No video

ನಾನು "ಎಲ್ಲಾರ" ಈಶ್ವರಿ | ಎಲ್.ಆರ್. ಈಶ್ವರಿಯವರ ಮನದಾಳದ ಮಾತುಗಳು.. | LR Eshwari Interview

  Рет қаралды 248,733

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 341
@ravindrabyakod2416
@ravindrabyakod2416 Жыл бұрын
ಮೇರು ಗಾಯಕಿ ಈಶ್ವರಿಅಮ್ಮನವರನ್ನು ಸಂದರ್ಶಿಸಿದುದಕ್ಕಾಗಿ ಹರಿಹರ ಮಂಜುನಾಥ್ ಅವರಿಗೆ ಹಾರ್ದಿಕ ಅಭಿನಂದನೆಗಳು.
@venkateshvl9716
@venkateshvl9716 Жыл бұрын
Amma 🙏🙏
@vijayravi5101
@vijayravi5101 Жыл бұрын
ಅಬ್ಬ ನೆನಪಿನ ಶಕ್ತಿ ನೋಡ್ರಿ ಬರಿ ಡೇಟ್ ಮೂವಿ name ಹೇಳಿದ್ರೆ song ಹೆಲ್ಬಿಡ್ತಾರೆ 🙏🏻🙏🏻🙏🏻🙏🏻 ಅದ್ಬುತ
@natarajbapat8577
@natarajbapat8577 Жыл бұрын
ಬೆಳಗ್ಗೆಯಿಂದ ಕಾಯುತ್ತಿದ್ದೆ ಯಾಕೋ ಇನ್ನು ಟೋಟಲ್ ಕನ್ನಡ ಪ್ರಸಾರ ವಾಗಿಲ್ಲ ಅಂತ ಈಗ ನೋಡಿ ಬಹಳ ಸಂತೋಷವಾಯಿತು ಮಂಜುನಾಥ್ ರವರಿಗೆ ಎಲ್ಲಾರ್ ಈಶ್ವರಿ ಅಮ್ಮನವರಿಗೆ ಧನ್ಯವಾದಗಳು ಬಹಳ ಖುಷಿಯಾಗಿದೆ
@TotalKannadaMedia
@TotalKannadaMedia Жыл бұрын
ಬೆಳಿಗ್ಗೆ 8.30 ಕ್ಕೆ upload ಮಾಡಿದ್ವಿ. ಸೌಂಡ್ ಸಮಸ್ಯೆ ಇದೆ ಎಂದು ಕೆಲವು ವೀಕ್ಷಕರು ತಿಳಿಸಿದರು. ಸ್ವಲ್ಪ ತಾಂತ್ರಿಕ ತೊಂದರೆ ಇದ್ದದ್ದರಿಂದ ಅದನ್ನು ಸರಿ ಪಡಿಸಿ ಈಗ ಮತ್ತೆ upload ಮಾಡಲಾಯಿತು.
@RaghuDevanahalli
@RaghuDevanahalli Жыл бұрын
ಸೊಂಟ ಬಳಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ ತುಂಟ ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀ ನನ್ನ ಬಂದಿ ಆವಾಗ ಸೊಂಟ ಬಳಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ ಅಬ್ಬಾ ಎಲ್ಲಾರ ಈಶ್ವರಿ🙏🙏🙏🙏🙏
@swamyiswamyi-hm3fx
@swamyiswamyi-hm3fx Жыл бұрын
Nashe bariso song
@snehareddy4104
@snehareddy4104 Жыл бұрын
This song movie I watched in Vijipura sangameshwara theater when I was in 3 rd std
@RajB-mc3gd
@RajB-mc3gd 5 ай бұрын
👌🏻.... ಎಂದೂ ಮರೆಯದ ಹಾಡುಗಳಲ್ಲಿ ಇದು ಕೂಡ ಒಂದು... 💐🙏🏻
@jeevan24plus
@jeevan24plus Жыл бұрын
ನಮಸ್ಕಾರ ಮಂಜುನಾಥ್ ಅಣ್ಣ ರವರಿಗೆ ಇವತ್ತಿನ ಸಂದರ್ಶನ ಶ್ರೀಮತಿ ಎಲ್ ಆರ್ ಈಶ್ವರಿ ರವರ ಸಂದರ್ಶನ ತುಂಬಾ ಚೆನ್ನಾಗಿತ್ತು ಮತ್ತೆ ನಾನು ಸಿನಿಮಾದಲ್ಲಿ ನೋಡಿ ಮತ್ತೆ ಆಕಾಶವಾಣಿಯಲ್ಲಿ ಕೇಳಿದಂತ ಹಳೆ ಚಿತ್ರಗೀತೆಗಳು ನೆನಪಿಸಿಕೊಂಡರು ಈ ಸಂದರ್ಶನದಲ್ಲಿ ಅವರು ನುಡಿದಿದ್ದ ಒಂದು ಮಾತು ನಾನು ಎಲ್ಲಾರ ಈಶ್ವರಿ ಇಂದು ನುಡಿದಿದ್ದು ತುಂಬಾ ಹೈಲೈಟು ಆಗಿತ್ತು ತುಂಬಾ ಸಂತೋಷ ಮಂಜಣ್ಣ ಅವರೇ
@girishms9701
@girishms9701 Жыл бұрын
Thumba sant hosha aytu e interw nodi
@rajendrakannada9797
@rajendrakannada9797 Жыл бұрын
ಲವ್ ರೋಮಾನ್ಸ್ ಈಶ್ವರಿ ಮೇಡಂ ಅವರಿಗೆ ಅಭಿನಂದನೆಗಳು..
@videojerks
@videojerks Жыл бұрын
ನನ್ನ ತಂದೆ ಸಂಗೀತ ನಿರ್ದೇಶಕ ರತ್ನ ಅವರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಅವರ ಚಿತ್ರ 'ಮಹಡಿಯ ಮನೆ' ರತ್ನರ ಸಂಯೋಜನೆಯಲ್ಲಿ L R ಈಶ್ವರಿ ಯವರು "ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್ ' ಅದ್ಭುತವಾಗಿ ಹಾಡಿದ್ದಾರೆ.
