"ಕನ್ನಡ-ತೆಲುಗು ಅಣ್ಣ-ತಂಗಿ ಇದ್ದ ಹಾಗೆ" ಎಂದರು ಗಾನಸರಸ್ವತಿ ಪಿ. ಸುಶೀಲಾ | P Susheela Interview

  Рет қаралды 50,015

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Жыл бұрын

#psusheela #lreswari
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 202
@rajendrakannada9797
@rajendrakannada9797 11 ай бұрын
ಹರಿಹರಪುರ ಮಂಜುನಾಥ್ ಅವರಿಗೆ ಅಭಿನಂದನೆಗಳು..
@mythilimythilimanasa3380
@mythilimythilimanasa3380 11 ай бұрын
ಈ ಇಬ್ಬರು ಅಮ್ಮಂದಿರ ಜೊತೆ ಜಾನಕಿ ಅಮ್ಮ ಅವರು ಇದ್ದಿದ್ದರೆ ಪರಿಪೂರ್ಣತೆ ಸಿಗುತ್ತಿತ್ತು ಆದರೆ ನಿಮ್ಮ ಮಾತು ಅರ್ಥ ಆಗುತ್ತೆ ಸರ್ ಈ ಇಬ್ಬರು ಅಮ್ಮಂದಿರನ್ನು ಒಂದು ತಿಂಗಳಿಂದ ಜ್ಞಾಪಿಸಿಕೊಳ್ಳುತ್ತಿದ್ದೆ ಈಗ ನಿಮ್ಮಿಂದಾಗಿ ನೋಡೋವಂತಾಯಿತು ನಿಮಗೆ ನನ್ನ ಧನ್ಯವಾದಗಳು ಸರ್
@nvmahesha1273
@nvmahesha1273 11 ай бұрын
ಕನ್ನಡ ಜನತೆ, ಕನ್ನಡ ನಾಡು ಯಾವಾಗಲು ಶ್ರೇಷ್ಠ ವ್ಯಕ್ತಿ ಗಳನ್ನು ಗೌರವಿಸುತ್ತಾರೆ, ಜೈ ಕರ್ನಾಟಕ, ನಿಮಗೂ ಧನ್ಯವಾದಗಳು 🙏
@SarojiniKabane
@SarojiniKabane 11 ай бұрын
Happybirday
@suryanarayanams8900
@suryanarayanams8900 11 ай бұрын
ಮಾನ್ಯರೇ ನಮ್ಮ ಮನೇಲೇ ಸುಶೀಲಮ್ಮ ನವರನ್ನು ಮಾತನಾಡಿಸಿದ ಷ್ಟು ಸಂತೋಷವಾಯಿತು ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙂
@umeshge6489
@umeshge6489 11 ай бұрын
ಹರಿಹರ ಮಂಜುನಾಥ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಗ್ರೇಟ್ ಹಾಡುಗಾರ್ತಿ ಯರ ಸಂದರ್ಶನ ಮಾಡಿದ್ದು ಬಹಳ ಖುಷಿ ಆಯಿತು
@doddabasappabadigera9076
@doddabasappabadigera9076 9 ай бұрын
ಕರ್ನಾಟಕದ ಎಲ್ಲಾ ಜನತೆಯ ಪರವಾಗಿ ಅಮ್ಮನವರಿಗೆ ಹೃದಯದುಂಬಿ ಅಭಿನಂದನೆಗಳು
@Shilpagkellod-rs3pl
@Shilpagkellod-rs3pl 11 ай бұрын
ಈ ಸಂಚಿಕೆಗೋಸ್ಕರ ಕಾಯ್ತಾ ಇದ್ದೆ....... ಮಂಜುನಾಥ್ ಸರ್ ಅವರಿಗೆ ಅನಂತ ಕೋಟಿ ಧನ್ಯವಾದಗಳು...... ಈ ಮೇರು ಪ್ರತಿಭೆಯನ್ನು ಸಂದರ್ಶನ ಮಾಡಿದ್ದಕ್ಕೆ.....
@manoharbadiger3804
@manoharbadiger3804 11 ай бұрын
ಹರಿಹರಪುರ ಮಂಜುನಾಥ ಸಾರ್, ಇಂತಹ ಮಹಾನ್ ಸ್ವರ ಸಾಮ್ರಾಜ್ಞಿಯವರನ್ನ ಸಂದರ್ಶನ ಮಾಡಿದ್ದಕ್ಕೆ ಕೋಟಿ ಕೋಟಿ ಅಭಿನಂದನೆಗಳು..
