ಭಾರತಿಯವರ ಜೀವ ಉಳಿಸಲು ಅಣ್ಣಾವ್ರು ಪ್ರಾಣದ ಹಂಗು ತೊರೆದು ಹೋರಾಡಿದ ಕಥೆ..!! | Naadu Kanda Rajkumar | Ep 204

  Рет қаралды 14,311

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 56
@GangannaAGowda
@GangannaAGowda 27 күн бұрын
ನಿಜವಾದ ಕನ್ನಡಿಗರ ಆರಾಧ್ಯ ದೈವ ನಮ್ಮ ಹೆಮ್ಮೆಯ ರಾಜಣ್ಣ ಜೈ ಕರ್ನಾಟಕ
@shantalakshami8832
@shantalakshami8832 27 күн бұрын
ವಿಭಿನ್ನ ಕಥಾವಸ್ತು ಹೊಂದಿದ ಚಿತ್ರ ಸ್ವಯಂವರ,ಹಾಡುಗಳಂತೂ ಅದರಲ್ಲೂ ನೀವೇ ಹೇಳಿದ" ನಿನ್ನ ಕಣ್ಣ ಕನ್ನಡಿಯಲ್ಲಿ......... ಅತ್ಯುತ್ತಮ ಗೀತೆ .Dr ರಾಜ್ ಮತ್ತು ಭಾರತಿ ಅವರ ಜೋಡಿ ಎಂದಿಗೂ ಮರೆಯಲಾರದ ಅಪರೂಪದ ಜೋಡಿ,ತುಂಬಾ ಉತ್ತಮ ಚಿತ್ರಗಳು ಇವರಿಬ್ಬರ ಅಭಿನಯದಲ್ಲಿ ಬಂದಿದೆ,ಮತ್ತು ಎಲ್ಲವೂ ತುಂಬಾ ಚೆನ್ನಾಗಿದೆ,thank you very much sir 👃👃👃👃👃👌👃💐❤️.
@someshwarbendigeri4197
@someshwarbendigeri4197 20 күн бұрын
ನಿಮ್ಮ ಮಾತು ನಿಜ.
@rudrakumar6398
@rudrakumar6398 27 күн бұрын
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉
@ManjulaManjula-jt4wj
@ManjulaManjula-jt4wj 27 күн бұрын
ಮತ್ತೆ ಮತ್ತೆ ನೋಡಬೇಕೆನಿಸುವ ಚಿತ್ರ. ನಿಮ್ಮದು ಸೊಗಸಾದ ಗಾಯನ.
@subhashyaraganavi8910
@subhashyaraganavi8910 27 күн бұрын
ರಾಜ್ ಭಾರತಿ ಜೋಡಿ ಮರೆಯಲಾಗದ ಜೋಡಿ ನೋಡಿದ್ದೇನೆ ಒಳ್ಳೆಯ ಚಿತ್ರ
@siddusiddu226
@siddusiddu226 27 күн бұрын
ನನಗೆ ಯಾಕೋ ಗೊತ್ತಿಲ್ಲ ರಾಜಣ್ಣನ ವಿಷಯ ಅಥವಾ ರಾಜನ್ನನ್ನು ನೋಡದೆ ಇದ್ದರೆ ಆದಿನ ಸಮಾಧಾನ ನೇ ಇರುವುದಿಲ್ಲ 😊 ಜೈ ರಾಜಣ್ಣ
@KannadaEnlightenment
@KannadaEnlightenment 27 күн бұрын
Adare avana makkalannu nodidre helri yaavanaadru hero Thara kaantara ivarella Rajkumar makkale alladidre khanditha Ivana mukhana yaavanu nodtirlilla adarallu puneeth
@rtsharanrt6099
@rtsharanrt6099 27 күн бұрын
☑️☑️☑️👌
@prachikrishna
@prachikrishna 27 күн бұрын
@sadashivasadashiva2258
@sadashivasadashiva2258 27 күн бұрын
ಸ್ವಯಂವರ ಚಿತ್ರ ನಾನು ಚಿಕ್ಕವಯಸ್ಸಿನಲ್ಲಿ ನೋಡಿದ್ದೇನೆ ತುಂಬಾ ಅದ್ಭುತವಾಗಿದೆ ಈಗ ಮತ್ತೊಮ್ಮೆ ನೋಡುತ್ತೇನೆ ❤❤❤