@ekdanta
@ekdanta Жыл бұрын
ದೂರದಿಂದ ಬಂದಂಥ ಸುಂದರಾಂಗ ಜಾಣ (ಶಂಶಯಫಲ ) ... ತುಂಬಾ ಜನಪ್ರಿಯವಾಗಿತ್ತು.
@Userkvt123
@Userkvt123 Жыл бұрын
ಎಲ್. ಆರ್. ಈಶ್ವರಿ ಅವರ ಸಂದರ್ಶನ ಬಹಳ ಚೆನ್ನಾಗಿದೆ. ಇನ್ನೂ ಅವರ ಧ್ವನಿ ಬಹಳ ಇಂಪಾಗಿದೆ. ಇವರ ಹಾಗೆ ಹಾಡು ಹೇಳುವವರು ಇಲ್ಲವೇ ಇಲ್ಲ. ಜೋಕೆ ನಾನು ಬಳ್ಳಿಯ ಮಿಂಚು ಎಂಬ ಹಾಡು ಇಂದಿಗೂ ಬಹಳ ಜನಪ್ರಿಯ🙏🙏 ಇವರ ಸಂದರ್ಶನ ಮಾಡಿ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು🙏
@siddeshhosalli
@siddeshhosalli Жыл бұрын
One of the best very good interview ಮಂಜುನಾಥ್ ಸರ್. ಈಗಲೂ ಎಲ್ ಆರ್ ಈಶ್ವರಿ ಅಮ್ಮ ಅವ್ರ ಜೋಕೆ ನಾನು ಬಳ್ಳಿಯ ಮಿಂಚು ಹಾಡು ಕೇಳ್ತಾ ಇರುತ್ತೀವಿ. ದೇವ್ರು ಅವ್ರಿಗೆ ಇನ್ನೂ ಆಯುರಾರೋಗ್ಯ ಕೊಡಲಿ 💐🙏❤
@dhananjaya1164
@dhananjaya1164 Жыл бұрын
LR ಈಶ್ವರಿ ಅಮ್ಮ ಅವರ ಅದ್ಭುತವಾದ ಹಾಡುಗಳು ಎಷ್ಟು ಮನರಂಜನೆ ಗೊತ್ತಾ ಕೇಳುತ್ತಿದ್ದಾರೆ ಆ ಭಗವಂತ ಇವರಿಗಿನ್ನೂ ಹೆಚ್ಚು ಆರೋಗ್ಯ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡಲಿ
@manjula_krishna
@manjula_krishna Жыл бұрын
Ishwariyamma you are great
@RSAENTERTAINERS
@RSAENTERTAINERS Жыл бұрын
ತಾಯೇ ಕರುಮಾರಿ ನೋಡಿದ ಹಾಗೆ ಆಯಿತು. ಸಂಗೀತ ಆಯಸ್ಸು ಹೆಚ್ಚಿಸುತ್ತೆ ಅನ್ನೋದಿಕ್ಕೆ, ಅಮ್ಮ ನೀವೇ ಸಾಕ್ಷಿ. ಚಿರ ಕಾಲ ಬಾಳಿ 🙏🙏🙏
@lrgowdalrgowda3646
@lrgowdalrgowda3646 Жыл бұрын
ಮಂಜುನಾಥ್ ಸರ್ ನಾನು ಸಹ ಬಹಳ ದಿನಗಳಿಂದ ಮಾದಕ ಕಂಠದ ಮಹಾನ್ ಗಾಯಕಿ ಎಲ್. ಆರ್. ಈಶ್ವರಿ ಅಮ್ಮನವರ ಸಂದರ್ಶನವನ್ನು ಯಾವಾಗ ಪ್ರಸ್ತುತಪಡಿಸುತ್ತಾರೊ ಎಂದು ನಿರೀಕ್ಷಿಸುತ್ತಿದ್ದೆ. ನಿಮ್ಮ ಈ ಸಂದರ್ಶನವನ್ನು ನೋಡಿ ನಮಗೂ ಸಹ ಖುಷಿಯಾಯಿತು. ನಿಮಗೆ ನನ್ನ ಧನ್ಯವಾದಗಳು ಮಂಜುನಾಥ್ ಸರ್.
@shivashankararshetty425
@shivashankararshetty425 Жыл бұрын
ಎಂಬತ್ತನಾಲ್ಕರ ಈ ಹರೆಯದಲ್ಲೂ ಈ ಮಟ್ಟಿನ ನೆನಪಿನ ಶಕ್ತಿ. ಎಂಥಾ ಅದ್ಭುತ. ನಾವೆಲ್ಲಾ ಡಮ್ಮಿ ಇವರ ಮುಂದೆ..
@gknaghashreegk
@gknaghashreegk Жыл бұрын
👌👌👌👌👌❤❤❤❤🎉🎉🎉🎉🙏🙏🙏
@susheeladm513
@susheeladm513 Жыл бұрын
ನಿಜ ನಿಜ
@sheshachalamsriram3545
@sheshachalamsriram3545 Жыл бұрын
Yesssssssssss
@sanjeev.r.siddhaartha3637
@sanjeev.r.siddhaartha3637 Жыл бұрын
ನೀವೆಲ್ಲಾ ಅಂದ್ರೇ ಯಾರು?!ಕರ್ನಾಟಕದಲ್ಲಿ ಹಿಟ್ಟೆ ತ್ತುತ್ತಿರುವ ತೆಲುಗು ಸೂಳೆ ಮಕ್ಕಳಾ?ಕನ್ನಡಿಗರನ್ನು ನಿಮ್ ಗುಂಪಿಗೆ ಸೇರಿಸ ಬೇಡ ಶೆಟ್ಟಿ. ಏನ್ ಆ ಮುದುಕಿ ನಿಮ್ ಜಾಸ್ತಿಯವಳೇ?
@MSThippanna-jq3qi
@MSThippanna-jq3qi 3 ай бұрын
Joke nanuballiya minchu is not of Paropskari it is of Jedarabale.