@prk1989
@prk1989 11 ай бұрын
ಮುಂದೊಂದು ದಿನ ಮಂಜುನಾಥ್ ರವರನ್ನು ಸಂದರ್ಶನ ಮಾಡುವ ದಿನ ಬರಲಿದೆ 🎉🎉🎉🎉🎉
@TotalKannadaMedia
@TotalKannadaMedia 11 ай бұрын
ಶ್ರೀ ಹರಿಹರಪುರ ಮಂಜುನಾಥ್ ಅವರನ್ನು ಮೋಹನ್ ಕಾಮಾಕ್ಷಿಯವರು ಈಗಾಗಲೆ ಸುಮಾರು 9 - 10 ಸಂಚಿಕೆಗಳಲ್ಲಿ ಸಂದರ್ಶನ ಮಾಡಿದ್ದಾರೆ. ದಯವಿಟ್ಟು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು.
@shamsundar1245
@shamsundar1245 11 ай бұрын
P. Susheela ಸಾಕಷ್ಟು Tamil, telugu & ಕನ್ನಡ chitragallalli ಹಾಡಿದ್ದಾರೆ,even lr eswari has sung more songs in all south indian languages, most probably cabaret songs... They speak telugu & tamil, but they have not learnt ಕನ್ನಡ to speak... But s janaki is fluent in all South Indian languages.. S janaki speaks good ಕನ್ನಡ... & she is a south indian legend versatile singer.. S janaki has sung more songs in ಕನ್ನಡ & ಮಲಯಾಳಂ than telugu & tamil. ದಕ್ಷಿಣ ಭಾರತ ಚಿತ್ರ ರಂಗದಲ್ಲಿ s janaki ಗೆ ಹೆಚ್ಚಿನ ಅವಕಾಶಗಳು ಕೊಟ್ಟಿದ್ದು. Malayalam & ಕನ್ನಡ ಚಿತ್ರಗಳು . ಕನ್ನಡ ಚಿತ್ರ ಗಳಿಗೆ ಜೀವ ತುಂಬಿದ್ದೆ janaki the great... ಮರೆಯಲು ಸಾಧ್ಯವಿಲ್ಲ.. ಕರ್ನಾಟಕ ಸರ್ಕಾರ ಅವರ ಪ್ರತಿಭೆ ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟರು... Yess she should hav got more awards prior to this from Karnataka & National level for her contributions.. Even spb speaks good ಕನ್ನಡ... ಕನ್ನಡಿಗರಿಗೆ s janaki & spb ಅಂದ್ರೆ ಪಂಚ ಪ್ರಾಣ.. ಕೋಟ್ಯಂತರ ಅಭಿಮಾನಿಗಳು ಇದ್ದಾರೆ.. ಅವರಿಬ್ಬರಿಗೂ ಕನ್ನಡದವರನ್ನು ಕಂಡರೆ ತುಂಬಾ ಇಷ್ಟ..❤❤❤❤
@pavan143kumar
@pavan143kumar 11 ай бұрын
😢howdu but Janakiamma retirement tagondiddare adike avru elligu baralla😢I miss her❤
@nagarajm8394
@nagarajm8394 11 ай бұрын
ಸಂಗೀತ ಸಾಮ್ರಾಜ್ಞಿ ಪಿ.ಸುಶೀಲ 🎉L.R. ಈಶ್ವರಿ ಅವರ ವೈವಿಧ್ಯತೆ ಗಾಯನ ಅದ್ಭುತ ಪ್ರತಿಭೆಗಳು 🎉🎉🎉
@surendrababu1026
@surendrababu1026 11 ай бұрын
ನಿಮ್ಮ ಬೆಳವಣಿಗೆ ನೋಡಿ ಎದೆ ತುಂಬೀ ಬರುತ್ತಿದೆ. ನಿಮ್ಮ ಸಹುದ್ಯೋಗಿ ಆಗಿದ್ದೆ ಎಂಬುದೇ ನನಗೆ ಹೆಮ್ಮಯ ವಿಷಯವಾಗಿದೆ. ಇನ್ನು ಹೆಚ್ಚು ಹೆಚ್ಚಾಗಿ ಬೆಳೆಯರಿ. 👍
@shashikanthashetty9536
@shashikanthashetty9536 11 ай бұрын
ನಮ್ಮೆಲ್ಲಾ ದೇವ ದೇವತೆಗಳು ವಯೋ ಸಹಜತೆ ಇಂದ ಹಳಬ ಆಗಿರಬಹುದು, ಆದರೆ ಅವರ ಕಲೆ ಎಂದಿಗೂ ಅಮರ. ಈ ಇಳಿ ವಯಸ್ಸಿಲ್ಲಿಯೂ ಅವರ ಮನೋಲ್ಲಾಸ, ಉತ್ಸಾಹ ನಮಗೆ ಒಂದು ಬಗೆಯ ಧನಾತ್ಮಕ ಶಕ್ತಿ.
