бұрын
Nija heludre Vishnu Anna innu ettharakke beledubidtharalla adakke
@raghu1131
@raghu1131 3 жыл бұрын
@@PLH-o7r ಇದು ಸರಿಯಾದ ಆಲೋಚನೆ ಈ ಕಾಲಕ್ಕೆ. But ಅದು ಅಷ್ಟು ಸಣ್ಣ ಘಟನೆ ಆಗಿರಲಿಲ್ಲ
@sumansumansumansuman1139
@sumansumansumansuman1139 3 жыл бұрын
Jai vishnu daada... 🙏we love you forever
@hemahegde8904
@hemahegde8904 Жыл бұрын
vishnu ..netra dana madiddara...illa
@rachangoshalkaravali6976
@rachangoshalkaravali6976 2 жыл бұрын
♥ಸರ್ 🙏
@suvarnalatagondakar3094
@suvarnalatagondakar3094 3 жыл бұрын
ಸರ ನಮಸ್ಕಾರ ಇಂತ ಮಹಾಕಲಾವಿದರ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಈ ಕಲವಿದರ ಬಗ್ಗೆ ಇನ್ನೂ ಹೆಚ್ಚು ವಿಚಾರ ತಿಳಿಸಿ ವಂದನೆಗಳು
@shivannamahadeva4734
@shivannamahadeva4734 3 жыл бұрын
Dr Vishnugii & Dr Rajukumargii ❤️❤️❤️ lovely friends Jai Karnataka Mati ❤️❤️🌹
@praveen_3825
@praveen_3825 3 жыл бұрын
ತುಂಬಾ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್ 🙏🙏
@shashidhar.vshashi6900
@shashidhar.vshashi6900 3 жыл бұрын
So i was right in my whole life that Dr Raj sir & Dr Vishnu sir are good friends. Thanx for this episode. I was near Dr Raj sir's house in Sadashivanagara when he left this world. I saw Dr Vishnu sir & his wife Bharathi mam comming with Dr Ambarish sir & his wife Sumalatha mam come in separate car to Dr Raj sir house at the same time.
@saidusabjakati956
@saidusabjakati956 3 жыл бұрын
Olleyavarigeee ondu daari aadree ketttavarigeee saaviraru daari... Vishnu sir great
@mallikarjuna3435
@mallikarjuna3435 3 жыл бұрын
👌
@yathishk8529
@yathishk8529 3 жыл бұрын
Let the love between each be in soul of Annavru and Dada... Not to worry about what people say...
@jmanju07
@jmanju07 3 жыл бұрын
ಇಬ್ಬರು ಕನ್ನಡ ಚಿತ್ರರಂಗ ಕಂಡ ಸೂರ್ಯ ಚಂದ್ರರು , ಇಬ್ಬರು ಶಾಂತಿಪ್ರಿಯರು, ಬಹುಮುಖ ಪ್ರತಿಭೆಗಳು , ಇಬ್ಬರನ್ನು ಎಷ್ಟು ಹೊಗಳಿದರೂ ಸಾಲದು 🙏
@hemahegde8904
@hemahegde8904 Жыл бұрын
rajanna avru bahumuka pratibe ..mtyaru illa
@sumasu4670
@sumasu4670 3 жыл бұрын
I love Vishnu sir ....he is my fvrt ever ....🙏
@krishnanaik1258
@krishnanaik1258 3 жыл бұрын
love u vishnuvardhan only
@shreyashravya3362
@shreyashravya3362 2 жыл бұрын
We love rajanna only
@shankarguru3867
@shankarguru3867 2 жыл бұрын
Superb Anna Dr Rajkumar 🙏🙏🙏🙏🙏
@sunithasuni5026
@sunithasuni5026 2 жыл бұрын
Jai Vishnu boss
@MadhuHV
@MadhuHV 3 жыл бұрын
Sir, on the Dr. Rajkumar death day, We were watching the live in udaya T V whole day, Vishnuvardhan went with Bharathi to Raj's Sadashivanagar house. His car couldn't move inside the compound due to Huge crowd, Vishnuvardhan and Bharathi got down from car and walked between the crowd. We were affraid that people may harm vishnu, but they didn't do anything, they helped them to enter inside the house.