@suvarnahalageri4489
@suvarnahalageri4489 Жыл бұрын
ಎಲ್ಲಾರ ಈಶ್ವರಿಯವರಿಗೆ ಮನಃಪೂರ್ವಕ ಧನ್ಯವಾದಗಳು ನೀವು ಆಗ ಹಾಡಿದ ಹಾಡುಗಳು ಈಗಲೂ ಅಚ್ಚ ಹಸಿರಾಗಿವೆಯಮ್ಮ
@jagadeeshnt6676
@jagadeeshnt6676 Жыл бұрын
ನನ್ನಜ್ಜಿ ಮಾತ್ನಾಡಿದ ಹಾಗೇನೇ ಅನ್ನಿಸ್ತು. ತುಂಬಾ ಧನ್ಯವಾದಗಳು........
@rprasad5998
@rprasad5998 Жыл бұрын
ಕನ್ನಡ ತೋಟಳ್ ಅವರಿಗೆ ವಂದನೆಗಳು. ಈ ಅದ್ಭುತ ಕಲಾವಿದರ ಸಂದರ್ಶನ ನಡೆಸಿ ನಮಗೆ ಖುಷಿ ತಂದಿದೆ. ಹಾಗೆ S Janaki ಅವರ ಸಂದರ್ಶನ ಕೂಡ ಮಾಡಿ ಪ್ಲೀಸ್.
@parameshwarmbadiger7001
@parameshwarmbadiger7001 Жыл бұрын
🙏🙏 ನಮ್ಮ ಅಚ್ಚು ಮೆಚ್ಚಿನ ಎಲ್ಲರ ಈಶ್ವರಿ ಅಮ್ಮವರಿಗೆ ತುಂಬು ಹೃದಯದ ಧನ್ಯವಾದಗಳು. ನಾವು ಚಿಕ್ಕಂದಿನಿಂದಲೇ ಅವರ ಅದ್ಭುತವಾದ ಹಾಡುಗಳನ್ನು ಕೇಳಿ ಬೆಳೆದವರು. ಅದ್ಭುತವಾದ ಕಂಠ. ಅವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ. 🙏🙏
@yogishyogish8652
@yogishyogish8652 Жыл бұрын
🙏🙏ಈಶ್ವರಿ ಅಮ್ಮ 👏👏👏ನಿಮ್ಮ ಹಾಡುಗಳನ್ನು ಕೇಳಿ ಬೆಳೆದವರು ಎಲ್ಲಾ ಕನ್ನಡಿಗರು 🙏🙏🙏ನಿಮ್ಮ ಹಾಡುಗಳು ಇಂದಿಗೂ ಚಿರನೂತನ 🙏🙏🙏ಚಿತ್ರ ರಂಗದಲ್ಲಿ ಹಾಡಿ ನಿಮ್ಮ ಹೆಸರು ಎಂದೆಂದಿಗೂ ಉಳಿಯುವಂತೆ ಮಾಡಿದ್ದೀರಿ ಅಮ್ಮ 👏👏👏ದೇವರು ನಿಮ್ಮನ್ನು ಇನ್ನೂ ನೂರ್ಕಾಲ ಚೆನ್ನಾಗಿ ಇಟ್ಟಿರಲಿ 🙏🙏🙏ಗಾಯನ ಲೋಕದ ದ್ರುವತಾರೆಗೆ ಕೋಟಿ ನಮನಗಳು 🙏🙏🙏
@shivarajganager8713
@shivarajganager8713 Жыл бұрын
ಸರ್ ತುಂಬಾ ಧನ್ಯವಾದ ನಿಮಗೆ ಲ್ ಆರ್ ಈಶ್ವರಿ ಅವರನ್ನ ನೋಡಿಯೇ ಇರಲಿಲ್ಲ ನಾನು .ಅವರ ಹಾಡು ಕೆಳುದಿದ್ದೆ . ಯಲ್ಲ ಒಳ್ಳೆ ಹಾಡು ಹಾಡಿದ್ದಾರೆ
@lovemynation
@lovemynation Жыл бұрын
ಅಧ್ಬುತ ಜ್ಞಾಪಕ ಶಕ್ತಿ...!!
@nagarajm8394
@nagarajm8394 Жыл бұрын
ನಿಜವಾಗಲೂ ಎಲ್ಲಾರ ಈಶ್ವರಿ L.R.ESHWARI🎉❤🎉 ಅಭಿನಂದನೆಗಳು.🎉
@jn04
@jn04 Жыл бұрын
ಅಮ್ಮನವರ ಜ್ಞಾಪಕ ಶಕ್ತಿ ಅದ್ಭುತ' ಅದೂ ತಮ್ಮದಲ್ಲದ ಭಾಷೆಯಾದರೂ.
@ashokjoshi8199
@ashokjoshi8199 Жыл бұрын
"ಎಲ್ಲಾರ" (ನಮ್ಮವರು)ಈಶ್ವರಿ ಸಂಗೀತ ಲೋಕದ ಮಿನಗು ತಾರೆ.ಕನ್ನಡವನ್ನು ಸುಮಧುರ ಕಂಠದಿಂದ ನಮ್ಮ ಮನ ಸೂರೆಗೊಳಿಸಿದ ಕಲಾವಿದೆ.ಆವರನ್ನು ಟೋಟಲ್ ಕನ್ನಡ ಮಾಧ್ಯಮದವರು ಅವರ ೮೪ರ ಈ ಇಳೆ ವಯಸ್ಸಿನಲ್ಲಿ ಆಹ್ವಾನಿಸಿ ನಮಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.
@jalayogiMRaviJalayogiMRavimysu
@jalayogiMRaviJalayogiMRavimysu Жыл бұрын
ಎಲ್ಲಾರ ಈಶ್ವರಿ ಅವರ ಸಂದರ್ಶನ ಬಹಳ ಅರ್ಥಪೂರ್ಣ ವಾಗಿತ್ತು ಅಭಿನಂದನೆಗಳು ಸರ್ 🙏🕉️
@sravi4895
@sravi4895 Жыл бұрын
ಚಿಕ್ಕ ಚೊಕ್ಕ ಸಂದರ್ಶನ. ಶ್ರೀ ಹರಿಹರಪುರ ಮಂಜುನಾಥ್ ಅವರಿಗೆ ಧನ್ಯವಾದಗಳು ಹಾಗೂ ವಂದನೆಗಳು... ಎಲ್ ಆರ್ ಈಶ್ವರಿ ಅಪ್ರತಿಮ ಪ್ರತಿಭೆ ಹೊಂದಿರುವ ಮಹಾನ್ ಗಾಯಕಿ...ಎಂದಿಗೂ ಎಂದೆಂದಿಗೂ ಮರೆಯಲಾಗದ ಕನ್ನಡ ಹಾಡುಗಳು... ಧನ್ಯವಾದಗಳು ಹಾಗೂ ವಂದನೆಗಳು ಆ ಮಹಾನ್ ಗಾಯಕಿಗೆ....