@shivarajm6572
@shivarajm6572 11 ай бұрын
ಇಂತಹ ಪ್ರಯತ್ನಗಳು ನಡೆಯಲಿ ನಿಮ್ಮ ಯಶಸ್ಸಿಗೆ ದೇವರ ಆಶೀರ್ವಾದ ನಿಮ್ಮ ಮೇಲಿರಲಿ 🙏🏾♥️
@smg8975
@smg8975 11 ай бұрын
ಇಂತಹ ಶ್ರೇಷ್ಟ ಗಾಯಕಿಯರ ಸಂದರ್ಶನ ಮಾಡುತ್ತಿರುವ ಮಂಜುನಾಥ sir, ಮತ್ತು ತಂಡದವರಿಗೆ ವಂದನೆಗಳು😊🙏
@mahadevprasad8008
@mahadevprasad8008 11 ай бұрын
ಟೋಟಲ್ ಕನ್ನಡ ಸೂಪರ್ ಸೂಪರ್ ಈ ಸಂಚಿಕೆ ಚಿಕ್ಕದಾದರೂ ಪದಗಳಲ್ಲಿ ವಣಿ೯ಸಲು ಸಾಧ್ಯವಿಲ.🙏💕✌
@nileshbenalbenal9500
@nileshbenalbenal9500 11 ай бұрын
ಸರ್ ವೋಟ್ ಬರ್ತಿದ್ರೆ ಬರಬಹುದಿತ್ತು ಆದರೆ ವೋಟ್ ಬರಲ್ಲವಲ್ಲ. ಅದಕ್ಕೆ ಹಾಗೆ. ರಾಜಕೀಯ ನಾಯಕರು ಬರದೆ ಇದ್ರೆ ಏನಾಯ್ತು , ಆದರೆ ಪ್ರತಿಯೊಬ್ಬ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಈ ಮಹಾನ್ ಗಾಯಕರು ಇದ್ದಾರೆ ಸರ್.ಶುಭಾಶಯಗಳು
@rukminicr8248
@rukminicr8248 11 ай бұрын
ತುಂಬಾ ಸಂತೋಷವಾಯ್ತು ಸುಶೀಲಮ್ಮ ಅವರನ್ನು ನೋಡಿ,
@chandrikar8892
@chandrikar8892 11 ай бұрын
Janakamma Vanijayram Susheela Ishvari Are top singers
@Sandeep_DS
@Sandeep_DS 11 ай бұрын
ಚಿತ್ರ ಅಮ್ಮ 👌 ಮುಂದೆ ಅವರೆಲ್ಲ ಏನು ಇಲ್ಲ
@anuradhamj1442
@anuradhamj1442 11 ай бұрын
Chitra is only second level to all of these legendry singers
@idduboyinaramu2414
@idduboyinaramu2414 2 ай бұрын
Chithramma garu also❤
@sadashivasadashiva2258
@sadashivasadashiva2258 11 ай бұрын
ಹರಿಹರಪುರ ಮಂಜಣ್ಣನವರಿಗೆ ತುಂಬು ಹೃದಯದ ಧನ್ಯವಾದಗಳು ಪಿ ಸುಶೀಲ ಅಮ್ಮನ ಸಂದರ್ಶನ ಚೆನ್ನಾಗಿತ್ತು ಆದರೆ ಸ್ವಲ್ಪ ಬೇರೆ ಭಾಷೆ ಆದ್ದರಿಂದ ಸ್ವಲ್ಪ ಕಷ್ಟ ಆಯ್ತು ಅರ್ಥ ಆಗಲಿಲ್ಲ ಆದ್ರೂ ಪರವಾಗಿಲ್ಲ ಕೊನೆಯಲ್ಲಿ ಕನ್ನಡ ಮಾತಾಡೋದಲ್ಲ ಸಂತೋಷ ಆಯ್ತು ಕನ್ನಡ ಬರದೇ ಇರೋ ಇದ್ದರೇನಂತೆ ಅವರ ಹಾಡಿರುವ ಇಂಪಾದ ಕನ್ನಡ ಹಾಡುಗಳು ಕೇಳಲು ಇಂದಿಗೂ ಮಧುರ❤️❤️❤️
@lakshmijayaram7439
@lakshmijayaram7439 11 ай бұрын
ಇಂತಹ ಶ್ರೇಷ್ಠ ವ್ಯಕ್ತಿಯನ್ನು ಪಡೆದಿರುವ ನಾವುಗಳೇ ಧನ್ಯರು. ಇಂತಹ ಸಂದರ್ಶನಕ್ಕೆ ಧನ್ಯವಾದಗಳು🙏
@ravindrabyakod2416
@ravindrabyakod2416 11 ай бұрын
ಅದ್ಭತವಾದ ಸಂದರ್ಶನ. ಹರಿಹರಪುರ ಮಂಜುನಾಥ ಅವರಿಗೆ ಹಾರ್ದಿಕ ಅಭಿನಂದನೆಗಳು. ಎಲ್ ಆರ್ ಈಶ್ವರಿಯಮ್ಮನವರನ್ನು ಮಾತನಾಡಿಸಿದ್ದರೆ ಅದನ್ನೂ ಪ್ರಸಾರ ಮಾಡಲು ಮನವಿ.