@someshwarbendigeri4197
@someshwarbendigeri4197 20 күн бұрын
ಬೇಗ ನೋಡಿ ಅಬಿಪ್ರಾಯ ತಿಳಿಸಿ
@someshwarbendigeri4197
@someshwarbendigeri4197 20 күн бұрын
ನನ್ನ್ ಪ್ರಕಾರ ಇದು ಯಶಸ್ವಿ ಚಿತ್ರನೆ, ಏಕೆಂದರೆ ಉತ್ತರ ಕರ್ನಾಟ ಕದಲ್ಲಿ ತುಂಬಾ ಚೆನ್ನಾಗಿ ನಡೆದಿದೆ. ಅದು ಹೇಗೆ ಅಯಶಸ್ವಿ ನನಗೆ ಗೊತ್ತಗೊಲ್ಲ. ಚಿತ್ರ ಕಥೆ ತುಂಬಾ ಚೆನ್ನಾಗಿದೆ, ಅಭಿನಯ ವಂತೂ ಅದ್ಭುತ, ಪ್ರಶಸ್ತಿ ಬರಬೇಕಿತ್ತು. ಕನ್ನಡ ದವರ ದುರಾದ್ರಸ್ಟ.
@MrVaibhhav
@MrVaibhhav 23 күн бұрын
Good movie 👌
@gita768
@gita768 27 күн бұрын
ಸ್ವಯಂವರ ಚಿತ್ರ ಮತ್ತೆ ನೋಡಿದ ಅನುಭವ
@rtsharanrt6099
@rtsharanrt6099 27 күн бұрын
☑️☑️☑️
@subhashyaraganavi8910
@subhashyaraganavi8910 14 күн бұрын
ಸರ್ ಸುಂದರವಾದ ವಿಶ್ಲೇಷಣೆ ಧನ್ಯವಾದಗಳು 🙏
@akshayacreations8416
@akshayacreations8416 27 күн бұрын
ಇಂದಿನ ಸಂಚಿಕೆಯು ಬಹಳ ಸೊಗಸಾಗಿ ಮೂಡಿಬಂದಿದೆ.ಹಾಗೆ ಇವತ್ತು ನೀವು ಹೇಳಿದ ಲಾಯರ್ ಪಾತ್ರದಾರಿ ಬಿ ರಾಘವೇಂದ್ರ ರಾಯರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ದಯಮಾಡಿ ತಿಳಿಸಿ.ಯಾಕೆಂದರೆ ಇವರು ಕೂಡಾ ಅಪ್ರತಿಮ ಪೋಷಕ ಕಲಾವಿದರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ . ಹಾಗಾಗಿ ತಮ್ಮಲ್ಲಿ ವಿನಂತಿ ಮಾಡುತ್ತೇನೆ. ಧನ್ಯವಾದಗಳು
@ShanuBabu-tq4bn
@ShanuBabu-tq4bn 23 күн бұрын
Super duper film swamvara Manju sir
@MaritammappaHaveri
@MaritammappaHaveri 27 күн бұрын
Dr Rajkumar ❤❤❤❤❤
@krishnaprasadkrishnaprasad5111
@krishnaprasadkrishnaprasad5111 27 күн бұрын
ಸಿನಿಮ ಅಷ್ಟ ಚನಾಗಿದ್ರು ಸಿನಿಮ‌ ಓಡಲಿಲ್ಲ ಅಂದ್ರೆ ಕನ್ನಡ ಜನಕ್ಕೆ ಇನ್ನೆಂತ ಸಿನಿಮ ತೆಗಿಬೇಕು ಮುರಿಯದ ಮನೆನು ಚನಾಗೆ ಇತ್ತು ಆದ್ರು ಅದು ಓಡಲಿಲ್ಲ ಅಂದ್ರೆ😐
@someshwarbendigeri4197
@someshwarbendigeri4197 20 күн бұрын
ಸರಿಯಾಗಿ ಹೇಳಿದಿರಿ. ಉತ್ತರ ಕರ್ನಾಟಕದ ಲ್ಲಿ ತುಂಬಾ ಚೆನ್ನಾಗಿ ಓಡಿದೇ. ಉತ್ತಮ ಚಿತ್ರ ನಾನು ಚಿಕ್ಕವ ನಿದ್ದಾಗ ನೋಡಿದ್ದು. ನಂತರ ಸುಮಾರು ಸಲ ನೋಡಿದ್ದೇನೆ. Dr ರಾಜ್ಕುಮಾರ್ ಅಭಿನಯ ತುಂಬಾ ಚೆನ್ನಾಗಿ ದೆ.