@girishgowda1140
@girishgowda1140 Жыл бұрын
ಎಲ್ಲಾರ್ ಈಶ್ವರಿ ಅವರ ನೆನಪಿನಶಕ್ತಿ ತುಂಬಾ ಚೆನ್ನಾಗಿದೆ. ಹಾಗೆ ಅವರು ಹಾಡಿರುವ ಕನ್ನಡದ ಜನಪ್ರಿಯ ಸಂಗೀತಗಳು ತುಂಬಾ ಚೆನ್ನಾಗಿದೆ. ದೇವರು ಅವರಿಗೆ ಆರೋಗ್ಯ ಚೆನ್ನಾಗಿಟ್ಟಿರಲಿ. ನೂರ್ಕಾಲ ಬಾಳಲಿ 💐🌹🙏💛❤️
@gayathri1759
@gayathri1759 Жыл бұрын
ಹಿರಿಯ ಗಾಯಕರ ಪರಿಚಯ ನನಗೆ ಬಹಳ ಬಹಳ ಸಂತೋಷವಾಗಿದೆ.❤❤❤❤❤❤❤🎉🤩🤩🤩🤩🤩🥳👏👌🏻💐
@kasthurikasthuri3906
@kasthurikasthuri3906 8 ай бұрын
🎉🎉🎉🎉🎉🎉😂❤❤❤
@cowsarpasha2564
@cowsarpasha2564 Жыл бұрын
Great Manjunath for bringing versatile singer.... ಮನೆಯಲ್ಲಿ ಪಡ್ಡೆ ಹುಡುಗರು ಇವರ ಮತ್ತುಬರುವ ಹಾಡುಗಳನ್ನು ಕದ್ದು ಕೇಳುತ್ತಿದ್ದೆವು... ಇವರಿಗೆ ಸಾಹಿತ್ಯ ಬರೆದ ಕವಿಗಳಿಗೂ ನನ್ನ ನಮಸ್ಕಾರ....
@narasimhamurthysheshadriiy1922
@narasimhamurthysheshadriiy1922 Жыл бұрын
ನಮಗೆ ಹೃತ್ಪೂರ್ವಕವಾದ ಧನ್ಯವಾದಗಳು ಸಾರ್,ಅಪರೂಪದ ಅಂದಿನ ಕಾಲದ ಖ್ಯಾತ ಜನಪ್ರಿಯ ಹಿನ್ನೆಲೆ ಗಾಯಕರಾದ ಎಲ್.ಆರ್.ಈಶ್ವರಿಅಮ್ಮರವರ ಸಂದರ್ಶನದಲ್ಲಿ ನಿಮ್ಮ ತಾಳ್ಮೆಯ ಸಂದರ್ಶನದಲ್ಲಿ ಜಾಣ್ಮೆಯ ಪ್ರಶ್ನೆಗಳಿಗೆ ಅವರೂ ಸಹಾ ಅಷ್ಟೇ ಹಸನ್ಮುಖಿಯಾಗಿ ಉತ್ತರಿಸುತ್ತಾ ನಗುನಗುತ್ತ ಮಾಡಿದ ಕಾರ್ಯಕ್ರಮ ಹಾಗೂ ಪ್ರತಿಯೊಂದು ಬಾರಿಯೂ ಸರ್ವರ ಸಂದರ್ಶನದಲ್ಲಿಯೂ ನಿಮ್ಮ ಜನಸ್ನೇಹಿ ಕಂಠಧ್ವನಿಯಿಂದ ಮಾಡುವ ಸಂಭಾಷಣೆಯನ್ನು ಕೇಳುತ್ತಿದ್ದರೆ ಖಂಡಿತಾ ವೇಳೆ ಮುಗಿಯುವುದೇ ಗೊತ್ತಾಗುವುದಿಲ್ಲಾ ಧನ್ಯವಾದಗಳು ಸಾರ್.
@rukminicr8248
@rukminicr8248 Жыл бұрын
ಈಗಲೂ ಎಷ್ಟು ಚೆನ್ನಾಗಿದೆ ಅವರ ಕಂಠ ಧನ್ಯವಾದಗಳು ಸರ್ ಅವರನ್ನು ನೋಡೋಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ
@sm15041962
@sm15041962 Жыл бұрын
ಮಾದಕ ಕಂಠದ ಎಲ್ಲರ ಈಶ್ವರಿ ನೂರ್ಕಾಲ ಬಾಳಲಿ.❤🙏
@sharadaramesh5739
@sharadaramesh5739 Жыл бұрын
ನಮಸ್ಕಾರ ಸರ್ ತುಂಬಾನೇ ಸಂತೋಷ ಆಯ್ತು ಎಲ್ಲಾರ್ ಈಶ್ವರಿ ಅವರನ್ನು ನೀವು ಇಂಟರ್ವ್ಯೂ ಮಾಡಿದ್ದಕ್ಕೆ ಅದ್ಭುತ ಗಾಯಕಿ ಅವರು ಗಾಯಕಿಯವರನ್ನು ಇಂಟರ್ವ್ಯೂ ಮಾಡಿದಕ್ಕೆ ತುಂಬಾ ಸಂತೋಷ ಆಯ್ತು ದೇವರು ಅವರಿಗೆ ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏🙏🙏
@nandinigowda4118
@nandinigowda4118 Жыл бұрын
One and only madam L R Eshwari. No one can match her voice. Who can forget Joke Naanu Balliya minchu !!!! God bless her !!!