@nutankulkarni9
@nutankulkarni9 11 ай бұрын
P Sushila and P B Shrinivas , an awesome combination . Ever green singers.
@venkateshjamadarkhana4817
@venkateshjamadarkhana4817 11 ай бұрын
Most melodious singer in the entire Indian cinema world P Susheelamma. Hats off.
@umashankarsrinivasiah
@umashankarsrinivasiah 11 ай бұрын
ಅನಂತಾನಂತ ವಂದನೆಗಳು
@jeethus5
@jeethus5 11 ай бұрын
P Sushila medam L R. Eswari Medam Legendse of Sangeetha loka super sir Jai Karnataka
@rakshithkumar7135
@rakshithkumar7135 11 ай бұрын
Eeglu haaduvaaga voice eshtu sumadhura....Gaana Saraswati susheelamma...ondsala nodbeku
@rajendrakannada9797
@rajendrakannada9797 11 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ..
@icannigeri5494
@icannigeri5494 11 ай бұрын
ಸುಂದರವಾದ ಸಂಚಿಕೆ. ಅಪೂರ್ವವಾದ ಸಂದಭ೯ ಹಾಗೂ ಸಂಚಿಕೆ!!! ನಮ್ಮೆಲ್ಲರ ಪರವಾಗಿ ನೀವು ಸ್ತುತ್ಯಾಹ೯ವಾದ ಕಾಯ೯ ಮಾಡಿದ್ದೀರಿ. ತುಂಬು ಹೃದಯದ ಧನ್ಯವಾದಗಳು 🙏🙏🙏🌹🌹🌹
@cowsarpasha2564
@cowsarpasha2564 11 ай бұрын
ನಿಜ... ಸರಕಾರ ಹಾಗೆ ಮಾಡಬಾರದಿತ್ತು.... ಇದೊಂದೇ ಸರಕಾರ ಅಲ್ಲ ಹಿಂದಿನ ಸರಕಾರಗಳು ಸಹ ಕಾರಣ...
@manjub7807
@manjub7807 11 ай бұрын
ಇಬ್ಬರೂ ಅದ್ಭುತ ಗಾಯಕಿಯರು ಅದರಲ್ಲಿ ಎರಡು ಮಾತಿಲ್ಲ ಅವರ ಬಗ್ಗೆ ಅಭಿಮಾನವಿದೆ ಗೌರವವಿದೆ ಆದರೆ ಐವತ್ತು ವರ್ಷಗಳ ಕಾಲ ಸಾವಿರಾರು ಹಾಡು ಹಾಡಿ ಕನ್ನಡ ಮಾತಾಡದೆ ಕಲಿಯದೇ ಇರೋದು ಎಲ್ಲೋ ಒಂದು ಕಡೆ ನಮ್ಮ ಕನ್ನಡಕ್ಕೆ ಅವಮಾನ ಅನ್ನೋದು ನನ್ನ ಅಭಿಪ್ರಾಯ
@dhanapalchem
@dhanapalchem 11 ай бұрын
She sang in 12 languages .... How is it possible to learn all languages ? She was very busy at her time period .... Everyday she sang 5 to 10 songs ..... SPB sir said one day P.Susheela Amma and himself sang 19 kannada songs per day at that busy time in Banglore ..... She learnt Tamil in her early days from A.V.Meyappa chettiyar.... Because at that time she was joined as a singrr for monthly salary in AVM studio ..... In any language no one can equivalent to P.Susheela Amma in diction of words ...
