"ನಿಲ್ಲೇ ಗೌರಮ್ಮ" ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ SPB ಹಾಗೂ ದ್ವಾರಕೀಶ್ ಮಧ್ಯೆ ನಡೆದ ಕಿರಿಕ್ | Sudarshan | Ep 4

  Рет қаралды 22,790

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 71
@mukundrv4254
@mukundrv4254 6 ай бұрын
ಆದರೇ,, ನಮ್ಮ ಕನ್ನಡದ,,,( ಈ ದಿನ ನಮ್ಮ ಕುಳ್ಳ ಪಾಪ ನಮ್ಮೊಡನೆ ಇಲ್ಲ ) ಆದರೂ ನಾನು ಹೇಳಬೇಕು ಎಂದರೆ, ನಮ್ಮ ಕುಳ್ಳ ಬಹಳ ಹೀರೋ,,, ಹಾಗೂ ಹೀರೋಯಿನ್,,,, ಮತ್ತು ನಮ್ಮ spb ಗೂ ಕೂಡ,,,,, ನಮ್ಮ ಸೂಪರ್ ಸ್ಟಾರ್,,, ರಜನಿ ಗೆ,,,,,, Dr. ವಿಷ್ಣುವರ್ಧನ್ ಗೆ,,, ಹೀಗೆ ಹೇಳುತ್ತಾ ಹೋದರೆ,, ನಮ್ಮ ಕುಳ್ಳ ಸ್ವಲ್ಪ,,,, ಹಣದ ವಿಚಾರ ದಲ್ಲಿ,,,,,,, ಒಬ್ಬ ಕಳ್ಳ,,,,ಕಳ್ಳ ಕಳ್ಳ,,,,,, ಈ ಕುಳ್ಳ,,,, ಸುದರ್ಶನ್ ಅಣ್ಣ ನೀವು ಸರಿಯಾಗಿಯೇ,,,, ಹೇಳುತ್ತಿದ್ದಿರಿ,,,,, ಸುಮಾರು ಕಲಾವಿದ್ರಿಗೆ,,,,, ಬೇಕಾದಷ್ಟು,,, ಮೋಸ,,,, ಮಾಡಿದ್ದಾರೆ ಎಂದು,,,,, ಬಹಳ ಬೇರೆ,,,, ಚಾನೆಲ್ ಗಳಲ್ಲೂ ಕೇಳಿದ್ದೇನೆ,,,,, 😍😍😍😍😍😍🌹🌹🌹🌹🌹🌹🙏🙏🙏🙏🌹🌹🌹🌹🌹🌹👌👌👌👌👌👌👌👌👌👌👌👌👌👌👌👌
@kulkarnigururajs8963
@kulkarnigururajs8963 6 ай бұрын
The song that is referred in this program could be "Prema Preeti nannusiru" sung by legends SPB and Yesudas Sir.
@vijaygangolli1001
@vijaygangolli1001 6 ай бұрын
👌ಸೂಪರ್
@acharyashastri7438
@acharyashastri7438 6 ай бұрын
Vishnu was the hero of the movie and a big star at that time. If the director went behind his back to play these games Vishnu did the right thing by stating his views directly and sorting it out with the director. Nothing wrong there. Arathi had split from Puttanna Kanagal when she acted in Ramapurada Ravana (1984). If the kumkuma scene did not agree with her sensibilities she did the right thing in expressing her views and getting it picturized in an alternate way.
@shruthibhat6878
@shruthibhat6878 6 ай бұрын
Vishnu sir andre kelavarige hotte uri adakke avara bagge negetive agi heltare adella sullu anta gottu, yaru ene helidadru nijavada abhimanigalu intaha gaali suddi na namodilla 😠 Mareyada manikya namma Vishnu appaji 🥰🙏🏻🦁💎👑💖
@shreyastn9396
@shreyastn9396 6 ай бұрын
Nijja 👍👍👍
@chinmayeel1199
@chinmayeel1199 6 ай бұрын
Ayyo bidi sir Vishnu sir bagge heaneano healthare.. ewrealla almost Rajkumar camp kadeyawru.. edi Karnataka janakke gothhu yar hean hantha..