@gopalakrishnas7807
@gopalakrishnas7807 Жыл бұрын
ಎಲ್ ಆರ್ ಈಶ್ವರಿ ಅವರು ಅದ್ಭುತ ಗಾಯಕಿ... ಅವರ ನೆನಪಿನ ಶಕ್ತಿ ಅಗಾಧ... ಸ್ಮರಣೀಯ ವ್ಯಕ್ತಿತ್ವ... ಗಾಯನ ಸಾಮ್ರಾಜ್ಞಿ... ನೂರು ವರ್ಷ ಚೆನ್ನಾಗಿ ಬಾಳಿ ಬದುಕಲಿ...
@roselinerose3171
@roselinerose3171 Жыл бұрын
Superb singer LR Eshwari Amma God bless you Amma..🙏🙏
@varalakshmibv8251
@varalakshmibv8251 Жыл бұрын
ನಿಜವಾಗಿ ಇವರ ಬಗ್ಗೆ ನೇ ನೆನಸಿಕೊಳುತ್ತ ಇದ್ದೆ ಇವರು ಇದ್ದರೋ ಇಲ್ಲ್ವಾ ಅಂತ ಗೊಂದಲ ಇತ್ತು ivaga🌹ಮನಸ್ಸಿಗೆ ಖುಷಿಯಾಗಿದೆ ಏಕಪ್ಪ ಅಂದ್ರೆ ಆಗಿನ 70ರ ದಶಕದ ಚಿಕ್ಕ ವಯಸ್ಸಿನಿಂದ ಇವರ ಗಾಯನ ಕೇಳಿತ್ತಿದ್ದೇನೆ ನನಗೆ ಈಗಿನ ಗಾಯಕ ಗಾಯಕಿ ಯಾರಿಗಿಂತ ಅಂದಿನ ಗಾಯಕಿಯರ ಗಾಯನಗುಳು ಪಂಚಪ್ರಾಣ ಈಗಲೂ ಸಹ ಪ್ರತಿದಿನ ಕೇಳದೆ ದಿನವಿಲ್ಲ tq sir ನಿಮಗೆ ಇವರನ್ನು ನಿಜವಾಗಿ ತೋರಿಸಿ ಕೊಟ್ಟು ಮಾತನಾಡಿಸಿದಕ್ಕೆ ವಂದನೆಗಳು ಅಮ್ಮ ನಿಮಗೆ ಇನ್ನು ಹೆಚ್ಚಿನ ಆಯುಸ್ಸನ್ನು ಕೊಡಲಿ ಅಮ್ಮ 🙏🙏🙏🙏🌹🌹🌹
@jayashreers612
@jayashreers612 Жыл бұрын
ನನ್ನ ಸಂಗೀತದ ಆರಾಧ್ಯ ದೇವತೆ, ಈಗಲೂ ಹದಿ ಹರೆಯ ದವರನ್ನು ನಾಚಿಸುವ ಉತ್ಸಾಹ.. ಮುಖದಲ್ಲಿ ಸದಾ ನಗು, ಸಂತಸ...ಲವ್ ಅಂಡ್ ರೊಮ್ಯಾಂಟಿಕ್ L R Eshwari madam♥️♥️🙏 Always young❤️❤️
@roopam.j4236
@roopam.j4236 Жыл бұрын
ನಿಜವಾಗಿಯೂ ಅದ್ಭುತ ಅನುಭವ ಎಲ್ಲರಿಗೂ ಈಶ್ವರಿ ❤❤❤❤❤ಅವರ ಸಂದರ್ಶನ ಮಾಡಿ ತುಂಬ ತುಂಬಾ ಪುಣ್ಯವೋ ಪುಣ್ಯ ಅನಿಸುತ್ತದೆ ನಿಮಗೆ ಧನ್ಯವಾದಗಳು 🙏🙏🙏🙏 ಅವರ ನೆನಪಿನ ಶಕ್ತಿ ಅಧ್ಬುತ❤ ಪರಿಪೂರ್ಣ ಸಾರ್ಥಕ ಜೀವನ ಅಂದ್ರೆ ಇದೇ ದೇವರು ಇವರಿಗೆ ನೂರು ಕಾಲ ಸಂತೋಷ ನೆಮ್ಮದಿ ಕೊಟ್ಟು ಕಾಪಾಡಲಿ ❤❤❤❤❤❤ ಅವರ ಧ್ವನಿ ಚಿರಕಾಲ ಇದ್ದೇ ಇರುತ್ತದೆ ❤❤❤❤❤
@n.k.murthy88
@n.k.murthy88 Жыл бұрын
ಎಲ್. ಆರ್. ಈಶ್ವರಿಯವರ ಧ್ವನಿ ವಿಶಿಷ್ಟವಾದುದು. ನಾವು ಇವರ ಅದ್ಭುತವಾದ ಗಾಯನವನ್ನು ಚಿಕ್ಕಂದಿನಿಂದಲೂ ಕೇಳಿ ಬೆಳೆದಿದ್ದೇವೆ. ಇವರ ಜ್ಞಾಪಕಶಕ್ತಿ ಅಪಾರ.
@vishwanathn8622
@vishwanathn8622 Жыл бұрын
👍🌹🌹❤👍 ನಿಮ್ಮ ಸಾಂಗ್ 100% ಸೂಪರ್ 👌
@Govindraj-of3ll
@Govindraj-of3ll Жыл бұрын
ಅಂದಿಗೂ ಇಂದಿಗೂ ಇವರ ಹಾಡುಗಳು ಕೇಳಿದ್ರೆ ಮನಸಿಗೆ ಖುಷಿಯಾಗುತ್ತೆ 👌
@tamilselvi5124
@tamilselvi5124 Жыл бұрын
ವಾವ್! ಒಳ್ಳೆಯ ಸಂದರ್ಶನ. ಅವರ ಹಾಡುಗಳೆಲ್ಲ ಸ್ಮೃತಿ ಪಟಲದಲ್ಲಿ ಸಾಗಿ ಹೋದವು. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸರ್. ಅಭಿನಂದನೆಗಳು.😊
@ktramachandra5180
@ktramachandra5180 Жыл бұрын
ಎಲ್ಲಾರ್ ಈಶ್ವರಿ ಅವರ ಸಂದರ್ಶನ ಮಾಡಿ ಹಿಂದಿನ ಎಲ್ಲಾ ನಿಮ್ಮ ಮಾಹಿತಿಗೆ ಧನ್ಯವಾದಗಳು. ಯಾವುದೇ ಹಾಡನ್ನು ನಾನು ನೆನಪಿಸಿಕೊಂಡರೆ ಮೈ ಬಿಸಿಯಾಯಿತು. ಮಾದಯ್ಯ ಬಂದೆಯಾ ಈ ಈ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ.