@rakshithkumar7135
@rakshithkumar7135 11 ай бұрын
GAna Saraswati susheelamma 🙏🙏🙏
@manjunathsm4740
@manjunathsm4740 10 ай бұрын
ಈ ವಿಶೇಷ ಕಾರ್ಯಕ್ರಮಕ್ಕೆ ನನ್ನ ನಮಸ್ಕಾರಗಳು
@vinodkumarbalakrishna533
@vinodkumarbalakrishna533 11 ай бұрын
P.Susheela appreciated your singing "ಮೀರು ಬಾಗಾ ಪಾಡುತಾರು" ಅಂತ
@premanathanv8568
@premanathanv8568 11 ай бұрын
I am premanathan coimbatore thank you Manju nath sir . Blessed to p.sushsila amma❤❤
@sharmamn7902
@sharmamn7902 7 ай бұрын
ಸಂದರ್ಶನ ಮುಂದುವರೆಯಲಿ. ಶುಭಮಸ್ತು
@NKLakshmilantha-vs9dz
@NKLakshmilantha-vs9dz 11 ай бұрын
ಯಾರಿಗೂ ನೀವು ಹೇಳಿಲ್ಲ but ಇಬ್ಬರಿಗೂ ನಮಸ್ಕಾರಗಳು
@PandurangaK-mt8kt
@PandurangaK-mt8kt 11 ай бұрын
ಹರಿಹರ ಮಂಜುನಾಥರವರಿಗೆ ಅಭಿನಂದನೆಗಳು🌹👍🌺
@shadaksharappakashamma3258
@shadaksharappakashamma3258 11 ай бұрын
ಮಂಜುನಾಥರವರಿಗೆ ಧನ್ಯವಾದ
@prakashys6487
@prakashys6487 11 ай бұрын
ಗಾನ ಸರಸ್ವತಿ ಯರಿಗೆ ನಮಸ್ಕಾರ ಗಳು
@vidyaks1656
@vidyaks1656 11 ай бұрын
ಧನ್ಯವಾದ ನಿಮ್ಮ ಸಂದರ್ಶನ ಅಪೂರ್ವವಾದ ಕಾರ್ಯಕ್ರಮ ಮತ್ತೆ ಮತ್ತೆ ಧನ್ಯವಾದಗಳು
@jagadeeshb.v723
@jagadeeshb.v723 11 ай бұрын
ನಿಮಗೆ ಬಹಳ ಧನ್ಯವಾದಗಳು
@karjgi
@karjgi 11 ай бұрын
ಹೊನ್ನವಳ್ಳಿ ಕೃಷ್ಣ ಅವರ ಸಂದರ್ಶನ ಮಾಡಿ ಸರ್.
@vinaykaul5970
@vinaykaul5970 11 ай бұрын
ಧನ್ಯವಾದಗಳು
@pranayamurthy7417
@pranayamurthy7417 11 ай бұрын
AMARA MADHURA PREMA nee baa bega chandamama🌝🎉
@anandjoshi5397
@anandjoshi5397 11 ай бұрын
Manjunath sir we really. Enjoyed. Your. Interview. With. P. Susheela. Great singer
@babusuvarna-fc8um
@babusuvarna-fc8um 2 ай бұрын
Heartfelt thanks to Harihar Manjunath It was a great pleasure to interview the great singer
@dhananjayamd9513
@dhananjayamd9513 11 ай бұрын
Continue maadi pl
@krishnanp2156
@krishnanp2156 11 ай бұрын
ತುಂಬಾ ಸುಂದರವಾದ ಸಂದರ್ಶನ
@devendrappar8110
@devendrappar8110 9 ай бұрын
ಯಾರೂ ಮಾಡದ ಅದ್ಭುತ ಕಾರ್ಯವನ್ನು ತಾವು ಮಾಡಿದ್ದೀರಿ ಮಂಜುನಾಥ್ ಸರ್. ಸುಶೀಲಮ್ಮನವರನ್ನು ನೋಡುವ ಸೌಭಾಗ್ಯ ಕರುಣಿಸಿದ್ದೀರಿ. ಅವರ ಧ್ವನಿ ಈಗಲೂ ಸಹ ಚೆನ್ನಾಗಿ ಇದೆ. ಅವರ ಸಂದರ್ಶನ ಬಿತ್ತರಗೊಳಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. 🙏🙏
@nagarajkbful
@nagarajkbful 9 ай бұрын
ಎಲ್ ಆರ್ ಈಶ್ವರಿ ಯವರ ಮಾತುಗಳು..ಎಲ್ಲರೂ ಸಂತೋಷವಾಗಿರಲು ನಾನು ಸಂತೋಷ ವಾಗಿದ್ದೇನೆ. ಎಲ್ಲ ಧರ್ಮಗಳನ್ನು ನಾನು ಗೌರವಿಸುತ್ತೇನೆ. ಇದು ಒಬ್ಬ ಮಾಗಿದ ಪ್ರತಿಭೆಗೆ ಮಾತ್ರ ಇರುವಂತಹ ವರ.ನಿಮಗೆ ಧನ್ಯವಾದಗಳು
@sahanamanjunath6095
@sahanamanjunath6095 11 ай бұрын
ನನ್ನ all time ನೆಚ್ಚಿನ ಗಾಯಕಿ
@user-ii6ej5gt5o
@user-ii6ej5gt5o 11 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@chandrashekarkadri4903
@chandrashekarkadri4903 11 ай бұрын
Athhyantha smaraneeya sandarshana sahitha karyakrama thumba dhanyavaadagalu thank you Sir
@hemanthhemanth7578
@hemanthhemanth7578 11 ай бұрын
Shabash le thaathanna shabash...... kannada da hemanth Bangalore 🙏🙏👌🏿👌🏿🌎🌎👏👏👍👍
@vijaykumarsiddaramaiah6372
@vijaykumarsiddaramaiah6372 11 ай бұрын
GREAT SIR
@vinayak586
@vinayak586 11 ай бұрын
Manjunath sir, nimma mele namage innu hechina gourava mattu santosha... Tumba olleya kelasa .. Dhanyavadagalu. ನಿಮ್ಮ ವಿಷಯ ಪ್ರಸ್ತುತಪಡಿಸುವ ರೀತಿ ತುಂಬಾ ಚನ್ನಾಗಿದೆ...