@suvarnaprakash2486
@suvarnaprakash2486 6 ай бұрын
​@@chinmayeel1199 ನಿಮ್ಮ ಮಾತು ಸತ್ಯ.
@suvarnaprakash2486
@suvarnaprakash2486 6 ай бұрын
ಟೋಟಲ್ ಕನ್ನಡ ಯಾವತ್ತೂ ವಿಷ್ಣು ಸರ್ ಬಗ್ಗೆ ಒಳ್ಳೆಯ ಮಾತು ಆಡಲಿಲ್ಲ. ನಾನು ನೋಡಿರುವ ಬಹಳಷ್ಟು ವಿಡಿಯೋಗಳಲ್ಲಿ ಗಮನಿಸಿದ್ದೀನಿ. ಈಗ ಯಾರೊ ಮಾತಾಡ್ತಿದ್ದಾರಲ್ಲ ಸುದರ್ಶನ್ ಸರ್ ನಗು ನಗುತ ವಿಷ್ಣು ಸರ್ ಬಗ್ಗೆ ಇದ್ದ ಅಸೂಯೆ ಆಚೆ ಹಾಕಿದ್ರು, ಇಷ್ಟಕ್ಕೂ ಅಂದಿನ ವಿಷ್ಣು ಸರ್ ಮಾತುಗಳಲ್ಲಿ ಏನು ತಪ್ಪಿತ್ತು? ಒಬ್ಬ ನಾಯಕನ ಮೇಲೆ ಕೆಟ್ಟ ಪದ ಪ್ರಯೋಗ ಮಾಡೋದು ಅದು ಅವರ ಘನತೆಗೆ ಧಕ್ಕೆ ತರಲ್ವ? ಇಂದು ನಮ್ಮೊಡನೆ ಇಲ್ಲದವರನ್ನೂ ಬಿಡದೆ ದ್ವೇಷ ಕಾರ್ತೀರಲ್ಲ! ಅಬ್ಬ ಇನ್ನೆಷ್ಟು ಅಸೂಯೆ ಇದೆ ನಿಮ್ಮೊಳಗೆ ಶಿವನೆ!! ನೀವು ಹಾಕಿರವ ಹೆಡ್ಲೈನೇ ನಿಮ್ಮ ಮನಸ್ಥಿತಿಯನ್ನು ತಿಳಿಸುತ್ಚೆ. ಒಂದು ವರ್ಗದವರ ಪ್ರತಿಷ್ಠೆ, ಗೌರವ ಕಾಪಾಡುವ ಗುತ್ತಿಗೆ ತಂಗೊಂಡವರ ರೀತಿ ಇರುತ್ತೆ ನಿಮ್ಮ ಎಲ್ಲಾ ವೀಡಿಯೊಗಳು.
@bhaskarhegde6804
@bhaskarhegde6804 6 ай бұрын
ನಮಗೂ ಕಂಡು ಬಂದಿದೆ.ನಾವು ಇಂಥ ಅಭಿಪ್ರಾಯಗಳನ್ನು ಅನೇಕ ಸಾರಿ ಮಂಡಿಸಿದ್ದೇವೆ. ಸರ್. ಕೊನೆಗೆ ಮಂಜುನಾಥ ಅವರು ನಮಗೆ ಪೂರ್ವಾಗ್ರಹ ಪೀಡಿತ, ಕೊಳಕು ಮನಸ್ಥಿತಿ ಅಂತ ಉತ್ತರ ನೀಡಿದರು.