@RaJ-qo9pj
@RaJ-qo9pj 3 жыл бұрын
By that tym dada had built fan kingdom🔥🔥
@RajRaj-dj6jy
@RajRaj-dj6jy 3 жыл бұрын
@@RaJ-qo9pj building fan kingdom is not a gate pass. Never Annavaru fans troubled Vishnuvardhan. It was done by some political people to get bad name for Annavaru. Dr.Raj fans always helped Vishnuvardhan fans. People help because they respect actors.
@RaJ-qo9pj
@RaJ-qo9pj 3 жыл бұрын
@@RajRaj-dj6jy am not saying raj fans troubled dada. .. I just told he had built kingdom nobody dared to touch on later stages
@vinayappu1998
@vinayappu1998 3 жыл бұрын
Dear Vishnu sar fans don't get crazy about Dr Rajkumar fans god is reflected by ವರನಟ Dr Rajkumar
@raghu1131
@raghu1131 3 жыл бұрын
@@RaJ-qo9pj ಕಾಮಿಡಿ
@sravi4895
@sravi4895 3 жыл бұрын
I really appreciate you, Sir, for the narration regarding the HARD FACTS.... PRANAAMS.
@Fan_Of_Kannadisiam
@Fan_Of_Kannadisiam 3 жыл бұрын
"ವಿಷ್ಣು" ಅದೊಂದು ಅದ್ಬುತ ಪ್ರತಿಭೆ ನೂರು ನೂರು ಸಂಚು ಸಾಕಷ್ಟು ಕುತಂತ್ರ ಮಾಡಿದ್ರು ಏನೇ ದ್ವೇಷ ಸಾದಿಸಿದ್ರು ಬೆಳೆದು ಬಂದ ಅದ್ಬುತ ನಟ ಅವರಿಗೆ ಯಾರು ಸಾಟಿ ಇಲ್ಲ... ಭಾರತಕ್ಕೆ ಒಬ್ಬನೇ ವಿಷ್ಣುವರ್ಧನ್ ❤️❤️❤️
@raghu1131
@raghu1131 3 жыл бұрын
@@Fan_Of_Kannadisiam ಇದು ನಿಮ್ಮ ಭ್ರಮೆ ಅಷ್ಟೇ
@Fan_Of_Kannadisiam
@Fan_Of_Kannadisiam 3 жыл бұрын
@@raghu1131 ಸ್ವೀಕರಿಸಿದ್ದೇನೆ ಗೆಳೆಯ 🙏😍
@rangaswamye2623
@rangaswamye2623 3 жыл бұрын
@@raghu1131 Untiya
@minasmorgul4814
@minasmorgul4814 3 жыл бұрын
@@Fan_Of_Kannadisiam ಸತ್ಯವಾದ ಮಾತು❤️
@somashekharg3206
@somashekharg3206 3 жыл бұрын
Vishnuvardhan was great and perfect gentle man.
@harishhg1575
@harishhg1575 3 жыл бұрын
ಸೂಪರ್ ಸರ್ ತುಂಬಾ ಅದ್ಭುತವಾಗಿ ಹೇಳಿದ್ದೀರಿ
@krishnab4875
@krishnab4875 3 жыл бұрын
ಸ್ವಾಮಿ, ನಾನು ಸಹ ಒಬ್ಬ ಪತ್ರಕರ್ತ. ವಿಷ್ಣು ಸರ್ ನನ್ನು ಚೆನ್ನಾಗಿ ಬಲ್ಲೆ. ಬಹುಂಶ ನಿಮಗೆ ಅರ್ಥವಾಯ್ತು ಅನ್ನಿಸುತ್ತದೆ.