@nagarajababu9504
@nagarajababu9504 11 ай бұрын
Kudos to you sir..... Please start abhiyana for getting Padmabhushan award to both P Susheela and L R Eshwari....... It will be a proud moment to every Kannadigas.....
@mohammedrasheed4926
@mohammedrasheed4926 11 ай бұрын
Thanks to Manjunath for interviewing great singer P Suhshila
@nagarajab7689
@nagarajab7689 11 ай бұрын
ಸುಶೀಲಮ್ಮ ರವರ ಸಂದರ್ಶನ ಚೆನ್ನಾಗಿತ್ತು. ಹರಿಹರ ಪುರ ಮಂಜುನಾಥರವರೆ, ನೀವು ಕೂಡ ಒಳ್ಳೆಯ ಹಾಡುಗಾರರು
@raagha2142
@raagha2142 11 ай бұрын
ನಿಮ್ಮ ಮಾತು ಕೇಳೋದೇ ಒಂದು ಸಂಭ್ರಮ ಸರ್..
@ragamadhurimusic5601
@ragamadhurimusic5601 11 ай бұрын
ಅವರ ಮನೆಗೇ ಹೋಗಿ ವ್ಯಯಕ್ತಿಕವಾಗಿ ಸಂದರ್ಶನ ಮಾಡಬೇಕು ಸರ್. ಗುಂಪಿನ ಮುಂದೆ ಅಂಥವರನ್ನು ಮಾತನಾಡಿಸೋದು ಕಷ್ಟ. ಯಾವುದೇ ಸಿದ್ಧತೆ ಇಲ್ಲದೆ ವಿವರಗಳನ್ನು ಅವರಿಂದ ತೆಗೆಸೋದು ಕಷ್ಟವಾಗುತ್ತದೆ.
@lsumarao5580
@lsumarao5580 11 ай бұрын
Estu chennagi madiddiri sir superb
@user-xu6pt6kp7s
@user-xu6pt6kp7s 11 ай бұрын
Your efforts to interview Susheel amma and Eeswari amma is highly appreciable. Pl interview janaki amma also.
@ravishankarbabud3039
@ravishankarbabud3039 11 ай бұрын
Fantastic work Manjunath Sir🙏
@mahadevna6713
@mahadevna6713 11 ай бұрын
ತುಂಬು ಹೃದಯದ ಧನ್ಯವಾದಗಳು ಸರ್
@dhananjayamd9513
@dhananjayamd9513 11 ай бұрын
Super sir
@meghanamegha5297
@meghanamegha5297 11 ай бұрын
ಅದ್ಬುತ ಕೆಲಸ ಮಾಡಿದಿರಿ ಸರ್ 💐🙏🏼🙏🏼🙏🏼ಅಮ್ಮ ಯಾವಾಗಲು ಚನ್ನಾಗಿ ಇರಿ ಅಮ್ಮ 💐💐
@venkateshkr7146
@venkateshkr7146 11 ай бұрын
Your interview of P.Susheela madam is highly laudable. Thank you very much, Manjunath, Sir.