@chinmayeel1199
@chinmayeel1199 6 ай бұрын
Ayyo bidi sir.. nanu Vishnu sir na 1978 enda nodiron.. yargu kooda Vishnu sir keattadanna bhyasade eror.. Rajkumar camp & fans Vishnu sir kottiro himse ondalla eradalla nooraru.. Rajkumar bagge edi Karnataka janakke gothhu awru hobba gomucha vygra hantha..
@kiranshali9208
@kiranshali9208 6 ай бұрын
ಹೌದು ಸರ್ u r right
@Aadhyaatma9022
@Aadhyaatma9022 6 ай бұрын
ಸತ್ಯ.
@harisha4036
@harisha4036 6 ай бұрын
ಬಹಳ ಚೆನ್ನಾಗಿ ಮಾತಾಡ್ತಾರೆ ಸುದರ್ಶನ್ ಅವರು. ಇವರು ನಿರ್ಮಾಪಕರೋ/ತಂತ್ರಜ್ಞನರೋ ದಯವಿಟ್ಟು ಯಾರಾದ್ರೂ ತಿಳಿಸಿ.
@SmilingArcticFox-eh7vu
@SmilingArcticFox-eh7vu 6 ай бұрын
Adke karnatakadalli murti jasti ❤namma boss vss
@madhukumar305
@madhukumar305 7 ай бұрын
❤ first comment
@kumarkumar0987-gf2xy
@kumarkumar0987-gf2xy 6 ай бұрын
🎉🎉🎉
@somannads5094
@somannads5094 7 ай бұрын
It was printed in all news papers film news., Ramapurada Ravana incident. , why ,till today reason not known.,
@nageshsurathkal8939
@nageshsurathkal8939 6 ай бұрын
Nothing wrong vishnu sir made this
@kiranshali9208
@kiranshali9208 6 ай бұрын
ಹೌದು ಸರ್ ಅದ್ರಲ್ಲೇನು ತಪ್ಪಿಲ್ಲ.
@SujathaR-w2u
@SujathaR-w2u 6 ай бұрын
840. Kala
@krishnaprasadkrishnaprasad5111
@krishnaprasadkrishnaprasad5111 6 ай бұрын
ಸುದರ್ಶನ್ ಅಂದ್ರೆ ಇವರು ಸಂಗೀತ ನಿರ್ದೇಶಕರ R.ಸುದರ್ಶನ್ ಅಂದ್ರೆ ಇವರೆನಾ
@muralitharank1736
@muralitharank1736 6 ай бұрын
No.He waa a famous Tamil music director composed good songs in Kannada also.
@SD-ld5lz
@SD-ld5lz 7 ай бұрын
Ego problems ಜಾಸ್ತಿ ಹೀರೋ ಗಳಿಗೆ
@chinmayeel1199
@chinmayeel1199 6 ай бұрын
Including Rajkumar gu ithhu.. ego
@thippeshthippesh5785
@thippeshthippesh5785 6 ай бұрын
Ninge illa alwa?