@vinayappu1998
@vinayappu1998 3 жыл бұрын
ವರನಟ ರಾಜಕುಮಾರ್ 💚💚
@RajRaj-dj6jy
@RajRaj-dj6jy 3 жыл бұрын
The main issue was created by people who wanted to replace Annavaru with Vishnuvardhan. There was no issue with Annavaru or Vishnuvardhan or any fans of either side. The main cause was people who wanted to see Annavaru downfall. One big director wanted to produce 10 Rajkumars and he got Vishnuvardhan, one Lady couldn't marry Rajkumar and put all her influence to get Vishnuvardhan to top, there are few directors who wanted to make annavaru disappear and they made movies for Vishnuvardhan exactly of what Annavaru did. One of the director openly talking about that in other youtube channel that he tried to make movies for Vishnuvardhan exactly of Annavaru's which got fame for Annavaru. Because of people like this and their nature sowed seed of hate between fans. No one talks about this. Everyone either blame Annavaru or Vishnuvardhan or fans. But culprits are someone else. Annavaru and VIshnuvardhan were respected and great human beings. They forgave everyone, they both searched for peace, they found even during their peak of success were searching the truth about what is after this life...They were both beyond just actors, they were in spiritual path. Do you guys think can they both hate each other?...No....And fans are always innocent. Only the political people in Industry who hated Annavaru fame...found Vishnuvardhan as alternative for their dirty politics and desires......Let us respect the great souls who departed and left a lot for kannada Industry. Kannada Industry can reach new heights but we can never get another Annavaru or Dada....They are sun and moon of our Industry. Stop hate and try to understand the real truth.
@lmnrao
@lmnrao 3 жыл бұрын
Correct......yaaro maadi fans mele goobe koorsidru ashte... Avrella ivattu chennage irtaare...fans maatra Ivattiguu ketta kolaku bhaashe balasi kittadtaane idaare... Nimma dodda mattada aalochanege...chinnadantaha maatugalige... Nammellara vandanegalu... 👋👋🙏🙏
@RK-cn2lb
@RK-cn2lb 3 жыл бұрын
Not only fans people like HR Bhargava are the main reason for Fanwar. He was the one who gave rebirth to this old incident in Weekend with Ramesh program.
@RajRaj-dj6jy
@RajRaj-dj6jy 3 жыл бұрын
@@RK-cn2lb Agree with you totally. Bhargava hates Annavaru for the reason he knows. He clearly states in his interview that he tried to make movies for Dada similar to the ones which got fame for Annavaru. Can anyone reproduce Annavaru? People should have left Dada to do freely movies of his choice....Dada was used by people like Bhargava to trouble Annavaru. No one till date figured out this but fans on both side hate other Hero. Both of these great stars are beyond their acting skills. Compare to any other movie industry these two actors searched for truth, spirituality and what is that after life...so respect them. Bhargava and Dwarakish hated Annavaru and his success and got Dada against Annavaru. But did these two was atleast been loyal to Dada? Till Dada's last movie these two used him and made loads of money but they use to disrespect Dada also when their pockets were filled. Let us respect both actors who lived their life with values.....even after other 1000 years Kannada industry can't get actors like these two. So just enjoy the memories they left for us and stop hating.
@pavangowda7558
@pavangowda7558 Ай бұрын
Nija sir
@TotalKannadaMedia
@TotalKannadaMedia 3 жыл бұрын
ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..
@anuradhak5580
@anuradhak5580 2 жыл бұрын
Sir good opinion.intha besugeya sanchikegalu munduvareyali ennuvudu nanna bayake.jai karnataka.
@nethraakambalik3290
@nethraakambalik3290 2 жыл бұрын
Superb. Thanks a lot sir.
Don't look down on anyone#devil  #lilith  #funny  #shorts
00:12
Devil Lilith
Рет қаралды 47 МЛН
버블티로 부자 구별하는법4
00:11
진영민yeongmin
Рет қаралды 21 МЛН
World‘s Strongest Man VS Apple
01:00
Browney
Рет қаралды 69 МЛН
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 4,2 МЛН
Kannada Best Videos | Dr Rajkumar interesting climax scenes of Kannada Movies
26:33
Kannada Super Scenes
Рет қаралды 1,3 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 47 МЛН