@kumarnv251
@kumarnv251 Жыл бұрын
ಬಹಳ ಪ್ರಚೋದಿತ ಗೀತೆಗಳೆ ಅಲ್ಲದೆ, ಅದಿದೇವ ಅದಿಬ್ರಹ್ಮ ಜೋ ಜೋ ಅಂತಹ ಒಂದು ಸುಂದರ ಗೀತೆಗೂ ಧ್ವನಿ ನೀಡಿರುವ ಹೆಗ್ಗಳಿಕೆ ಅವರದ್ದು. ,🙏🙏🙏🙏
@user-gv8iw5pn1n
@user-gv8iw5pn1n Жыл бұрын
ಅಮ್ಮ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅಮ್ಮ ನಾನು ನಿಮ್ಮ ಅಭಿಮಾನಿ ❤❤😂😂
@nvmahesha1273
@nvmahesha1273 Жыл бұрын
ಮಹಾನ್ ವ್ಯಕ್ತಿ, ಸಂಗೀತ ಸಾಮ್ರಾಜ್ಯದ ಮಹಾತಾಯಿ, ಅವರಿಗೆ ನಮ್ಮ ನಮಸ್ಕಾರಗಳು, ನಿಮಗೂ ನಮ್ಮ ನಮಸ್ಕಾರಗಳು 🙏💐🌹
@nvmahesha1273
@nvmahesha1273 Жыл бұрын
@@NagarajaksKotaa ಕನ್ನಡ ಕೀ ಬೋರ್ಡ್ ನಲ್ಲಿ ಟೈಪ್ ಮಾಡಲು ಪ್ರಯತ್ನ ಪಟ್ಟೆ ಗೊತ್ತಾಗಲಿಲ್ಲ
@ajastha1876
@ajastha1876 Жыл бұрын
S.Janaki, Vani Jayaram, P.Susheela, L.R.Eshwari❤❤❤❤ ........we are lucky to have witnessed their music glory in the 80s. It's a blessing to be living among such legends.🙏🙏🙏🙏 Miss late Vani Jayaram 😢
@gopalakrishna8335
@gopalakrishna8335 Жыл бұрын
I rate the South Indian singers higher than hindi singers in terms of melody.
@Sandeep_DS
@Sandeep_DS Жыл бұрын
Ks ಚಿತ್ರ ಅಮ್ಮ 👌
@ajastha1876
@ajastha1876 Жыл бұрын
@@Sandeep_DS for your generation , chitra madam, who became famous during the mid 1980s. For us, the Doordarshan generation,since childhood, we have heard these 4 play back singers & they are true goddesses.
@boopathipathi
@boopathipathi Жыл бұрын
60s
@vijayakumarn4134
@vijayakumarn4134 Жыл бұрын
Ur right
@natarajus9803
@natarajus9803 Жыл бұрын
Even at the age of 84, she spoke very well and the interview is really appealing .we wish smt. L R Eshwari for long live. Thanks to Hariharpura Manjunath sir.
@ranjanranjan5310
@ranjanranjan5310 Жыл бұрын
ಸರಸ್ವತಿ ದೇವಿ 🙏♥️
@dahrao
@dahrao Жыл бұрын
ಆ ದಿನ ಗಳಲ್ಲಿ ನನ್ನ ಅಭಿಮಾನ ಗಾಯಕಿ
@trlokesha5164
@trlokesha5164 Жыл бұрын
ಎಲ್ಲರ ಈಶ್ವರಿ ಅಮ್ಮನ ಸಂಭಾಷಣೆ ಕೇಳಿ ತುಂಬಾ ಸಂತೋಷವಾಯಿತು ಸರ್.ಶ್ರೀ ವೆಂಕಟರಾಮಯ್ಯ ನವರಿಗೆ ಅಭಿನಂದನೆಗಳು.🎉 ಅದರಲ್ಲೂ ನಿಮ್ಮ ಶ್ರಮ ಶ್ಲಾಘನೀಯ ಸರ್.
@malleshtb5098
@malleshtb5098 Жыл бұрын
We never forget her song's in South Indian language.especially in kannada launguage she has sung so many songs all are mesmerizing as well as phenomenal.she has been branded for cabarets songs. however she has sung so many duet & melody songs too. I use to listening her song every day even today her song's incomparable no-one can sing like her.at this age her memory power is incredible 😊hat's off to you mam.🎉
@gopalraom7758
@gopalraom7758 Жыл бұрын
Nimma prayatna nijakku super sir.
@lrgowdalrgowda3646
@lrgowdalrgowda3646 Жыл бұрын
ಮಂಜುನಾಥ್ ಸರ್ ಮತ್ತೊಬ್ಬ ಗಾಯಕಿ ಎಲ್ ಆರ್ ಅಂಜಲಿಯವರು ನಮ್ಮ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಹಾಡುಗಳನ್ನು ಹಾಡಿದ್ದಾರೆ. ಅಂಜಲಿಯವರು ಈಶ್ವರಿ ಅಮ್ಮನವರ ಸಹೋದರಿಯೇ.? ಎಲ್ ಆರ ಅಂಜಲಿ ಅವರ ಕುರಿತಾದ ಒಂದು ಸಂಚಿಕೆ ಮಾಡಿ ಸರ್.