@keerthanhb906
@keerthanhb906 6 ай бұрын
​@@chinmayeel1199ರಾಜಕುಮಾರರಿಗೆ ಹೆಡ್ ವೈಟ್ ಇರಲಿಲ್ಲ ಸರ್..ಅವರ ಒಡನಾಡಿಗಳೆಲ್ಲ ಹೇಳ್ತಾರೆ..ಅವರು ನಿರ್ಮಾಪಕರಿಗೆ,ನಿರ್ದೇಶಕರಿಗೆ ತುಂಬಾ ಗೌರವ ಇತ್ತಂತೆ
@kartikkulkarni5125
@kartikkulkarni5125 6 ай бұрын
Ego allappa swabhimana
@chinmayeel1199
@chinmayeel1199 6 ай бұрын
@@kartikkulkarni5125yawa swabimana halla.. star dum haste.. Rajkumar gandada gudi cinema lli Vishnu sir interdiction scene lli nagarahau bandaga hadanna hididu ondu diologh Rajkumar healthare . Ha diologh Vishnu ge ( opposit) Parvathamma Uday Shankar ge heali barsiddu.. adru edi Karnataka janakke gothhu.. yar hean hantha.👍
@SujathaR-w2u
@SujathaR-w2u 6 ай бұрын
Kala420
@anuvasantha
@anuvasantha 6 ай бұрын
ವಿಷ್ಣುವರ್ಧನ್ ತುಂಬಾ ಅಹಂಕಾರಿ..ಅವರ ಕೊನೆಯ ಇಂಟರ್ವ್ಯೂ ನೋಡಿದ್ರೆ ಗೊತ್ತಾಗುತ್ತೆ..ಅವರ ಮಾತು ನಡವಳಿಕೆ ತುಂಬಾ ಅಹಂಕಾರ ಅಂತ ಅನ್ನಿಸ್ತು..ಆಕ್ಚುಯಲೀ ಇವರೆಲ್ಲಾ ಹಾಗೇ..ಸರಳ ಸಂಭಾವಿತತನ ಇರಲ್ಲ.. ತಾನೇನೋ ದೊಡ್ಡ ಹೀರೋ ಅನ್ನೋ ಅಹಂಕಾರ ... ಆದರೆ ಆಮೇಲೆ ರಜನಿಕಾಂತ್ ಆಗಿದ್ದೇನು...😂😂 ರಜನಿಕಾಂತ್ ಬೆಳೆದ ಎತ್ತರವೇನು..ಅದನ್ನೂ ನೋಡುವ ಹಾಗಾಯ್ತು.. ಕಲ್ಯಾಣ ಕುಮಾರ್ ರಾಜಕುಮಾರ್ ಗೆ ಮಾಡಿದ ಅವಮಾನ ಮುಂದೆ ಆತನ ಡೌನ್ ಫಾಲ್.. ರಾಜಕುಮಾರ್ ಬೆಳೆದ ಎತ್ತರ..ಎಲ್ಲಾ ವಿಪರ್ಯಾಸ..😂😂
@user-fn9hw6ci6r
@user-fn9hw6ci6r 6 ай бұрын
ನೀನು ನೋಡಿದ್ಯಾ ವಿಷ್ಣುವರ್ಧನ್ನಾ ಮತ್ತೆ ಹೇಗೆ ಹೇಳ್ತಿಯ ಅಹಂಕಾರಿ ಸುಮ್ನೆ ಸುಮ್ನೆ ಕಾಮೆಂಟ್ ಮಾಡ್ಬೇಡ 9:05
@SmilingArcticFox-eh7vu
@SmilingArcticFox-eh7vu 6 ай бұрын
Dr vishnuvaradhn ❤
@bhaskarhegde6804
@bhaskarhegde6804 6 ай бұрын
ಕಮೆಂಟ್ ಉಲ್ಟಾ ಆಗಿದೆ. ಕಲ್ಯಾಣ್ ಕುಮಾರ್, ಉದಯಕುಮಾರ್ ಮುಂತಾದವರು, ರಾಜ್ಕುಮಾರ್ ಅವರ ಸ್ವಾರ್ಥಕ್ಕೆ ಸಿಲುಕಿ ಮೂಲೆಗುಂಪಾದರು. ಡಾ.ವಿಷ್ಣು ಅವರಿಗೂ ಅದೇ ಸ್ಥಿತಿ ಬರುವುದರಲ್ಲಿತ್ತು. ಆದರೆ ಅವರು ಜಾಗರೂಕರಾಗಿ, ಮುಂದೆ ದೊಡ್ಡ ಸ್ಟಾರ್ ಆದರು.
@chinmayeel1199
@chinmayeel1199 6 ай бұрын
Yen gurve Vishnu sir hahankarina 😂😂 handre Rajkumar neenna drustili holle manushya hallwa.. awanu madiro hallka kealsa edi Karnataka janakke gothhu.. Vishnu sir ge Rajkumar camp/ fans madiro hallka kealsa heallarigu gothhu bidu.. channagiralla Vishnu sir bagge keattadagi comments madbeada.