@kumarsagarhs6021
@kumarsagarhs6021 11 ай бұрын
Tumba SANTOSHAVAAYI TU Gaana Saraswatiyavaranndi. SHIRASAASTANGA NAMASKARAGALU
@minurajuseetha5214
@minurajuseetha5214 11 ай бұрын
ಹರಿಹರಪುರ ಮಂಜುನಾಥ್ ರವರಿಗೆ 5 ಸ್ಟಾರ್ (ಅತ್ಯುತ್ತಮ ) ranking ನಮ್ಮಿಂದ
@shobhanagendra6483
@shobhanagendra6483 11 ай бұрын
Thank you for the great legendary interview , it’s a wonderful conversation ❤
@shashis6259
@shashis6259 11 ай бұрын
Really great job sir 😀😀😀👏👏👏🙏🙏🙏
@Noname-fs1qd
@Noname-fs1qd 11 ай бұрын
Great🎉🎉
@srikanthamnagendrashastry9616
@srikanthamnagendrashastry9616 11 ай бұрын
Really a great job you have done sir🙏🏻🙏🏻🙏🏻🙏🏻
@rekhabr9059
@rekhabr9059 11 ай бұрын
Thanks sir your giving good progress
@subhashyaraganavi8910
@subhashyaraganavi8910 11 ай бұрын
Efforts must be appreciated sir Thank you
@manjulat6386
@manjulat6386 11 ай бұрын
Very nice,God bless her and you also Manjunath.
@malusm29
@malusm29 11 ай бұрын
11:34* ಇಂತಹ ವ್ಯಕ್ತಿತ್ವಗಳಿಗೆ ವಯಸ್ಸಾಗೋದೇ ನಮ್ಮ ದೌರ್ಭಾಗ್ಯ ಕಣ್ರೀ..! Total ಕನ್ನಡ ಚಾನೆಲ್ ಗೆ ಧನ್ಯವಾದಗಳು.. stay blessed.
@madhusudanvagata4060
@madhusudanvagata4060 11 ай бұрын
Abba! What humility, how grounded she is ? Look at her smile and charm??? It's all about culture and behaviour. Today singers sing one or two songs and behave as though they have owned the industry. Look at their simplicity . Loads to learn from.these legends. Long live these legends ❤. Manjunath sir Million thank you for bringing such a priceless show. Your contribution is just as precious as P Susheela Amma. Thank you Manjunath sir.
@dayaanand2999
@dayaanand2999 11 ай бұрын
Super sir 🎉
@manjunathl473
@manjunathl473 11 ай бұрын
😊🙏🙏🙏🙏🙏, ಮಂಜುನಾಥ್ ಸರ್ ಗೆ 🙏🙏🙏🙏🙏🙏🙏🙏🙏.
@shankarsalian4882
@shankarsalian4882 11 ай бұрын
ಭಾಷೆ,ಸಂವಹನಕ್ಕೆ ಅಡ್ಡಿಯಾಯಿತು. ಆದರೆ ಅವರ ಹಾವ ಭಾವ ಕನ್ನಡದ ಬಗ್ಗೆ ಅವರಿಗೆ ಇರುವ ಪ್ರೀತಿ ವ್ಯಕ್ತವಾಯಿತು.
@vijaykumarsiddaramaiah6372
@vijaykumarsiddaramaiah6372 11 ай бұрын
Kalavidhara kutumba mathra barthare, Anyway legends have come mam bharathi mam sorojadevi Great sir
@prakashbabu9418
@prakashbabu9418 11 ай бұрын
Thanks to manjunath for remembering, interviwing, and appreciate their contribution of great legend.
@chandrikagururaja1398
@chandrikagururaja1398 11 ай бұрын
Mataji herself has appreciated the tonal quality of p susheelaji.
@sureshakhpataplara2659
@sureshakhpataplara2659 11 ай бұрын
Thank you manjunath sir...
@ShobhaHR-sk3hg
@ShobhaHR-sk3hg 11 ай бұрын
Thumba dhanya vadagalu sr intha hiriyarnnu sandarshidakke nimage
@harishpradhan3061
@harishpradhan3061 11 ай бұрын
You Don a very great job sir all the best for your utube
@k.s.shivakumarsr.lecturer9008
@k.s.shivakumarsr.lecturer9008 11 ай бұрын
ಮಹಾನ್ ಗಾಯಕಿ, ಸಾವಿರಾರು ಗೀತೆಗಳನ್ನು ನಮ್ಮ ಕನ್ನಡ ಭಾಷೆಯಲ್ಲಿ ಹಾಡಿದ್ದರೂ ಕನ್ನಡ ಕಲಿಯದೇ ಇರೋದು ಬೇಸರದ ಸಂಗತಿ. ಸಂದರ್ಶನ ಸಪ್ಪೆ.
@gopinathyh
@gopinathyh 11 ай бұрын
ಇಷ್ಟೊಂದು ಹಾಡುಗಳನ್ನು ಕನ್ನಡದ ಜನರು ಕೊಟ್ಟಿದ್ದರೂ ಹಾಡಲು ಕನ್ನಡ ಕಲಿಯಲೇ ಇಲ್ಲ ಸುಶೀಲ ಅಮ್ಮ , ಅದೇ ಬೇಸರ. ಅದೇ ಯಸ್ ಜಾನಕೀ ಮತ್ತೆ ವಾಣಿಜಯರಾಮ್ ಅಮ್ಮ ಚೆಂದ ಕನ್ನಡ ಮಾತಾಡೋರು
@rajeshBramhavara.