@nagarajappak247
@nagarajappak247 21 күн бұрын
ಆ ಹಾಡು ಯಾವುದು ಎಂದು ಅನ್ನುವಾಗ ನೀವು ಹಾಡಿದ್ದು ಚೆನ್ನಾಗಿತ್ತು ಧನ್ಯವಾದಗಳು ಸಾರ್
@ajastha1876
@ajastha1876 27 күн бұрын
One of my favourite songs ನೀವು ಹಾಡಿದಿರಿ ಮಂಜುನಾಥ್ sir. 👏👏👏👏👌👍
@Muthu-oi2je
@Muthu-oi2je 27 күн бұрын
ಈ ಚಿತ್ರದ ಕ್ಲೈಮಾಕ್ಸ್ ನಲ್ಲಿ ಭಾರತಿ ರಾಜಕುಮಾರ್ ಬೇರೆ ಬೇರೆಯಾಗಿ ಶೂಟ್ ಮಾಡಲಾಗಿದೆ
@BirminghamKannadiga
@BirminghamKannadiga 27 күн бұрын
ನಮಸ್ತೆ 🙏🙏 ಪ್ರಣಯ ಮೂರ್ತಿ ಅವರ ಸರಣಿ ಮುಂದುವರಿಯಲಿ 🙏🙏
@somannads5094
@somannads5094 27 күн бұрын
25 th film of Raj and bharathi pair ,1973 Swayamvara vishleshane thumbha chennithhu.,Karnataka Chithra producer and I think Parijatha released.,ma.na.murthy ,R.N.Jayagopal lyrics ninna kanna sannidiyalli kannadiyalli super duper hit after Akashave .,
@lakshmihanumanthappa7873
@lakshmihanumanthappa7873 27 күн бұрын
ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೇ ನನ್ನ ರೂಪ ಈ ಗೀತೆ ಚಿತ್ರ🎥🎬👀 ದಲ್ಲಿ ತುಂಬ ಚೆನ್ನಾಗಿ ದೇ
@rtsharanrt6099
@rtsharanrt6099 27 күн бұрын
​@lakshmihanumanthappa7873 ☑️
@flossyveigas888
@flossyveigas888 27 күн бұрын
ಸುಂದರ ನಿರೂಪಣೆ 👌
@anandvenkatesh5522
@anandvenkatesh5522 25 күн бұрын
Jai Rajanna 👍
@vishalvishalkirangowda1805
@vishalvishalkirangowda1805 27 күн бұрын
Dr Rajkumar ❤️
@sravi4895
@sravi4895 27 күн бұрын
ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದ ಸನ್........
@shekarsomu5059
@shekarsomu5059 15 күн бұрын
ಗುರುಗಳೇ ದ್ವನಿ ಸೂಪರ್
@nagarajayelahanka2005
@nagarajayelahanka2005 24 күн бұрын
ಸ್ವಯಂವರ ನಮ್ಮ ಯಲಹಂಕದಲ್ಲಿ ಚಿತ್ರೀಕರಣ ಆಗಿದ್ದು, ನಾವು ಬಾಲಕರಾಗಿದ್ದಾಗ ನಡೆದಿದ್ದು.
@ARNaik-k7k
@ARNaik-k7k 13 күн бұрын
My one of the favorite movie❤🎉
@nageshwarraoanr2574
@nageshwarraoanr2574 27 күн бұрын
Swayamvara chitra naanu nodilla, chitrada nimma vimarshe thumba sogasaa githu sir
@LokappaNaik
@LokappaNaik 27 күн бұрын
🙏
@puttannam322
@puttannam322 19 күн бұрын
Dr. Raj
@Kumar-wx4qu
@Kumar-wx4qu 24 күн бұрын
After,swamvara gandadagudi,manjunath,sir,please,correct,it,149th,film,swaramvara,150th,film,gandadagi 151th,film,dorda,betta,🎉🎉🎉🎉🎉🎉🎉🎉🎉🎉🎉 thanku manjunath,sir
@rajeshsmusical
@rajeshsmusical 27 күн бұрын
Ninna kanna kannadiyalli Susheelamma & PBS ❤️❤️❤️
@rathnavathipoorvi4883
@rathnavathipoorvi4883 27 күн бұрын
👏💐😊🙏.