@ashokkumarg6277
@ashokkumarg6277 Жыл бұрын
Mane muriyo tv news channels reality show serials yaak beeku. E thara youtub channel iddaga❤❤❤❤❤❤❤❤❤❤❤
@myindia8442
@myindia8442 Жыл бұрын
ಸರ್ ನಿಮ್ಮ ಕಾಲಿಗೆ ಬೀಳ್ತೀನಿ ಎಷ್ಟು ದಿನದಿಂದ ನಮ್ಮ ಕೋರಿಕೆ ಇದೆ ಬೆಂಗಳೂರು ಲತಾ ಅವರ ಮನೆಯವರನ್ನು ಪರಿಚಯಿಸಿ ಅವರೊಂದಿಗೆ ನೆನಪುಗಳನ್ನು ಹಂಚಿಕೊಳ್ಳಿ ದಯವಿಟ್ಟು ಈ ಕೆಲಸ ಮಾಡಿ.... ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ದಯವಿಟ್ಟು ದಯವಿಟ್ಟು ದಯವಿಟ್ಟು ದಯವಿಟ್ಟು ದಯವಿಟ್ಟು ದಯವಿಟ್ಟು
@nagarajhs9112
@nagarajhs9112 Жыл бұрын
Bengaluru Latha is no more she was passed away in 1990 due to health issues
@k.rajakumarkolara2785
@k.rajakumarkolara2785 Жыл бұрын
ಬೆಂಗಳೂರು ಲತಾ ಅವರದು ಆತ್ಮಹತ್ಯೆ. ಅದು ನಿಗೂಢ ಸಾವು ಎಂಬ ಮಾತು ಆಗ ಕೇಳಿ ಬಂತು. ಅವರ ಪತಿ ಟೊಮ್ಯಾಟೋ ಸೋಮು. ಮಿಮಿಕ್ರಿ ಪಟು. ಲತಾ ಅವರಿಗೆ ಮಕ್ಕಳಿರಲಿಲ್ಲ. ಒಮ್ಮೆ ಬೆಂಗಳೂರು ಲತಾ, ಕಸ್ತೂರಿಶಂಕರ್ ಹಾಗೂ ಬಿ.ಕೆ. ಸುಮಿತ್ರ ಅವರನ್ನು ಕೋಲಾರಕ್ಕೆ ಆಹ್ವಾನಿಸಿ ಸನ್ಮಾನಿಸಿದ್ದೆವು. ಅವರನ್ನು ಅವರ ಕುಟುಂಬದವರಾದ ಸೋಮು, ಶಂಕರ್, ಸುಧಾಕರ್ ಹಾಗೂ ಸೌಮ್ಯ, ಸುನಿಲ್ ಅವರೂ ಇದ್ದರು. 3-5-1981ರಂದು.
@Bhojaraja-dy7mj
@Bhojaraja-dy7mj 2 ай бұрын
Bangalore Latha madam avra family ellide hudki sir
@somasundarkadur1779
@somasundarkadur1779 Жыл бұрын
ನಿಜವಾಗಿಯೂ ಎಲ್ಲಾರ ಈಶ್ವರಿ 🙏🙏🙏
@user-xp4mi2yu3o
@user-xp4mi2yu3o Жыл бұрын
ಪ್ರಣಾಮಗಳು ಗಾನ ಕೋಗಿಲೆಯೆ...ತುಂಬಾ ಖುಷಿ ಆಯಿತು .
@jagadeeshb.v723
@jagadeeshb.v723 Жыл бұрын
ನಿಮ್ಮ ಹಾಡುಗಳನ್ನು ಹಾಡುವ ಧೈರ್ಯ ಯಾರಿಗೂ ಇಲ್ಲ
@sudharamesh2127
@sudharamesh2127 Жыл бұрын
What a memory Amma great God gift for us
@n.vraman3953
@n.vraman3953 Жыл бұрын
Jokey naanu balliya minchu,kannu kachiyaa anchu...a versatile singer that regaled us for so long..thank you for the post .Wish her many more years of good health
@manuraj2553
@manuraj2553 Жыл бұрын
ಎಲ್.ಆರ್.ಈಶ್ವರಿ ಅಮ್ಮ ಲವ್ ಯು ❤😘😘😘
@sumanthraj223
@sumanthraj223 Жыл бұрын
ಕಂಡರೂ ಕಾಣದಾಂಗೆ ಸೂಪರ್ ಹಾಡು.
@prakashparvatikar
@prakashparvatikar Жыл бұрын
ಮಂಜುನಾಥ ಅವರೇ ನೀವು great. ಸರಸ ಸಂವಾದ, ಹ್ರದಯಕ್ಕೆ, ಕಿವಿಗೆ, ಆಪ್ಯಾಯಮಾನವಾಗುತ್ತದೆ
@kavyagangamma4290
@kavyagangamma4290 Жыл бұрын
Wow adbutha
@sharanappaayyanagouda3597
@sharanappaayyanagouda3597 Жыл бұрын
ಎಲ್ಲರ ಈಶ್ವರಿ ಅಮ್ಮನವರಿಗೆ 🙏🙏🙏🙏🙏🙏🙏🙏🙏🙏
@daisyj-ph1gu
@daisyj-ph1gu Жыл бұрын
THANK YOU TOTAL KANNADA MEDIA FOR THIS I TERVIEW ON BEHALF OF ALL TAMILIANS. OTHERS
@nagarajsingh5362
@nagarajsingh5362 Жыл бұрын
Lovely interview! I felt thrilled to see and to hear legendary singer Smt.L. R. Eshwari . I felt happy to see her lively attitude , and smiling face! Her magical voice is still sounding good,! GOD bless LR Eshwari and her family.
@jayaramgowdavh6554
@jayaramgowdavh6554 Жыл бұрын
Dooradinda bandavare Baagilali nindavare even now I listen those songs We grown up, listening these Stalwarts God bless all these chitra ratnas
@shamsundar1245
@shamsundar1245 Жыл бұрын
CID 72 song.. Help me please help me i need some body.. ಅಬ್ಬ ಮರೆಯಲಾಗದ ಹಾಡು.. ಅಲ್ಲದೆ * ರಹಸ್ಯ ರಾತ್ರಿ ಚಿತ್ರದ ಹಾಡು ಕೇಳಿದರೆ ನಿದ್ರೆ ಬರುವುದಿಲ್ಲ... You tube ನಲ್ಲಿ ಇದೆ..
@mahalakshmimah
@mahalakshmimah Жыл бұрын
Ellara Eshwari👍🏼👌🏻👏🏻👏🏻😊
@yakshagana6743
@yakshagana6743 Жыл бұрын
Wooowww memory power 👌👌👌👌 great... 🙏🙏🙏❤❤❤
@premanathanv8568
@premanathanv8568 Жыл бұрын
மிகவும் மகிழ்ச்சியுடன் ஈஸ்வரி அம்மா நூறாண்டு காலம் வாழ்க
@AncientMori-342
@AncientMori-342 Жыл бұрын
ಎಸ್. ಜಾನಕಿ ಅಮ್ಮನ ಸಂದರ್ಶನ ಮಾಡಿ.