@rajeshBramhavara. 11 ай бұрын
ವಾಣಿ ಜಯರಾಮ್ ಅಮ್ಮಗೆ ಕನ್ನಡ ಬರಲ್ಲ SPB S Janaki BP Srinivas ಮೂರು ಜನಕ್ಕೆ ಮಾತ್ರ ಕನ್ನಡ ಬರುತ್ತೆ
@SudarshanKannadiga
@SudarshanKannadiga 11 ай бұрын
🙏🏻🙏🏻
@ravikumarrr190
@ravikumarrr190 11 ай бұрын
Thq u
@rvmuthy6880
@rvmuthy6880 11 ай бұрын
ಸಂಗೀತ ಸರಸ್ವತಿಯ ಸಂ..ದರ್ಶನ ಭಾಗ್ಯ ಪಡೆದ ತಾವೇ ಭಾಗ್ಯವಂತರು ಸಾರ್, ರಾಣಿ ಹೊನ್ನಮ್ಮ ಗೀತೆಯ ಬಗ್ಗೆ ಗಮನ ಸೆಳೆವ ಪ್ರಶ್ನೆ ಕೇಳಿದ್ದು ಸಂತೋಷವಾಯಿತು ಸಾರ್
@sowmyakc9254
@sowmyakc9254 2 ай бұрын
Super
@vinayg2594
@vinayg2594 11 ай бұрын
@5:00 - s janaki avarige kannada rajyotsava prashasthi 2014 sikkide.. P susheela mattu L R Eswari awarige innu yaava prashasthi sikkila..
@Sandeep_DS
@Sandeep_DS 11 ай бұрын
ಲೋ spb ಸರ್ ಮುಂದೆ ಅವರೆಲ್ಲ ಬಚ್ಚ ಕಣೋ 😄
@vinayg2594
@vinayg2594 11 ай бұрын
​@@Sandeep_DS naanu hakiruva comment ge sambanda padadiruva reply!!
@chandrashekar-kg7oi
@chandrashekar-kg7oi 11 ай бұрын
ಮಹಾತಾಯಿಗೆ 🙏🏻
@mukundkulkarni4905
@mukundkulkarni4905 11 ай бұрын
Whether the govt of Karnataka respects these singers or not, we the people of Karnataka always have them in our heart. They have enlightened the karnataka with their melodious voice. They always remain in our heart.
@vishwanathc7968
@vishwanathc7968 11 ай бұрын
🙏🙏🙏
@krishnakalekar5003
@krishnakalekar5003 11 ай бұрын
We see Lata Mangeshkar in p। Susheela in every respect
@chandsj2149
@chandsj2149 11 ай бұрын
ಗುರುಗಳೆ... 🙏🙏🙏
@shailan29091
@shailan29091 11 ай бұрын
❤🙏🙏
P Susheela    live    Sarojadevi
10:21
Krishna Murthy
Рет қаралды 11 М.
Scary Teacher 3D Nick Troll Squid Game in Brush Teeth White or Black Challenge #shorts
00:47
БОЛЬШОЙ ПЕТУШОК #shorts
00:21
Паша Осадчий
Рет қаралды 10 МЛН
ಅಣ್ಣಾವ್ರ ಕಣ್ಣೀರು ಆ ಸ್ವಾಮಿಗಳ ಪಾದ ತೊಳೆದಿತ್ತು..!! | Naadu Kanda Rajkumar Ep 124
14:05
S. Janaki real life story/in kannada/kannada movie vlogs
7:06
kannada movie vlogs
Рет қаралды 32 М.
S JANAKI Musical night ll Bharathi special
10:02
S Janaki Charitable Trust, Mysuru, Registered
Рет қаралды 4,6 МЛН
МЛАДШАЯ СЕСТРА И МОРОЖЕНОЕ ИЗ АРБУЗА
0:41
ОЛЯ ПЕРЧИК
Рет қаралды 3,2 МЛН
- А что в креме? - Это кАкАооо! #КондитерДети
0:24
Телеканал ПЯТНИЦА
Рет қаралды 6 МЛН
ЧТО НАМ ПОПАЛОСЬ?😜😜😜
0:12
Chapitosiki
Рет қаралды 1,4 МЛН
当小孩上学后,路飞太开心了#海贼王#路飞
0:25
路飞与唐舞桐
Рет қаралды 23 МЛН
Поймал редкий кадр🤨
0:22
FERMACHI
Рет қаралды 4,9 МЛН
ПОХОДУ ОН БУДЕТ СИДЕТЬ ДОМА ДО СТАРОСТИ
0:18