@dr.prabhavathisvauthorandk4940
@dr.prabhavathisvauthorandk4940 26 күн бұрын
ಕತೆ ಹೇಳುವಾಗ ನೀವು ತುಂಬಾ ಸಂಕೋಚ ಪಡುತ್ತೀರಿ . ಕೆಲವು ವಿಷಯ ಸ್ಕಿಪ್ ಮಾಡ್ತೀರಿ ಏಕೆ ? ಮ ನ ಮೂರ್ತಿ ಯವರೇ ಸ್ವಯಂವರ ಪುಸ್ತಕ ದ ಕೊನೆಯ ಪುಟಗಳಲ್ಲಿ ಬರೆದಿದ್ದಾರೆ
@manjunathhs4461
@manjunathhs4461 26 күн бұрын
ಏನೆಂದು ಬರೆದಿದ್ದಾರೆ ಸರ್...? ಖಂಡಿತಾ ನನಗೆ ಮಾಹಿತಿಯಿಲ್ಲ. ಇದ್ದಿದ್ದರೆ ಖಂಡಿತಾ ಪ್ರಸ್ತಾಪ ಮಾಡುತ್ತಿದ್ದೆ. ಈಗಲೂ ನಿಮ್ಮ ಬಳಿ ದಾಖಲೆ ಇದ್ದರೆ ಕಳಿಸಿ...ಮುಂದಿನ ಸಂಚಿಕೆಯಲ್ಲಿ ಪ್ರಸ್ತಾಪ ಮಾಡುತ್ತೇನೆ.
@dr.prabhavathisvauthorandk4940
@dr.prabhavathisvauthorandk4940 26 күн бұрын
@manjunathhs4461 ಅಯ್ಯೋ ಅಂಥದೇನಿಲ್ಲ ಸಾರ್ . ತನ್ನನ್ನು ಮುಟ್ಟಬಾರದೆಂದು ಹೇಳಿದ್ದ ಭಾರತಿಯವರೇ ತಾನಾಗಿ ರಾಜ್ ಕುಮಾರ್ ಕೈ ಹಿಡಿದು ತಬ್ಬಿಕೊಂಡು ಮುತ್ತಿಡುತ್ತಾರೆ . ಆ ಸಮಯದಲ್ಲಿ ಅವರಿಬ್ಬರ ಮಧ್ಯೆ affair ಇತ್ತು ಅಂತಾನೂ ಗುಸು ಗುಸು ಇದೆ .
@PrasadB.S
@PrasadB.S 27 күн бұрын
Swayamvara not commercial success,,,
@masterrr6556
@masterrr6556 27 күн бұрын
Pranav Murthy avara interview agoytha?
@rajeshsmusical
@rajeshsmusical 27 күн бұрын
Ksnavan was released in 1968 so not right to say they copied swayamvara. May be swayamvara was inspired from kanavan
@manjunathhs4461
@manjunathhs4461 27 күн бұрын
I have not told that they have copied Swayamvara..... according to some sources kanavan team took rights of kannada novel but not given the credit....they made some changes and the story credit is given to MGR.
@MythaliBS
@MythaliBS 27 күн бұрын
Worst ad
How to treat Acne💉
00:31
ISSEI / いっせい
Рет қаралды 108 МЛН
The evil clown plays a prank on the angel
00:39
超人夫妇
Рет қаралды 53 МЛН
My scorpion was taken away from me 😢
00:55
TyphoonFast 5
Рет қаралды 2,7 МЛН
Chain Game Strong ⛓️
00:21
Anwar Jibawi
Рет қаралды 41 МЛН
ಅಣ್ಣಾವ್ರ ತಾಯಿ ಹೇಳಿದ ಅಪರೂಪದ ವಿಷಯಗಳು..!! | Naadu Kanda Rajkumar | Ep 207
16:44
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 17 М.
How to treat Acne💉
00:31
ISSEI / いっせい
Рет қаралды 108 МЛН