@shankarsalian4882
@shankarsalian4882 Жыл бұрын
ಅದ್ಭುತ ಸರ್! ತುಂಬಾ ಖುಷಿ ಯಾಯ್ತು.
@lakshminarayanab.v.krishna7141
@lakshminarayanab.v.krishna7141 Жыл бұрын
Super voice of LR Eshwri Amma. Let God bless Amma good health, prosperity, happiness and long life.
@prasannakumar5596
@prasannakumar5596 Жыл бұрын
Excellent singer, nd memory. Our tv channels call her and do interview. Even from old people.
@BKRupa
@BKRupa Жыл бұрын
God bless you ishwari mam . Wonderful person with lively voice. From childhood I am listening you. Great legend. Great soul. Wish u health wealth and happiness and prosperity.
@anandaprasad4124
@anandaprasad4124 Жыл бұрын
Great namaskara L .RAJESWARIAMMA 🙏🙏🙏🙏🙏🙏 vandaneygalu
@ssprash
@ssprash Жыл бұрын
What a lady, still has the voice and memory like a gilt edged sword. Pls bless me amma…🙏🏻
@gunashekarshriramaiah1210
@gunashekarshriramaiah1210 Жыл бұрын
Sir wonderful , we will go back fifty Years back ,LR voice no body can best ,🙏🙏
@rajammabl19
@rajammabl19 Жыл бұрын
L R Eeshwari akka nimma song keladiddare namage samadhana aguvude illa prathi kshana nimma song kelabeku annisuthe God nimage arogya ayassu kodali yendu prarthisuthene.❤😂
@siddanayakraja3350
@siddanayakraja3350 Жыл бұрын
ಗುರುಗಳೇ ತುಂಬಾ ಅದ್ಭುತವಾದ ಕೆಲಸ ಶುಭವಾಗಲಿ
@srinivasasri3147
@srinivasasri3147 Жыл бұрын
ಕಲಾ ಸರಸ್ವತಿಯ ಮುಕುಟದ ಕಲಾ ರತ್ನಗಳು 🌹🌹🌹🌹💐💐💐🙏🙏🙏
@kumarKumar-pl8wi
@kumarKumar-pl8wi Жыл бұрын
❤❤❤ great memory power madam. Thanks manjunath sir for ur interview
@MaheshkumarRevalmath
@MaheshkumarRevalmath Жыл бұрын
Dhanyavadagalu Amma aa devaru nimage aroghy ishavarya kodalendu prathisuthene
@varalakshmi.r7065
@varalakshmi.r7065 Жыл бұрын
Hari Om 🙏.. Singing Spiritual Souls shows 🫡🙏.. Great programs Dear Sir, thank you 🙏, Long live the Singing Legends 💚💐..
@trimurthya149
@trimurthya149 Жыл бұрын
ವಾವ್ ಸೂಪರ್.
@user-pe3oj6gw3p
@user-pe3oj6gw3p Жыл бұрын
Shri Hariharpura Manjunath is a real Gentleman and deserves all Regards and Respect
@dhanushm.m1779
@dhanushm.m1779 Жыл бұрын
We would like to say a frank thing to Total Kannada Media KZbin channel People. Thanks a lot to each and every one of you. After ages we could See our beloved and our Pride L R Eshwari amma. And her voice oh my God amazing and extraordinary. Still so evergreen. Love it. An actual treat to watch.
@varadaraj1608
@varadaraj1608 Жыл бұрын
What a stamina in singing at this age. Really a legend in singing different songs in so many languages.
@samarthachaitanya2500
@samarthachaitanya2500 Жыл бұрын
ಸಂತೃಪ್ತಿಯ ಕಲಾರತ್ನ ಎಲ್ ಆರ್ ಈಶ್ವರಿ ಅಮ್ಮ. ಉತ್ತಮ ಸನ್ದರ್ಶನ ಮಾನ್ಯ ಮಂಜುನಾಥರವರೇ
@manjunathnath8931
@manjunathnath8931 Жыл бұрын
Sittyako sidukyako nanna jaana.....under the music direction of Rajan Nagendra oh what a song from L.R.Eshwari ...superb singing..She is certainly everyone's Eshwari.
@somashekarnethi3338
@somashekarnethi3338 Жыл бұрын
I have received Best teacher award and economics book writer award from L R.Eshwari madam with famous musician Dr. Kunnakudi Vaidyanathan at German Hall, Chennai, 2004. Thanks madam
@Raju_kulkarni
@Raju_kulkarni Жыл бұрын
L R Ishwari voice is the best, no one can sing like her. After this interview I came to know her humbleness and friendliness with contemporaries. Really great human being madam
@kumbarn6-rs3ii
@kumbarn6-rs3ii Жыл бұрын
Super Talent Singer S.Janaki,P.Susheela L.R Ishwari K.Chitra 💟💟👑👑🙏🙏
@AbdulHameed-so1zf
@AbdulHameed-so1zf Жыл бұрын
*** L.R.Eshvari.medam....... maandaka.. .dwaniya haadugalu...super.......👌👌👌👌💝💝💝💝***
@krishnamurthypn5162
@krishnamurthypn5162 Жыл бұрын
Hey pandariayya neene jagada thande kaanayya....sung by LR Easwari was a devotional in Santa Thukaram...
@harishpradhan3061
@harishpradhan3061 Жыл бұрын
Very Happy to see great memories of L.R Eishwri
@srikantaiahn7919
@srikantaiahn7919 Жыл бұрын
She has different voice nice to hear all her songs in any language I wish her heartely
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 7 МЛН
The Joker saves Harley Quinn from drowning!#joker  #shorts
00:34
Untitled Joker
Рет қаралды 56 МЛН
managed to catch #tiktok
00:16
Анастасия Тарасова
Рет қаралды 19 МЛН
L.R.Eshwari Kannada Hits Songs| Joke Naanu Balliya Minchu  | Kannada Video Songs
40:26
SRS Media Vision Entertainment
Рет қаралды 525 М.
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 7 МЛН