@chinmayeel1199
@chinmayeel1199 6 ай бұрын
@@user-fn9hw6ci6rbidu gurve.. Rajkumar hobba kachada sulemaga
@aratiaru2639
@aratiaru2639 6 ай бұрын
Vishnu tumba insult madidane ante rajani kanth ge nanu magzine li odida nenpu. Oh nalla ne song kuda kittaku ready agidda ante. Adu nange kodi anta.
@RajashekarBs-e6c
@RajashekarBs-e6c 6 ай бұрын
ರಜನಿ ತಮಿಳಿಗೆ ಹೋಗು ಎಂದು ಒಪ್ಪಿಸಿದ್ದೆ ವಿಷ್ಣು.ಅವರ ಸ್ನೇಹ ಗಾಢವಾಗಿತ್ತು.ಇದನ್ನು ರಜನಿ ಸ್ವತ ಹೇಳಿದ್ದಾರೆ.
@chinmayeel1199
@chinmayeel1199 6 ай бұрын
Vishnu sir thanna service alli yargu kooda thappagi nadedukondilla.. nanu Vishnu sir na 1978 enda nodiron.. summane heaneno heali history na thiracha beadi.. ennu Vishnu sir ge Rajkumar camp & fans galu kottiro himse ondalla eradalla nooraru..
@RajashekarBs-e6c
@RajashekarBs-e6c 6 ай бұрын
@@aratiaru2639 ಬುರುಡೆ ಬಿಡ್ತಿದ್ದೀರಿ.ರಜನಿ ತಮಿಳಿಗೆ ಹೋಗಲು ಹೇಳಿದ್ದೆ ವಿಷ್ಣು.ಅಷ್ಟು ಒಳ್ಳೆಯ ಸ್ನೇಹಿತರು ಅವರು.ರಜನಿ ಸ್ವತಃ ಇದನ್ನು ಹೇಳಿದ್ದಾರೆ.
@bhaskarhegde6804
@bhaskarhegde6804 6 ай бұрын
ಡಾ.ವಿಷ್ಣು ಸಹನಟರಿಗೆ ಸಮಾನ ಅವಕಾಶ ಇರುವಂತೆ ನಿರ್ದೇಶಕರಲ್ಲಿ ಕೇಳಿಕೊಳ್ಳುವ ದೊಡ್ಡ ಮನಸ್ಸಿನವರಾಗಿದ್ದರು. ಅವರ ಬಗ್ಗೆ ಅಪಪ್ರಚಾರ ಸರಿಯಲ್ಲ.
@VishalR-jq5fc
@VishalR-jq5fc 6 ай бұрын
​@@chinmayeel1199normally top hero Andre ellarigu ego,over confidence idde irathe. Even Rajendra singh babu interview keli, in kiladi Jodi movie, Vishnu want karate aadabeku song which was done guest actor Ambareesh, in Bandhana movie he wanted title song, initially he was unhappy Suhasini being heroine, Nee Tanda Kanike he didn't want bhavya. During simha gharjane Vishnu and Manjula were not talking ,manjula also egostic(josimon told in one interview). It was common in film industry. Bhargava told in one interview vishnu didn't speak to Bhargava for 2_3 days for conflict in some out door shooting where some toxic fans insulted him( Vishnu didn't want that location, Bhargava insisted to do in that location).
The evil clown plays a prank on the angel
00:39
超人夫妇
Рет қаралды 53 МЛН
My scorpion was taken away from me 😢
00:55
TyphoonFast 5
Рет қаралды 2,7 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
Simply SPB Episode -43 (Nata Sarvabhouma Rajkumar) (kannada)
26:07
SP Balasubrahmanyam (SpBaluofficial)
Рет қаралды 912 М.
The evil clown plays a prank on the angel
00:39
超人夫妇
Рет қаралды 53 МЛН